• ಮಲೆನಾಡಲ್ಲಿ ಮಾಸುತ್ತಿದೆ ಆಲೆಮನೆ ನೊರೆಬೆಲ್ಲದ ಗಮಲು

  ಮಲೆನಾಡಲ್ಲಿ ಮಾಸುತ್ತಿದೆ ಆಲೆಮನೆ ನೊರೆಬೆಲ್ಲದ ಗಮಲು

  February 12, 2018

  ಕೊಪ್ಪರಿಗೆಯಲ್ಲಿ ಕೊತಕೊತ ಕುದಿಯುತ್ತಿದ್ದ ಬೆಲ್ಲ. ಕೆಳಗಿನಿಂದ ಮರಮರಳಿ ಬರುತ್ತಿದ್ದ ಜೊಂಡು, ಕೊಪ್ಪರಿಗೆಯ ಕೆಳಗಿನ ಒಲೆಯಲ್ಲಿ ನಿಗಿನಿಯಾಗಿ ಉರಿಯುತ್ತಿದ್ದ ಕುಂಟೆ, ಕೋಣಗಳ ಲಯಬದ್ಧ ಗಂಟೆಗೆ ಶ್ರುತಿ ಸೇರಿಸಿ ಕೂಗುತ್ತಿದ್ದ ಗೆಣೆಯ ಗಾಣಿಗ, ನಟ್ಟ ನಡುವೆ ಧಾರೆಯಾಗಿ ಬಾನಿಗೆ ಬೀಳುತ್ತಿದ್ದ ಕಬ್ಬಿನ ಹಾಲು, ಪಕ್ಕದಲ್ಲೇ ಶ್ವೇತ ಹಿಮ ಪರ್ವತದಂತೆ ರಾಶಿರಾಶಿಯಾಗಿ ಬೀಳುತ್ತಿದ್ದ ಕಾಕಂಬಿ.

  Read more

 • ಹಾರುವ ರೋಬೋಗಳು ಹಗುರಾಗಿಸಿವೆ ಕೃಷಿ ಕಾಯಕ

  ಹಾರುವ ರೋಬೋಗಳು ಹಗುರಾಗಿಸಿವೆ ಕೃಷಿ ಕಾಯಕ

  February 02, 2018

  ಕೃಷಿ ಕಾರ್ಮಿಕರ ಕೊರತೆಯಿಂದ ಬಳಲುತ್ತಿರುವ ಬೇಸಾಯ ಕ್ಷೇತ್ರದಲ್ಲಿ ನಿಜಕ್ಕೂ ಡ್ರೋನ್ ಬಳಕೆ ಪ್ರಯೋಗ ಹೊಸ ಭರವಸೆಯನ್ನು ಮೂಡಿಸಿದೆ. ರಿಮೋಟ್ ಮತ್ತು ಜಿಪಿಎಸ್ ಸಹಾಯದಿಂದ ಹಾರಾಡುವ ಡ್ರೋನ್ ಯಂತ್ರಕ್ಕೆ ಹೊಲದ ನಕ್ಷೆಯನ್ನು ಅಳವಡಿಸಿದರೆ ಸ್ವಯಂ ಚಾಲನ ಶಕ್ತಿಯಿಂದ ನಕ್ಷೆಯಲ್ಲಿ ನಿಗದಿಪಡಿಸಿದ ಜಾಗಗಳಲ್ಲಿ ಮಾತ್ರ ಔಷಧ ಸಿಂಪಡಿಸುತ್ತದೆ.

  Read more

 • ಆತ ರೈತ…

  ಆತ ರೈತ…

  December 23, 2017

  ಇಂದು ಡಿಸೆಂಬರ್ 23, ರೈತರ ದಿನ. ಪ್ರತಿನಿತ್ಯ ಅನ್ನ ತಿನ್ನುವಾಗ ನೆನೆಯ ಬೇಕಾದವನ ದಿನ, ಕಡುಕಷ್ಟಗಳ ಹೀರಿ, ದಲ್ಲಾಳಿಗಳ ತೋಯ್ದಾಟಕ್ಕೆ ಸಿಕ್ಕಿ, ಮಾರುಕಟ್ಟೆಯ ಏರಿಳಿತಗಳನ್ನೆಲ್ಲ ಮೀರಿ ಲೋಕದ ಹೊಟ್ಟೆಹೊರೆಯುವವನ ದಿನವಿದು. ಒಬ್ಬ ರೈತ ಒಂದು ಊರಿನ ಚಿತ್ರಣವನ್ನೇ ಹೇಗೆ ಬದಲಿಸಬಲ್ಲ ಎಂಬುದನ್ನು ರಾಧಾಕೃಷ್ಣ ಭಡ್ತಿ ಅವರ ಲೇಖನಿ ಇಲ್ಲಿ ಹಿಡಿದಿಟ್ಟಿದೆ… ಅವರದನ್ನು ಬಿತ್ತಬೇಕೆಂದುಕೊಂಡಿದ್ದೇನೋ ನಿಜ.

  Read more

 • ನೀಲಾವರದಲ್ಲೊಂದು ನಂದನವನ; ನಡೆದಿದೆ ಗೋ‘ವರ್ಧನ’

  ನೀಲಾವರದಲ್ಲೊಂದು ನಂದನವನ; ನಡೆದಿದೆ ಗೋ‘ವರ್ಧನ’

  November 21, 2017

  ರಾಜ್ಯದಲ್ಲಿ ಗೋಶಾಲೆಗಳು ಬಹಳಷ್ಟಿವೆ. ವೃತ್ತಿಯಾಗಿ ಹೈನುಗಾರಿಕೆಯನ್ನು ಕೈಗೊಂಡು ಗೋಶಾಲೆಗಳನ್ನು ತೆರೆದವರು ಹಲವರಿದ್ದಾರೆ. ಆದರೆ, ಯಾವುದೇ ಲಾಭದ ದೃಷ್ಟಿಯಿಲ್ಲದ, ವ್ಯವಹಾರದ ಉದ್ದೇಶವಿಲ್ಲದ ಕೇವಲ ಅನಾಥ, ಆಶಕ್ತ ಗೋವುಗಳಿಗೆ ಆಸರೆಯಾಗಿ ನಿಲ್ಲುವ ಉದ್ದೇಶದಿಂದಲೇ ಗೋಶಾಲೆಯೊಂದನ್ನು ಕಟ್ಟುವ ಉದಾತ್ತ ಕನಸು ಕಂಡು ಅದನ್ನು ಸಾಕಾರಗೊಳಿಸಿದ ಯತಿವರೇಣ್ಯರೊಬ್ಬರ ಸಾಹಸಗಾಥೆ ಇಲ್ಲಿದೆ.

  Read more

 • ‘ಕೃಷಿ ಧರ್ಮ’ಕ್ಕೆ ಬೀಜ ಭಿಕ್ಷೆಯ ಲಗ್ಗೆ

  ‘ಕೃಷಿ ಧರ್ಮ’ಕ್ಕೆ ಬೀಜ ಭಿಕ್ಷೆಯ ಲಗ್ಗೆ

  July 27, 2017

  ಒಂದೆಡೆ ಕುಲಾಂತರಿ ಬೀಜಗಳ ಹೇರಿಕೆ, ಇನ್ನೊಂದೆಡೆ ಬೀಜ ಮಸೂದೆ ಎಂಬ ಗುಮ್ಮ. ಮಾತೆತ್ತಿದರೆ ತಾವು ರೈತಪರ ಎಂದು ಹೇಳಿಕೊಳ್ಳುವ ನಾನಾ ರಾಜಕೀಯ ಪಕ್ಷಗಳ ನೇತೃತ್ವದ ಸರಕಾರಗಳು, ಇದನ್ನು ಸಾಬೀತುಪಡಿಸಲು ರೈತರ ಮೂಗಿಗೆ ಸಾಲಮನ್ನಾ, ಸಬ್ಸಿಡಿ ಯೋಜನೆಗಳ ತುಪ್ಪ ಸವರುತ್ತಿವೆ.

  Read more

 • ಅನ್ನ- ಹಾಲು ಆಯ್ತು, ಈಗ ನಮ್ಮ ಒಗ್ಗರಣೆ ಡಬ್ಬಿಗೂ ಲಗ್ಗೆ!

  ಅನ್ನ- ಹಾಲು ಆಯ್ತು, ಈಗ ನಮ್ಮ ಒಗ್ಗರಣೆ ಡಬ್ಬಿಗೂ ಲಗ್ಗೆ!

  July 03, 2017

  ‘Leave nature alone, Don’t introduce bad science anymore to damage nature’ -ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಸರಿ ಸುಮಾರು ಎರಡು ದಶಕಗಳ ಹಿಂದಿನ ಮಾತು. ದಿಲ್ಲಿಯಲ್ಲಿ ನಡೆಯಬಾರದ್ದು ನಡೆದು ಹೋಯಿತು. ಹತ್ತಾರು ಮುಗ್ಧ ಜೀವಗಳು ತಮ್ಮದಲ್ಲದ ತಪ್ಪಿಗೆ ಉಸಿರಾಟ ನಿಲ್ಲಿಸಿದ್ದವು.

  Read more

 • ಮೋಡ ಬಿತ್ತನೆಯೇ ಮೂಢನಂಬಿಕೆಯ ಬಿತ್ತನೆಯೆ?

  ಮೋಡ ಬಿತ್ತನೆಯೇ ಮೂಢನಂಬಿಕೆಯ ಬಿತ್ತನೆಯೆ?

  June 30, 2017

  ರಾಜ್ಯದಲ್ಲಿ ಮಳೆ ಬರಲಿ, ಬರದಿರಲಿ ಮೋಡ ಬಿತ್ತನೇ ಮಾಡೇ ತೀರುವುದಾಗಿ ಸರ್ಕಾರ ನಿರ್ಧರಿಸಿದೆ. ಜುಲೈ ತಿಂಗಳ ಅಂತ್ಯಕ್ಕೆ ರಾಜ್ಯದ ಕಾವೇರಿ ಮತ್ತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಲ್ಲಿ ಮೋಡ ಬಿತ್ತನೆ ಆರಂಭವಾಗಲಿದೆ. ಇದಕ್ಕಾಗಿ ಈಗಾಗಲೆ ಟೆಂಡರ್ ಕರೆದಿದ್ದು, ಎರುಡು ರಾಷ್ಟ್ರೀಯ ಖಾಸಗಿ ಕಂಪನಿಗಳು ಭಾಗವಹಿಸಿವೆ.

  Read more

 • ಕುಲಾಂತರಿ ಬೆಳೆ? ಬೇಡ..! ಮತ್ತೊಮ್ಮೆ ಖಂಡಿತ ಬೇಡ!! (ಕಂತು-2)

  ಕುಲಾಂತರಿ ಬೆಳೆ? ಬೇಡ..! ಮತ್ತೊಮ್ಮೆ ಖಂಡಿತ ಬೇಡ!! (ಕಂತು-2)

  June 29, 2017

  ದೆಹಲಿ ವಿಶ್ವವಿದ್ಯಾಲಯದ ಕುಲಾಂತರಿ ಸಾಸಿವೆ ಬೇಡ ಎನ್ನಲು 25 ಕಾರಣಗಳು ದೆಹಲಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ ಕುಲಾಂತರಿ ಸಾಸಿವೆ ನಮಗೆ ಯಾಕೆ ಬೇಡವೇ ಬೇಡ ಎಂಬುದಕ್ಕೆ ಮೊದಲ ಕಂತಿನಲ್ಲಿ 10 ಕಾರಣಗಳನ್ನು ನೀಡಲಾಗಿತ್ತು. ಜತೆಗೆ ಇನ್ನೂ 15 ಕಾರಣಗಳ ಇನ್ನೊಂದು ಕಂತು ಇಲ್ಲಿದೆ.

  Read more

 • ಕುಲಾಂತರಿ ಬೆಳೆ? ಬೇಡ..! ಮತ್ತೊಮ್ಮೆ ಖಂಡಿತ ಬೇಡ!! (ಕಂತು-1)

  ಕುಲಾಂತರಿ ಬೆಳೆ? ಬೇಡ..! ಮತ್ತೊಮ್ಮೆ ಖಂಡಿತ ಬೇಡ!! (ಕಂತು-1)

  June 28, 2017

  ದೆಹಲಿ ವಿಶ್ವವಿದ್ಯಾಲಯದ ಕುಲಾಂತರಿ ಸಾಸಿವೆ ಬೇಡ ಎನ್ನಲು 25 ಕಾರಣಗಳು ನಿಮಗೆ ನೆನಪಿದೆಯೇ, ಅನಗತ್ಯ ಹಾಗೂ ಅಸುರಕ್ಷಿತ ಅನಿಸಿದ್ದ ಕುಲಾಂತರಿ ಬದನೆಯನ್ನು ನಾಗರಿಕ ಸಂಘಟನೆಗಳ ಪ್ರತಿನಿಧಿಗಳು, ಜನರು ಹಾಗೂ ವಿಜ್ಞಾನಿಗಳು ಒಟ್ಟಾಗಿ ವಿರೋಧಿಸಿದ್ದು? ಅದು ನಮ್ಮ ಊಟದ ತಟ್ಟೆಗೆ ಬರಬಾರದು ಎಂದು 2010ರಲ್ಲಿ ದೊಡ್ಡ ಜನಾಂದೋಲನವನ್ನೇ ನಡೆಸಿದ್ದು ನೆನಪಿದೆಯೇ? ಕುಲಾಂತರಿ ಆಹಾರ ಬೆಳೆಯ ವಾಣಿಜ್ಯ ಕೃಷಿಗೆ ಅನುಮತಿ ನೀಡದ ಅಂದಿನ ಕೇಂದ್ರ ಸರ್ಕಾರ, ಅನಿರ್ಧಿಷ್ಟಾವಧಿ ನಿಷೇಧ ವಿಧಿಸಿತ್ತು.

  Read more

 • ರೈತರಿಗೆ ಕೃಷಿಗೆ ಮುನ್ನ ಫಸಲು ! - ಸಹಕಾರಿ ಸಾಲ ಮನ್ನಾ ಘೋಷಣೆ

  ರೈತರಿಗೆ ಕೃಷಿಗೆ ಮುನ್ನ ಫಸಲು ! - ಸಹಕಾರಿ ಸಾಲ ಮನ್ನಾ ಘೋಷಣೆ

  June 21, 2017

  ರೈತರ ಸಾಲಮನ್ನಾ ವಿಚಾರದಲ್ಲಿ ತೀವ್ರ ಒತ್ತಡಕ್ಕೆ ಸಿಲುಕಿದ್ದ ರಾಜ್ಯ ಸರಕಾರ ಸ್ವಲ್ಪ ಮಟ್ಟಿಗೆ ಬಾಗಿದೆ. ಸಹಕಾರಿ ಬ್ಯಾಂಕ್ಗಳಲ್ಲಿನ ೫೦ ಸಾವಿರ ರೂ.ವರೆಗಿನ ರೈತರ ಸಾಲಮನ್ನಾ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಬುಧವಾರ, ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.

  Read more

 • ಸಾಲ, ಸಬ್ಸಿಡಿಗಳಿಂದ ರೈತನ ನಿಜಕ್ಕೂ ಸುಖಿಯಾಗಬಲ್ಲನೇ?

  ಸಾಲ, ಸಬ್ಸಿಡಿಗಳಿಂದ ರೈತನ ನಿಜಕ್ಕೂ ಸುಖಿಯಾಗಬಲ್ಲನೇ?

  June 07, 2017

  ಭದ್ರತೆಯಿಲ್ಲದ ಬದುಕು ಜಟಕಾ ಬಂಡಿ ಈ ದೇಶದ ರೈತನದು. ಬಹುಸಂಖ್ಯಾತ ರೈತಾಪಿ ವರ್ಗ ನಿಜಕ್ಕೂ ಇಲ್ಲಿ ಶೋಷಿತರು. ಬೀಜ ನೆಲಕ್ಕೂರಿದ ದಿನದಿಂದಲೂ ಆರಂಭವಾಗುವ ಸಂಕಷ್ಟ ಪರಂಪರೆ, ಬೆಳೆದ ಫಸಲಿನೊಂದಿಗೆ ತಾನೂ ಬೆಳೆದು ರೈತನ ಮನೆ ಸೇರುತ್ತಿರುವುದು ವಾಸ್ತವ.

  Read more

Latest News

ಅಂದು ನೆರಳೇ ಕಾಣುವುದಿಲ್ಲ!! ಪರೀಕ್ಷಿಸಿ
ಅಂದು ನೆರಳೇ ಕಾಣುವುದಿಲ್ಲ!! ಪರೀಕ್ಷಿಸಿ
April 21, 2018

ನಮ್ಮನ್ನು ಸದಾ ಹಿಂಬಾಲಿಸುವವರು ಯಾರು ಎಂದರೆ ಸದ್ದಿಲ್ಲದೆ ನಮ್ಮ ನೆರಳು ಎಂದು ಹೇಳುತ್ತೇವೆ. ಅಂದಿನ ದಿನ 11.30 ರಿಂದ 12.30ರ ನಡುವೆ ನೆರಳು ಕಾಣುವುದೇ ಇಲ್ಲ. ನೀವೇ ನಿಂತು ನೋಡಿ ಇಲ್ಲವೇ ವಸ್ತುವೊಂದನ್ನು ಇಟ್ಟು ಪರೀಕ್ಷಿಸಿ.

Latest Articles

Photos

ಶಿರಸಿಯ ಜೀವಜಲ ಕಾರ್ಯಪಡೆಯ ಕೆಲಸದ ಝಲಕ್

Videos

Latest Blogs