• 'ಓದಿ ಉಳುಮೆಗೆ ಬಂದವರು' ಬರುತ್ತಿದ್ದಾರೆ...

  'ಓದಿ ಉಳುಮೆಗೆ ಬಂದವರು' ಬರುತ್ತಿದ್ದಾರೆ...

  February 17, 2018

  ‘ಓದಿ ಉಳುಮೆಗೆ ಬಂದವರು’ ಎಂಬ ಹೆಸರಿನಲ್ಲಿ ಇದೇ 24ರಂದು ಸಾವಯವ ಕೃಷಿ ಪರಿವಾರದಿಂದ ಶಿವಮೊಗ್ಗಾದ ಸಾಗರದಲ್ಲಿ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.

  Read more

 • ಬಜೆಟ್: ರೈತರಿಗಾಗಿ ಶೇ.3ಬಡ್ಡಿ ದರದಲ್ಲಿ 10 ಲಕ್ಷ ರೂ ಸಾಲ

  ಬಜೆಟ್: ರೈತರಿಗಾಗಿ ಶೇ.3ಬಡ್ಡಿ ದರದಲ್ಲಿ 10 ಲಕ್ಷ ರೂ ಸಾಲ

  February 16, 2018

  ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ವಿಧಾನಸಭೆಯಲ್ಲಿ 2018-19ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದರು. ಮುಖ್ಯಮಂತ್ರಿಯಾದ ನಂತರ ಸಿದ್ದರಾಮಯ್ಯ ಮಂಡಿಸಿದ ಆರನೇ ಬಜೆಟ್ ಇದಾಗಿದ್ದು, ಒಟ್ಟು ಗಾತ್ರ, ವೆಚ್ಚ ಹಾಗೂ ಆದಾಯದ ಕುರಿತ ಮಾಹಿತಿ ಇಲ್ಲಿದೆ.

  Read more

 • ಕೃಷಿ ವಿವಿ ಹಂಗಾಮಿ ಕುಲಪತಿಯಾಗಿ ನಟರಾಜು ನೇಮಕ

  ಕೃಷಿ ವಿವಿ ಹಂಗಾಮಿ ಕುಲಪತಿಯಾಗಿ ನಟರಾಜು ನೇಮಕ

  February 16, 2018

  ಬೆಂಗಳೂರು ಕೃಷಿ ವಿಶ್ವವಿದ್ಯಾನಿಯಲದ ನೂತನ ಹಂಗಾಮಿ ಕುಲಪತಿಗಳಾಗಿ ಡಾ.ಎಂ.ಎಸ್. ನಟರಾಜು ಅವರನ್ನು ರಾಜ್ಯಪಾಲರಾದ ವಜುಭಾಯಿ ವಾಲರವರು ನೇಮಕಗೊಳಿಸಿದ್ದಾರೆ.

  Read more

 • ಇನ್ನು ಮುಂದೆ ರೈತರ ತೋಟಕ್ಕೆ ಅಧಿಕಾರಿಗಳ ಭೇಟಿ ಕಾಯಂ

  ಇನ್ನು ಮುಂದೆ ರೈತರ ತೋಟಕ್ಕೆ ಅಧಿಕಾರಿಗಳ ಭೇಟಿ ಕಾಯಂ

  February 10, 2018

  ರೈತರ ತೋಟಗಳಿಗೆ ಅಧಿಕಾರಿಗಳು ಹೋಗಿದ್ದೇನೆ ಎಂದು ಸುಳ್ಳು ಹೇಳಿ ದಾಖಲೆ ಸೃಷ್ಟಿಸುವುದಕ್ಕೆ ಕಡಿಮಾಣ ಬಿದ್ದಿದ್ದು. ತೋಟಗಾರಿಕೆ ಅಧಿಕಾರಿಗಳು ವಾರಕ್ಕೊಮ್ಮೆಯಾದ್ರೂ ಕಡ್ಡಾಯವಾಗಿ ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದು ತೋಟಗಾರಿಕೆ ಇಲಾಖೆ ಆದೇಶಿಸಿದೆ.

  Read more

 • ಸಸ್ಯರೋಗಶಾಸ್ತ್ರಜ್ಞನ ಮುಡಿಗೇರಲಿದೆ ಪ್ರಶಸ್ತಿ

  ಸಸ್ಯರೋಗಶಾಸ್ತ್ರಜ್ಞನ ಮುಡಿಗೇರಲಿದೆ ಪ್ರಶಸ್ತಿ

  February 10, 2018

  ಸಸ್ಯರೋಗಶಾಸ್ತ್ರಜ್ಞ ಡಾ. ವಸಂತ ಕುಮಾರ್ ತಿಮಕಾಪುರ ಅವರನ್ನು ಪ್ರತಿಷ್ಠಿತ ಇಂಡಿಯನ್ ಅಗ್ರಿಕಲ್ಚರಲ್ ರೀಸರ್ಚ್ ಇನ್ ಸ್ಟಿಟ್ಯೂಟ್ ನ ಅಂಗಸಂಸ್ಥೆಯಾದ ಇಂಡಿಯನ್ ಫೈಟೊಪೆ ಥೋಲಜಿಕಲ್ ಸೊಸೈಟಿಯು `ಫೆಲೋ ಆಫ್ ಇಂಡಿಯನ್ ಫೈಟೋಫೆಥೊಲಾಜಿಕಲ್ ಸೊಸೈಟಿ’ ಪ್ರಶಸ್ತಿಗೆ ಆಯ್ಕೆ ಮಾಡಿದೆ.

  Read more

 • ಆನ್ ಲೈನ್ ನಲ್ಲೇ ತರಕಾರಿ ಬೆಳೆಸಿ..!!

  ಆನ್ ಲೈನ್ ನಲ್ಲೇ ತರಕಾರಿ ಬೆಳೆಸಿ..!!

  February 09, 2018

  ನಾವು ತಿನ್ನುವ ಆಹಾರ ಬಹುತೇಕ ವಿಷಯುಕ್ತವಾದದ್ದು, ಬೆಳೆಯುವ ತರಕಾರಿ ಹಾಗೂ ಹಣ್ಣು ಬೆಳೆಗಳಲ್ಲಿ ರಾಸಾಯನಿಕ ಸಿಂಪಡಣೆ ಹೆಚ್ಚಾಗಿ ಆಹಾರ ಪದಾರ್ಥವು ವಿಷವಾಗುತ್ತಿದೆ. ಈ ಎಲ್ಲಾ ಸಮಸ್ಯೆಗೆ ಬ್ರೇಕ್ ಹಾಕಲು ಫಾರ್ಮ್ ಝೆನ್ ಆ್ಯಪ್ ಸಹಾಯಮಾಡಲಿದೆ. ಅದು ಹೇಗೆ ಎಂದು ಯೋಚಿಸುತ್ತಿದ್ದೀರಾ?

  Read more

 • ತೊಗರಿ ಖರೀದಿ ಸ್ಥಗಿತ ರಾಶಿಯಾಗೆ ಉಳಿದ ತೊಗರಿ

  ತೊಗರಿ ಖರೀದಿ ಸ್ಥಗಿತ ರಾಶಿಯಾಗೆ ಉಳಿದ ತೊಗರಿ

  February 09, 2018

  ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕುಸಿದಿದ್ದು, ಸರಕಾರದ ಖರೀದಿ ಕೇಂದ್ರಗಳು ಬಂದ್ ಆಗಿರುವುದರಿಂದ ರೈತರು ಆತಂಕದಲ್ಲಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೆಲವೆಡೆ ತೊಗರಿ ರಾಶಿಯಾಗಿ ಮಾರಾಟವಾಗಿದ್ದರೆ, ಮಾರಾಟವಾಗದೇ ಇರುವ ತೊಗರಿ ಭಾರಿ ಪ್ರಮಾಣದಲ್ಲಿದೆ.

  Read more

 • "ಕೃಷಿ ಸಂಗಮ"ಕ್ಕೆ ಕೃಷಿ ಪರಿವಾರದ ಸಂಗಮ

  February 06, 2018

  ಗಂಜಿಮಠದ ಒಡ್ಡೂರು ಫಾರ್ಮಿನಲ್ಲಿ ಫೆ.3 ಮತ್ತು 4ರಂದು ಆಯೋಜಿಸಲಾಗಿದ್ದ ಎರಡು ದಿನಗಳ `ಕೃಷಿ ಸಂಗಮ-2018' ಕೃಷಿಲೋಕವೇ ಅನಾವರಣಗೊಂಡಿತ್ತು. ವಿಚಾರ ಸಂಕಿರಣ, ಗೋಷ್ಠಿ, ಪ್ರಾಯೋಗಾತ್ಮಕ ಪ್ರಾತ್ಯಕ್ಷಿಕೆಗಳು ರೈತರಿಗೆ ಹೊಸ ಅನುಭವ ನೀಡಿತು.

  Read more

 • ಕಬ್ಬು ಬೆಳೆಯಬೇಕಿದೆ…!

  ಕಬ್ಬು ಬೆಳೆಯಬೇಕಿದೆ…!

  February 01, 2018

  ಅತಿ ಹೆಚ್ಚು ಸೂರ್ಯ ಪ್ರಕಾಶ ಸ್ವೀಕರಿಸುವ ಕಬ್ಬು ಇಂದು ಭಾರತದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕಬ್ಬು ಬೆಳೆಯಿಂದ ಅಧಿಕ ಇಳುವರಿ ಪಡೆಯಲು ಪ್ರಾರಂಭಿಕ ಹಂತದಿಂದಲೇ ಕೆಲವು ಸರಳ ಪದ್ಧತಿಗಳನ್ನು ಅನುಸರಿಸಬೇಕು.

  Read more

 • ತೆಂಗಿನಕಾಯಿ-ಈರುಳ್ಳಿ ವ್ಯಾಪಾರ ಫೇಸ್ ಬುಕ್ ನಲ್ಲಿ ಜೋರು

  ತೆಂಗಿನಕಾಯಿ-ಈರುಳ್ಳಿ ವ್ಯಾಪಾರ ಫೇಸ್ ಬುಕ್ ನಲ್ಲಿ ಜೋರು

  February 01, 2018

  ಸಾಮಾಜಿಕ ಜಾಲತಾಣಗಳಲ್ಲಿ ನೆಚ್ಚಿನ ಫೇಸ್ ಬುಕ್ ನಲ್ಲಿ ಫೋಟೊ, ಸ್ಟೇಟಸ್, ಲೈಕ್, ಕಮೆಂಟ್, ನೋಟಿಫಿಕೇಶನ್, ವಿಡಿಯೋ ಅಂತ ಬೇಜಾನ್ ಸುದ್ದಿಗಳಿಸುತ್ತಿತ್ತು. ಆದರೆ ಈಗ ಆನ್ ಲೈನ್ ವಹಿವಾಟು ವಿಭಾಗವು ಫೇಸ್ ಬುಕ್ ಕಾಯ್ದಿರಿಸಿದೆ ಅದರಲ್ಲಿ ಈರುಳ್ಳಿ, ತೆಂಗಿನಕಾಯಿಗಳ ಮಾರಾಟ ಜೋರಾಗೆ ನಡೆತಿದೆ.

  Read more

 • ಭವಿಷ್ಯವಿರುವ ಬೆಳೆ ಅಚಾಚಾ...!!

  ಭವಿಷ್ಯವಿರುವ ಬೆಳೆ ಅಚಾಚಾ...!!

  February 01, 2018

  ಈ ಬಹೂಪಯೋಗಿ ಹಣ್ಣಿಗೆ ಅತಿ ಹೆಚ್ಚು ತಾಳಿಕೆ ಗುಣ ಇದೆ. ಆದರೆ ಮಾಗಿದ ನಂತರವೇ ಕೊಯ್ಯಬೇಕು. ತಿರುಳಿನಲ್ಲಿ ಧಾರಾಳ ಆ್ಯಂಟಿಯಾಕ್ಸಿಡೆಂಟುಗಳು, ಅದರಲ್ಲೂ ‘ಸಿ’ ವಿಟಮಿನ್, ಫೋಲೇಟ್, ರೈಬೋಫ್ಲೇವಿನ್ ಮತ್ತು ಪೊಟ್ಯಾಷಿಯಂ ಪ್ರಮಾಣ ಹೇರಳವಾಗಿವೆ.

  Read more

 • ಎಲೆಯೇ ಎಲೆ- ಹಸಿರ ವೀಳ್ಯೆದೆಲೆ!!

  ಎಲೆಯೇ ಎಲೆ- ಹಸಿರ ವೀಳ್ಯೆದೆಲೆ!!

  January 31, 2018

  ವೀಳ್ಯೆದೆಲೆಯನ್ನು ವೈಜ್ಞಾನಿಕವಾಗಿ ಪೈಪರ್ ಬಿಟಲ್ ಎಂದುಕರೆಯುತ್ತಿದ್ದು ಪೈಪರೇಸಿಯೆ ಕುಟುಂಬಕ್ಕೆ ಸೇರಿದ ಬಳ್ಳಿಯಾಗಿದೆ. ವೀಳ್ಯೆದೆಲೆಯನ್ನು ಅಡಿಕೆ ಮತ್ತು ಸುಣ್ಣದೊಂದಿಗೆ ಸೇರಿಗೆ ತಿನ್ನಲು ಉಪಯೋಗಿಸುತ್ತಾರೆ. ವೀಳ್ಯೆದೆಲೆಯ ಸುಣ್ಣದಂಶ ಮತ್ತು ಕೆರೋಟಿನ್ ಒದಗಿಸುತ್ತದೆ. ಇದನ್ನು ಏಕಬೆಳೆ ಅಥವಾ ಮಿಶ್ರಬೆಳೆಯಾಗಿ ಬೆಳೆಯಬಹುದು.

  Read more

 • ಮಣ್ಣು ಪರೀಕ್ಷೆ ಬೆಳೆ-ಆರೋಗ್ಯಕ್ಕೆ ರಕ್ಷೆ

  ಮಣ್ಣು ಪರೀಕ್ಷೆ ಬೆಳೆ-ಆರೋಗ್ಯಕ್ಕೆ ರಕ್ಷೆ

  January 31, 2018

  `ಮಣ್ಣು ರೈತನ ಕಣ್ಣು’ ಎಂದೇ ಹೇಳುತ್ತಾರೆ. ಮನುಕುಲಕ್ಕೆ ಸೃಷ್ಟಿಯ ಕೊಡುಗೆಗಳಲ್ಲಿ ಮಣ್ಣು ಅತ್ಯಂತ ಅಮೂಲ್ಯ. ಭೂಮಿಯ ಮೇಲಿನ ಸಕಲ ಜೀವರಾಶಿಗಳಿಗೆ ಮಣ್ಣು ಮತ್ತು ನೀರು ಆಧಾರ.

  Read more

 • ಚಿಗುರಿನಲ್ಲೇ ಕೃಷಿ ಪಾಠ!!

  ಚಿಗುರಿನಲ್ಲೇ ಕೃಷಿ ಪಾಠ!!

  January 31, 2018

  ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜತೆ ಜತೆಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಅನೇಕ ಶಾಲೆಗಳು ನಡೆಸುತ್ತಾ ಬಂದಿದ್ದಾರೆ. ಇದರಿಂದ ವ್ಯವಸಾಯ, ಬೇಸಾಯ, ತೋಟಗಾರಿಕೆಗಳ ಬಗ್ಗೆ ಬಾಲ್ಯದಿಂದಲೇ ಮಕ್ಕಳಿಗೆ ತಿಳಿಸಿ ಹೇಳುವುದರಿಂದ ರೈತರ ಸಮಸ್ಯೆಗಳು, ತರಕಾರಿ, ಹಣ್ಣು, ಕೃಷಿ ವಿಧಾನದ ಬಗ್ಗೆ ನೇರವಾಗಿ ತಿಳಿಯುವುದಕ್ಕೆ ಸಾಧ್ಯವಾಗುತ್ತಿದೆ.

  Read more

 • ಪರವಾನಗಿ ಕಡ್ಡಾಯ!!

  ಪರವಾನಗಿ ಕಡ್ಡಾಯ!!

  January 31, 2018

  ಪಶು ಮತ್ತು ಕುಕ್ಕುಟ ಆಹಾರ ಉತ್ಪಾದನೆ ಮತ್ತು ಮಾರಾಟ ಮಾಡುವವರಾಗಿದ್ದರೆ ಈ ಸುದ್ದಿಯನ್ನು ಓದಿ.

  Read more

 • ಅಬ್ಬಾ!! ತೆಂಗಿನಕಾಯಿ ಬೆಲೆ ಕೇಳುದ್ರ

  ಅಬ್ಬಾ!! ತೆಂಗಿನಕಾಯಿ ಬೆಲೆ ಕೇಳುದ್ರ

  January 30, 2018

  ತಾಂಬೂಲದಲ್ಲಿ ನೀಡುತ್ತಿದ್ದ ತೆಂಗಿನಕಾಯಿ ಬದಲಿಗೆ ಮೋಸಂಬಿ ಮತ್ತು ಬಾಳೆಹಣ್ಣು ನೀಡುವ ಪರಿಸ್ಥಿಗೆ ತಲುಪಿದ್ದು ತೆಂಗಿನ ಕಾಯಿ ಬೆಲೆ ಗಗನಕ್ಕೇರಿದೆ. ಅಡುಗೆಯಲ್ಲಿ ಹೆಚ್ಚು ಬಳಸುತ್ತಿದ್ದ ತೆಂಗಿನಕಾಯಿ ಈಗ ರುಚಿಗೆ ತಕ್ಕಷ್ಟ ಮಾತ್ರ ಸೀಮಿತಗೊಂಡಿದೆ.

  Read more

 • ಕಣ್ಮಣಿ-ಚೋಟು ಮೊಣಸಿನಕಾಯಿ ನೀನು ಬಲು ಕಾರ!

  ಕಣ್ಮಣಿ-ಚೋಟು ಮೊಣಸಿನಕಾಯಿ ನೀನು ಬಲು ಕಾರ!

  January 25, 2018

  ಹಸಿರು ಸೀರೆಯನುಟ್ಟು ಕೆಂಪು ಕುಪ್ಪಸ ತೊಟ್ಟು ಬಿಳೀ ಹೂವನೊಂದೊಂದ ಅಲ್ಲಲ್ಲಿ ಟ್ಟು.

  Read more

 • `ರಾಜಧಾನಿಯ ಅರಮನೆಯಲ್ಲಿ ಧಾನ್ಯಗಳ ಸಿರಿ’

  `ರಾಜಧಾನಿಯ ಅರಮನೆಯಲ್ಲಿ ಧಾನ್ಯಗಳ ಸಿರಿ’

  January 22, 2018

  ನಾಡಿನ ಮುಖ್ಯಮಂತ್ರಿ ಸೇರಿದಂತೆ ಸಚಿವರು ಹಾಗೂ ಅಂತಾರಾಷ್ಟ್ರೀಯ ವ್ಯಾಪಾರಾಸ್ಥರ ಸಮ್ಮುಖದಲ್ಲಿ ದಾರಿಯುದ್ದಕ್ಕೂ ರತ್ನಗಂಬಳಿ ಹಾಸಿ, ಡೊಳ್ಳು ಕುಣಿತ, ಪೂಜಾ ಕುಣಿತದೊಂದಿಗೆ ರಾಶಿ ಪೂಜೆ ಸಲ್ಲಿಸುವ ಮೂಲಕ ಸಿರಿಧಾನ್ಯವನ್ನು ಅರಮನೆಗೆ ಬರಮಾಡಿಕೊಳ್ಳಲಾಯಿತು. ಕಣ್ಣಹಾಯಿಸಿದ ಕಡೆಯಲ್ಲೆಲ್ಲಾ ಕಾಣುತ್ತಿದ್ದ ಸಿರಿಧಾನ್ಯ

  Read more

 • ಸಿರಿಧಾನ್ಯಗಳ ಪಾಕವಿಧಾನಗಳು-ಒಂದು ಆರೋಗ್ಯಕರ ಆಯ್ಕೆ

  ಸಿರಿಧಾನ್ಯಗಳ ಪಾಕವಿಧಾನಗಳು-ಒಂದು ಆರೋಗ್ಯಕರ ಆಯ್ಕೆ

  January 17, 2018

  ತೃಣಧಾನ್ಯಗಳು ಧಾನ್ಯಗಳ ಗುಂಪಿಗೆ ಸೇರಿವೆ. ಈ ತೃಣ ಧಾನ್ಯಗಳಲ್ಲಿ ಪ್ರಮುಖವಾಗಿ ರಾಗಿ,ಜೋಳ,ಸಜ್ಜೆ, ನವಣೆ, ಹಾರಕ, ಊದಲು, ಬರಗು ಬೆಳೆಗಳನ್ನು ಒಳಗೊಂಡಿವೆ. ಈ ತೃಣಧಾನ್ಯಗಳಲ್ಲಿ ಪೋಷಕಾಂಶಗಳು ಹೇರಳವಾಗಿರುವುದರಿಂದ ಇವುಗಳನ್ನು ಪೋಷಕಾಂಶಗಳ ಖಜಾನೆ ಎಂದು ಪರಿಗಣಿಸಿ ಸಿರಿ ಧಾನ್ಯಗಳು ಎಂದು ಕರೆಯಲಾಗುತ್ತಿದೆ.

  Read more

 • ಹಸಿರು ಮನೆ ತಂತ್ರಜ್ಞಾನ ಭಾಗ-3

  ಹಸಿರು ಮನೆ ತಂತ್ರಜ್ಞಾನ ಭಾಗ-3

  January 17, 2018

  ಹಸಿರು ಮನೆಯ ಚೌಕಟ್ಟಿಗೆ ಹೊದಿಸಲು ಯು.ವಿ.ಕಿರಣ ನಿರೋಧಿತ ಶಕ್ತಿಯುಳ್ಳ 800 ಗೇಜ್(200 ಮೈಕ್ರಾನ್) ಪಾಲಿಥೀನ್ ಹಾಳೆಗಳನ್ನು ಉಪಯೋಗಿಸಬಹುದು. ಇದರಲ್ಲಿ ಎರಡು ವಿಧಗಳಿವೆ. ಒಂದು ಹಸಿರು ಅರಿಶಿನ ಬಣ್ಣದ ಹಾಳೆಗಳು ಮತ್ತು ಪಾರದರ್ಶಕ ಬಿಳಿ ಹಾಳೆಗಳು.

  Read more

 • ಹಸಿರು ಮನೆ ತಂತ್ರಜ್ಞಾನ-ಭಾಗ-2

  ಹಸಿರು ಮನೆ ತಂತ್ರಜ್ಞಾನ-ಭಾಗ-2

  January 17, 2018

  ಹಸಿರು ಮನೆ ನಿರ್ಮಾಣಕ್ಕೆ ತಗಲುವ ವೆಚ್ಚದ ಆಧಾರದ ಮೇಲೆ • ಸಂಪೂರ್ಣ ವಾತಾವರಣ ನಿಯಂತ್ರಿತ ೩೦೦೦-೩೫೦೦ ರೂ.ಗಳು ಪ್ರತಿ ಚ.ಮೀ.ಗೆ. • ಅರೆ ವಾತಾವರಣ ನಿಯಂತ್ರಿತ ೧೨೦೦-೧೫೦೦ ರೂ.ಗಳು ಪ್ರತಿ ಚ.ಮೀ.ಗೆ.

  Read more

 • ಹಸಿರು ಮನೆ ತಂತ್ರಜ್ಞಾನ- ಭಾಗ-1

  ಹಸಿರು ಮನೆ ತಂತ್ರಜ್ಞಾನ- ಭಾಗ-1

  January 17, 2018

  ಭಾರತಕ್ಕೆ ಹಸಿರು ಮನೆಗಳನ್ನು 1960 ರಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಒ) ವರ್ಷವಿಡೀ ಹಿಮ ಬೀಳುವ ಪ್ರದೇಶದಲ್ಲಿ ನೆಲೆಸುವ ತನ್ನ ಸೈನಿಕರಿಗೆ ತರಕಾರಿಗಳನ್ನು ಬೆಳೆದುಕೊಳ್ಳಲು ಪರಿಚಯಿಸಿತು.

  Read more

 • ತರಬೇತುದಾರರಿಗೆ ತರಬೇತಿ ಕಾರ್ಯಕ್ರಮ

  ತರಬೇತುದಾರರಿಗೆ ತರಬೇತಿ ಕಾರ್ಯಕ್ರಮ

  January 16, 2018

  `ತರಬೇತುದಾರರಿಗೆ ತರಬೇತಿ’ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಇದೇ 17ರಂದು ಆಯೋಜಿಸಲಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮತ್ತು ಭಾರತೀಯ ಕೃಷಿ ಕೌಶಲ್ಯ ಪರಿಷತ್ ಗುರಗಾಂವ್ ಇವರ ಸಂಯುಕ್ತ ಆಶ್ರಯದಲ್ಲಿ, ಸಿಬ್ಬಂದಿ ಘಟಕ, ಮಂಗಳ ಭವನ. (ಪಶುವೈದ್ಯಕೀಯ ಕಾಲೇಜಿನ ಗ್ರಂಥಾಲಯದ ಹತ್ತಿರ) ಹೆಬ್ಬಾಳದಲ್ಲಿ ಬೆಳಗ್ಗೆ 9.3ಕ್ಕೆ ಜರುಗಲಿದೆ.

  Read more

 • ಲಾಲ್ ಬಾಗ್ ನಲ್ಲಿ ಕಳೆಕಟ್ಟಿದ ಸುಗ್ಗಿ-ಹುಗ್ಗಿ ಸಂಭ್ರಮ

  ಲಾಲ್ ಬಾಗ್ ನಲ್ಲಿ ಕಳೆಕಟ್ಟಿದ ಸುಗ್ಗಿ-ಹುಗ್ಗಿ ಸಂಭ್ರಮ

  January 15, 2018

  ಎತ್ತುಗಳ ಕಿಚ್ಚು ಹಾಯಿಸುವುದು, ರಾಶೀ ಪೂಜೆ, ಜಾನಪದ ನೃತ್ಯಗಳು, ಸಂಕ್ರಾಂತಿಯ ಗ್ರಾಮೀಣ ಸೊಗಡನ್ನು ಅನಾವರಣಗೊಳಿಸಲು ಸಿಂಗಾರಗೊಂಡಿದ್ದ ಲಾಲಾಬಾಗ್ ನಲ್ಲಿ ಭಾನುವಾರ ಜನರು ಸಂಭ್ರಮ ಸಡಗರದಲ್ಲಿ ತಲ್ಲೀನರಾಗಿದ್ದರು.

  Read more

 • ಅರಮನೆ ಮೈದಾನದಲ್ಲಿ ಜ.19ರಿಂದ ಸಾವಯವ, ಸಿರಿಧಾನ್ಯ ಮೇಳ

  ಅರಮನೆ ಮೈದಾನದಲ್ಲಿ ಜ.19ರಿಂದ ಸಾವಯವ, ಸಿರಿಧಾನ್ಯ ಮೇಳ

  January 11, 2018

  ಸಾವಯವ ಕೃಷಿ ಮತ್ತು ಸಿರಿಧಾನ್ಯ ಬೆಳೆಗೆ ಉತ್ತೇಜನ ನೀಡಲು ನಗರದ ಅರಮನೆ ಮೈದಾನದಲ್ಲಿ ಇದೇ 19ರಿಂದ 21ರವರೆಗೆ ಅಂತರರಾಷ್ಟ್ರೀಯ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗಿದೆ.

  Read more

 • ಫೆ23ರಿಂದ 25ರವರೆಗೆ ಸಾವಯವ ಆಹಾರ ಮೇಳ

  ಫೆ23ರಿಂದ 25ರವರೆಗೆ ಸಾವಯವ ಆಹಾರ ಮೇಳ

  January 09, 2018

  ವೆಲ್ ನೆಸ್ ಮತ್ತು ಆರ್ಗನಿಕ್ ಎಕ್ಸ್ ಪೊ 2018 ವತಿಯಿಂದ ಸಾವಯವ ಆಹಾರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಹಮ್ಮಿಕೊಂಡಿದೆ. ಈ ಮೇಳವು ತುಮಕೂರು ರಸ್ತೆಯಲ್ಲಿರುವ ಬಿಐಇಸಿ ಎದುರು ಫೆಬ್ರುವರಿ 23 ರಿಂದ 25 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.

  Read more

 • ಗುಯ್ ಗುಟ್ಟುವ ಕೀಟಗಳೇ ನಿಮ್ಮ ಬಗ್ಗೆ ಮತ್ತಷ್ಟು ತಿಳಿಯಬೇಕು…!

  ಗುಯ್ ಗುಟ್ಟುವ ಕೀಟಗಳೇ ನಿಮ್ಮ ಬಗ್ಗೆ ಮತ್ತಷ್ಟು ತಿಳಿಯಬೇಕು…!

  January 05, 2018

  ಗಿಡ-ಮರಗಳಲ್ಲಿ ಅಡಗಿ ಕುಳಿತು, ಹೂವಿನ ಮಕರಂದವನ್ನು ಸವಿಯುತ್ತಿರುವ ಕೀಟಗಳೇ, ಗಾಳಿಯಲ್ಲಿ ತೇಲಿ ಗುಯ್ ಗುಟ್ಟುತ್ತಿರುವ ಜೀವಿಯೇ ನಿಮ್ಮ ಬಗ್ಗೆ ತಿಳಿಯಬೇಕಿದೆ. ಜೀವವೈವಿಧ್ಯತೆಯಲ್ಲಿ ಒಂದಾಗಿರುವ ವಿಸ್ಮಯ ಕೀಟಗಳ ಬಗ್ಗೆ ನೀವು ತಿಳಿಯಬೇಕಾ? ಹಾಗಾದರೆ …

  Read more

 • 'ವನ’ಮೋಹನ ಅತ್ತಾವರರ ಸಂಸ್ಮರಣೆ

  'ವನ’ಮೋಹನ ಅತ್ತಾವರರ ಸಂಸ್ಮರಣೆ

  January 04, 2018

  ಸಾಂಪ್ರದಾಯಿಕ ತಳಿಗಳ ಮಿತಿಗಳಿಂದ ನಷ್ಟ ಅನುಭವಿಸುತ್ತಿದ್ದ ಸಂದರ್ಭದಲ್ಲಿ ದೇಶದ ಮಾರುಕಟ್ಟೆಗೆ ಮೊದಲ ಹೈಬ್ರಿಡ್ ಟೊಮೆಟೊ, ಕ್ಯಾಪ್ಸಿಕಮ್ ಅನ್ನು ಪರಿಚಯಿಸಿ, ಖಾಸಗಿ ಹೈಬ್ರಿಡ್ ಬೀಜಗಳ ಉತ್ಪಾದನೆಯ ರೂವಾರಿಯಾಗಿ, ಆಧುನಿಕ ವಾಣಿಜ್ಯ ಪುಷ್ಪೋದ್ಯಮದ ಪಿತಾಮಹ.

  Read more

 • ದ್ರಾವಣಗಳನ್ನು ಬಳಸುವ ವಿಧಾನ...!

  ದ್ರಾವಣಗಳನ್ನು ಬಳಸುವ ವಿಧಾನ...!

  December 29, 2017

  ಬಿತ್ತನೆಗೆ ಮೊದಲು ನೀವು ನಿಮ್ಮ ಪದ್ಧತಿ ಪ್ರಕಾರ- ಹೊಲಕ್ಕೆ ಗೊಬ್ಬರ ಹಾಕುತ್ತೀರಿ. ಅದರಲ್ಲಿ ಒಂದು 80 ಕೆಜಿಯಷ್ಟನ್ನು ಪ್ರತ್ಯೇಕವಾಗಿ ಎತ್ತಿ ಇಟ್ಟುಕೊಳ್ಳಿ. ಕೊಟ್ಟಿಗೆ ಗೊಬ್ಬರ ಅಥವಾ ಕಂಪೋಸ್ಟ್ ಅಥವಾ ಎರೆಹುಳುಗೊಬ್ಬರ ಯಾವುದಾದರೂ ಆಗಬಹುದು.

  Read more

 • ಸಾವಯವ ಸಸ್ಯ ಸಂರಕ್ಷಣೆಗೆಒಂದಿಷ್ಟು ಟಿಪ್ಸ್!

  ಸಾವಯವ ಸಸ್ಯ ಸಂರಕ್ಷಣೆಗೆಒಂದಿಷ್ಟು ಟಿಪ್ಸ್!

  December 29, 2017

  ಮಣ್ಣು ಜೀವಂತವಾಗಿದ್ದರೆ ಅದರಲ್ಲಿ ಬೆಳೆಯುವ ಬೆಳೆಯೂ ಜೀವಂತವಾಗಿರುತ್ತದೆ. ಆದರೆ ರೈತರು ಸತ್ತ ವಸ್ತುವನ್ನು(ರಸಗೊಬ್ಬರ) ಜೀವಂತ ಗಿಡಗಳಿಗೆ ಆಹಾರವಾಗಿ ಕೊಡುತ್ತಿದ್ದಾರೆ. ಇದು ಗಿಡಗಳಿಗೆ ತಿಳಿಯುವುದಿಲ್ಲ. ಅವು ರಸಗೊಬ್ಬರ ಮತ್ತು ಸಾವಯವ ಗೊಬ್ಬರಗಳೆರಡನ್ನೂ ಸಮಾನವಾಗಿ ಸ್ವೀಕರಿಸುತ್ತವೆ. ಇದರ ಪರಿಣಾಮವನ್ನು ಮುಂದೆ ಅನುಭವಿಸುತ್ತವೆ.

  Read more

 • ಭರವಸೆ ಮೂಡಿಸಿದ ಬೆಳೆ ಕಲ್ಲಂಗಡಿ ಬೆಳೆ...

  ಭರವಸೆ ಮೂಡಿಸಿದ ಬೆಳೆ ಕಲ್ಲಂಗಡಿ ಬೆಳೆ...

  December 27, 2017

  ಕಲ್ಲಂಗಡಿ ಬೇಸಿಗೆ ಬೆಳೆ. ಇದರ ಬೇಸಾಯಕ್ಕೆ ಹೆಚ್ಚು ಉಷ್ಣತೆ ಮತ್ತು ಒಣ ಹವಾಗುಣ ಇರಬೇಕು. ತಂಪಾದ ಹವಾಗುಣದಲ್ಲಿ ಬಿತ್ತಿದ ಬೀಜಗಳ ಮೊಳೆಯುವ ಸಂಖ್ಯೆ ಕಡಿಮೆ. ಸಸ್ಯದಲ್ಲಿ ಎಲೆಗಳ ಸಂಖ್ಯೆ ಕಡಿಮೆಯಾಗುವುದರಿಂದ ಇಳುವರಿಯೂ ಕಡಿಮೆ. ರೋಗಗಳಿಗೆ ತುತ್ತಾಗುವ ಸಂಭವವೂ ಹೆಚ್ಚಿರುತ್ತದೆ.

  Read more

 • `ಟೊಮೆಟೊ’ ವೈನಾದ ವೈನ್!

  `ಟೊಮೆಟೊ’ ವೈನಾದ ವೈನ್!

  December 27, 2017

  ಅಡುಗೆಯಲ್ಲಿ ಅಗ್ರಜ, ಸಾಂಬಾರಿನಲ್ಲಿ ಅತಿ ಮುಖ್ಯವಾಗಿ ಉಪಯೋಗಿಸುವ ತರಕಾರಿ. ಇದು ಇಲ್ಲದಿದ್ದರೆ ರುಚಿಯೇ ಸಿಗುವುದಿಲ್ಲ ಅಂತಾರೆ.. ಅರೇ… ಏನೆಂದು ಯೋಚಿಸುತ್ತಿದ್ದೀರಾ? ಇನ್ನೇನು ಮತ್ತೇ `ಟೊಮೆಟೊ’ ಬಗ್ಗೆನೇ ಇಲ್ಲಿನ ಟಾಪಿಕ್.

  Read more

 • ದಾಳಿಂಬೆ ರೋಗಕ್ಕೆ ಜಾಲಿ ಚುಚ್ಚು ಮದ್ದು!

  ದಾಳಿಂಬೆ ರೋಗಕ್ಕೆ ಜಾಲಿ ಚುಚ್ಚು ಮದ್ದು!

  December 27, 2017

  ಹಿತ್ತಲಗಿಡ ಮದ್ದಲ್ಲ…ನಮ್ಮ ಸುತ್ತಮುತ್ತ ದೊರೆಯುವ ಕೆಲವು ಸಸ್ಯ, ಬಳ್ಳಿ, ಕಾಯಿಗಳು ಔಷಧೀಯ ಗುಣ ಹೊಂದಿರುತ್ತದೆ ಎಂದು ಕೆಲವೊಮ್ಮೆ ನಮಗೆ ತಿಳಿದೇ ಇರುವುದಿಲ್ಲ. ಸಾಮಾನ್ಯವಾಗಿ ಬೆಳೆಗೆ ಕಾಣಿಸಿಕೊಳ್ಳುವ ರೋಗಗಳಿಗೂ ಸಸ್ಯ,ಬಳ್ಳಿಗಳನ್ನು ಮದ್ದಾಗಿ ಉಪಯೋಗಿಸಬಹುದು ಎಂಬುದಕ್ಕೆ ಈ ಸುದ್ದಿ ಓದಿ…

  Read more

 • `ಕೃಷಿ ಸಂಗಮ’ಕ್ಕೆ ಸಿಂಗಾರಗೊಳ್ಳಲಿದೆ ಒಡ್ಡೂರು ಫಾರ್ಮ್

  `ಕೃಷಿ ಸಂಗಮ’ಕ್ಕೆ ಸಿಂಗಾರಗೊಳ್ಳಲಿದೆ ಒಡ್ಡೂರು ಫಾರ್ಮ್

  December 27, 2017

  ಎಲ್ಲರ ಹೊಟ್ಟೆ ತುಂಬಿಸುತ್ತಿರುವ ಅನ್ನದಾತರಿಗಾಗಿ ತಮ್ಮಿಂದ ಕಿಂಚಿತ್ತಾದರೂ ಸಹಾಯ ಮಾಡಬೇಕೆಂಬ ಹಂಬಲದೊಂದಿಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಒಂದಷ್ಟು ಮಂದಿ ‘ಅರುಣ್ಯ ಫೌಂಡೇಷನ್’ ಹೆಸರಲ್ಲಿ ಕೆಲಸಕ್ಕೆ ಶುರುವಿಟ್ಟುಕೊಂಡಿದ್ದಾರೆ. ಅವರೆಲ್ಲ ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು. ಆಸಕ್ತಿ ಮಾತ್ರ ಒಂದೇ. ಹಳ್ಳಿಗಳತ್ತ ಅವರ ಚಿತ್ತ.

  Read more

 • ಹೊಟ್ಟೆ ತುಂಬಾ ತಿಂದು ತೇಗಿದ ಕಾಡಾನೆಗಳು!

  ಹೊಟ್ಟೆ ತುಂಬಾ ತಿಂದು ತೇಗಿದ ಕಾಡಾನೆಗಳು!

  December 25, 2017

  ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂಬಂತೆ ರೈತರಿಗೆ ಒಂದಲ್ಲ ಒಂದು ತೊಂದರೆಗಳು ಕಾಡುತ್ತಲೇ ಇರುತ್ತದೆ. ಬೆಳೆ ನಾಟಿ ಮಾಡಿದ ದಿನದಿಂದ ಹಿಡಿದು ಮಾರಾಟದವರೆಗೂ ಏನಾದರೂ ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ.

  Read more

 • ‘ಹಸಿರುವಾಸಿ’ಯಿಂದ ಅರ್ಥಪೂರ್ಣ ರೈತದಿನಾಚರಣೆ

  ‘ಹಸಿರುವಾಸಿ’ಯಿಂದ ಅರ್ಥಪೂರ್ಣ ರೈತದಿನಾಚರಣೆ

  December 24, 2017

  ಬಾಗಲಕೊಟದ ತೋಟಗಾರಿಕಾ ವಿವಿಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಕೃಷಿಮೇಳದಲ್ಲಿ ಪಾಲ್ಗೊಂಡಿರುವ ಹಸಿರುವಾಸಿ ಬಳಗ ರೈತ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿತು.

  Read more

 • ಅರಕಲಗೂಡಿನಲ್ಲಿ ಜ.4ರಿಂದ ಪಶುಮೇಳ: ಮೊಟ್ಟೆ ಉಚಿತ

  ಅರಕಲಗೂಡಿನಲ್ಲಿ ಜ.4ರಿಂದ ಪಶುಮೇಳ: ಮೊಟ್ಟೆ ಉಚಿತ

  December 23, 2017

  ಹೆಚ್ಚು ಪೌಷ್ಟಿಕಾಂಶವುಳ್ಳ ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು. ದಿನೇ ದಿನೇ ಮೊಟ್ಟೆಯ ದರ ಏರುತ್ತಿದೆ. ಮೊಟ್ಟೆ ವಿಚಾರ ಯಾಕೆ ಹೇಳುತ್ತಿದ್ದೀವಿ ಅಂತ ಯೋಚಿಸುತ್ತಿದ್ದೀರಾ? ಈ ಸುದ್ದಿಯನ್ನು ಓದಿ..

  Read more

 • ಈರುಳ್ಳಿ ಸಿಪ್ಪೆಯಿಂದ ಕರೆಂಟ್ !

  ಈರುಳ್ಳಿ ಸಿಪ್ಪೆಯಿಂದ ಕರೆಂಟ್ !

  December 22, 2017

  ಅಡುಗೆಯಲ್ಲಿ ಅಗ್ರಸ್ಥಾನ ಪಡೆದಿರುವ ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯುದು ಕೂಡ. ಔಷಧಿಗೂ ಈರುಳ್ಳಿ ಬಳಸ್ತಾರೆ. ಈರುಳ್ಳಿ ಸಿಪ್ಪೆ ತೆಗೆದು ಕಸಕ್ಕೆ ಹಾಕ್ತಾರೆ. ಆದ್ರೆ ಈರುಳ್ಳಿ ಸಿಪ್ಪೆಯಲ್ಲೂ ಸಾಕಷ್ಟು ಔಷಧ ಗುಣವಿದೆ. ಮತ್ತೊಂದು ವಿಶೇಷ ತಿಳಿಸಲೇ ಬೇಕು..

  Read more

 • ಬಾಗಲಕೋಟದಲ್ಲಿ ನಾಳೆಯಿಂದ ಮೂರು ದಿನಗಳ ಕೃಷಿಹಬ್ಬ

  ಬಾಗಲಕೋಟದಲ್ಲಿ ನಾಳೆಯಿಂದ ಮೂರು ದಿನಗಳ ಕೃಷಿಹಬ್ಬ

  December 21, 2017

  ಕರ್ನಾಟಕ ರಾಜ್ಯದಲ್ಲಿ ತೋಟಗಾರಿಕೆ, ಕೃಷಿ, ಬೆಳೆಗಳ ಸಂಪತ್ತನ್ನು ಸಮಗ್ರವಾಗಿ ಸುಧಾರಣೆ, ಅಭಿವೃದ್ಧಿ ಮಾಡಬೇಕು. ಸರ್ಕಾರಗಳ ಧ್ಯೇಯೋದ್ದೇಶಗಳನ್ನು ಸಫಲಗೊಳಿಸಬೇಕು. ರೈತರಿಗೆ ಕೃಷಿ, ತೋಟಗಾರಿಕೆಯಲ್ಲಿ ತಾಂತ್ರಿಕವಾಗಿ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂಬ ನಿಟ್ಟಿನಲ್ಲಿ ಪ್ರತಿವರ್ಷ ಬಾಗಲಕೋಟ ತೋಟಗಾರಿಕಾ ವಿವಿ ಆಯೋಜಿಸುವ ಮೂರು ದಿವಸಗಳ ಕೃಷಿ ಮೇಳಕ್ಕೆ ನಾಳೇ ಚಾಲನೆ ಸಿಗಲಿದೆ.

  Read more

 • ತೊಗರಿಗೆ 550 ರೂ. ಪ್ರೋತ್ಸಾಹ ಧನ

  ತೊಗರಿಗೆ 550 ರೂ. ಪ್ರೋತ್ಸಾಹ ಧನ

  December 20, 2017

  ಬೇಳೆ ಕಾಳುಗಳ ಮೇಲೆ ನಿಗದಿತ ಬೆಂಬಲ ಬೆಲೆ ನೀಡಬೇಕೆಂದು ಮನವಿ ಮಾಡಿದ್ದ ರೈತರಿಗೆ ಕೆಲ ದಿನಗಳ ಹಿಂದೆಯಷ್ಟೆ ತೊಗರಿ, ಶೇಂಗಾಗೆ ಬೆಂಬಲ ಬೆಲೆ ನಿಗದಿ ಮಾಡಿದ್ದರು. ಇದೇ ಖುಷಿಯಲ್ಲಿದ್ದ ತೊಗರಿ ಬೆಳೆಗಾರರಿಗೆ ಸರಕಾರ ಮತ್ತೆ ಡಬಲ್ ಧಮಾಕ ನೀಡಿದ್ದಾರೆ. ಈಗ ತೊಗರಿ ಬೇಳೆಗೆ ರಾಜ್ಯ ಸರ್ಕಾರವು ಪ್ರತಿ ಕ್ವಿಂಟಾಲ್ ಗೆ 550 ರೂ. ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ.

  Read more

 • ಪೈಸೆಗೆ ಸೇಲಾದ ಪೊಟಾಟೊ...

  ಪೈಸೆಗೆ ಸೇಲಾದ ಪೊಟಾಟೊ...

  December 18, 2017

  ಆಲೂಗಡ್ಡೆ ಬೆಲೆ ಕೆ.ಜಿಗೆ 20 ಪೈಸೆ ಎಂದರೆ ನಂಬಲೂ ಸಾಧ್ಯವಾಗುತ್ತಿಲ್ಲವಾ? ನಂಬಲೇ ಬೇಕು. ಉತ್ತರ ಪ್ರದೇಶ ಆಗ್ರಾದ ಹೋಲ್ಸೇಲ್ ಮಾರುಕಟ್ಟೆಯಲ್ಲಿ ಆಲೂಗಡ್ಡೆ ಬೆಲೆ ಕೆ.ಜಿ.ಗೆ 20 ಪೈಸೆಯಾಗಿದೆ. 50 ಕೆ.ಜಿ. ಆಲೂಗಡ್ಡೆ ಬೆಲೆ 10 ರುಪಾಯಿಯಾಗಿದೆ.

  Read more

 • ಇಳಿಕೆಯಾಯ್ತು ಮೊಟ್ಟೆ ಬೆಲೆ…!

  ಇಳಿಕೆಯಾಯ್ತು ಮೊಟ್ಟೆ ಬೆಲೆ…!

  December 18, 2017

  ಇತ್ತೀಚೆಗಂತು ಹಣ್ಣು, ತರಕಾರಿ, ಮಾಂಸ, ಮೊಟ್ಟೆ ಇವುಗಳ ಬೆಲೆಯ ಏರಿಳಿತ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಒಂದು ದಿನ ಇದ್ದ ಬೆಲೆ ಸಂಜೆವೇಳೆಗೆ ಬದಲಾಗಿರುತ್ತದೆ. ತರಕಾರಿಗಳ ಬೆಲೆಯೇ ಹೆಚ್ಚಾಗಿದೆ ಅಂತ ಹೆಚ್ಚು ಪೌಷ್ಟಿಕಾಂಶವುಳ್ಳ ಮೊಟ್ಟೆಯನ್ನು ತಿನ್ನಲು ಒಲವು ತೋರಿದ್ದ ಜನರಿಗೆ ಈಗ ಮೊಟ್ಟೆ ಬೆಲೆಯೇ ತುಸು ಇಳಿಕೆಯಾಗಿದೆ.

  Read more

 • ರೈತರಿಗೆ ತುರ್ತು ಸಹಾಯವಾಣಿ (ಉಚಿತ ಕರೆ)

  ರೈತರಿಗೆ ತುರ್ತು ಸಹಾಯವಾಣಿ (ಉಚಿತ ಕರೆ)

  December 16, 2017

  ಕೃಷಿ ಉತ್ವನ್ನಗಳ ಬೆಲೆ 1800-425-1552

  Read more

 • ಮಹಾರಾಷ್ಟ್ರದ ರೈತರ ಆತ್ಮಹತ್ಯೆ ಸಂಖ್ಯೆ ಎಷ್ಟು ಗೊತ್ತೆ?

  ಮಹಾರಾಷ್ಟ್ರದ ರೈತರ ಆತ್ಮಹತ್ಯೆ ಸಂಖ್ಯೆ ಎಷ್ಟು ಗೊತ್ತೆ?

  December 16, 2017

  ರೈತ ದೇಶದ ಬೆನ್ನೆಲುಬು, ಕೃಷಿಯನ್ನೇ ನಂಬಿ ಬದುಕುತ್ತಿರುವವರು ನಮ್ಮ ರೈತರು. ಬೆಳೆದ ಬೆಳೆ ಲಾಭ-ನಷ್ಟಗಳ ಮೂಲಕ ಏರಿಳಿತವಾಗುತ್ತಲೇ ಇದೆ. ಇನ್ನು ಬೆಳೆ ವೈಫಲ್ಯದಿಂದ ಹತಾಶೆ, ಸಾಲಬಾಧೆಯಿಂದ ಮನನೊಂದು ಮಹಾರಾಷ್ಟ್ರದಲ್ಲಿ 17 ವರ್ಷಗಳ ಅವಧಿಯಲ್ಲಿ 26,340ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

  Read more

 • ಟೊಮೇಟೊ ಬೆಲೆ ಕುಸಿತ: ರೈತರ ಆಕ್ರೋಶ

  ಟೊಮೇಟೊ ಬೆಲೆ ಕುಸಿತ: ರೈತರ ಆಕ್ರೋಶ

  December 16, 2017

  ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ 30ರಿಂದ 40 ರೂ ಇದ್ದ ಟೊಮೇಟೊ ಬೆಲೆ ಈಗ ಏಕಾಏಕಿ ಧಾರಣೆ ಕುಸಿದ ಪರಿಣಾಮ ರೈತರು ಟೊಮೇಟೊವನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  Read more

 • ಒಂದು ದಿನ ರೈತರಾಗುವ ಆಸೆಯೇ?

  ಒಂದು ದಿನ ರೈತರಾಗುವ ಆಸೆಯೇ?

  December 15, 2017

  ಬೆಂಗಳೂರಿನ ಟ್ರಾಫಿಕ್, ಮಾಲಿನ್ಯ, ಕೆಲಸದ ಒತ್ತಡಗಳಿಗೆ ಸ್ವಲ್ಪ ಬ್ರೇಕ್ ಹಾಕಿ ಒಂದು ದಿನದ ಮಟ್ಟಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿ ರೈತರಾಗಿ ಕೆಲಸ ಮಾಡುವ ಆಸೆಯನ್ನು ಹೊಂದಿದ್ದರೆ ಈ ಸುದ್ದಿಯನ್ನು ಓದಿ…

  Read more

 • ಸಾಂಬಾರೂ ಇನ್ನಷ್ಟು ರುಚಿ! ತರಕಾರಿ ಅಗ್ಗ

  ಸಾಂಬಾರೂ ಇನ್ನಷ್ಟು ರುಚಿ! ತರಕಾರಿ ಅಗ್ಗ

  December 14, 2017

  ತರಕಾರಿಗಳ ಏರಿಳಿತವು ಗ್ರಾಹಕರ ಚಿಂತೆಗೀಡಾಗುವಂತೆ ಮಾಡುತ್ತಿದೆ. ಕಳೆದ ದಿನಗಳಿಂದ ಈರುಳ್ಳಿ, ಟಮೋಟೊ ಬೆಲೆ 60ಕ್ಕೆ ಏರಿತ್ತು. ಇದೀಗ ಟೊಮೋಟೊ ಬೆಲೆ 20ರೂಗೆ ಇಳಿದಿದೆ. ಸೊಪ್ಪುಗಳ ದರವೂ ಗಣನೀಯವಾಗಿ ಇಳಿಕೆಯಾಗಿದೆ.

  Read more

 • ಬೆಲೆ ಗಿಟ್ಟಿಸಿಕೊಂಡ ರಾಗಿ

  ಬೆಲೆ ಗಿಟ್ಟಿಸಿಕೊಂಡ ರಾಗಿ

  December 14, 2017

  ಬೆಳೆ ಬೆಳೆಯುವ ಮುನ್ನ ಮಳೆಯ ಕೊರತೆ, ಬೆಳೆದ ಬೆಳೆಗೆ ಕೀಟ, ಪ್ರಾಣಿಗಳ ತೊಂದರೆ ಇದರ ನಡುವೆಯು ಕೈಗೆ ಬಂದ ಬೆಳೆಗೆ ಮಧ್ಯವರ್ತಿಗಳ ಕಾಟ. ಲಾಭ ಇರಲಿ, ಹಾಕಿದ ಬಂಡವಾಳ ಸಿಗುವುದೇ ಸಂದೇಹದಲ್ಲಿ ಇರುತ್ತಾರೆ.

  Read more

 • ರಾಯಚೂರ್ನಾಗ ನಡಿತೈತೀ ಕೃಷಿ ಮೇಳ ರೀ…

  ರಾಯಚೂರ್ನಾಗ ನಡಿತೈತೀ ಕೃಷಿ ಮೇಳ ರೀ…

  December 09, 2017

  ಕೃಷಿ ಉಪಕರಣಗಳು, ಕೃಷಿ ಬೀಜಗಳು, ರಾಸಾಯನಿಕ ಗೊಬ್ಬರ ಕಂಪೆನಿಗಳು, ತೋಟಗಾರಿಕೆ ಬೆಳೆಗಳು, ಉದ್ಯಾನ ಸಸ್ಯಗಳು, ಖಾದಿ ಬಟ್ಟೆಗಳು, ಕೃಷಿ ಉತ್ಪನ್ನಗಳ ಮಾದರಿಗಳು, ಪ್ರಮುಖವಾಗಿ ಸಿರಿಧಾನ್ಯಗಳ ಪ್ರದರ್ಶನ ನಡೆಯುತ್ತಿದೆ.

  Read more

 • ಇಂದಿನಿಂದ ಸಿರಿಧಾನ್ಯ ಮೇಳ!!

  ಇಂದಿನಿಂದ ಸಿರಿಧಾನ್ಯ ಮೇಳ!!

  December 09, 2017

  ಕೆಂಗೇರಿ ಉಪನಗರದ ಕೆ.ಜಿ.ಗಾಂಧಿ ಕ್ರೀಡಾಂಗಣದಲ್ಲಿ ಡಿ.9,10ರಂದು ಸಾವಯುವ ಮತ್ತು ಸಿರಿಧಾನ್ಯ ಮೇಳ ನಡೆಯಲಿದೆ.

  Read more

 • ಡಿ.11ರಂದು `ರೈತಪರ ಕೃಷಿ ಲೇಖನಗಳು-ತರಬೇತಿ ಕಾರ್ಯಕ್ರಮ’

  ಡಿ.11ರಂದು `ರೈತಪರ ಕೃಷಿ ಲೇಖನಗಳು-ತರಬೇತಿ ಕಾರ್ಯಕ್ರಮ’

  December 09, 2017

  ಬೆಂಗಳೂರು ಕೃಷಿ ವಿಶ್ವವಿದ್ಯಾನಿಯ ಆಯೋಜಿಸಿರುವ ``ರೈತಪರ ಕೃಷಿ ಲೇಖನಗಳು-ತರಬೇತಿ ಕಾರ್ಯಕ್ರಮ’’ವನ್ನು ಹೆಬ್ಬಾಳದ ಸಿಬ್ಬಂದಿ ತರಬೇತಿ ಘಟಕ, ಮಂಗಳ ಭವನದಲ್ಲಿ ಡಿಸೆಂಬರ್ 11, ಸೋಮವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.

  Read more

 • ತೊಗರಿ, ಮೆಕ್ಕೆಜೋಳ, ಶೇಂಗಾಗೆ ಬೆಂಬಲ ಬೆಲೆ ನಿಗದಿ

  ತೊಗರಿ, ಮೆಕ್ಕೆಜೋಳ, ಶೇಂಗಾಗೆ ಬೆಂಬಲ ಬೆಲೆ ನಿಗದಿ

  December 08, 2017

  ಬರಗಾಲದಿಂದ ಕಂಗೆಟ್ಟಿದ್ದ ರೈತರಿಗೆ ಬೆಳೆಗಳ ಬೆಲೆ ಕುಸಿತದಿಂದಾಗಿ ಕಂಗಾಲಾಗಿದ್ದರು. ಬೆಳೆಗಾರರ ನೆರವಿಗೆ ಧಾವಿಸಿರುವ ಕೇಂದ್ರ ಸರಕಾರ ಶೇಂಗಾ ಕ್ವಿಂಟಾಲ್ ಗೆ 4450 ರೂ., ತೊಗರೆ ಕ್ವಿಂಟಾಲ್ ಗೆ 5450 ರೂ. ಬೆಂಬಲ ಬೆಲೆ ನಿಗದಿ ಮಾಡಿದ್ದಾರೆ.

  Read more

 • ದುಬಾರಿಯೋ ದುಬಾರಿ…

  ದುಬಾರಿಯೋ ದುಬಾರಿ…

  December 08, 2017

  ಚಂಡಮಾರುತ ಸಮುದ್ರ ತೀರದ ನಿವಾಸಿಗಳನ್ನು ಮಾತ್ರ ಕಂಗೆಡಿಸಿದ್ದಲ್ಲದೆ ಈಗ ಮಾಂಸ ಪ್ರಿಯರನ್ನೂ ಕಂಗೆಡಿಸಿದೆ. ಕರಾವಳಿಯಲ್ಲಿ ಕಳೆದೊಂದು ವಾರದಿಂದ ಮೀನುಗಾರಿಕೆಗೆ ದೋಣಿಗಳು ತೆರಳದ್ದರಿಂದ ಮೀನು ಬೆಲೆ ಏಕಾಏಕಿ ಏರಿಕೆಯಾಗಿದ್ದು, ಇದರ ಪರಿಣಾಮ ಕೋಳಿ ಮಾಂಸದ ಬೆಲೆಯು ಹೆಚ್ಚಾಗಿದೆ.

  Read more

 • ಕೊನೆಗೂ ರೈತರಿಗೆ ಸಿಹಿಯಾದ `ನೀರಾ’…!!

  ಕೊನೆಗೂ ರೈತರಿಗೆ ಸಿಹಿಯಾದ `ನೀರಾ’…!!

  December 07, 2017

  ಕಳೆದ 18 ವರ್ಷಗಳಿಂದ ರಾಜ್ಯದಲ್ಲಿ ನೀರಾ ಇಳಿಸಲು ಅನಮತಿ ನೀಡಬೇಕೆಂದು ರೈತರು ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. 2016ರ ಬೆಳಗಾವಿ ಅಧಿವೇಶದಲ್ಲಿ ಅಬಕಾರಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದ `ನೀರಾನೀತಿ’ ಗೆ ನ.20ರಂದು ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದ್ದು, ತೆಂಗು ಬೆಳೆಗಾರರಲ್ಲಿ ಭರವಸೆ ಮೂಡಿಸಿದೆ.

  Read more

 • ಬಂಗುಡೆ, ಬೂತಾಯಿ, ಸಿಗಡಿ… ಆನ್ ಲೈನ್ ನಲ್ಲೇ ಉಂಟು…

  ಬಂಗುಡೆ, ಬೂತಾಯಿ, ಸಿಗಡಿ… ಆನ್ ಲೈನ್ ನಲ್ಲೇ ಉಂಟು…

  December 07, 2017

  ಮೀನು, ಮೀನು,, ಆಹಾ ಹಾ… ಕೇಳಿದೊಡನೆ ಮೀನಿನ ತರಹೇವಾರಿ ಖಾದ್ಯಗಳು ಹಾಗೆ ಕಣ್ಣ ಮುಂದೆ ಹಾದು ಹೋಗುತ್ತದೆ. ಹಾ ಒಂದ್ ವಿಷಯ ನಿಮಗೆ ತಿಳಿಸಲೇ ಬೇಕು…!! ಆನ್ ಲೈನ್ ಮೂಲಕ ಪಿಜ್ಜಾ, ಬರ್ಗರ್ ಗಳನ್ನೇ ಆರ್ಡರ್ ಮಾಡುತ್ತಿದ್ದೀರಾ? ಹಾಗಾದರೆ ಈ ಲಿಸ್ಟ್ ಗಳಲ್ಲಿ ಮತ್ತೊಂದು ಸೇರಿಸಿ…

  Read more

 • ಆರತಕ್ಷತೆಗೆ ಬನ್ನಿ -ಸಸ್ಯ ತಾಂಬೂಲ ಸತ್ಕಾರ ಪಡೆಯಿರಿ!!

  ಆರತಕ್ಷತೆಗೆ ಬನ್ನಿ -ಸಸ್ಯ ತಾಂಬೂಲ ಸತ್ಕಾರ ಪಡೆಯಿರಿ!!

  December 06, 2017

  ಮದುವೆ, ಮುಂಜಿ, ಗೃಹಪ್ರವೇಶ ಈ ರೀತಿಯ ಸಮಾರಂಭಗಳಲ್ಲಿ ತಾಂಬೂಲ ಕೊಡುವುದು ಸಾಮಾನ್ಯ ವಿಚಾರ. ಅರೇ..!! ಏನ್ ತಾಂಬೂಲ ವಿಚಾರದ ಬಗ್ಗೆ ಹೇಳ್ ತಿದಾರೆ ಅನ್ಕೊತ್ತಿದ್ದೀರಾ? ಹೌದು ಇವತ್ತಿನ ವಿಶೇಷವೆಂದರೆ ತಾಂಬೂಲ ಮ್ಯಾಟರ್ ಕಣ್ರೀ..…..

  Read more

 • ಡಿ.15ರೊಳಗೆ ಸುಕೋ ಬ್ಯಾಂಕ್ ನ 5 ಹೊಸ ಶಾಖೆ

  ಡಿ.15ರೊಳಗೆ ಸುಕೋ ಬ್ಯಾಂಕ್ ನ 5 ಹೊಸ ಶಾಖೆ

  December 05, 2017

  ಭಾರತೀಯ ರಿಸರ್ವ್ ಬ್ಯಾಂಕ್ 10 ಹೊಸ ಶಾಖೆಗಳನ್ನು ಆರಂಭಿಸಲು ಸುಕೋ ಬ್ಯಾಂಕಿಗೆ ಪರವಾನಗಿ ನೀಡಿದ್ದು ಡಿ. 15ರೊಳಗೆ ರಾಜ್ಯದ ಪ್ರಮುಖ ಸಹಕಾರಿ ಸುಕೋ ಬ್ಯಾಂಕ್ ಇನ್ನೂ 5 ಹೊಸ ಶಾಖೆಗಳನ್ನು ಆರಂಭಿಸಲು ತಯಾರಾಗಿದೆ.

  Read more

 • ಮೀನ್ ಮೀನ್…. ಮತ್ಸ್ಯಮೇಳಕ್ಕೆ ಕ್ರೀಡಾಂಗಣ ಸಜ್ಜು

  ಮೀನ್ ಮೀನ್…. ಮತ್ಸ್ಯಮೇಳಕ್ಕೆ ಕ್ರೀಡಾಂಗಣ ಸಜ್ಜು

  December 04, 2017

  ಮೀನು ಪ್ರಿಯರಿಗೆ ಒಂದು ಸಂತೋಷದ ವಿಚಾರ. ನಾನಾ ರೀತಿಯ ಮೀನುಗಳನ್ನು ಕಣ್ತುಂಬಿಕೊಳ್ಳಬೇಕಾ? ಒಂದೇ ಜಾಗದಲ್ಲಿ ಮೀನು ತಳಿಗಳು ನೋಡಬೇಕಾ? ಹಾಗಾದರೆ ಮತ್ತೇಕೆ ತಡ?

  Read more

 • ಕೃಷಿಗೂ ಬಂತಾ ಹ್ಯಾಕಿಂಗೂ!!

  ಕೃಷಿಗೂ ಬಂತಾ ಹ್ಯಾಕಿಂಗೂ!!

  December 04, 2017

  ಪ್ರಸ್ತುತ ಬಹುತೇಕ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಲಗ್ಗೆ ಇಟ್ಟಿದೆ. ಕಂಪ್ಯೂಟರ್ ಇಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ ಎನ್ನುವ ಮಟ್ಟಿಗೆ ತಲುಪಿದೆ. ಆನ್ಲೈನ್ ಬ್ಯಾಂಕಿಂಗ್ ಜಗತ್ತಿಗೆ ಮಾತ್ರ ಹ್ಯಾಕಿಂಗ್ ಸಮಸ್ಯೆ ಎದುರಾಗಿರುವುದು ಎಂದು ನಾವೆಲ್ಲ ಅಂದುಕೊಂಡಿದ್ದೇವೆ. ಆದರೆ ಕೃಷಿ ಕ್ಷೇತ್ರದ ಮೇಲೂ ಹ್ಯಾಕರ್ಗಳ ಕಣ್ಣು ಬೀಳಬಹುದು.

  Read more

 • ಶುರುವಾಗಿದೆ ವೈಭವದ ಆಳ್ವಾಸ್ ನುಡಿಸಿರಿ

  ಶುರುವಾಗಿದೆ ವೈಭವದ ಆಳ್ವಾಸ್ ನುಡಿಸಿರಿ

  December 01, 2017

  ಕೃಷಿಮೇಳ, ಮೈಸೂರು ಸಾಹಿತ್ಯ ಸಮ್ಮೇಳನದ ಸರದಿ ಮುಗಿಯಿತು. ಈ ಬಾರಿ ಮೂಡು ಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಡಿ. 1 ರಿಂದ 3 ರವರೆಗೆ 14ನೇ ವರ್ಷದ ಆಳ್ವಾಸ್ ನುಡಿಸಿರಿ -2017 ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಶುರುವಾಗಿದೆ.

  Read more

 • ಈರುಳ್ಳಿ ಬೆಲೆ ಗ್ರಾಹಕರಿಗೆ ಬರೆ!

  ಈರುಳ್ಳಿ ಬೆಲೆ ಗ್ರಾಹಕರಿಗೆ ಬರೆ!

  November 30, 2017

  ಚಳಿಗಾಲ ಶುರುವಾಗಿದೆ. ಚುಮು ಚುಮು ಚಳಿಗೆ ಬಿಸಿ ಬಿಸಿ ತಿನಿಸು ಏನಾದರೂ ಬೇಕಿನಿಸುತ್ತದೆ. ಅದರಲ್ಲು ಬೋಂಡಾ ಬಜ್ಜಿಗಳಿಗೆ ಸಕತ್ ಡಿಮ್ಯಾಂಡ್. ಆದರೆ ಈ ಸಲ ಈರುಳ್ಳಿಯಿಂದ ಮಾಡಿರುವ ತಿನಿಸುಗಳಿಗೆ ಸ್ವಲ್ಪ ಬ್ರೇಕ್ ಹಾಕಬೇಕು.

  Read more

 • ಉತ್ಪಾದನೆ ಕುಸಿತ, ಭತ್ತಕ್ಕೆ ಹೆಚ್ಚಿದ ಬೇಡಿಕೆ

  ಉತ್ಪಾದನೆ ಕುಸಿತ, ಭತ್ತಕ್ಕೆ ಹೆಚ್ಚಿದ ಬೇಡಿಕೆ

  November 29, 2017

  ರಾಜ್ಯದಲ್ಲಿ ಕೆರೆಕಟ್ಟೆ, ಮಳೆ ಆಶ್ರಿತ ಪ್ರದೇಶಗಳಲ್ಲಿ ಅಲ್ಲದೆ ತುಂಗಾಭದ್ರ, ಕೆಆರ್ ಎಸ್, ಹಾರಂಗಿ, ಕಬಿನಿ ಜಲಾಶಯಗಳ ವ್ಯಾಪ್ತಿಯಲ್ಲಿ ಅತಿಹೆಚ್ಚು ಭತ್ತ ಬೆಳೆಯಲಾಗುತ್ತದೆ. ಆದರೆ, ಕಳೆದ ಎರಡು ವರ್ಷ ಮಳೆಯಾಗದೆ ಜಲಾಶಯಗಳಲ್ಲಿ ನೀರು ತಳಕಂಡಿತ್ತು.

  Read more

 • ಭಯವಿಲ್ಲದ ಬೆಳೆ ನಾನು!

  ಭಯವಿಲ್ಲದ ಬೆಳೆ ನಾನು!

  November 29, 2017

  ಮಳೆ ಕೊರತೆಯಲ್ಲೂ ಉತ್ತಮ ಫಸಲು ಬಿಡುವ ಕೃಷಿ ಎಂದರೆ ಕೆಸುಗಡ್ಡೆ. ನೆಲದಲ್ಲಿ ಬೆಳೆಯುವ ಈ ಬೆಳೆಗೆ ರೋಗಬಾಧೆ, ಕೀಟಬಾಧೆ, ಕೊಳೆ ರೋಗವೂ ಬರುವುದಿಲ್ಲ. ಹಸುಗಳು, ಕಾಡು ಪ್ರಾಣಿಗಳು ಗಿಡ ಹಾಳು ಮಾಡುವ ಭೀತಿಯೂ ಇಲ್ಲ. ಅಷ್ಟೇ ಅಲ್ಲ ಮಂಗಗಳು, ಪಕ್ಷಿಗಳ ಹಾವಳಿಯಿಂದ ಬೆಳೆ ಹಾನಿಯಾಗುವ ಭಯವೂ ಇರುವುದಿಲ್ಲ.

  Read more

 • ತೆಂಗು ರೋಗಕ್ಕೆ ಔಷಧ!

  ತೆಂಗು ರೋಗಕ್ಕೆ ಔಷಧ!

  November 29, 2017

  ನಮ್ಮ ರಾಜ್ಯದಲ್ಲಿ ಅತೀ ಹೆಚ್ಚು ತೆಂಗು ಬೆಳೆಯುವ ಜಿಲ್ಲೆ ದಕ್ಷಿಣ ಕನ್ನಡ. ಅಲ್ಲಿನ ರೈತರಿಗೆ ಆದಾಯದ ಮೂಲವೇ ತೆಂಗು ಆಗಿರುತ್ತದೆ. ಆದರೆ ತೆಂಗುಗೆ ಬಿಗಡಾಯಿಸುವ ರೋಗಕ್ಕೆ ಮರ ಒಣಗಿ ಲಾಭವೂ ಕೈತಪ್ಪುತ್ತದೆ. ತೆಂಗಿನ ಮರದ ಆರೈಕೆ ಸರಿಯಾಗಿ ಮಾಡಿದರೆ ಮರಗಳು ಚೆನ್ನಾಗಿ ಬೆಳೆಯುತ್ತದೆ.

  Read more

 • ಹಿಂಗಾರು ಹಂಗಾಮು ಕೃಷಿ ಪ್ರಶಸ್ತಿಗೆ ಅರ್ಜಿ

  ಹಿಂಗಾರು ಹಂಗಾಮು ಕೃಷಿ ಪ್ರಶಸ್ತಿಗೆ ಅರ್ಜಿ

  November 28, 2017

  ಕೃಷಿ ಇಲಾಖೆಯು 2017-18ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ರೈತರು ಬೆಳೆಯುವ ಬೆಳೆಯ ಸ್ಪರ್ಧೆಗಾಗಿ ಕೃಷಿ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದೆ. ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಕೃಷಿ ಪ್ರಶಸ್ತಿಗೆ ಅನ್ವಯವಾಗುವಂತೆ ನಿಗದಿತ ಅರ್ಜಿ ನಮೂನೆಯಲ್ಲಿ ಒಂದೇ ಅರ್ಜಿ ಸಲ್ಲಿಸಬೇಕು.

  Read more

 • ದುಬಾರಿಯಾದ ಟೊಮೆಟೊ!

  ದುಬಾರಿಯಾದ ಟೊಮೆಟೊ!

  November 25, 2017

  ತರಕಾರಿಗಳ ಲಿಸ್ಟ್ ನಲ್ಲಿ ಟೊಮೆಟೊ ಅಗ್ರಜ ಎನ್ನಬಹುದು. ಸದ್ಯ ಟೊಮೆಟೊ ಬೆಲೆ ದುಬಾರಿಯಾಗಿದೆ. ಟೊಮೆಟೊ ಬೆಳೆಯುವ ಪ್ರಮುಖ ರಾಜ್ಯವಾದ ಕರ್ನಾಟಕದಲ್ಲೇ ಬೆಲೆ 45-50 ರು. ಆಗಿದೆ. ಮಿಜೋರಂನಲ್ಲಿ ಬೆಲೆ 100 ರು. ತಲುಪಿದೆ.

  Read more

 • ಬೆಳೆಗೆ ಮುತ್ತಿಗೆ ಹಾಕುವ ಸೈನಿಕ ಹುಳು

  ಬೆಳೆಗೆ ಮುತ್ತಿಗೆ ಹಾಕುವ ಸೈನಿಕ ಹುಳು

  November 25, 2017

  ಬರಗಾಲದಿಂದ ಕಂಗೆಟ್ಟಿದ್ದ ಕೃಷಿಕರಿಗೆ ಈ ಬಾರಿ ಉತ್ತಮ ಮಳೆಯೋನೊ ಆಗಿದೆ ಆದರೆ, ಬೆಳೆಗಳಿಗೆ ಮಾತ್ರ ಕೀಟದ ಹಾವಳಿ ತಪ್ಪಿಲ್ಲ. ತಾಲ್ಲೂಕಿನ ಅನುಗೊಂಡನಗಳ್ಳಿ ಹೋಬಳಿಯಲ್ಲಿ ತೋಟಗಾರಿಕೆ ಹಾಗೂ ಆಹಾರ ಬೆಳೆಗಳಲ್ಲಿ ಇತ್ತೇಚೆಗೆ ಕಾಣಿಸಿಕೊಂಡಿರುವ `ಸೈನಿಕ ಹುಳು’ಗಳ ಬಾಧೆಯಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.

  Read more

 • ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

  ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

  November 22, 2017

  ಬರಡಾಗಿದ್ದ ಭೂಮಿಗೆ ತಂಪೆರೆದ ಮಳೆಯನ್ನು ನಂಬಿ ರೈತರು ಸಾಲಸೋಲ ಮಾಡಿ ಹೊಲವನ್ನು ಉತ್ತಿ ಬೆಳೆಗಾಗಿ ಬಿತ್ತನೆ ಮಾಡುತ್ತಾರೆ. ಹೇಗೋ ಬೆಳೆಯು ಸಮೃದ್ಧವಾಗಿ ಬೆಳೆದು ಉತ್ತಮ ಲಾಭಕ್ಕೆ ಮಾರಾಟವಾಗುತ್ತದೆ ಎಂದು ನಂಬಿದ್ದ ರೈತರಿಗೆ ಸಿಡಿಲು ಬಡಿದಂತಾಗಿದೆ.

  Read more

 • ನೀವು ಬೆಳೆಯಬಹುದು ನಿಂಬೆ

  ನೀವು ಬೆಳೆಯಬಹುದು ನಿಂಬೆ

  November 21, 2017

  ನಿಂಬೆ ಹಣ್ಣು ಬಹುಪಯೋಗಿ. ಇದು ಔಷಧೀಯ ಗುಣಗಳನ್ನು ಹೊಂದಿದ್ದು, ಬಾಳೆ ಮತ್ತು ಮಾವಿನ ನಂತರ ಅತಿ ಹೆಚ್ಚು ಬೇಡಿಕೆ ಪಡೆದಿರುವ ಬೆಳೆಯೇ ನಿಂಬೆ. ನಿಮ್ಮ ತಾರಸೀ ತೋಟದಲ್ಲಿಯೂ ನಿಂಬೆಗಿಡವನ್ನು ಬೆಳಸಬಹುದು. ಇದು ವಿಟಮಿನ್ ಸಿ ಅನ್ನು ಯಥೇಚ್ಛವಾಗಿ ಹೊಂದಿದೆ. ಇದರ ವೈಜ್ಞಾನಿಕ ಹೆಸರು Citrus aurantifolia.

  Read more

 • ಬಸ್ ಗಳೂ ಕಾಫಿ ಕುಡಿಯುತ್ತದೆ!

  ಬಸ್ ಗಳೂ ಕಾಫಿ ಕುಡಿಯುತ್ತದೆ!

  November 21, 2017

  ಪ್ರತಿದಿನ ಕಾಫಿಯಿಂದಲೇ ನಮ್ಮ ದಿನಚರಿ ಶುರುವಾಗುವುದು. ಹಲವರಿಗೆ ಕಾಫಿ ಇಲ್ಲದೆ ಇದ್ದರೆ ಆ ದಿನ ಕಂಪ್ಲೀಟ್ ಆಗುವುದಿಲ್ಲ ಎನ್ನುತ್ತಾರೆ. ಅಷ್ಟರ ಮಟ್ಟಿಗೆ ಕಾಫಿ ಫೆವರೆಟ್ ಆಗಿರುತ್ತದೆ. ಈಗ ಜನರು ಮಾತ್ರ ಕಾಫಿ ಕುಡಿಯುವುದಿಲ್ಲ, ಬಸ್ ಗಳು ಕೂಡ ಕಾಫಿ ಕುಡಿಯಲು ಶುರುಮಾಡಿದೆ!

  Read more

 • ಕೃಷಿ ಮೇಳಕ್ಕೆ ಅದ್ಧೂರಿ ತೆರೆ

  ಕೃಷಿ ಮೇಳಕ್ಕೆ ಅದ್ಧೂರಿ ತೆರೆ

  November 20, 2017

  ಬೆಂಗಳೂರು ಕೃಷಿ ವಿವಿಯ ಜಿಕೆವಿಕೆ ಆವರಣದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಕೃಷಿ ಮೇಳಕ್ಕೆ ಭಾನುವಾರ ತೆರೆ ಬಿದ್ದಿತು. ರಜಾ ದಿನ, ಹಾಗೂ ಕಡೆಯ ದಿನವಾದ್ದರಿಂದ ಭಾನುವಾರ ಜನಸಾಗರವೇ ತುಂಬಿತ್ತು.

  Read more

 • ಇನ್ಮುಂದೆ ನೇರ ನಮ್ ಖಾತೆಗೆ

  ಇನ್ಮುಂದೆ ನೇರ ನಮ್ ಖಾತೆಗೆ

  November 20, 2017

  ರಾಜ್ಯ ಮತ್ತು ಕೇಂದ್ರ ಸರ್ಕಾರವು ಪ್ರತಿ ವರ್ಷ ಬಜೆಟ್ ನಲ್ಲಿ ನೂರಾರು ಕೋಟಿ ಕೃಷಿಗೆಂದೆ ಮೀಸಲಿಡುತ್ತಾರೆ. ಆದರೆ ಕೆಲವು ಮಧ್ಯವರ್ತಿಗಳ ತೊಂದರೆಯಿಂದ ಅವು ರೈತರ ಪಾಲಾಗುತ್ತಿಲ್ಲ.

  Read more

 • ಕರೆಂಟ್ ಯಾಕ್ ಬೇಕು?

  ಕರೆಂಟ್ ಯಾಕ್ ಬೇಕು?

  November 18, 2017

  ಕರೆಂಟ್ 1 ಗಂಟೆ ಇಲ್ಲ ಅಂದ ಕೂಡಲೇ ವಿದ್ಯುತ್ ನಿಗಮಕ್ಕೆ ಹಿಡಿ ಶಾಪ ಹಾಕ್ ತೀವಿ. ಮನೇಲಿ ಇರೋ ಮಿಷಿನ್ ಗಳು ಕರೆಂಟ್ ಇಲ್ಲ ಅಂದ್ರೆ ಮೂಲೆ ಸೇರ್ತಾವೆ. ಹಾಗ್ ಇರೋವಾಗ ಈ ರೆಫ್ರಿಜರೇಟರ್ ಗೆ ಕರೆಂಟ್ ಬೇಡ ಅಂತಾರೆ.

  Read more

 • ನನ್ ಕಲರೇ ಫೇಮಸ್ಸು!

  ನನ್ ಕಲರೇ ಫೇಮಸ್ಸು!

  November 18, 2017

  ಈ ಜನ ಯಾಕ್ ಹಿಂಗ್ ನೋಡ್ ತಾವ್ರೆ . ಯಾವತ್ತು ನನ್ನ ನೋಡ್ಲೆ ಇಲ್ವ? ತಿನ್ನೋತರನೇ ಗುರಾಯಿಸ್ ತಾ ಇದಾರೆ. ಅಂತೂ ಒಂದಲ್ಲ ಒಂದು ದಿನ ನಾವು ಅವರ್ ಹೊಟ್ಟೆಗೆ ಹೋಗೊದು ನಿಜ ಅನ್ನಿ. ನಮ್ ಕಥೆನೇ ಇಷ್ಟೆ ಬಿಡಿ. ಕೃಷಿ ಮೇಳದಲ್ಲಿ ಈ ಸಾರಿ ಕೋಳಿಯದ್ದೆ ಮಾತು. ಹಾಗಂತ ಮಾತಾಡೋ ಕೋಳಿ ಅನ್ಕೊಬೇಡಿ. ಆ ಕೋಳಿಗಳನ್ನು ನೋಡ್ ತಿದ್ರೆ ಹೀಗ್ ಅನ್ ಸಿತ್ತು.

  Read more

 • ಹೆಂಗೈತೆ ಈ ಬಾರಿ ಕೃಷಿಮೇಳ?

  ಹೆಂಗೈತೆ ಈ ಬಾರಿ ಕೃಷಿಮೇಳ?

  November 18, 2017

  ರೈತನ ಬೆನ್ನೆಲುಬು ಕೃಷಿ. ನಗರದ ಕೃಷಿ ವಿವಿಯ ಜಿಕೆವಿಕೆ ಕ್ಯಾಂಪಸ್ ನಲ್ಲಿ ಗುರುವಾರದಿಂದ ಆರಂಭವಾಗಿರುವ ಕೃಷಿಮೇಳಕ್ಕೆ ಜನಸಾಗರವೇ ಹರಿದು ಬಂದಿದೆ. ಕೃಷಿಯಲ್ಲಿ ಹೆಚ್ಚಿನ ಮಾಹಿತಿ ಪಡೆಯಬೇಕು, ಹೊಸ ಹೊಸ ಆವಿಷ್ಕಾರಗಳ ಬಗ್ಗೆ ತಿಳಿಯುವ ತವಕ ಕೃಷಿಕರಲ್ಲಿ ಎದ್ದು ತೋರುತ್ತಿತ್ತು.

  Read more

 • ಕಸದಿಂದ ರಸ...!

  ಕಸದಿಂದ ರಸ...!

  November 17, 2017

  ಹಿಂದಿನಿಂದಲು ಶುದ್ಧ ನೀರು, ಗಾಳಿ, ಆಹಾರ ಇವೆಲ್ಲವು ಪ್ರಕೃತಿದತ್ತವಾಗಿದ್ದು, ಮನುಷ್ಯನಿಗೆ ವರದಾನವಾಗಿದೆ. ಆದರೆ ಇಂದು ಇವೆಲ್ಲವೂ ಶುದ್ಧವಾಗಿದೆಯೇ? ವರವಾಗಿದ್ದ ಇವೆಲ್ಲವು ಇಂದು ಶಾಪವಾಗಿದೆ. ನಾವು ಉಸಿರಾಡುವ ಗಾಳಿ ವಿಷಪೂರಿತವಾಗಿರುವುದು ನಮಗೆ ಬಿಗಡಾಯಿಸುವ ಕಾಯಿಲೆಗಳಿಂದ ತಿಳಿಯುತ್ತಿಲ್ಲವೇ?

  Read more

 • ಎಚ್ಚರ ಇನ್ಮುಂದೆ ಮಳೆಕೊಯ್ಲು ಕಡ್ಡಾಯ

  ಎಚ್ಚರ ಇನ್ಮುಂದೆ ಮಳೆಕೊಯ್ಲು ಕಡ್ಡಾಯ

  November 17, 2017

  ಸಕಾಲಕ್ಕೆ ಬಾರದ ಮಳೆಯನ್ನು ನಂಬಿ ಬೆಳೆ ಬೆಳೆಯಲು ಸಾಧ್ಯವೆ? ನೀರಾವರಿ ಇರುವವರಿಗೆ ವರ್ಷವೆಲ್ಲ ಹರ್ಷವಾದರೆ ಮಳೆಯಾಶ್ರಿತರ ಪಾಡು? ಸುರಿಯುವ ಮಳೆಯನ್ನು ವ್ಯರ್ಥವಾಗಲು ಬಿಡದೆ ಮಳೆನೀರು ಕೊಯ್ಲು ಮೂಲಕ ಸಂರಕ್ಷಿಸಿದರೆ ನೀರಿನ ಅಭಾವವನ್ನು ತಡೆಗಟ್ಟಬಹುದು.

  Read more

 • ನೋಡ ಬನ್ನಿ `ಕೃಷಿ ಮೇಳ’

  ನೋಡ ಬನ್ನಿ `ಕೃಷಿ ಮೇಳ’

  November 17, 2017

  ಕೃಷಿಗೆ ಸಂಬಂಧಿಸಿದ ವಿವಿಧ ಕಂಪನಿಗಳು ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನ, ಉಪಕರಣ, ಟ್ರ್ಯಾಕ್ಟರ್, ಟಿಲ್ಲರ್ ಗಳ ಬಗ್ಗೆ ಅಷ್ಟೇ ಅಲ್ಲದೆ, ಹೈನುಗಾರಿಕೆ, ಕುರಿ, ಕೋಳಿ, ಹಂದಿ ಸಾಕಾಣಿಕೆಯಂತಹ ಪೂರಕ ಕಸುಬುಗಳಿಗೂ ಅಗತ್ಯವಾದ ವಸ್ತುಗಳ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು ಇಚ್ಚಿಸುತ್ತಿದ್ದಿರಾ? ಮತ್ತೇಕೆ ತಡ ?

  Read more

 • ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ

  ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ

  November 16, 2017

  ರೈತರ ಅದೃಷ್ಟ ಹೀಗೆ ಅಂತ ಹೇಳಲು ಬಲು ಕಷ್ಟ ನೋಡಿ. ಬೆಳೆದ ಬೆಳೆಗೆ ಕೆಲವೊಮ್ಮೆ ತಾವು ಅಂದುಕೊಂಡಷ್ಟು ಲಾಭ ಸಿಗಬಹುದು ಅಥವಾ ಸಿಗದೆಯೂ ಇರಬಹುದು. ಆದರೆ ಈ ಬಾರಿ ಈರುಳ್ಳಿ ಮಾತ್ರ ಬೆಳೆಗಾರರಲ್ಲಿ ಕಣ್ಣೀರು ತರಿಸೀಯೇ ಬಿಟ್ಟಿದೆ ನೋಡಿ.

  Read more

 • ಓಟಿಗೆ ಹೀಗೂ ಉಂಟು…

  ಓಟಿಗೆ ಹೀಗೂ ಉಂಟು…

  November 16, 2017

  ಚುನಾವಣೆ ಇನ್ನೇನ್ ಬಂತಪ್ಪ ಅನ್ನೊಹಾಗಿಲ್ಲ ನಮ್ ರಾಜಕಾರಣಿಗಳು ಮನೆ ಬಾಗಿಲ ಮುಂದೇನೆ ನಿಂತು ಓಟು ಕೇಳಿ, ಒಂದಷ್ಟು ಆಶ್ವಾಸನೆ ಕೊಟ್ ಹೋಗ್ ತಾರೆ. ಇನ್ನು ಕೆಲವ್ ಮಂದಿ ಹಣಕೊಡೋದು, ಸೀರೆ ಹಂಚೋದು, ಮನೆ ಸಾಮಗ್ರಿ ನೀಡೋದು ಹೀಗೆ ಮತದಾರರನ್ನು ತಮ್ ಬುಟ್ಟಿಗೆ ಬೀಳ್ ಸ್ಕೋತಾರೆ.

  Read more

 • 800 ಎಕರೆ ಪ್ರದೇಶದಲ್ಲಿ ಗೋಶಾಲೆ

  800 ಎಕರೆ ಪ್ರದೇಶದಲ್ಲಿ ಗೋಶಾಲೆ

  November 15, 2017

  ಮಾರುಕಟ್ಟೆಯಲ್ಲಿ ಇಂದು ನಾನಾ ಬಗೆಯ ಬ್ರ್ಯಾಂಡ್ ಗಳದ್ದೆ ಕಾರುಬಾರು. ಹೊಸ ಹೊಸ ಕಂಪನಿಗಳ ವಸ್ತು ಬಂದಂತೆ ಗ್ರಾಹಕರಿಗೆ ಆಪ್ ಷನ್ ಕೂಡ ಜಾಸ್ತಿನೇ ಅನ್ನಿ. ಪತಂಜಲಿ ಸಂಸ್ಥೆ ಕೂಡ ನಾವೇನೂ ಕಡಿಮೆ ಎಂಬಂತೆ ಅಡಿಯಿಂದ ಮುಡಿಯವರೆಗು ಒಂದೆಜ್ಜೆ ಮುಂದೆಯೇ ಇದ್ದಾರೆ. ಈಗ ಸರ್ಕಾರಿ ಗೋಶಾಲೆಗೆ ಪತಂಜಲಿ ಪಾಲುದಾರಿಕೆಯನ್ನು ಸಹ ಪಡೆಯುತ್ತಿದೆ.

  Read more

 • ಮಾನವನ ಮೂತ್ರಕ್ಕು ಬಂತು ಡಿಮಾಂಡ್

  ಮಾನವನ ಮೂತ್ರಕ್ಕು ಬಂತು ಡಿಮಾಂಡ್

  November 15, 2017

  ಇಟ್ಟರೆ ಸಗಣಿಯಾದೆ ತಟ್ಟಿದರೆ ಉರುಳಾದೆ ಸುಟ್ಟರೇ ನೊಸಲಿಗೆ ವಿಭೂತಿಯಾದೆ ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ ನೀನಾರಿಗಾದೆಯೋ ಎಲೆ ಮಾನವಾ? ಹೌದು! ಇದೊಂದು ಪ್ರಶ್ನೆ ಎಲ್ಲರಲ್ಲೂ ಪ್ರಶ್ನೆಯಾಗಿ ಉಳಿದಿರಬಹುದು. ಇಂದು ಮನುಷ್ಯನಿಗೆ ಮಾತ್ರವಲ್ಲದೆ, ಆತನ ಮೂತ್ರಕ್ಕು ಬಂತಪ್ಪ ಡಿಮ್ಯಾಂಡು. ಇದರಲ್ಲಿಏನಿದಿಯಪ್ಪ ಅಂತ ವಿಶೇಷ ಅಂತೀರಾ? ಇಲ್ಲಿದೆ ನೋಡಿ.

  Read more

 • ಕೃಷಿ ಹಬ್ಬಕ್ಕೆ ಕ್ಷಣಗಣನೆ, ಅನ್ನದಾತನಿಗೆ ಆತಿಥ್ಯ ನೀಡಲು ಜಿಕೆವಿಕೆ ಸಿದ್ಧ

  ಕೃಷಿ ಹಬ್ಬಕ್ಕೆ ಕ್ಷಣಗಣನೆ, ಅನ್ನದಾತನಿಗೆ ಆತಿಥ್ಯ ನೀಡಲು ಜಿಕೆವಿಕೆ ಸಿದ್ಧ

  November 14, 2017

  ತನ್ನ ರೈತಪರ ಕಾಳಜಿಯಿಂದಲೇ ಗುರುತಿಸಿಕೊಂಡಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಕೃಷಿಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು, ನಾಡಿನ ಅನ್ನದಾತರಿಗೆ ಆತಿಥ್ಯ ನೀಡಲು ವಿವಿ ಉತ್ಸುಕವಾಗಿದೆ. ಬೆಂಗಳೂರಿನ ಜಿಕೆವಿಕೆಯಲ್ಲಿನ ಕುಲಪತಿಗಳ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಕುಲಪತಿ ಡಾ.ಶಿವಣ್ಣ ನಾಲ್ಕು ದಿವಸಗಳ ಕೃಷಿಮೇಳದ ಕುರಿತಾಗಿ ಮಾಹಿತಿ ನೀಡಿದರು.

  Read more

 • ಸುಧಾರಿತ ಕಾಂಪೋಸ್ಟ್ ತಯಾರಿಸಿ

  ಸುಧಾರಿತ ಕಾಂಪೋಸ್ಟ್ ತಯಾರಿಸಿ

  November 14, 2017

  ಕಾಂಪೋಸ್ಟ್ ಸಾವಯವ ಗೊಬ್ಬರವಾಗಿದ್ದು, ಸಸ್ಯ ಹಾಗೂ ಪ್ರಾಣಿಗಳ ತ್ಯಾಜ್ಯ ವಸ್ತುಗಳನ್ನು ಉಪಯೋಗಿಸಿ ತಯಾರಿಸಲಾಗುತ್ತದೆ. ಕಾಂಪೋಸ್ಟ್ ಗೊಬ್ಬರವನ್ನು ತಯಾರು ಮಾಡುವುದಕ್ಕೆ ಕಾಂಪೋಸ್ಟೀಕರಣ ಎನ್ನುತ್ತಾರೆ.

  Read more

 • ತಂತ್ರಜ್ಞಾನ ಪರಿಚಯಕ್ಕೆ ನಿಂತ ಬೇಸಾಯಗಾರರ ಹಬ್ಬ

  ತಂತ್ರಜ್ಞಾನ ಪರಿಚಯಕ್ಕೆ ನಿಂತ ಬೇಸಾಯಗಾರರ ಹಬ್ಬ

  November 14, 2017

  ಭರ್ಜರಿ ಮಳೆಯಿಂದ ಹರ್ಷಗೊಂಡಿರುವ ರೈತಸಮುದಾಯಕ್ಕೆ ನೆರವಾಗುವ ನಿಟ್ಟಿನಲ್ಲಿ ನಾಲ್ಕುದಿನಗಳ ಕಾಲ ಮೇಳಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ(ಜಿಕೆವಿಕೆ) ಭರದಿಂದ ಸಜ್ಜಾಗಿದೆ. ಕಳೆದ ಬಾರಿ ಬರದ ಛಾಯೆಯಿಂದ ಮಂಕಾಗಿದ್ದ ರೈತ ಸಮುದಾಯಕ್ಕೆ ಈ ಬಾರಿಯ ಮುಂಗಾರು ಉತ್ಸಾಹ ತುಂಬಿದೆ. ಇದೆ ಉತ್ಸಾಹವನ್ನು ಒಗ್ಗೂಡಿಸಿ, ಇನ್ನಷ್ಟು ಹೊಳಪು ನೀಡಲು ಜಿಕೆವಿಕೆ ಟೊಂಕ ಕಟ್ಟಿದೆ.

  Read more

 • ಮಳೆ ಅಬ್ಬರದ ನಡುವೆಯೂ 61 ತಾಲೂಕು ಬರ ಪೀಡಿತ!

  ಮಳೆ ಅಬ್ಬರದ ನಡುವೆಯೂ 61 ತಾಲೂಕು ಬರ ಪೀಡಿತ!

  October 13, 2017

  ಈ ಬಾರಿ ಮುಂಗಾರಿ ಕೈ ಕೊಟ್ಟರೂ ಹಿಂಗಾರಿನಲ್ಲಿ ಬಂದ ಮಳೆ, ರಾಜ್ಯಾದ್ಯಂತ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಕಾರಣ ಅತಿವೃಷ್ಟಿ. ಒಂದು ತಿಂಗಳಿನಿಂದ ಎಡೆಬಿಡದೆ ರಾಜ್ಯಾದ್ಯಂತ ಮಳೆ ಅಬ್ಬರ ಜೋರಾಗಿದೆ. ಬಯಲು ಸೀಮೆ ಕೋಲಾರ, ಚಿಕ್ಕಬಳ್ಳಾಪುರ, ಇತ್ತ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಮುಂಬೈ ಕರ್ನಾಟಕ ಎಲ್ಲೆಡೆ ಹೆಚ್ಚು ಮಳೆಯಾಗಿ ಕೆರೆ ಕುಂಟೆ, ಜಲಾಶಯಗಳೆಲ್ಲವೂ ಭರ್ತಿಯಾಗಿವೆ.

  Read more

 • ಬೀಜ ಬಿತ್ತಿ ಸಾಂಬಾರ ಈರುಳ್ಳಿ ಗೆಡ್ಡೆ ಬೆಳೆಯಿರಿ!

  ಬೀಜ ಬಿತ್ತಿ ಸಾಂಬಾರ ಈರುಳ್ಳಿ ಗೆಡ್ಡೆ ಬೆಳೆಯಿರಿ!

  October 13, 2017

  ಇಷ್ಟು ದಿನ ಸಾಂಬಾರ ಈರುಳ್ಳಿ ಗಡ್ಡೆಗಳನ್ನು ಬಿತ್ತಿ ಗೆಡ್ಡೆ ಬೆಳೆಯುತ್ತಿದ್ದವರು ಇನ್ನ ಮುಂದೆ ಬೀಜ ಬಿತ್ತಿ ಈರುಳ್ಳಿ ಬೆಳೆಯಬಹುದು. ಮೈಸೂರಿನಲ್ಲಿರುವ ಬಾಗಲಕೋಟ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ತೋಟಗಾರಿಕೆ ಮಹಾವಿದ್ಯಾಲಯ ಇಂಥ ಹೊಸ ಪ್ರಯೋಗ ನಡೆಸಿದೆ. ಕೊಯಮತ್ತೂರು ಮೂಲದ “ಕೋ-ಫೈವ್” ಎಂಬ ಹೆಸರಿನ ತಳಿ ಬೀಜವನ್ನು ರಾಜ್ಯದಲ್ಲಿ ಪರಿಚಯಿಸುತ್ತಿದೆ.

  Read more

 • ಕೇಂದ್ರ ಕೃಷಿ ಇಲಾಖೆ ಸಲಹಾ ಸಮಿತಿಗೆ ಮಲ್ಲಿಕಾರ್ಜುನ ಹೊಸಪಾಳ್ಯ ನೇಮಕ

  ಕೇಂದ್ರ ಕೃಷಿ ಇಲಾಖೆ ಸಲಹಾ ಸಮಿತಿಗೆ ಮಲ್ಲಿಕಾರ್ಜುನ ಹೊಸಪಾಳ್ಯ ನೇಮಕ

  October 06, 2017

  ಸಾವಯವ ದೃಢೀಕರಣ ಪ್ರಕ್ರಿಯೆಯನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಲು ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು ಎಂಟು ತಜ್ಞರ ಸಮಿತಿಯನ್ನು ರಚಿಸಿದ್ದು ಅದಕ್ಕೆ ಸದಸ್ಯರನ್ನಾಗಿ ತುಮಕೂರಿನ ಕೃಷಿ ಬರಹಗಾರ ಮಲ್ಲಿಕಾರ್ಜುನ ಹೊಸಪಾಳ್ಯ ಅವರನ್ನು ನೇಮಕ ಮಾಡಿದೆ.

  Read more

 • ಜೌಗು ಪ್ರದೇಶ ಸಂರಕ್ಷಣೆಗೆ ಹೊಸ ನಿಯಮ ಜಾರಿ

  ಜೌಗು ಪ್ರದೇಶ ಸಂರಕ್ಷಣೆಗೆ ಹೊಸ ನಿಯಮ ಜಾರಿ

  October 03, 2017

  ಜೌಗು ಭೂಮಿ ರಕ್ಷಣೆಗೆ ಕೇಂದ್ರ ಸರಕಾರವು ಹೊಸ ನಿಯಮಾವಳಿಯನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದೆ. ಇದರಡಿ ಸೇರಿಸುವ ಸಲುವಾಗಿ ರಾಜ್ಯಗಳು ಬರುವ ಮಾರ್ಚ್ ವೇಳೆಗೆ ಔಗು ಪ್ರದೇಶಗಳನ್ನು ಗುರುತಿಸಬೇಕಾಗಿದೆ.

  Read more

 • ಹಿಂಗಾರಿನಲ್ಲಿ ಮುಂಗಾರಿನ ನಷ್ಟ ತಗ್ಗಿಸಲು ಕೃಷಿ ಇಲಾಖೆ ತಯಾರಿ

  ಹಿಂಗಾರಿನಲ್ಲಿ ಮುಂಗಾರಿನ ನಷ್ಟ ತಗ್ಗಿಸಲು ಕೃಷಿ ಇಲಾಖೆ ತಯಾರಿ

  September 25, 2017

  ಕಳೆದ ಒಂದು ತಿಂಗಳಿನಿಂದ ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಕೆರೆ, ಕಟ್ಟೆ, ಅಣೆಕಟ್ಟುಗಳು ತುಂಬಿ ತುಳುಕುತ್ತಿವೆ. ಹಾಗೆಯೇ ಮುಂಗಾರು ಹಂಗಾಮಿನಲ್ಲಿ ಕಡಿಮೆಯಾಗುವ ಬಿತ್ತನೆ ವಿಸ್ತೀರ್ಣವನ್ನು ಹಿಂಗಾರಿನಲ್ಲಿ ಸರಿದೂಗಿಸಿಕೊಳ್ಳಲು ಕೇಷಿ ಇಲಾಖೆ ಎಲ್ಲ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಿದೆ.

  Read more

 • ದೇಶಿ ತಳಿ ಅಭಿವೃದ್ಧಿಯಿಂದ ಸ್ವಾವಲಂಬನೆ ಸಾಧ್ಯ

  ದೇಶಿ ತಳಿ ಅಭಿವೃದ್ಧಿಯಿಂದ ಸ್ವಾವಲಂಬನೆ ಸಾಧ್ಯ

  September 14, 2017

  ದೇಶೀಯ ಹಣ್ಣು ಮತ್ತು ತರಕಾರಿ ತಳಿಗಳ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಕೊಯಮತ್ತೂರಿನ ತಮಿಳುನಾಡು ಕೃಷಿ ವಿವಿ ಕುಲಪತಿ ಡಾ. ಕೆ. ರಾಮಸ್ವಾಮಿ ತಿಳಿಸಿದ್ದಾರೆ. ನಗರದ ತೋಟಗಾರಿಕಾ ಮಹಾ ವಿದ್ಯಾಲಯದಲ್ಲಿ ಬಾಗಲಕೋಟೆ ತೋಟಗಾರಿಕೆ ವಿವಿ ಹಾಗೂ ಸಸ್ಯರೋಗಶಾಸ್ತ್ರ ಸೊಸೈಟಿ ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

  Read more

 • ರೈತರಿಗೆ ಕೃಷಿ ಉತ್ಪನ್ನ ಅಡಮಾನ ಸಾಲ ಯೋಜನೆ

  ರೈತರಿಗೆ ಕೃಷಿ ಉತ್ಪನ್ನ ಅಡಮಾನ ಸಾಲ ಯೋಜನೆ

  September 11, 2017

  ರೈತರ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುವಂತೆ ಪ್ರಯತ್ನಿಸುವುದು ಕೃಷಿ ಉತ್ಪನ್ನ ಮಾರುಕಟ್ಟೆ ಸಮತಿಗಳ ಮುಖ್ಯ ಉದ್ದೇಶವಾಗಿರುತ್ತದೆ. ಮಾರುಕಟ್ಟೆ ಸಮಿತಿಗಳ ಅವಿರತ ಪ್ರಯತ್ನಗಳ ಹೊರತಾಗಿಯೂ, ಅನೇಕ ಸಂದರ್ಭಗಳಲ್ಲಿ ರೈತರ ಉತ್ಪನ್ನಗಳಿಗೆ ಸಿಗಬೇಕಾದ ಬೆಲೆ ದೊರೆಯದಿರುವ ಸಾಧ್ಯತೆ ಇವೆ.

  Read more

 • ತಂಬಾಕಿಗೆ ಉತ್ತಮ ಬೆಲೆ ನಿರೀಕ್ಷೆ!

  ತಂಬಾಕಿಗೆ ಉತ್ತಮ ಬೆಲೆ ನಿರೀಕ್ಷೆ!

  September 09, 2017

  ಪ್ರತಿವರ್ಷಕ್ಕಿಂತ 10 ದಿನ ಮುಂಚಿತವಾಗಿ ತಂಬಾಕು ಹರಾಜು ಮಾರುಕಟ್ಟೆಗೆ ಚಾಲನೆ ದೊರೆತಿದೆ. ಆಂಧ್ರಪ್ರದೇಶದಲ್ಲಿ ಉತ್ತಮ ತಂಬಾಕಿಗೆ ದೊರೆಯುತ್ತಿರುವ ಬೆಲೆ ನಮ್ಮಲ್ಲಿನ ತಂಬಾಕಿಗೂ ದೊರೆಯುವಂತಾಗಬೇಕು ಎಂದು ಶಾಸಕ ಕೆ. ವೆಂಕಟೇಶ್ ತಿಳಿಸಿದ್ದಾರೆ.ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಹರಾಜಿಗೆ ಅವರು ಚಾಲನೆ ನೀಡಿದರು.

  Read more

 • ಮೋಡ ಬಿತ್ತನೆ ಠುಸ್…!

  ಮೋಡ ಬಿತ್ತನೆ ಠುಸ್…!

  September 02, 2017

  ಮೋಡಬಿತ್ತನೆ ಮಾಡಿಯೇ ತೀರುತ್ತೇವೆಂದು ಹಠ ಹಿಡಿದು ದೂರದ ಅಮೆರಿಕದಿಂದ ವಿಮಾನ ಕರೆಸಿಕೊಂಡು ಹಾರಾಡಿಸಿದ್ದ ಸರಕಾರದ ಯೋಜನೆ ಕೊನೆಗೂ ಠುಸ್ ಆಗಿದೆ. ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿಮಳೆ ಕೊರತೆಯಿಂದಾಗಿ ಬರ ತಾಂಡವವಾಡಿತ್ತು. ಈ ವರ್ಷವೂ ಸಾಕಷ್ಟು ಪ್ರಮಾಣದಲ್ಲಿ ಮಳೆ ಬಾರದೆ ಇದ್ದುದರಿಂದ ರಾಜ್ಯಸರ್ಕಾರ ಮೋಡ ಬಿತ್ತನೆ ಯೋಜನೆಯನ್ನು ಕೈಗೆತ್ತಿಕೊಂಡಿತು.

  Read more

 • ತೆಂಗು ಬೆಳೆಗಾರರಿಗೆ ‘ನೀರಾ’ ನೆಮ್ಮದಿ?

  ತೆಂಗು ಬೆಳೆಗಾರರಿಗೆ ‘ನೀರಾ’ ನೆಮ್ಮದಿ?

  August 28, 2017

  ಹಲವು ವರ್ಷಗಳ ತೆಂಗುಬೆಳೆಗಾರರ ಕೂಗಿಗೆ ಕೊನೆಗೂ ರಾಜ್ಯ ಸರಕಾರ ಕಿವಿಯಾಗಿದೆ. ಕೇವಲ ತೆಂಗಿನಕಾಯಿ ಮಾರಾಟದಿಂದ ಅಲ್ಪಸಲ್ಪ ಲಾಭ ಪಡೆಯುತ್ತಿದ್ದ ತೆಂಗು ಬೆಳೆಗಾರರಿಗೆ ‘ನೀರಾ’ ನೆಮ್ಮದಿ ದೊರೆಯುವ ಲಕ್ಷಣಗಳು ಗೋಚರಿಸುತ್ತಿದ್ದು, ಅಬಕಾರಿ ಕಾಯಿದೆಗೆ ತಿದ್ದುಪಡಿ ಮಾಡಿ, ನಿಯಮಗಳನ್ನು ರೂಪಿಸುವ ಮೂಲಕ ಕಾನೂನು ಬದ್ದವಾಗಿ ನೀರಾ ಇಳಿಸಲು ಶೀಘ್ರದಲ್ಲೇ ಅನುಮತಿ ದೊರೆಯುವ ಸಾಧ್ಯತೆಯಿದೆ.

  Read more

 • ಅತ್ಯುತ್ತಮ ರೈತ ಮತ್ತು ರೈತ ಮಹಿಳಾ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

  ಅತ್ಯುತ್ತಮ ರೈತ ಮತ್ತು ರೈತ ಮಹಿಳಾ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

  August 22, 2017

  ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ರಾಜ್ಯ ಮಟ್ಟದ, ಜಿಲ್ಲಾ ಹಾಗೂ ತಾಲೂಕು ಮಟ್ಟದ (ತನ್ನ ಆಡಳಿತದ ವ್ಯಾಪ್ತಿಯಲ್ಲಿ ಬರುವ 10 ಜಿಲ್ಲೆಗಳ) ಆಸಕ್ತ ರೈತ ಹಾಗೂ ರೈತ ಮಹಿಳೆಯರಿಂದ ಈ ಕೆಳಕಂಡ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

  Read more

 • ಟೊಮೇಟೊ, ಏಲಕ್ಕಿ ಬಾಳೆ ಸಾಲಿಗೆ ಈರುಳ್ಳಿ ಸೇರ್ಪಡೆ

  ಟೊಮೇಟೊ, ಏಲಕ್ಕಿ ಬಾಳೆ ಸಾಲಿಗೆ ಈರುಳ್ಳಿ ಸೇರ್ಪಡೆ

  August 14, 2017

  ಪ್ರತಿ ವರ್ಷ ರಾಜ್ಯದಲ್ಲಿ ರೈತರಿಗೆ ಒಂದು ರೀತಿಯ ಸಮಸ್ಯೆಯಾದರೆ ಜನರಿಗೆ ಮತ್ತೊಂದು ರೀತಿಯಲ್ಲಿ ಸಮಸ್ಯೆ ಎದುರಾಗುತ್ತಲೇ ಇದೆ. ಈ ವರ್ಷ ಮಳೆಯ ಕೊರತೆ ಕಾಡಿದ್ದು, ಅಂದಾಜಿಸಿದಷ್ಟು ಬೆಳೆ ಬಾರದ ಕಾರಣ ಎಲ್ಲ ಹಣ್ಣು-ತರಕಾರಿಗಳ ಬೆಲೆ ಗಗನಕ್ಕೇರಿವೆ. ಕಳೆದ ತಿಂಗಳು ಟೊಮೇಟೊ ಬೆಲೆ ಕೆ.ಜಿ.ಗೆ 100 ರೂ. ವರೆಗೆ ತಲುಪಿತ್ತು. ಇದೀಗ ಈರುಳ್ಳಿ ಸರದಿ.

  Read more

 • ಫುಕೋವೋಕನ ಹಾದಿಯ ಮಂಡ್ಯದ ಗಾಂಧಿ ಇನ್ನಿಲ್ಲ

  ಫುಕೋವೋಕನ ಹಾದಿಯ ಮಂಡ್ಯದ ಗಾಂಧಿ ಇನ್ನಿಲ್ಲ

  August 07, 2017

  ಇದೀಗ ಪ್ರಚಲಿತದಲ್ಲಿರುವ ಸಹಜ ಕೃಷಿಯ ಮಹತ್ವವನ್ನು ಸುಮಾರು 25 ವರ್ಷಗಳ ಹಿಂದೆ ಅರಿತು ಜಪಾನಿನ ಫುಕೋವೋಕ ಕೃತಿಯನ್ನು ಕನ್ನಡಕ್ಕೆ ತಂದಿದ್ದ ರೈತರ ಸಾಕ್ಷಿಪ್ರಜ್ಞೆಯಂತಿದ್ದ ಮಂಡ್ಯದ ಗಾಂಧಿ ಸುರೇಂದ್ರ ಕೌಲಗಿ ಇನ್ನು ನೆನಪು ಮಾತ್ರ. ಮಹಾನ್ ಮಾನವತಾವಾದಿ ಹಾಗೂ ಗಾಂದಿ ಚಿಂತನೆಗಳನ್ನು ಹೊಂದಿದ್ದ ಕೌಲಗಿ ಅವರು ರೈತಪರ ಚಳವಳಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.

  Read more

 • ಕರ್ನಾಟಕದಲ್ಲಿ ಮಾತ್ರ ಯಾಕೆ ಹೀಗೆ?

  ಕರ್ನಾಟಕದಲ್ಲಿ ಮಾತ್ರ ಯಾಕೆ ಹೀಗೆ?

  August 07, 2017

  ಈ ವರ್ಷ ಇಡೀ ದೇಶದಲ್ಲಿ ಕರ್ನಾಟಕಕ್ಕೆ ಮಾತ್ರ ವರುಣ ಅವಕೃಪೆ ತೋರಿದ್ದಾನೆಂದು ಕೇಂದ್ರ ಕೃಷಿ ಸಚಿವಾಲಯ ಹೇಳಿದೆ. ದೇಶದ ಬಹುತೇಕ ಭಾಗಗಳಲ್ಲಿ ಸತತ ಎರಡನೇ ವರ್ಷವೂ ಉತ್ತಮ ಮಳೆಯಾಗಿದ್ದು, ಕೃಷಿ ಫಸಲು ಕಳೆದ ವರ್ಷಕ್ಕಿಂತ ಹೆಚ್ಚಿಗೆ ಇರಲಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಮಳೆ ಕೈಕೊಟ್ಟು ಬರ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕ ಮೂಡಿಸಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.

  Read more

 • ಇದು ಅಂತಿಂಥ ಬ್ಯಾಂಕ್ ಅಲ್ಲ!

  ಇದು ಅಂತಿಂಥ ಬ್ಯಾಂಕ್ ಅಲ್ಲ!

  August 04, 2017

  ಹೌದು, ಇದು ಅಂತಿಂಥ ಬ್ಯಾಕ್ ಅಲ್ಲ. ಇಲ್ಲಿ ನಿಮಗೆ ಟೊಮೆಟೋ ಕೊಳ್ಳಲು ಸಾಲ ದೊರಕುತ್ತದೆ, ಟೊಮೆಟೊವನ್ನು ಠೇವಣಿಯಾಗಿ ಇಟ್ಟರೆ ಅದಕ್ಕೆ ಆಕರ್ಷಕ ಬಡ್ಡಿಯೂ ದೊರೆಯುತ್ತದೆ! ಅಲ್ಲದೆ ಟೊಮೆಟೊ ಇಡಲು ನಿಮಗೆ ಇಲ್ಲಿ ಲಾಕರ್ ಸೌಲಭ್ಯವೂ ಉಂಟು! ಅಂದ ಹಾಗೆ ಈ ಬ್ಯಾಂಕಿನ ಹೆಸರು ಸ್ಟೇಟ್ ಬ್ಯಾಂಕ್ ಆಫ್ ‘ಟೊಮೆಟೊ’!

  Read more

 • ಈ ಬಾರಿಯ ಹಬ್ಬ ಬಲು ದುಬಾರಿ

  ಈ ಬಾರಿಯ ಹಬ್ಬ ಬಲು ದುಬಾರಿ

  August 03, 2017

  ಶ್ರಾವಣ ಮಾಸ ಬಂದಾಯ್ತು. ಇನ್ನು ಹಬ್ಬಗಳೂ ಒಂದಾದ ಮೇಲೆ ಒಂದರಂತೆ ಸಾಲುಸಾಲಾಗಿ ಬರುತ್ತಿರುತ್ತದೆ. ಹಬ್ಬಕ್ಕಾಗಿ ಹೂವು ಹಣ್ಣಿನ ಖರೀದಿಯೂ ಭರ್ಜರಿಯಾಗಿರುತ್ತದೆ. ಆದರೆ ಈ ಬಾರಿ ಹಬ್ಬ ತುಸು ದುಬಾರಿಯಾಗಲಿದೆ. ಹೌದು, ವರಮಹಾಲಕ್ಷ್ಮಿ ಪೂಜೆ ಪ್ರಯುಕ್ತ ಹೂವು ಮತ್ತು ಹಣ್ಣಿನ ಬೆಲೆ ಗಗನಕ್ಕೇರಿದ್ದು, ಉಳಿದ ದಿನಗಳಿಗೆ ಹೋಲಿಸಿದರೆ ಹೂವುಗಳ ಬೆಲೆ ಬರೋಬ್ಬರಿ ಮೂರು ಪಟ್ಟು ಹೆಚ್ಚಳವಾಗಿದೆ.

  Read more

 • ಟೊಮೇಟೊ ಆಯ್ತು ಈಗ ಹೂವುಗಳ ಬೆಲೆ ಶಾಕ್!

  ಟೊಮೇಟೊ ಆಯ್ತು ಈಗ ಹೂವುಗಳ ಬೆಲೆ ಶಾಕ್!

  July 28, 2017

  ಆಷಾಢ ಮುಗಿದು ಶ್ರಾವಣಮಾಸ ಆರಂಭವಾಗಿದ್ದು, ಹಬ್ಬಗಳು ಸಾಲು ಸಾಲಾಗಿ ಕಾದು ನಿಂತಿವೆ. ಈ ಸಮಯದಲ್ಲಿ ಹೂವು ಮತ್ತು ಹಣ್ಣುಗಳ ಖರೀದಿಯೂ ಹೆಚ್ಚಿರುತ್ತದೆ. ಈ ಬಾರಿ ಶ್ರಾವಣಮಾಸದ ಪ್ರಾರಂಭದಲ್ಲೇ ಹೂವುಗಳ ಬೆಲೆ ಗಗನಕ್ಕೇರಿದೆ. ಮುಂದೆ ಸರದಿ ಸಾಲಿನಲ್ಲಿ ನಿಂತಿರುವ ಹಬ್ಬಗಳಲ್ಲಿ ಹೂವುಗಳ ಬೆಲೆ ಮತ್ತಷ್ಟು ಏರುವ ಸಾಧ್ಯತೆ ನಿಚ್ಛಳವಾಗಿದೆ. ಕಾರಣ ಈ ಬಾರಿ ಮಳೆ ಕೊರತೆಯಿಂದಾಗಿ ಹೂವಿನ ಇಳುವರಿ

  Read more

 • ದಕ್ಷಿಣ ಭಾರತದಲ್ಲೇ ಬೆಂಗಳೂರು ಕೃಷಿ ವಿವಿ ಬೆಸ್ಟ್

  ದಕ್ಷಿಣ ಭಾರತದಲ್ಲೇ ಬೆಂಗಳೂರು ಕೃಷಿ ವಿವಿ ಬೆಸ್ಟ್

  July 21, 2017

  ಸುಮಾರು 5 ದಶಕಗಳಿಂದ ದೇಶದ ಕೃಷಿ ವ್ಯವಸ್ಥೆಗೆ ತನ್ನದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡುತ್ತಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ ಈಗ ಮತ್ತೊಂದು ಗರಿ ಮೂಡಿದೆ. ದೇಶದಲ್ಲಿರುವ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ವಿಶ್ವವಿದ್ಯಾಲಯಗಳ ಸಾಧನೆಯನ್ನು ಮೌಲ್ಯಮಾಪನ ಮಾಡಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ವಿವಿಗಳ ರ್ಯಾಂಕ್ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

  Read more

 • ಟೊಮೆಟೊ ಬಲು ದುಬಾರಿ

  ಟೊಮೆಟೊ ಬಲು ದುಬಾರಿ

  July 19, 2017

  ಟೊಮೆಟೊ ಸಾರು, ಟೊಮೆಟೊ ಬಾತ್ ಅಥವಾ ಟೊಮೆಟೊವಿನ ಇನ್ನಾವುದಾದರು ಅಡುಗೆ ಮಾಡುವ ಯೋಚನೆ ಏನಾದರು ಇದ್ದರೆ ಸ್ವಲ್ಪ ದಿನಗಳ ಮಟ್ಟಿಗೆ ಮುಂದೂಡುವುದು ಒಳಿತು. ಏಕೆಂದರೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ದುಪ್ಪಟ್ಟಾಗಿದೆ! ಕಳೆದ ತಿಂಗಳು ಪ್ರತಿ ಕೆ.ಜಿಗೆ 40 ರೂಪಾಯಿಯಷ್ಟಿದ್ದ ಟೊಮೆಟೊ ಈಗ ಪ್ರತಿ ಕೆ.ಜಿಗೆ ಬರೋಬ್ಬರಿ 80 ರೂಪಾಯಿಯಾಗಿದೆ.

  Read more

 • ಇನ್ನು ಬರ ಪರಿಹಾರ ಸಿಗೋದು ಕಷ್ಟ

  ಇನ್ನು ಬರ ಪರಿಹಾರ ಸಿಗೋದು ಕಷ್ಟ

  July 19, 2017

  ಪ್ರತಿವರ್ಷ ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಬರ ಆವರಿಸುವುದು. ರಾಜ್ಯ ಸರಕಾರ ಬರ ಪೀಡಿತ ಪ್ರದೇಶಗಳ ಪಟ್ಟಿ ಬಿಡುಗಡೆಗೊಳಿಸುವುದು, ಅನಂತರ ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸುವುದು ಒಂದು ಸಂಪ್ರದಾಯದಂತಾಗಿತ್ತು. ಇದೀಗ ಇವುಗಳಿಗೆ ಕಡಿವಾಣ ಹಾಕಲು ಹೊರಟಿರುವ ಕೇಂದ್ರ ಸರಕಾರ ಕಠಿಣ ಷರತ್ತುಗಳನ್ನಿ ವಿಧಿಸಿ, ಹೊಸ ನಿಯಮಾವಳಿಗಳನ್ನು ರಚಿಸಿದೆ.

  Read more

 • ಆನ್ ಲೈನ್ ವಹಿವಾಟಿನಿಂದ ರೈತರಿಗೆ ಲಾಭ!

  ಆನ್ ಲೈನ್ ವಹಿವಾಟಿನಿಂದ ರೈತರಿಗೆ ಲಾಭ!

  July 17, 2017

  ಟೊಮೇಟೊ ಬೆಲೆ ಗಗನ ಮುಟ್ಟಿರುವುದು, ಗ್ರಾಹಕರ ಕೈ ಸುಟ್ಟಿರುವುದು ನಿಮಗೆ ಗೊತ್ತಿದೆ. ಪ್ರಶ್ನೆ ಎಂದರೆ, ಈ ಬೆಲೆ ಹೆಚ್ಚಳದ ಲಾಭ ರೈತರಿಗೆ ಸಿಗುತ್ತಿದೆಯೇ ಎಂಬುದು. ಬೆಂಗಳೂರು ಟೊಮೇಟೊ ಬೆಲೆ ಕೆಜಿಗೆ 100 ರೂ. ಇದೆ. ಆದರೆ, ಕೋಲಾರದಲ್ಲಿ ರೈತರಿಗೆ ಬೆಲೆ ಏರಿಕೆಯ ಲಾಭ ಸಿಗುತ್ತಿದೆಯೇ ಎಂಬುದು ಪ್ರಶ್ನೆ.

  Read more

 • ಆಂಟಿ-ಆಕ್ಸಿಡೆಂಟ್ ಭರಿತ – ಅಮಟೆಕಾಯಿ!

  ಆಂಟಿ-ಆಕ್ಸಿಡೆಂಟ್ ಭರಿತ – ಅಮಟೆಕಾಯಿ!

  July 12, 2017

  ನಿಂಗೆ ಎಂತದ್ದು ಗೊತ್ತಿದ್ದೋ... ಅಮಟೆಕಾಯಿ!’ ಎಂದು ಮಲೆನಾಡಿನ ಕಡೆ ಬೈಯುವುದುಂಟು. ಸಾಮಾನ್ಯ ಜ್ಞಾನ ಇಲ್ಲದವನಿಗೆ ಅನ್ವಯವಾಗುವ ಅವಹೇಳನದ ಮಾತು. ಅಮಟೆಕಾಯಿ ಎಷ್ಟು ಸರ್ವೇ ಸಾಮಾನ್ಯವಾದುದೆಂದರೆ, ಅದನ್ನೂ ಸಹ ತಿಳಿಯದವನು ಎಂದರ್ಥ.

  Read more

 • ನೀರಿನ ಸಮಗ್ರ, ಸಮರ್ಪಕ ನಿರ್ವಹಣೆಗೆ ಕೇಂದ್ರ ಸೂಚನೆ

  ನೀರಿನ ಸಮಗ್ರ, ಸಮರ್ಪಕ ನಿರ್ವಹಣೆಗೆ ಕೇಂದ್ರ ಸೂಚನೆ

  July 10, 2017

  ಪ್ರಧಾನಿ ಮೋದಿ, ಕೃಷಿಕರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಬರಗಾಲವನ್ನು ಸಮರ್ಪಕವಾಗಿ ಎದುರಿಸಲು ನೀರಿನ ಸಮಗ್ರ ಹಾಗೂ ಸಮರ್ಪಕ ನಿರ್ವಹಣೆಗೆ ಕ್ರಿಯಾ ಯೋಜನೆ ರೂಪಿಸುವಂತೆ ಸೂಚಿಸಿದ್ದಾರೆ.

  Read more

 • ಕೊಡೆ ತಾವರೆಯೆಂಬ ಮಹಾನ್ ವಿಷಕನ್ಯೆ!

  ಕೊಡೆ ತಾವರೆಯೆಂಬ ಮಹಾನ್ ವಿಷಕನ್ಯೆ!

  July 10, 2017

  ಸ್ಕ್ಯಾಡಕ್ಸಸ್ ಮಲ್ಪಿಪ್ರೋರಸ್ ಎಂಬ ಸಸ್ಯದ ಶಾಸ್ತ್ರೀಯ ನಾಮಧೇಯ ಉಳ್ಳ ಈ ಸಸ್ಯವನ್ನು ಇಂಗ್ಲಿಷಿನಲ್ಲಿ ಬ್ಲಡಿ ಲಿಲ್ಲಿ, ಬ್ಲಡಿ ಫ್ಲವರ್ ಇತ್ಯಾದಿಯಾಗಿ ಕರೆಯುವುದುಂಟು. ಮಲೆನಾಡಿನ ಕಡೆ ಇದನ್ನು ಕೊಡೆ ತಾವರೆ ಎಂದು ಕರೆಯುವರು. ಇದು ಒಂದು ಗಡ್ಡೆ. ಮಣ್ಣಿನಲ್ಲಿ ಹುದುಗಿರುತ್ತದೆ. ಮಳೆಬಿದ್ದ ಕೂಡಲೇ ಚಿಗುರೊಡೆಯುತ್ತದೆ. ಆರಂಭದಲ್ಲಿ ಎಲೆಗಳೆಲ್ಲ ಸೇರಿ ಒಂದು ಹುಸಿ ಕಾಂಡ ರೂಪಿಸುತ್ತದೆ.

  Read more

 • ಇನ್ನು ರಾಜ್ಯದ ಮಾವಿಗೂ ಪಾಸ್ಪೋರ್ಟ್ ಬರುತ್ತೆ!

  ಇನ್ನು ರಾಜ್ಯದ ಮಾವಿಗೂ ಪಾಸ್ಪೋರ್ಟ್ ಬರುತ್ತೆ!

  July 07, 2017

  ವಿದೇಶಕ್ಕೆ ಹಾರಲು ಮುಖ್ಯವಾಗಿ ಬೇಕಾಗುವುದು ಪಾಸ್ಪೋರ್ಟ್. ವ್ಯಕ್ತಿ ತನ್ನ ದೇಶದ ನಾಗರೀಕನೆಂದು ಸರಕಾರ ನೀಡುವ ಅಧಿಕೃತ ಪ್ರಮಾಣ ಪತ್ರವೇ ಪಾಸ್ಪೋರ್ಟ್. ಅರೆ! ಪಾಸ್ಪೋರ್ಟ್ ನ ವಿಷಯ ಈಗ್ಯಾಕೆ? ಎಂಬ ಸಂಶಯ ಕಾಡುತ್ತಿದ್ದರೆ ಈ ಸುದ್ದಿ ಓದಿ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರಿಂದಲೇ ನೇರವಾಗಿ ಮಾವನ್ನು ರಫ್ತು ಮಾಡುವ ಕಾಲ ಸನ್ನಿಹಿತವಾಗಿದೆ.

  Read more

 • ರೈತರ ಕಥೆ ಇಷ್ಟೇ ಕಣಮ್ಮೋ

  ರೈತರ ಕಥೆ ಇಷ್ಟೇ ಕಣಮ್ಮೋ

  July 06, 2017

  ನಮ್ಮ ದೇಶದಲ್ಲಿ ರೈತರಿಗೆ ಸರಕಾರಗಳು ಹಲವು ಯೋಜನೆಗಳನ್ನೇನೋ ಮಾಡುತ್ತವೆ ಆದರೆ ಅವು ನಮ್ಮ ರೈತರಿಗೆ ತಲುಪುವುದಿಲ್ಲ ಎಂಬ ಮಾತಿಗೆ ಇಲ್ಲಿ ಇನ್ನೊಂದು ಪುರಾವೆ ದೊರೆತಿದೆ. ರೈತರು ಬರಗಾಲದಿಂದಲೋ, ಪ್ರವಾಹದಿಂದಲೋ ತಮ್ಮ ಬೆಳೆ ನಾಶವಾದರೆ ಎಂಬ ಭಯದಲ್ಲಿ ತಮ್ಮ ಬೆಳೆಗೆ ವಿಮೆ ಮಾಡಿಸಿರುತ್ತಾರೆ. ನಿರೀಕ್ಷಿತ ಫಸಲು ಬರದಿದ್ದರೆ ವಿಮಾ ಕಂಪನಿಗಳಿಂದ ಪರಿಹಾರ ಸಿಗುತ್ತದೆ ಎಂಬ ಭರವಸೆ ಅವರದ್ದು.

  Read more

 • ಮೋಡ ಬಿತ್ತನೆ ಫಲಿಸೀತೇ?

  ಮೋಡ ಬಿತ್ತನೆ ಫಲಿಸೀತೇ?

  July 06, 2017

  ಕರ್ನಾಟಕ ಸರಕಾರ ಮತ್ತೆ ಮೋಡ ಬಿತ್ತನೆಯ ಚಿಂತನೆ ಮಾಡುತ್ತಿದೆ. ಹಾಗೆ ನೋಡಿದರೆ ಈ ಯೋಜನೆ ಇನ್ನು 60 ದಿನಗಳಲ್ಲಿ ಶುರುವಾಗಲಿದೆ. ಇದಕ್ಕೆ ತಗುಲುತ್ತಿರುವ ವೆಚ್ಚ ಸುಮಾರು 30 ಕೋಟಿ ರುಪಾಯಿಗಳು. ಕಾವೇರಿ, ತುಂಗಭದ್ರಾ, ಮಲಪ್ರಭಾ ನದಿಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಬಿತ್ತನೆ ನಡೆಯಲಿದೆ.

  Read more

 • ಕೋಕೋ ಬೆಲೆಗೆ ಖೋಖೋ

  ಕೋಕೋ ಬೆಲೆಗೆ ಖೋಖೋ

  July 06, 2017

  ಬಾಯಲ್ಲಿ ನೀರೂರಿಸುವ ಸ್ವಾದಿಷ್ಠ ಕ್ಯಾಂಪ್ಕೋ ಚಾಕಲೇಟ್ ಮಲೆನಾಡಿನ ರೈತರಿಗೆ ಕಹಿಯಾಗಿ ಪರಿಣಮಿಸುತ್ತಿದೆ. ಹೌದು, ಕ್ಯಾಂಪ್ಕೋ ಚಾಕಲೇಟ್ ತಯಾರಿಕೆಗೆ ಬಳಸಲಾಗುತ್ತಿದ್ದ ಸ್ಥಳೀಯ ಕೋಕೋ ಬೆಳೆಯ ಧಾರಣೆ ಕುಸಿದಿದೆ. ಇದರಿಂದಾಗಿ ಸುಮಾರು 710 ಹೆಕ್ಟೇರ್ ನಲ್ಲಿ ಕೋಕೋ ಬೆಳೆದಿರುವ 1750 ರೈತರು ಕಂಗಾಲಾಗಿದ್ದಾರೆ.

  Read more

 • ಸಾವಯವ ಕೃಷಿಕರು ಬೇಕಾಗಿದ್ದಾರೆ

  ಸಾವಯವ ಕೃಷಿಕರು ಬೇಕಾಗಿದ್ದಾರೆ

  July 06, 2017

  ಸಾವಯವ ವಸ್ತುಗಳನ್ನು ಕೇಳಿ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಬೇಡಿಕೆ ಹೆಚ್ಚುತ್ತಿದ್ದಂತೆ ಮಾರುಕಟ್ಟೆಯಲ್ಲಿ ಸಾವಯವ ಹೆಸರಿನಲ್ಲಿ ಮೋಸ ಮಾಡುವವರು ಹೆಚ್ಚುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕುವಲ್ಲಿ ಮಂಗಳೂರಿನ ಸಾವಯವ ಕೃಷಿ ಗ್ರಾಹಕ ಬಳಗ ಉತ್ತಮ ಕೆಲಸ ಮಾಡುತ್ತಿದೆ. ಕಳೆದ ಎರುಡೂವರೆ ವರ್ಷಗಳಿಂದ ಪ್ರತಿ ಭಾನುವಾರ ಸಾವಯವ ಸಂತೆಯನ್ನು ನಡೆಸುತ್ತಾ ಬಂದಿದೆ.

  Read more

 • ಬಿಟಿ ಹತ್ತಿಯ ಬಣ್ಣ ಬಯಲು

  ಬಿಟಿ ಹತ್ತಿಯ ಬಣ್ಣ ಬಯಲು

  July 05, 2017

  ಕುಲಾಂತರಿ ತಳಿಗಳನ್ನು ನಂಬಿ ಬಿಟಿ ಹತ್ತಿ ಬೆಳೆಯುತ್ತಿರುವ ಮಹಾರಾಷ್ಟ್ರದ ರೈತರಿಗೀಗ ಅಕ್ಷರಶಃ ಮರ್ಮಾಘಾತವಾಗಿದೆ. ಯಾವ ಅಂಶಗಳು ಬಿಟಿ ಹ್ತತಿಯ ವಿಶೇಷತೆಗಳೆಂದು ಹೇಳಿ ನಂಬಿಸಲಾಗಿತ್ತೋ ಅವೇ ಇಂದು ಸೋಲುತ್ತಿದ್ದು, ಬಿಟಿ ಹತ್ತಿಯ ಬಣ್ಣ ಬಯಲಾಗುತ್ತಿದೆ.

  Read more

 • ಹಲೋ, ಸರ್ರ ಇವತ್ ಮಳೆ ಐತೇನ್ರಿ?

  ಹಲೋ, ಸರ್ರ ಇವತ್ ಮಳೆ ಐತೇನ್ರಿ?

  July 04, 2017

  ಮನೆಗೆ ನೀರು ಬರುವುದು ನಿಂತು ಹೋದರೆ ಮುನ್ಸಿಪಾಲ್ಟಿಗೆ ಫೋನ್ ಮಾಡ್ತೀವಿ, ಮನೆಗೆ ಕರೆಂಟ್ ಸ್ಥಗಿತಗೊಂಡರೆ ಸೀದ ವಿದ್ಯುತ್ ಸರಬರಾಜು ನಿಗಮಕ್ಕೆ ಫೋನಾಯಿಸಿ ದಬಾಯಿಸುತೇವೆ. ಆದರೆ ಮಳೆಯೇ ಬರದಿದ್ದರೆ ಯಾರಿಗೆ ಫೋನ್ ಮಾಡುವುದು? ಇದೊಂದು ಹಾಸ್ಯಾಸ್ಪದ ಪ್ರಶ್ನೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ.

  Read more

 • ಎಚ್ಚರ! ಮುಂದಿನ ದಿನಗಳಲ್ಲಿ ಅನ್ನ ಸಿಗುವುದೂ ಕಷ್ಟ

  ಎಚ್ಚರ! ಮುಂದಿನ ದಿನಗಳಲ್ಲಿ ಅನ್ನ ಸಿಗುವುದೂ ಕಷ್ಟ

  July 03, 2017

  ಮಾಡಿದುಣ್ಣೋ ಮಹಾರಾಯ ಎಂಬ ಗಾದೆ ಮಾತಿನಂತೆ ನಾವೇ ಹೆಚ್ಚಿಸಿದ ಜಾಗತಿಕ ತಾಪಮಾನ ಈಗ ನಮ್ಮ ಅನ್ನಕ್ಕೆ ಕುತ್ತು ತಂದಿದೆ. ಜಾಗತಿಕ ತಾಪಮಾನ ಏರಿಕೆಯಿಂದ ಪ್ರಾಣಿ-ಪಕ್ಷಿ, ಜಲಚರಗಳಿಗೆ ತೊಂದರೆಯಾಗುತ್ತಿರುವ ಸುದ್ದಿಗಳನ್ನು ನಾವು ನಿತ್ಯ ನೋಡುತ್ತಿದ್ದೇವೆ. ಆದರೆ ಇದೀಗ ವಿಶ್ವಬ್ಯಾಂಕ್ ನೀಡಿರುವ ವರದಿ ನೇರವಾಗಿ ಭಾರತೀಯರಿಗೆ ಹೊಡೆತ ನೀಡುವುದಾಗಿದೆ.

  Read more

 • ರಸಗೊಬ್ಬರಕ್ಕೆ ತಗ್ಗಿದ ಜಿ.ಎಸ್.ಟಿ

  ರಸಗೊಬ್ಬರಕ್ಕೆ ತಗ್ಗಿದ ಜಿ.ಎಸ್.ಟಿ

  July 01, 2017

  ಇಡೀ ಭಾರತವನ್ನು ಒಂದೇ ತೆರಿಗೆ ನೀತಿಯಡಿ ತರುವ ಐತಿಹಾಸಿಕ ಕ್ಷಣಕ್ಕೆ ನಿನ್ನೆ ದೇಶ ಸಾಕ್ಷಿಯಾಗಿದೆ. ಆದರೆ ಇದಕ್ಕೂ ಮುನ್ನವೇ ಅನ್ನದಾತರಿಗೆ ಸಮಾಧಾನ ನೀಡುವ ನಿರ್ಧಾರವನ್ನು ಜಿ.ಎಸ್.ಟಿ ಮಂಡಳಿ ಪ್ರಕಟಿಸಿದೆ. ಜಿ.ಎಸ್.ಟಿ ಮಂಡಳಿ ರಸಗೊಬ್ಬರದ ಮೇಲೆ ಈ ಮುಂಚೆ ಶೇ.12 ರಷ್ಟು ತೆರಿಗೆ ವಿಧಿಸಿತ್ತು. ಇದನ್ನು ಈಗ ಶೇ.5ಕ್ಕೆ ಇಳಿಸಿದೆ.

  Read more

 • ದೇಸಿ ಕಾಫಿಗೆ ವಿದೇಶಿ ಸಕ್ಕರೆ

  ದೇಸಿ ಕಾಫಿಗೆ ವಿದೇಶಿ ಸಕ್ಕರೆ

  June 30, 2017

  ಜೀವನದಲ್ಲಿ ಫಾರಿನ್ಗೆ ಹೋಗೊ ಆಸೆ ಈಡೇರುತ್ತೋ ಇಲ್ವೊ ಆದರೆ ಇಲ್ಲೇ ಕೂತು ಫಾರಿನ್ನ ಸಕ್ಕರೆ ಸವಿಯೋ ಅವಕಾಶ ಸಿಕ್ಕಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ದರ ಕಡಿಮೆಯಾದ ಹಿನ್ನಲೆಯಲ್ಲಿ ಆಮದು ಮಾಡಿಕೊಳ್ಳಲು ಭಾರತ ನಿರ್ಧರಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ 16 ತಿಂಗಳಲ್ಲೇ ಅತಿ ಕಡಿಮೆ ಬೆಲೆಗೆ ಸಕ್ಕರೆ ದೊರೆಯುತ್ತಿದೆಯಂತೆ.

  Read more

 • ಮುಂಗಾರಿಗೆ ಹಿಂಗಾರಿನ ಫಲ

  ಮುಂಗಾರಿಗೆ ಹಿಂಗಾರಿನ ಫಲ

  June 30, 2017

  ಮುಂಗಾರಿನ ನಿರೀಕ್ಷೆಯಲ್ಲಿ ಕಾದು ಕುಳಿತಿರುವ ರಾಜ್ಯದ ರೈತರಿಗೆ ಕೊನೆಗೂ ಹಿಂಗಾರಿನ ಸುಗ್ಗಿ ಸಿಕ್ಕಿದೆ. ಕಳೆದ ವರ್ಷದ ಹಿಂಗಾರು ಹಂಗಾಮಿನಲ್ಲಿ ಉಂಟಾಗಿದ್ದ ಬೆಳೆ ನಷ್ಟಕ್ಕೆ ಪರಿಹಾರವಾಗಿ 795.54 ಕೋಟಿ ರೂ ನೀಡುವುದಾಗಿ ಕೇಂದ್ರ ಸರಕಾರ ಘೋಷಿಸಿದೆ. ಹಿಂಗಾರು ವೈಫಲ್ಯದಿಂದ ಬರಪೀಡಿತ ರಾಜ್ಯಕ್ಕೆ ಸುಮಾರು 3310 ಕೋಟಿ ರೂ ಪರಿಹಾರ ನೀಡಬೇಕೆಂದು ರಾಜ್ಯ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು.

  Read more

 • ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ ಕನ್ನಡದ ತೊಗರಿ

  ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ ಕನ್ನಡದ ತೊಗರಿ

  June 29, 2017

  ಇಡೀ ದೇಶದಲ್ಲಿ ಕರ್ನಾಟಕದ ತೊಗರಿ ಬೇಳೆ ತನ್ನ ಬೇಳೇ ಬೇಯಿಸಿಕೊಳ್ಳುತ್ತಿದೆ. ಹೌದು, ಬೇರೆ ರಾಜ್ಯಗಳಿಗೆ ಹೋಲಿಸಿದರೆ೦೦ ತೊಗರಿ ಬೇಳೆ ಬೆಳೆಯುವ ಕರ್ನಾಟಕದ ರೈತರಿಗೆ ಹೆಚ್ಚು ಹಣ ದೊರೆಯುತ್ತಿದೆ. ಈ ಸಲ ರಾಜ್ಯದಲ್ಲಿ ರೈತರಿಗೆ ತೊಗರಿಯ ಬಂಪರ್ ಬೆಳೆ ದೊರೆತಿದ್ದು ದಾಖಲೆಯ ೩೪೪೧೫೭ ಟನ್ನಷ್ಟು ತೊಗರಿ ಉತ್ಪಾದನೆಯಾಗಿದೆ.

  Read more

 • ಸೆಲ್ಫಿ ವಿತ್ ಸನ್ ಫ್ಲವರ್ ಗೆ ರೂ.೨೦

  ಸೆಲ್ಫಿ ವಿತ್ ಸನ್ ಫ್ಲವರ್ ಗೆ ರೂ.೨೦

  June 29, 2017

  ನೀವು ಪ್ರಯಾಣ ಮಾಡುತ್ತಿರುವಾಗ ರಸ್ತೆ ಪಕ್ಕದಲ್ಲಿ ಸುಂದರವಾದ ಸೂರ್ಯಕಾಂತಿಯ ತೋಟ ಕಂಡರೆ ಏನು ಮಾಡುತ್ತೀರೀ?. ಚಕ್ಕನೆ ಗಾಡಿ ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳಲು ಓಡುತೀರಿ ತಾನೆ?. ಇಲ್ಲಿ ಆದದ್ದೂ ಹಾಗೆಯೇ, ಚಾಮರಾಜನಗರ ಜಿಲ್ಲೆಯ, ಗುಂಡ್ಲುಪೇಟೆ ತಾಲೂಕಿನಲ್ಲಿ ಬೇಗೂರು ಎಂಬ ಹಳ್ಳಿಯಿದೆ. ಇಲ್ಲಿ ಸುಮಾರು ಆರು ಎಕ್ರೆ ಪ್ರದೇಶದಲ್ಲಿ ಕುಮಾರ್ ಎಂಬ ರೈತ ಸೂರ್ಯಕಾಂತಿ ಬೆಳೆದಿದ್ದಾನೆ.

  Read more

 • ಆಕ್ಸ್ಫರ್ಡ್ ಮೆಟ್ಟಿಲು ಹತ್ತಿದ ಕಡಲೆ

  ಆಕ್ಸ್ಫರ್ಡ್ ಮೆಟ್ಟಿಲು ಹತ್ತಿದ ಕಡಲೆ

  June 29, 2017

  ನಮ್ಮ ಅಡುಗೆ ಮನೆಯ ಡಬ್ಬಿಯಲ್ಲಿದ್ದ ಬೇಳೆಕಾಳು ಈಗ ಆಕ್ಷ್ಫರ್ಡ್ ಮೆಟ್ಟಿಲು ಹತ್ತಿದೆ! ಹೌದು, ಜಗತ್ತಿನ ಪ್ರಖ್ಯಾತ ‘ಆಕ್ಷ್ಫರ್ಡ್ ಇಂಗ್ಲೀಷ್ ಡಿಕ್ಷನರಿ’ ಯಲ್ಲಿ ನಮ್ಮ ಚನ್ನ(ಕಡಲೆ) ಹಾಗೂ ಚನ್ನದಾಲ್(ಕಡಲೆ ಬೇಳೆ) ಇವೆರಡೂ ಪದಗಳನ್ನು ಸೇರಿಸಲಾಗಿದೆ.

  Read more

 • "ಕಾಫೀ" ಹಣ ಸಿಕ್ಕಿಲ್ಲ

  June 29, 2017

  ಎತ್ತಿನ ಹೊಳೆ ಪ್ರಾಜೆಕ್ಟ್ ಗಾಗಿ ರೈತರ ಜಮೀನುಗಳನ್ನು ಕೊಂಡುಕೊಳ್ಳುತ್ತಿರುವ ಪ್ರಕ್ರಿಯೆ ಬಗ್ಗೆ ಎಲ್ಲರಿಗೂ ಗೊತ್ತು. ರೈತರಿಂದ ಅವರ ಜಮೀನುಗಳನ್ನು ಪಡೆಯಲು ಅವರಿಗೆ ಹಣದ ಹೊಳೆ ಹರಿಸಲಾಗುತ್ತಿದೆ ಎಂಬುದು ಹಲವರ ಅನಿಸಿಕೆ. ಆದರೆ, ಕೆಲವು ರೈತರು ಮಾತ್ರ ಈ ಮಾತನ್ನು ಒಪ್ಪುತ್ತಿಲ್ಲ. ಹಾಗಾಗಿ ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆಗೆ ಮತ್ತೆ ಮತ್ತೆ ಕಂಟಕಗಳು ಎದುರಾಗುತ್ತಿವೆ.

  Read more

 • ನೊಗಕ್ಕೆ ಮಗ, ಮೊಮ್ಮಗನನ್ನೇ ಹೂಡಿದ ರೈತ!

  June 24, 2017

  ಮಳೆಗಾಲದ ಪ್ರಾರಂಭದಲ್ಲಿ ಬರುವ ಮಣ್ಣೆತ್ತಿನ ಅಮಾವಾಸ್ಯೆ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿನ ರೈತರಿಗೆ ವಿಶೇಷ ದಿನ. ಈ ದಿನದಂದು ರೈತರು ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ತಂದು ಪೂಜೆ ಸಲ್ಲಿಸುತ್ತಾರೆ. ಬೇಸಾಯ ಚಟುವಟಿಕೆಗೂ ಮುನ್ನ ನೊಗ ಹೊರುವ ಎತ್ತುಗಳಿಗೆ ಪೂಜೆ ಸಲ್ಲಿಸಿ ಕೃಷಿ ಚಟುವಟಿಕೆ ಆರಂಭಿಸುವುದು ವಾಡಿಕೆ.

  Read more

 • ಎಂಟು ತಿಂಗಳಲ್ಲಿ ಕಾಡು ಬೆಳೆಸುವುದನ್ನು ಕಲಿಯಿರಿ

  ಎಂಟು ತಿಂಗಳಲ್ಲಿ ಕಾಡು ಬೆಳೆಸುವುದನ್ನು ಕಲಿಯಿರಿ

  June 24, 2017

  ಮೂವತ್ತು ದಿನಗಳಲ್ಲಿ ಮಲಯಾಳಂ ಕಲಿಯಿರಿ ಎಂಬಂಥ ಪುಸ್ತಕಗಳ ಸೀರೀಸ್ ಅನ್ನು ನೀವು ನೋಡಿರಬಹುದು. ಆದರೆ, ಎಂಟು ತಿಂಗಳಲ್ಲಿ ಕಾಡೊಂದನ್ನು ಬೆಳೆಸಿರಿ ಎಂಬ ಕೋರ್ಸ್‌ಗಳನ್ನು ಕೇಳಿರಲಿಕ್ಕಿಲ್ಲ. ಈ ಕೆಲಸಕ್ಕೆ ನಿಮಗೆ ಯಾವುದೇ ಪುಸ್ತಕ ಲಭ್ಯವಿಲ್ಲದಿದ್ದರೂ ಈ ಕೆಲಸ ಮಾಡಿ ಮುಗಿಸಿರುವ ಒಂದು ಲೈವ್ ಉದಾಹರಣೆಯಂತೂ ಬೆಂಗಳೂರಿನಲ್ಲಿದೆ.

  Read more

 • ಟೀನೇಜ್ ಅಲ್ಲ ಗ್ರೀನ್ ಏಜ್

  ಟೀನೇಜ್ ಅಲ್ಲ ಗ್ರೀನ್ ಏಜ್

  June 23, 2017

  ಈತ 16 ವರ್ಷದ ಟೀನೇಜ್ ಹುಡುಗ. ಆದರೆ, ಈಗಾಗಲೇ ಈತ ಹೆಚ್ಚು ಕಮ್ಮಿ ಒಬ್ಬ ಮಿನಿ ರೈತ. ಬೆಂಗಳೂರಿನ ಆರ್ಯ ಪುದೋಟ, ಎಂಬ ಹುಡುಗ ತನ್ನದೇ ಆದ ಫಾರ್ಮ್ ಒಂದನ್ನು ನಡೆಸುತ್ತಿದ್ದಾನೆ. ಹಾಗಂತ ಈ ಫಾರ್ಮ್ ಬರೀ ಟೈಮ್ ಪಾಸ್‌ಗೆ ಮಾತ್ರ ಅಲ್ಲ. ಇಲ್ಲಿನ ಕೆಲಸದಲ್ಲಿ ಅವನು ಫುಲ್ ಫಾರ್ಮ್‌ನಲ್ಲಿದ್ದಾನೆ. ಆರ್ಯ ಪುದೋಟ ತನ್ನ ಫಾರ್ಮ್ನಲ್ಲಿ ಕೇವಲ ಹೂದೋಟ ಬೆಳೆಸುತ್ತಿಲ್ಲ.

  Read more

 • ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಕೃಷಿಋಷಿಯ ಪಾಠ

  ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಕೃಷಿಋಷಿಯ ಪಾಠ

  June 24, 2017

  ಆಧುನಿಕ ತಂತ್ರಜ್ಞಾನದ ತವರೂರಾಗಿರುವ ಸಿಲಿಕಾನ್ ಸಿಟಿಯಲ್ಲಿ ಪ್ರಕೃತಿಗೆ ಮರಳುವುದು ಹೇಗೆ ಎಂಬ ವಿಚಾರದ ಕುರಿತು ಕೃಷಿಋಷಿಯೊಂದಿಗೆ ಮೂರು ದಿನ ಚರ್ಚೆ ನಡೆಯಲಿದೆ. ಸಮಾನ ಮನಸ್ಕ ಸಂಸ್ಥೆಗಳ ಸಹಯೋಗದಲ್ಲಿ ಎಂ.ಎಸ್.ರಾಮಯ್ಯ ತಾಂತ್ರಿಕ ಸಂಸ್ಥೆಯು ಶನಿವಾರದಿಂದ ಸೋಮವಾರದವರೆಗೆ (ಜೂ.೨೪ರಿಂದ ೨೬) ‘ಬ್ಯಾಕ್ ಟು ನೇಚರ್ ಮರಳಿ ಪ್ರಕೃತಿಗೆ’ ಎಂಬ ವಿಷಯದ ಕುರಿತು ಕಾರ್ಯಾಗಾರ ಆಯೋಜಿಸಿದೆ.

  Read more

 • ತಮಿಳು ನಾಡು ರೈತರ ಜಂತರ್ ಮಂತ್ರ

  ತಮಿಳು ನಾಡು ರೈತರ ಜಂತರ್ ಮಂತ್ರ

  June 19, 2017

  ರಾಜ್ಯ ಸರ್ಕಾರಗಳೇ ಸಾಲ ಮನ್ನಾ ವಿಷಯವನ್ನು ಪರಿಹರಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಹೇಳಿದ ನಂತರ ತಮಿಳುನಾಡು ಸರ್ಕಾರ ಕೇಂದ್ರ ಬಳಿಗೆ ನಿಯೋಗವನ್ನು ಕಳಿಸುವ ರಾಜ್ಯ ಸರ್ಕಾರಗಳ ಪರಿಪಾಠವನ್ನು ಬಿಟ್ಟು ರೈತರನ್ನೇ ಕೇಂದ್ರದ ಬಳಿ ಕಳುಹಿಸಿ ಕೇಂದ್ರಕ್ಕೆ ಪಾಠ ಕಲಿಸಲು ನಿರ್ಧಾರ ಮಾಡಿದಂತಿದೆ. ರೈತರು ದೆಹಲಿಯ ಜಂತರ್ ಮಂತರ್ ಮುಷ್ಕರ ಮಾಡುತ್ತಾರಂತೆ.

  Read more

 • ಆನೆ ನಡೆದಿದ್ದೇ ಹಾದಿ

  ಆನೆ ನಡೆದಿದ್ದೇ ಹಾದಿ

  June 17, 2017

  ಬೆಂಗಳೂರಿನಲ್ಲಿ ಕೆಲಸ ಸಿಗೋದೇ ಕಷ್ಟ. ಅದರಲ್ಲೂ ಸಾಫ್ಟ್ವೇರ್ ಕೆಲಸ ಸಿಕ್ಕರಂತೂ ಜೀವನ ಸೆಟಲ್ ಆಯ್ತು ಎಂದುಕೊಂಡು ನೆಮ್ಮದಿಯಾಗಿ ಇರುವವರೇ ಹೆಚ್ಚು. ಆದರೆ ಹೀಗೆ ಗಂಡ ಹೆಂಡತಿ ಇಬ್ಬರೂ ಕೆಲಸದಲ್ಲಿ ನೆಮ್ಮದಿಯಾಗಿ ಇದ್ದವರು ಬೇರೊಂದು ನೆಮ್ಮದಿ ಅರಸಿ ಹೊರಟ ಕಥೆ ಇದು. ಹಾಗೆ ನೋಡಿದರೆ ಕಥೆ ಅಲ್ಲ ಸತ್ಯ. ಬೆಂಗಳೂರಿನ ಗೋವಿಂದ್ ಮತ್ತು ಶ್ವೇತಾ ಈ ದಂಪತಿಗಳು.

  Read more

 • ಮಂಡ್ಯದಲ್ಲಿ ಕಬ್ಬಿನ ರಸ ಇಲ್ಲ ಬರೀ ಕಸ

  ಮಂಡ್ಯದಲ್ಲಿ ಕಬ್ಬಿನ ರಸ ಇಲ್ಲ ಬರೀ ಕಸ

  June 16, 2017

  ಪೌರಕಾರ್ಮಿಕರು ಮಾಡುತ್ತಿರುವ ಮುಷ್ಕರದಿಂದಾಗಿ ಸಂಕಷ್ಟಕ್ಕೆ ಈಡಾಗಿರುವ ಊರುಗಳಲ್ಲಿ ಸಕ್ಕರೆ ನಾಡು ಮಂಡ್ಯ ಕೂಡ ಸೇರಿಕೊಂಡಿದೆ. ಸರ್ಕಾರ ನಮ್ಮ ಮೇಲೆ ಅಕ್ಕರೆ ತೋರುತ್ತಿಲ್ಲ ಎಂದು ಮುಷ್ಕರ ಮಾಡುತ್ತಿರುವ ಪೌರ ಕಾರ್ಮಿಕರಿಂದಾಗಿ ಮಂಡ್ಯ ನಗರ ಗಬ್ಬೆದ್ದು ನಾರುತ್ತಿದೆ.

  Read more

 • ಕೇಂದ್ರ ಸರಕಾರಕ್ಕೆ ಡೋಂಟ್‌ ಕೇರ್‌ ಎಂದ ಸರ್ಕಾರ್‌

  ಕೇಂದ್ರ ಸರಕಾರಕ್ಕೆ ಡೋಂಟ್‌ ಕೇರ್‌ ಎಂದ ಸರ್ಕಾರ್‌

  June 16, 2017

  ಕೇರಳ ಮತ್ತು ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಗೋ ಹತ್ಯೆ ನಿಷೇಧ ಕಾಯ್ದೆಗೆ ವಿರೋಧ ವ್ಯಕ್ತವಾಗಿರುವುದು ಗೊತ್ತೇ ಇದೆ. ಈಗ ತ್ರಿಪುರಾ ಸರ್ಕಾರದ ಸರದಿ. ತ್ರಿಪುರಾದ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌ ಕೂಡ ಈಗ ಕೇಂದ್ರ ಸರ್ಕಾರಕ್ಕೆ ಡೋಂಟ್‌ ಕೇರ್‌ ಎನ್ನುತ್ತಿದ್ದಾರೆ. ಅವರು ಡೋಂಟ್‌ ಕೇರ್‌ ಎನ್ನುತ್ತಿರುವುದು ಕೇಂದ್ರ ಸರ್ಕಾರದ ಕೌ ಕೇರ್‌ ಕಾನೂನಿನ ಬಗ್ಗೆ.

  Read more

 • ಮಾನ್ಯ ಕೃಷಿ ಸಚಿವರೆ, ಕೂದಲಿನ ಬಿತ್ತನೆ ಬೀಜ ಇದ್ರೆ ಕೊಡಿ!

  ಮಾನ್ಯ ಕೃಷಿ ಸಚಿವರೆ, ಕೂದಲಿನ ಬಿತ್ತನೆ ಬೀಜ ಇದ್ರೆ ಕೊಡಿ!

  June 14, 2017

  "ಕೂದಲಿನ ರೇಟು ಎಷ್ಟು ಗೊತ್ತಾ ಸರ್?, ಒಂದು ಕೆಜಿ ಹೆಂಗಸರ ಕೂದ್ಲಿಗೆ 5400 ರೂಪಾಯಿ. ಒಂದು ಟನ್ ಕಬ್ಬಿಗೇ 2200 ರೂಪಾಯಿ. ದಯವಿಟ್ಟು ಸಭಾಧ್ಯಕ್ಷರೇ, ಯವುದಾದ್ರು ಕೂದಲಿನ ಗಿಡ ಇದ್ರೆ ಕೊಡ್ಸ್ಬಿಡಿ. ನಾನೆಲ್ಲ ಕೆಲಸ ಬಿಟ್ಬಿಟು ಕೂದಲು ಬೆಳ್ಕೊಂಡು ಮಾರ್ಕೊಂಡು ಇರ್ತಿನಿ. ಮಾನ್ಯ ಕೃಷಿ ಮಂತ್ರಿಗಳೆ, ಯಾವ್ದಾದ್ರು ಕೂದಲಿನ ಬಿತ್ತನೆ ಬೀಜ ಇದ್ರೆ ಕೊಟ್ಬಿಡಿ, ನಮಗೂ ಸಾಕಾಗಿ ಹೋಗಿದೆ".

  Read more

 • ‘ಹಸಿರುವಾಸಿ’ ಪತ್ರಿಕೆ ಲೋಕಾರ್ಪಣೆ

  ‘ಹಸಿರುವಾಸಿ’ ಪತ್ರಿಕೆ ಲೋಕಾರ್ಪಣೆ

  June 14, 2017

  ‘ಬೆಂಗಳೂರಿಗೂ ಮುಂಗಾರು ಬಂತಪ್ಪೋ’ ಎಂದು ಡಂಗೂರ ಸಾರುತ್ತಾ ಧಾವಿಸುತ್ತಿದ್ದ ಮೋಡಗಳು, ಇನ್ನೇನು ಮಳೆ ಬಂದೇ ಬಿಡುತ್ತೆಂದು ತವಕದಿಂದ ಸೂರು ಸೇರಿಕೊಳ್ಳುತ್ತಿದ್ದ ಜನಸಾಗರ. ಇವೆಲ್ಲದರ ನಡುವೆ ಕೆಲವೇ ಕ್ಷಣಗಳಲ್ಲಿ ನಾಡಿನ ಹಸುರಿಗೆ ಉಸಿರಾಗಲಿರುವ ಎಳೆಯ ಕಂದಮ್ಮನನ್ನು ಅಕ್ಕರೆಯಿಂದ ಬರಮಾಡಿಕೊಳ್ಳಲು ಶಿಕ್ಷಕರ ಸದನದತ್ತ ಸಾಗುತ್ತಿದ್ದ ನಗರವಾಸಿಗಳು.

  Read more

 • ಈಗ ಮೊಬೈಲ್ನಲ್ಲೂ ಸಿರಿಧಾನ್ಯ ಲಭ್ಯ!

  ಈಗ ಮೊಬೈಲ್ನಲ್ಲೂ ಸಿರಿಧಾನ್ಯ ಲಭ್ಯ!

  June 12, 2017

  ಆಧುನಿಕ ಬದುಕಿನ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳು ಹೊಸ ಕ್ರಾಂತಿಯನ್ನೇ ಸೃಷ್ಟಿಸಿವೆ. ಆದರೆ ಈ ಸಿರಿಧಾನ್ಯಗಳನ್ನು ನಮ್ಮ ದಿನಿತ್ಯದ ಅಡುಗೆಯಲ್ಲಿ ಬಳಸಿಕೊಳ್ಳಬೇಕೆಂದು ಯೋಚಿಸಿದರೂ ಇದರಿಂದ ಮಾಡಬಹುದಾದ ಅಡುಗೆಗಳ ಮಾಹಿತಿಗಳ ಕೊರತೆ ನಮ್ಮನ್ನು ಕಾಡುತ್ತದೆ. ಈ ಸಮಸ್ಯೆಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕನ್ನಡದಲ್ಲೇ ಒಂದು ಹೊಸ ಪ್ರಯತ್ನ ಮಾಡಲಾಗಿದೆ.

  Read more

 • ಮೆಣಸಿನ ರಫ್ತಿಗೆ ಮಿಯಾಂವ್ ಮಾರ್ಗ!

  ಮೆಣಸಿನ ರಫ್ತಿಗೆ ಮಿಯಾಂವ್ ಮಾರ್ಗ!

  June 10, 2017

  "ಮಿಯಾಂವ್ ನೆರವಿನಿಂದ ಮೆಣಸಿನ ಕಾಯಿಯ ರಫ್ತು ವಹಿವಾಟಿಗೂ ಅನುಕೂಲವಾಗಿದೆ. ಕೃಷಿ ಗೆಲ್ಲಿಸಲು ಎಂಥ ತಂತ್ರಜ್ಞಾನ ಬಂದರೂ ಇಲಿ ಹಿಡಿಯಲು ತಾನೇ ಬೇಕೆಂದು ಬೆಕ್ಕು ಭಾಷಣ ಬಿಗಿಯುತ್ತಿದೆ. ಗ್ರೀನ್ ಹೌಸ್ನ ಮೆಣಸಿನ ಗಿಡದ ಬಳಿಯಲ್ಲಿ ದೊಡ್ಡ ಬೆಕ್ಕು ಮಿಯಾಂವ್... ಮಿಯಾಂವ್ ಎನ್ನುತ್ತ ಆರಾಮ ಸ್ವಂತ ಮನೆಯಂತೆ ಅಡ್ಡಾಡುತ್ತಿದೆ.

  Read more

 • ಉಸುಕಿನ ಹೊಂಡ, ಅಲ್ಲ ದಂಡ !

  ಉಸುಕಿನ ಹೊಂಡ, ಅಲ್ಲ ದಂಡ !

  June 08, 2017

  ಮಣ್ಣಿನ ಹದವರಿತು ನಿಧಾನಕ್ಕೆ ನೀರಿನ ನೆಲೆ ರೂಪಿಸುವ ಪ್ರಾವೀಣ್ಯ ಕರಾವಳಿ ಒಕ್ಕಲರಿಗೆ ಸಿದ್ದಿಸಿದ ವಿದ್ಯೆ, ಹಿಕ್ಮತ್ತಿನ ಕೃಷಿ ಎಂಜಿನಿಯರಿಂಗ್ !

  Read more

 • ಬೀಜ ಮಾತೆ ಮೀನಾಕ್ಷಿ

  ಬೀಜ ಮಾತೆ ಮೀನಾಕ್ಷಿ

  June 08, 2017

  ಕೃಷಿ ಬೀಜ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಮುಖ್ಯ. ಇವರ ಕಣ್ಣಿನ ಕಾಳಜಿಗೆ ಕಾಳು ಉಳಿಸುವ ತಾಕತ್ತಿದೆ. ಅಂಥ ಉತ್ತಮ ನಾಟಿ ತರಕಾರಿಗಳ ಬೀಜ ಸಂಗ್ರಹಿಸಿ, ಬೆಳೆಸಿ, ಸಂರಕ್ಷಿಸುತ್ತ ಬೆಳೆ ಭವಿಷ್ಯ ರೂಪಿಸಿದ ಕೃಷಿ ತಜ್ಞೆ ಕಥೆ ಇದು! ಏನೇನ್ ಬೀಜ ಕೊಡಲಿ ? ಬೀಜದಂಗಡಿ ಯಜಮಾನ್ತಿಯಂತೆ ಮೀನಾಕ್ಷಿ ಧರೆಪ್ಪ ಕಿತ್ತೂರ್ ಕೇಳಿದರು.

  Read more

 • ಹೀಗೊಬ್ಬ ಕೊಳಕು ಭಕ್ಷಕ

  ಹೀಗೊಬ್ಬ ಕೊಳಕು ಭಕ್ಷಕ

  May 31, 2017

  ಕೃಷಿ ಋಷಿ ಡಾ.ನಾರಾಯಣ ರೆಡ್ಡಿ ಅವರಿಂದ ಹಿಡಿದು ಪರಿಸರ ಸ್ನೇಹಿ ಕೃಷಿ ಮಾಡುತ್ತಿರುವ ಎಲ್ಲರದ್ದೂ ಒಂದೇ ದೂರು-ಭೂಮಿ ರಸಾಯನಿಕಗಳ ಬಳಕೆಯಿಂದ ಸಾರರಹಿತ ಮತ್ತು ವಿಷಮಯವಾಗಿದೆ. ಭೂಮಿಯನ್ನು ಪುನಶ್ಚೇತನ ಗೊಳಿಸಬೇಕು. ಸರಿ,ಅದಕ್ಕೆ ದಾರಿಗಳು ಇವೆ. ಕಾಂಪೋಸ್ಟ್ ಬಳಕೆ ಒಂದು ಮಾರ್ಗ. ಕಾಂಪೋಸ್ಟ್ ತಯಾರಿಕೆಗೆ ಎರೆಹುಳು ಬಳಕೆ ಎಲ್ಲರಿಗೂ ಗೊತ್ತಿರುವಂಥದ್ದೇ.

  Read more

Latest Articles

Latest News

ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
February 17, 2018

ಪ್ರಕೃತಿ ಎಂಬುದೆ ಸುಂದರ. ಈ ಸುಂದರಕ್ಕೆ ಮತ್ತಷ್ಟು ಸೌಂದರ್ಯ ಹೆಚ್ಚುವಂತೆ ಮಾಡುವುದು ಕುಸುಮಗಳು. ಹೂಗಳ ಚೆಲುವು ಎಲ್ಲರ ಮನಸ್ಸಿನಲ್ಲಿ ನವಚೈತನ್ಯ ಮೂಡಿಸಿ ಗರಿಬಿಚ್ಚಿದ ನವಿಲಿನಂತೆ ಕುಣಿಯುವ ಹಾಗೆ ಮಾಡುತ್ತದೆ. ಹೂವು ಚೆಲುವೆಲ್ಲಾ ತನ್ನದೆಂದಿತು ಎಂಬಂತೆ ಪ್ರಕೃತಿಯ ರಾಣಿಯೇ ಹೌದು.

Photos

ಅಕ್ಷಯನಗರದಲ್ಲಿ ನಡೆದ ಕೆರೆಹಬ್ಬದ ಸಂಭ್ರಮದ ಕ್ಷಣಗಳು

Videos