• ಮಣ್ಣಿನ ಮಗನಿಗೆ ಮಣ್ಣೇ ಆಹಾರ!

  ಮಣ್ಣಿನ ಮಗನಿಗೆ ಮಣ್ಣೇ ಆಹಾರ!

  January 25, 2018

  ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಸಾಮಾನ್ಯವಾಗಿ ಕದ್ದು ಮುಚ್ಚಿ, ತಿಳಿದೋ ತಿಳಿಯದೆಯೋ ಮಣ್ಣಿನ ಟೇಸ್ಟ್ ಅಂತೂ ಸವಿದಿರುತ್ತಾರೆ. ಆದರೆ ಇಲ್ಲೊಬ್ಬ ವೃದ್ಧ ಮಾತ್ರ ಮಣ್ಣನ್ನು ಊಟದ ರೀತಿಯಲ್ಲಿ ತಿಂದು ಬದುಕುತ್ತಿದ್ದಾನೆ ಎಂದರೆ ನಂಬಲು ತುಸು ಕಷ್ಟವೇ..

  Read more

 • ಮೊಮ್ಮಗನಿಗಾಗಿ ಪ್ರತಿದಿನ 24 ಕಿ.ಮೀ ನಡೆವ ಅಜ್ಜಿ

  ಮೊಮ್ಮಗನಿಗಾಗಿ ಪ್ರತಿದಿನ 24 ಕಿ.ಮೀ ನಡೆವ ಅಜ್ಜಿ

  January 24, 2018

  ವಯಸ್ಸು ಇರುವಾಗ ಇದ್ದ ಬೆಲೆ ವಯಸ್ಸಾದ ಮೇಲೆ ಇರುವುದಿಲ್ಲ ಅಂತ ದೊಡ್ಡವರು ಹೇಳುತ್ತಾರೆ. ಎಲ್ಲಾ ತಂದೆ ತಾಯಂದಿರು ದುಡಿದು ಮಕ್ಕಳನ್ನು ಸಾಕುತ್ತಾರೆ. ತಾವು ತಿನ್ನುತ್ತಾರೋ ಇಲ್ಲವೋ ಮಕ್ಕಳು ಮಾತ್ರ ಸುಖವಾಗಿ ಬಾಳಬೇಕೆಂದು ತಮ್ಮ ಜೀವನ ಪೂರ್ತಿ ಮಕ್ಕಳಿಗಾಗಿಯೇ ಮೀಸಲಿಡುತ್ತಾರೆ. ಹುಟ್ಟಿದಾಗ ನಾವು ತಂದೆ ತಾಯಿಗೆ ಮಕ್ಕಳಾದರೆ, ವಯಸ್ಸಾದ ಮೇಲೆ ಅವರು ನಮಗೆ ಮಕ್ಕಳಂತೆ ಇರುತ್ತಾರೆ.

  Read more

 • ರೈತರಿಗೆ ಕಾದಿತ್ತು ಶಾಕ್!

  ರೈತರಿಗೆ ಕಾದಿತ್ತು ಶಾಕ್!

  November 24, 2017

  ಕೆಲವೊಮ್ಮೆ ನಾವು ಹೋಗಬೇಕಾದ ಊರಿನ ವಾಹನವನ್ನು ಬಿಟ್ಟು ಬೇರೆ ಬಸ್ಸು, ರೈಲನ್ನು ತಿಳಿದೊ ತಿಳಿಯದೆಯೋ ರೀತಿಯಲ್ಲಿ ಹತ್ತುತ್ತೇವೆ. ಆದರೆ ಇಲ್ಲಿ ಉಲ್ಟಾಹೊಡೆದಿದೆ ಏನಂತೀರಾ? ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ದಿಲ್ಲಿಯಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಲು ಮಹಾರಾಷ್ಟ್ರದಿಂದ 1500ಕ್ಕೂ ಹೆಚ್ಚು ರೈತರು ಸ್ವಾಭಿಮಾನಿ ಎಕ್ಸ್ ಪ್ರೆಸ್ ವಿಶೇಷ ರೈಲಿನ ಮೂಲಕ ದಿಲ್ಲಿಗೆ ಬಂದಿದ್ದರು.

  Read more

 • ಇನ್ಮುಂದೆ ಪರಿಹಾರ ಉಂಟು!

  ಇನ್ಮುಂದೆ ಪರಿಹಾರ ಉಂಟು!

  November 18, 2017

  ಹಸು, ಕೋಣ, ಎಮ್ಮೆ, ಕುರಿ, ಮೇಕೆ, ಇವೆಲ್ಲವೂ ರೈತರ ಅವಿಭಾಜ್ಯ ಅಂಗ. ರೈತ ಕುಟುಂಬದಲ್ಲಿ ಇವೆಲ್ಲವು ಇದ್ದಾಗ ಮಾತ್ರ ಕುಟುಂಬಕ್ಕೆ ಹೆಚ್ಚು ಮೆರುಗು ಎನ್ನುತ್ತಾರೆ ದೊಡ್ಡವರು. ನಿಮ್ಮ ಮನೆಯಲ್ಲಿಯೂ ಕೋಣ, ಹಸುಸಾಕುತ್ತಿದ್ದೀರ? ಹಾಗಿದ್ದರೆ ಆಕಸ್ಮಿಕವಾಗಿ ಅವುಗಳು ಸಾವು ಸಂಭವಿಸಿದರೆ ಅಷ್ಟು ಚಿಂತೆ ಮಾಡುವುದು ಬೇಡ.

  Read more

 • ಜನಪರ ಮಾಧ್ಯಮ ಕೇತ್ರಕ್ಕೆ ಬಸವಶ್ರೀ ಮುಕುಟ

  ಜನಪರ ಮಾಧ್ಯಮ ಕೇತ್ರಕ್ಕೆ ಬಸವಶ್ರೀ ಮುಕುಟ

  October 14, 2017

  ಟಿ.ಆರ್.ಪಿ ಹಾಗೂ ಜಾಹಿರಾತುಗಳ ಬೆಂಬತ್ತಿ ಅಡ್ಡದಾರಿ ಹಿಡಿಯುತ್ತಿರುವ ಇಂದಿನ ಜನಪ್ರಿಯ ಮಾಧ್ಯಮಗಳ ಹಾವಳಿಗಳ ನಡುವೆ ಜನಪರ ಮಾಧ್ಯಮ ಕ್ಷೇತ್ರ ಹೆಮ್ಮೆ ಪಡುವ ಸುದ್ದಿ ಹೊರಬಿದ್ದಿದೆ. ಸಾಮಾಜಿಕ ಕ್ರಾಂತಿ ಹಾಡಿದ ಬಸವೇಶ್ವರರ ಹಾದಿಯಲ್ಲಿ ಸಾಗುತ್ತಿರುವ ವ್ಯಕ್ತಿಗಳಿಗೆ ಮುರುಘಾಮಠ ಪ್ರತಿವರ್ಷ ಕೊಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ ಹಿರಿಯ ಪರ್ತಕರ್ತ ಪಿ.ಸಾಯಿನಾಥ್ ಅವರಿಗೆ ಲಭಿಸಿದೆ.

  Read more

 • ಮಳೆ ಬರಲೆಂದು ಮರವೇರಿದರು!

  ಮಳೆ ಬರಲೆಂದು ಮರವೇರಿದರು!

  July 20, 2017

  ಮಳೆ ಬರಲಿಲ್ಲವೆಂದು ಹೋಮ ಮಾಡಿಸುವುದು, ಕಪ್ಪೆಗಳಿಗೆ, ಕತ್ತೆಗಳಿಗೆ ಮದುವೆ ಮಾಡಿಸುವುದು, ಕಿಗ್ಗದ ಋಷ್ಯಶೃಂಗನಿಗೆ ವಿಶೇಷ ಪೂಜೆ ಮಾಡಿಸುವುದು ನಮಗೆಲ್ಲ ತಿಳಿದಿರುವ ವಿಚಾರ. ಆದರೆ ಇಲ್ಲೊಬ್ಬ ಆಸಾಮಿ ಮಳೆಗಾಗಿ ಮರವನ್ನೇ ಹತ್ತಿ ಕುಳಿತಿದ್ದಾರೆ! ಹೌದು, ಸಮೃದ್ಧವಾಗಿ ಮಳೆಯಾಗಿ ಉತ್ತಮ ಬೆಳೆ ಸಿಗಲೆಂದು ವಿಜಯಪುರದಲ್ಲೊಬ್ಬ ‘ಮಹಾರಾಜ’ರು ಜಾಲಿ ಮರವೇರಿ ಮೌನಕ್ಕೆ ಶರಣಾಗಿದ್ದಾರೆ. ಇಲ್ಲಿನ

  Read more

 • ಹಳ್ಳಿಗರ ಬಾಯಿ ಸರಿ ಇಲ್ಲ!

  ಹಳ್ಳಿಗರ ಬಾಯಿ ಸರಿ ಇಲ್ಲ!

  June 20, 2017

  ಸುದ್ದಿಯ ಶೀರ್ಷಿಕೆ ನೋಡಿ ಮುಖ ಕೆಂಪಾಗಿಸಿಕೊಳ್ಳಬೇಡಿ. ಹೌದು, ಹಳ್ಳಿಗರ ಮಾತು ಬಲು ಚೆಂದ. ಭಾರತದ ಸಂಸ್ಕೃತಿ ಇನ್ನು ಜೀವಂತವಾಗಿರುವುದು ಗ್ರಾಮೀಣ ಭಾಷಾ ಸೊಗಡಿನಲ್ಲೆ. ಆದರೆ ಮುಂದೆ ಹೇಳಿಲಿರುವ ಸುದ್ದಿ ಹಳ್ಳಿಗರ ಭಾಷೆಗೆ ಸಂಬಂಧಿಸಿದ್ದಲ್ಲ. ಬದಲಾಗಿ ಹಳ್ಳಿಗರ ಬಾಯಿಯ ಆರೋಗ್ಯಕ್ಕೆ ಸಂಬಂಧಿಸಿದ್ದು.

  Read more

Latest Articles

Latest News

ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
February 17, 2018

ಪ್ರಕೃತಿ ಎಂಬುದೆ ಸುಂದರ. ಈ ಸುಂದರಕ್ಕೆ ಮತ್ತಷ್ಟು ಸೌಂದರ್ಯ ಹೆಚ್ಚುವಂತೆ ಮಾಡುವುದು ಕುಸುಮಗಳು. ಹೂಗಳ ಚೆಲುವು ಎಲ್ಲರ ಮನಸ್ಸಿನಲ್ಲಿ ನವಚೈತನ್ಯ ಮೂಡಿಸಿ ಗರಿಬಿಚ್ಚಿದ ನವಿಲಿನಂತೆ ಕುಣಿಯುವ ಹಾಗೆ ಮಾಡುತ್ತದೆ. ಹೂವು ಚೆಲುವೆಲ್ಲಾ ತನ್ನದೆಂದಿತು ಎಂಬಂತೆ ಪ್ರಕೃತಿಯ ರಾಣಿಯೇ ಹೌದು.

Photos

ಅಕ್ಷಯನಗರದಲ್ಲಿ ನಡೆದ ಕೆರೆಹಬ್ಬದ ಸಂಭ್ರಮದ ಕ್ಷಣಗಳು

Videos