• ಸಂಸ್ಕೃತ ಎಫೆಕ್ಟ್ ಅಂದ ಹಾಗೆ... ಇದು ನಿಮಗೆ ನೆನಪಿದೆಯೇ?

  ಸಂಸ್ಕೃತ ಎಫೆಕ್ಟ್ ಅಂದ ಹಾಗೆ... ಇದು ನಿಮಗೆ ನೆನಪಿದೆಯೇ?

  February 07, 2019

  ಇಂಟ್ರೋ: ಮೆದುಳಿನ ಮೇಲೆ ಸಂಸ್ಕೃತ ಭಾಷೆಯ ಪರಿಣಾಮದ ಬಗೆಗೆ ಸಂಶೋಧನೆ ಕೈಗೊಂಡಿದ್ದ ತಂಡ ವೇದಾಭ್ಯಾಸ ಮಾಡಿದವರನ್ನು ಅಧ್ಯಯನಕ್ಕೊಳಪಡಿಸಿತ್ತು. ಅದರನ್ವಯ ವೇದಗಳ ಪಠಣದಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ! ಹಾಗಿದ್ದರೆ ನೆನಪಿನ ಶಕ್ತಿಯೆಂದರೇನು- ಗೊತ್ತಿದ್ದರೆ ನೆನಪು ಮಾಡಿಕೊಳ್ಳಿ.

  Read more

 • ಈ ಭೂಮಿ ಬಣ್ಣದ ಬುಗುರಿ!?

  ಈ ಭೂಮಿ ಬಣ್ಣದ ಬುಗುರಿ!?

  January 18, 2019

  ಇಂಟ್ರೋ: ದಿನಂಪ್ರತಿ ಬದಲಾಗುವ ಭೂಮಿ ಪರಿಭ್ರಮಣೆಯ ವಿಷಯದಲ್ಲಿ ಮಾತ್ರ ತನ್ನ ನಿರಂತರತೆಯನ್ನು ಲೋಪವಿಲ್ಲದಂತೆ ಕಾಪಾಡಿಕೊಂಡಿದೆ. ಕೋಟಿಗಟ್ಟಲೆ ವರ್ಷಗಳು ಸಂದು ಹೋದರೂ ಭೂಮಿಗೆ ಬೇಸರವಾಗಿಲ್ಲ. ವಿಶ್ವದಲ್ಲಿ ಅದೆಷ್ಟೋ ಬದಲಾವಣೆ ಆಗಿಹೋದರೂ ತಿರುಗುವುದನ್ನು ನಿಲ್ಲಿಸಿಲ್ಲ.

  Read more

 • ಸಂಚಕಾರಿ ಸೊಳ್ಳೆಗೆ ಅನುವಂಶೀಯ ಅಂಕುಶ..!

  ಸಂಚಕಾರಿ ಸೊಳ್ಳೆಗೆ ಅನುವಂಶೀಯ ಅಂಕುಶ..!

  January 17, 2019

  ಏಯ್ ಸೊಳ್ಳೆ.... ನಿನ್ನಿಂದ ಬಚಾವಾಗುವ ಬಗೆ ಹೇಳೇ.. ಸೊಳ್ಳೆಯ ಮರಿಯೊಂದು ಅದೇ ಮೊದಲ ಬಾರಿಗೆ ತನ್ನ ಬೇಟೆ ಆರಂಭಿಸಿತು. ರಕ್ತ ಕುಡಿದು ಬಂದ ಮರಿಯ ಬಳಿ ತಾಯಿ ಸೊಳ್ಳೆ ಕೇಳಿತು, ಮೊದಲ ಅನುಭವ ಹೇಗನಿಸಿತು? ಬಹಳ ಚೆನ್ನಾಗಿತ್ತು. ಜನರೆಲ್ಲಾ ಚಪ್ಪಾಳೆ ತಟ್ಟಿ ನನ್ನನ್ನು ಸ್ವಾಗತಿಸಿದರು ಎಂದು ಮರಿಸೊಳ್ಳೆ ಹೇಳಿತೆಂಬುದು ಹಳೆಯ ಜೋಕು.

  Read more

 • ಛೋಟಾ ‘BEAM’ನ ಬಡಾ ವೃತ್ತಾಂತ

  ಛೋಟಾ ‘BEAM’ನ ಬಡಾ ವೃತ್ತಾಂತ

  January 07, 2019

  ಕತ್ತಲೆಯ ಕತ್ತು ಸೀಳಿ ಸಾಗುವ ಲೇಸರ್ ಕಿರಣ ಇಂಟ್ರೋ: ಲೇಸರ್ ಶಸ್ತ್ರಚಿಕಿತ್ಸೆ, ಲೇಸರ್ ರೇಂಜಿಂಗ್, ಲೇಸರದ ಸ್ಕ್ಯಾನರ್ ಅದೂ ಇದು ಅಂತ ಕೇಳಿಯೇ ಇರುತ್ತೀರಿ. ‘ಪಾಕಿಸ್ತಾನ ಗಡಿಯಲ್ಲಿ ಲೇಸರ್ ಗೋಡೆ ಮಾಡ್ತಾರಂತಲ್ಲ, ಹಾಗಂದ್ರೇನು? ತುಂಬಾ ಗಟ್ಟಿ ಇರತ್ತಾ ಅದು?’ ಅಂತ ನಿಮ್ಮನ್ನು ಯಾರಾದರೂ ಕೇಳಿರುವ ಸಾಧ್ಯತೆಗಳೂ ಇಲ್ಲದಿಲ್ಲ.

  Read more

 • ಬಾನಂಗಳದ ಭಾವೀ ಬಂಧುಗಳನ್ನರಸಿ...

  ಬಾನಂಗಳದ ಭಾವೀ ಬಂಧುಗಳನ್ನರಸಿ...

  December 21, 2018

  ಆಯುಧಗಳಿಂದ ಹಿಡಿದು ಅಣುಬಾಂಬ್ನವರೆಗೆ ವಿಜ್ಞಾನ ಅದೆಷ್ಟು ವಿಶ್ವವೈಚಿತ್ರ್ಯಗಳನ್ನು ಬಿಚ್ಚಿಡಲಿಲ್ಲ? ಅದೆಷ್ಟು ಚಮತ್ಕಾರಗಳನ್ನು ಮಾಡಲಿಲ್ಲ? ಅದೆಷ್ಟು ಕನಸುಗಳನ್ನು ನನಸಾಗಿಸಿಲ್ಲ? ಅದೆಲ್ಲದರ ಹೊರತಾಗಿಯೂ ಒಂದು ಕಲ್ಪನೆ ಮಾತ್ರ ಇಂದಿಗೂ ಗಗನಕುಸುಮವಾಗಿಯೇ ಉಳಿದಿದೆ.

  Read more

Latest News

ಸಿಂಡ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ ವತಿಯಿಂದ ಉಚಿತ ತರಬೇತಿ
ಸಿಂಡ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ ವತಿಯಿಂದ ಉಚಿತ ತರಬೇತಿ
February 19, 2019

ಸಿಂಡ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಫೆ. 20ರಿಂದ 28ರವರೆಗೆ ಕೋಳಿ ಸಾಕಾಣಿಕ ತರಬೇತಿ ಹಾಗೂ ಕೌಶಲ್ಯಾಧಾರಿತ ಜತೆಗೆ ವ್ಯಕ್ತಿತ್ವ ವಿಕಸನ ಹಾಗೂ ಉದ್ಯಮಶೀಲತಾ ಅಭಿವೃದ್ಧಿಯ ಉಚಿತ ತರಬೇತಿಯನ್ನು ಆಯೋಜಿಸಲಾಗಿದೆ.

Latest Articles

Photos

ಶಿರಸಿಯ ಜೀವಜಲ ಕಾರ್ಯಪಡೆಯ ಕೆಲಸದ ಝಲಕ್

Videos

Latest Blogs