ಇದು ‘ವೃಕ್ಷಾರಕ್ಷಾ’ ಬಂಧನ

August 25, 2018 ⊄   By: ಲಿಂಗರಾಜ ನಿಡುವಣಿ

ಪ್ರಾಚೀನ ಉತ್ತರ ಭಾರತದಲ್ಲಿ ಯುದ್ಧಕ್ಕೆ ತೆರಳುತ್ತಿದ್ದ ಪತಿಯ ಪ್ರಾಣ ರಕ್ಷಣೆಗಾಗಿ ಪ್ರಾರ್ಥಿಸಿ ಹೆಣ್ಣು ಮಕ್ಕಳು ಅವರಿಗೆ ರಾಖಿ ಕಟ್ಟುತ್ತಿದ್ದರು. ಅದೇ ಮುಂದೆ ಬದಲಾವಣೆ ಕಂಡು ಅಣ್ಣ ಅಥವಾ ತಮ್ಮನಿಗೆ ರಾಖಿ ಕಟ್ಟುವುದು ರೂಢಿಗೆ ಬಂತು.

ಇಂದು ನಮ್ಮ ಜೀವ ರಕ್ಷಕ, ಮಳೆ ತರಿಸುವ, ನೆರಳು, ಆಹಾರ, ಗಾಳಿ, ಪೀಠೋಪಕರಣ, ಔಷಧಿ, ರಾಳ, ಅಂಟು, ಜೇನು, ಮುಂತಾದವುಗಳನ್ನು ಕೊಡುವ ಗಿಡ ಮರಗಳಿಗೆ ಆಧುನೀಕರಣ, ನಗರೀಕರಣ, ಮಾನವನ ದುರಾಸೆಯಿಂದ ‘ರಾಜ್ಯದಲ್ಲಿ ಭೀಕರ ಬರ/ ಅತಿವೃಷ್ಠಿ / ಅನಾವೃಷ್ಠಿ ಎದುರಾಗಲು ಮರಗಳ ಮಾರಣ ಹೋಮವೇ ಕಾರಣ.’ ಮರಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಆಕಾರಣಕ್ಕೆ ಗಿಡ-ಮರಗಳನ್ನು ರಕ್ಷಿಸುವ ಮೂಲಕ ರಾಜ್ಯದ ಬರ ನೀಗಿಸಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಿಡ-ಮರಗಳಿಗೆ ರಕ್ಷಣೆ ನೀಡಬೇಕೆಂದು ಮಕ್ಕಳಲ್ಲಿ, ಯುವಕರಲ್ಲಿ, ನಾಗರಿಕರಲ್ಲಿ ಜಾಗೃತಿ ಮೂಡಿಸಿ, ರಕ್ಷಾಬಂಧನ ಮಾಡಿಸುವ ಮೂಲಕ ಆ ಗಿಡ ಮರಗಳನ್ನು ರಕ್ಷಣೆ ಮಾಡುತ್ತವೆ ಅಂಥ ಪ್ರಮಾಣ ವಚನವನ್ನು ಪ್ರತಿವರ್ಷದಂತೆ ಈ ವರ್ಷವು ರಾಜ್ಯಾದ್ಯಂತ ಮಾಡುತ್ತಿದ್ದು (ಅದರಲ್ಲಿಯೂ April Cool Day, FriendTreeShip, ಹಸಿರು ಸ್ವಾತಂತ್ರ್ಯೋತ್ಸವ ದಿನಗಳಲ್ಲಿ ನೆಟ್ಟ ಗಿಡಗಳಿಗೆ ಆರೈಕೆ ಮಾಡಿ ವೃಕ್ಷಾಬಂಧನ ಮಾಡೋಣ)

ಈ ಒಂದು ಅಭಿಯಾನದಲ್ಲಿ ತಾವು ಬಾಗವಹಿಸಿ ಗಿಡ ಮರಗಳಿಗೆ *ರಕ್ಷಾಬಂಧನ* ದಿನದಂದು *ವೃಕ್ಷಾಬಂದನ* ಮಾಡುವ ಮೂಲಕ ಗಿಡಮರಗಳಿಗೆ ಕೃತಜ್ಞತೆಯನ್ನು ಸಲ್ಲಿಸಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ನಾವು-ನೀವೆಲ್ಲರು ಮಾಡೋಣ.

‘ವೃಕ್ಷಾಬಂಧನ’ ದಲ್ಲಿ ಭಾಗಿಯಾಗುವ , ಪ್ರಮಾಣ ವಚನ ಮಾಡುವ ಮತ್ತು ಬೇಕಿದ್ದರೆ ಸೆಲ್ಫಿ photos ತೆಗೆದು ಈ ಕೆಳಗಿನ ಮೊಬೈಲ್ ವ್ಯಾಟ್ಸಾಪ್ ನಂಬರ್ ಗೆ ಕಳಿಹಿಸಿ ಕೋಡಿ. 8050501377*
lingarajvn707@gmail.com

Share This :
  •  
  •  

Readers Comments (0) 

COMMENT

Characters Remaining : 1000