• ಭೂಮಿಗೆ ತೀರ ಸಮೀಪದಲ್ಲೇ ಹಾದು ಹೋಗಲಿದೆ ಕ್ಷುದ್ರ

  ಭೂಮಿಗೆ ತೀರ ಸಮೀಪದಲ್ಲೇ ಹಾದು ಹೋಗಲಿದೆ ಕ್ಷುದ್ರ

  February 09, 2018

  ಸಣ್ಣ ಗಾತ್ರದ ಕ್ಷುದ್ರಗ್ರಹವೊಂದು ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ತಿಳಿಸಿದೆ. ಫೆ.9ರ ಸಂಜೆ 5:30 (EST)ಕ್ಕೆ ಅಂದರೆ ಭಾರತೀಯ ಕಾಲಮಾನದ ಪ್ರಕಾರ 10ರ ಬೆಳಗ್ಗಿನ ಜಾವ 4:00 ಗಂಟೆಗೆ ಈ ಖಗೋಳ ವಿಸ್ಮಯ ನಡೆಯಲಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ತಿಳಿಸಿದ್ದಾರೆ.

  Read more

 • ಗೋಚರಿಸುವನು ನಾಳೆ 'ಸೂಪರ್ ಬ್ಲೂ ಬ್ಲಡ್ ಮೂನ್' !!

  ಗೋಚರಿಸುವನು ನಾಳೆ 'ಸೂಪರ್ ಬ್ಲೂ ಬ್ಲಡ್ ಮೂನ್' !!

  January 30, 2018

  150 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಪರೂಪದ ಖಗೋಳ ವಿದ್ಯಮಾನವೊಂದಕ್ಕೆ ಜಗತ್ತು ಸಾಕ್ಷಿಯಾಗುತ್ತಿದೆ. ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ ಬರುವುದೇ ಅಪರೂಪ. ಅಂತಹ ಅಪರೂಪದ ಹುಣ್ಣಿಮೆ ದಿನವೇ ಜ.31 ರಂದು ಸಂಪೂರ್ಣ ಚಂದ್ರಗ್ರಹಣ ಘಟಿಸುತ್ತಿದೆ.

  Read more

 • ನೀರಿಲ್ಲದೆ ಬರಡಾಗಿದೆ ಮಂಗಳಗ್ರಹ

  ನೀರಿಲ್ಲದೆ ಬರಡಾಗಿದೆ ಮಂಗಳಗ್ರಹ

  December 25, 2017

  ಹೊಸ ಹೊಸ ಸಂಶೋಧನೆಗಳ ಮೂಲಕ ಇಸ್ರೋ ಕುತೂಹಲಕಾರಿ ವಿಷಯಗಳನ್ನು ಅನ್ವೇಷಣೆ ಮಾಡುತ್ತಾ ಬಂದಿದೆ. ಹಿಂದೆ ಮಂಗಳ ಗ್ರಹದಲ್ಲಿ ನೀರಿದೆ ಎಂಬ ಸಂಗತಿಯನ್ನು ತಿಳಿಸಿದ್ದರು. ಮುಂದೆ ಎಂದಾದರೊಂದು ದಿನ ಮಾನವ ಬದುಕಿಗೆ ಆಸರೆಯಾಗುವ ಆಸೆ ಹುಟ್ಟಿಸಿರುವ ಮಂಗಳ ಗ್ರಹದ ಮತ್ತೊಂದು ಮಾಹಿತಿ ಹೊರಬಿದ್ದಿದೆ.

  Read more

 • ಬೆಳಕು ಚೆಲ್ಲುವ ಮಿಂಚುಳ್ಳಿ ಸಸ್ಯ!

  ಬೆಳಕು ಚೆಲ್ಲುವ ಮಿಂಚುಳ್ಳಿ ಸಸ್ಯ!

  December 15, 2017

  ದೇಶದಲ್ಲಿ ವಿದ್ಯುತ್ ಅಭಾವ ಬಹಳಷ್ಟಿದೆ. ಅದರಲ್ಲೂ ಈಗ ಮಕ್ಕಳಿಗೆ ಪರೀಕ್ಷೆಯ ಸಮಯ. ಕರೆಂಟ್ ಇಲ್ಲದೆ ಇದ್ದರೆ ಅವರು ಹೇಗೆ ಓದುತ್ತಾರೆ ಯೋಚಿಸಿ? ಇನ್ನು ಆಫೀಸಿನಲ್ಲಿ ಬೆಳಕಿಗಾಗಿ ಬಲ್ಬ್ ಗಳನ್ನು ಉರಿಸಲೇಬೇಕು. ಕರೆಂಟ್ ಇಲ್ಲದಿದ್ದರೆ ಕತ್ತಲೆಯಲ್ಲಿ ಹೇಗೆ ಕೆಲಸಮಾಡಬೇಕು? ಯೋಚಿಸಿ ಬೇಡ…

  Read more

 • ಭೂಮಿಯಂತೆಯೇ ಅವಳಿ ಸೌರಮಂಡಲ ಪತ್ತೆ ಹಚ್ಚಿದ ನಾಸಾ!

  ಭೂಮಿಯಂತೆಯೇ ಅವಳಿ ಸೌರಮಂಡಲ ಪತ್ತೆ ಹಚ್ಚಿದ ನಾಸಾ!

  December 15, 2017

  ಬಾಹ್ಯಾಕಾಶ ಸಂಸ್ಥೆ ನಾಸಾ ಹೊಸ ಹೊಸ ಸಂಶೋಧನೆಗಳ ಮೂಲಕ ಪ್ರಪಂಚಕ್ಕೆ ರೋಚಕ ಸಂಗತಿಗಳು ಹೊರಬೀಳುತ್ತಲೇ ಇದೆ. ಸತತ ಸಂಶೋಧನೆಗಳ ನಂತರ ಇದೇ ಮೊದಲ ಬಾರಿಗೆ ನಮ್ಮ ಭೂಮಿಯಂತೆಯೇ 8 ಗ್ರಹಗಳು ಹೊಂದಿರುವ ಮತ್ತೊಂದು ತದ್ರೂಪು ಸೌರಮಂಡಲ ಪತ್ತೆಯಾಗಿರುವುದು ದೊಡ್ಡ ಅಚ್ಚರಿಗೆ ಕಾರಣವಾಗಿದೆ.

  Read more

 • ಈ ವರ್ಷಾಂತ್ಯದಲ್ಲಿ ಎದುರಾಗಲಿದೆಯೇ ಭೂಕಂಪ- ಸುನಾಮಿ?

  ಈ ವರ್ಷಾಂತ್ಯದಲ್ಲಿ ಎದುರಾಗಲಿದೆಯೇ ಭೂಕಂಪ- ಸುನಾಮಿ?

  December 05, 2017

  ಪ್ರಕೃತಿಯಲ್ಲಿನ ಬದಲಾವಣೆಯನ್ನು ಯಾರು ಕೂಡ ತಡೆಯಲು ಸಾಧ್ಯವಿಲ್ಲ. ಪ್ರಕೃತಿ ಮುನಿಸಿಕೊಂಡರೆ ಭೂಮಿಯಲ್ಲಿರುವ ಸಕಲ ಜೀವಿಗಳು ನೆಲ ಸಮವಾಗಿಬಿಡುತ್ತದೆ. ನೈಸರ್ಗಿಕ ವಿಕೋಪಗಳಿಗೆ ಇಂದು ಹಲವು ದೇಶಗಳು, ರಾಜ್ಯಗಳು ಬಲಿಯಾಗಿ ಅಲ್ಲಿನ ಜನರ ಬದುಕು ಬೀದಿಗಿಳಿದಿದೆ ಎನ್ನುವುದಂತು ನಿಜ.

  Read more

 • ನಿನ್ನ ಬಗ್ಗೆ ಮತ್ತಷ್ಟು ಮಾಹಿತಿ ಬೇಕಿದೆ!

  ನಿನ್ನ ಬಗ್ಗೆ ಮತ್ತಷ್ಟು ಮಾಹಿತಿ ಬೇಕಿದೆ!

  December 04, 2017

  ಒಂದೇ ಪ್ರಯತ್ನದಲ್ಲಿ ಮಂಗಳ ಗ್ರಹದ ಕಕ್ಷೆಗೆ ಬಾಹ್ಯಾಕಾಶ ನೌಕೆಯನ್ನು ಕಳಿಸಿತ್ತು. ನೂರಕ್ಕೂ ಹೆಚ್ಚು ಉಪಗ್ರಹಗಳನ್ನು ಒಮ್ಮೆಗೆ ಉಡಾವಣೆ ಮಾಡುವ ಮೂಲಕ ಜಗತ್ತಿನ ಗಮನ ಸೆಳೆದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -'ಇಸ್ರೊ' ಮತ್ತೊಂದು ಐತಿಹಾಸಿಕ ಸಾಹಸಕ್ಕೆ ಸಜ್ಜಾಗುತ್ತಿದೆ.

  Read more

 • ಸ್ಫೋಟದ ಹಿಂದಿನ ಸತ್ಯ!

  ಸ್ಫೋಟದ ಹಿಂದಿನ ಸತ್ಯ!

  November 21, 2017

  ಜಗತ್ತಿನ ಅತ್ಯಂತ ಭೀಕರ ಅಪಘಾತಗಳ ಪಟ್ಟಿಯಲ್ಲಿ ಚರ್ನೋಬಿಲ್ ದುರಂತವು ಒಂದು. ಇದು 31 ಜನರನ್ನು ಬಲಿ ಪಡೆದಿತ್ತು. 237 ಮಂದಿ ವಿಕಿರಣ ಕಾಯಿಲೆಗೆ ಒಳಗಾಗಿದ್ದರು. ಚರ್ನೋಬಿಲ್ ಪ್ರದೇಶದಿಂದ 30 ಕಿಲೋ ಮೀಟರ್ ಆಸು ಪಾಸಿನಲ್ಲಿ ವಿಷ ತುಂಬಿಕೊಂಡಿತ್ತು. ಶತಮಾನಗಳ ಕಾಲ ಈ ಪ್ರದೇಶ ವಾಸಯೋಗ್ಯವಾಗಿರುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದರು.

  Read more

 • ಭೂಮಿನೂ ಬದಲಾಗಿದೆ ಗೊತ್ತಾ?

  ಭೂಮಿನೂ ಬದಲಾಗಿದೆ ಗೊತ್ತಾ?

  November 20, 2017

  ಪ್ರತಿ ಒಂದೂವರೆ ತಿಂಗಳಿಗೊಮ್ಮೆ ಮೆದುಳಿನ ಚರ್ಮ ಬದಲಾಗುತ್ತದೆ. ಪ್ರತಿ 4 ವರ್ಷಕ್ಕೊಮ್ಮೆ ಮನುಷ್ಯನ ದೇಹದ ವಿವಿಧ ಭಾಗಗಳು ಬದಲಾಗುತ್ತವೆ. ನಮ್ಮ ರಕ್ತದ ಕಣಗಳು ಎರಡು ತಿಂಗಳಿಗೊಮ್ಮೆ ಬದಲಾಗುತ್ತವೆ. ಮನುಷ್ಯನಲ್ಲಿ ಹೀಗೆ ಬದಲಾವಣೆಯಾಗುವುದು ಸಹಜ. ಆದರೆ ಭೂಮಿಯು ಬದಲಾಗಿದೆಯಂತೆ. ಅದು ಹೇಗೆ ಬದಲಾಗಿದೆ ಎಂದು ತಿಳಿಯುವ ತವಕವೇ? ಈ ಸುದ್ದಿಯನ್ನು ಓದಿ.

  Read more

 • ಹಾರುವ ಟ್ಯಾಕ್ಸಿ !

  ಹಾರುವ ಟ್ಯಾಕ್ಸಿ !

  November 18, 2017

  ನಗರದ ಟ್ರಾಫಿಕ್ ಜಾಮ್ ಎಂದೊಡನೆ ಹುಬ್ಬೇರಿಸಿ ಅಬ್ಬಾ! ಟ್ರಾಫಿಕ್ ಹಾ…ಅನ್ ಸುತ್ತೇ ಅಲ್ಪಾ.. ಆಕಾಶದಲ್ಲಿ ಹಾರೋ ರೀತಿ ಯಾವ್ ದಾದ್ರು ವಾಹನ ಇದ್ರೆ ಚೆನ್ನಾಗಿರುತ್ತೆ ಅಂತ ಒಂದ್ ಸತಿಯಾದ್ರು ಕನಸು ಕಾಣ್ ತೀವಿ. ಆದರೆ, ಈ ಕನಸು ನನಸಾಗೋ ಕಾಲ ಇನ್ನೇನ್ ಹತ್ರ ಇದೆ.

  Read more

 • 8 ಕಾಲುಳ್ಳ ಮೇಕೆ ಮರಿ !

  8 ಕಾಲುಳ್ಳ ಮೇಕೆ ಮರಿ !

  September 16, 2017

  ಜಗತ್ತಿನಾದ್ಯಂತ ಪ್ರತಿನಿತ್ಯ ಒಂದಲ್ಲ ಒಂದು ವಿಸ್ಮಯಗಳು ಸಂಭವಿಸುತ್ತಿರುತ್ತಲೇ ಇರುತ್ತವೆ. ಅದೇ ರೀತಿ ಭಾರತದ ಚತ್ತೀಸ್ ಗಢ್ ಜಿಲ್ಲೆಯ ಬಲರಾಮಪುರ ಎಂಬ ಗ್ರಾಮದಲ್ಲಿ ವಿಸ್ಮಯವೊಂದು ಸಂಭವಿಸಿದೆ. ಅಲ್ಲಿನ ಮೇಕೆಯೊಂದು 8 ಕಾಲಿನ ಮರಿಗೆ ಜನ್ಮ ನೀಡಿದೆ.

  Read more

 • ಚಂದ್ರನ ‘ನೀರ’ನಕ್ಷೆ ಸಿದ್ದ

  ಚಂದ್ರನ ‘ನೀರ’ನಕ್ಷೆ ಸಿದ್ದ

  September 15, 2017

  ಸೌರಮಂಡಲದ ಕುಟುಂಬದಲ್ಲಿ ಭೂಮಿಯ ನಂತರ ಮಾನವನಿಗೆ ಹೆಚ್ಚು ಆಪ್ತನಾಗಿರುವನು ಚಂದ್ರ. ಮಕ್ಕಳಿಂದ ಕವಿಗಳವರೆಗೂ ಈತನನ್ನು ಎಲ್ಲರೂ ಕೊಂಡಾಡುವವರೆ. ವಿಜ್ಞಾನಿಗಳನ್ನು ಬಹಳಷ್ಟು ಕಾಡಿದ ಚಂದ್ರನ ನೀರನಕ್ಷೆಯನ್ನು ಈಗ ಸಿದ್ದಪಡಿಸಲಾಗಿದ್ದು, ಮುಂದಿನ ಚಂದ್ರನ ಶೋಧನೆಗೆ ಇದು ಬಹಳಷ್ಟು ಅನುಕೂಲವಾಗಲಿದೆಯಂತೆ.

  Read more

 • ದಾರಿ ತೋರಿಸಲಿರುವ ಸ್ವದೇಶಿ 'ನಾವಿಕ'

  ದಾರಿ ತೋರಿಸಲಿರುವ ಸ್ವದೇಶಿ 'ನಾವಿಕ'

  August 05, 2017

  ಭಾರತ ಸಹಿತ ವಿಶ್ವದ ಬಹುತೇಕ ರಾಷ್ಟ್ರಗಳು ಅಮೆರಿಕ ಮೂಲದ ಎನ್.ಐ.ಎಸ್.ಟಿ ಅಭಿವೃದ್ಧಿ ಪಡಿಸಿರುವ ಜಿಪಿಎಸ್ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿವೆ. ಇದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಇಸ್ರೋ ಒಬ್ಬ ಸ್ವದೇಶಿ ‘ನಾವಿಕ’ ನನ್ನು ಗೊತ್ತು ಮಾಡಿದ್ದಾರೆ. ವಸ್ತು ಮತ್ತು ವ್ಯಕ್ತಿಯ ಇರುವಿಕೆಯ ನಿಖರ ಮಾಹಿತಿ ನೀಡುವ ಸ್ವದೇಶಿ ಜಿಪಿಎಸ್ ಅನ್ನು ಇಸ್ರೊ ಅಭಿವೃದ್ಧಿ ಪಡಿಸಿದೆ.

  Read more

 • ಐನ್ ಸ್ಟೀನ್ ಮಿದುಳು ಹೊಕ್ಕಿದ್ದ 'ಡೈಮಂಡ್ 'ಇನ್ನಿಲ್ಲ

  ಐನ್ ಸ್ಟೀನ್ ಮಿದುಳು ಹೊಕ್ಕಿದ್ದ 'ಡೈಮಂಡ್ 'ಇನ್ನಿಲ್ಲ

  August 02, 2017

  ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ಅವರ ಮಿದುಳನ್ನು ಅಧ್ಯಯನ ನಡೆಸಿದ್ದ ಖ್ಯಾಥ ನರ ವಿಜ್ಞಾನಿ ಮರಿಯಾನ ಡೈಮಂಡ್ ಇತ್ತೀಚೆಗೆ ನಿಧನ ಹೊಂದಿದ್ದಾರೆ. ಬರ್ಕಲಿಯಾ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಸಮಗ್ರ ಜೀವಶಾಸ್ತ್ರದಲ್ಲಿ ಪ್ರೊಫೆಸರ್ ಆಗಿದ್ದ 90 ವರ್ಷದ ಮರಿಯಾನಾ 87ನೇ ವಯಸ್ಸಿನವರೆಗೂ ಬೋಧನಾ ವೃತ್ತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

  Read more

 • ಮರೆಯಾದ ‘ಭಾರ್ಗವ’: ಹಿರಿಯ ವಿಜ್ಞಾನಿ ಪಿ.ಎಂ.ಭಾರ್ಗವ್ ನಿಧನ

  ಮರೆಯಾದ ‘ಭಾರ್ಗವ’: ಹಿರಿಯ ವಿಜ್ಞಾನಿ ಪಿ.ಎಂ.ಭಾರ್ಗವ್ ನಿಧನ

  August 02, 2017

  ಕುಲಾಂತರಿ ಬೆಳೆಗಳ ವಿರುದ್ಧ ದೇಶದಲ್ಲಿ ಗಟ್ಟಿ ದನಿಯೆತ್ತಿದ್ದ ಅಣ್ವಿಕ ಜೀವಶಾಸ್ತ್ರಜ್ಞ ಡಾ.ಪುಷ್ಪಮಿತ್ರ ಭಾರ್ಗವ ಮಂಗಳವಾರ ಹೈದರಬಾದ್ ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಹೈದರಬಾದ್ ನಲ್ಲಿನ ಕೋಶ ಮತ್ತು ಅಣ್ವಿಕ ಜೀವ ವಿಜ್ಞಾನ ಕೇಂದ್ರದ ಸಂಸ್ಥಾಪಕರಾಗಿದ್ದ 89 ವರ್ಷದ ಡಾ.ಪುಷ್ಪಮಿತ್ರ ಭಾರ್ಗವ್ ಪಿಎಂ ಭಾರ್ಗವ್ ಎಂದೇ ಹೆಸರುವಾಸಿಯಾಗಿದ್ದರು.

  Read more

 • ಬಾಹ್ಯಾಕಾಶದ ‘ಆರ್ಯಭಟ’ನ ಬದುಕಿಗೆ ‘ಮಂಗಳ’

  ಬಾಹ್ಯಾಕಾಶದ ‘ಆರ್ಯಭಟ’ನ ಬದುಕಿಗೆ ‘ಮಂಗಳ’

  July 24, 2017

  ಉಡುಪಿಯ ಪುಟ್ಟ ಹಳ್ಳಿಯಲ್ಲಿ ಜನಿಸಿ ಆರ್ಯಭಟನಿಂದ ಮೊದಲ್ಗೊಂಡು ಮಂಗಳನವರೆಗೂ ಭಾರತದ ಕೀರ್ತಿಯನ್ನು ಬಾನ್ನತ್ತರಕ್ಕೇರಿಸಿದ್ದ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್.ರಾವ್ ಇನ್ನು ನಮಗೆ ನೆನಪು ಮಾತ್ರ. 85 ವರ್ಷದ ಪ್ರೊ. ಉಡುಪಿ ರಾಮಚಂದ್ರ ರಾವ್ ಇಂದು ನಸುಕಿನಲ್ಲಿ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ಹೃದಯ ಸಂಬಂಧಿ ಖಾಯಿಲೆಯಿಂದಾಗಿ ನಿಧನ ಹೊಂದಿದ್ದಾರೆ.

  Read more

 • ಮುಖ ನೋಡಿ ಮೊಳ ಹಾಕಬಹುದಂತೆ

  July 06, 2017

  ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಮುಖ, ಬಟ್ಟೆ ನೋಡಿ ಅವರ ಯೋಗ್ಯತೆ ನಿರ್ಧರಿಸಬಾರದು ಎಂಬ ಮಾತನ್ನು ನಾವು ಕೇಳಿದ್ದೇವೆ. ಆದರೆ ಕೆನಡಾದ ಟೊರಾಂಟೋದಲ್ಲಿ ಒಂದು ಸರ್ವೇ ನಡೆದಿದೆ. ಅದರ ಪ್ರಕಾರ ಒಬ್ಬ ವ್ಯಕ್ತಿಯ ಮುಖ ನೋಡಿ ಅವನು ಬಡವನೋ ಶ್ರೀಮಂತನೋ ಎಂದು ಹೇಳಬಹುದಂತೆ. ಇಲ್ಲಿ ಆ ವ್ಯಕ್ತಿ ಒಳ್ಳೆಯವನೋ ಕೆಟ್ಟವನೋ ಎಂದು ಹೇಳಲು ಸಾಧ್ಯವಾಗುತ್ತದೆಯೇ ಎಂಬುದನ್ನು ಪರೀಕ್ಷಿಸಲಾಗಿಲ್ಲ.

  Read more

 • ಇದು ದೈತ್ಯ ಅಣು

  ಇದು ದೈತ್ಯ ಅಣು

  July 04, 2017

  ಅಣುಸ್ಥಾವರದ ಅಗತ್ಯ ಮತ್ತು ದುಷ್ಪರಿಣಾಮಗಳ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಭಾರತ ಈ ವಿಷಯದಲ್ಲಿ ಮುನ್ನಗ್ಗುತ್ತಿದೆ. ಈಗಾಗಲೇ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಸರ್ಕಾರ ಹೊಸ ಅಣು ರಿಯಾಕ್ಟರ್ಗಳನ್ನು ಸ್ಥಾಪಿಸಲು ಅನುಮತಿ ನೀಡಲು ನಿಶ್ಚಯಿಸಿರುವುದು ಗೊತ್ತಿದೆ.

  Read more

 • ನೀರಿನ ಮೇಲೆ ಓಡುವ ಸೈಕಲ್

  ನೀರಿನ ಮೇಲೆ ಓಡುವ ಸೈಕಲ್

  June 27, 2017

  ನಮ್ಮ ರಾಜ್ಯದಲ್ಲಿ ನೀರು ತರಲು ಹತ್ತಾರು ಮೈಲಿ ಸೈಕಲ್ ಏರಿ ಹೋಗಬೇಕಾದ ಅನಿವಾರ್ಯತೆ ಇರುವ ಪರಿಸ್ಥಿತಿ ಎಲ್ಲರಿಗೂ ಗೊತ್ತು. ಆದರೆ, ಈಗ ನೀರಿನ ಮೇಲೆ ಓಡುವಂಥ ಸೈಕಲ್ ಒಂದು ತಯಾರಾಗಿದೆ. ಇದೇನಪ್ಪಾ ನೀರಿನ ಮೇಲೆ ಸೈಕಲ್ ಬಿಡ್ತೀ ಅಂತ ಕಂಬಿ ಇಲ್ಲದೆ ರೈಲು ಬಿಡ್ತಾ ಇದೀರಾ ಅನ್ನಬಹುದು ನೀವು. ಕೇಳಲು ಆಶ್ಚರ್ಯ ಎನಿಸಿದರೂ ಇದು ನಿಜ.

  Read more

 • ಮಂಗಳದಲ್ಲಿ ಕೆರೆಯಿತ್ತು

  ಮಂಗಳದಲ್ಲಿ ಕೆರೆಯಿತ್ತು

  June 27, 2017

  ಮಂಗಳನ ಅಂಗಳದಲ್ಲಿ ನೀರಿದೆ ಅನ್ನೋ ಸುದ್ದಿಯನ್ನು ನಾವು ಬೇಕಾದಷ್ಟು ಬಾರಿ ಕೇಳಿ ಈಗ ಅದು ತಂಗಳು ಸುದ್ದಿ ಅನ್ನುವಂತಾಗಿದೆ. ಆದರೆ, ಈಗ ನಾಸಾದ ಹೊಸ ರಿಪೋರ್ಟ್ ಪ್ರಕಾರ ಮಂಗಳನಲ್ಲಿ ಕೇವಲ ನೀರಷ್ಟೇ ಅಲ್ಲ ಕೆರೆಗಳೂ ಇದ್ದವು ಅನ್ನೋದು ಸಾಬೀತಾಗಿದೆ.

  Read more

 • ಸೊಳ್ಳೆಗಳ ನಿಯಂತ್ರಣಕ್ಕೆ ಟಾರ್ಚ್

  ಸೊಳ್ಳೆಗಳ ನಿಯಂತ್ರಣಕ್ಕೆ ಟಾರ್ಚ್

  June 20, 2017

  ಇನ್ನು ಮುಂದೆ ನೀವು ಸೊಳ್ಳೆ ಹೊಡೆಯಲು ಬ್ಯಾಟ್ ಹಿಡಿದುಕೊಂಡು ಓಡಾಡಬೇಕಿಲ್ಲ. ಟಾರ್ಚ್ ಬಿಟ್ಟರೆ ಸಾಕು! ಅಚ್ಚರಿ ಆಯ್ತಾ? ಬಹುಶಃ ಸೊಳ್ಳೆ ಬಗ್ಗೆ ತಲೆಕೆಡಿಸಿಕೊಂಡಷ್ಟು ಮನುಷ್ಯ ಇನ್ನಾವ ಕೀಟದ ಕುರಿತೂ ತಲೆಕೆಡಿಸಿಕೊಂಡಿಲ್ಲವೇನೋ. ಹಾಗಾಗಿಯೇ ಅವುಗಳ ಕುರಿತು ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಈ ಸಾಲಿಗೆ ಇನ್ನೊಂದು ಸೇರ್ಪಡೆ.

  Read more

 • ಮುಧೋಳದ ನಾಯಿ ಬುಕ್ ಮಾಡಿ!

  ಮುಧೋಳದ ನಾಯಿ ಬುಕ್ ಮಾಡಿ!

  June 19, 2017

  ಇದೇನಪ್ಪಾ ಆನಲೈನ್‌ನಲ್ಲಿ ನಾಯಿಗಳನ್ನೂ ಬುಕ್ ಮಾಡಬಹುದಾ ಅನ್ನಬೇಡಿ. ಇದು ನಾಯಿಯನ್ನು ಬುಕ್ ಮಾಡುವ ವಿಷಯ ಅಲ್ಲ. ನಾಯಿಗಳ ಬಗ್ಗೆ ಬುಕ್ ಮಾಡಿರುವ ವಿಷಯ.

  Read more

 • ಸಾಹಿತಿಯ ಸಾಧನೆ

  ಸಾಹಿತಿಯ ಸಾಧನೆ

  June 19, 2017

  ಏನಾದರೂ ಸಾಧನೆ ಮಾಡುವಾಗ ಸ್ಕೈ ಈಸ್ ದಿ ಲಿಮಿಟ್ ಎಂದು ಹೇಳುವ ಪರಿಪಾಠವಿದೆ. ಈ ಹುಡುಗಿಯ ವಿಷಯದಲ್ಲೂ ಅದೇ ಆಗಿದೆ. ಸಾಹಿತಿ ಪಿಂಗಾಲಿ ಎಂಬ ಹನ್ನೆರಡನೇ ತರಗತಿ ಓದುತ್ತಿರುವ ಈ ಹುಡುಗಿ ಈಗ ಗಗನಕ್ಕೇರಿದ್ದಾಳೆ.

  Read more

 • ಮೇಡ್ ಇನ್ ಮೂನ್?

  ಮೇಡ್ ಇನ್ ಮೂನ್?

  June 19, 2017

  ಮೊದಲೆಲ್ಲ ಪ್ರಪಂಚದ ದೇಶಗಳು ಚಂದ್ರನ ಮೇಲೆ ಕಾಲಿಡುವ ವಿಷಯದಲ್ಲಿ ನಮ್ಮ ಬೇಳೆ ಬೇಯುವುದಿಲ್ಲ ಎಂದುಕೊಂಡಿದ್ದವು. ಆದರೆ, ಅದು ಯಾವಾಗ ಕಾಮನ್ ಆಯ್ತೋ, ಆವಾಗಿನಿಂದ ಈಗ ನಾವು ಕಾಮನ್ ಮ್ಯಾನ್ ಥರ ಚಂದ್ರನ ಮೇಲೂ ಬದುಕಬಹುದಾ ಅಂತ ಎಲ್ಲರೂ ಯೋಚಿಸಲಾರಂಭಿಸಿದ್ದಾರೆ.

  Read more

 • ನೀರಿನಲ್ಲಿ ಬೆಂಕಿ!

  ನೀರಿನಲ್ಲಿ ಬೆಂಕಿ!

  June 19, 2017

  ನಮ್ಮ ವೇದದಲ್ಲಿ ‘ಅಗ್ನಿರ್ ಆಪಃ’ ಎಂಬ ಮಂತ್ರವಿದೆ. ಅದರರ್ಥ ನೀರಿನಲ್ಲಿ ಅಗ್ನಿಯುಂಟೆಂದು!. ಇದೇನು ‘ನೀರಿನಲ್ಲಿ ಬೆಂಕಿ’? ಬರೀ ಹುಚ್ಚುತನವೆಂದು ಭಾವಿಸಬೇಡಿ. ಪ್ರಕೃತಿಯಲ್ಲಿನ ಪಂಚಭೂತಗಳು ಒಂದಕ್ಕೊಂದು ಪೂರಕವಾಗಿದೆ ಎಂಬುದಾಗಿ ನಮ್ಮ ವೇದದಲ್ಲಿ ಆಗಲೆ ಹೇಳಲಾಗಿದ್ದನ್ನು ವಿಜ್ಞಾನಿಗಳು ಈಗ ಪತ್ತೆ ಹಚ್ಚಿದ್ದಾರೆ.

  Read more

Latest Articles

Latest News

ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
February 17, 2018

ಪ್ರಕೃತಿ ಎಂಬುದೆ ಸುಂದರ. ಈ ಸುಂದರಕ್ಕೆ ಮತ್ತಷ್ಟು ಸೌಂದರ್ಯ ಹೆಚ್ಚುವಂತೆ ಮಾಡುವುದು ಕುಸುಮಗಳು. ಹೂಗಳ ಚೆಲುವು ಎಲ್ಲರ ಮನಸ್ಸಿನಲ್ಲಿ ನವಚೈತನ್ಯ ಮೂಡಿಸಿ ಗರಿಬಿಚ್ಚಿದ ನವಿಲಿನಂತೆ ಕುಣಿಯುವ ಹಾಗೆ ಮಾಡುತ್ತದೆ. ಹೂವು ಚೆಲುವೆಲ್ಲಾ ತನ್ನದೆಂದಿತು ಎಂಬಂತೆ ಪ್ರಕೃತಿಯ ರಾಣಿಯೇ ಹೌದು.

Photos

ಅಕ್ಷಯನಗರದಲ್ಲಿ ನಡೆದ ಕೆರೆಹಬ್ಬದ ಸಂಭ್ರಮದ ಕ್ಷಣಗಳು

Videos