• ಸಮಸ್ತ ರೈತ ಬಾಂಧವರಿಗೆ ರೈತ ದಿನಾಚರಣೆಯ ಶುಭಾಶಯಗಳು, ಉಳುವ ಯೋಗಿಗೆ ಹಸಿರುವಾಸಿಯ ಶತನಮನ.   
ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
February 17, 2018

ಪ್ರಕೃತಿ ಎಂಬುದೆ ಸುಂದರ. ಈ ಸುಂದರಕ್ಕೆ ಮತ್ತಷ್ಟು ಸೌಂದರ್ಯ ಹೆಚ್ಚುವಂತೆ ಮಾಡುವುದು ಕುಸುಮಗಳು. ಹೂಗಳ ಚೆಲುವು ಎಲ್ಲರ ಮನಸ್ಸಿನಲ್ಲಿ ನವಚೈತನ್ಯ ಮೂಡಿಸಿ ಗರಿಬಿಚ್ಚಿದ ನವಿಲಿನಂತೆ ಕುಣಿಯುವ ಹಾಗೆ ಮಾಡುತ್ತದೆ. ಹೂವು ಚೆಲುವೆಲ್ಲಾ ತನ್ನದೆಂದಿತು ಎಂಬಂತೆ ಪ್ರಕೃತಿಯ ರಾಣಿಯೇ ಹೌದು.

ಮಲೆನಾಡಲ್ಲಿ ಮಾಸುತ್ತಿದೆ ಆಲೆಮನೆ ನೊರೆಬೆಲ್ಲದ ಗಮಲು
February 12, 2018

ಮಲೆನಾಡಲ್ಲಿ ಮಾಸುತ್ತಿದೆ ಆಲೆಮನೆ ನೊರೆಬೆಲ್ಲದ ಗಮಲು ಕೊಪ್ಪರಿಗೆಯಲ್ಲಿ ಕೊತಕೊತ ಕುದಿಯುತ್ತಿದ್ದ ಬೆಲ್ಲ. ಕೆಳಗಿನಿಂದ ಮರಮರಳಿ ಬರುತ್ತಿದ್ದ ಜೊಂಡು, ಕೊಪ್ಪರಿಗೆಯ ಕೆಳಗಿನ ಒಲೆಯಲ್ಲಿ ನಿಗಿನಿಯಾಗಿ ಉರಿಯುತ್ತಿದ್ದ ಕುಂಟೆ, ಕೋಣಗಳ ಲಯಬದ್ಧ ಗಂಟೆಗೆ ಶ್ರುತಿ ಸೇರಿಸಿ ಕೂಗುತ್ತಿದ್ದ ಗೆಣೆಯ ಗಾಣಿಗ, ನಟ್ಟ ನಡುವೆ ಧಾರೆಯಾಗಿ ಬಾನಿಗೆ ಬೀಳುತ್ತಿದ್ದ ಕಬ್ಬಿನ ಹಾಲು, ಪಕ್ಕದಲ್ಲೇ ಶ್ವೇತ ಹಿಮ ಪರ್ವತದಂತೆ ರಾಶಿರಾಶಿಯಾಗಿ ಬೀಳುತ್ತಿದ್ದ ಕಾಕಂಬಿ.

'ಓದಿ ಉಳುಮೆಗೆ ಬಂದವರು' ಬರುತ್ತಿದ್ದಾರೆ...
'ಓದಿ ಉಳುಮೆಗೆ ಬಂದವರು' ಬರುತ್ತಿದ್ದಾರೆ...
February 17, 2018

‘ಓದಿ ಉಳುಮೆಗೆ ಬಂದವರು’ ಎಂಬ ಹೆಸರಿನಲ್ಲಿ ಇದೇ 24ರಂದು ಸಾವಯವ ಕೃಷಿ ಪರಿವಾರದಿಂದ ಶಿವಮೊಗ್ಗಾದ ಸಾಗರದಲ್ಲಿ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.

ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
ಕತ್ತಲೆಯಲ್ಲೇ ಜನ್ಮತಾಳುವ ಸುಂದರಿ ‘ಬ್ರಹ್ಮಕಮಲ’
February 17, 2018

ಪ್ರಕೃತಿ ಎಂಬುದೆ ಸುಂದರ. ಈ ಸುಂದರಕ್ಕೆ ಮತ್ತಷ್ಟು ಸೌಂದರ್ಯ ಹೆಚ್ಚುವಂತೆ ಮಾಡುವುದು ಕುಸುಮಗಳು. ಹೂಗಳ ಚೆಲುವು ಎಲ್ಲರ ಮನಸ್ಸಿನಲ್ಲಿ ನವಚೈತನ್ಯ ಮೂಡಿಸಿ ಗರಿಬಿಚ್ಚಿದ ನವಿಲಿನಂತೆ ಕುಣಿಯುವ ಹಾಗೆ ಮಾಡುತ್ತದೆ. ಹೂವು ಚೆಲುವೆಲ್ಲಾ ತನ್ನದೆಂದಿತು ಎಂಬಂತೆ ಪ್ರಕೃತಿಯ ರಾಣಿಯೇ ಹೌದು.

Gallery

Editorial

ಜಲವಿವಾದದ ರಾಜಕೀಯ ಬೇಡ
February 16, 2018

ಪ್ರಾಚೀನ ಕಾಲದಿಂದಲೂ ಜಲಸಂಪತ್ತಿಗಾಗಿ ಹೋರಾಟಗಳು ನಡೆದಿವೆ. ನೀರಿನ ಕದನಕ್ಕೆ ಮಾನವೇತಿಹಾಸದಷ್ಟೇ ದೊಡ್ಡ ಇತಿಹಾಸವಿದೆ. ನದಿ, ಕೆರೆ, ಕಟ್ಟೆ ಹೀಗೆ ಪ್ರತಿಯೊಂದು ಜಲಾಗಾರಗಳಲ್ಲೂ ವಿವಾದಗಳನ್ನು ಉದಾಹರಿಸಬಹುದು. ಚೋಳರು ಮತ್ತು ಪಾಂಡ್ಯರ ಕಾಲದಲ್ಲೇ ನೀರಿಗಾಗಿ ಯುದ್ಧಗಳು ನಡೆದ ಲ್ಲೇಖಗಳು ಇತಿಹಾಸದಲ್ಲಿ ದಾಖಲಾಗಿವೆ. ವಸಾಹತು ಆಡಳಿತ ಬಂದ ಮೇಲೆ ಬ್ರಿಟಿಷರು ತಮ್ಮ ಲಾಭಕ್ಕಾಗಿ ನೀರಾವರಿ, ವಿದ್ಯುತ್ ಯೋಜನೆಗಳನ್ನು ರೂಪಿಸಿ ನದಿಗಳನ್ನು ವಿವಾದದ ಮಡುವಿನಲ್ಲಿ ಕೆಡವಿದರು.

ಮಿಂಚುಳ್ಳಿ ಸಸ್ಯ!
December 15, 2017

ಸಸ್ಯಗಳು ಬೆಳಕನ್ನು ನೀಡುವ ಹಾಗೆ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಿದ್ದಾರೆ. ಡೆಸ್ಕ್ ಲ್ಯಾಂಪ್ ಗಳಾಗಿ ಕೆಲಸ ಮಾಡುವ ಈ ಸಸ್ಯಕ್ಕೆ ಪ್ಲಗ್ ಹಾಕಬೇಕಿಲ್ಲ. ಸಸ್ಯಗಳಲ್ಲಿ ಸಹಜವಾಗಿ ನಡೆಯುವ ಚಯಾಪಚಯ ಕ್ರಿಯೆಯಿಂದಾಗಿ ಶಕ್ತಿ ಉತ್ಪಾದನೆಯಾಗುತ್ತದೆ.

ಮಲೆನಾಡಲ್ಲಿ ಮಾಸುತ್ತಿದೆ ಆಲೆಮನೆ ನೊರೆಬೆಲ್ಲದ ಗಮಲು
February 12, 2018

ಕೊಪ್ಪರಿಗೆಯಲ್ಲಿ ಕೊತಕೊತ ಕುದಿಯುತ್ತಿದ್ದ ಬೆಲ್ಲ. ಕೆಳಗಿನಿಂದ ಮರಮರಳಿ ಬರುತ್ತಿದ್ದ ಜೊಂಡು, ಕೊಪ್ಪರಿಗೆಯ ಕೆಳಗಿನ ಒಲೆಯಲ್ಲಿ ನಿಗಿನಿಯಾಗಿ ಉರಿಯುತ್ತಿದ್ದ ಕುಂಟೆ, ಕೋಣಗಳ ಲಯಬದ್ಧ ಗಂಟೆಗೆ ಶ್ರುತಿ ಸೇರಿಸಿ ಕೂಗುತ್ತಿದ್ದ ಗೆಣೆಯ ಗಾಣಿಗ, ನಟ್ಟ ನಡುವೆ ಧಾರೆಯಾಗಿ ಬಾನಿಗೆ ಬೀಳುತ್ತಿದ್ದ ಕಬ್ಬಿನ ಹಾಲು, ಪಕ್ಕದಲ್ಲೇ ಶ್ವೇತ ಹಿಮ ಪರ್ವತದಂತೆ ರಾಶಿರಾಶಿಯಾಗಿ ಬೀಳುತ್ತಿದ್ದ ಕಾಕಂಬಿ.