ಎಚ್‍ 1 ಎನ್ 1 ಗೆ ಐವರು ಬಲಿ

October 12, 2018 ⊄   By: Hasiru Suddimane

ಜನರಲ್ಲಿ ಆತಂಕ ಮೂಡಿಸಿರುವ ಮಹಾಮಾರಿ ಎಚ್‍ 1 ಎನ್ 1 ಗೆ ಐವರು ಬಲಿಯಾಗಿದ್ದಾರೆ. ಆರೋಗ್ಯ ಇಲಾಖೆ ಹೈ ಅಲರ್ಟ್‍ ಘೋಷಿಸಿದೆ. ಎಚ್ 1 ಎನ್ 1 ಗೆ ಇದುವರೆಗೆ ರಾಜ್ಯದಲ್ಲಿ ಐವರು ಬಲಿಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಇಬ್ಬರು, ಬೆಂಗಳೂರು ನಗರ, ರಾಮನಗರ, ತುಮಕೂರಿನಲ್ಲಿ ಇಲ್ಲಿಯವರೆಗೆ ಮೃತಪಟ್ಟಿದ್ದು ಎಚ್ 1 ಎನ್‍ 1 ತಡೆಗೆ ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದೆ.
ಈ ಕುರಿತು ವಾರದ ಹಿಂದಷ್ಟೇ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದ್ದರೂ ಗುರುವಾರ ಹಾಸನ ಮೂಲದ 50 ವರ್ಷದ ಗೌರಮ್ಮ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಮಹಾಮಾರಿಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಈ ತನಕ 200 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.


Share This :
  •  
  •  

RELATED NEWS 

Readers Comments (0) 

COMMENT

Characters Remaining : 1000

Latest News

ವಿಷಯದ ಆಯ್ಕೆ ನಿಮಗೆ ಬಿಟ್ಟಿದ್ದು
ವಿಷಯದ ಆಯ್ಕೆ ನಿಮಗೆ ಬಿಟ್ಟಿದ್ದು
October 15, 2018

ಕೃಷಿ, ವಿಜ್ಞಾನ, ನೀರು, ಪರಿಸರದ ಕುತೂಹಲಕಾರಿ ವಿಷಯಗಳ ಬಗ್ಗೆ ತಿಳಿಯಬೇಕೆ? ಹಾಗಾದರೆ ಈ ಬಾರಿಯ ಹಸಿರುವಾಸಿಯಲ್ಲಿ ವಿವಿಧ ರೀತಿಯ ರಸದೌತಣ ನಿಮಗಾಗಿ ತಪ್ಪದೇ ಓದಿ…