• ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳುವ ಭಯವಿರದು. ಏಕೆಂದರೆ ಅದು ನಂಬಿರುವುದು ತನ್ನ ರೆಕ್ಕೆಗಳನ್ನೇ ಹೊರತು ಕೊಂಬೆಯನ್ನಲ್ಲ. ಹಾಗೆಯೇ ನಮ್ಮ ಸಾಮರ್ಥ್ಯದ ಮೇಲೆ ನಮಗೆ ಸದಾ ಆತ್ಮವಿಶ್ವಾಸವಿರಲಿ. - ಡಾ/ಶಿವರಾಮ ಕಾರಂತ   
  • ಪ್ರತಿಯೊಂದು ಮಗುವೂ ಹುಟ್ಟತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು- ಕುವೆಂಪು   
  • ಮಣ್ಣು, ನೀರು ಸದಾ ರಾಧಾ-ಕೃಷ್ಣರಂತೆ ಸಮಾನಾಂತರವಾಗಿ ನಡೆಯುವ ಪ್ರೇಮಿಗಳಂತೆ. ಅವುಗಳ ಸಂಯೋಗ ಎಂದರೆ ಇಬ್ಬರದು ಸಾವು. ಇಂದು ವಿಶ್ವ ಮಣ್ಣು ದಿನ   
  • ಕಾಡಿದ್ದರೆ ನಾಡು, ನಾಡಿದ್ದರೆ ನಾವು, ಮನೆಗೊಂದು ಮರ, ಊರಿಗೊಂದು ವನ!!   
ಐದು ತಂತ್ರಜ್ಞಾನ ಮಿಷನ್
September 14, 2019

ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ(ಡಿಎಸ್ ಟಿ) ಭವಿಷ್ಯದ ವೈಜ್ಞಾನಿಕ ಹಾಗೂ ತಾಂತ್ರಿಕ ಸವಾಲನ್ನು ಎದುರಿಸಲು ಐದು ನೂತನ ತಂತ್ರಜ್ಞಾನ ಆಂದೋಲನಗಳಿಗೆ ಚಾಲನೆ ನೀಡಲಿದೆ.

ಕಾನ್ ಸುಂದರಿಯ ಜತೆಗೊಂದು ಸಂವಾದ
September 16, 2019

ಕಾನ್ ಸುಂದರಿಯ ಜತೆಗೊಂದು ಸಂವಾದ ಮರವಾಸಿಯ ಮುನ್ನುಡಿ...! ಸಾಸಿವೆ ಕಾಳುಗಳನ್ನು ನೂರು ಪಾಲು ಮಾಡಿದರೆ ಎಷ್ಟು ಸಣ್ಣವಾಗುವುದೋ, ಅಷ್ಟು ಸಣ್ಣ ಬೀಜಗಳ ಮೂಲಕ ಸಂತಾನ ವಿಸ್ತರಿಸುವ ಅಪರೂಪದ ಸೀತಾಳೆಗಳ ಸಂರಕ್ಷಣೆಯಲ್ಲಿ ಅವುಗಳನ್ನು ಗುರುತಿಸುವುದು, ಅದರ ಜೀವನ ಕ್ರಮದ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಾಮಾನ್ಯವಾಗಿ ಕಾಣಸಿಗುವಂತಹ ಸೀತಾಳೆಗಳ ಕಿರು ಪರಿಚಯ ಇಲ್ಲಿದೆ.

ಅಡಕೆಗೆ ಕೊಳೆ ರೋಗ
ಅಡಕೆಗೆ ಕೊಳೆ ರೋಗ
September 14, 2019

ರಾಜ್ಯದ ಕರಾವಳಿ ಪ್ರದೇಶ ಮಳೆಯಿಂದ ತೀವ್ರ ಹಾನಿಗೊಳಗಾದ ಬೆನ್ನಲ್ಲೇ ಅಡಕೆಗೆ ಕೊಳೆ ರೋಗ ಬಂದು ಉದುರಲಾರಂಭಿಸಿದೆ. ಸಾಂಪ್ರದಾಯಿಕ ಅಡಕೆ ಬೆಳೆಯುವ ಪ್ರದೇಶಗಳಾದ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಂದಾಜು ಶೇ 30 ರಷ್ಟು ಬೆಳೆ ನಷ್ಟದ ಸಾಧ್ಯತೆಯಿದೆ. ಆದರೆ, ರೋಗ ಕೆಲವು ಪ್ರದೇಶಗಳಿಗೆ ಸೀಮಿತವಾಗಿದೆ.

ಚತುರ ನಗರ ಯೋಜನೆಯ ಮಾಹಿತಿ ಮಾರಾಟ
ಚತುರ ನಗರ ಯೋಜನೆಯ ಮಾಹಿತಿ ಮಾರಾಟ
September 11, 2019

2020ರೊಳಗೆ 100 ನಗರಗಳನ್ನು ಚತುರ ನಗರಗಳಾಗಿ ಪರಿವರ್ತಿಸಬೇಕೆಂದು ಸರ್ಕಾರ ಯೋಜನೆ ರೂಪಿಸಿ, ಅನುಷ್ಠಾನಗೊಳಿಸುತ್ತಿರುವುದು ಗೊತ್ತಿರುವಂಥದ್ದೇ. ಈ ಯೋಜನೆಗೆ ಒಳಪಡಲಿರುವ 4041 ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆರೋಗ್ಯ, ಶಿಕ್ಷಣ, ಆರ್ಥಿಕ ಸ್ಥಿತಿ ಕುರಿತ ಮಾಹಿತಿಯ ನಗರೀಕರಣಕ್ಕೆ ಸರ್ಕಾರ ಮುಂದಾಗಿದೆ.

Gallery

Editorial

ಪರಿಹಾರದ ಪ್ರಹಸನ ಸಂತ್ರಸ್ತರ ನಗಿಸದು!
September 04, 2019

ಈ ಭೂಮಿಯ ಮೇಲಿನ ನೀರು, ಮರ, ಗಿಡ, ಪ್ರಾಣಿಗಳು ಎಲ್ಲವೂ ಮೊನ್ನೆ ಮೊನ್ನೆಯವರೆಗೆ ಸುರಕ್ಷಿತವಾಗಿ, ಸುಸ್ಥಿತಿಯಲ್ಲೇ ಇದ್ದವು. ಭೂಮಿ ಹುಟ್ಟಿದಾಗಿನಿಂದ ಮಿಲಿಯಾಂತರ ವರ್ಷಗಳವರೆಗೆ ಇಲ್ಲಿನ ಸಹಸ್ರಾರು ಜೀವ ರಾಶಿಗಳು ತಮ್ಮ ಪಾಡಿಗೆ ತಾವು ಸಹಭಾಳ್ವೆ ನಡೆಸುತ್ತಿದ್ದುದು ಮಾತ್ರವಲ್ಲ, ತಮ್ಮ ವಾಸತಾಣವನ್ನು ಹೇಗಿತ್ತೋ ಹಾಗೆಯೇ ಕಾಪಿಟ್ಟುಕೊಂಡಿದ್ದವು. ಎಲ್ಲ ಜೀವಿಗಳು ಹುಟ್ಟಿ ಅದೆಷ್ಟೋ ಸಹಸ್ರ ವರ್ಷಗಳ ಬಳಿಕ ಮನುಷ್ಯನೆಂಬ ಪ್ರಾಣಿ ಯಾವಾಗ ಈ ಭೂಮಿಯ ಮೇಲೆ ಕಾಲಿಟ್ಟನೋ ಆಗಿನಿಂದಲೇ ಇಲ್ಲಿನ ವಿನಾಶ ಆರಂಭವಾದದ್ದು.

ಕೊಡಲಿಯಲ್ಲ ಇದು ಕೊಕ್ಕು!!
May 28, 2019

ಈ ಮರಕುಟುಕ ಮರವನ್ನು ಹೇಗೆ ತನ್ನ ಕೊಕ್ಕಿನಿಂದ ಕುಕ್ಕಿ ಕುಕ್ಕಿ ರಂಧ್ರವನ್ನು ಮಾಡುತ್ತಿದೆ ನೋಡಿ

ಕಾನ್ ಸುಂದರಿಯ ಜತೆಗೊಂದು ಸಂವಾದ
September 16, 2019

ಮರವಾಸಿಯ ಮುನ್ನುಡಿ...! ಸಾಸಿವೆ ಕಾಳುಗಳನ್ನು ನೂರು ಪಾಲು ಮಾಡಿದರೆ ಎಷ್ಟು ಸಣ್ಣವಾಗುವುದೋ, ಅಷ್ಟು ಸಣ್ಣ ಬೀಜಗಳ ಮೂಲಕ ಸಂತಾನ ವಿಸ್ತರಿಸುವ ಅಪರೂಪದ ಸೀತಾಳೆಗಳ ಸಂರಕ್ಷಣೆಯಲ್ಲಿ ಅವುಗಳನ್ನು ಗುರುತಿಸುವುದು, ಅದರ ಜೀವನ ಕ್ರಮದ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಾಮಾನ್ಯವಾಗಿ ಕಾಣಸಿಗುವಂತಹ ಸೀತಾಳೆಗಳ ಕಿರು ಪರಿಚಯ ಇಲ್ಲಿದೆ.