• ಸಾವಯವ ಬತ್ತಿಗೆ ಸುಸ್ತಾಗುವ ಸೊಳ್ಳೆಗಳು

  ಸಾವಯವ ಬತ್ತಿಗೆ ಸುಸ್ತಾಗುವ ಸೊಳ್ಳೆಗಳು

  January 23, 2019

  ಇಂಟ್ರೋ: ಸಂಪೂರ್ಣ ಸಾವಯವ ಪದಾರ್ಥಗಳಿಂದ ತಯಾರಿಸುವ ಈ ಸೊಳ್ಳೆ ಬತ್ತಿ ಉರಿಸುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಗುಬ್ಬಿ ಸೇರಿದಂತೆ ಯಾವ ಜೀವ ವೈವಿಧ್ಯಕ್ಕೂ ಧಕ್ಕೆಯಿಲ್ಲ. ಕಾಟಕೊಡುವ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು, ಆರಾಮದಾಯಕವಾಗಿ ನಿದ್ರಿಸಲು ಈ ಬತ್ತಿ ಸಹಾಯಕ.

  Read more

 • ಆಹಾರ-ಆರೋಗ್ಯ-ಆಸ್ವಾದ ಹಣ್ಣಾಗುವ ಬಗೆ ಹೇಗೆ?

  ಆಹಾರ-ಆರೋಗ್ಯ-ಆಸ್ವಾದ ಹಣ್ಣಾಗುವ ಬಗೆ ಹೇಗೆ?

  January 10, 2019

  ಇಂಟ್ರೋ: ಕಾಯಿಯಾಗಿರುವ ಫಲವೊಂದು ಹಣ್ಣಾಗಲು ತನ್ನನ್ನು ತಾನು ಹಲವು ಬದಲಾವಣೆಗೆ ಒಡ್ಡಿಕೊಳ್ಳುತ್ತದೆ. ಶಿಲೆಯು ಮೂರ್ತಿಯಾಗಲು ಶಿಲ್ಪಿಯ ಚಾಣದಿಂದಾಗುವ ಕಷ್ಟ ಸಹಿಸುವುದಿಲ್ಲವೇ, ಹಾಗೆಯೇ. ಕೃಷಿ ಎಂಬ ಕಲ್ಪನೆಯೇ ಇಲ್ಲದಿದ್ದ ಆದಿಮಾನವನಿಗೆ ಆಹಾರವಾಗಿದ್ದುದು ಏನು? ಪ್ರಾಣಿಗಳಿಗಿಂತ ಮೊದಲು ಸಸ್ಯಗಳು ಕಾಣಿಸಿಕೊಂಡವು ಎನ್ನುತ್ತದೆಯಲ್ಲವೇ ವಿಕಾಸವಾದ! ಹಾಗಾಗಿ ಮನುಷ್ಯ ರೂಪುಗೊಳ್ಳುವಾಗ ವಸುಂಧರೆ ಅದಾಗಲೇ ಓಷಧಿ ವನಸ್ಪತಿಗಳಿಂದ ಸಮೃದ್ಧವಾಗಿತ್ತು.

  Read more

 • ನಾವು ನಮ್ಮ ದೇಹದಲ್ಲಿಯೇ ಅತಿಥಿ!

  ನಾವು ನಮ್ಮ ದೇಹದಲ್ಲಿಯೇ ಅತಿಥಿ!

  April 07, 2018

  ಆರೋಗ್ಯ ಮಾನವನ ಹಕ್ಕು, ಯಾರೊಬ್ಬರೂ ಸಹ ಅವಶ್ಯಕ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗದ ಕಾರಣ ಖಾಯಿಲೆಗೆ ಒಳಗಾಗಬಾರದು ಅಥವಾ ಸಾಯಬಾರದು.' ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ, ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಏಪ್ರಿಲ್ 7 ನ್ನು 'ವಿಶ್ವ ಆರೋಗ್ಯ ದಿನ'ವನ್ನಾಗಿ ಆಚರಿಸಲಾಗುತ್ತದೆ.

  Read more

 • ಹೊಟ್ಟೆಗೇನು ತಿಂತೀರಿ, ಯೋಚಿಸಿ?

  ಹೊಟ್ಟೆಗೇನು ತಿಂತೀರಿ, ಯೋಚಿಸಿ?

  October 07, 2017

  ಒಬ್ಬ ವ್ಯಕ್ತಿ ದಿನಕ್ಕೊಂದು ಬಾರಿ ಸ್ನಾನ ಮಾಡುತ್ತಾನೆ. ದಣಿದ ದೇಹಕ್ಕೆ ಉಲ್ಲಾಸವನ್ನು ಮರಳಿಸಲು ಹಾಗೆ ಸುರುವಿಕೊಳ್ಳುವ ನೀರಿನ ಮೊತ್ತ ಎಷ್ಟಿರಬಹುದು? ಹೆಚ್ಚೆಂದರೆ ೧೫ ಲೀಟರ್, ಅಂದರೆ ಒಂದೂವರೆ ಬಕೆಟ್ನಷ್ಟು. ಬೇಡ ಎರಡು ಬಕೇಟ್ ಸುರುವಿಕೊಂಡರೂ ೨೦ ಲೀಟರ್ ನೀರನ್ನು ಉಪಯೋಗಿಸುತ್ತಾನೆ.

  Read more

Latest News

ಸಿಂಡ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ ವತಿಯಿಂದ ಉಚಿತ ತರಬೇತಿ
ಸಿಂಡ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ ವತಿಯಿಂದ ಉಚಿತ ತರಬೇತಿ
February 19, 2019

ಸಿಂಡ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಫೆ. 20ರಿಂದ 28ರವರೆಗೆ ಕೋಳಿ ಸಾಕಾಣಿಕ ತರಬೇತಿ ಹಾಗೂ ಕೌಶಲ್ಯಾಧಾರಿತ ಜತೆಗೆ ವ್ಯಕ್ತಿತ್ವ ವಿಕಸನ ಹಾಗೂ ಉದ್ಯಮಶೀಲತಾ ಅಭಿವೃದ್ಧಿಯ ಉಚಿತ ತರಬೇತಿಯನ್ನು ಆಯೋಜಿಸಲಾಗಿದೆ.

Latest Articles

Photos

ಶಿರಸಿಯ ಜೀವಜಲ ಕಾರ್ಯಪಡೆಯ ಕೆಲಸದ ಝಲಕ್

Videos

Latest Blogs