• ತೀರ ತಳ ಸೇರುವ ಮಾಲಿನ್ಯ

  ತೀರ ತಳ ಸೇರುವ ಮಾಲಿನ್ಯ

  June 12, 2019

  ಬಾವಿ ನೀರಿನಲ್ಲಿ ನೀರಿನಲ್ಲಿ ಟ್ರೈಟಿಯಂ ಪತ್ತೆಯಾಗಿದೆ. ಜಗತ್ತಿನೆಲ್ಲೆಡೆಯ 6,000 ಬಾವಿಗಳ ಅಧ್ಯಯನ ನಡೆದಿದ್ದು, ಸಾರಜನಕದ ವಿಕಿರಣಶೀಲ ಐಸೋಟೋಪ್ ಟ್ರೈಟಿಯಂನ ಅಂಶ ಕಂಡುಬಂದಿದೆ.

  Read more

 • ಅಂತರ್ಜಲ ಸಮುದ್ರವನ್ನು ಸೇರುವುದು ಎಲ್ಲಿ?

  ಅಂತರ್ಜಲ ಸಮುದ್ರವನ್ನು ಸೇರುವುದು ಎಲ್ಲಿ?

  June 11, 2019

  ಅಂತರ್ಜಲ ಸಮುದ್ರವನ್ನು ಎಲ್ಲಿ ಕೂಡಿ ಕೊಳ್ಳುತ್ತದೆ ಎನ್ನುವ ಜಾಗತಿಕ ಭೂಪಟವೊಂದನ್ನು ಸೃಷ್ಟಿಸಿರುವ ವಿಜ್ಞಾನಿಗಳು, ಇದರಿಂದ ಕರಾವಳಿಯ ಸಮುದಾಯಗಳು ಕುಡಿಯುವ ನೀರನ್ನು ಸಂರಕ್ಷಿಸಿ, ನಿರ್ವಹಿಸಲು ನೆರವಾಗುತ್ತದೆ ಎಂದು ಹೇಳಿದ್ದಾರೆ.

  Read more

 • ಜಲ ಶುದ್ಧೀಕರಣಕ್ಕೆ ಗುಲಾಬಿ ಸ್ಪೂರ್ತಿ!

  ಜಲ ಶುದ್ಧೀಕರಣಕ್ಕೆ ಗುಲಾಬಿ ಸ್ಪೂರ್ತಿ!

  June 04, 2019

  ಗುಲಾಬಿ ಹೂವು ಹಲವು ಪ್ರೇಮ ಕಾವ್ಯಕ್ಕೆ ಸ್ಪೂರ್ತಿ ನೀಡಿದೆ. ಪನ್ನೀರು, ಅತ್ತರ್ ಉತ್ಪಾದನೆಗೆ ಕಾರಣವಾಗಿದೆ.

  Read more

 • ನೀರಿನ ಆರ್ಸೆನಿಕ್, ಕಬ್ಬಿಣ ನಿವಾರಣೆ

  ನೀರಿನ ಆರ್ಸೆನಿಕ್, ಕಬ್ಬಿಣ ನಿವಾರಣೆ

  May 29, 2019

  ಬ್ರಹ್ಮಪುತ್ರಾ ನದಿಯ ಉತ್ತರ ದಂಡೆಯ ಬದಿಯಿರುವ ಸಣ್ಣ ಗ್ರಾಮ ಮಜಗಾಂವ್. ಕಳೆದ ಒಂದು ವರ್ಷದಿಂದ ಅಸ್ಸಾಂನ ಈ ಸಣ್ಣ ಹಳ್ಳಿಯಲ್ಲಿ ಮಹಿಳೆಯೊಬ್ಬರು ಸರಳ ಶುದ್ಧೀಕರಣ ಘಟಕ ಬಳಸಿ ಆರ್ಸೆನಿಕ್ ಮುಕ್ತ ನೀರನ್ನು ಜನರಿಗೆ ನೀಡುತ್ತಿದ್ದಾರೆ. ಒಂದು ರೂ. ಕೊಟ್ಟರೆ ನಾಲ್ಕು ಜನರ ಕುಟುಂಬಕ್ಕೆ ಒಂದು ವಾರಕ್ಕೆ ಸಾಲುವಷ್ಟು ನೀರು ದೊರೆಯುತ್ತದೆ.

  Read more

 • ಆಂಟಿಬಯಾಟಿಕ್ ಗಳಿಂದ ತುಂಬಿ ಹೋದ ನದಿಗಳು

  ಆಂಟಿಬಯಾಟಿಕ್ ಗಳಿಂದ ತುಂಬಿ ಹೋದ ನದಿಗಳು

  May 28, 2019

  ಗಂಗೆ ಸೇರಿದಂತೆ ನದಿಗಳ ಶುದ್ಧೀಕರಣಕ್ಕೆ ಕೋಟಿಗಟ್ಟಲೆ ವೆಚ್ಚದ ಯೋಜನೆಗಳು ತಯಾರಾಗುತ್ತವೆ. ಯೋಜನಾ ವರದಿ ಸಿದ್ಧಗೊಳ್ಳುತ್ತದೆ ಹಾಗೂ ಅನುದಾನ ಬಿಡುಗಡೆಗೊಳ್ಳುತ್ತದೆ; ಹಣ ಖರ್ಚಾಗುತ್ತದೆ. ಆದರೆ, ಗಂಗೆ, ಕಾವೇರಿಯರ ಅಧೋಗತಿ ಮುಂದುವರಿಯುತ್ತದೆ.

  Read more

 • ಘೋರ ವಿಷ ಆರ್ಸೆನಿಕ್ ಗೆ ಪರಿಹಾರ!

  ಘೋರ ವಿಷ ಆರ್ಸೆನಿಕ್ ಗೆ ಪರಿಹಾರ!

  March 28, 2019

  ಚುನಾವಣೆಯ ಹೊಸ್ತಿಲಲ್ಲಿ ನಾಯಕರೆನಿಸಿಕೊಂಡಿರುವ ಕೆಸರೆಚಾಟದಿಂದ ಎಲ್ಲೆಲ್ಲೂ ರಾಜಕೀಯ ಮಾಲಿನ್ಯ ರಾರಾಜಿಸುತ್ತಿರುವ ಸಂದರ್ಭದಲ್ಲೇ ಜಲ ಮಾಲಿನ್ಯ ತಡೆಗೆ ತುಸುಮಟ್ಟಿಗೆ ಪರಿಹಾರ ಸಿಕ್ಕಿರುವ ಸುದ್ದಿಯೊಂದು ಸಿಕ್ಕಿದೆ!

  Read more

 • ನದಿ ನೀರಿನಲ್ಲೂ ಜೀವಿರೋಧಕ ಪ್ರತಿರೋಧಕ ಬ್ಯಾಕ್ಟೀರಿಯಾ

  ನದಿ ನೀರಿನಲ್ಲೂ ಜೀವಿರೋಧಕ ಪ್ರತಿರೋಧಕ ಬ್ಯಾಕ್ಟೀರಿಯಾ

  March 27, 2019

  ಅನಗತ್ಯವಾಗಿ ಜೀವಿರೋಧಕಗಳ ಬಳಕೆ ಒಂದು ಪಿಡುಗಾಗಿ ಪರಿಣಮಿಸಿದೆ. ಸ್ವಲ್ಪ ಜ್ವರ, ಇಲ್ಲವೇ ಕೆಮ್ಮು ಬಂದರೆ ಸಾಕು: ವೈದ್ಯರ ಸಲಹೆ ಪಡೆಯದೆ ಫಾರ್ಮಸಿಯಿಂದ ಜೀವಿರೋಧಕ ಖರೀದಿಸಿ ಬಳಸುವ ಸ್ವಯಂ ವೈದ್ಯರ ದೆಸೆಯಿಂದ ಜೀವಿರೋಧಕಗಳಿಗೆ ಪ್ರತಿರೋಧ ಬೆಳೆಸಿಕೊಂಡ ಬ್ಯಾಕ್ಟೀರಿಯಾಗಳು ಹೆಚ್ಚುತ್ತಿವೆ.

  Read more

 • ಚೆಕ್ ಡ್ಯಾಮ್ ಗಳಿಗೆ ಅಡ್ಡಗಟ್ಟೆ

  ಚೆಕ್ ಡ್ಯಾಮ್ ಗಳಿಗೆ ಅಡ್ಡಗಟ್ಟೆ

  March 20, 2019

  ನಲ್ಗೊಂಡ ಜಿಲ್ಲೆಯ ಬರಪೀಡಿತ ಚಂಡೂರು ಹಾಗೂ ಮಾರಿಗುಡ ಮಂಡಳದ ನಡುವೆ ಕೈಗೊಂಡಿದ್ದ ಪೈಲಟ್ ಯೋಜನೆಯ ಯಶಸ್ಸಿನಿಂದ ಸ್ಪೂರ್ತಿಗೊಂಡಿರುವ ತೆಲಂಗಾಣ ಸರ್ಕಾರ, ಎಲ್ಲ ಚೆಕ್ ಡ್ಯಾಂಗಳಿಗೆ ಜಲ ಮರುದುಂಬುವಿಕೆಗೆ ನೆರವಾಗುವ ತೋಡುಗಳನ್ನು ಕಟ್ಟಲು ಮುಂದಾಗಿದೆ.

  Read more

 • ಕರಗಿ ನೀರಾಗುತ್ತಿದೆ ನೀರ್ಗಲ್ಲು

  ಕರಗಿ ನೀರಾಗುತ್ತಿದೆ ನೀರ್ಗಲ್ಲು

  March 13, 2019

  ತಾಪಮಾನ ಏರಿಕೆಯ ಬಿಸಿ ಎಲ್ಲಾ ಕಡೆ ತಟ್ಟುತ್ತಿದ್ದು, ಇದೀಗ ಹಿಮಾಲಯದ ನೀರ್ಗಲ್ಲಿನ ಮೇಲೆ ಪರಿಣಾಮ ಬೀರತೊಡಗಿದೆ. ಕೋಟ್ಯಾಂತರ ಜಲರಾಶಿಗಳಿಗೆ ಜೀವ ಜಲ ಒದಗಿಸುತ್ತಿದ್ದ ನೀರ್ಗಲ್ಲು, ತಾಪಮಾನ ಏರಿಕೆಗೆ ಕರಗುತ್ತಿವೆ ಎಂಬ ಹೊಸ ಅಧ್ಯಯನ ವರದಿ ತಿಳಿಸಿದೆ.

  Read more

 • ಬೆಂಗಳೂರಿನಲ್ಲಿ ಮಾರ್ಚ್ 6, 7ಕ್ಕೆ ರೈತ ಕೇಂದ್ರಿತ ನೀರಾವರಿ ಕಾರ್ಯಾಗಾರ

  ಬೆಂಗಳೂರಿನಲ್ಲಿ ಮಾರ್ಚ್ 6, 7ಕ್ಕೆ ರೈತ ಕೇಂದ್ರಿತ ನೀರಾವರಿ ಕಾರ್ಯಾಗಾರ

  March 04, 2019

  ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್, ಸಾಯಿ ಸಂಕೇತ್ ಹಾಗೂ ಅಗ್ರಿಟೆಕ್ನ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 6 ಹಾಗೂ 7 ರಂದು ಬೆಂಗಳೂರಿನಲ್ಲಿ ‘ಭವಿಷ್ಯದಲ್ಲಿ ರೈತ ಕೇಂದ್ರಿತ ನೀರಾವರಿ ಅಭಿವೃದ್ಧಿ’ ಕುರಿತ ಎರಡು ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

  Read more

 • ಅಂತು ಇಂತು ಹೊಂಗನೂರು ಕೆರೆಯ ಒಡಲು ತುಂಬಿತು

  ಅಂತು ಇಂತು ಹೊಂಗನೂರು ಕೆರೆಯ ಒಡಲು ತುಂಬಿತು

  October 31, 2018

  ಸುಮಾರು ಹದಿನೆಂಟು ವರ್ಷಗಳ ನಂತರ ತಾಲ್ಲೂಕಿನ ಚನ್ನಪಟ್ಟಣ ತಾಲ್ಲೂಕಿನ ಅತಿದೊಡ್ಡ ಕೆರೆಗಳ ಲಿಸ್ಟ್‍ ನಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಹೊಂಗನೂರು ಕೆರೆ ಈಗ ಮೈತುಂಬಿಕೊಂಡಿದೆ. ಸುತ್ತಮುತ್ತಲಿನ ಭಾಗದ ಜನರ ಮುಖದಲ್ಲಿ ಹರ್ಷ ಹೆಚ್ಚಾಗಿದೆ.

  Read more

 • ಗಂಗೆಯ ಮಡಿಲು ಸೇರಿದ ಸಾನಂದ ಸ್ವಾಮೀಜಿ

  ಗಂಗೆಯ ಮಡಿಲು ಸೇರಿದ ಸಾನಂದ ಸ್ವಾಮೀಜಿ

  October 11, 2018

  ಗಂಗೆಯ ಉಳಿವಿಗಾಗಿ ಸತತ 113 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶ್ರೀ ಜ್ಞಾನಸ್ವರೂಪ ಸಾನಂದ ಸ್ವಾಮೀಜಿ ಹೃಷಿಕೇಶದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

  Read more

 • ಅಪಾಯದ ಮಟ್ಟದಲ್ಲಿ ಯಮುನಾ ನದಿ

  ಅಪಾಯದ ಮಟ್ಟದಲ್ಲಿ ಯಮುನಾ ನದಿ

  September 26, 2018

  ಕೆಲವು ದಿನಗಳಿಂದ ಮಳೆಯು ಹೆಚ್ಚಾಗಿದ್ದು, ಕಳೆದೊಂದು ವಾರದಿಂದ ಯಮುನಾ ನದಿಯ ನೀರಿನ ಮಟ್ಟ ಏರಿಕೆಗಿದ್ದು ಅಪಾಯಮಟ್ಟದಲ್ಲಿ ಹರಿಯುತ್ತಿದೆ.

  Read more

 • ಕಾವೇರಿಯ ಬಣ್ಣ ಬದಲಾಯಿತು

  ಕಾವೇರಿಯ ಬಣ್ಣ ಬದಲಾಯಿತು

  August 23, 2018

  ರಾಜ್ಯಾದ್ಯಂತ ಮಳೆಯ ಅಬ್ಬರ ಕ್ಷೀಣಿಸಿದೆ. ಸಾಕು ಎನ್ನುವ ಮಟ್ಟಿಗೆ ಮಳೆ ಸಾಕು ಮಾಡಿದೆ. ಮಳೆಯ ಎಫೆಕ್ಟ್ ಜನರನ್ನು ಬೀದಿಗಿಳಿಸಿದೆ. ಗುಡ್ಡಗಾಡು ಕುಸಿದು ನೀರಿನಲ್ಲಿ ಕೊಚ್ಚಿಹೋಗಿದೆ.

  Read more

 • ಒಂದೆಡೆ ಅತೀ ಮಳೆ, ಮತ್ತೊಂದೆಡೆ ಮಳೆಯ ಅಭಾವ

  ಒಂದೆಡೆ ಅತೀ ಮಳೆ, ಮತ್ತೊಂದೆಡೆ ಮಳೆಯ ಅಭಾವ

  August 22, 2018

  ಅತಿಯಾದ ಅಮೃತವು ವಿಷ ಎಂಬುದು ನಿಜ. ಒಂದು ಕಡೆ ಅತಿಯಾದ ಮಳೆ ಕೊಡಗು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಪ್ರವಾಹಕ್ಕೆ ಕಾರಣವಾದರೆ. ರಾಜ್ಯದ ಒಳನಾಡಿನಲ್ಲಿ ಮಳೆ ಕೊರತೆ ಉಂಟಾಗಿ ಬರ ಪರಿಸ್ಥಿತಿ ತಲೆದೋರಿದೆ.

  Read more

 • ಮಳೆ ಕೊರತೆ ಎದುರಾಗಲಿದೆಯೇ ಬರ

  ಮಳೆ ಕೊರತೆ ಎದುರಾಗಲಿದೆಯೇ ಬರ

  August 08, 2018

  ಮುಂಗಾರು ಮಾರುತಗಳು ಜೂನ್‍ ನಲ್ಲಿ ಉತ್ತಮ ಮಳೆ ಸುರಿಸಿದರೂ ಹೊರತಾಗಿಯೂ ಪ್ರಸ್ತುತ ಉತ್ತರ ಒಳನಾಡಿನ 10ಜಿಲ್ಲೆ ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ ಕೊರತೆ ಕಾಡುತ್ತಿದೆ.

  Read more

 • ಮಳೆ ಭಾಗ್ಯದಿಂದ ವಿದ್ಯುತ್ ಭಾಗ್ಯ

  ಮಳೆ ಭಾಗ್ಯದಿಂದ ವಿದ್ಯುತ್ ಭಾಗ್ಯ

  July 31, 2018

  ಮಲೆನಾಡು ಭಾಗದಲ್ಲಿ ಜುಲೈ ತಿಂಗಳಲ್ಲಿ ಮಳೆಯೋ ಮಳೆ. ಇಲ್ಲಿ ಸುರಿದ ಮಳೆಯಿಂದ ಜನರು ಸಂಕಷ್ಟ ಅನುಭವಿಸಿದರು. ಆದರೆ. ರಾಜ್ಯದ ವಿದ್ಯುತ್ ಉತ್ಪಾದನೆಗೆ ಮಳೆ ಸಹಾಯಕವಾಗಿದೆ. ಎಲ್ಲಾ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿದೆ.

  Read more

 • ಹಾಲ್ನೊರೆಯನ್ನು ನೋಡಲು ಬನ್ನಿ ಜಲಪಾತೋತ್ಸವಕ್ಕೆ

  ಹಾಲ್ನೊರೆಯನ್ನು ನೋಡಲು ಬನ್ನಿ ಜಲಪಾತೋತ್ಸವಕ್ಕೆ

  July 26, 2018

  ರಾಜ್ಯದ ನಾನಾ ಕಡೆ ಭರ್ಜರ ಮಳೆಯಾಗುತ್ತಿದ್ದು, ಬಹುತೇಕ ಎಲ್ಲಾ ಅಣೆಕಟ್ಟುಗಳು ಸಂಪೂರ್ಣ ಜಲಾವೃತಗೊಂಡಿದೆ. ಜಲಪಾತಗಳ ವೈಭವ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹೆಚ್ಚಾಗುತ್ತಿತ್ತು.

  Read more

 • ದೇಶದಲ್ಲಿ ಶುದ್ಧನೀರಿನ ಪ್ರಮಾಣ ಕುಸಿತ: ನಾಸಾ ವರದಿ

  ದೇಶದಲ್ಲಿ ಶುದ್ಧನೀರಿನ ಪ್ರಮಾಣ ಕುಸಿತ: ನಾಸಾ ವರದಿ

  May 19, 2018

  ನೀರು ಅತ್ಯಮೂತ್ಯವಾದದ್ದು. ನೀರನ್ನು ಅತಿಯಾಗಿ ಬಳಸುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಭಾರತದಲ್ಲಿ ಸಿಹಿನೀರಿನ ಪ್ರಮಾಣ ಅಪಾಯಕಾರಿ ರೀತಿಯಲ್ಲಿ ಕುಸಿಯುತ್ತಿದೆ ಎಂದು ನಾಸಾದ ಉಪಗ್ರಹಗಳು ಭೂಮಿಯ ಕುರಿತು ನಡೆಸಿದ ಅಧ್ಯಯನದಲ್ಲಿ ಕಂಡು ಬಂದಿದೆ.

  Read more

 • ಸಾಗರಗಳ ಸ್ಚಚ್ಛತೆಗೆ ಅಭಿಯಾನ

  ಸಾಗರಗಳ ಸ್ಚಚ್ಛತೆಗೆ ಅಭಿಯಾನ

  May 18, 2018

  ಜೂನ್‍ 5 ವಿಶ್ವ ಪರಿಸರ ದಿನಾಚರಣೆ ಇನ್ನೇನು ಹತ್ತಿರದಲ್ಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಪಣಂಬೂರು, ಮಲ್ಪೆ, ಗೋಕರ್ಣ ಹಾಗೂ ಕಾರವಾರ ಸೇರಿದಂತೆ ದೇಶದ 24 ಸಮುದ್ರ ತೀರಗಳಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಕೇಂದ್ರ ಪರಿಸರ ಸಚಿವಾಲಯ ಸಿದ್ಧತೆ ನಡೆಸಿದೆ.

  Read more

 • ಜೀವಜಲವನಿತ್ತ ‘ಬೆಟ್ಟದ ಜೀವ’ಕ್ಕೆ ಬಸವ ಶ್ರೀ ಪ್ರಶಸ್ತಿ

  ಜೀವಜಲವನಿತ್ತ ‘ಬೆಟ್ಟದ ಜೀವ’ಕ್ಕೆ ಬಸವ ಶ್ರೀ ಪ್ರಶಸ್ತಿ

  April 11, 2018

  ಕುರಿ ಕಾಯುತ್ತಲೇ ಬೆಟ್ಟದ ತಪ್ಪಲಲ್ಲಿ ಕೆರೆ ಕಟ್ಟಿ, ಪಶು-ಪಕ್ಷಿಗಳಿಗೆ ನೀರುಣಿಸಿದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರನ್ನು ಚಿತ್ರದುರ್ಗ ಮುರುಘಾಮಠದ 2017 ನೇ ಸಾಲಿನ ಬಸವ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಾಣಿಗಳಿಗಾಗಿ 7 ಕೆರೆಗಳನ್ನು ಕಟ್ಟಿಸಿದ ಆಧುನಿಕ ಭಗೀರಥ ಕಾಮೇಗೌಡರನ್ನು ‘ಹಸಿರುವಾಸಿ’ ಪರಿಚಯಿಸಿತ್ತು.

  Read more

 • ಏ.7ಕ್ಕೆ ಜಲ ಉತ್ಸವ

  ಏ.7ಕ್ಕೆ ಜಲ ಉತ್ಸವ

  April 04, 2018

  ನೀರಿನ ಮೌಲ್ಯ, ಲಭ್ಯತೆ ಹಾಗೂ ಅದರ ಮಿತವಾದ ಬಳಕೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೋರಮಂಗಲ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಏ.7 ರಂದು ಜಲ ಉತ್ಸವವನ್ನು ಹಮ್ಮಿಕೊಂಡಿದೆ.

  Read more

 • ಮೂರು ತಿಂಗಳಿಗಾಗುವಷ್ಟು ನೀರು ಇದೆ!

  ಮೂರು ತಿಂಗಳಿಗಾಗುವಷ್ಟು ನೀರು ಇದೆ!

  March 28, 2018

  ರಾಜಧಾನಿಗೆ ನೀರಿನ ಬರ ಎದುರಾಗಲಿದೆ ಎಂಬ ಸುದ್ದಿ ಹರಿದಾಡಿ ಬಾಯಾರಿಸಿದ್ದ ಜನರಿಗೆ ಈಗ ಸಿಹಿ ಸುದ್ದಿಯೊಂದು ಹೊರಬಂದಿದೆ, ಕೆಆರ್ ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ಮುಂದಿನ ಮೂರು ತಿಂಗಳಿಗಾಗುವಷ್ಟು ನೀರು ಲಭ್ಯವಿದ್ದು, ಬೇಸಿಗೆಯಲ್ಲಿ ಬೆಂಗಳೂರಿಗೆ ನೀರಿನ ಸಮಸ್ಯೆಯಾಗುವುದಿಲ್ಲ ಎಂದು ಜಲಮಂಡಳಿ ಪ್ರಧಾನ ಎಂಜಿನಿಯರ್ ಕೆಂಪರಾಮಯ್ಯ ತಿಳಿಸಿದ್ದಾರೆ.

  Read more

 • ಕೇಪ್ ಟೌನ್ ನ ಸ್ಥಿತಿ ನಮ್ಮ ನಗರಕ್ಕೂ ಎದುರಾಗಲಿದೆಯೇ?

  ಕೇಪ್ ಟೌನ್ ನ ಸ್ಥಿತಿ ನಮ್ಮ ನಗರಕ್ಕೂ ಎದುರಾಗಲಿದೆಯೇ?

  March 24, 2018

  ‘ಡೇ ಜೀರೋ’ಎಂಬ ಪದ ನಾಲ್ಕು ದಿನಗಳಿಂದ ಜಗತ್ತಿನ ಎಲ್ಲ ನಗರಗಳ ನಾಗರಿಕರನ್ನು ಭಯಬೀತಿಗೊಳಿಸಿದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ನೀರಿಗಾಗಿ ಆಹಾಕಾರ ಎಲ್ಲೆಡೆ ಪಸರಿಸಿದ್ದು, ನಮ್ಮ ನಗರಗಳಲ್ಲಿಯೂ ಮುಂದೆ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿಗೆ ತಲುಪುತ್ತದೆ ಎಂಬ ಸುದ್ದಿ ಹರಿದಾಡಿದೆ.

  Read more

 • ಕುಡಿಯುವ ನೀರಿಗಾಗಿ 4 ಕಿ.ಮೀ ಈಜುವ ಮಹಿಳೆ

  ಕುಡಿಯುವ ನೀರಿಗಾಗಿ 4 ಕಿ.ಮೀ ಈಜುವ ಮಹಿಳೆ

  March 23, 2018

  ಕುಡಿಯುವ ನೀರಿಗಾಗಿ ಸಾವಿರಾರು ಕಿಲೋಮೀಟರ್ ನಡೆದು ಹೋಗಿ ನೀರು ತರುವವರು ಪರಿಸ್ಥಿತಿ ಇಂದಿಗೂ ಹಾಗೆ ಇದೆ. ಊರು ಬಿಟ್ಟು ಊರಿಗೆ ಹೋಗಿ ನೀರು ತುರುವುದು, ಬೆಟ್ಟ-ಗುಡ್ಡಗಳನ್ನು ದಾಟಿ, ಕೊರಕಲು, ಕೊಳವೆ ಬಾವಿಗಳಲ್ಲಿ ನೀರು ಸೇದುವುದು ಈ ರೀತಿಯ ಬಹಳ ಕಷ್ಟದಿಂದಲೇ ಹನಿ ಹನಿ ನೀರಿಗಾಗಿ ಎಷ್ಟೋ ಮಂದಿ ಕಷ್ಟಪಡುತ್ತಿದ್ದಾರೆ.

  Read more

 • ಕುಡಿಯುವ ನೀರಿಗೆ ಬತ್ತಿ ಬಾಯ್ತೆರಲಿದೆ ಬೆಂಗಳೂರು !!

  ಕುಡಿಯುವ ನೀರಿಗೆ ಬತ್ತಿ ಬಾಯ್ತೆರಲಿದೆ ಬೆಂಗಳೂರು !!

  March 23, 2018

  ನೀರಿನ ಸಮಸ್ಯೆ ತಲೆದೋರಿರುವ ಬೆನ್ನಲ್ಲೇ ಇನ್ನು ಕೆಲವು ವರ್ಷಗಳಷ್ಟೇ, ಬೆಂಗಳೂರು ಮತ್ತೊಂದು ಕೇಪ್ ಟೌನ್ ಆಗುವುದರಲ್ಲಿ ಸಂಶಯ ಇಲ್ಲ! ಎಂದು ತಿಳಿದುಬಂದಿದೆ.

  Read more

 • ಅವಧೂತನ ಜತೆ ಒಂದು ದಿನ!

  ಅವಧೂತನ ಜತೆ ಒಂದು ದಿನ!

  March 22, 2018

  ಸರ್ವ ಋತುವಿನಲ್ಲೂ ಬತ್ತದ ಅಕ್ಷಯ ಬಟ್ಟಲು,ಪೂರ್ವಿ ಕಟ್ಟೆ, ಕೃಷ್ಣನ ಕಟ್ಟೆ, ಪೂಜಾ ಕಟ್ಟೆ. ನೀರು ತುಂಬಿದ ತಿಂಗಳಿಗೆ ಬರಿದಾಗುವ ದಾರಿದ್ರ್ಯ ಕಟ್ಟೆ. ಇದು ಸೀನಿಯರ್ ಕೆರೆ, ಇದು ಜೂನಿಯರ್ ಕಟ್ಟೆ.... ಹೀಗೆ ತಾವು ನಾಲ್ಕು ದಶಕಗಳಿಂದ ಕಟ್ಟಿದ ಹೊಸದಾಗಿ ಕಟ್ಟುತ್ತಿರುವ ಕೆರೆಕಟ್ಟೆಗಳನ್ನು ತೋರಿಸುತ್ತಾ ಕೆರೆಕಟ್ಟೆ ಕಟ್ಟಿದ ಕಥೆಗಳನ್ನು ಹೇಳುತ್ತಾ ಹೋದರು ಬೆಟ್ಟದ ಜೀವ ಕಾಮೇಗೌಡ.

  Read more

 • ತೆರೆದ ಬಾವಿಗಳಲ್ಲಿ ಕೃಷಿ ಕಲ್ಯಾಣ

  ತೆರೆದ ಬಾವಿಗಳಲ್ಲಿ ಕೃಷಿ ಕಲ್ಯಾಣ

  March 22, 2018

  ಗಡಿನಾಡಿನ ಬೀದರ್ ಜಿಲ್ಲೆಯ ಕೃಷಿಯನ್ನು ಒಮ್ಮೆ ಹೋಗಿ ನೋಡಬೇಕು. ಭತ್ತ, ಕಬ್ಬು, ತೊಗರಿ, ಹೆಸರು, ಶುಂಠಿ, ಅರಿಸಿನ, ಗೋಬಿ ಹೀಗೆ ಇಲ್ಲಿನ ಬೆಳೆ ವಿಶೇಷಗಳ ಸೊಬಗು ಅರಿಯಬೇಕು. ನೀರಿಗಾಗಿ ತೆರೆದ ಬಾವಿ ನಂಬಿದ ಹೊಲಗಳಿವೆ, ಕೃಷಿ ಸಾಧನೆಯ ಅತ್ಯುತ್ತಮ ಮಾದರಿ ಇಲ್ಲಿವೆ.

  Read more

 • ಲಕ್ಷ್ಮಣನಿಗೆ ಮತ್ತೆ ಬೇಕಿದೆ ಸಂಜೀವಿನಿ..

  ಲಕ್ಷ್ಮಣನಿಗೆ ಮತ್ತೆ ಬೇಕಿದೆ ಸಂಜೀವಿನಿ..

  March 22, 2018

  ಪ್ರತಿ ವರ್ಷ ಫೆ.೨ ವಿಶ್ವ ಥರೀ ಭೂಮಿದಿನ. ಕೆರೆ, ಸರೋವರ, ಜಲಾಶಯ ಅಳಿವೆಗಳನ್ನು ಥರೀ ಭೂಮಿ ಅಂತ ಗುರುತಿಸಲಾಗುತ್ತದೆ. ‘ಜೀವ ತಿಜೋರಿ’ ಎನ್ನಲಾಗುವ ಇವು ನಮ್ಮ ದುರಾಸೆಗೆ ಬಲಿ ಆಗುತ್ತಿರುವ ದುರಂತವನ್ನು ಲೇಖಕರು ‘ದಿ ಸ್ಟೇಟ್ಸ್’ ಜಾಲತಾಣದಲ್ಲಿ ಮನೋಜ್ಞವಾಗಿ ಚರ್ಚಿಸಿದ್ದಾರೆ.

  Read more

 • ಮಲಿನವಾದ ಗೋವಾ ಕಡಲು!!

  ಮಲಿನವಾದ ಗೋವಾ ಕಡಲು!!

  February 21, 2018

  ದೇಶದ ಪಶ್ಚಿಮ ಕರಾವಳಿಯಲ್ಲಿರುವ ಅತ್ಯದ್ಭುತ ತಾಣಗಳಲ್ಲೊಂದು ಗೋವಾ. ದೇಶ ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಗೋವಾಗೆ ಭೇಟಿ ನೀಡುತ್ತಾರೆ.

  Read more

 • ಕರ್ನಾಟಕಕ್ಕೆ ಸಿಹಿಯಾದ ಕಾವೇರಿ!!

  ಕರ್ನಾಟಕಕ್ಕೆ ಸಿಹಿಯಾದ ಕಾವೇರಿ!!

  February 16, 2018

  ಅಂತು ಕಾವೇರಿ ನದಿ ನೀರು ಅಂತಿಮ ತೀರ್ಪು ಹೊರಬಿದ್ದಿದ್ದು. ಕನ್ನಡಿಗರಿಗೆ ಸಿಹಿ ನೀರಾಗಿದೆ. ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಪ್ರಕಟಿಸಿರುವ ಅಂತಿಮ ತೀರ್ಪಿನಿಂದ ಕರ್ನಾಟಕ ಒಂದು ಮಟ್ಟಿಗೆ ನಿರಾಳಗೊಂಡಿದೆ.

  Read more

 • ಮುಂದಿದೆ ಜಲಕ್ಷಾಮ…

  ಮುಂದಿದೆ ಜಲಕ್ಷಾಮ…

  February 12, 2018

  ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಿಸಲಿರುವ ವಿಶ್ವದ ಟಾಪ್ 11 ನಗರಗಳಲ್ಲಿ ಉದ್ಯಾನನಗರಿ 2 ನೇ ಸ್ಥಾನ ಪಡೆದಿದೆ. ನೀರಿನ ಸಮಸ್ಯೆಗಾಗಿ ವಿಶ್ವದಲ್ಲೇ ಕುಖ್ಯಾತಿ ಗಳಿಸಿರುವ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಮೊದಲ ಸ್ಥಾನದಲ್ಲಿದೆ.

  Read more

 • ಗ್ರಾಮಗಳ ಮಧ್ಯೆ ನೀರಿಗಾಗಿ ಗುದ್ದಾಟ...

  ಗ್ರಾಮಗಳ ಮಧ್ಯೆ ನೀರಿಗಾಗಿ ಗುದ್ದಾಟ...

  February 10, 2018

  ನೀರಿಗಾಗಿ ರಾಜ್ಯ ರಾಜ್ಯಗಳ ನಡುವಿನ ಮಾರಾಮಾರಿ ಇದ್ದದ್ದು ಈಗ ಗ್ರಾಮಾಂತರ ಪ್ರದೇಶಗಳತ್ತಲೂ ಹರಿದಿದೆ. ಕೆರೆ ನೀಡುವ ಬಿಡುವ ವಿಚಾರವಾಗಿ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಮತ್ತು ಸುತ್ತಲಿನ ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಲ್ಲದೆ ಇದೇ ವಿಚಾರವಾಗಿ ನಾಲ್ಕೈದು ಗ್ರಾಮಗಳ ನಡುವಿನ ಸಂಘರ್ಷ ಹೆಚ್ಚಾಗಿದ್ದು ಜನರನ್ನು ಹತೋಟಿಗೆ ತರಲು ಪೋಲೀಸರು ಲಾಠಿ ಪ್ರಹಾರವನ್ನೂ ನಡೆಸಿದ್ದಾರೆ

  Read more

 • ಕಡಲಿನ ಸಂರಕ್ಷಣೆಗೆ ಜ.26ರಿಂದ ಶುರುವಾಗಲಿದೆ ಜಾಥಾ

  ಕಡಲಿನ ಸಂರಕ್ಷಣೆಗೆ ಜ.26ರಿಂದ ಶುರುವಾಗಲಿದೆ ಜಾಥಾ

  January 09, 2018

  ಅಧಿಕಗೊಳ್ಳುತ್ತಿರುವ ಮಾಲಿನ್ಯದಿಂದ ನಲುಗುತ್ತಿರುವ ಸಮುದ್ರದ ರಕ್ಷಣೆ ಬಗ್ಗೆ ಜನರಿಗೆ ಅರಿವು ಮೂಡಿಸಲು ರಾಜ್ಯ ಸರ್ಕಾರ ಮತ್ತು ಪರಿಸರ ಸಂಸ್ಥೆ ಜಂಟಿ ಸಹಯೋಗದಲ್ಲಿ ಕರಾವಳಿ ಪ್ರದೇಶದಲ್ಲಿ ಜನವರಿ ತಿಂಗಳ ಅಂತ್ಯದಲ್ಲಿ ಕಡಲತೀರ ಜಾಥಾ ನಡೆಸಲು ನಿರ್ಧರಿಸಿವೆ.

  Read more

 • ಹೆಪ್ಪುಗಟ್ಟಿದ ನಯಾಗರ…

  ಹೆಪ್ಪುಗಟ್ಟಿದ ನಯಾಗರ…

  January 02, 2018

  ಅಮೆರಿಕ ಮತ್ತು ಕೆನಡಾ ದೇಶಗಳ ಅತಿದೊಡ್ಡ ಹಾಗೂ ಅತ್ಯಂತ ಸುಂದರ ವಿಶ್ವವಿಖ್ಯಾತಿ ಎಂದು ಹೆಸರು ಪಡೆದಿದೆ ನಯಾಗರ ಜಲಪಾತ. ಇದು ಎರಡು ದೇಶಗಳಲ್ಲಿ ಹರಡಿಕೊಂಡಿದ್ದು, ಜಲಪಾತದ ಒಂದು ಭಾಗದಲ್ಲಿ ಅಮೆರಿಕ ಇನ್ನೊಂದು ತುದಿಯಲ್ಲಿ ಕೆನಡ ಇವೆರಡರ ಮಧ್ಯೆ ನಯಾಗರ ನದಿ ಹರಿಯುತ್ತದೆ.

  Read more

 • ಕಡಲಿನಲ್ಲಿ ಪತ್ತೆಯಾದ ಹೊಗೆ ಉಂಗುರಗಳು!

  ಕಡಲಿನಲ್ಲಿ ಪತ್ತೆಯಾದ ಹೊಗೆ ಉಂಗುರಗಳು!

  December 28, 2017

  ದೂರದ ಬೆಟ್ಟ ನುಣ್ಣಗೆ ಎಂಬಂತೆ… ಕಡಲ ತೀರಕ್ಕೆ ಕೊನೆಯೆಲ್ಲಿ? ಕಡಲ ಒಡಲಿನಲ್ಲಿ ಎಷ್ಟು ಜೀವಿಗಳಿವೆ? ಲೆಕ್ಕ ಹಾಕಿದವರಾರು? ಯಾವ ಸಮಯದಲ್ಲಿ ಕಡಲು ಮುನಿಸಿಕೊಳ್ಳುತ್ತಾಳೆ? ಅದರ ಪರಿಣಾಮ ಏನಾಗಬಹುದು?

  Read more

 • ಚಿಕ್ಕಬಳ್ಳಾಪುರದ ಸ್ಥಿತಿ ಗತಿ..

  ಚಿಕ್ಕಬಳ್ಳಾಪುರದ ಸ್ಥಿತಿ ಗತಿ..

  December 20, 2017

  ಹಳ್ಳಕೊಳ್ಳಗಳಲ್ಲಿ ನೀರಿಲ್ಲ, ಬಾವಿಗಳು ಒಣಗಿ ಬರಿದಾಗಿವೆ, ಕೆರೆಕಟ್ಟೆಗಳು ಬಾಯ್ಬಿಟ್ಟಿದವೆ, ಕೊಳವೆ ಬಾವಿಗಳು ನೆಲ ಕಚ್ಚಿವೆ, ಕುಡಿಯುವುದಕ್ಕೆ ಶುದ್ದ ನೀರಿಲ್ಲ. ಎಣಿಕೆಯಲ್ಲಿರುವ ಬೋರ್ ವೆಲ್ ಗಳಲ್ಲಿನ ನೀರು ಸಂಪೂರ್ಣ ವಿಷಕಾರಿ.

  Read more

 • `ಚಿಕ್ಕಬಳ್ಳಾಪುರ ಬಂದ್’

  `ಚಿಕ್ಕಬಳ್ಳಾಪುರ ಬಂದ್’

  December 20, 2017

  ಬಯಲು ಸೀಮೆ ಜಿಲ್ಲೆಗಳಿಗೆ ಅನೇಕ ದಶಕಗಳಿಂದ ಯಾವುದೇ ಶಾಶ್ವತ ನೀರು ಒದಗಿಸುವ ನೀರಿನ ಮೂಲಗಳಿಲ್ಲ. ಚಿಕ್ಕಬಳ್ಳಾಪುರದಲ್ಲಿ ಕಳೆದ 25 ವರ್ಷಗಳಿಂದ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಹೋರಾಟಗಳು ನಡೆಯುತ್ತಲೆ ಇದೆ. ಹೋರಾಟಗಳು ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಎತ್ತಿನಹೊಳೆ ಯೋಜನೆಗೆ ಮುಂದಾಗಿದೆ.

  Read more

 • `ನದಿಗಳನ್ನು ಸ್ವಾಭಾವಿಕವಾಗಿ ಹರಿಯಲು ಬಿಡಿ’

  `ನದಿಗಳನ್ನು ಸ್ವಾಭಾವಿಕವಾಗಿ ಹರಿಯಲು ಬಿಡಿ’

  December 16, 2017

  ನದಿಗಳು ಶಾಂತತೆಯ ಪ್ರತೀಕ. ಆಕಾಶದಿಂದ ಮಳೆಯಾಗಿ, ನೆಲವನ್ನು ಸೇರಿ, ನದಿಯಾಗಿ ಹರಿದು, ಗುಡ್ಡ ಬೆಟ್ಟಗಳನ್ನು ದಾಟಿ, ಜನೋಪಕಾರಿಯಾಗಿ, ಲೋಕಪಾವನಿಯಾಗಿ ಸಾಗರವನ್ನು ಸೇರಿ ಪುನಃ ಆಕಾಶ ಸೇರುವ ನದಿ ನೀರು ಒಂದು ವಿಸ್ಮಯ. ಆದರೆ ನದಿ ನೀರನ್ನು ತಡೆಯುವುದು ಅಥವಾ ನದಿಗಳ ಜೋಡಣೆ ಮಾಡುವುದು ತಪ್ಪು.

  Read more

 • ಈ ಪ್ರದೇಶದಲ್ಲಿ ಪ್ಲಾಸ್ಟಿಕ್ ನಿಷೇಧ!

  ಈ ಪ್ರದೇಶದಲ್ಲಿ ಪ್ಲಾಸ್ಟಿಕ್ ನಿಷೇಧ!

  December 15, 2017

  ಭಾರತದ ಪವಿತ್ರವಾದ ನದಿಗಳಲ್ಲಿ ಗಂಗಾ ನದಿಯು ಒಂದು. ದೇವನದಿ ಎಂದೇ ಹೇಳಿ ಪೂಜಿಸುವ ನದಿಯಾಗಿದೆ. ಪರಿಸರ ಮಾಲಿನ್ಯ, ಜಲಮಾಲಿನ್ಯದಿಂದ ಸತ್ತಲಿನ ವಾತಾವರಣವೇ ಬದಲಾಗುತ್ತಿದೆ. ನದಿ ತೀರದಲ್ಲಿ ಪ್ಲಾಸ್ಟಿಕ್ ಗಳು ಹೆಚ್ಚಾಗುವುದರಿಂದ ಕುಡಿಯುವ ನೀರಿಗೂ ತೊಂದರೆಯುಂಟಾಗಿದ್ದು, ಜೀವಜಲಚರಗಳಿಗೂ ಅಪಾಯವುಂಟಾಗುತ್ತಿದೆ.

  Read more

 • ಇಂದಿನಿಂದ ‘ಜಲ ಸಿನಿಮೋತ್ಸವ’

  ಇಂದಿನಿಂದ ‘ಜಲ ಸಿನಿಮೋತ್ಸವ’

  December 14, 2017

  ನೀರಿಲ್ಲದೆ ನಿರ್ವಹಣೆಯಿಲ್ಲದೆ ಇಂದು ಅನೇಕ ಕೆರೆಗಳು ಬತ್ತುತ್ತಿವೆ. ಬೆಂಗಳೂರಿನ ಬಹುತೇಕ ಕೆರೆಗಳು ನುಂಗಣ್ಣರ ಪಾಲಾದರೆ ಇನ್ನು ಹಲವು ಕೆರೆಗಳು ಜೀವ ಕಳೆದುಕೊಂಡಿವೆ. ಕಟ್ಟಡಗಳ ತ್ಯಾಜ್ಯ, ರಾಸಾಯನಿಕವೆಲ್ಲ ಹೆಚ್ಚಾಗಿ ಕಾಡ್ಗಿಚ್ಚಿನ ಹಾಗೆ ಕೆರೆಯೇ ಹೊತ್ತಿ ಉರಿಯುತ್ತಿದೆ.

  Read more

 • ಬಣ್ಣ ಬದಲಾಯಿಸಿದ್ದು…

  ಬಣ್ಣ ಬದಲಾಯಿಸಿದ್ದು…

  December 05, 2017

  ಇತ್ತೀಚೆಗೆ ಬ್ರಹ್ಮಪುತ್ರ ನದಿಯ ನೀರು ಕಪ್ಪಾಗಿರುವ ಬಗ್ಗೆ ಭಾರತದಲ್ಲಿ ವ್ಯಾಪಕ ಆತಂಕ ಎದುರಾಗಿತ್ತು. ಇದರ ಹಿಂದೆ ಚೀನಾ ಕೈವಾಡ ಇರಬಹುದು ಎಂದು ಸಹ ಅನುಮಾನ ವ್ಯಕ್ತವಾಗಿತ್ತು. ಆದರೆ ಇದರ ಮೂಲ ಕಾರಣ ಬೇರೇಯೇ ಆಗಿದೆ..

  Read more

 • ನಯಾಗರ ಫಾಲ್ಸ್ ನೋಡುವಾಸೆಯೇ?

  ನಯಾಗರ ಫಾಲ್ಸ್ ನೋಡುವಾಸೆಯೇ?

  December 04, 2017

  ಅಮೆರಿಕಾದ ವಿಶ್ವ ಪ್ರಸಿದ್ಧ ನಯಾಗರ ಫಾಲ್ಸ್ ನೋಡುವ ಆಸೆ ಯಾರಿಗ್ ತಾನೇ ಇರುವುದಿಲ್ಲ ಹೇಳಿ. ಹಾಗಾದರೆ ಚಿಂತೆ ಬಿಡಿ ನೀವು ಅದೇ ಮಾದರಿಯ ಮಿನಿ ನಯಾಗರ ಫಾಲ್ಸ್ ಅನ್ನು ಬೆಂಗಳೂರಿನಲ್ಲೇ ನೋಡಬಹುದು. ಅದು ಸುಂದರ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ನಿರ್ಮಾಣವಾಗಿದೆ.

  Read more

 • ಬಣ್ಣ ಬದಲಾಯಿಸಿದ ಸಿಯಾಂಗ್!

  ಬಣ್ಣ ಬದಲಾಯಿಸಿದ ಸಿಯಾಂಗ್!

  November 29, 2017

  ಉತ್ತರ ಅರುಣಾಚಲ ಪ್ರದೇಶದ ಜೀವನದಿ ಎಂದು ಕರೆಯಲ್ಪಡುವ ಸಿಯಾಂಗ್ ನದಿಯಲ್ಲಿ ಕೆಲವು ತಿಂಗಳಿಂದ ಕಪ್ಪು ಬಣ್ಣದ ನೀರು ಹರಿಯಲು ಪ್ರಾರಂಭವಾಗಿದ್ದು ಆತಂಕಕ್ಕೆ ಎಡೆಮಾಡಿದೆ.

  Read more

 • ಯಶ್ ದಂಪತಿಯಿಂದ ತಲ್ಲೂರು ಕೆರೆಗೆ ಬಾಗಿನ

  ಯಶ್ ದಂಪತಿಯಿಂದ ತಲ್ಲೂರು ಕೆರೆಗೆ ಬಾಗಿನ

  November 27, 2017

  ನಟ ಯಶ್ ತಮ್ಮ ಯಶೋಮಾರ್ಗ ಫೌಂಡೇಶನ್ ಮೂಲಕ ಫೆಬ್ರವರಿ 28 ರಂದು 1 ಕೋಟಿ ವೆಚ್ಚದಲ್ಲಿ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಯ ಹೂಳು ತೆಗೆಯುವ ಕಾಮಗಾರಿಗೆ ಚಾಲನೆ ನೀಡಿದ್ದರು.ಇದಾದ ಕೆಲವೇ ದಿನಗಳಲ್ಲಿ ಕೆರೆಯಲ್ಲಿ ಅಂತರ್ಜಲ ಉಕ್ಕಿ ಹರಿದಿತ್ತು. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕೆರೆ ಮತ್ತಷ್ಟು ತುಂಬಿರುವುದು ಗ್ರಾಮಸ್ಥರ ಮೊಗದಲ್ಲಿ ಸಂತಸ ಮೂಡಿಸಿದೆ.

  Read more

 • ಕೊಳೆಯಾದ ಕೆರೆ, ಸ್ನಾನಕ್ಕೂ ಯೋಗ್ಯವಲ್ಲ

  ಕೊಳೆಯಾದ ಕೆರೆ, ಸ್ನಾನಕ್ಕೂ ಯೋಗ್ಯವಲ್ಲ

  November 22, 2017

  ನೀರು ಮನುಷ್ಯನ ಅತ್ಯಮೂಲ್ಯ ಬಂಗಾರ. ಮೊದಲು ಕುಡಿಯುವ ನೀರಿನ ಮೂಲವೇ ಕೆರೆ, ಕುಂಟೆಗಳಾಗಿದ್ದವು. ಆದರೆ ಇಂದು ಕೆರೆಗಳಲ್ಲಿನ ನೀರು ಕುಡಿಯಲು ಅಲ್ಲ ಸ್ನಾನಕ್ಕೂ ಯೋಗ್ಯವಲ್ಲದ್ದಾಗಿದೆ.

  Read more

 • ಅತಿ ದೊಡ್ಡ ಜಲಮಾರ್ಗ

  ಅತಿ ದೊಡ್ಡ ಜಲಮಾರ್ಗ

  November 21, 2017

  ಫೆಸಿಫಿಕ್ ಮಹಾ ಸಾಗರದಿಂದ ಒಳನಾಡಿಗೆ ಜಲಮಾರ್ಗ ಕಲ್ಪಿಸುವ ಜಲಮಾರ್ಗಗಳಲ್ಲಿ ಅಮೆರಿಕದ ಸೇಂಟ್ ಲಾರೆನ್ಸ್ ಕೂಡ ಮುಖ್ಯವಾದದ್ದು.

  Read more

 • ಕುಡಿಯುತ್ತಿರುವ ನೀರು ಎಷ್ಟು ಸೇಫ್ ?

  ಕುಡಿಯುತ್ತಿರುವ ನೀರು ಎಷ್ಟು ಸೇಫ್ ?

  November 20, 2017

  ನಾವು ಕುಡಿಯುತ್ತಿರುವ ನೀರು ಎಷ್ಟು ಸೇಫ್ ? ನೀರಿನಲ್ಲಿ ಏನೆಲ್ಲ ಕೂಡಿರುತ್ತದೆ ಗೊತ್ತಾ? ಹಾಗಿದ್ದರೆ ಇಲ್ಲಿದೆ ಮಾಹಿತಿ. ಬೆಂಗಳೂರು ನಗರ ಜಿಲ್ಲೆಯ 293 ಪ್ರದೇಶಗಳಲ್ಲಿ ಜನರು ಕುಡಿಯುತ್ತಿರುವ ನೀರಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ಲೋರೈಡ್ ಅಂಶ ಸೇರಿದೆ. ಇದು ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಪಿಆರ್ ಇಡಿ ದೃಢಪಡಿಸಿದೆ.

  Read more

 • ತೇಲುವ ನಗರ…

  ತೇಲುವ ನಗರ…

  November 18, 2017

  ಈ ಭೂಮಿ, ಆಕಾಶವನ್ನು ಅಳೆಯುವುದಕ್ಕೆ ಸಾಧ್ಯನಾ? ಜನಸಂಖ್ಯೆ ಹೆಚ್ಚಾದಂತೆಲ್ಲ ಭೂಮಿ ಚಿಕ್ಕದಾಯಿತು ಅಂತಾರೆ ತಿಳಿದವರು. ಭೂಮಿಯಲ್ಲಿ ಜಾಗವಿಲ್ಲದೆ ಹೊರ ಗ್ರಹಗಳಲ್ಲಿ ಜಾಗ ಕೊಳ್ಳುವ ಮಟ್ಟಕ್ಕೆ ಮನುಷ್ಯನ ಆಲೋಚನೆ ಬೆಳೆದಿದೆ. ಈಗ ವಿಶಾಲವಾದ ಸಮುದ್ರವನ್ನೂ ಬಿಟ್ಟಿಲ್ಲ.

  Read more

 • ಸಿಗಲಿದೆಯೇ ಮಹದಾಯಿಗೆ ಪರಿಹಾರ?

  ಸಿಗಲಿದೆಯೇ ಮಹದಾಯಿಗೆ ಪರಿಹಾರ?

  November 16, 2017

  ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಎರಡೂವರೆ ವರ್ಷದಿಂದ ನೀರಿಗಾಗಿ ನಿರಂತರ ಹೋರಾಟ ನಡೆಯುತ್ತಿದ್ದು ಕಳೆದ ನಾಲ್ಕೂವರೆ ವರ್ಷದಿಂದ ಎರಡೂ ರಾಷ್ಟ್ರೀಯ ಪಕ್ಷಗಳು ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದು ಜೆಡಿಎಸ್ ಶಾಸಕ ಎನ್.ಎಚ್. ಕೋನರೆಡ್ಡಿ ಆರೋಪ ಮಾಡಿದ್ದಾರೆ.

  Read more

 • ಎಲ್ಲಿ ಮಾಯವಾದೆಯೋ ವರುಣ..

  ಎಲ್ಲಿ ಮಾಯವಾದೆಯೋ ವರುಣ..

  November 16, 2017

  ರಾಜ್ಯದಲ್ಲಿ ಕಳೆದ 15 ದಿನದಲ್ಲಿ ನಿರೀಕ್ಷಿಸಿತ ಪ್ರಮಾಣದ ಮಳೆ ದಾಖಲಾಗಿಲ್ಲ ಹೀಗಾಗಿ ಶೇ.75 ಪ್ರಮಾಣದಷ್ಟು ಮಳೆ ಕೊರೆತೆಯಾಗಿದೆ. ಪ್ರಸಕ್ತ ವರ್ಷದ ಹಿಂಗಾರಿನಲ್ಲಿ ದಕ್ಷಿಣ ಭಾರತದಲ್ಲಿ ವಾಡಿಕೆ ಮಳೆ ಮುನ್ಸೂಚೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

  Read more

 • ಮರುಜೀವ ಪಡೆಯಲಿರುವ ಕೆರೆಗಳು

  ಮರುಜೀವ ಪಡೆಯಲಿರುವ ಕೆರೆಗಳು

  November 15, 2017

  ರೈತರ ಉಸಿರಾಗಿರುವ ಕೆರೆ ಕಟ್ಟೆಗಳನ್ನು ಉಳಿಸಿ ಅಭಿವೃದ್ಧಿಗಾಗಿ ಕೈಜೋಡಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಕೊಳಚೆ ನೀರು ಹರಿ ಬಿಡದೆ, ಭೂ ಒತ್ತುವರಿ ಮಾಡಿಕೊಳ್ಳದೆ ಕೆರೆ ಕಟ್ಟೆಗಳನ್ನು ರಕ್ಷಣೆ ಮಾಡುವುದು ಎಲ್ಲರ ಹೊಣೆಯೂ ಹೌದಲ್ಲವಾ?

  Read more

 • ಬೆಂಗಳೂರು ಮುಳುಗುತ್ತಿದೆ, ಕೆಆರ್‍ಎಸ್ ಏರುತ್ತಿದೆ

  ಬೆಂಗಳೂರು ಮುಳುಗುತ್ತಿದೆ, ಕೆಆರ್‍ಎಸ್ ಏರುತ್ತಿದೆ

  October 16, 2017

  ರಾಜ್ಯದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು ಮುಳುಗುತ್ತಿದ್ದರೆ ಅತ್ತ ಕೆ.ಆರ್.ಎಸ್. ಏರುತ್ತಿದೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‍ಎಸ್ ಜಲಾಶಯದಲ್ಲಿ ನೀರಿನಮಟ್ಟ 113 ಅಡಿಗೆ ಏರಿಕೆಯಾಗಿದ್ದು, 2 ವರ್ಷದ ನಂತರ ಗರಿಷ್ಟ ಮಟ್ಟ ತಲುಪಿದೆ. ಡ್ಯಾಂನ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 124 ಅಡಿಯಾಗಿದ್ದು ಸೋಮವಾರ 113.32 ಅಡಿ ನೀರು ಸಂಗ್ರಹವಾಗಿದೆ.

  Read more

 • ಬೆಂಗಳೂರಲ್ಲಿನ್ನೂ ಎರಡು ದಿವಸ ಮಳೆ

  ಬೆಂಗಳೂರಲ್ಲಿನ್ನೂ ಎರಡು ದಿವಸ ಮಳೆ

  October 11, 2017

  ಈ ಬಾರಿ ಮಳೆರಾಯ ಬೆಂಗಳೂರನ್ನು ಬಿಟ್ಟು ಹೋಗುವ ಲಕ್ಷಣಗಳು ಕಾಣಿಸುತ್ತಿಲ್ಲ. ನೈರುತ್ಯ ಮುಂಗಾರು ದೇಶದಿಂದ ಹಿಂದಿರುಗುತ್ತಿರುವುದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ ಎರಡು ದಿವಸ ಮಳೆಯಾಗುವ ಸಂಭವವಿದೆ.

  Read more

 • ಬೇಸಿಗೆಗೆ ಕಾಡದು ಕುಡಿಯುವ ನೀರಿನ ಸಮಸ್ಯೆ

  ಬೇಸಿಗೆಗೆ ಕಾಡದು ಕುಡಿಯುವ ನೀರಿನ ಸಮಸ್ಯೆ

  October 03, 2017

  ಕಳೆದ ಎರಡು ತಿಂಗಳಿನಿಂದ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ಎಲ್ಲ ಹಳ್ಳ ಕೊಳ್ಳ, ಕೆರೆ ಕಟ್ಟೆಗಳು ತುಂಬಿ ಅಂತರ್ಜಲ ಮಟ್ಟ ಸುಧಾರಿಸಿದೆ. ಇದರ ಜತೆಗೆ ಜಲಾಶಯಗಳಲ್ಲಿನ ನೀರಿನ ಮಟ್ಟವೂ ಏರಿಕೆಯಾಗಿರುವುದರಿಂದ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗದು.

  Read more

 • ಜಲ ಸಾಕ್ಷರತಾ ಆಂದೋಲನಕ್ಕೆ ಮುಂದಾದ ಮುರುಘಾ ಶರಣರು

  ಜಲ ಸಾಕ್ಷರತಾ ಆಂದೋಲನಕ್ಕೆ ಮುಂದಾದ ಮುರುಘಾ ಶರಣರು

  September 26, 2017

  ದಶಕಗಳಿಂದ ಬಸವತತ್ವ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಮುರಘಾ ಶರಣರು ಇದೀಗ ಬೃಹತ್ ಜಲಸಾಕ್ಷರತಾ ಆಂದೋಲನಕ್ಕೆ ತಯಾರಿ ನಡೆಸಿದ್ದಾರೆ. ಇವರ ಜತೆಗೆ ರಾಜಸ್ಥಾನದ ನೀರಿನ ತಜ್ಞ ರಾಜೇಂದ್ರ ಸಿಂಗ್ ಕೂಡ ಸಾಥ್ ನೀಡಲಿದ್ದಾರೆ.

  Read more

 • ವೃಷಭಾವತಿ ಸ್ಥಿತಿ ಶೋಚನೀಯ

  ವೃಷಭಾವತಿ ಸ್ಥಿತಿ ಶೋಚನೀಯ

  September 20, 2017

  ಒಂದು ಕಾಲದಲ್ಲಿ ಬೆಂಗಳೂರಿಗರಿಗೆ ಶುದ್ಧ ನೀರನ್ನು ಒದಗಿಸುತ್ತಿದ್ದ ವೃಷಭಾವತಿ ನದಿ ಕಣಿವೆಯು ಸರಕಾರ ಮತ್ತು ನಾಗರಿಕರ ನಿರ್ಲಕ್ಷ್ಯದಿಂದಾಗಿ ತೀವ್ರವಾಗಿ ಮಲಿನಗೊಂಡಿದ್ದು ಶೋಚನೀಯ ಸ್ಥಿತಿ ತಲುಪಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್ಸಿ) ಪರಿಸರ ವಿಜ್ಞಾನ ಕೇಂದ್ರವು ವೃಷಭಾವತಿ ಕಣಿವೆಯ ಕೆರೆಗಳ ಪುನರುಜ್ಜೀವನದ ಕುರಿತು ನಡೆಸಿರುವ ಅಧ್ಯಯನದ ವರದಿ ತಿಳಿಸಿದೆ.

  Read more

 • ಸತತ ಮಳೆ, ಅಂತರ್ಜಲ ಮಟ್ಟ ವೃದ್ಧಿ

  ಸತತ ಮಳೆ, ಅಂತರ್ಜಲ ಮಟ್ಟ ವೃದ್ಧಿ

  September 18, 2017

  ಕಳೆದ ಮೂರು ವರ್ಷಗಳಿಂದ ಸತತ ಬರದಿಂದ ತತ್ತರಿಸಿದ್ದ ರಾಜ್ಯದ ಜನರಲ್ಲಿ ಕಳೆದ ಹದಿನೈದು, ಇಪತ್ತು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಬಹುತೇಕ ಕೆರೆಗಳು, ಹಳ್ಳ ಕೊಳ್ಳಗಳು, ಜಲಾಶಯಗಳು ಭರ್ತಿಯಾಗಿದ್ದು, ಅಂತರ್ಜಲ ಮಟ್ಟವೂ ವೃದ್ಧಿಯಾಗಿದೆ. ಇದು ಎಲ್ಲರಲ್ಲಿ ಸಂತಸವನ್ನುಂಟು ಮಾಡಿದೆ. ರಾಜ್ಯದ 50 ತಾಲೂಕುಗಳಲ್ಲಿ ವಾಡಿಕೆಗಿಂತೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ.

  Read more

 • ಮಳೆನೀರು ಕಾಲುವೆಯಲಿ ಹರಿಯಲಿದೆ 1100 ಕೋಟಿ!

  ಮಳೆನೀರು ಕಾಲುವೆಯಲಿ ಹರಿಯಲಿದೆ 1100 ಕೋಟಿ!

  September 04, 2017

  ರಾಜ್ಯ ರಾಜಧಾನಿಯಲ್ಲಿ ಬೆಂಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನೀರು ಮನೆಗಳಿಗೆ ನುಗ್ಗುತ್ತಿರುವುದಲ್ಲದೆ, ರಸ್ತೆಗಳು ಈಜುಕೊಳಗಳಾಗಿ ಮಾರ್ಪಾಡಾಗಿವೆ. ಸಿಲಿಕಾನ್ ಸಿಟಿಯೆಂಬ ಹಣೆಪಟ್ಟಿಯಿದ್ದರೂ ಮಳೆಯಿಂದ ಉಂಟಾಗಿರುವ ಕೃತಕ ನೆರೆಯನ್ನು ನಿರ್ವಹಿಸಲಾಗದೆ ಜನರ ಆಕ್ರೋಶಕ್ಕೆ ತುತ್ತಾಗಿರುವ ಬಿಬಿಎಂಪಿ ಹಾಗೂ ರಾಜ್ಯ ಸರಕಾರ ಇದೀಗ ಎಚ್ಚೆತ್ತುಕೊಂಡಿದೆ.

  Read more

 • ಮರುಹುಟ್ಟು ಪಡೆದ ಬರಗಾಲ ನಿವಾರಣಾ ಸಂಸ್ಥೆ

  ಮರುಹುಟ್ಟು ಪಡೆದ ಬರಗಾಲ ನಿವಾರಣಾ ಸಂಸ್ಥೆ

  September 04, 2017

  ತೊಂಭತ್ತು ವರ್ಷಗಳ ಹಿಂದೆ ಏಷ್ಯಾದಲ್ಲೇ ಪ್ರಪ್ರಥಮವಾಗಿ ಬ್ರಿಟೀಷರು ಅಸ್ತಿತ್ವಕ್ಕೆ ತಂದಿದ್ದ ‘ವಿಜಾಪುರಾ ಜಿಲ್ಲಾ ಬರಗಾಲ ನಿವಾರಣಾ ಸಹಕಾರಿ ಸಂಸ್ಥೆ ನಿಯಮಿತ’ ಮತ್ತೆ ಕಾರ್ಯಾರಂಭ ಮಾಡಲಿದೆ. ಹಲವು ರಾಜಕೀಯ ಬೆಳವಣಿಗೆಗೆ ಕಾರಣವಾಗಿ ಮೂರು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಸಂಸ್ಥೆಗೆ ಆಗಸ್ಟ್ ತಿಂಗಳಲ್ಲಿ ಚುನಾವಣೆ ನಡೆದಿದ್ದು, 15 ಮಂದಿ ನಿರ್ದೇಶಕರು ಆಯ್ಕೆ ಆಗಿದ್ದಾರೆ.

  Read more

 • ನದಿ ಉಳಿಸಲು ಸದ್ಗುರುವಿನ ಕರೆಗೆ ಬೀದಿಗಿಳಿದ ಜನತೆ

  ನದಿ ಉಳಿಸಲು ಸದ್ಗುರುವಿನ ಕರೆಗೆ ಬೀದಿಗಿಳಿದ ಜನತೆ

  September 02, 2017

  ಅಕ್ರಮ ಮರಳು ಮಾಫಿಯಾ, ಗಣಿಗಾರಿಕೆ, ಒತ್ತುವರಿಯಿಂದ ಅಳಿವಿನಂಚಿನಲ್ಲಿರುವ ನದಿಗಳ ರಕ್ಷಣೆಗಾಗಿ ದೇಶದಾದ್ಯಂತ ಜನರು ನಿನ್ನೆ ಬೀದಿಗಿಳಿದರು. ದೇಶದಲ್ಲಿನ ನದಿಗಳ ಪುನರುಜ್ಜೀವನಕ್ಕಾಗಿ ಇಶಾ ಫೌಂಡೇಶನ್ ಹಮ್ಮಿಕೊಂಡಿರುವ ರ್ಯಾಲಿ ಫಾರ್ ರಿವರ್ಸ್ ಅಭಿಯಾನಕ್ಕೆ ಬೆಂಬಲ ನೀಡುವಂತೆ ಕೋರಿ ಬೆಂಗಳೂರು ಸೇರಿದಂತೆ ದೇಶದಾದ್ಯಂತ ಲಕ್ಷಾಂತರ ಮಂದಿ ಜಾಗೃತಿ ರ್ಯಾಲಿಯಲ್ಲಿ ಪಾಲ್ಗೊಂಡರು.

  Read more

 • ನದಿ ಜೋಡನೆಗೆ ಅಸ್ತು, ವನ್ಯಸಂಪತ್ತಿಗೆ ಕುತ್ತು!

  ನದಿ ಜೋಡನೆಗೆ ಅಸ್ತು, ವನ್ಯಸಂಪತ್ತಿಗೆ ಕುತ್ತು!

  September 02, 2017

  ದೇಶದಲ್ಲಿ ಒಂಟಿಯಾಗಿ ಹರಿಯುತ್ತಿರುವ ನದಿಗಳನ್ನು ಒತ್ತಯಾಪೂರ್ವಕವಾಗಿ ಜಂಟಿಯಾಗಿಸುವ ಪ್ರಧಾನಮಂತ್ರಿಯ ಮಹಾತ್ವಾಕಾಂಕ್ಷಿ ನದಿ ಜೋಡನೆ ಯೋಜನೆಯು ತಿಂಗಳೋಳಗೆ ಆರಂಭವಾಗಲಿದೆಯೆಂದು ಉನ್ನತ ಮೂಲಗಳು ತಿಳಿಸಿವೆ. ಪವಿತ್ರ ನದಿ ಗಂಗಾ ಸೇರಿದಂತೆ ಒಟ್ಟು 60 ನದಿಗಳನ್ನು ಜೋಡಿಸುವ ಯೋಜನೆಯ ಮೊದಲ ಹಂತಕ್ಕೆ ಪ್ರಧಾನ ಮಂತ್ರಿಯೇ ಖುದ್ದಾಗಿ ಆಸಕ್ತಿವಹಿಸಿ ಅನುಮತಿ ನೀಡಿದ್ದಾರೆ.

  Read more

 • ಬತ್ತಿದ ಕೆರೆಗಳ ಡಿನೋಟಿಫಿಕೇಶನ್ ಇಲ್ಲ: ಮುಖ್ಯಮಂತ್ರಿ ಪುನರುಚ್ಛಾರ

  ಬತ್ತಿದ ಕೆರೆಗಳ ಡಿನೋಟಿಫಿಕೇಶನ್ ಇಲ್ಲ: ಮುಖ್ಯಮಂತ್ರಿ ಪುನರುಚ್ಛಾರ

  August 18, 2017

  ಕೆರೆಗಳ ಡಿನೋಟಿಫಿಕೇಶನ್ ಬಗ್ಗೆ ಮೂಡಿರುವ ಗೊಂದಲವನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಕುರಿತಾದ ಯಾವುದೇ ವಿಚಾರ ಸರಕಾರದ ಮುಂದಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯಪುರದ ಜಲ ಸಮಾವೇಶದಲ್ಲಿ ಪುರುಚ್ಛರಿಸಿದ್ದಾರೆ.

  Read more

 • ವಿಜಯಪುರ ಘೋಷಣೆ : ಕರಡು ಪ್ರತಿ ಮೇಲೆ ಚರ್ಚೆ

  ವಿಜಯಪುರ ಘೋಷಣೆ : ಕರಡು ಪ್ರತಿ ಮೇಲೆ ಚರ್ಚೆ

  August 18, 2017

  ದೇಶದ ಜಲಸಂಪನ್ಮೂಲಗಳ ರಕ್ಷಣೆಯ ಮೂಲಕ ಬರಮುಕ್ತ ಭಾರತ ನಿರ್ಮಾಣದಲ್ಲಿ ಮಹತ್ತರ ಪಾತ್ರವಹಿಸಲಿರುವ ಐತಿಹಾಸಿಕ ‘ವಿಜಯಪುರ ಘೋಷಣೆ’ಯ ಕರಡು ಪ್ರತಿ ಸಿದ್ದವಾಗಿದ್ದು, ಪ್ರತಿಯಲ್ಲಿ ಮಾಡಬೇಕಾದ್ದ ಬದಲಾವಣೆಯ ಕುರಿತು ಚರ್ಚೆ ನಡೆಯಿತು. ರಾಷ್ಟ್ರೀಯ ಜಲ ಸಮಾವೇಶದ ಅಂತಿಮ ದಿನವಾದ ದು ಸಮಾರೋ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ‘ವಿಜಯಪುರ ಘೋಷಣೆ’ ಯನ್ನು ಮಾಡಲಿದ್ದಾರೆ.

  Read more

 • ನಾವೆಲ್ಲರೂ ಕಾವೇರಿಯ ಮಕ್ಕಳು: ನದಿಸಂಸತ್ತಲ್ಲಿ ಮೂಡಿದ ಸೌಹಾರ್ದತೆಯ ಮಂತ್ರ

  ನಾವೆಲ್ಲರೂ ಕಾವೇರಿಯ ಮಕ್ಕಳು: ನದಿಸಂಸತ್ತಲ್ಲಿ ಮೂಡಿದ ಸೌಹಾರ್ದತೆಯ ಮಂತ್ರ

  August 17, 2017

  ‘ನಾವೆಲ್ಲರೂ ಕಾವೇರಿ ತಾಯಿಯ ಮಕ್ಕಳು. ಸೌಹಾದರ್ತೆಯಿಂದಲೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಕಾವೇರಿ ವಿಷಯವನ್ನು ಅತ್ಯಂತ ಭಾವನಾತ್ಮಕವಾಗಿ ಬಿಂಬಿಸುತ್ತಿದ್ದಾರೆ.’ ಇದು ನದಿಸಂತ್ತಿನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಜಲ ಕಾರ್ಯಕರ್ತರಿಂದ ಮೂಡಿಬಂದ ಒಮ್ಮತದ ಅಭಿಪ್ರಾಯ.

  Read more

 • ವಿಜಯಪುರದ ನೀರಿನ ಕೆಲಸವನ್ನು ಕೊಂಡಾಡಿದ ಆಧುನಿಕ ಭಗೀರಥ

  ವಿಜಯಪುರದ ನೀರಿನ ಕೆಲಸವನ್ನು ಕೊಂಡಾಡಿದ ಆಧುನಿಕ ಭಗೀರಥ

  August 16, 2017

  ಜಲಸಂಪೂನ್ಮಲ ಸಚಿವ ಎಂ.ಬಿ.ಪಾಟೀಲರ ನೇತೃತ್ವದಲ್ಲಿ ವಿಜಯಪುರದಲ್ಲಿ ನಡೆದಿರುವ ನೀರಿನ ಕೆಲಸಗಳು ಇಡೀ ದೇಶಕ್ಕೆ ಮಾದರಿಯಾಗಿದೆ. ಆಡಳಿತ ವ್ಯವಸ್ಥೆ ನೀರಿನ ಕೆಲಸವನ್ನು ಇಷ್ಟು ಪರಿಣಾಮಕಾರಿಯಾಗಿ ಮಾಡಬಹುದು ಎಂಬುದನ್ನು ಕರ್ನಾಟಕ ತೊರಿಸಿಕೊಟ್ಟಿದೆ. ಹಾಗಾಗಿಯೇ ದೆಹಲಿಯಲ್ಲಿ ನಡೆಯ ಬೇಕಿದ್ದ ಸಮಾವೇಶವನ್ನು ವಿಜಯಪುರಕ್ಕೆ ವರ್ಗಾಯಿಸಲಾಯಿತು.

  Read more

 • ಬೆಳ್ಳಂದೂರು ಕೆರೆಯ ನೊರೆಗೆ ಬ್ಯಾಕ್ಟೀರಿಯಾ ಕಾರಣ

  ಬೆಳ್ಳಂದೂರು ಕೆರೆಯ ನೊರೆಗೆ ಬ್ಯಾಕ್ಟೀರಿಯಾ ಕಾರಣ

  August 07, 2017

  ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನೊರೆ ಹಾಗೂ ಬೆಂಕಿಗೆ ಮೂಲ ಕಾರಣ ಪತ್ತೆಹಚ್ಚಿರುವ ಸಮಿತಿ, ಸರ್ಕಾರಕ್ಕೆ ವರದಿ ನೀಡಲು ಸಿದ್ಧವಾಗಿದೆ. ಕೆರೆಯಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಭಾರಿ ನೊರೆಗೆ ಮೈಕ್ರೋಥಿಕ್ಸ್ ಹಾಗೂ ನೊಸ್ಟೊಕೋಡಿಯಾ ಎಂಬ ಬ್ಯಾಕ್ಟೀರಿಯಾ ಹೆಚ್ಚಳವಾಗಿದ್ದರಿಂದಾಗಿ ಮತ್ತು ಅವು ಉತ್ಪಾದಿಸುವ ಮೈಕೋಲಿಕ್ ಆ್ಯಸಿಡ್ ಪ್ರಮುಖ ಕಾರಣ ಎಂದು ವರದಿ ಹೇಳಿದೆ.

  Read more

 • ನೊರೆಕಂಡ ಕೆರೆಗೆ ಹಬ್ಬದ ಸಂಭ್ರಮ

  ನೊರೆಕಂಡ ಕೆರೆಗೆ ಹಬ್ಬದ ಸಂಭ್ರಮ

  August 07, 2017

  ಬೆಳ್ಳಂದೂರು ಕೆರೆ! ನೊರೆಯಿಂದಾಗಿಯೆ ರಾಷ್ಟ್ರವ್ಯಾಪಿ ಸುದ್ದಿ ಮಾಡಿದ ಕೆರೆಯಿದು. ಇದೀಗ ಹಸಿರು ನ್ಯಾಯಪೀಠದವರೆಗೂ ಹೋಗಿ ತನ್ನ ನೋವನ್ನು ಹೇಳಿಕೊಂಡಿರುವ ಕೆರೆಯಲ್ಲಿ ಇತ್ತೀಚೆಗೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕರಿಗೆ ಕೆರೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಬೆಳ್ಳಂದೂರು ರೈಸಿಂಗ್ ಮತ್ತು ಸ್ಥಳೀಯರು ‘ಕೆರೆಹಬ್ಬ’ ಆಯೋಜಿಸಿದ್ದರು. ಒಂದು ಕಡೆ ಚಿಕ್ಕ ಚಿಕ್ಕ ಮಕ್

  Read more

 • ಕೆರೆಗಳ ಕೂಗಿಗೆ ಕಿವಿಯಾದ ಸಿಎಂ: ಬತ್ತಿದ ಕೆರೆಗಳ ಡಿನೋಟಿಫೈ ಇಲ್ಲ

  ಕೆರೆಗಳ ಕೂಗಿಗೆ ಕಿವಿಯಾದ ಸಿಎಂ: ಬತ್ತಿದ ಕೆರೆಗಳ ಡಿನೋಟಿಫೈ ಇಲ್ಲ

  August 04, 2017

  ಬತ್ತಿದ ಕೆರೆಗಳನ್ನು ಡಿನೋಟಿಫೈ ಮಾಡಿಯೇ ಸಿದ್ದವೆಂದು ಪಣತೊಟ್ಟಿದ್ದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪರಿಗೆ ಸಿಎಂ ಸಿದ್ದರಾಮಯ್ಯನವರೇ ಸರಿಯಾದ ಗುದ್ದು ನೀಡಿದ್ದು, ‘ರಾಜ್ಯದ ಯಾವುದೇ ಕೆರೆಗಳನ್ನು ಡಿನೋಟಿಫೈ ಮಾಡುವುದಿಲ್ಲ’ವೆಂದು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಪರಿಸರಪ್ರೇಮಿಗಳು, ಎನ್ ಜಿ ಒಗಳು ಹಾಗೂ ಸ್ವತಃ ಸರಕಾರದ ಸಚಿವರಿಂದಲೇ ವ್ಯಕ್ತವಾಗಿದ್ದ ವಿರೋಧಕ್ಕೆ ತೆರೆ ಎಳೆದಿದ್ದಾರೆ.

  Read more

 • ‘ಗ್ರೀನ್’ ತುಂಗಾಭದ್ರಾದಿಂದ ‘ರೆಡ್ ಅಲರ್ಟ್’

  ‘ಗ್ರೀನ್’ ತುಂಗಾಭದ್ರಾದಿಂದ ‘ರೆಡ್ ಅಲರ್ಟ್’

  August 03, 2017

  ಸರಿಯಾಗಿ ಮಳೆ ಆಗಿಲ್ಲ, ನದಿಗಳು ಬತ್ತಿ ಹೋಗುತ್ತಿವೆ, ಡ್ಯಾಂಗಳಲ್ಲಿ ನೀರಿಲ್ಲ ಕುಡಿಯುವ ನೀರಿಗೂ ಹಾಹಾಕಾರ ಪಡಬೇಕಾಗುತ್ತದೆ ಎಂಬ ಚಿಂತೆ ಪಕ್ಕಕ್ಕಿಡಿ. ಈಗಿರುವ ಜಲಮೂಲಗಳನ್ನೇ ಶುದ್ಧವಾಗಿಟ್ಟುಕೊಳ್ಳಲಾಗದಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ರಸಗೊಬ್ಬರದಿಂದ ಉತ್ಪತ್ತಿಯಾಗುವ ಸಯನೋ ಬ್ಯಾಕ್ಟೀರಿಯಾದಿಂದ ತುಂಗಾಭದ್ರಾ ಜಲಾಶಯದ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದೆ.

  Read more

 • ಎತ್ತರದ ಹಿಮಾಲಯದಲ್ಲೇ ನೀರಿಲ್ಲ!

  ಎತ್ತರದ ಹಿಮಾಲಯದಲ್ಲೇ ನೀರಿಲ್ಲ!

  August 02, 2017

  ಸರಿಯಾಗಿ ಮಳೆ ಇಲ್ಲ ಕುಡಿಲಿಕ್ಕೆ ನೀರಿಲ್ಲ ಜೀವನ ನಡೆಸದೆ ಕಷ್ಟವಾಗಿದೆ ಹಿಮಾಲಯಕ್ಕಾದರು ಹೋಗೋಣವೆಂದರೆ ಅಲ್ಲೂ ನೀರಿಲ್ಲ! ಹೌದು, ಗಂಗಾ ಯಮುನಾ ಬ್ರಹ್ಮಪುತ್ರ ಮುಂತಾದ ನದಿಗಳಿಗೆ ಜನ್ಮ ನೀಡುವ ಹಿಮಾಲಯದಲ್ಲೆ ಈಗ ನೀರಿಗೆ ಬರ ಬಂದಿದೆ. ಜಾಗತಿಕ ತಾಪಮಾನ ವೈಪರಿತ್ಯದಿಂದಾಗಿ ವಿಶ್ವದ ಅತಿ ಎತ್ತರದ ಹಳ್ಳಿ ಎಂದೇ ಪ್ರಸಿದ್ಧಿ ಹೊಂದಿರುವ ಹಿಮಾಲಯದ ಕೋಮಿಕ್ ನಲ್ಲಿ ನೀರಿನ ಅಭಾವ ಉಂಟಾಗಿದೆ.

  Read more

 • ಕುಡಿಯಲಿಕ್ಕೆ ಶುದ್ಧವಾದ ನೀರುಂಟಾ? ಹಾಗಾದ್ರೆ ನೀವೇ ಪುಣ್ಯವಂತರು!

  ಕುಡಿಯಲಿಕ್ಕೆ ಶುದ್ಧವಾದ ನೀರುಂಟಾ? ಹಾಗಾದ್ರೆ ನೀವೇ ಪುಣ್ಯವಂತರು!

  July 25, 2017

  ಈಗಿನ ಕಾಲದಲ್ಲಿ ಕೈ ತುಂಬಾ ಸಂಬಳ, ಇರಲಿಕ್ಕೆ ದೊಡ್ಡ ಬಂಗಲೆ, ಓಡಾಡಲಿಕ್ಕೆ ದುಬಾರಿ ಕಾರು ಇದ್ದವರೆಲ್ಲ ಪುಣ್ಯವಂತಲ್ಲ, ಬದಲಾಗಿ ಕುಡಿಯಲಿಕ್ಕೆ ಶುದ್ಧವಾದ ನೀರು ಹೊಂದಿದವನೇ ನಿಜವಾದ ಪುಣ್ಯವಂತ. ಹೌದು, ದೇಶದಲ್ಲಿರುವ ಜಲಮೂಲಗಳ ಪರಿಸ್ಥಿತಿ ನಿಮಗೆ ತಿಳಿದರೆ ನೀವು ಮೇಲಿನ ಮಾತಿಗೆ ತಲೆದೂಗುವುದರಲ್ಲಿ ಸಂಶಯವಿಲ್ಲ.

  Read more

 • ಮಳೆರಾಯ ಒಲಿದರೆ ಮಾತ್ರ ಪುಣ್ಯಸ್ನಾನ!

  ಮಳೆರಾಯ ಒಲಿದರೆ ಮಾತ್ರ ಪುಣ್ಯಸ್ನಾನ!

  July 19, 2017

  ಪ್ರಸಕ್ತ ವರ್ಷದ ಮುಂಗಾರಿನ ಕೊರತೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಯನ್ನೂ ಬಾಧಿಸದೆ ಬಿಟ್ಟಿಲ್ಲ. ಹೌದು, ಈ ಬಾರಿ ಮಳೆರಾಯ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಭಕ್ತರ ಮೇಲೆ ಅವಕೃಪೆ ತೋರಿದ್ದು, ರಾಯರ ಆರಾಧನೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಈ ಬಾರಿ ಪುಣ್ಯಸ್ನಾನ ಭಾಗ್ಯ ಸಿಗುವುದೇ ಅನುಮಾನವಾಗಿದೆ.

  Read more

 • ಬತ್ತಿದ ಕೆರೆಗಳ ಪರ ನಿಂತ ಸಚಿವ

  ಬತ್ತಿದ ಕೆರೆಗಳ ಪರ ನಿಂತ ಸಚಿವ

  July 19, 2017

  ಬತ್ತಿದ ಕೆರೆ, ಕಟ್ಟೆಗಳನ್ನು ಡಿನೋಟಿಫೈ ಮಾಡುವ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಧ್ವನಿ ಎತ್ತಿದ್ದು, ಕಂದಾಯ ಇಲಾಖೆಯ ಈ ಕ್ರಮ ಸರಿಯಲ್ಲ ಎಂದಿದ್ದಾರೆ. ಈ ಸಂಬಂಧ ಈಗಾಗಲೇ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಿದ್ದೇನೆ ಎಂದು ಸಚಿವರು ಮಾಧ್ಯಮಗಳಿಗೆ ಮಂಗಳವಾರ ತಿಳಿಸಿದ್ದಾರೆ.

  Read more

 • ಬೆಂಗಳೂರು ಶೀಘ್ರ ಮರುಭೂಮಿ?

  ಬೆಂಗಳೂರು ಶೀಘ್ರ ಮರುಭೂಮಿ?

  July 18, 2017

  ಗಾರ್ಡನ್ ಸಿಟಿ ಎಂಬ ಕಿರೀಟ ಹೊತ್ತಿದ್ದ ಬೆಂಗಳೂರು ನಂತರ ಗಾರ್ಬೇಜ್ ಸಿಟಿ ಎಂಬ ಹಣೆಪಟ್ಟಿ ಹೊತ್ತು ಮುಜುಗರಕ್ಕೀಡಾಗಿತ್ತು. ಇದೀಗ ಇನ್ನೂ ಆಘಾತಕಾರಿ ಅಂಶವೊಂದನ್ನು ವಿಶ್ವ ಸಂಪನ್ಮೂಲ ಸಂಸ್ಥೆ ಹೊರಹಾಕಿದ್ದು, ಬೆಂಗಳೂರು ಶೀಘ್ರ ಮರುಭೂಮಿಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.

  Read more

 • ದೆಹಲಿಯಲ್ಲಿ ನೀರಿಲ್ಲ

  ದೆಹಲಿಯಲ್ಲಿ ನೀರಿಲ್ಲ

  July 13, 2017

  ಭಾರತದ ರಾಜಧಾನಿ ದೆಹಲಿ ಈ ಬೇಸಿಗೆಯಲ್ಲಿ ನೀರಿಗೆ ಪರದಾಡುತ್ತಿದೆ. ಅಲ್ಲಿನ ಸರಕಾರ ಜನರಿಗೆ ನೀರು ಪೂರೈಸಲು ಪರದಾಡುತ್ತಿದೆ. ಸದ್ಯಕ್ಕೆ ದೆಹಲಿಯ ಜನಸಂಖ್ಯೆ 14 ಮಿಲಿಯನ್ ಇದ್ದು 2030ರ ವೇಳೆಗೆ ಅದು 25 ಮಿಲಿಯನ್ ಆಗಲಿದೆಯಂತೆ. ಈಗಲೇ ನೀರಿಗೆ ಈ ಪರಿಸ್ಥಿತಿ ಇದೆ. ಆಗ ಇನ್ನೇನಾಗಬಹುದೋ ಗೊತ್ತಿಲ್ಲ.

  Read more

 • ಮರುಹುಟ್ಟು ಪಡೆದ ಅಕ್ಷಯ ಕೆರೆಗೆ ‘ಸಂಭ್ರಮ’ದಾರತಿ

  ಮರುಹುಟ್ಟು ಪಡೆದ ಅಕ್ಷಯ ಕೆರೆಗೆ ‘ಸಂಭ್ರಮ’ದಾರತಿ

  July 11, 2017

  ಪುಟಾಣಿ ಮಕ್ಕಳು ಬಣ್ಣ ಬಣ್ಣದ ಬಟ್ಟೆ ತೊಟ್ಟು ಆರತಿ ತಟ್ಟೆ ಸಿದ್ಧಪಡಿಸುತ್ತಿದ್ದರು. ತಾಯಂದಿರೆಲ್ಲರೂ ಅಂದದ ವಿಶಾಲವಾದ ರಂಗೋಲಿ ಬರೆದು ಗ್ರೂಪ್ ಫೋಟೋಗೆ ಪೋಸ್ ಕೊಡುತ್ತಿದ್ದರು, ಹಿರಿಯ ಗಂಡಸರು ಪೂಜೆಗೆ ವ್ಯವಸ್ಥೆ ಮಾಡುತ್ತಿದ್ದರೆ, ಯುವಕರು ಇತರೆ ಶ್ರಮ ಬೇಡುವ ಕೆಲಸಗಳಲ್ಲಿ ನಿರತರಾಗಿದ್ದರು. ಈ ರೀತಿಯ ಹಬ್ಬದ ವಾತಾವರಣ ಕಂಡದ್ದು ಬೆಂಗಳೂರಿನ ಅಕ್ಷಯನಗರದಲ್ಲಿ.

  Read more

 • ಹೆಣ್ ಮಕ್ಳೇ ಸ್ಟ್ರಾಂಗು ಗುರು

  ಹೆಣ್ ಮಕ್ಳೇ ಸ್ಟ್ರಾಂಗು ಗುರು

  July 11, 2017

  ಲಿಂಗ ತಾರತಮ್ಯ, ಸ್ತ್ರೀ ಶೋಷಣೇ, ಇವೆಲ್ಲವುಗಳನ್ನು ದಾಟಿ ಇಂದಿನ ನಾರಿಯರು ಮುನ್ನುಗ್ಗುತ್ತಿದ್ದಾರೆ. ಐಟಿ, ಮೇಟಿಯಿಂದ ಹಿಡಿದು ಯುದ್ಧದಲ್ಲಿ ಹೋರಾಡುವುದಕ್ಕೂ ನಮ್ಮ ದೇಶದ ಹೆಣ್ಣುಮಕ್ಕಳು ಸಿದ್ದರಾಗಿ ಪುರುಷರಗಿಂತ ನಾವೇನು ಕಮ್ಮಿಯಿಲ್ಲ ಅಂಥ ತೋರಿಸಿದ್ದಾರೆ.

  Read more

 • ಕೆಂಗೇರಿ ಕೆರೆಯನ್ನು ಕೇಳುವವರಿಲ್ಲ

  ಕೆಂಗೇರಿ ಕೆರೆಯನ್ನು ಕೇಳುವವರಿಲ್ಲ

  July 06, 2017

  ಇದೆಂಥಹ ಸ್ಥಿತಿ ನೋಡಿ. ರಾಜ್ಯದ ಬೇರೆ ಬೇರೆ ಮೂಲೆಗಳಲ್ಲಿ ಕೆರೆ ಅಭಿವೃದ್ಧಿ ಕಾರ್ಯ ಭರದಿಂದ ಸಾಗುತ್ತಿದೆ. ನಟರು, ಸಂಘಸಂಸ್ಥೆಗಳು ಹಾಗೂ ಸ್ವತಃ ಗ್ರಾಮಸ್ಥರೇ ಕೆರೆ ಹೂಳೆತ್ತುವ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಕಾಣುತ್ತಿರುತ್ತೇವೆ. ಆದರೆ ನಮ್ಮ ರಾಜಧಾನಿಯಲ್ಲಿರುವ ಪ್ರಮುಖ ಕೆರೆಯನ್ನೇ ಕೇಳುವವರಿಲ್ಲ.

  Read more

 • ಸದ್ಯ, ಸದ್ಯಕ್ಕೆ ಕುಡಿಯುವ ನೀರಿಗೆ ಬರವಿಲ್ಲ

  ಸದ್ಯ, ಸದ್ಯಕ್ಕೆ ಕುಡಿಯುವ ನೀರಿಗೆ ಬರವಿಲ್ಲ

  June 30, 2017

  ಹೌದು. ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆಗೆ ಸದ್ಯಕ್ಕೆ ಯಾವುದೇ ತೊಂದರೆ ಆಗುವ ಲಕ್ಷಣಗಳಿಲ್ಲ. ಏಕೆಂದರೆ ಕೆಆರ್ ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಉತ್ತಮ ನೀರು ಶೇಖರಣೆ ಆಗಿದೆಯಂತೆ. ಬೆಂಗಳೂರು ನಗರಕ್ಕೆ ಪ್ರತಿ ತಿಂಗಳು 1.5 ಟಿಎಂಸಿ ನೀರು ಬೇಕಿದ್ದು ಸದ್ಯಕ್ಕೆ ಕುಡಿಯುವ ನೀರಿಗೆ ತತ್ವಾರ ಆಗುವ ಸಾಧ್ಯತೆಗಳಿಲ್ಲ.

  Read more

 • ನೀರಿಲ್ಲದೇ...ಮಾಡಬಹುದೇ?

  ನೀರಿಲ್ಲದೇ...ಮಾಡಬಹುದೇ?

  June 26, 2017

  ವಿದೇಶಗಳ ಟಾಯ್ಲೆಟ್ಗಳಲ್ಲಿ ನೀರೇ ಇರುವುದಿಲ್ಲ. ಹೆಚ್ಚಿನ ಜನ ಟಿಶ್ಯೂ ಪೇಪರ್ಗಳನ್ನು ಬಳಸುತ್ತಾರೆ. ನಮ್ಮ ದೇಶದಲ್ಲೂ ಅದೇ ಪದ್ಧತಿ ಬರಲಿ ಎಂದರೆ ನಮ್ಮ ಜನ, ಇಶ್ಶೀ ಎನ್ನುತ್ತಾರೆ. ಏಕೆಂದರೆ ನಮ್ಮವರಿಗೆ ನೀರು ಬೇಕೇ ಬೇಕು. ಆದರೆ ಈಗ ಭಾರತದಲ್ಲೂ ಈ ವಾಟರ್ಲೆಸ್ ಪದ್ಧತಿ ಬರುತ್ತಿದೆ. ಆದರೆ ಇದು ಕೇವಲ ಮೂತ್ರ ವಿಸರ್ಜನೆಗೆ ಮಾತ್ರ.

  Read more

 • ಕುಡಿಯುವ ನೀರಲ್ಲ, ಕದಿಯುವ ನೀರು

  ಕುಡಿಯುವ ನೀರಲ್ಲ, ಕದಿಯುವ ನೀರು

  June 26, 2017

  ಇವರು ನೀರು ಕಳ್ಳರು. ಹಾಗಂತ ತೀರಾ ಕಡಲ ತೀರದ ಕಡಲ್ಗಳ್ಳರೇನೂ ಅಲ್ಲ. ಕದ್ದರೆ ಆನೆಯನ್ನೇ ಕದಿಯಬೇಕು ಅನ್ನೋ ಮಾತು ಕೇಳಿರ್ತೀರಿ. ಆದರೆ ಇಲ್ಲಿ ಕೆಲವರು ನೀರು ಕದಿಯಲು ಹೋಗಿ ಸಿಕ್ಕಿಹಾಕಿಕೊಂಡಿದ್ದಾರೆ. ಬೆಂಗಳೂರು ಜಲ ಮಂಡಳಿಯ ನೀರು ಕದ್ದು ತಮ್ಮ ಅಪಾರ್ಟ್ಮೆಂಟ್ ಗಳಿಗೆ ಬಿಟ್ಟುಕೊಂಡಿದ್ದು ಅಲ್ಲಿನ ಜನ ಮಂಡಳಿಗೆ ಗೊತ್ತಾಗಿದೆ. ಹಾಗಾಗಿ ಇದನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.

  Read more

 • ಎಂಥವರಿಗೂ ನೀರು ಕುಡಿಸುವ ನಟರಾಜನ್

  ಎಂಥವರಿಗೂ ನೀರು ಕುಡಿಸುವ ನಟರಾಜನ್

  June 24, 2017

  ಈತ ದೆಹಲಿಯ ವಾಟರ್ ಮ್ಯಾನ್ ಎಂದೇ ಪ್ರಸಿದ್ಧ. ಹೆಸರು ಅಲಗ್ ನಟರಾಜನ್. ವಯಸ್ಸು 68 ವರ್ಷ. ನೀರು ಎಲ್ಲರಿಗೂ ಬೇಕಾದ ಮೂಲ ಸೌಲಭ್ಯ. ಆದರೆ, ದೇಶದ 63 ಮಿಲಿಯನ್ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ ಎಂದು ಬೇಸರಿಸುತ್ತಾರೆ ಇವರು. ಆದರೆ, ಸುಮ್ಮನೆ ಹೀಗೆ ಅಲವತ್ತುಕೊಂಡು ಸುಮ್ಮನಾಗದೆ ಶುದ್ಧ ನೀರನ್ನು ಹೊತ್ತು ದೆಹಲಿಯ ಬಡ ಕುಟುಂಬಗಳಿಗೆ ನೀರು ವಿತರಣೆಯನ್ನೂ ಮಾಡುತ್ತಾರೆ.

  Read more

 • ಊಸರವಳ್ಳಿ ಟೀ ಶರ್ಟ್ಗಳು

  ಊಸರವಳ್ಳಿ ಟೀ ಶರ್ಟ್ಗಳು

  June 23, 2017

  ಜನ ತಮ್ಮ ಅವಶ್ಯಕತೆಗಳಿಗಾಗಿ ಕಾಲಕ್ಕೆ ತಕ್ಕಂತೆ ಬಣ್ಣ ಬದಲಾಯಿವುದನ್ನು ನೋಡಿದ್ದೇವೆ. ಅಲ್ಲದೆ ಗಿಡ ಮರಗಳಲ್ಲಿ ಅಡಗಿಕೊಂಡು ತನ್ನ ರಕ್ಷಣೆಗಾಗಿ ಬಣ್ಣ ಬದಲಾಯಿಸುವ ಊಸರವಳ್ಳಿಗಳನ್ನೂ ನೋಡಿದ್ದೇವೆ. ಆದರೆ, ಇವು ಅಶುದ್ಧ ನೀರಿನಿಂದ ನಿಮ್ಮ ರಕ್ಷಣೆ ಮಾಡಲು ಬಣ್ಣ ಬದಲಾಯಿಸುವ ಟೀ ಶರ್ಟ್ಗಳು.ನೀವು ಬಳಸುತ್ತಿರುವ ನೀರು ಶುದ್ಧವಾದದ್ದೇ ಅಲ್ಲವೇ ಎಂಬುದು ಈ ಟೀ ಶರ್ಟ್ಗಳಿಂದ ತಿಳಿಯುತ್ತದಂತೆ.

  Read more

 • ಪೆಟ್ರೋಲ್ಗಿಂತ ನೀರು ಮುಖ್ಯ

  ಪೆಟ್ರೋಲ್ಗಿಂತ ನೀರು ಮುಖ್ಯ

  June 23, 2017

  ನಮ್ಮಲ್ಲಿ ಪೆಟ್ರೋಲ್ ಟ್ಯಾಂಕರ್ಗಳು ಅಪಘಾತವಾಗಿ ಪೆಟ್ರೋಲ್ ಸೋರಿಕೆ ಆಗುತ್ತಿದ್ದರೆ ಸ್ಥಳಕ್ಕೆ ಹೋಗಿ ಕ್ಯಾನ್ಗಳಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಬರುತ್ತಾರೆ ಜನ. ಅಲ್ಲದೆ ಅಯ್ಯೋ ಅನ್ಯಾಯವಾಗಿ ಅಷ್ಟೊಂದು ಪೆಟ್ರೋಲ್ ವೇಸ್ಟ್ ಆಯ್ತಲ್ಲ ಅಂತ ಬೇಜಾರು ಮಾಡಿಕೊಳ್ತಾರೆ. ಇನ್ನು ಹೆಂಡದ ಲಾರಿಗಳು ಸಿಕ್ಕರಂತೂ ಕೇಸುಗಟ್ಟಲೆ ಎತ್ತಿಕೊಂಡು ಹೋಗುವವರೂ ಇದ್ದಾರೆ.

  Read more

 • ನೀರಿನ ಬಗ್ಗೆ ಪೋರಿಯ ಮಾತು

  ನೀರಿನ ಬಗ್ಗೆ ಪೋರಿಯ ಮಾತು

  June 22, 2017

  ಆಟೋಮನ್ ಪೆಲ್ಟಿಯರ್ ಎಂಬ ಈ ಹುಡುಗಿ ಈಗಿನ್ನೂ ಏಳನೇ ತರಗತಿ ಓದುತ್ತಿದ್ದಾಳೆ. ಆದರೆ, ಈಗಲೇ ಈ ಹುಡುಗಿಗೆ ನೀರಿನ ಬಗ್ಗೆ ಎಷ್ಟೊಂದು ಕಾಳಜಿ. ಈಗ ಅವಳಿಗೆ 12 ವರ್ಷ ವಯಸ್ಸು. ಆದರೆ ಎಂಟನೇ ವಯಸ್ಸಿನಿಂದಲೂ ಈಕೆ ನೀರಿನ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಲೇ ಬಂದಿದ್ದಾಳೆ. ಇವಳು ಹೇಳುವ ಒಂದು ಮಾತನ್ನು ಕೇಳಿದರೆ ನಿಮಗೂ ಈಕೆ ಸ್ಫೂರ್ತಿ ಆಗಬಹುದು.

  Read more

 • ಆರ್ಟ್ ಆಫ್ ಡ್ರಿಂಕಿಂಗ್

  ಆರ್ಟ್ ಆಫ್ ಡ್ರಿಂಕಿಂಗ್

  June 22, 2017

  ಇದೇನಪ್ಪಾ ಆರ್ಟ್ ಆಫ್ ಲಿವಿಂಗ್ ಕೇಳಿದೀವಿ. ಇದೇನು ಆರ್ಟ್ ಆಫ್ ಡ್ರಿಂಕಿಂಗ್ ಅಂತೀರಾ? ಹಾಗಂತ ಇದು ಕುಡಿತಕ್ಕೆ ಸಂಬಂಧಿಸಿದ ವಿಷಯ ಅಲ್ಲ. ಇದು ನಿಜವಾಗಲೂ ನೀರು ಕುಡಿಯುವುದಕ್ಕೇ ಸಂಬಂಧಿಸಿದ ವಿಷಯ. ನಮ್ಮ ದೇಹಕ್ಕೆ ಆಹಾರ ಎಷ್ಟು ಮುಖ್ಯವೋ ನೀರು ಕೂಡ ಅಷ್ಟೇ ಮುಖ್ಯ ಅನ್ನೋದು ತುಂಬಾ ಜನಕ್ಕೆ ಗೊತ್ತಿಲ್ಲ.

  Read more

 • ನೀರು ಕುಡಿಸೋ ಕೆಲಸ

  ನೀರು ಕುಡಿಸೋ ಕೆಲಸ

  June 22, 2017

  ನೀರು ಕುಡಿದಿದ್ದಕ್ಕೆ ಹೊಡೆಯೋದುಂಟಾ? ಇಂಥಾ ಘಟನೆ ಆಗುತ್ತೆ ಅಂದ್ರೆ ಇದೇನು ಇಂಡಿಯಾನೋ ಇಲ್ಲ ಪಾಕಿಸ್ತಾನಾನೋ ಅಂತ ನೀವು ಕೇಳಬಹುದು. ಆದರೆ, ಸತ್ಯ ಏನು ಅಂದ್ರೆ ಈ ಘಟನೆ ಆಗಿರೋದು ಪಾಕಿಸ್ತಾನದಲ್ಲೇ. ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ. ನೀರು ಕುಡಿದ ಪತ್ರಕರ್ತರನ್ನು ನಾಗರಿಕರು ಹೊಡೆದ ಪ್ರಸಂಗ ಇದು. ಅರೇ ಇದೇನು? ಪತ್ರಕರ್ತರು ಎಲ್ಲರಿಗೂ ನೀರು ಕುಡಿಸೋರು.

  Read more

 • ನೆಲ ಗುದ್ದಿ ನೀರು ತೆಗೀತೀವಿ

  ನೆಲ ಗುದ್ದಿ ನೀರು ತೆಗೀತೀವಿ

  June 21, 2017

  ಏನು ಬೇಕಾದರೂ ಮಾಡುತ್ತೇನೆ ಅನ್ನೋದಕ್ಕೆ ನಮ್ಮಲ್ಲಿ ನೆಲ ಗುದ್ದಿ ನೀರು ತೆಗೀತೀನಿ ಎಂಬ ಮಾತಿದೆ. ಆದರೆ,ನಮ್ಮ ದೇಶದ ಜನ ಈ ಮಾತನ್ನು ಅದರ ನಿಜವಾದ ಅರ್ಥದಲ್ಲಿ ತೆಗೆದುಕೊಂಡಿದ್ದಾರೆ ಎಂಬುದು ಈ ಸುದ್ದಿ ಕೇಳಿದಾಗ ಹೌದು ಎನಿಸುತ್ತದೆ. ಏಕೆಂದರೆ ಅಂತರ್ಜಲವನ್ನು ಬಳಸಿಕೊಳ್ಳುವದರಲ್ಲಿ ನಮ್ಮ ದೇಶ ಚೀನಾ ಮತ್ತು ಅಮೆರಿಕಾ ದೇಶಗಳಿಗಿಂತ ಸಾಕಷ್ಟು ಮುಂದಿದೆ.

  Read more

 • ಡ್ಯಾಮ್ ಕಮ್ಸ್ ಟ್ರೂ

  ಡ್ಯಾಮ್ ಕಮ್ಸ್ ಟ್ರೂ

  June 21, 2017

  ಭಾರತ ಪಾಕಿಸ್ತಾನಗಳ ನಡುವೆ ಇರುವೆ ಸಮಸ್ಯೆ ಕೇವಲ ಕಾಶ್ಮೀರ, ಭಯೋತ್ಪಾದನೆ ಅಷ್ಟೇ ಅಲ್ಲ. ಈಗ ನೋಡಿ, ಇನ್ನೊಂದು ಸಮಸ್ಯೆ ಎದುರಾಗುವಂತಿದೆ.

  Read more

 • ಹಾಸನದಲ್ಲಿ ಬದುಕು ಹಸನು

  ಹಾಸನದಲ್ಲಿ ಬದುಕು ಹಸನು

  June 21, 2017

  ದೊಡ್ಡೋರು ಒಂದು ಮಾತು ಹೇಳ್ತಾರೆ. ಇನ್ನೊಬ್ಬರಿಗೆ ಉಪದೇಶ ಮಾಡೋಕೆ ಮುಂಚೆ ನೀನು ಆ ಕೆಲಸವನ್ನು ಮಾಡು ಅಂತ. ಅದನ್ನು ಮಾಡಿ ತೋರಿಸಿದೆ ಹಾಸನದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ.

  Read more

 • ನೆಮ್ಮದಿಯ ನಾಳೆಗೆ ನೀರ ಹೆದ್ದಾರಿ: ‘ಹೈವೆ ಹನಿ’

  ನೆಮ್ಮದಿಯ ನಾಳೆಗೆ ನೀರ ಹೆದ್ದಾರಿ: ‘ಹೈವೆ ಹನಿ’

  June 20, 2017

  ರಾಜ್ಯದ ಹೆದ್ದಾರಿ ಅಂಚಿನ ಕೆರೆಗಳನ್ನು ಸಂರಕ್ಷಿಸಲು ರಾಜ್ಯದ ಜಲಜಾಗೃತಿ ಪಡೆ ಮುಂದಾಗಿದ್ದು, ಈ ಕಾರ್ಯಕ್ಕೆ ಬಹುಭಾಷಾ ನಟ, ಕನ್ನಡಿಗ ಪ್ರಕಾಶ್ ರೈ ಕೈ ಜೋಡಿಸಿದ್ದಾರೆ. ಕೆರೆಗಳ ಹೂಳು ತೆಗೆದು ರಸ್ತೆ, ಕಾಲುವೆ, ಕಣಿವೆಯ ನೀರನ್ನು ಕೆರೆಗಳಲ್ಲಿ ಸಂರಕ್ಷಿಸುವ ಮೂಲಕ ಜಲ ಜಾಗೃತಿಯನ್ನು ಇಡೀ ದೇಶಕ್ಕೆ ಬಿತ್ತರಿಸುವ ನಿರ್ಧಾರವನ್ನು ರಾಜ್ಯದ ಜಲಜಾಗೃತಿ ಪಡೆ ಕೈಗೊಂಡಿದೆ.

  Read more

 • ಹೆಬ್ಬಾಳದ ಕೆರೆಗೆ ಸ್ವಚ್ಛತೆಯ ಭಾಗ್ಯ

  ಹೆಬ್ಬಾಳದ ಕೆರೆಗೆ ಸ್ವಚ್ಛತೆಯ ಭಾಗ್ಯ

  June 19, 2017

  ಪರಿಸರ ಕಾಳಜಿ ಬಗ್ಗೆ ಎಲ್ಲರೂ ಮಾತನಾಡುತ್ತೇವೆ. ಕೆಲಸ ಮಾಡುವುವವರು ಮಾತ್ರ ಬಹಳ ಕಡಿಮೆ. ಆದರೆ, ಮಾತಿನ ಜತೆ ಕೆಲಸವನ್ನೂ ಮಾಡುವವರಿಂದಾಗಿ ಮೊನ್ನೆ ಭಾನುವಾರ ಬೆಂಗಳೂರಿನ ಹೆಬ್ಬಾಳದ ಕೆರೆ ತನ್ನಲ್ಲಿದ್ದ ೩ ಟನ್ ಕಸದ ಹೊರೆಯನ್ನು ಕಳೆದುಕೊಂಡು ಹಗುರವಾಗಿದೆ.

  Read more

 • ಜೈ ಕಿಸಾನ್, ಜೈ ನಿಸಾನ್

  ಜೈ ಕಿಸಾನ್, ಜೈ ನಿಸಾನ್

  June 17, 2017

  ನೀರು ಉಳಿಸಲು ನೂರು ದಾರಿಗಳು ಇವೆ. ಆದರೆ ಮನಸ್ಸು ಮಾಡಬೇಕು ಅಷ್ಟೇ. ನಿಮಗೆ ಗೊತ್ತೇ? ಕಾರು ಕಂಪನಿ ನಿಸಾನ್ ಕಳೆದ ಮೂರು ವರ್ಷಗಳಲ್ಲಿ 6.1 ಮಿಲಿಯನ್ ಲೀಟರ್ ನೀರು ಉಳಿಸಿದೆಯಂತೆ. ಕಾರುಗಳಿಗೂ ನೀರು ಉಳಿಸುವುದಕ್ಕೂ ಏನು ಸಂಬಂಧ ಎಂದು ನಿಮಗೆ ಆಶ್ಚರ್ಯ ಆಗಬಹುದು. ಆದರೂ ಇದು ಸತ್ಯ. ಇತ್ತೀಚಿನ ತನ್ನ ಪ್ರೆಸ್ ರಿಲೀಸ್ನಲ್ಲಿ ಈ ವಿಷಯವನ್ನು ಕಂಪನಿ ಹೇಳಿಕೊಂಡಿದೆ.

  Read more

 • ನೀರಿಗಾಗಿ ನಾರಿ

  ನೀರಿಗಾಗಿ ನಾರಿ

  June 17, 2017

  ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ ಎಂಬ ಕಾರಣದಿಂದ ಭಾರತ ದೇಶದ ಜನ ಸಾಮಾನ್ಯರು ಅತಿ ಶೀಘ್ರದಲ್ಲೇ ತೀವ್ರವಾದ ಖಾಯಿಲೆಗಳಿಗೆ ತುತ್ತಾಗಬೇಕಾಗಬಹುದು ಎಂದು ವರದಿಯೊಂದು ಹೇಳಿದೆ. ನೀವು ನಂಬುತ್ತೀರೋ ಬಿಡುತ್ತೀರೋ ನೀರಿನ ಕೊರತೆಯಿಂದಾಗಿ ವಾಟರ್ ಬ್ರೈಡ್ಸ್ ಎಂಬ ಪದ್ಧತಿ ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಶುರುವಾಗಿದೆಯಂತೆ.

  Read more

 • ಐ ಜಲ್, ಇದು ಎನಿ ಟೈಮ್ ವಾಟರ್

  ಐ ಜಲ್, ಇದು ಎನಿ ಟೈಮ್ ವಾಟರ್

  June 17, 2017

  ಕುಡಿಯುವ ನೀರಿಗೆ ಹಾಹಾಕಾರ ಏಳುತ್ತಿರುವ ನಮ್ಮ ದೇಶದಲ್ಲಿ ನೀರಿಗೊಂದು ದಾರಿ ಮಾಡಿಕೊಡುತ್ತಿವೆ ಈ ವಾಟರ್ ಸೆಂಟರ್ಗಳು. ಹೌದು ಅಮೆರಿಕದ SWN ಕಂಪನಿ ಇಂಥದೊಂದು ಕೆಲಸ ಮಾಡುತ್ತಿದೆ. ನೀರಿಗೆ ಬರ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಇದು ಐ ಜಲ್ ಸೆಂಟರ್ಗಳನ್ನು ಸ್ಥಾಪನೆ ಮಾಡುತ್ತಿದ್ದು, ಇಲ್ಲಿ ಒಬ್ಬರು ಕೇವಲ 5 ರುಪಾಯಿಗೆ 20 ಲೀಟರ್ ಶುದ್ಧ ನೀರನ್ನು ಪಡೆಯಬಹುದಾಗಿದೆ.

  Read more

 • ಕೆರೆ ಸಂರಕ್ಷಣೆಗೆ ಉಭಯವಾಸಿ ’ಡ್ರೋನ್’

  ಕೆರೆ ಸಂರಕ್ಷಣೆಗೆ ಉಭಯವಾಸಿ ’ಡ್ರೋನ್’

  June 07, 2017

  ಬಾನೆತ್ತರಕೆ ಹಾರಿ ಅತ್ಯದ್ಭುತ ದೃಶ್ಯಗಳನ್ನು ಸೆರೆಹಿಡಿಯುವ ಡ್ರೋನ್ ಕ್ಯಾಮೆರಾಗಳಿಗೆ ಕೆರೆ ಸಂರಕ್ಷಣೆಗೂ ಮುಂದಾಗಿವೆ!. ಕೆರೆಯ ನೀರಿನ ಮೇಲ್ಮೈ ಮೇಲೆ ಇಳಿದು ನೀರಿನ ಮಾದರಿಗಳನ್ನು ಸಂಗ್ರಹಿಸುವ ಹಾಗೂ ಕೆರೆಯ ಮೇಲ್ಭಾಗದಲ್ಲಿ ಹಾರಾಡುವ ಮೂಲಕ ನೀರಿಗೆ ಸೇರುವ ಮಾಲಿನ್ಯಗಳನ್ನು ಪತ್ತೆಹಚ್ಚುವ ’ಉಭಯವಾಸಿ’ ಡ್ರೋನ್ ಅನ್ನು ಐಐಎಸ್ಸಿಯ ಏರೋಸ್ಪೇಸ್ ವಿಭಾಗದವರು ಸಿದ್ಧಪಡಿಸಿದ್ದಾರೆ.

  Read more

Latest Articles

Latest News

ನಮ್ಮ ಜಠರಕ್ಕೆ ವಾರಕ್ಕೆ 5 ಗ್ರಾಂ ಪ್ಲಾಸ್ಟಿಕ್!!
ನಮ್ಮ ಜಠರಕ್ಕೆ ವಾರಕ್ಕೆ 5 ಗ್ರಾಂ ಪ್ಲಾಸ್ಟಿಕ್!!
June 14, 2019

ಜಗತ್ತಿನ ಮನುಷ್ಯ ಜೀವಿಗಳು ವಾರವೊಂದಕ್ಕೆ 5 ಗ್ರಾಂನಷ್ಟು ಪ್ಲಾಸ್ಟಿಕ್ ನ್ನು ಸೇವಿಸುತ್ತಿದ್ದಾರೆ ಎನ್ನುತ್ತಾರೆ ನ್ಯಾಕ್ಯಾಸಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು.

Photos

ರೆಕ್ಕೆ ಇದ್ದರೆ ಸಾಕೆ...

Videos

Latest Blogs