There is nothing more satisfying than sharing.. Be it Knowledge, Love, Joke, Food, thoughts, concerns, opinion or whatever. Create your own Blog here, its free. Pour your heart and mind out.. let others know about it too.. To register click here

 • ಆರ್ಕಿಡ್ (ಸೀತಾಳೆ) ಸಸ್ಯಗಳ ವೈಜ್ಞಾನಿಕ ಕಿರುಪರಿಚಯ

  ಆರ್ಕಿಡ್ (ಸೀತಾಳೆ) ಸಸ್ಯಗಳ ವೈಜ್ಞಾನಿಕ ಕಿರುಪರಿಚಯ

  March 29, 2019

  ಇಂಟ್ರೋ: ವಿವಿಧ ಆರ್ಕಿಡ್ ಗಳನ್ನು ಹಳ್ಳಿ ವೈದ್ಯ ಪದ್ಧತಿಯಲ್ಲಿ ಮಾತ್ರವಲ್ಲದೆ ಆರ್ಯುವೇದ, ಸಿದ್ಧೌಷದ, ಯುನಾನಿ ಪದ್ಧತಿಗಳಲ್ಲಿ ಕೂಡ ಅನೇಕ ರೋಗಗಳ ನಿವಾರಣೆಗಾಗಿ ಬಳಸುತ್ತಾರೆ. ಕಾಡು ನೆಲದ ಹಾದಿಗಳಲ್ಲಿ, ಮರಗಳ ರೆಂಬೆ ಕೊಂಬೆಗಳ ನಡುಗಳಲ್ಲಿ ಬಣ್ಣ ಬಣ್ಣದ, ವಿವಿಧ ಆಕಾರಗಳ ಹೂವುಗಳನ್ನು ಅರಳಿಸಿ ಎಲ್ಲರನ್ನು ತನ್ನತ್ತ ನೋಡುವಂತೆ ಮಾಡುವ, ಕನ್ನಡದಲ್ಲಿ ಸೀತಾಳೆ ಎಂಬ ಹೆಸರಿನಿಂದ ಗುರುತಿಸ್ಪಡುವ ಆರ್ಕಿಡ್ ಸಸ್ಯಗಳು ಇಂದಿನ ದಿನಮಾನಗಳಲ್ಲಿ ಸರಿಸುಮಾರಾಗಿ ಎಲ್ಲರಿಗೂ ಚಿರಪರಿಚಿತ.

  Read more

 • ರೈತನನ್ನೇ ಮರೆಯುತ್ತಿದೆ ದೇಶ!

  ರೈತನನ್ನೇ ಮರೆಯುತ್ತಿದೆ ದೇಶ!

  March 29, 2019

  ಭಾರತವು ಕೃಷಿ ಪ್ರಧಾನ ದೇಶ. ಬಹಳ ಇತ್ತೀಚಿನ ವರೆಗೂ ಶೇಕಡಾ 70 ರಷ್ಟು ಜನ ಸಂಖ್ಯೆ ಕೃಷಿಯನ್ನು ಅವಲಂಬಿಸಿದ್ದರು. ಆದರೆ ಇತ್ತೀಚಿನ ಕೈಗಾರಿಕೆಗಳ ಹಾಗೂ ಸೇವಾ ಕ್ಷೇತ್ರಗಳ ಬೆಳವಣಿಗೆ ಕೃಷಿ ಅವಲಂಬನೆಯನ್ನು ಕಡಿಮೆ ಮಾಡಿದೆ. ಇದು ದೇಶದ ಅಭಿವೃದ್ಧಿಯ ವಿಷಯದಲ್ಲಿ ಒಂದು ಉತ್ತಮ ಬೆಳವಣೆಗೆಯಾಗಿದೆ.

  Read more

 • ಭವಿಷ್ಯದಲ್ಲಿ ನೀರೇ ಇರುವುದಿಲ್ಲ

  ಭವಿಷ್ಯದಲ್ಲಿ ನೀರೇ ಇರುವುದಿಲ್ಲ

  March 28, 2019

  ನಿಮಗೆ ಗೊತ್ತೆ ಭೂಮಿಯಲ್ಲಿ ಅಗಾಧ ಪ್ರಮಾಣದ ನೀರಿದ್ದರೂ ಬಳಕೆಗೆ ಶೇ 100 ರಲ್ಲಿ 4.5 ರಷ್ಟು ಮಾತ್ರ ಯೋಗ್ಯವಾಗಿದೆ. ಉಳಿದ 95.5ರಷ್ಟು ನೀರು ಸಾಗರಗಳಲ್ಲಿ ಸಂಗ್ರಹವಾಗಿದೆ. ಭೂಮಿಯಲ್ಲಿ ಶೇ 71 ರಷ್ಟು ನೀರಿದ್ದರೂ ಬೇಸಿಗೆ ಬಂತೆಂದರೆ ಎಲ್ಲೆಲ್ಲೂ ನೀರಿನ ಆಹಾಕಾರ ಕೇಳಿಬರುತ್ತದೆ.

  Read more

 • ಇದು ‘ವೃಕ್ಷಾರಕ್ಷಾ’ ಬಂಧನ

  ಇದು ‘ವೃಕ್ಷಾರಕ್ಷಾ’ ಬಂಧನ

  August 25, 2018

  ಪ್ರಾಚೀನ ಉತ್ತರ ಭಾರತದಲ್ಲಿ ಯುದ್ಧಕ್ಕೆ ತೆರಳುತ್ತಿದ್ದ ಪತಿಯ ಪ್ರಾಣ ರಕ್ಷಣೆಗಾಗಿ ಪ್ರಾರ್ಥಿಸಿ ಹೆಣ್ಣು ಮಕ್ಕಳು ಅವರಿಗೆ ರಾಖಿ ಕಟ್ಟುತ್ತಿದ್ದರು. ಅದೇ ಮುಂದೆ ಬದಲಾವಣೆ ಕಂಡು ಅಣ್ಣ ಅಥವಾ ತಮ್ಮನಿಗೆ ರಾಖಿ ಕಟ್ಟುವುದು ರೂಢಿಗೆ ಬಂತು. ಇಂದು ನಮ್ಮ ಜೀವ ರಕ್ಷಕ, ಮಳೆ ತರಿಸುವ, ನೆರಳು, ಆಹಾರ, ಗಾಳಿ, ಪೀಠೋಪಕರಣ, ಔಷಧಿ, ರಾಳ, ಅಂಟು, ಜೇನು, ಮುಂತಾದವುಗಳನ್ನು ಕೊಡುವ ಗಿಡ ಮರಗಳಿಗೆ ಆಧುನೀಕರಣ, ನಗರೀಕರಣ, ಮಾನವನ ದುರಾಸೆಯಿಂದ ‘ರಾಜ್ಯದಲ್ಲಿ ಭೀಕರ ಬರ/ ಅತಿವೃಷ್ಠಿ / ಅನಾವೃಷ್ಠಿ ಎದುರಾಗಲು ಮರಗಳ ಮಾರಣ ಹೋಮವೇ ಕಾರಣ.

  Read more

 • ಸಾಗರದಲ್ಲಿನ ನಕ್ಷತ್ರಗಳು

  ಸಾಗರದಲ್ಲಿನ ನಕ್ಷತ್ರಗಳು

  August 09, 2018

  ಸಮುದ್ರದ ಜೀವಿಗಳಲ್ಲಿಯೇ ಅತ್ಯಂತ ಆಕರ್ಶಕ ಜೀವಿಯೆಂದರೆ ಅವು ನಕ್ಷತ್ರ ಮೀನುಗಳು. ನಕ್ಷತ್ರ ಮೀನುಗಳನ್ನು ಸಾಗರದಲ್ಲಿನ ನಕ್ಷತ್ರ-ಸೀ ಸ್ಟಾರ್ ಎಂದೇ ಕರೆಯಲಾಗುತ್ತದೆ. ಏಕೆಂದರೆ ಇವು ನೋಡಲು ನಕ್ಷತ್ರಗಳಂತೆಯೇ ಕಾಣಿಸುತ್ತವೆ. ದ್ರುವ ಸಮುದ್ರ ಸೇರಿದಂತೆ ಜಗತ್ತಿನ ಎಲ್ಲಾ ಸಮುದ್ರಗಳಲ್ಲಿಯೂ ನಕ್ಷತ್ರ ಮೀನುಗಳು ಇವೆ.

  Read more

 • ಥ್ರೀ ಇನ್ ಒನ್ ಸಮುದ್ರ ಕುದುರೆ!

  ಥ್ರೀ ಇನ್ ಒನ್ ಸಮುದ್ರ ಕುದುರೆ!

  August 08, 2018

  ಮುಖ-ಕುದುರೆಯಂತೆ, ದೇಹ-ಕಂಬಳಿ ಹುಳುವಿನಂತೆ, ಬಾಲ-ಹಲ್ಲಿಯಂತೆ ಇರುವ ಕಡಲ ಪ್ರಪಂಚದ ಅಪಪರೂಪದ ಜೀವಿ. ಹೆರಿಗೆ ನೋವು ಅನುಭವಿಸಿ ಮಕ್ಕಳನ್ನು ಹೆತ್ತು, ಹೆರುವ ಗಂಡು, ಅದೂ ಏಕ ಪತ್ನಿ ವೃತಸ್ಥ ಎನಿಸಿಕೊಂಡಿರುವ ಸಮುದ್ರ ಕುದುರೆ- ಸೀ ಹಾರ್ಸ್ ಅಥವಾ ಹಿಪ್ಪೊ ಕೆಂಪಸ್.

  Read more

 • ಈ ನದಿಗೆ ಐದು ಬಣ್ಣಗಳು!

  ಈ ನದಿಗೆ ಐದು ಬಣ್ಣಗಳು!

  August 06, 2018

  ನೀರಿಗೆ ಬಣ್ಣವಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಆದರೂ ಇಲ್ಲೊಂದು ನದಿ ಕಾಮನ ಬಿಲ್ಲಿನಂತೆ ಹಲವು ಬಣ್ಣಗಳಿಂದ ಕಂಗೊಳಿಸುತ್ತದೆ. ಈ ನದಿಯ ಸೌಂದರ್ಯಕ್ಕೆ ಎಂಥವರಾದರೂ ಮನಸೋಲಲೇ ಬೇಕು. ಸ್ವರ್ಗದಿಂದಲೇ ಇಳಿದು ಬಂದಿದೆಯೇನೋ ಎಂಬತೆ ಭಾಸವಾಗುತ್ತದೆ.

  Read more

 • ಅಂಟಾರ್ಕ್ಟಿಕ ಎಂಬ ಹಿಮದ ರಾಶಿ!

  ಅಂಟಾರ್ಕ್ಟಿಕ ಎಂಬ ಹಿಮದ ರಾಶಿ!

  July 19, 2018

  ಅಂಟಾರ್ಕ್ಟಿಕ ಒಂದು ಹಿಮದ ಮರುಭೂಮಿ. ಇಲ್ಲಿನ ಶೇ. 98ರಷ್ಟು ಭಾಗ ಸಂಪೂರ್ಣವಾಗಿ ಮಂಜುಗಡ್ಡೆಯಿಂದಲೇ ಆವೃತ್ತವಾಗಿದೆ. ಭೂಮಿಯ ದಕ್ಷಿಣ ತುದಿಯಲ್ಲಿ ಸುಮಾರು 15 ಸಾವಿರ ಚದರ್ ಕೀ.ಮೀ.ಯಷ್ಟು ವಿಶಾಲ ಪ್ರದೇಶದಲ್ಲಿ ಚಾಚಿಕೊಂಡಿರುವ ಇದು ಜಗತ್ತಿನ 5ನೇ ದೊಡ್ಡ ಖಂಡವೆನಿಸಿಕೊಂಡಿದೆ.

  Read more

 • ಬೆಳ್ಳಿ ಕೂದಲು

  ಬೆಳ್ಳಿ ಕೂದಲು

  July 30, 2018

  ನೀಳವಾದ ದಪ್ಪ ಕಡು ಕಪ್ಪು ಕೇಶರಾಶಿ ಹೊಂದುವುದು ಎಲ್ಲಾ ಹೆಣ್ಮಕ್ಕಳ ಗುರಿ. ಆ ಗುರಿಗೆ ಅಡ್ಡ ಕಾಲು ಹಾಕುವ ಬಿಳಿ ಕೂದಲು ಕಂಡಿದ್ದೇ ಆಕಾಶ ಭೂಮಿ ಒಂದು ಮಾಡೋ ಆಕ್ರಂದನ ಅವರದು. ಈ ಹೆಣ್ಮಕ್ಳು ಏನನ್ನಾದರೂ ಸಹಿಸಿಯಾರು, ‘ಪಿಂಪಲ್’ ಮತ್ತು ‘ಗ್ರೇ ಹೇರ್’ ಅನ್ನು ಬಿಟ್ಟು.

  Read more

 • ಮರದಲ್ಲಿ ಗೂಡು ಕಟ್ಟುವ ಇರುವೆ

  ಮರದಲ್ಲಿ ಗೂಡು ಕಟ್ಟುವ ಇರುವೆ

  July 28, 2018

  ನೆಲದ ಅಡಿಯಲ್ಲಿ ವಾಸಿಸುವ ಇರುವೆಗಳೂ ಹಕ್ಕಿಗಳಂತೆಯೇ ಗೂಡು ಹೆಣೆಯುತ್ತವೆ. ಪುಟ್ಟ ಇರುವೆಯಿಂದ ಗೂಡು ಹೆಣೆಯುವುದು ಸಾಧ್ಯವೇ? ಎಂದು ಆಶ್ಚರ್ಯವಾಗಬಹುದು. ಒಟ್ಟಾಗಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಚಿಗಳಿಗಳು ಕಟ್ಟುವ ಗೂಡು ಒಂದು ಉದಾಹರಣೆ.

  Read more

 • ಜರ್ಮನಿಯ ಈ ಮರಕ್ಕೆ ಅಂಚೆ ವಿಳಾಸವಿದೆ!

  ಜರ್ಮನಿಯ ಈ ಮರಕ್ಕೆ ಅಂಚೆ ವಿಳಾಸವಿದೆ!

  July 27, 2018

  ಪ್ರಪಂಚದ ಯಾವ ಮೂಲೆಯಿಂದಾದರೂ ಈ ವಿಳಾಸಕ್ಕೆ ಪತ್ರ ಬರೆಯಿರಿ. ಅದು ನೇರವಾಗಿ ಸೇರುವುದು ಜರ್ಮನಿಯ ಡೊಡಯುರ್ ಕಾಡಿನಲ್ಲಿರುವ ಓಕ್ ಮರದ ಪೊಟರೆಯನ್ನು! ಓಕ್ ಮರದ ಕಾಂಡದಲ್ಲಿನ ಪೊಟರೆಯಲ್ಲಿ ಈ ವಿಳಾಸದ ಅನೇಕ ಪತ್ರಗಳನ್ನು ಅಂಚೆಯವರು ಹಲವಾರು ವರ್ಷಗಳಿಂದ ಚಾಚೂ ತಪ್ಪದೆ ತಂದು ಹಾಕುತ್ತಿದ್ದಾರೆ.

  Read more

 • ರಣ ಹದ್ದು ಎಂಬ ಆಕಾಶದ ಕಾವಲುಗಾರ

  ರಣ ಹದ್ದು ಎಂಬ ಆಕಾಶದ ಕಾವಲುಗಾರ

  July 27, 2018

  ರಣ ಹದ್ದು! ಈ ಹೆಸರು ಕೇಳಿದರೇ ಮಕ್ಕಳಾದಿಯಾಗಿ ಎಲ್ಲರಿಗೂ ಭಯ. ಆಕಾಶದಲ್ಲಿ ಎಷ್ಟೇ ಎತ್ತರದಲ್ಲಿ ಹಾರಾಡುತ್ತಿದ್ದರೂ ಶವಗಳ ಸುತ್ತ ದಿಢೀರನೆ ಪ್ರತ್ಯಕ್ಷವಾಗುತ್ತಿದ್ದ, ನಮ್ಮ ಸಾಕು ಪ್ರಾಣಿ ಹಾಗೂ ವನ್ಯಜೀವಿಗಳ ಶವಗಳನ್ನು ತಿಂದು ಊರನ್ನು ದುರ್ವಾಸನೆಯಿಂದ ರಕ್ಷಿಸುತ್ತಿದ್ದ ರಣ ಹದ್ದುಗಳು ಈಗ ನಿಧಾನವಾಗಿ ನಮ್ಮಿಂದ ಕಣ್ಮರೆಯಾಗುತ್ತಿವೆ.

  Read more

 • ಹೆಂಡಗುಡುಕ ಪ್ರಾಣಿ ಪೆನ್ ಟೇಲ್ಡ್ ಟ್ರೀ ಶ್ರೂ!

  ಹೆಂಡಗುಡುಕ ಪ್ರಾಣಿ ಪೆನ್ ಟೇಲ್ಡ್ ಟ್ರೀ ಶ್ರೂ!

  July 27, 2018

  ಮನುಷ್ಯರಂತೆ ಪ್ರಾಣಿಯೂ ಹೆಂಡ ಕುಡಿಯುತ್ತೆ. ಜಗತ್ತಿನಲ್ಲಿಯೇ ಮಹಾನ್ ಹೆಂಡಗುಡುಕನೆಂಬ ಬಿರುದನ್ನೂ ಸಹ ಪಡೆದುಕೊಂಡಿದೆ. ಈ ಹೆಂಡಗುಡುಕನ ಹೆಸರು ಪೆನ್ ಟೇಲ್ಡ್ ಟ್ರೀ ಶ್ರೂ! ಇದರೊಂದಿಗೆ ಪೈಪೋಟಿಗೆ ನಿಂತರೆ ಮನುಷ್ಯರು ಕೂಡಾ ಹಿಂದೆ ಬೀಳುವುದು ಖಂಡಿತ.

  Read more

 • ರಿಂಗ್ ಗಾರ್ಡನ್

  ರಿಂಗ್ ಗಾರ್ಡನ್

  July 27, 2018

  ಕಾಲಿಫೋರ್ನಿಯ ಕೃಷಿರಂಗದಲ್ಲೊಂದು ವಿಶೇಷ ಸುದ್ದಿ ಹೊರಟು ಸುಮಾರು ಒಂದು ವರ್ಷವಾಗಿದೆ . ಕಾಲಿಫೋರ್ನಿಯ ಜನತೆಯ ನೀರಿನ ಅಭಾವ ಅವರನ್ನು ಹೊಸ ತಂತ್ರಜ್ಞಾನದ ಮೊರೆ ಹೋಗುವಂತೆ ಮಾಡಿದೆ . ಈ ನಿಟ್ಟಿನಲ್ಲಿ ಅಲೆಕ್ಸಾಂಡ್ರಿಯೋ ಪ್ರೆದೊನು (Alexandrio Predonu) ಎಂಬಾತ ಹೊಸ ವಿನ್ಯಾಸದೊಂದಿಗೆ ಜನತೆಯ ಮೆಚ್ಚುಗೆಗೆ ಪಾತ್ರವಾಗಿದ್ದಾನೆ .

  Read more

 • ಜೀವ ವೈವಿಧ್ಯದ ಪಶ್ಚಿಮ ಘಟ್ಟ!

  ಜೀವ ವೈವಿಧ್ಯದ ಪಶ್ಚಿಮ ಘಟ್ಟ!

  July 21, 2018

  ಜಗತ್ತಿನ ಅತಿದೊಡ್ಡ ಪರ್ವತ ಶ್ರೇಣಿ ಸಹ್ಯಾದ್ರಿಯ ಪಶ್ಚಿಮ ಘಟ್ಟಗಳು. ದಕ್ಷಿಣ ಭಾರತದ ಉತ್ತರ-ದಕ್ಷಿಣವಾಗಿ 1600 ಕಿ.ಮೀ. ಹಬ್ಬಿರುವ ಭವ್ಯ ಹಾಗೂ ವಿಹಂಗಮ ಪರ್ವತ ಶ್ರೇಣಿ. ದಖ್ಖನ್ ಫೀಠಭೂಮಿಯ ಪಶ್ಚಿಮ ಅಂಚಿನ ಉದ್ದಕ್ಕೂ ಹಬ್ಬಿರುವ ಇವು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡನ್ನು ವ್ಯಾಪಿಸಿಕೊಂಡಿವೆ.

  Read more

 • ಗುಲಾಬಿ ಬಣ್ಣಕ್ಕೆ ತಿರುಗಿದಾಗ!

  ಗುಲಾಬಿ ಬಣ್ಣಕ್ಕೆ ತಿರುಗಿದಾಗ!

  July 21, 2018

  ಬಿಳಿ ಬಣ್ಣದ ಪೇರಳೆಯ ರಸಪಾನ ಮಾಡುತಿದ್ದ ನಾಲಿಗೆಗೆ ಕೆಂಬಣ್ಣದ ಅತಿಥಿ ಹಿಡಿಸಲಿಲ್ಲ . ಪೇರಳೆಯ ಕೆಂಪುಬಣ್ಣದ ಹೊಸ ಸದಸ್ಯ ಸಪ್ಪಗಿದ್ದಾನೆಂದು ದೂರ ತಳ್ಳಿದರೂ ತನ್ನ ಬಣ್ಣ ಮೈಮಾಟಕೆ ಅದು ಮಾರುಕಟ್ಟೆಯಿಂದ ದೂರ ಉಳಿಯಲಿಲ್ಲ . ಆದರೆ ಪಪ್ಪಾಯದ ತೈವಾನ್ ತಳಿಯನ್ನು ರುಚಿ ಹಾಗು ಸೌಂದರ್ಯ ಎರಡೂ ವಿಷಯಗಳಲ್ಲಿ ಪೂರ್ಣ ಅಂಕ ಕೊಟ್ಟು ತಮ್ಮ ಅಡುಗೆ ಮನೆಯಲ್ಲೇ ಕುಳ್ಳಿರಿಸಿದ್ದಾರೆ .

  Read more

 • ಚುರುಕಿನ ಬೇಟೆಗೆ ಹೆಸರಾದ ‘ಕೊಡತಿ ಹುಳ’

  ಚುರುಕಿನ ಬೇಟೆಗೆ ಹೆಸರಾದ ‘ಕೊಡತಿ ಹುಳ’

  June 14, 2018

  ಹುಲಿ, ಸಿಂಹ, ಚಿರತೆಯಂತಹ ಪ್ರಾಣಿಗಳು ಬಿರುಸಾಗಿ ಬೇಟೆಯಾಡುವುದಕ್ಕೆ ಹೆಸರುವಾಸಿ. ಕತ್ತೆಕಿರುಬ, ಶಾರ್ಕ್ ಮೀನು, ಮೊಸಳೆಯಂತಹ ಪ್ರಾಣಿಗಳು ಬೇಟೆಯಾಡುವುದರಲ್ಲಿ ತೋರಿಸುವ ಬುದ್ದಿವಂತಿಕೆಗೆ ಹೆಸರುವಾಸಿ. ಹಾಗೆಯೇ ಇಲ್ಲೊಂದು ಚಿಕ್ಕ ಹುಳವಿದೆ, ಅದು ಚುರುಕಿನ ಬೇಟೆಗೆ ಹೆಸರಾಗಿದೆ.

  Read more

 • ಬಾಲದಿಂದ ಕುಟುಕುವ ಚೇಳು!

  ಬಾಲದಿಂದ ಕುಟುಕುವ ಚೇಳು!

  June 14, 2018

  ಚೇಳು ಅಂದರೆ ಎಲ್ಲರಿಗೂ ಭಯ. ಕೆವೊಮ್ಮೆ ವಿಷ ಸರ್ಪಗಳಿಂಗಿಂತಲೂ ಚೇಳು ಅಪಾಯಕಾರಿ. ಚೇಳು ತುಂಬಾ ಚುರುಕು, ಅಡಗಿ ಕುಳಿತೇ ಕಾರ್ಯ ಕಾರ್ಯ ಸಾಧಿಸುವುದು ಇದರ ಬುದ್ಧಿ. ಇವು ಕ್ಷಣಾರ್ಧದಲ್ಲಿ ಮುಂದಿನ ಕೊಂಡಿಯಿಂದ ಹಿಡಿದು ಹಿಂದಿನ (ಬಾಲದ) ಮುಳ್ಳಿನಿಂದ ಕುಟುಕಿ ವಿಷ ಹರಿಸಿ ಬೇಟೆಯನ್ನು ನಿಷ್ಕ್ರಿಯಗೊಳಿಸುತ್ತದೆ.

  Read more

 • ಸಾಗರದ ಬುದ್ಧಿ ಜೀವಿ ಆಕ್ಟೊಪಸ್

  ಸಾಗರದ ಬುದ್ಧಿ ಜೀವಿ ಆಕ್ಟೊಪಸ್

  June 13, 2018

  ಸಾಗರದ ಬುದ್ಧಿ ಜೀವಿ ಎಂದು ಆಕ್ಟೊಪಸ್ ಕರೆಸಿಕೊಳ್ಳುತ್ತದೆ. ವಿಲಕ್ಷಣದ ನಡುವಳಿಕೆಯಿಂದಲೇ ತನ್ನನ್ನು ಗುರುತಿಸಿಕೊಂಡಿದೆ. ಸಾಗರದಲ್ಲಿ ತನ್ನನ್ನು ಯಾರೂ ಪತ್ತೆಹಚ್ಚಬಾರದು ಎನ್ನುವ ಕಾರಣಕ್ಕೆ ಬಂಡೆಗಳ ನಡುವೆ ಅಡಗಿ ಕೂತಿರುತ್ತದೆ. ವಿಶೇಷವಾಗಿ ಹವಳದ ಬಂಡೆಗಳ ಸಾಲುಗಳಲ್ಲಿ ಇವು ವಾಸಿಸುತ್ತವೆ.

  Read more

 • ಸವಾಲನ್ನು ಎದುರಿಸಿ ಬದುಕುತ್ತಿರುವ ಮೈನಾ ಹಕ್ಕಿ

  ಸವಾಲನ್ನು ಎದುರಿಸಿ ಬದುಕುತ್ತಿರುವ ಮೈನಾ ಹಕ್ಕಿ

  June 13, 2018

  ಪಟ್ಟಣಗಳು ಬೆಳೆದಂತೆ ಸುತ್ತಮುತ್ತಲ ಪರಿಸರದಲ್ಲಿನ ಗಿಡ, ಮರ, ಕೆರೆ ಮುಂತಾದವುಗಳು ಹಾಳಾಗಿ ಹೋಗಿದ್ದು, ಇವುಗಳನ್ನೇ ನಂಬಿರುವ ಹಲವಾರು ಹಕ್ಕಿ ಹಾಗೂ ಪ್ರಾಣಿಗಳು ಅಳಿದು ಹೋಗಿವೆ. ಕೆಲವೊಂದು ಅಳಿವಿನ ಅಂಚಿನಲ್ಲಿವೆ. ಮುಂಚೆ ಹೆಜ್ಜೆ ಹೆಜ್ಜೆಗೂ ಗುಬ್ಬಚ್ಚಿಗಳು ಕಾಣುತ್ತಿದ್ದವು ಆದರೀಗ ಅವು ಕಾಣೆಯಾಗಿವೆ! ಬೆಳೆಯುತ್ತಿರುವ ಪಟ್ಟಣಗಳು, ಬದಲಾಗುತ್ತಿರುವ ಗಾಳಿಪಾಡು, ಹೆಚ್ಚುತ್ತಿರುವ ಪರಿಸರದ ಮೈಲಿಗೆಗೆ ಅವೆಷ್ಟು ಉಸಿರಿಗಳು ಅಳಿದು ಹೋಗಿವೆಯೋ ಎಣಿಸುವುದು ಕಷ್ಟ.

  Read more

 • ಗೂಡಿನ ಹಕ್ಕಿಗಾಗಿ ಹೋರಾಟ...

  ಗೂಡಿನ ಹಕ್ಕಿಗಾಗಿ ಹೋರಾಟ...

  June 12, 2018

  ಇಂಟ್ರೋ: ಜಗದಿತಿಹಾಸದಲ್ಲೆಲ್ಲೂ ಪರಿಸರದ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದ ದಿನವಿರಲಿಲ್ಲ. ಕಾರಣ ವಾತಾವರಣ ಹದಗೆಡದೇ ಸಮತೋಲನ ಸ್ಥಿತಿಯಲ್ಲಿತ್ತು. ನಾಗರಿಕತೆ ಅಷ್ಟಾಗಿ ಬೆಳೆಯದೇ ಪರಿಸರ ಸ್ನೇಹಿ ಬದುಕು ಬಹುಪಾಲಿನವರದ್ದಾಗಿತ್ತು. ಮನುಷ್ಯನ ದುರಾಸೆಗಳ ಕಣ್ಣು ಇನ್ನೂ ಬಾಲ್ಯದ್ದಾಗಿತ್ತು.

  Read more

 • ಅಣಬೆ ಕೃಷಿಗೂ ಒತ್ತು ಕೊಡೋಣ

  ಅಣಬೆ ಕೃಷಿಗೂ ಒತ್ತು ಕೊಡೋಣ

  June 11, 2018

  ಆಗಸದಲ್ಲಿ ಮೋಡ ಗುಡುಗಿದಾಗ ತನ್ನ ಜನ್ಮಕ್ಕೆ ಕರೆಬಂತು ಎಂಬಂತೆ ಮೆಲ್ಲಗೆ ಮರದ ದಿಮ್ಮೆಯಿಂದಲೋ ಪೊಟರೆಯಿಂದಲೋ ಅಣಬೆ ಅರಳುತ್ತದೆ. ಹಾಗೆ ಸಿಕ್ಕಿದ ಅಣಬೆಯನ್ನು ಸಾರು ಮಾಡಿ ರುಚಿ ಸಿಕ್ಕಿದ ಮೇಲಂತೂ ಸಣ್ಣವರಿದ್ದಾಗ ಪ್ರತೀಬಾರಿ ಗುಡುಗಿದಾಗ ತೋಟಕ್ಕೋ ಇಲ್ಲಾ ಕಾಡಿಗೋ ಓಡಿ ,ಅಣಬೆ ಹುಡುಕಾಟ ಸ್ಪರ್ಧೆಯನ್ನು ನಮ್ಮನಮ್ಮಲ್ಲೇ ನಡೆಸುತ್ತಿದ್ದೆವು.

  Read more

 • ಕಡ್ಡಿಯ ದೇಹದ ಕೋಲು ಹುಳು!

  ಕಡ್ಡಿಯ ದೇಹದ ಕೋಲು ಹುಳು!

  June 11, 2018

  ಹೊರಗಿನಿಂದ ನೋಡಿದರೆ ಮರಕ್ಕೆ ಜೋತು ಬಿದ್ದ ಒಂದು ಕಸದ ತುಣುಕು. ಆದರೆ, ಇದರ ಒಳಗೂ ಸಹ ಒಂದು ಪುಟ್ಟ ಜೀವಿ ವಾಸವಾಗಿದೆ. ಒಣಗಿದ ಕಡ್ಡಿಗಳಿಂದ ಅಥವಾ ಎಲೆಗಳನ್ನೇ ದೇಹವಾಗಿ ಹೊಂದಿದ ಚೀಲದ ಹುಳುಗಳಿವು. ಬ್ಯಾಗ್ ವಾರ್ಮ್ಸ್ (bag worms) ಎಂದು ಕರೆಯಲ್ಪಡುವ ಇವುಗಳನ್ನು ಹಳ್ಳಿಗಳಲ್ಲಿ ಕೋಲು ಹುಳು ಎನ್ನುತ್ತಾರೆ.

  Read more

 • ಘೋರ ವಿಷಕಾರಿ ಡಾರ್ಟ್ ಕಪ್ಪೆ!!

  ಘೋರ ವಿಷಕಾರಿ ಡಾರ್ಟ್ ಕಪ್ಪೆ!!

  June 09, 2018

  ಹುಳಹಪ್ಪಟೆಗಳನ್ನು ತಿಂದು ಬದುಕುವ ಕಪ್ಪೆಗಳನ್ನು ಉಪದ್ರವಕಾರಿಯಲ್ಲದ ಒಂದು ಸಾದು ಪ್ರಾಣಿ ಎಂದು ನಾವೆಲ್ಲಾ ತಿಳಿದುಕೊಂಡಿದ್ದೇವೆ. ಆದರೆ, ಹಾವಿಗಿಂತಲೂ ವಿಷಕಾರಿಯಾದ, ಒಂದೇ ಒಂದು ತೊಟ್ಟು ವಿಷದಿಂದ ವೈರಿಗಳನ್ನು ಸಾಯಿಸುವ ತಾಕತ್ತು ಕಪ್ಪೆಗಳಲ್ಲಿಯೂ ಇದೆ! ಈ ಸಾಮಥ್ರ್ಯ ಇರುವುದು ದಕ್ಷಿಣ ಅಮೆರಿಕದ ಕಾಡುಗಳಲ್ಲಿ ಮಾತ್ರ ಕಂಡುಬರುವ ಡಾರ್ಟ್ ಕಪ್ಪೆಗಳಿಗೆ.

  Read more

 • ಟ್ರೈಡೆಂಟ್ ಹುಂಡೈನಲ್ಲಿ ಪರಿಸರ ಅಭಿಯಾನ

  ಟ್ರೈಡೆಂಟ್ ಹುಂಡೈನಲ್ಲಿ ಪರಿಸರ ಅಭಿಯಾನ

  June 08, 2018

  ಅಂದು ವಿಶ್ವ ಪರಿಸರ ದಿನ. ಉದ್ಯಾನ ನಗರಿಯ ಬಳ್ಳಾರಿ ರಸ್ತೆಯಲ್ಲಿ ಒಂದಷ್ಟು ಮಂದಿ ಸಮವಸ್ತ್ರ ಧರಿಸಿ, ಬೃಹತ್ ಬ್ಯಾನರ್, ಫಲಕಗಳು ಇತ್ಯಾದಿಗಳನ್ನು ಹಿಡಿದು ಪರಿಸರ ಜಾಗೃತಿಯನ್ನು ಮೂಡಿಸುತ್ತ ನಿಂತಿದ್ದರು. ಅವರೆಲ್ಲ ಟ್ರೈಡೆಂಟ್ ಹುಂಡೈ ಕಂಪನಿಯ ಶೋರೂಮ್‌ನ ಸಿಬ್ಬಂದಿ ವರ್ಗ.

  Read more

 • ಮಾರುತಗಳ ಮುಂಗಾಮಿ: ಚಾತಕ ಪಕ್ಷಿ!!

  ಮಾರುತಗಳ ಮುಂಗಾಮಿ: ಚಾತಕ ಪಕ್ಷಿ!!

  June 08, 2018

  ಕವಿ ಸಮಯದಲ್ಲಿ ಹೆಚ್ಚಾಗಿ ವಣರ್ಣಿಸಲ್ಪಡುವ ಚಾತಕ ಪಕ್ಷಿ ಕೇವಲ ಕವಿ ಕಲ್ಪಿತ ಪಕ್ಷಿಯಲ್ಲ. ಲೋಕದಲ್ಲಿ ವಾಸ್ತವಾಗಿಯೇ ಇರುವಂಥವು. ಮಳೆಗಾಲ ಆರಂಭಕ್ಕೆ ಇನ್ನು ಸ್ವಲ್ಪ ಸಮಯ ಇದೆ ಎನ್ನುವಾಗ ಈ ಹಕ್ಕಿಗಳು ಒಮ್ಮಿಂದೊಮ್ಮೆಲೇ ಕಾಣಿಸಿಕೊಳ್ಳುತ್ತವೆ. ಮೇ ತಿಂಗಳ ಕೊನೆ ಕೊನೆಗೆ ಮತ್ತು ಜೂನ್ ತಿಂಗಳಲ್ಲಿ ಚಾತಕ ಪಕ್ಷಿಗಳು ಇದ್ದಕ್ಕಿದ್ದಂತೆ ಕಣ್ಣಿಗೆ ಬೀಳುತ್ತವೆ.

  Read more

 • ಚಿಪ್ಪಿನೊಳಗಡೆ ಮುತ್ತು ಮಲಗಿದೆ!

  ಚಿಪ್ಪಿನೊಳಗಡೆ ಮುತ್ತು ಮಲಗಿದೆ!

  June 08, 2018

  ಅದೆಷ್ಟೋ ವರ್ಷಗಳಿಂದ ಸಾಹಿತಿಗಳ ಸಲ್ಲುಗಳಿಗೆ ಪ್ರೇರಣೆಯಾಗಿ, ಹೈದರಾಬಾದ್ನ ಗಲ್ಲಿ ಗಲ್ಲಿಗಳಲ್ಲಿ ಮಾರಾಟವಾಗಿ, ಹೆಣ್ಮಕ್ಕಳ ಕೊರಳು ಕಿವಿಯಲ್ಲಿ ಓಲಾಡಿ, ತನಗ್ಯಾರು ಸರಿಸಾಟಿ!? ಎಂಬ ಕೊಬ್ಬಿನಲ್ಲಿ ಮೈಮರೆತಿರುವ ನಿಸರ್ಗದ ಬೆರಗು ಮುತ್ತು!! ಬಂಗಾರ ಬೆಳ್ಳಿ ವಜ್ರಗಳು ವಸುಂಧರೆಯ ಗರ್ಭದಲ್ಲಿ ಸಿಕ್ಕರೆ, ಕಡಲಾಳದಲ್ಲಿ ಅಪರೂಪಕ್ಕೆ ಸಿಗುವ ಮುತ್ತಿಗೆ ಎಷ್ಟು ಬೆಲೆ ತೆತ್ತರು ಸಾಲದು.

  Read more

 • ಊಸರವಳ್ಳಿಯ ಬಣ್ಣ ಬಯಲು

  ಊಸರವಳ್ಳಿಯ ಬಣ್ಣ ಬಯಲು

  June 07, 2018

  360° ಸ್ವತಂತ್ರವಾಗಿ ಚಲಿಸುವ ಕಣ್ಣು, ಕ್ರಿಮಿ ಕೀಟ ಕಂಡಾಗ ಕ್ಷಿಪಣಿಯಂತೆ ರಪ್ಪನೆ ಹೊರಚಾಚುವ ಅಂಟು ನಾಲಿಗೆ, ಮರದ ಕೊಂಬೆಗೆ ಸುರಳಿ ಸುತ್ತಿದ ತುದಿ ಬಾಲ, ಮುಂದಿನ ಹೆಜ್ಜೆ ಇಡಲೋ ಬೇಡವೋ ಎಂಬ ಅನುಮಾನದ ಚಾಲ! ಎಲ್ಲಕ್ಕಿಂತ ಹೆಚ್ಚಾಗಿ ಬಣ್ಣ ಬದಲಿಸುವ ‘ಕು’ಖ್ಯಾತಿ!! ಹಲ್ಲಿಗಳ ಜಾತಿಗೆ ಅಪವಾದ ಎನಿಸಿದ ಈ ಪ್ರಾಣಿ ವಿಸ್ಮಯ ‘ಊಸರವಳ್ಳಿ’.

  Read more

 • ಜಲ=ಅಮೃತ, elixir of life!

  ಜಲ=ಅಮೃತ, elixir of life!

  June 07, 2018

  ಟಿವಿಯಲ್ಲಿ RO,UV,UF ಫಿಲ್ಟರ್, ಡಬಲ್ ಫಿಲ್ಟರ್ ತಂತ್ರಜ್ಞಾನ, 99.9% ರೋಗಾಣುಗಳನ್ನು ಸಾಯಿಸುತ್ತೆ, 100% ಶುದ್ಧ ನೀರು ಎಂದೆಲ್ಲ ‘ನೀಲಿ‘ ಬಣ್ಣದ ಬಟ್ಟೆ ತೊಟ್ಟು ನಟಿಮಣಿಯರು ‘ವಾಟರ್ ಪುರಿಫೈರ್’ನ ಪ್ರಚಾರ ಮಾಡಿದಾಗ ‘ಅಸಲಿಯತ್ತೇನು?!’ ಎಂಬ ಪ್ರಶ್ನೆ ಹುಟ್ಟಿತ್ತು.

  Read more

 • ಬೂಮರ್ + ಫ್ಲೈಯರ್ = ಜೋಯಿ

  ಬೂಮರ್ + ಫ್ಲೈಯರ್ = ಜೋಯಿ

  May 31, 2018

  ಕಾಂಗರೂವನ್ನು ನೋಡಿದೊಡನೆ ಕಣ್ಣುಂದೆ ಬರುವುದು, ಹಿಂಗಾಲುಗಳ ಮೇಲೆ ಕುಳಿತ ತಾಯಿ; ಅದರ ಹೊಟ್ಟೆಯ ಮುಂಭಾಗದ ಚೀಲದಲ್ಲಿ ಕುಳಿತ ಮರಿಯ ಚಿತ್ರ. ಹೊಟ್ಟೆಯಲ್ಲಿ ಮರಿ ಸಾಕಣೆಯ ಚೀಲವನ್ನು ಪಡೆದಿದ್ದರಿಂದಲೇ ಕಾಂಗರೂವನ್ನು ಸಂಚಿ ಸ್ತನಿ (ಹೊಟ್ಟೆ ಚೀಲದ ಪ್ರಾಣಿ) ವರ್ಗಕ್ಕೆ ಸೇರಿಸಲಾಗಿದೆ.

  Read more

 • ಕಿಸಾನ್ ಕ್ರೆಡಿಟ್ ಕಾರ್ಡ್

  ಕಿಸಾನ್ ಕ್ರೆಡಿಟ್ ಕಾರ್ಡ್

  June 06, 2018

  ಬ್ಯಾಂಕು ,ಅದರ ವಿಧಿ ವಿಧಾನಗಳು ಭಾರತೀಯ ರೈತರಿಗೆ ತುಸು ಕಬ್ಬಿಣದ ಕಡಲೆಯೇ . ಬಂಡವಾಳಶಾಹಿಗಳ , ಮಧ್ಯವರ್ತಿಗಳ ದಬ್ಬಾಳಿಕೆಗೆ ರೈತ ಬಲಿಯಾಗುತ್ತಲೇ ಇದ್ದಾನೆ . ಸಾಲ ಮಾಡಿ ಅದರ ಬಡ್ಡಿ , ಚಕ್ರಬಡ್ಡಿ ಎರಡಕ್ಕೂ ಸಿಲುಕಿ ನೇಣಿಗೆ ಶರಣಾಗುತ್ತಾನೆ .ಹಾಗಾದರೆ ರೈತನಿಗೆ ಹೊಲದಲ್ಲಿ ಬೆಳೆ ಎದ್ದು ನಿಲ್ಲುವಾಗ ಆರ್ಥಿಕವಾಗಿ ರೈತನ ಜೊತೆ ನಿಲ್ಲುವರಾರು ? ಅದಕ್ಕಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಎಂಬ ಯೋಜನೆಯನ್ನು 1998ರಲ್ಲಿ ರಿಸರ್ವ್ ಬ್ಯಾಂಕ್ ಮತ್ತು ನಬಾರ್ಡ್ ಜಾರಿಗೆ ತಂದಿತು .

  Read more

 • ಒಂದು ಉಸಿರಾಟಕ್ಕೆ ಒಂದು ರು.!

  ಒಂದು ಉಸಿರಾಟಕ್ಕೆ ಒಂದು ರು.!

  June 05, 2018

  ಒಬ್ಬನಿಗೆ ದಿನದ ಉಸಿರಾಟಕ್ಕೇ ೨೨ ಸಾವಿರ ರು. ಬೇಕು ಗೊತ್ತಾ!? ಇಂಟ್ರೋ: ನಮ್ಮ ಆಮ್ಲಜನಕದ ಬಿಲ್ ಪಾವತಿಸಲು ೨ ಮರವನ್ನಾದರೂ ಬೆಳೆಸಬೇಕು. ನಾವು ಉಸಿರಾಡುವ ಪ್ರತಿ ಉಸಿರಿನ ಒಂದು ರೂಪಾಯಿ ಬಿಲ್ ಪಾವತಿಸಲು ಇದು ಅತ್ಯಗತ್ಯ. ನಮ್ಮದೇ ಆದ ಭೂಮಿಯಿಂದ ಅದಷ್ಟೇ ಆಹಾರ ವಿಹಾರ ಉಪಯೋಗಗಳನ್ನು ಪಡೆದ ನಾವು ಈ ಕಿಂಚಿತ್ತನ್ನಾದರೂ ವಾಪಸು ಭೂಮಿಗೆ ಕೊಡಬೇಡವೆ? ಉಸಿರು ಎಂದರೆ ಜೀವ ಎಂಬ ಅರ್ಥವಿದೆ.

  Read more

 • ಅಣಬೆ ಕೃಷಿಗೆ ಯಾರ ಅಣತಿ ಯಾಕೆ?

  ಅಣಬೆ ಕೃಷಿಗೆ ಯಾರ ಅಣತಿ ಯಾಕೆ?

  June 04, 2018

  ಇಲ್ಲಿದೆ ನೋಡಿ ನಾಯಿ ಕೊಡೆಯ ನಾನಾ ಲಾಭ! ಕಳೆದ ೩೫ ವರ್ಷಗಳಿಂದ ಅಣಬೆ ಕೃಷಿಯನ್ನೇ ಮೂಲಾಧಾರವಾಗಿಟ್ಟುಕೊಂಡು ಜೀವನ ಕಟ್ಟಿಕೊಂಡಿದ್ದಾರೆ ರಾಜಾ. ತಾವು ಅಣಬೆ ಬೆಳದು ಲಾಭ ಪಡೆದು, ಇತರರಿಗೂ ಮಾರ್ಗದರ್ಶನ ನೀಡಿ, ಪ್ರಾಯೋಗಿಕವಾಗಿ ತರಗತಿ ನಡೆಸುವ ಮೂಲಕ ತನ್ನಲ್ಲಿರುವ ಅಣಬೆ ತಂತ್ರಗಾರಿಕೆ ಜ್ಞಾನವನ್ನು ಇತರರಿಗೂ ಪಸರಿಸುತ್ತಿರುವ ಅಸಾಮಾನ್ಯ ವ್ಯಕ್ತಿ ಈತ.

  Read more

 • ಅದ್ಭುತ ಗಿಡ – ಕಟಕಟಕ

  ಅದ್ಭುತ ಗಿಡ – ಕಟಕಟಕ

  June 01, 2018

  ಗರಿಯನ್ನು ಪುಸ್ತಕದೊಳಗಿಟ್ಟು ಪಾಪ ಹಸಿವಾಗಿದೆಯೋ ಏನೋ ಅಂದುಕೊಂಡು ಅನ್ನ ಹಾಕಿ ಮುಚ್ಚಿಟ್ಟು ನವಿಲು ಇನ್ನೇನು ಪುಸ್ತಕದೊಳಗಿಂದ ಹಾರಿ ಹೊರಬರಬಹುದು ಎಂದು ಕಾದುಕುಳಿತ ನಮ್ಮ ತಿಪ್ಪೇಶನನ್ನು ಜನ ಮುಟ್ಠಾಳ ಅಂದರಂತೆ ! ಪಾಪ ಅವನಾದರೋ ಕಲ್ಲೇಶ ಪುಸ್ತಕದೊಳಗಿಟ್ಟು ಗಿಡವನ್ನು ಬೆಳೆಸಿ ಅದ್ಬುತ ಸೃಷ್ಟಿಸಿದನ್ನು ನೋಡಿ ತಾನೂ ನವಿಲನ್ನು ಹುಟ್ಟಿಸಬೇಕೆಂದು ಹಟದಲ್ಲಿ ಹೊರಟವ .

  Read more

 • ರೂಪಾಂತರಗೊಳ್ಳುತ್ತಿರುವ ಕಲ್ಲಂಗಡಿ ಹಣ್ಣು

  ರೂಪಾಂತರಗೊಳ್ಳುತ್ತಿರುವ ಕಲ್ಲಂಗಡಿ ಹಣ್ಣು

  June 01, 2018

  ಹಸಿರು ಸಾಮ್ರಾಜ್ಯದ ಕೆಂಪು ಕೋಟೆಯಲ್ಲಿ ಕಪ್ಪು ಸೈನಿಕರು ‘ ಒಗಟು ಒಡೆಯಲು ಹೋಗುವವರ ತಲೆಗೆ ಹೊಳೆಯುವುದೇ ಗುಂಡಗಿನ ಅಥವಾ ಅಂಡಾಕಾರದ ಕಲ್ಲಂಗಡಿ . ವಸ್ತ್ರ ವಿನ್ಯಾಸಕರಿಗೂ , ಆಟಿಕೆ ತಯಾರಕರಿಗೂ ಸ್ಪೂರ್ತಿ ಈ ಹಣ್ಣು . ಸಣ್ಣವಳಿದ್ದಾಗ ನಿನ್ನ ಇಷ್ಟದ ಹಣ್ಣು ಯಾವುದು ಎಂದು ಪ್ರಶ್ನಿಸಿದಾಗೆಲ್ಲಾ ತಟಕ್ಕನೇ ಬಚ್ಚಂಗಾಯಿ ಎನ್ನುತ್ತಿದ್ದೆ(ನಮ್ಮೂರಲ್ಲಿ ಕಲ್ಲಂಗಡಿ ಎಂದರೆ ಪುಸ್ತಕದ ಗೀಳು ಎಂದುಕೊಳ್ಳುತ್ತಾರೆ ).

  Read more

 • ತೋಳ ಜೇಡ ನೂರಾರು ಕಂದಮ್ಮಗಳ ಕೂಸುಮರಿಯ ಮಹಾಮಾತೆ!

  ತೋಳ ಜೇಡ ನೂರಾರು ಕಂದಮ್ಮಗಳ ಕೂಸುಮರಿಯ ಮಹಾಮಾತೆ!

  May 30, 2018

  ಪಶ್ಚಿಮಘಟ್ಟ ಎಂಬ ಹೆಸರೇ ಪರಿಸರ ಪ್ರೇಮಿಗಳಿಗೆ ಆಹ್ಲಾದಕರ. ಉತ್ತರದ ತಪತಿ ನದಿಯ ದಕ್ಷಿಣದಿಂದ ಪಶ್ಚಿಮ ಕರಾವಳಿಯುದ್ದಕ್ಕೂ ಸಾಗಿ ತಮಿಳುನಾಡಿನ ದಕ್ಷಿಣ ತುದಿಯಲ್ಲಿ ಕೊನೆಗೊಳ್ಳುವ ಈ ಬೆಟ್ಟಗುಡ್ಡಗಳ ಸಾಲು, ಅದ್ಭುತ ಪ್ರಕೃತಿ ಸೌಂದರ್ಯವನ್ನು ಒಳಗೊಂಡಿದೆ.

  Read more

 • ಜೀವನದಿ ಕಾವೇರಿ..

  ಜೀವನದಿ ಕಾವೇರಿ..

  May 29, 2018

  ಅದು ಕೇವಲ ಹರಿಯುವ ನೀರಲ್ಲ, ದಕ್ಷಿಣ ಭಾರತೀಯರ ಭಾಂದವ್ಯದ ಪ್ರತಿರೂಪ. ಸಾಗುವ ಹಾದಿಯಲಿ ಹಲವಾರು ಜೀವಸಂಕುಲಗಳನ್ನು ಪೋಷಿಸುವ ಜೀವನಾಡಿ. ಹಳ್ಳಿಯಿಂದ ಪಟ್ಟಣದವರೆಗೆ, ಕರುನಾಡಿನಿಂದ ತಮಿಳುನಾಡಿನವರೆಗೆ, ಕವಲಾಗಿ, ನದಿಯಾಗಿ, ಜಲಪಾತವಾಗಿ ಸಾಗರ ಸೇರುವುದೇ ಸುಂದರ-ಸೋಜಿಗ.

  Read more

 • Jotte A pot with a difference

  Jotte A pot with a difference

  May 29, 2018

  Traditionally used in areca-nut plantations in Uttara Kannada, Jottes are an intelligent devise which uses local material and human labour to lift water from wells and tanks. The Jotte system ensures not just economical extraction of water from the wells and tanks, but also guarantees maximum and effective utilization of the water available.

  Read more

 • ಮರಗಳೂ ಚಲಿಸಬಲ್ಲವು!

  ಮರಗಳೂ ಚಲಿಸಬಲ್ಲವು!

  May 25, 2018

  • ಲ್ಯಾಟಿನ್ ಅಮೆರಿಕದಲ್ಲಿದೆ ಚಲಿಸುವ ಮರ ಭೂಮಿಯ ಆಳಕ್ಕೆ ಬೇರು ಬಿಟ್ಟು, ದೊಡ್ಡದಾಗಿ ಬೆಳೆಯುವುದೇ ಸಸ್ಯಗಳ ಬದುಕು. ಅವು ಪ್ರಾಣಿಗಳಂತೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸಲು ಸಾಧ್ಯವಿಲ್ಲ. ಇದೇ ಸಾರ್ವಕಾಲಿಕ ಸತ್ಯ ಎಂದು ಬಹುತೇಕರ ನಂಬಿಕೆ.

  Read more

 • ಜಗತ್ತಿನ ವಿಷಕಾರಿ ಸಸ್ಯಗಳು

  ಜಗತ್ತಿನ ವಿಷಕಾರಿ ಸಸ್ಯಗಳು

  May 25, 2018

  ಹಾವು, ಚೇಳು ಮತ್ತಿತರ ವಿಷಕಾರಿ ಪ್ರಾಣಿಗಳಿಂದಷ್ಟೇ ಅಲ್ಲ, ಕೆಲವೊಂದು ಸಸ್ಯಗಳು ಘನಘೋರ ವಿಷವನ್ನು ಕಕ್ಕಬಲ್ಲವು. ಅಂತಹ ಅಪಾಯಕಾರಿ ಸಸ್ಯಗಳೂ ಸಾಕಷ್ಟಿವೆ. ಅವುಗಳಲ್ಲಿ ಅತ್ಯಂತ ವಿಷಕಾರಿ ಎನಿಸಿಕೊಂಡ ಸಸ್ಯಗಳ ಉದಾಹರಣೆಗಳು ಇಲ್ಲಿವೆ. ಸರ್ಪದ ವಿಷದಷ್ಟೇ ಅಪಾಯಕಾರಿ ಅಕೊನಿಟಂ ಸುಂದರವಾದ ನೀಲಿ ಬಣ್ಣದ ಹೂವಿನಿಂದ ಆಕರ್ಷಿಸುತ್ತದೆ.

  Read more

 • ತರಕಾರಿ ಸ್ವಾವಲಂಬನೆಗೆ ಕೈ ತೋಟ

  ತರಕಾರಿ ಸ್ವಾವಲಂಬನೆಗೆ ಕೈ ತೋಟ

  May 24, 2018

  ಹಿಂದಿನ ದಿನಗಳಲ್ಲಿ ರೈತರು ಬಹುತೇಕ ಸ್ವಾವಲಂಬನೆಯ ಜೀವನ ನಡೆಸುತ್ತಿದ್ದರು. ತಮ್ಮ ಮನೆಯ ಹಿತ್ತಲಲ್ಲಿ ತರಕಾರಿ ಬೆಳೆಯುವುದು ತೀರಾ ಸಾಮಾನ್ಯವಾಗಿತ್ತು. ಇಂದು ಹಲವು ಕಾರಣ- ಬದಲಾವಣೆಗಳಿಂದ ಕೈ ತೋಟಗಳು ಮಾಯವಾಗಿವೆ. ಸಕಲವನ್ನೂ ಮಾರುಕಟ್ಟೆಯಿಂದ ಕೊಂಡು ತಂದು ಆರೋಗ್ಯದ ಜತೆಗೆ ಹಣವನ್ನೂ ಕಳೆದುಕೊಳ್ಳುವ ಸ್ಥಿತಿ.

  Read more

 • ನೀಲಿ ರಕ್ತದ ಹಾರ್ಸ್ ಶೂ ಏಡಿ!

  ನೀಲಿ ರಕ್ತದ ಹಾರ್ಸ್ ಶೂ ಏಡಿ!

  May 24, 2018

  ಮನುಷ್ಯರಂತೆಯೇ ಪ್ರಾಣಿಗಳ ರಕ್ತವೂ ಕೆಂಪಾಗಿರುವುದು ಸಾಮಾನ್ಯ. ಆದರೆ, ಈ ವಿಶಿಷ್ಟ ಪ್ರಾಣಿಯ ರಕ್ತದ ಬಣ್ಣ ಮಾತ್ರ ನೀಲಿ! ಈ ಕಾರಣಕ್ಕಾಗಿಯೇ ಇದನ್ನು ತೀರಾ ಅರೂಪದ ಪ್ರಾಣಿ ಸಂಕುಲ ಎಂದು ಗುರುತಿಸಲಾಗಿದೆ. ಈ ಪ್ರಾಣಿಯ ಹೆಸರು ಹಾರ್ಸ್ ಶೂ ಏಡಿ. ಇಂದು ಹಾರ್ಸ್ ಶೂ ಏಡಿಯ ಕೇವಲ ನಾಲ್ಕು ಪ್ರಕಾರಗಳು ಮಾತ್ರ ಉಳಿದುಕೊಂಡಿದೆ.

  Read more

 • ಕರಿಮೆಣಸು ಕೃಷಿಗೆ ಸಮೃದ್ಧಿ ನೀಡಿದ ತಾಂತ್ರಿಕತೆ

  ಕರಿಮೆಣಸು ಕೃಷಿಗೆ ಸಮೃದ್ಧಿ ನೀಡಿದ ತಾಂತ್ರಿಕತೆ

  May 23, 2018

  ಕಪ್ಪು ಚಿನ್ನದ ಖ್ಯಾತಿಯ ಕರಿಮೆಣಸು ವಿಶೇಷವಾಗಿ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಪ್ರಮುಖ ವಾಣಿಜ್ಯ ಬೆಳೆ. ಹೆಚ್ಚಿನ ಇಳುವರಿ ಪಡೆಯಲು ಕರಿಮೆಣಸು ಬೆಳೆಯ ಕಾಳಜಿ ಮತ್ತು ತಾಂತ್ರಿಕ ನಿರ್ವಹಣೆ ಮುಖ್ಯ. ಹವಾಮಾನ ಮತ್ತು ಉತ್ತಮ ತಳಿಗಳ ಜತೆಗೆ ಕರಿಮೆಣಸಿನ ಉತ್ಪಾದನೆ ಬೆಳೆ ರಕ್ಷಣೆ ಕಾರ್ಯತಂತ್ರಗಳಿಂದ ಹೆಚ್ಚು ಪ್ರಭಾವಿತವಾಗುತ್ತದೆ.

  Read more

 • ವಿಶ್ವದ ಏಕಮಾತ್ರ ಅಮರ ಜೀವಿ!

  ವಿಶ್ವದ ಏಕಮಾತ್ರ ಅಮರ ಜೀವಿ!

  May 23, 2018

  ವಿಶ್ವದ ಸಕಲ ಜೀವಜಂತುಗಳಿಗೂ ಹುಟ್ಟಿದ ಮೇಲೆ ಸಾವು ಬಂದೇ ಬರುತ್ತದೆ. ಆದರೆ, ಸ್ವಾಭಾವಿಕವಾದ ಸಾವೇ ಇಲ್ಲದಿದ್ದರೆ? ಆ ಜೀವಿ ಅಮರವಾಗುತ್ತದೆ. ಪುರಾಣ ಕಥೆಗಳಲ್ಲಿ ದೇವತೆಗಳಿಗೆ ಅಮರತ್ವವಿದೆ ಎಂದು ಹೇಳಲಾಗಿದೆ. ಆದರೆ, ಇಂಥದ್ದೊಂದು ಅಮರ ಜೀವಿ ಭೂಮಿಯಲ್ಲಿಯೂ ಇದೆ.

  Read more

 • ಬರ್ಡ್ಸ್ ಆಫ್ ಪ್ಯಾರಡೈಸ್

  ಬರ್ಡ್ಸ್ ಆಫ್ ಪ್ಯಾರಡೈಸ್

  May 23, 2018

  ಸೌಂದರ್ಯಕ್ಕೆ ಇನ್ನೊಂದು ಹೆಸರು ನಂದನವನದ ಪಕ್ಷಿಗಳು. ಇತರ ಎಲ್ಲ ಹಕ್ಕಿಗಿಂತ ಸುಂದರ ಎಂಬ ಖ್ಯಾತಿಗಳಿಸಿವೆ. ಹೀಗಾಗಿ ಇದನ್ನು ಬರ್ಡ್ಸ್ ಆಫ್ ಪ್ಯಾರಡೈಸ್ ಎಂದು ಕರೆಯಲಾಗುತ್ತದೆ. ಇವು ಪ್ಯಾರಡೈಸಿಈಡೇ ಕುಟುಂಬಕ್ಕೆ ಸೇರಿದ ಪಕ್ಷಿಗಳಾಗಿವೆ. ಗಂಡು ಹಕ್ಕಿಗಳು ಬಣ್ಣ ಬಣ್ಣದ ಗರಿಗಳ ಜೋಡಣೆ ಮತ್ತು ಪುಕ್ಕಗಳ ಗುಚ್ಛಕ್ಕೆ ಹೆಸರುವಾಸಿ.

  Read more

 • ಮರಕ್ಕೆ ರಂಧ್ರ ಕೊರೆಯುವ ಮರಕುಟಿಕ!

  ಮರಕ್ಕೆ ರಂಧ್ರ ಕೊರೆಯುವ ಮರಕುಟಿಕ!

  May 22, 2018

  ಕಾಡಿನಲ್ಲಿ ಕಟ್ಕಟ್ಕಟ್...ಎನ್ನುವ ಹೊಲಿಗೆಯಂತ್ರದ ಶಬ್ದ ಕೇಳಿಸಿದರೆ, ಅದು ಮರಕುಟಿಕದ್ದೇ ಪಕ್ಕಾ. ಇತರೆಲ್ಲಾ ಹಕ್ಕಿಗಳು ಕಸಕಡ್ಡಿಗಳಗೂಡಿನಲ್ಲಿ ಮರಿಗಳನ್ನು ಇಟ್ಟರೆ, ಮರಕುಟಿಕ ಮರದ ಪೊಟರೆಯಲ್ಲಿ ಮರಿಮಾಡುತ್ತದೆ. ಈ ಕಾರಣಕ್ಕಾಗಿ ಇವು ಮರದಲ್ಲಿ ರಂಧ್ರ ಕೊರೆಯುವುದು.

  Read more

 • ಜೀರುಂಡೆಯ ವಿಶ್ವ ರೂಪ!

  ಜೀರುಂಡೆಯ ವಿಶ್ವ ರೂಪ!

  May 22, 2018

  ಭೂಮಿಯ ಮೇಲಿನ ಅಸಂಖ್ಯಾತ ಕೀಟಗಳಲ್ಲಿ ಮೂರನೇ ಒಂದರಷ್ಟು ಜೀರುಂಡೆಗಳೇ ತುಂಬಿಕೊಂಡಿದೆ. ಜಗತ್ತಿನ ಸಸ್ಯ ವೈವಿಧ್ಯತೆಗಿಂತ ಹೆಚ್ಚಿನ ವಿಧದ ಜೀರುಂಡೆಗಳಿವೆ ಅಂದರೆ, ಅದರ ಸಂಖ್ಯೆ, ವೈವಿಧ್ಯತೆ, ಬಣ್ಣ, ಆಕಾರ ರೂಪಗಳನ್ನು ಊಹಿಸುವುದೂ ಅಸಾಧ್ಯ. ವಿಜ್ಞಾನಿಗಳು ಗುರುತಿಸದೇ ಇರುವ ಇನ್ನೂ ಲಕ್ಷಾಂತರ ವಿಧದ ಜೀರಂಡೆಗಳು ಭೂಮಿಯ ಮೇಲಿವೆ.

  Read more

 • ಬಣ್ಣ ಬಣ್ಣದ ಚಿಟ್ಟೆಗಳು- ಭಾಗ-8

  ಬಣ್ಣ ಬಣ್ಣದ ಚಿಟ್ಟೆಗಳು- ಭಾಗ-8

  May 19, 2018

  ಫಾರ್ಗೆಟ್ ಮಿ ನಾಟ್ (Forget me not) ವೈಜ್ಞಾನಿಕ ಹೆಸರು - ಕಾಟೊಕ್ರೈಸೊಪ್ಸ್ ಸ್ಟ್ರಾಬೊ ಇವುಗಳು ಬಹಳ ಚಿಕ್ಕ ಗಾತ್ರದ ಚಿಟ್ಟೆಗಳು. ಇವುಗಳು ಭಾರತ, ಶ್ರೀಲಂಕಾ, ಪಿಲಿಪೈನ್ಸ್ ನಲ್ಲಿ ನೋಡಲು ಸಿಗುತ್ತವೆ. ಇವುಗಳ ರೆಕ್ಕೆಯ ಅಳತೆ ಸುಮಾರು ೨೫ - ೩೦ ಮಿ.

  Read more

 • ಬಣ್ಣ ಬಣ್ಣದ ಚಿಟ್ಟೆಗಳು- ಭಾಗ-7

  ಬಣ್ಣ ಬಣ್ಣದ ಚಿಟ್ಟೆಗಳು- ಭಾಗ-7

  May 19, 2018

  ಎಗ್ ಫ಼್ಲೈ (Eggfly) ವೈಜ್ಞಾನಿಕ ಹೆಸರು - ಹೈಪೊಲಿಮ್ನಸ್ ಬೊಲಿನಾ ಇವು ನಿಂಫಲಿಡ್ಸ್ ಜಾತಿಗೆ ಸೇರಿದ ಚಿಟ್ಟೆಗಳು. ಇವುಗಳ ರೆಕ್ಕಯ ಅಗಲ ಸುಮಾರು ೭೦ - ೧೧೦ ಮಿ.ಮಿ ನಷ್ಟು. ಇವುಗಳು ತಮ್ಮ ಪ್ರಾಂತ್ಯಕ್ಕಾಗಿ ಬೇರೆ ಚಿಟ್ಟೆಗಳೊಡನೆ ಜಗಳವಾಡುತ್ತವೆ.

  Read more

 • ಬಣ್ಣ ಬಣ್ಣದ ಚಿಟ್ಟೆಗಳು- ಭಾಗ-6

  ಬಣ್ಣ ಬಣ್ಣದ ಚಿಟ್ಟೆಗಳು- ಭಾಗ-6

  May 19, 2018

  ಕಾಮನ್ ವಾಂಡರರ್ (common wanderer) ವೈಜ್ಞಾನಿಕ ಹೆಸರು - ಪರೆರೊನಿಯ ವಲೆರಿಯ ಇವುಗಳು ಸಾಧಾರಣ ಗಾತ್ರದ ಪೈರಿಡ್ ಜಾತಿಗೆ ಸೇರಿದ ಚಿಟ್ಟೆಗಳು. ಈ ಚಿಟ್ಟೆಗಳ ರೆಕ್ಕೆಯ ಬಣ್ಣ ನೀಲಿಯಾಗಿದ್ದು ಅಲ್ಲಲ್ಲಿ ಕಪ್ಪು ಬಣ್ಣದ ಪಟ್ಟೆಗಳಿರುತ್ತವೆ. ಈ ಜಾತಿಯ ಹೆಣ್ಣು ಚಿಟ್ಟೆಗಳಲ್ಲಿ ನೀಲಿ ಬಣ್ಣವು ಬಹಳ ತಿಳಿಯಾಗಿರುತ್ತದೆ ಆದರೆ ಗಂಡು ಚಿಟ್ಟೆಗಳ ರೆಕ್ಕಯು ಕಡು ನೀಲಿ ಬಣ್ಣವನ್ನು ಹೊಂದಿರುತ್ತದೆ.

  Read more

 • ಬಣ್ಣ ಬಣ್ಣದ ಚಿಟ್ಟೆಗಳು- ಭಾಗ-3

  ಬಣ್ಣ ಬಣ್ಣದ ಚಿಟ್ಟೆಗಳು- ಭಾಗ-3

  May 18, 2018

  ಲೆಮನ್ ಎಮಿಗ್ರೆಂಟ್ (lemon emigrant) ವೈಜ್ಞಾನಿಕ ಹೆಸರು - ಕಾಟೊಪಿಸಿಲಿಯಾ ಪೊಮೊನಾ ಈ ಚಿಟ್ಟೆಗಳು ಏಷಿಯಾ ಮತ್ತು ಆಸ್ರ್ಟೆಲಿಯಾ ಖಂಡಗಳಲ್ಲಿ ಕಂಡುಬರುತ್ತವೆ. ಇವುಗಳ ರೆಕ್ಕೆಯ ಮೇಲ್ಭಾಗದ ಬಣ್ಣ ಹಳದಿಯಾಗಿದ್ದು ಅಲ್ಲಲ್ಲಿ ಕಪ್ಪು ಕಲೆ ಮತ್ತು ಬಿಳಿ ಚುಕ್ಕೆಗಳನ್ನು ನೋಡಬಹುದು.

  Read more

 • ಕೆಂಬೂತ !!

  ಕೆಂಬೂತ !!

  May 18, 2018

  ಎಷ್ಟೋ ಸಂದರ್ಭಗಳಲ್ಲಿ ತಾಯಿಯ ಪಾಲನೆಯಿಂದ ವಂಚಿತರಾದ ಮಕ್ಕಳನ್ನು ತಂದೆಯೇ ಪೋಷಿಸಿರುತ್ತಾನೆ. ತಂದೆಯ ಆರೈಕೆಯಲ್ಲೆ ಮಕ್ಕಳು ಬೆಳೆದು ದೊಡ್ಡದಾಗುತ್ತಾರೆ. ಇಂತದೆ ಹೋಲಿಕೆ ಕೆಂಬೂತದ ಜೀವನದಲ್ಲೂ ಇದೆ. ಕೆಲವು ಪ್ರಬೇಧದ ಕೆಂಬೂತದ ಹೆಣ್ಣು ಹಕ್ಕಿ ಮೊಟ್ಟೆ ಇಟ್ಟು ಕಾವು ಕೊಡಲು ಹಿಂಜರಿದಾಗ ಮರಿಗಳ ಪಾಲನೆಯಲ್ಲಿ ನಿರಾಸಕ್ತಿ ತೋರಿದಾಗ ಗಂಡು ಹಕ್ಕಿಯೇ ಮರಿಗಳ ಪಾಲನೆ ಮಾಡುತ್ತದೆ ಎಂದು ನಂಬಲಾಗಿದೆ.

  Read more

 • ಕಲ್ಲಿನ ಅರಣ್ಯ!

  ಕಲ್ಲಿನ ಅರಣ್ಯ!

  May 18, 2018

  ಇಲ್ಲೊಂದು ಅರಣ್ಯ ಸಂಪೂರ್ಣ ಕಲ್ಲಿನಿಂದಲೇ ನಿಮರ್ಮಾಣಗೊಂಡಿದೆ. ಒಂದರ ಪಕ್ಕ ಒಂದು ಸಾಲಾಗಿ ನಿಂತಿರುವ ಕಲ್ಲಿನ ಆಕೃತಿಗಳು ಅರಣ್ಯದಂತೆಯೇ ಭಾಸವಾಗುತ್ತದೆ. ಹೀಗಾಗಿ ಇದು ಕಲ್ಲಿನ ಅರಣ್ಯ (ಸ್ಟೋನ್ ಫಾರೆಸ್ಟ್) ಎಂದು ಪ್ರಸಿದ್ಧಿ ಪಡೆದಿದೆ. ಈ ಅರಣ್ಯ ಇರುವುದು ಚೀನಾದ ನೈಋತ್ಯ ಭಾದಲ್ಲಿರುವ ಲುನಾನ್ ಯು ಸ್ವಾಯತ್ತ ಪ್ರಾಂತದ ಯುನಾನ್ ಪ್ರದೇಶದಲ್ಲಿ.

  Read more

 • ಸಾವಿರ ಕಾಲುಗಳ ಸಹಸ್ರಪದಿ!

  ಸಾವಿರ ಕಾಲುಗಳ ಸಹಸ್ರಪದಿ!

  May 18, 2018

  ಯಾವುದೇ ಪ್ರಾಣಿಗಳಿದ್ದರೂ ಅವುಗಳಿಗೆ ಎಂಟು ಅಥವಾ ಅದಕ್ಕಿಂತ ಹೆಚ್ಚು ಕಾಲುಗಳಿವುದು ಅಪರೂಪ. ಆದರೆ, ಈ ಜೀವಿಯ ಕಾಲುಗಳು ಎಷ್ಟಿವೆ ಎಂದು ಎಣಿಸುವುದೇ ಕಷ್ಟ. ಮುಟ್ಟಿದರೆ ಮುನಿ ಗಿಡದಂತೆ ಇವು ಕೂಡಾ ಯಾರಾದರೂ ಮುಟ್ಟಿದರೆ, ಚಕ್ಕುಲಿಯಂತೆ ದೇಹವನ್ನು ಸುತ್ತಿಕೊಂಡು ಸತ್ತಂತೆ ನಟಿಸುತ್ತವೆ! ಸಹಸ್ರಪದಿಗಳು ಬಹು ಕಾಲುಗಳುಳ್ಳ ಕೀಟಗಳ ಜಾತಿಗೆ ಸೇರಿವೆ.

  Read more

 • ಉದ್ದನೆಯ ಬಾಲದ ಬಾಲದಂಡೆ

  ಉದ್ದನೆಯ ಬಾಲದ ಬಾಲದಂಡೆ

  May 18, 2018

  ತನ್ನ ಉದ್ದನೆಯ ಬಾಲದಿಂದಲೇ ಗಮನ ಸೆಳೆಯುವ ಸುಂದರ ಹಕ್ಕಿ ಬಾಲದಂಡೆ. ಇದು ಏಷ್ಯಾಖಂಡದ ಪಕ್ಷಿ. ಇದಕ್ಕೆ ಇಂಗ್ಲೀಷ್ನಲ್ಲಿ ಏಷ್ಯನ್ ಪ್ಯಾರಡೈಸ್ ಫ್ಲೈಕ್ಯಾಚರ್ ಎಂದು ಕರೆಯಲಾಗುತ್ತದೆ. ಟ್ರೆಪ್ಸಿಫೋನ್ ಪ್ಯಾರಡೈಸಿ ಇದರ ವೈಜ್ಞಾನಿಕ ಹೆಸರು. ಈ ಹಕ್ಕಿಯನ್ನು ಸಂಸ್ಕೃತದಲ್ಲಿ ಅರ್ಜುನಕ ಎಂದು ಕರೆಯುತ್ತಾರೆ.

  Read more

 • ಕರ್ನಾಟಕದಲ್ಲಿ ಕಂಡುಬರುವ ಚಿಟ್ಟೆಗಳು ಭಾಗ-1

  ಕರ್ನಾಟಕದಲ್ಲಿ ಕಂಡುಬರುವ ಚಿಟ್ಟೆಗಳು ಭಾಗ-1

  May 11, 2018

  ಕಾಮನ್ ಇಂಪೀರಿಯಲ್ (Common Imperial) ವೈಜ್ಞಾನಿಕ ಹೆಸರು - ಚೆರಿತ್ರ ಫ್ರೆಜ ಇದು ಬ್ಲೂಸ್ ಜಾತಿಯ ಚಿಟ್ಟೆ. ಇವುಗಳು ಬಲು ಸುಂದರವಾದ ಸಾಮಾನ್ಯ ಗಾತ್ರದ ಚಿಟ್ಟೆಗಳು. ಈ ಚಿಟ್ಟೆಗಳು ಭಾರತ, ಶ್ರೀಲಂಕಾ, ಮಲೇಷಿಯಾ ಹಾಗು ಮಯನ್ಮಾರ್ ದೇಶಗಳಲ್ಲಿ ಕಂಡುಬರುತ್ತವೆ.

  Read more

 • ಅಡಕೆಗೆ ಅಡ್ಡ ಸೊಲ್ಲು ಸಲ್ಲ

  ಅಡಕೆಗೆ ಅಡ್ಡ ಸೊಲ್ಲು ಸಲ್ಲ

  May 16, 2018

  ವೈಜ್ಞಾನಿಕ ಅಧ್ಯಯನಗಳಿಂದ ಭವಿಷ್ಯದ ನೀತಿ ರೂಪುಗೊಳ್ಳಲಿ ಇಂಟ್ರೋ: ತಂಬಾಕು ರಹಿತ ಶುದ್ಧ ಅಡಿಕೆಯನ್ನು ಮಾರಲು ಹಾಗೂ ಬಳಸಲು ಸದ್ಯ ಯಾವುದೇ ಕಾನೂನಿನ ತೊಂದರೆ ಇಲ್ಲ. ಆದರೆ, ಭವಿಷ್ಯದಲ್ಲಿ ಶುದ್ಧ ಅಡಿಕೆಯನ್ನೂ ನಿಷೇಧಿಸುವ ಸಂದರ್ಭ ಬರಬಹುದು. ಗುಟ್ಕಾ ಕುರಿತ ದಾವೆ ವಿಚಾರಣೆ ಈಗಲೂ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದೆ.

  Read more

 • ಇಲ್ಲಿವೆ ಕೃಷಿಯ ಕೆಲವು ಪ್ರಶ್ನೆಗೆ ಉತ್ತರ

  ಇಲ್ಲಿವೆ ಕೃಷಿಯ ಕೆಲವು ಪ್ರಶ್ನೆಗೆ ಉತ್ತರ

  May 16, 2018

  1. ನಮ್ಮ ಊರಿನಲ್ಲಿ ತೊಗರಿ ಬೆಳೆಯಲಾಗುತ್ತದೆ. ಎಕರೆಗೆ 4 ರಿಂದ 5 ಚೀಲ ಮಾತ್ರ ಇಳುವರಿ ಬರುತ್ತಿದೆ. ಹೆಚ್ಚಿನ ಇಳುವರಿ ಪಡೆಯಲು ಯಾವ ಬೇಸಾಯ ಕ್ರಮ ಅನುಸರಿಸಬೇಕು? - ವೀರೇಶ್ ಐನೊಳ್ಳಿ ಚಿಂಚೋಳಿ ಹೆಚ್ಚಿನ ಇಳುವರಿಗಾಗಿ ತೊಗರಿ ನಾಟಿ ಪದ್ಧತಿ ಅನುಸರಿಸುವುದು ಸೂಕ್ತ.

  Read more

 • " ಇನ್ನು ಜೇನು ತುಂಬುವುದು ವ್ಯರ್ಥ "

  May 14, 2018

  ಹೊಸನಗರ ತಾಲೂಕಿನ ಜೇನು ಕೃಷಿಕ ಗುರುಪ್ರಸಾದ್ ಫೋನು ಮಾಡಿ ಒಂದು ಸಮಸ್ಯೆಯನ್ನು ಮುಂದಿಟ್ಟರು.. ಈ ಸಮಸ್ಯೆ ಹೆಚ್ಚು ಕಡಿಮೆ ಎಲ್ಲ ಜೇನು ಕೃಷಿಕರ ಸಮಸ್ಯೆಯೂ ಹೌದು.. ಜೇನುತುಪ್ಪಕ್ಕಾಗಿ ಜೇನು ಶಿಕಾರಿ ಮಾಡಿದ ಅವಿವೇಕಿಗಳನ್ನು ಕಾಡಿ ಬೇಡಿ ಇವರು ಮರಿಮೊಟ್ಟೆ ಇರುವ ಕೆಲವು ಎರಿಗಳನ್ನು ಪಡೆದು ಜೇನನ್ನು ಪೆಟ್ಟಿಗೆಗೆ ತುಂಬಿದ್ದರು.

  Read more

 • ದೇಸೀ ತಳಿಯ ಬೀಜಗಳ ರಕ್ಷಕ

  ದೇಸೀ ತಳಿಯ ಬೀಜಗಳ ರಕ್ಷಕ

  May 12, 2018

  ಇಂಟ್ರೋ: ಇವರಲ್ಲಿ ಒಂಬತ್ತು ಬಗೆಯ ನವಣೆಯ ಸಂಗ್ರಹವಿದೆ. ನಾಲ್ಕು ಬಗೆಯ ಜವಾರಿ ಜೋಳ ವೈವಿಧ್ಯವಿದೆ. ಬೀಜ ಸಂಗ್ರಹ ಮಾತ್ರವಲ್ಲದೇ ಸ್ವತಃ ಬೆಳೆದು ಫಸಲು ಪಡೆದು ನಿತ್ಯದ ಆಹಾರಕ್ಕಾಗಿ ಬಳಸಿಕೊಂಡು ಮಿಕ್ಕ ದೇಶಿ ಧಾನ್ಯಗಳನ್ನು ಇತರ ರೈತರಿಗೂ ಹಂಚುವ ಇವರ ತಳಿ ಪ್ರೇಮ ನಿಜಕ್ಕೂ ಮಾದರಿ.

  Read more

 • ನಮ್ಮೂರಿಗೆ ಬಂದ ಗೊರವನೆಂಬ ಏಡಿ ಬಾಕ

  ನಮ್ಮೂರಿಗೆ ಬಂದ ಗೊರವನೆಂಬ ಏಡಿ ಬಾಕ

  May 12, 2018

  ಇಂಟ್ರೋ: ಏಡಿಗೊರವ ಒಂದು ವಲಸೆ ಹಕ್ಕಿಯಾಗಿದ್ದು, ಭಾರತದಲ್ಲಿ ಹೆಚ್ಚಾಗಿ ಚಳಿಗಾಲದಲ್ಲಿ ಕಾಣಸಿಗುತ್ತದೆ. ಗೊರವ ಪ್ರಬೇಧದಲ್ಲಿ ಗುರುತಿಸಲ್ಪಡುವ ಈ ಹಕ್ಕಿ, ಮಂಗಳೂರಿಗೆ ಬಂದದ್ದನ್ನು ಗುರುತಿಸಿ ಇಲ್ಲಿ ದಾಖಲಿಸಲಾಗಿದೆ. ಗೊರವಗಳು ಗೊತ್ತಲ್ಲಾ? ಅದೇ ಸಾಗರದಂಚಲ್ಲಿ ವಾಸಿಸುವ ಪಕ್ಷಿ, ಹೆಚ್ಚಾಗಿ ಗೊರವಗಳನ್ನು ನೋಡಬೇಕೆಂದರೆ ನದಿಯು ಸಾಗರ ಸೇರುವ ಅಳಿವೆ ಅಥವಾ ಹಿನ್ನೀರು ಪ್ರದೇಶವನ್ನು ಹುಡುಕುತ್ತಾ ಹೋಗಬೇಕು.

  Read more

 • ಅಂಟುವಾಳ ಅಂಟಿದ ಕೊಳೆ ತೊಳೆವ ಕಾಯಿ

  ಅಂಟುವಾಳ ಅಂಟಿದ ಕೊಳೆ ತೊಳೆವ ಕಾಯಿ

  May 12, 2018

  ಇಂಟ್ರೋ: ಹತ್ತು ನಿಮಿಷ ಮುಳುಗಿ ಸ್ನಾನ ಮಾಡಿದ ಗೆಜ್ಜೆಯನ್ನು ಎತ್ತಿ ಹಳೆಯ ಬ್ರಷ್ನಿಂದ ಉಜ್ಜಿದರೆ ಸಾಕು ಕೊಳೆಯನ್ನು ಕಳೆದುಕೊಂಡು ಹೊಸತಂತೆ ಫಳಫಳನೆ ಮಿನುಗಿ ನಗುತಿತ್ತು, ಆ ಬೆಳಕು ಸುತ್ತೆಲ್ಲಾ ಚೆಲ್ಲಾಡಿ ಮುಖದಲ್ಲೂ ಪ್ರತಿಫಲಿಸುತ್ತಿತ್ತು. ಈ ಕಂದು ಬಣ್ಣದ ಪುಟ್ಟ ಕಾಯಿಯ ಒಡಲಿನಲ್ಲಿ ಅದೆಂಥಾ ಶಕ್ತಿ ಅನ್ನೋ ಅಚ್ಚರಿ ಕಣ್ಣಲ್ಲಿ ಮೂಡಿ ಮರೆಯಾಗುತಿತ್ತು.

  Read more

 • ಕರ್ನಾಟಕದಲ್ಲಿ ಕಂಡುಬರುವ ಚಿಟ್ಟೆಗಳು ಭಾಗ-5

  ಕರ್ನಾಟಕದಲ್ಲಿ ಕಂಡುಬರುವ ಚಿಟ್ಟೆಗಳು ಭಾಗ-5

  May 11, 2018

  ಕಾಮನ್ ಗ್ರಾಸ್ ಯೆಲ್ಲೊ (Common grass yellow) ವೈಜ್ಞಾನಿಕ ಹೆಸರು - ಯುರೆಮಾ ಹೆಕಬೆ ಇದು ಪೈರಿಡ್ ಜಾತಿಗೆ ಸೆರಿದ ಚಿಟ್ಟೆ. ಈ ಚಿಟ್ಟೆಗಳು ಏಷಿಯಾ ಮತ್ತು ಆಫ್ರಿಕಾ ಖಂಡದಲ್ಲಿ ಕಂಡುಬರುತ್ತವೆ. ಈ ಚಿಟ್ಟೆಗಳು ಸಾಮಾನ್ಯವಾಗಿ ಹುಲ್ಲುಗಾವಲಿನಲ್ಲಿ ಕಂಡುಬರುತ್ತವೆ.

  Read more

 • ಕರ್ನಾಟಕದಲ್ಲಿ ಕಂಡುಬರುವ ಚಿಟ್ಟೆಗಳು ಭಾಗ-4

  ಕರ್ನಾಟಕದಲ್ಲಿ ಕಂಡುಬರುವ ಚಿಟ್ಟೆಗಳು ಭಾಗ-4

  May 11, 2018

  ಪಯೊನೀರ್ (Pioneer) ವೈಜ್ಞಾನಿಕ ಹೆಸರು - ಅನಫೈಸ್ ಔರೊಟ ಇದು ಪೈರಿಡ್ ಜಾತಿಗೆ ಸೇರಿದ ಚಿಟ್ಟೆ. ಈ ಚಿಟ್ಟೆಗಳು ದಕ್ಷಿಣ ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿ ಕಂಡುಬರುತ್ತವೆ. ಇವುಗಳ ಮೀಸೆಯು ಕಪ್ಪು ಬಣ್ಣದಿಂದ ಕೂಡಿದ್ದು ಅಲ್ಲಲ್ಲಿ ಬಿಳಿ ಚುಕ್ಕೆಗಳನ್ನು ಹೊಂದಿರುತ್ತದೆ.

  Read more

 • ಕರ್ನಾಟಕದಲ್ಲಿ ಕಂಡುಬರುವ ಚಿಟ್ಟೆಗಳು ಭಾಗ-2

  ಕರ್ನಾಟಕದಲ್ಲಿ ಕಂಡುಬರುವ ಚಿಟ್ಟೆಗಳು ಭಾಗ-2

  May 11, 2018

  ಬ್ಲ್ಯಾಕ್ ರಾಜಾ (Black rajah) ವೈಜ್ಞಾನಿಕ ಹೆಸರು - ಚಾರಕ್ಸಸ್ ಸೊಲೊನ್ ಇದು ನಿಂಫಲಿಡೆ ಜಾತಿಗೆ ಸೇರಿದ ಚಿಟ್ಟೆ. ಇದರ ರೆಕ್ಕಿಯ ಅಗಲ ೭೦ - ೮೦ ಮಿ.ಮಿ ನಷ್ಟು ಇರುತ್ತದೆ. ಭಾರತ, ಶ್ರೀಲಂಕಾ, ಮಯನ್ಮಾರ್, ಚೀನಾ, ಮಲೇಶಿಯಾ ದೇಶಗಳಲ್ಲಿ ಈ ಚಿಟ್ಟೆಗಳನ್ನು ಕಾಣಬಹುದು.

  Read more

 • ಗೋ ಗ್ರಾಸ ನೀಡಿದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗುತ್ತಾ?

  ಗೋ ಗ್ರಾಸ ನೀಡಿದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗುತ್ತಾ?

  May 08, 2018

  ಯಾವುದೇ ವೃತ್ತಿಯಲ್ಲಿ ಲಾಭ ಪಡೆಯಬೇಕೆಂದಾದಲ್ಲಿ ಹಲವು ಆಯಾಮಗಳಿಂದ ಚಿಂತನೆ- ಕೆಲಸ ಮಾಡಬೇಕು. ಸಣ್ಣ ವಿಷಯಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಕಚೇರಿಯಲ್ಲಿ ಅಧಿಕಾರಿಯ ಪಾತ್ರ ಹೇಗೆ ಪ್ರಧಾನ ವಾಗಿರುತ್ತದೆಯೋ ಹಾಗೆಯೇ ಕಚೇರಿಯ ಒಟ್ಟಾರೆ ಯಶಸ್ಸು ಜವಾನನ ಕೆಲಸವನ್ನೂ ಅವಲಂಬಿಸಿರುತ್ತದೆ.

  Read more

 • ಎರಡೇ ಎಕರೆಯಲ್ಲಿ ರೇಷ್ಮೆ – ಲಕ್ಷಗಟ್ಟಲೆ ಲಾಭ

  ಎರಡೇ ಎಕರೆಯಲ್ಲಿ ರೇಷ್ಮೆ – ಲಕ್ಷಗಟ್ಟಲೆ ಲಾಭ

  May 08, 2018

  ಬಿಸಿಲು ನಾಡಿನ ಹಲವು ರೈತರು ಕೃಷಿಯಲ್ಲಿ ಹೊಸತನ ಅಳವಡಿಸಿಕೊಂಡು ಯಶಸ್ಸು ಕಂಡಿದ್ದಾರೆ. ಅಂತಹದರಲ್ಲಿ ಈ ರೈತರೂ ಒಬ್ಬರು. ಕೇವಲ ಎರಡು ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆ ಬೆಳೆದು ೭.೨೨ ಲಕ್ಷ ರೂ. ಲಾಭಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ರೇಷ್ಮೆ ಬೆಳೆಯಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡು ರೈತರಿಗೆ ಮಾದರಿಯಾದ ಚಾಂದಸಾಬ್ ಮುಲ್ಲಾ ಆಳಂದ ತಾಲೂಕಿನ ಹಳ್ಳಿಸಲಗರ ಗ್ರಾಮದವರು.

  Read more

 • ಪ್ರಕಾಶರ ‘ಕಾಡು’ವ ಕೃಷಿ

  ಪ್ರಕಾಶರ ‘ಕಾಡು’ವ ಕೃಷಿ

  May 07, 2018

  ರಾಜ್ಯದ ಇತರ ಭಾಗಗಳಂತೆ ಮಲೆನಾಡಿನಲ್ಲೂ ಸದ್ಯ ಕೃಷಿ ಕಾರ್ಮಿಕರ ಅಭಾವ ಬಹುವಾಗಿ ಕಾಡುತ್ತಿದೆ. ಮನೆ-ಜಮೀನುಗಳ ಜವಾಬ್ದಾರಿಗಾಗಿ ಊರುಗಳಲ್ಲಿಯೇ ಉಳಿದುಕೊಂಡ ಯುವಕರಿಗೆ ಮದುವೆ, ಹಬ್ಬಗಳಿಲ್ಲ. ಹಾಯ್‌ ಎನಿಸುವಂತಹ ಬಿಡುವಿಲ್ಲ. ಇಂತಹ ಗ್ರಾಮೀಣ ಬದುಕು ಯಾರಿಗೆ ಬೇಕು ಎನ್ನುವವರ ಸಂಖ್ಯೆ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಸಾಗರ ತಾಲ್ಲೂಕಿನ ಮಂಚಾಲೆಯ ಎಂ.

  Read more

 • PRODUCING ELECTRICITY FROM OCEAN CURRENT

  PRODUCING ELECTRICITY FROM OCEAN CURRENT

  May 07, 2018

  Tidal power is an ocean based technology with the high potential of providing us with clean and free energy for the future. Tidal power involves taking advantage of kinetic energy stored in the movement of income and out going tides, as well as the daily differences between the high tide and the low tide at a given location.

  Read more

 • ಮೀಸೆ ಹೊತ್ತ ಟಮಾರಿನ್ ಮಂಗ!

  ಮೀಸೆ ಹೊತ್ತ ಟಮಾರಿನ್ ಮಂಗ!

  May 05, 2018

  ಬೆಕ್ಕಿನ ಮೀಸೆ ಎಲ್ಲರಿಗೂ ಚಿರಪರಿಚಿತ. ಅದೇ ರೀತಿ, ಟಮಾರಿನ್ ಮಂಗಕ್ಕೆ ಮುಖದ ಮೇಲೆ ಭರ್ಜರಿಯಾದ ಮೀಸೆ ಇದೆ. ಬೆಳ್ಳಗಿನ ಕೂದಲಿನ ಉದ್ದನೆಯ ಮೀಸೆಗೆ ಇದು ಫೇಮಸ್. ಇದರ ಮೀಸೆ ಜರ್ಮನ್ ದೊರೆ ಎರಡನೇ ವಿಲಿಯಂ ಅವರನ್ನು ನೆನಪಿಸುವುದರಿಂದ ಎಂಪರರ್ ಟಮಾರಿನ್ ಎಂದೇ ಈ ಮಂಗವನ್ನು ಕರೆಯುತ್ತಾರೆ.

  Read more

 • ಕಪ್ಪು ಸಮುದ್ರದ ಒಡಲಿನ ರಹಸ್ಯ!

  ಕಪ್ಪು ಸಮುದ್ರದ ಒಡಲಿನ ರಹಸ್ಯ!

  May 05, 2018

  ಕಪ್ಪು ಸಮುದ್ರ ತನ್ನೊಳಗೆ ಏನೇನು ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆಯೋ? ಅವು ಇಂದಿಗೂ ಪತ್ತೆಯಾಗುತ್ತಲೇ ಇವೆ! ಈ ಸಮುದ್ರ ಜಗತ್ತಿನ ಇತರ ಸಮುದ್ರಗಳೊಂದಿಗೆ ಬಹುತೇಕ ಸಂಪರ್ಕ ಕಡಿದುಕೊಂಡಿದೆ. ಮೆಡಿಟರೇನಿಯನ್ ಸಮುದ್ರಕ್ಕೆ ಸಂಪರ್ಕ ಕಲ್ಪಿಸುವ ಬೊಸ್ಟೊರಸ್ ಜಲಸಂಧಿ ಕಪ್ಪು ಸಮುದ್ರದಿಂದ ನೀರು ಹೊರಹೋಗಲು ಇರುವ ಏಕೈಕ ಮಾರ್ಗ.

  Read more

 • Logical innovations to reduce air, noise and water pollution

  Logical innovations to reduce air, noise and water pollution

  May 04, 2018

  From passenger vehicles to heavy-duty freight trucks to railways, the use of world transport energy has more than doubled over the last years. It is little wonder that use has grown so rapidly; modern transportation has completely changed the way people live and work.

  Read more

 • ಬೋವರ್ ಹಕ್ಕಿಯ ಮನೆಯ ಸಿಂಗಾರ!

  ಬೋವರ್ ಹಕ್ಕಿಯ ಮನೆಯ ಸಿಂಗಾರ!

  May 04, 2018

  ಈ ಹಕ್ಕಿಯನ್ನು ಪಕ್ಷಿ ಲೋಕದ ಇಂಟೀರಿಯರ್ ಡೆಕೊರೇಟರ್ ಎಂದೇ ಕರೆಯಲಾಗುತ್ತದೆ. ನೆಲದ ಮೇಲೆ ಗುಡಿಸಲಿನ ಹಾಗೆ ಗೂಡು ಕಟ್ಟುವ ಇದು, ತನ್ನ ಗೂಡನ್ನು ಬಣ್ಣ ಬಣ್ಣದ ವಸ್ತುಗಳಿಂದ, ಹೂವುಗಳಿಂದ ಅಲಂಕರಿಸುತ್ತದೆ. ಇದೇ ಬೋವರ್ ಹಕ್ಕಿಯ ವೈಶಿಷ್ಟ್ಯ. ಆಸ್ಟ್ರೇಲಿಯಾ, ನ್ಯೂಗಿಯಾ ಮಳೆಕಾಡುಗಳಲ್ಲಿ ಇವು ವಾಸಿಸುತ್ತವೆ.

  Read more

 • ಜ್ವಾಲಾಮುಖಿಗಳ ತವರು ಹವಾಯಿ ದ್ವೀಪ ಸಮೂಹ

  ಜ್ವಾಲಾಮುಖಿಗಳ ತವರು ಹವಾಯಿ ದ್ವೀಪ ಸಮೂಹ

  May 04, 2018

  ಲಕ್ಷಾಂತರ ವರ್ಷಗಳ ಹಿಂದೆ ಜ್ವಾಲಾಮುಖಿಯ ನಿರಂತರ ಆಟದಿಂದ ಉಂಟಾದದ್ದೇ ಈ ಹವಾಯಿ ದ್ವೀಪ ಸಮೂಹ. ಸನಿಹದಿಂದ ಜ್ವಾಲಾಮುಖಿಗಳನ್ನು ನೋಡಲು ಹವಾಯಿ ಅತ್ಯಂತ ಪ್ರಶಸ್ತವಾದ ಸ್ಥಳ. ಹವಾಯಿ ದ್ವೀಪಗಳು ಸುಮಾರು 137 ಸಣ್ಣ ಸಣ್ಣ ದ್ವೀಪಗಳನ್ನು ಒಳಗೊಂಡ ದ್ವೀಪಮಾಲೆ.

  Read more

 • ವಿಶ್ವದ ಅತಿದೊಡ್ಡ ಉಪ್ಪಿನ ಮರುಭೂಮಿ!

  ವಿಶ್ವದ ಅತಿದೊಡ್ಡ ಉಪ್ಪಿನ ಮರುಭೂಮಿ!

  May 04, 2018

  ಗುಜರಾತಿನ ಕಚ್ ಮರುಭೂಮಿಗೆ ಹೊಂದಿಕೊಂಡಿರುವ ರಣ್ ಪ್ರದೇಶ ಸಂಪೂರ್ಣವಾಗಿ ಉಪ್ಪಿನಿಂದ ಆವೃತ್ತವಾಗಿದೆ. ಇದು ಜಗತ್ತಿನ ಅತಿದೊಡ್ಡ ಉಪ್ಪಿನ ಮರುಭೂಮಿ! ಇಲ್ಲಿ ಎಲ್ಲಿ ಕಣ್ಣು ಹಾಯಿಸಿದರೂ ಬರೀ ಉಪ್ಪು ಮಣ್ಣು. ಬೂದು, ಕಪ್ಪು, ಬಳಿ ಬಣ್ಣದಲ್ಲಿ ಮಿನುಗುವ ಲವಣಗಳೇ ಕಾಣುತ್ತವೆ.

  Read more

 • ಮೈ ಜುಂ ಅಂತದೆ..

  ಮೈ ಜುಂ ಅಂತದೆ..

  May 03, 2018

  ಇದೊಂದು ಮರ ಇದೆಯಲ್ಲ ಅದರ ಹೆಸರು ಜುಮ್ಮ. ಮೈಮೇಲೆ ಸಾವಿರ ಮುಳ್ಳುಗಳಿದ್ದರೂ ಒಂದು ಕಾಲದ ಮಲೆನಾಡಿನ ಮಕ್ಕಳ ಆಟಕ್ಕೆ ಈ ಮರ ವರ. ಸೀಲು ಎನ್ನುವ ಸ್ಟಾಂಪ್ ಎಂದು ಕರೆಯಿಸಿಕೊಳ್ಳುವ ವಿಳಾಸ ಚಪ್ಪೆಯ ಮೂಲ ಈ ಮರದ ಮುಳ್ಳು. ಉಳಿಯಲ್ಲಿ ಮರದ ಮುಳ್ಳನ್ನು ಎಬ್ಬಿಸಿ ಅದರ ಮೇಲೆ K L R ಎಂದು ಉಲ್ಟಾ ಕೆತ್ತಿ ಅದಕ್ಕೆ ಇಂಕುಹಚ್ಚಿ ಶಾಲೆಪುಸ್ತಕದ ಮೇಲೆ ಠಕ್ಕಂತ ಒತ್ತಿದೆವು ಎಂದರೆ ಅದರ ಗತ್ತು ಗೈರತ್ತು ಬೇರೆಯದೇ.

  Read more

 • ಇದು ಹಿಪ್ಪಲಿ ಕಾಯಿ!

  ಇದು ಹಿಪ್ಪಲಿ ಕಾಯಿ!

  May 02, 2018

  ನಾನ್ಕೇಳಿ ನೀವು ಅದು ಇದು ಎಂಬ ರಗಳೆಯೇ ಬೇಡ. ನೇರವಾಗಿ ಹೇಳಿಬಿಡುತ್ತೇನೆ. ಇದು ಹಿಪ್ಪಲಿ ಕಾಯಿ. ಆಂಗ್ಲದಲ್ಲಿ ಪೈಪರ್ ಲಾಂಗಂ ಅಂತ ಕರೆಯುತ್ತಾರೆ. ಮಕ್ಕಳ ನೆಗಡಿ ಖಾಯಿಲೆಗೆ ಇದನ್ನು ಔಷಧವನ್ನಾಗಿ ಬಳಸುತ್ತಾರೆ. ನೆಗಡಿಗೊಂದೇ ಅಲ್ಲ ಯಾವ್ಯಾವುದೋ ಔಷಧಕ್ಕಾಗಿ ಉಪಯೋಗವಿದೆ ಆಯರ್ವೇದದಲ್ಲಿ.

  Read more

 • ಮರಳುಗಾಡಿನ ಖರ್ಜೂರ ಕೃಷಿಗೆ ವಿಶ್ವವೇ ಬೆರಗು

  ಮರಳುಗಾಡಿನ ಖರ್ಜೂರ ಕೃಷಿಗೆ ವಿಶ್ವವೇ ಬೆರಗು

  April 18, 2018

  ಇಸ್ರೇಲಿನಲ್ಲಿ ಎರಡು ಸಾವಿರ ವರ್ಷಗಳ ಹಿಂದೆಯೇ ಖರ್ಜೂರ ಬೆಳೆಯಲಾಗುತ್ತಿತ್ತು. ಬೈಬಲ್ನಲ್ಲಿ ಉಲ್ಲೇಖಿಸಿರುವ ಏಳು ಬೆಳೆಗಳಲ್ಲಿ ಖರ್ಜೂರವು ಒಂದು. ಈ ಕಾರಣದಿಂದ ಇಸ್ರೇಲಿಗರಿಗೆ ಖರ್ಜೂರದ ಮೇಲೆ ವಿಶೇಷ ಒಲವು. ಅಷ್ಟೇ ಅಲ್ಲ, ಅಲ್ಲಿನ ಮರಳುಗಾಡು, ಹವಾಗುಣ ಅದರಲ್ಲೂ ಅಧಿಕ ಉಷ್ಣವುಳ್ಳ ವಿಸ್ತೃತ ಬೇಸಿಗೆ ಖರ್ಜೂರ ಕೃಗೆ ಪೂರಕ.

  Read more

 • ನೀರಿನ ಮಾದರಿ ತೆಗೆಯುವ ವಿಧಾನ

  ನೀರಿನ ಮಾದರಿ ತೆಗೆಯುವ ವಿಧಾನ

  April 28, 2018

  ಮಣ್ಣು ಪರೀಕ್ಷೆಯನ್ನು ಎಷ್ಟು ವರ್ಷಕೊಮ್ಮೆ ಮಾಡಿಸಬೇಕು? 1. ಮಳೆಯಾಶ್ರಿತ ಪ್ರದೇಶವಾದರೆ 3-4 ವರ್ಷಕೊಮ್ಮೆ ಮಾಡಿಸುವುದು. 2. ನೀರಾವರಿ ಪ್ರದೇಶವಾದರೆ ಪ್ರತಿ ವರ್ಷ/ಪ್ರತಿ ಬೆಳೆಗೂ ಮಾಡಿಸುವುದು ಸೂಕ್ತ ಪರೀಕ್ಷಿಸಲಾಗುವ ಅಂಶಗಳೆಂದರೆ ರಸಸಾರ ಹುಳಿ (6.

  Read more

 • ನೀರಿನ ಸಂರಕ್ಷಣೆ ' ವಾಟರ್ ಏಡ್ ' ವರದಿ

  ನೀರಿನ ಸಂರಕ್ಷಣೆ ' ವಾಟರ್ ಏಡ್ ' ವರದಿ

  May 01, 2018

  ವಿಜಯಪುರ,ಗದಗ,ರಾಯಚೂರು, ಗುಲ್ಬರ್ಗಾ,ಇನ್ನೂ ಮುಂತಾದ ರಾಜ್ಯದ ಜಿಲ್ಲೆಗಳಲ್ಲಿ ಈ ಬೇಸಿಗೆ ಬಂದರೆ ಸಾಕು ಅಲ್ಲಿಯ ಜನರ ನೀರಿನ ಬವಣೆ ನೋಡುವಂತಿಲ್ಲ.ಗಿಡಗಂಟೆಗಳ ಸಂಖ್ಯೆ ತೀರಾ ಕಡಿಮೆಯಾಗಿರುವುದರಿಂದ ಆ ಪ್ರದೇಶಗಳಲ್ಲೆಲ್ಲಾ ಅಂತರ್ಜಲದ ಮಟ್ಟ ತುಂಬಾನೇ ಕುಸಿದಿದೆ.

  Read more

 • Worst Water Scenario In Bangalore- Part2

  Worst Water Scenario In Bangalore- Part2

  March 30, 2018

  In the past 20 years, Cape Town’s population has expanded. In 1980, the city was home to 1.6 million residents. By 2011, it jumped by 230 per cent to touch 3.7 million. According to latest estimates, some 4.

  Read more

 • Worst Water Scenario In Bangalore

  Worst Water Scenario In Bangalore

  March 30, 2018

  The water conservation maxim, “If it’s brown flush it down, if it’s yellow let it mellow,” adorns the walls of hotel rooms in Cape Town, one of South Africa’s richest cities. Its implication becomes clear as one enters Springs Way, the road leading to the city’s most popular natural springs.

  Read more

 • ಕೆಂಡದ ಮೇಲೆ ಕೂತ ಬದುಕು

  ಕೆಂಡದ ಮೇಲೆ ಕೂತ ಬದುಕು

  February 20, 2018

  ಮಹಾನಗರವೇ ಹಾಗೇ.. ಯಾರನ್ನೂ ಸುಮ್ಮನೆ ಇರಲು ಬಿಡುವುದಿಲ್ಲ. ಇಲ್ಲಿ ಎಲ್ಲರೂ ಕಾರ್ಯ ಪ್ರವೃತ್ತರೇ. ಕಳ್ಳ ಖದೀಮರಿಂದ ಹಿಡಿದು ಸಾಫ್ಟ್ವೇರ್ ಕಂಪನಿಯ ಸಿ.ಇ.ಒ ಗಳವರೆಗೂ ಎಲ್ಲರೂ ಸಮಯ ವ್ಯರ್ಥ ಮಾಡದೆ ದುಡಿಯುವವರೆ. ಮಹಾನಗರಗಳಲ್ಲಿ ಅವಕಾಶಗಳು ಹೆಚ್ಚು. ಸಂಬಳವೂ ಹೆಚ್ಚು.

  Read more

 • ಹಳ್ಳ ಹಿಡಿಯುತ್ತಿರುವ ಹಳ್ಳಿಗಳು

  ಹಳ್ಳ ಹಿಡಿಯುತ್ತಿರುವ ಹಳ್ಳಿಗಳು

  March 23, 2018

  ಸಾಮಾಜಿಕ ಆರ್ಥಿಕ ಮತು ಜಾತಿ ಗಣತಿಯ ಮಾಹಿತಿಯಂತೆ, ಭೂಮಿ ರಹಿತತೆ ಮತ್ತು ಜೀವನೋಪಾಯಕ್ಕಾಗಿ ಕೂಲಿ ಕೆಲಸದ ಮೇಲಿನ ಹೆಚ್ಚು ಅವಲಂಬನೆ ಇವು ಗ್ರಾಮೀಣ ಭಾಗಗಳಲ್ಲಿ ಬದುಕುವ ಕುಟುಂಬಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು. ಈ ನಿಟ್ಟಿನಲ್ಲಿ ಈ ಬಾರಿಯ ಕೇಂದ್ರ ಸರ್ಕಾರದ ಬಜೆಟ್, ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯಗಳ ಸುಧಾರಣೆಗೆ ಹೆಚ್ಚು ಹೂಡಿಕೆಯೊಂದಿಗೆ ಹಲವು ಅನುದಾನದ ನಿರೀಕ್ಷೆಯಲ್ಲಿದೆ.

  Read more

 • ಮಲೆನಾಡೂ ಬರಡುನಾಡಾಗುತ್ತಿದೆ....

  ಮಲೆನಾಡೂ ಬರಡುನಾಡಾಗುತ್ತಿದೆ....

  April 21, 2018

  ಅಪಾರವಾದ ಸದಾ ಹಸಿರಾಗಿರುವಂತಹ ನಿತ್ಯಹರಿದ್ವರ್ಣ ಕಾಡುಗಳು , ಶ್ರೀಮಂತವಾದ ವನ್ಯಜೀವಿ ಸಂಪತ್ತು , ವರ್ಷವಿಡೀ ಹರಿಯುವಂತಹ , ಸಾವಿರಾರು ಜನರಿಗೆ ಆಧಾರವಾಗಿರುವ ನದಿ ತೊರೆಗಳು , ಎಲ್ಲರನ್ನೂ ಆಕರ್ಷಿಸುವ ಸುಂದರ ಜಲಪಾತಗಳು...... ನಮ್ಮ ಮಲೆನಾಡನ್ನು ಎಷ್ಟು ವರ್ಣಿಸಿದರೂ ಸಾಲದು.

  Read more

Latest News

ನಮ್ಮ ಜಠರಕ್ಕೆ ವಾರಕ್ಕೆ 5 ಗ್ರಾಂ ಪ್ಲಾಸ್ಟಿಕ್!!
ನಮ್ಮ ಜಠರಕ್ಕೆ ವಾರಕ್ಕೆ 5 ಗ್ರಾಂ ಪ್ಲಾಸ್ಟಿಕ್!!
June 14, 2019

ಜಗತ್ತಿನ ಮನುಷ್ಯ ಜೀವಿಗಳು ವಾರವೊಂದಕ್ಕೆ 5 ಗ್ರಾಂನಷ್ಟು ಪ್ಲಾಸ್ಟಿಕ್ ನ್ನು ಸೇವಿಸುತ್ತಿದ್ದಾರೆ ಎನ್ನುತ್ತಾರೆ ನ್ಯಾಕ್ಯಾಸಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು.

Latest Articles

Photos

ರೆಕ್ಕೆ ಇದ್ದರೆ ಸಾಕೆ...

Videos