• ನೀರಿಲ್ಲದೇ ಕಳೆಯಬಲ್ಲುದು 480 ಗಂಟೆ, ಹೀಗೂ ಒಂಟೆ !

  ನೀರಿಲ್ಲದೇ ಕಳೆಯಬಲ್ಲುದು 480 ಗಂಟೆ, ಹೀಗೂ ಒಂಟೆ !

  December 16, 2017

  ಅವತ್ತು ಅದ್ಯಾವುದೋ ಜಾತ್ರೆಯಲ್ಲಿ ಮಕ್ಕಳನ್ನು ಕುಳ್ಳಿರಿಸಿಕೊಂಡು ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿದ್ದ ಆ ಪ್ರಾಣಿ ಗಮನ ಸೆಳೆಯಿತು. ಮೂಗುದಾರ ಹಿಡಿದು ಓಡಾಡಿಸುತ್ತಿದ್ದ ಗುಜ್ಜಿ ಮಾಲೀಕನ ಆಣತಿಯನ್ನು ತಪ್ಪದೇ ಪರಿಪಾಲಿಸುತ್ತಿದ್ದ ಒಂಟೆಯ ಬಗ್ಗೆ ಇನ್ನಿಲ್ಲದ ಕುತೂಹಲ ಮೂಡಿತ್ತು.

  Read more

 • ಪರಿಸರ-ಕೃಷಿ, ತಾಯಿ-ಮಕ್ಕಳಿದ್ದಂತೆ

  ಪರಿಸರ-ಕೃಷಿ, ತಾಯಿ-ಮಕ್ಕಳಿದ್ದಂತೆ

  September 02, 2017

  ಅದಾಗಿ ನಲವತ್ತು ವರ್ಷಗಳಾದವು. ಬಹುಶಃ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಇಂಥದ್ದೊಂದು ಚಳವಳಿ ನಡೆದದ್ದು ಪ್ರಪಂಚದ ಇತಿಹಾಸದಲ್ಲಿಯೇ ಮೊದಲೇನೊ. ಹಿಮಾಲಯದ ತಪ್ಪಲಿನಲ್ಲಿ ಹುಟ್ಟಿಕೊಂಡ ಈ ಚಳವಳಿ ‘ಎಕಾಲಜಿ ಈಸ್ ಪರ್ಮನೆಂಟ್ ಎಕಾನಮಿ’ ಎಂಬ ಘೋಷ ವಾಕ್ಯದೊಂದಿಗೆ ಇಡೀ ವಿಶ್ವವನ್ನೇ ವ್ಯಾಪಿಸಿ ಬಿಟ್ಟಿತು.

  Read more

 • ಹಾಗಾದರೆ ವಯಸ್ಸಾದ ಕಾಗೋಡರನ್ನು ಏನು ಮಾಡೋಣ?

  ಹಾಗಾದರೆ ವಯಸ್ಸಾದ ಕಾಗೋಡರನ್ನು ಏನು ಮಾಡೋಣ?

  August 20, 2017

  ಅಲ್ಲ, ಈ ಪ್ರಶ್ನೆ ಸಹಜ!. ವಯಸ್ಸಾದಂತೆಲ್ಲ ಮನಸ್ಸು ಸ್ಥಿಮಿತದಲ್ಲಿ ಇರುವುದಿಲ್ಲ ಎಂಬುದು ನಿಜವೇ ಹಾಗಿದ್ದರೆ? ಅಲ್ಲದಿದ್ದರೆ, ಅವರೊಬ್ಬ ಹಿರಿಯ ರಾಜಕಾರಣಿ, ವಿವೇಚನಾವಂತ. ಸಾಲದ್ದಕ್ಕೆ ಸಮಾಜವಾದಿ ಚಳವಳಿಯಿಂದ ಬಂದವರು. ಒಂದು ಕಾಲದಲ್ಲಿ ಜಮೀನ್ದಾರಿ ಪದ್ಧತಿ ವಿರೋಧಿಸಿ ಬಡ ರೈತರ ಪರ, ಕೃಷಿ ಕಾರ್ಮಿಕರ ಪರ ಬೀದಿಗಿಳಿದಿದ್ದವರು.

  Read more

 • ಬನ್ನಿ, ಹಸುರು ಗಣೇಶನನ್ನು ಬರಮಾಡಿಕೊಳ್ಳೋಣ...

  ಬನ್ನಿ, ಹಸುರು ಗಣೇಶನನ್ನು ಬರಮಾಡಿಕೊಳ್ಳೋಣ...

  August 09, 2017

  ಇದೇ ತಿಂಗಳೂ ಗಣೇಶ ಹಬ್ಬ, ದೇಶದಾದ್ಯಂತ ಸಂಭ್ರಮದಿಂದ ಆಚರಿಸಲ್ಪಡುವ ಹಬ್ಬ. 1892ರಲ್ಲಿಸ್ವಾತಂತ್ರ್ಯ ಹೋರಾಟಗಾರ ಬಾಬುಸಾಹೇಬ್ ಲಕ್ಷ್ಮಣ್ ಜಾವಲೆ ಜನರನ್ನುಒಗ್ಗೂಡಿಸಲು ಪುಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕವಾಗಿ ಗಣೇಶ ಹಬ್ಬವನ್ನು ಆಚರಿಸಿದರು.

  Read more

 • ಪಹಾರ್ಪುರ್ ಸೆಂಟರ್ನ ಎಕೋ ಬಿಸಿನೆಸ್

  ಪಹಾರ್ಪುರ್ ಸೆಂಟರ್ನ ಎಕೋ ಬಿಸಿನೆಸ್

  July 25, 2017

  ನಗರಗಳು ವಾಯು ಮಾಲಿನ್ಯದಿಂದ ತತ್ತರಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ವಾಹನದಟ್ಟಣೆ, ಜನಸಂಖ್ಯೆ, ಕಾಂಕ್ರೀಟ್ ಕಾಡಿನಿಂದಾಗಿ ನಗರ ಪ್ರದೇಶಗಳಲ್ಲಿ ಪರಿಸರ ವಿಷಪೂರಿತಾಗಿದೆ. ಇದರ ಜತೆಗೆ ಯಾಂತ್ರಿಕ ಬದುಕಿನಿಂದಾಗಿ ಆರೋಗ್ಯ ಸಮಸ್ಯೆಗಳು ಉಲ್ಭಣಿಸುತ್ತಿವೆ.

  Read more

 • ಭಲೇ ಐಡಿಯಾ, 800ಕ್ಕಿದ್ದ ವಿರೋಧ 26ಕ್ಕೆ ಇರಲ್ಲ!

  ಭಲೇ ಐಡಿಯಾ, 800ಕ್ಕಿದ್ದ ವಿರೋಧ 26ಕ್ಕೆ ಇರಲ್ಲ!

  July 19, 2017

  ಈಗ್ಗೆ ಸುಮಾರು ಆರು ತಿಂಗಳ ಕಥೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ಇಲ್ಲಿನ ಉತ್ತರ ಭಾಗದಲ್ಲಿ ವಾಹನ ದಟ್ಟನೆ ತೀವ್ರವಾಯಿತು. ಇದರಿಂದಾಗಿ ಸಾರ್ವಜನಿಕರಿಗೆ ಉಂಟಾಗುತ್ತಿದ್ದ ಸಮಸ್ಯೆಗೆ ಬಿಡಿಎ ಕಂಡುಕೊಂಡು ಪರಿಹಾರ ಉಕ್ಕಿನ ಸೇತುವೆ.

  Read more

 • ಅತ್ತೂ ಕರೆದು, ಅತ್ತಿ ಮರ ಉಳಿಸಿದ ಮಕ್ಕಳು !

  ಅತ್ತೂ ಕರೆದು, ಅತ್ತಿ ಮರ ಉಳಿಸಿದ ಮಕ್ಕಳು !

  June 22, 2017

  ಅಪಾರ್ಟ್ಮೆಂಟ್ನ ಹಿರಿಯರೆಲ್ಲ ಸೇರಿ ಉರುಳಿಸಬೇಕೆಂದಿದ್ದ ಹಳೆಯ ದೊಡ್ಡ ಮರವನ್ನು ದುಡ್ಡನ್ನು ಬೇಡಿ ಉಳಿಸಿದ್ದಾರೆ ಇಬ್ಬರು ಹಸಿರು ಪುಟಾಣಿಗಳು. ಬೆಳ್ಳಂದೂರು ಕೆರೆಯ ಬಳಿಯಿರುವ ಯುಫೋರಿಯಾ ಅಪಾಂರ್ಟ್ಮೆಂಟ್ನಲ್ಲಿ ಅತ್ತಿ ಹಣ್ಣಿನ ವಿಶಾಲವಾದ ಮರವಿದೆ.

  Read more

 • ಪ್ರಳಯದ ಬೂಕಾಳಿ; ಭೂಫಲಕಗಳ ಕಾಳಗ

  ಪ್ರಳಯದ ಬೂಕಾಳಿ; ಭೂಫಲಕಗಳ ಕಾಳಗ

  June 01, 2017

  ಆವನು ಆಲ್ರೆಡ್ ವ್ಯಾಗ್ನರ್. ಅದು ೧೯೧೫ರ ಸುಮಾರು. ಜರ್ಮನಿಯ ಬರ್ಲಿನ್ ವಿಶ್ವವಿದ್ಯಾಲಯದ ಆವರಣದಲ್ಲಿ ಕಿಕ್ಕಿರಿದ ಪತ್ರಿಕಾಗೋಷ್ಠಿ. ಅವನೇ ಆವತ್ತಿನ ಕೇಂದ್ರಬಿಂದು. ತನ್ನ ಸಂಶೋಧನೆಯೊಂದರ ಬಗ್ಗೆ ಆತ ಅಂದು ಘೋಷಿಸುವವನಿದ್ದ. ಆ ಕ್ಷಣದಲ್ಲಿ... ಎರಡು ಸೊಕ್ಕಿದ ಟಗರುಗಳು ಎದುರು ಬದುರಾಗುತ್ತವೆ.

  Read more

Latest News

ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
February 17, 2018

ಪ್ರಕೃತಿ ಎಂಬುದೆ ಸುಂದರ. ಈ ಸುಂದರಕ್ಕೆ ಮತ್ತಷ್ಟು ಸೌಂದರ್ಯ ಹೆಚ್ಚುವಂತೆ ಮಾಡುವುದು ಕುಸುಮಗಳು. ಹೂಗಳ ಚೆಲುವು ಎಲ್ಲರ ಮನಸ್ಸಿನಲ್ಲಿ ನವಚೈತನ್ಯ ಮೂಡಿಸಿ ಗರಿಬಿಚ್ಚಿದ ನವಿಲಿನಂತೆ ಕುಣಿಯುವ ಹಾಗೆ ಮಾಡುತ್ತದೆ. ಹೂವು ಚೆಲುವೆಲ್ಲಾ ತನ್ನದೆಂದಿತು ಎಂಬಂತೆ ಪ್ರಕೃತಿಯ ರಾಣಿಯೇ ಹೌದು.

Latest Articles

Photos

ಅಕ್ಷಯನಗರದಲ್ಲಿ ನಡೆದ ಕೆರೆಹಬ್ಬದ ಸಂಭ್ರಮದ ಕ್ಷಣಗಳು

Videos