• ಕನೆಕ್ಟ್ ಫಾರ್ಮರ್

  ಕನೆಕ್ಟ್ ಫಾರ್ಮರ್

  September 05, 2019

  ಭಾರತದಲ್ಲಿರುವ ಸಣ್ಣ ಹಿಡುವಳಿದಾರ ರೈತರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವವ ಉದ್ದೇಶದಿಂದ ಕನೆಕ್ಟ್ ಫಾರ್ಮರ್ ಎಂಬ ಜಾಲತಾಣ ಕಾರ್ಯನಿರತವಾಗಿದೆ. ರೈತರಿಗೆ ಉತ್ತಮ ಮಾರುಕಟ್ಟೆಯ ಅವಕಾಶವನ್ನು ನೀಡಿದರೆ ಇನ್ನು ಹೆಚ್ಚು ಆದಾಯಗಳಿಸುವುದಕ್ಕೆ ಸಾಧ್ಯವಾಗುತ್ತದೆ.

  Read more

 • ತಾರಸಿಯಲ್ಲೇ ಬೆಳೆಯಿರಿ ಮಾವು

  ತಾರಸಿಯಲ್ಲೇ ಬೆಳೆಯಿರಿ ಮಾವು

  September 05, 2019

  ಕಿಯೋ ಸವಾಯ್ ಎಂಬ ಮಾವಿನ ತಳಿ ಥಾಯ್ ಮೂಲದ್ದು. ನೆಟ್ಟು ಒಂದೇ ವರ್ಷದಲ್ಲಿ ಫಲ ಕೊಡುತ್ತದೆ. ವರ್ಷಕ್ಕೆ ಮೂರು ಬಾರಿ ಹಣ್ಣು ಬಿಡುವುದು ಇದರ ವಿಶೇಷ. ಇದನ್ನು ಪಾಟ್ ನಲ್ಲೂ ಬೆಳೆಸಬಹುದು. ಮೊದಲ ವರ್ಷ ಹೂಬಿಟ್ಟಾಗ ಹೆಚ್ಚಿನ ಕೃಷಿಕರು ಹೂವನ್ನು ಚಿವುಟುತ್ತಾರೆ.

  Read more

 • ಆರ್ಗಾನಿಕ್ ಫಾರ್ಮಿಂಗ್

  ಆರ್ಗಾನಿಕ್ ಫಾರ್ಮಿಂಗ್

  September 04, 2019

  ರೈತರಿಗೆ ಮೊಬೈಲ್ ಮೂಲಕವೂ ಕೃಷಿ ಮಾಹಿತಿಯನ್ನು ನೀಡುವ ಸಲುವಾಗಿಯೇ ಆ್ಯಪ್ ಗಳು ಬರುತ್ತಿರುವುದು ತಂತ್ರಜ್ಞಾನಯುಗದಲ್ಲಿ ಹೊಸದಲ್ಲ. ಇಂಥ ಇನ್ನೊಂದು ವಿಶಿಷ್ಟ ಆ್ಯಪ್ ಇದೀಗ ಸಿದ್ಧಗೊಂಡಿದೆ. ಅದರಲ್ಲೂ ಸಾವಯವ ಕೃಷಿಯ ಕುರಿತು ಮಾಹಿತಿ ದೊರಕಿಸಿಕೊಡುವುದು ಇದರ ಮುಖ್ಯ ಉದ್ದೇಶ.

  Read more

 • ಬಳ್ಳಿಗೆ ಆ‘ದಾರ’!

  ಬಳ್ಳಿಗೆ ಆ‘ದಾರ’!

  September 03, 2019

  ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ನ ಬಳಕೆ ಹೆಚ್ಚಾಗಿದೆ. ಅಡುಗೆ ಮನೆಯಲ್ಲಿ ಕಾಳು- ಕಡಿಗಳನ್ನು ಇಟ್ಟುಕೊಳ್ಳಲು ಕರಡಿಗೆ, ಕ್ಯಾನುಗಳು ಬಳಕೆಯಾದರೇ, ಉಗ್ರಾಣದಲ್ಲಿ ಅಕ್ಕಿ- ದವಸ ಧಾನ್ಯ ಸಂಗ್ರಹಿಸಿಕೊಳ್ಳಲು ಬಕೆಟು, ಡ್ರಮ್ಮು.... ಇಂಥ ಪರಿಕರಗಳೇ ಉಪಯೋಗ ಆಗುತ್ತಿದೆ.

  Read more

 • ಅಡಕೆ ಒಲೆಯಲ್ಲೂ ಅರಳಿದ ಕಲೆ

  ಅಡಕೆ ಒಲೆಯಲ್ಲೂ ಅರಳಿದ ಕಲೆ

  September 03, 2019

  ಮಲೆನಾಡಿನಲ್ಲೀಗ ಅಡಕೆ ಕೊಯ್ಲು ನಡೆಯುತ್ತಿದೆ. ಅಂದರೆ ಬೆಳೆಗಾರರ ಸುಗ್ಗಿ ಕಾಲ. ಈ ಹಂಗಾಮಿನಲ್ಲಿ ತೋಟಿಗರಿಗೆ ವಿಪರೀತ ಕೆಲಸ. ತೋಟದಲ್ಲಿ ಕೊಯ್ದ ಕೊನೆಗಳನ್ನು ಮನೆ ಬಳಿ ಸಾಗಿಸಬೇಕು. ಹಸಿ ಅಡಕೆಯನ್ನು ಸುಲಿದು ಬೇಯಿಸಬೇಕು. ಬೇಯಿಸಿದ ಅಡಕೆಯನ್ನು ಬಿಸಿಲಿಗೆ ಒಣಗಿಸಬೇಕು.

  Read more

 • ಉತ್ತಮ ಮೇವಾಗಬಲ್ಲ ಅಡಕೆ ಹಾಳೆ

  ಉತ್ತಮ ಮೇವಾಗಬಲ್ಲ ಅಡಕೆ ಹಾಳೆ

  August 29, 2019

  ಮಲೆನಾಡಿನ ಕೃಷಿಕರು ಅಡಕೆ, ತೆಂಗು, ಬಾಳೆ, ಕಾಫಿ, ಏಲಕ್ಕಿ,ಮೆಣಸು,ಕೋಕ್ಕೋ... ಕೃಷಿಯ ಜತೆಗೆ ಹೈನುಗಾರಿಕೆಯಲ್ಲಿಯೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆದರೆ, ಮಲೆನಾಡಿನಲ್ಲೀಗ ದನ-ಕರುಗಳನ್ನು ಸಾಕುವುದು ಚಿಟಕೆ ಹೊಡೆದಷ್ಟು ಸುಲಭವೇನೂ ಅಲ್ಲ.

  Read more

 • ಹೈನು ಹೆಚ್ಚಿಸುವ ಹೈಡ್ರೋಫೋನಿಕ್ ಮೇವು

  ಹೈನು ಹೆಚ್ಚಿಸುವ ಹೈಡ್ರೋಫೋನಿಕ್ ಮೇವು

  August 17, 2019

  ಕುಸುಗಲ್ ನ ಕೃಷಿಕ ನಡೆಸಿದ ಕ್ರಾಂತಿ ಸಾಮಾನ್ಯವಾಗಿ ಹೈನುಗಾರಿಕೆಯ ಮಾತೆತ್ತಿದರೆ ಸಾಕು ನೀರಿಲ್ಲ, ಬರಗಾಲ, ಅಧಿಕ ವೆಚ್ಚ ಎಂಬಿತ್ಯಾದಿ ಋಣಾತ್ಮಕ ಮಾತುಗಳನ್ನಾಡುವ ರೈತರ ಮಧ್ಯೆ ಇಲ್ಲೊಬ್ಬ ಕೃಷಿಕ ವಿಭಿನ್ನವಾಗಿ ಗೋಚರಿಸುತ್ತಾರೆ. ವಿನೂತನ ಹೈಡ್ರೋಫೋನಿಕ್ ಮಾದರಿಯಲ್ಲಿ ಅಗತ್ಯ ಮೇವನ್ನು ನಿರ್ವಹಿಸುವ ಜತೆಗೆ ಈ ಪದ್ಧತಿಯ ಕುರಿತು ಸಮಗ್ರ ಮಾಹಿತಿಯನ್ನೂ ನೀಡಿ ಪ್ರೇರಕರಾಗಿದ್ದಾರೆ.

  Read more

 • ಯೂರಿಯಾ: ಸರಿಯಾಗಿ ಅರಿತೆಯಾ?

  ಯೂರಿಯಾ: ಸರಿಯಾಗಿ ಅರಿತೆಯಾ?

  August 12, 2019

  ಯೂರಿಯಾ ನಮ್ಮ ದೇಶದಲ್ಲಿ ಅತೀ ಹೆಚ್ಚು ಉಪಯೋಗಿಸ್ಪಡುವ ಸಾರಜನಕ ಪೋಷಕಾಂಶದ ಮೂಲವಾಗಿರುವುದರಿಂದ ಅದರ ಸಮರ್ಪಕ ಬಳಕೆಗೆ ಮಣ್ಣು ಪರೀಕ್ಷೆ, ತಜ್ಞರ ಶಿಫಾರಸುಗಳು ತೀರಾ ಮುಖ್ಯ. ಎಲ್ಲಕ್ಕಿಂತ ಹೆಚ್ಚಾಗಿ ಯೂರಿಯಾದ ವೈಜ್ಞಾನಿಕ ಬಳಕೆಯ ಅರಿವು ರೈತರಲ್ಲಿ ಇದ್ದದೇ ಆದಲ್ಲಿ ಉತ್ತಮ ರೀತಿಯಲ್ಲಿ ಸಸ್ಯ ಪೋಷಣೆ ಸಾಧ್ಯ.

  Read more

 • ಹಸಿವು ತಣಿಸೀತೇ ಸಾವಯವ ಕೃಷಿ?

  ಹಸಿವು ತಣಿಸೀತೇ ಸಾವಯವ ಕೃಷಿ?

  August 06, 2019

  ಕೃಷಿ ಆರಂಭಿಸಿದ ಸಮಯದಲ್ಲಿ ಇದ್ದುದು ಸಾವಯವ ಪದ್ಧತಿಯೇ. 1950 ರ ಆಸುಪಾಸಿನಲ್ಲಿ ಕಾಲಿಟ್ಟ ರಾಸಾಯನಿಕ ಗೊಬ್ಬರ-ಕೀಟನಾಶಕಗಳು ಸಾವಯವ ಕೃಷಿಯನ್ನು ತುಳಿದವು. ಎಲ್ಲೆಡೆ ತೀವ್ರ ಕೃಷಿಯ ಮೇಲಾಟ ಆರಂಭವಾಯಿತು. ಸಾವಯವ ಕೃಷಿಯಿಂದ 900 ಕೋಟಿ ಜನರಿಗೆ ಆಹಾರ ಒದಗಿಸಬಹುದು.

  Read more

 • ಸಮಗ್ರ ಕೃಷಿ ಪದ್ಧತಿಗೆ ಮಾದರಿ ಈ ದಿಟ್ಟೆ

  ಸಮಗ್ರ ಕೃಷಿ ಪದ್ಧತಿಗೆ ಮಾದರಿ ಈ ದಿಟ್ಟೆ

  August 02, 2019

  ಸುಧಾರಣೆಗೆ ಸಾಕ್ಷಿಯಾದ ಸುಜಾತಾ ಕೃಷಿ ಎಂದರೆ ನಷ್ಟ ಎನ್ನುವ ಒಂದು ವರ್ಗ ದ ಕೃಷಿಕರು ಸಂಪೂರ್ಣ ಹಾಗೂ ನಿರಂತವಾಗಿ ಪಾಲ್ಗೊಂಡು ಬದಲಾದ ಸನ್ನಿವೇಶಗಳಿಗನುಗುಣವಾಗಿ ಕೃಷಿ ನಿರ್ವಹಣೆಯ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಖಂಡಿತವಾಗಿಯೂ ಲಾಭದಾಯಕವಾಗಿಸಿಕೊಳ್ಳಬಹುದು ಎನ್ನುವುದಕ್ಕೆ ಇಲ್ಲೊಬ್ಬ ಮಹಿಳೆ ಜ್ವಲಂತ ಉದಾಹರಣೆಯಾಗಿ ಗೋಚರಿಸುತ್ತಾರೆ.

  Read more

 • ಭಾಗಣ್ಣನವರ್ ಬಹುಬೆಳೆ

  ಭಾಗಣ್ಣನವರ್ ಬಹುಬೆಳೆ

  July 29, 2019

  ಕೃಷಿಯಲ್ಲಿ ಬಹುಬೆಳೆಗಳಿರಬೇಕು.ಬೆಳೆ ವೈವಿಧ್ಯತೆಗೆ ಒತ್ತುಕೊಡಬೇಕು. ನಷ್ಠ ಎದುರಾಗದಂತೆ ನೋಡಿಕೊಳ್ಳಲು ಇದೊಂದೇ ಮಾರ್ಗ ಎನ್ನುವುದು ಮಂಜುನಾಥ್ ಬಾಗಣ್ಣನವರ್ ಅಭಿಪ್ರಾಯ. ಧಾರವಾಡದ ಮಂಗಳಗಟ್ಟಿ ಗ್ರಾಮದ ಮಂಜುನಾಥ್ ಭಾಗಣ್ಣನವರ್ ಇವರದು ಇಪ್ಪತ್ತೆರಡು ಎಕರೆ ಜಮೀನು.

  Read more

 • ಕೃಷಿಯಲ್ಲಿ ಖುಶಿ ಕಂಡ ಉದ್ಯಮಿ ಮೂರ್ತಿ

  ಕೃಷಿಯಲ್ಲಿ ಖುಶಿ ಕಂಡ ಉದ್ಯಮಿ ಮೂರ್ತಿ

  July 27, 2019

  ಕೃಷಿ ಈಗ ಎಲ್ಲರ ನಿರ್ಲಕ್ಷ್ಯಕ್ಕೆ, ಕಡೆಗಣನೆಗೆ ಒಳಗಾದ ಕ್ಷೇತ್ರ. ನಾಲ್ಕು ಕಾಸು ಸಂಪಾದನೆ ಮಾಡಿದವರು ಯಾವುದಾದರೂ ಉದ್ಯಮ ಶುರುಮಾಡಿ ನಿಗದಿತ ಆದಾಯಗಳಿಸಿ ನೆಮ್ಮದಿ ಕಂಡುಕೊಳ್ಳುವ ಕನಸು ಕಾಣುವ ಕಾಲ ಇದು. ಇಂತಹ ಜನರ ನಡುವೆ ಉದ್ಯಮದಲ್ಲಿ ಸಂಪಾದಿಸಿದ ಹಣವನ್ನು ಕೃಷಿಯಲ್ಲಿ ವಿನಿಯೋಗಿಸುತ್ತಾ ಹಸುರಿನಲ್ಲಿ ಬದುಕು ಕಂಡ ಅಪರೂಪದ ವ್ಯಕ್ತಿ ಹೋಟೆಲ್ ಉದ್ಯಮಿ ಎಚ್.

  Read more

 • ಬದುಕು ಸಿಹಿಯಾಗಿಸಿದ ಮೆಣಸಿನಕಾಯಿ!

  ಬದುಕು ಸಿಹಿಯಾಗಿಸಿದ ಮೆಣಸಿನಕಾಯಿ!

  July 26, 2019

  ಹುಕ್ಕೇರಿ ತಾಲೂಕಿನಲ್ಲಿ ಹಿರಣ್ಯಕೇಶಿ ಹಾಗೂ ಘಟಪ್ರಭಾ ನದಿಗಳು ಹರಿದರೂ ಬಹುತೇಕ ಗ್ರಾಮಗಳು ನೀರಾವರಿ ಸೌಲಭ್ಯದಿಂದ ವಂಚಿತ. ಇಂಥ ಗ್ರಾಮಗಳಲ್ಲಿ ರಕ್ಷಿಯೂ ಒಂದು. ರಕ್ಷಿ ಗ್ರಾಮ ಹಿರಣ್ಯಕೇಶಿ ನದಿಯಿಂದ ಎರಡ್ಮೂರು ಕಿ.ಮೀ. ಅಂತರದಲ್ಲಿದೆ. ಆದರೆ, ನದಿ ಮಳೆಗಾಲದಲ್ಲಿ ಮಾತ್ರ ಹರಿಯುತ್ತದೆ.

  Read more

 • ಬರದ ನಾಡಿನಲ್ಲಿ ಬೆಳ್ದಿಂಗಳ ‘ಚಂದ್ರ’

  ಬರದ ನಾಡಿನಲ್ಲಿ ಬೆಳ್ದಿಂಗಳ ‘ಚಂದ್ರ’

  July 26, 2019

  ಕೋಲಾರದಂತಹ ಬರಪೀಡಿತ ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ ಮಳೆಯೆಂದರೆ ಕೇವಲ 200 ರಿಂದ 250 ಮಿ. ಮೀ. ಇಂಥ ಸನ್ನಿವೇಶದಲ್ಲಿ ಬೇಸಾಯ ಮಾಡಿ ಗೆಲ್ಲುವುದು ಸಣ್ಣ ಸಾಹಸವಲ್ಲ. ಅದೊಂದು ಸಾಧನೆ. ಇಂಥ ಸಾಧಕ ನೆನಮನಹಳ್ಳಿ ಚಂದ್ರಶೇಖರ್. ಬರವನ್ನೂ ಮಣಿಸಿದ ಈ ಕೃಷಿಕ ಬೋರ್ವೆಲ್, ಕರೆಂಟು, ಸರ್ಕಾರಿ ಗೊಬ್ಬರ ಸೇರಿದಂತೆ ಆಧುನಿಕತೆಯ ವಿಕಾರಗಳೆ ಇಲ್ಲದೆ, ಮಳೆಯ ಆಶ್ರಯದಲ್ಲಿ ಕೇವಲ 30 ಗುಂಟೆ ಜಾಗದಲ್ಲಿ ಮಾಡಿದ ಸಾಧನೆ ಎಂಥವರನ್ನೂ ಬೆರಗಾಗಿಸುತ್ತದೆ.

  Read more

 • ಅಡಕೆಮರಗಳೊಂದಿಗೆ ಬೀಳುತ್ತಿದೆ ಪರಂಪರೆ

  ಅಡಕೆಮರಗಳೊಂದಿಗೆ ಬೀಳುತ್ತಿದೆ ಪರಂಪರೆ

  July 25, 2019

  ಅಡಕೆ ತೋಟದವರ ಮಕ್ಕಳು ಪೇಟೆ ಸೇರಿ, ಕೆಲಸಕ್ಕೆ ಸಹಾಯಕರಿಲ್ಲದೆ ಹೆಚ್ಚು ತೋಟವಿದ್ದವನಿಗೆ ಹೆಚ್ಚು ತಲೆಬಿಸಿ, ತೋಟವಿಲ್ಲದವನು ಸುಖಿ! ಎಂಬ ಪರಿಸ್ಥಿತಿ ಹತ್ತಿರವಾಗಿದೆ. ಅದರೊಂದಿಗೆ, ರಿಯಲ್ ಎಸ್ಟೇಟ್ ಪರಿಭಾಷೆಯಲ್ಲಿ ಬೇಸಾಯವಿಲ್ಲದ ಬಯಲು ಭೂಮಿಗೆ ಈಗ ಎಲ್ಲಿಲ್ಲದ ಬೇಡಿಕೆ.

  Read more

 • ಬೆಲೆ ಬಾಳುವ ‘ಬಹುಬೆಳೆ ಹನುಮಂತಪ್ಪ’ರ ಅನುಭವ

  ಬೆಲೆ ಬಾಳುವ ‘ಬಹುಬೆಳೆ ಹನುಮಂತಪ್ಪ’ರ ಅನುಭವ

  July 17, 2019

  ಬನವಾಸಿಯ ರೈತನೊಬ್ಬ ಹತ್ತರ ಜತೆ ಹನ್ನೊಂದವವನೆಯವನಾಗದೇ ಪ್ರತ್ಯೇಕವಾಗಿ ನಿಂತಿದ್ದಾರೆ. ಸೋತು ಬಂದವರು, ಇಂದು ಗೆಲುವಿನ ನಗೆ ಬಿರುತ್ತಿದ್ದಾರೆ. ಅಲ್ಲಿಯ ಭೂಮಿಯಲ್ಲಿ ಏನನ್ನೂ ಮಾಡಲಾಗದು ಎಂಬ ನಿರ್ಲಕ್ಷ್ಯವನ್ನು ಮೆಟ್ಟಿ ನಿಂತು ಎಲ್ಲವನ್ನೂ ಮಾಡಿ ತೋರಿಸಿದ್ದಾರೆ.

  Read more

 • ಕಳೆಗೆ ಬ್ರಷ್ ಕಟ್ಟರ್ ಎಂಬ ಬ್ರಹ್ಮಾಸ್ತ್ರ... !

  ಕಳೆಗೆ ಬ್ರಷ್ ಕಟ್ಟರ್ ಎಂಬ ಬ್ರಹ್ಮಾಸ್ತ್ರ... !

  July 16, 2019

  ಈಚೆಗೆ ಪಾರ್ಥೇನಿಯಂ ಕಳೆ ರೈತನ ಮೊದಲ ಶತ್ರುವಾಗಿ ಕಾಡುತ್ತಿದೆ. ಅದು ಹೂವಾಗಿ, ಕಾಯಾಗಿ ೪೫ ದಿನದವರೆಗೆ ತನ್ನಿಂದ ತಾನೆ ನಾಶವಾಗಿ ಮತ್ತೆ ರಕ್ತಬೀಜಾಸುರನ ರೀತಿಯಲ್ಲಿ ಹುಟ್ಟಿ ಬೇರೆ ಯಾವ ಕಳೆ ಫಸಲನ್ನು ಬೆಳೆಯದಂತೆ ಹೊಲದ ತುಂಬೆಲ್ಲ ಬೆಳೆದು ಕಾಟ ಕೊಡುತ್ತದೆ.

  Read more

 • ವಸುಂಧರೆಗೆ ವರ್ಷಾಲಂಕಾರ!

  ವಸುಂಧರೆಗೆ ವರ್ಷಾಲಂಕಾರ!

  July 15, 2019

  ಹಸಿರುಟ್ಟು ಪರಮ ಸೌಂದರ್ಯದಿಂದ, ಕುಳಿರ್ಗಾಳಿಗೆ ಹಿತವಾಗಿ ತಲೆದೂಗುವ ಭೂರಮೆಯ ಚೆಲುವನ್ನು ಅಕ್ಕರೆಯಿಂದ ಮೈದಡವಿ ಸಂಭ್ರಮಿಸುವಂತೆ ಗದ್ದೆಯ ಬದುವಿನ ಮೇಲೆ ಸುತ್ತು ಬರುವುದು ಬದುಕಿನ ಪರಮ ಸಂತೃಪ್ತಿಯ ಸಂಗತಿಯೇ... ಕಿಟಾರನೇ ಕಿರುಚಿ, ಪಿಳಿ ಪಿಳಿ ಕಣ್ಣುಗಳನ್ನು ಈಗಷ್ಟೇ ತೆರೆಯಲೆತ್ನಿಸುವ ನವಜಾತ ಶಿಶುವೂ ಚೆಂದವನ್ನು ಆಸ್ವಾದಿಸುತ್ತದೆ.

  Read more

 • ಕೃಷಿ ಬದುಕಿನ ಪಾಠ ಕಲಿತ ಉಪನ್ಯಾಸಕ

  ಕೃಷಿ ಬದುಕಿನ ಪಾಠ ಕಲಿತ ಉಪನ್ಯಾಸಕ

  July 15, 2019

  ಮಂಡ್ಯ ಜಿಲ್ಲೆಯ ಉಪನ್ಯಾಸಕರೊಬ್ಬರು ಕಾಲೇಜಿನ ಅಂಗಳದಿಂದ ಕೃಷಿಯಂಗಳಕ್ಕೆ ಧುಮುಕಿ, ಬೋಧನೆ ಬಿಟ್ಟು ತಾವೇ ಕೃಷಿ ಪಾಠ ಕಲಿತು ಯಶಸ್ವಿಯಾದ ಸಾಹಸಗಾಥೆ ಇಲ್ಲಿದೆ... ಅವರೊಬ್ಬ ಸಮಾಜಶಾಸ್ತ್ರದ ಉಪನ್ಯಾಸಕ. ಸತತ ಹತ್ತು ವರ್ಷಗಳವರೆಗೆ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ಭವಿಷ್ಯ ಬರೆದರೂ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಖಾಗುವಷ್ಟು ದುಡಿಮೆ ಕಾಣಲು ಆಗಲಿಲ್ಲ.

  Read more

 • ಮೊಲ ಸಾಕಿ ಮುದಗೊಂಡ ಪತ್ರಕರ್ತ

  ಮೊಲ ಸಾಕಿ ಮುದಗೊಂಡ ಪತ್ರಕರ್ತ

  July 12, 2019

  ಜ್ವಾನ್; ಉದ್ದಿಮೆಗೂ ಸೈ, ತರಬೇತಿಗೂ ಕೈ ಭಟ್ಕಳ ಎಂಬ ಅತಿ ಸೂಕ್ಷ್ಮ ಪ್ರದೇಶದಲ್ಲಿ ಪತ್ರಕರ್ತರೊಬ್ಬರು ಅತೀ ಸೂಕ್ಷ್ಮ ಪ್ರಾಣಿಗಳಲ್ಲಿ ಒಂದಾದ, ಎಲ್ಲರ ಮುದ್ದು ಜೀವಿಯಾದ ಮೊಲಗಳ ಸಾಕಣೆಯನ್ನು ಉದ್ಯಮವನ್ನಾಗಿಸಿಕೊಂಡು ಯಶಸ್ವಿಯಾಗಿದ್ದಾರೆ. ದೇಶದಾದ್ಯಂತ ನಿರುದ್ಯೋಗ ಸಮಸ್ಯೆಯ ಬಗ್ಗೆ ದಿನನಿತ್ಯ ನಾವು ಕೇಳಿದ್ದೇವೆ ಹಾಗೂ ನೋಡಿದ್ದೇವೆ.

  Read more

 • ಬದಕು ಅರಳಿಸಿದ ಕಾಕಡ ಕೃಷಿ !!

  ಬದಕು ಅರಳಿಸಿದ ಕಾಕಡ ಕೃಷಿ !!

  July 13, 2019

  ಇಂಟ್ರೋ: ದಂಪತಿಯ ಸಾಹಸ ಕಂಡ ಕೆಲವರು ಇದೊಂದು ವ್ಯರ್ಥ ಪ್ರಯತ್ನ ಎಂದೇ ಮೂಗು ಮುರಿದಿದ್ದರು. ಇದ್ಯಾವುದಕ್ಕೂ ಕುಗ್ಗದೇ ಕಾಕಡ ನೆಟ್ಟು ಪೋಷಿಸಿದ ಕುಟುಂಬಕ್ಕೆ ಕೈಹಿಡಿದ ಹೂವು ನಿರೀಕ್ಷೆಗೂ ಮೀರಿ ಬೆಳೆದು ಕೊಂಡಿದೆ. ರೈತರಿಗೆ ಕೃಷಿಯೇ ಜೀವನಾಧಾರ.

  Read more

 • ತಾನೇ ಪಾಠವಾದ ಶಿಕ್ಷಣ ಪದವೀಧರ

  ತಾನೇ ಪಾಠವಾದ ಶಿಕ್ಷಣ ಪದವೀಧರ

  July 08, 2019

  ಇಂಟ್ರೋ: ಎಷ್ಟೋ ಜನ ಕೆಲಸವಿಲ್ಲ ಅಂತ ಅಲೆದಾಡುವ ಬದಲು ಒಂದಿಷ್ಟು ಭೂಮಿ ಇದ್ರೆ ಕೈ ತುಂಬ ಹಣ ಸಂಪಾದಿಸಬಹುದು. ಇಂದು ಹೈನುಗಾರಿಕೆ, ಮೊಲ ಸಾಕಣೆ ಸಾಕಷ್ಟು ಲಾಭ ತರುವ ಕೃಷಿ ಚಟುವಟಿಕೆಗಳು. ಸರ್ಕಾರಿ ಕೆಲಸವೇ ಅಗತ್ಯವಿಲ್ಲ ಎಂಬುದು ಈ ಯುವಕನ ಸ್ವಾನುಭವದ ಮಾತು.

  Read more

 • ಜಮೀನಿಗೆ ಕೊಟ್ಟಿಗೆ ಗೊಬ್ಬರವೇ ಯಾಕೆ ?

  ಜಮೀನಿಗೆ ಕೊಟ್ಟಿಗೆ ಗೊಬ್ಬರವೇ ಯಾಕೆ ?

  June 28, 2019

  ಈ ಪ್ರಶ್ನೆಗೆ ಉತ್ತರರೂಪದಲ್ಲಿ ಕಾರಣಗಳು ಹಲವಿವೆ. ಹೌದು, ಕೃಷಿ ಉತ್ಪಾದನೆಯಲ್ಲಿ ಕೊಟ್ಟಿಗೆ ಗೊಬ್ಬರದ ಬಳಕೆಯಿಂದಾಗುವ ಪ್ರಯೋಜನಗಳು ಹಲವಾರು. ಮಣ್ಣಿನ ಆರೋಗ್ಯ ರಕ್ಷಣೆಯ ಜತೆಗೆ ಭೂಮಿಯ ಫಲವತ್ತತೆ ಹಾಗೂ ಉತ್ಪಾದಕತೆಯನ್ನು ನಿರಂತರವಾಗಿ ಉಳಿಸಿಕೊಂಡು ಬರುವಲ್ಲಿ ಕೊಟ್ಟಿಗೆ ಗೊಬ್ಬರ ತನ್ನದೇ ಆದ ಹಿರಿದಾದ ಪಾತ್ರವನ್ನು ಹೊಂದಿದೆ.

  Read more

 • ಅಣಬೆ ಬೆಳೆದು ಆರಾಮಾಗಿರಿ!

  ಅಣಬೆ ಬೆಳೆದು ಆರಾಮಾಗಿರಿ!

  June 26, 2019

  ರೈತನ ಆರೋಗ್ಯ, ಆರ್ಥಿಕತೆ ಎರಡನ್ನೂ ಸದೃಢಗೊಳಿಸುವ ಬೆಳೆ ಇಂಟ್ರೋ: ಪೋಲಿಯೋ ಪೀಡಿತರಾಗಿದ್ದೂ, ತಮ್ಮ ಪ್ರಯತ್ನ ಹಾಗೂ ಸಾಧನೆಗೆ ತಮ್ಮ ಅಂಗವೈಕಲ್ಯ ಅಡ್ಡಿಯಾಗದಂತೆ ಅಣಬೆ ಕೃಷಿಯಲ್ಲಿ ತಮ್ಮ ಛಾಪು ಮೂಡಿಸಿದ ಸಾಧಕನೊಬ್ಬನ ಪರಿಚಯ ಇಲ್ಲಿದೆ. ಇವರು ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಸ್ವತಃ ಅಭಿವೃದ್ಧಿ ಪಡಿಸಿದ ಯಾಂತ್ರೀಕೃತ ವ್ಯವಸ್ಥೆಯಲ್ಲಿ ಅಣಬೆ ಕೃಷಿ ಕೈಗೊಂಡಿದ್ದಾರೆ.

  Read more

 • ತರಕಾರಿ ಬೆಳೆದರೆ ಬೇರೆ ದರಕಾರು ಬೇಡ

  ತರಕಾರಿ ಬೆಳೆದರೆ ಬೇರೆ ದರಕಾರು ಬೇಡ

  June 24, 2019

  ಇಂಟ್ರೋ: ತರಕಾರಿ ಬೆಳೆಗಳಿಂದಲೂ ಹೆಚ್ಚು ಲಾಭ ಪಡೆಯಬಹುದು ಎಂಬುದಕ್ಕೆ ರೈತ ಬಸವಂತಪ್ಪ ಅವರು ಸಾಕ್ಷಿಯಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಕೈ ಸೇರುವ ತರಕಾರಿ ಇಳುವರಿಯಲ್ಲೂ ಹೆಚ್ಚೇ ಇದೆ. ಹಾಕುವ ಬೆಳೆಯೆಲ್ಲ ಕೈ ಹಿಡಿಯುತ್ತದೆ ಎಂದು ಹೇಳಲು ಕಷ್ಟ.

  Read more

 • ಅನಾಯಾಸ ಬೆಳೆ ಅನಾನಸು

  ಅನಾಯಾಸ ಬೆಳೆ ಅನಾನಸು

  June 22, 2019

  ಜೂಸ್, ಫ್ರೂಟ್ ಸಲಾಡ್, ಕೇಸರಿಬಾತ್, ಪಾಯಸ ಸಹಿತ ವಿವಿಧ ಭಕ್ಷ್ಯ, ಪಾನೀಯ, ಹಾಗೂ ಔಷಧಗಳಲ್ಲಿ ಹೇರಳ ಪ್ರಮಾಣದಲ್ಲಿ ಬಳಸಲ್ಪಡುವ ಅನಾನಸಿಗೆ ಎಂದಿಗೂ ಬೇಡಿಕೆ ಇದ್ದೇ ಇರುತ್ತದೆ. ಇಂಥ ಬಂಗಾರದಂಥ ಬೆಳೆಯನ್ನು ಗುಡ್ಡ ಗಾಡು ಪ್ರದೇಶದಲ್ಲಿ ಮಾಡಿ ಲಾಭ ಗಳಿಸಿದ್ದಾರೆ ಈ ಕೃಷಿಕ.

  Read more

 • ಹೊಲದಿಂದ ಅನ್ನದ ಬಟ್ಟಲಿಗೆ !

  ಹೊಲದಿಂದ ಅನ್ನದ ಬಟ್ಟಲಿಗೆ !

  June 13, 2019

  ರೈತೋದ್ಯಮಿಯ ರೂಪಿಸುವ ಥಾಯ್ಲೆಂಡ್ನ ವಿಶಿಷ್ಟ ಮಾರುಕಟ್ಟೆ ಸ್ಥಳೀಯ ಆಹಾರ ಸಂಸ್ಕೃತಿ ಉತ್ತೇಜಿಸುವ ವೀಕೆಂಡ್ ವಿಹಾರ ತಾಣ ಇಂಟ್ರೋ: ರೈತ ಮಾರುಕಟ್ಟೆಗಳು ಈಗ ಎಲ್ಲೆಡೆ ಜನಪ್ರಿಯವಾಗುತ್ತಿವೆ. ಥಾಯ್ಲೆಂಡ್ನ ‘ಸಾವಯವ ರೈತ ಮಾರುಕಟ್ಟೆಯ ಲೋಕ’ ನೋಡುವುದೇ ಕಣ್ಣಿಗೆ ಹಬ್ಬ.

  Read more

 • ಕೇಳದಾಗಿದೆ ಲೊಡಗದ ಲಾಲಿತ್ಯ...!

  ಕೇಳದಾಗಿದೆ ಲೊಡಗದ ಲಾಲಿತ್ಯ...!

  June 12, 2019

  ಇಂಟ್ರೋ: ಕೃಷಿಕರು ತಮ್ಮ ಅವಶ್ಯಕತೆಗೆ ಬೇಕಾದಂತಹ ವಸ್ತುಗಳನ್ನು ತಮಗೆ ಬೇಕಾದಂತೆ ತಾವೇ ರೂಪಿಸಿಕೊಳ್ಳುತ್ತಾ, ಬಳಸುತ್ತಾ ಬದುಕು ಕಟ್ಟಿಕೊಳ್ಳುತ್ತಿದ್ದರು. ಅಂಥ ಸ್ಥಳೀಯ ಸಂಶೋಧನೆಗಳಲ್ಲಿ ಮೊಂದು ಲೊಡಗ. ಮಲೆನಾಡು ಭಾಗದ ಜನರ ಮುಖ್ಯ ಉದ್ಯೋಗ ವ್ಯವಸಾಯ.

  Read more

 • ಸಾವಯವದಲ್ಲಿ ಪೌಷ್ಟಿಕತೆ ಇದೆಯಾ?

  ಸಾವಯವದಲ್ಲಿ ಪೌಷ್ಟಿಕತೆ ಇದೆಯಾ?

  June 08, 2019

  ಅಕ್ಕಿ, ಬೇಳೆಕಾಳು ಇತ್ಯಾದಿಗಳಿಗೆ ರಾಸಾಯನಿಕ ಹಾಕಿ ಬೆಳೆಯುತ್ತಾರೆ, ವಿಷಕಾರಕ ಕ್ರಿಮಿನಾಶಕ ಸಿಂಪಡಿಸುತ್ತಾರೆ, ಎಲ್ಲ ಸರಿ. ಹಾಗೆಂದು ಸಾವಯವ ಆಹಾರದತ್ತ ತೆರಳುತ್ತೀರಾ? ಸರಿ, ಅದೂ ನಿಮ್ಮ ಆಯ್ಕೆ. ಆದರೆ, ವಾತಾವರಣದಲ್ಲಿ ಏರಿರುವ ಕಾರ್ಬನ್ ಡೈ ಆಕ್ಸೈಡ್ನ ಹೆಚ್ಚಳದಿಂದಾಗಿ ಎಲ್ಲ ಬಗೆಯ ಬೆಳೆಗಳಲ್ಲೂ ಪೌಷ್ಟಿಕತೆಯ ಅಂಶ ಕಡಿಮೆಯಾಗಿದೆಯಂತೆ.

  Read more

 • ಅಂಜೂರವೆಂಬ ಚಮತ್ಕಾರ! ಹಣ್ಣಲ್ಲದ, ಹೂವವೂ ಅಲ್ಲದ ಹೋಗೊಂಚಲು

  ಅಂಜೂರವೆಂಬ ಚಮತ್ಕಾರ! ಹಣ್ಣಲ್ಲದ, ಹೂವವೂ ಅಲ್ಲದ ಹೋಗೊಂಚಲು

  May 25, 2019

  ನಾವೆಲ್ಲ ಹಸಿಯಾಗಿ, ಒಣಗಿಸಿ ತಿಂದು ಚಪ್ಪರಿಸುವ ಅಂಜೂರದ ಹಣ್ಣು ನಿಜವಾಗಿ ಹಣ್ಣಲ್ಲ! ಅದೊಂದು ಹೂವೂ ಅಲ್ಲ ! ಸಾವಿರಾರು ಹೂಗಳನ್ನು ಹೊಟ್ಟೆಯೊಳಗೆ ಅಡಗಿಸಿಟ್ಟ ಹೂಗೊಂಚಲ ತೊಟ್ಟು. ನಾವು ಧರಿಸಿದ ಸ್ವೆರ್ಟ ನ್ನು ಕೈಯೆತ್ತಿ ಕಳಚುವಾಗ ಅದು ಅಡಿಮೇಲಾಗುವುದಿಲ್ಲವೆ? ಹಾಗೆ ಈ ಹೂಗೊಂಚಲು ಅಡಿಮೇಲಾಗಿ ಹೂಗಳೆಲ್ಲ ಒಳಗೆ ಕೂತಿವೆ.

  Read more

 • ಕರಾವಳಿಯಲ್ಲೀಗ ತೊನೆಯುವ ತೊಂಡೆ!!

  ಕರಾವಳಿಯಲ್ಲೀಗ ತೊನೆಯುವ ತೊಂಡೆ!!

  May 25, 2019

  ಒಂದು ಹೆಕ್ಟೇರ್ ಪ್ರದೇಶದಲ್ಲಿ ತೊಂಡೆ ಬೆಳೆದರೆ ಸುಮಾರು ಮೂರುವರೆ ಟನ್ನಷ್ಟು ಇಳುವರಿ ನೀಡುತ್ತಿದ್ದು, ೧ ಲಕ್ಷ ೫೦ ಸಾವಿರ ರೂ.ಗಳಷ್ಟು ಆದಾಯ ಪಡೆಯಬಹುದಾಗಿದೆ. ನಾನಾ ಜಾತಿಯ ತರಕಾರಿಗಳಲ್ಲಿ ತೊಂಡೆಕಾಯಿ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗಗಳಾದ ಅಂಕೋಲಾ, ಗೋಕರ್ಣ, ಕುಮಟಾ, ಹೊನ್ನಾವರ, ಭಟ್ಕಳಗಳಲ್ಲಿ ಅದರಲ್ಲೂ ಗೋಕರ್ಣದ ಸಮೀಪದ ಭಾವಿಕೊಡ್ಲದಲ್ಲಿ ಈ ತೊಂಡೆಕಾಯಿಯನ್ನು ಹೇರಳ ಬೆಳೆಯುತ್ತಾರೆ.

  Read more

 • ರೈತ ಚಳವಳಿಗೊಂದು ಗ್ರೂಪ್

  ರೈತ ಚಳವಳಿಗೊಂದು ಗ್ರೂಪ್

  May 16, 2019

  ರೈತಸಂಘದ ಸ್ಥಾಪಕ, ರೈತ ಚಳವಳಿಯನ್ನು ಹೊಸದೊಂದು ಎತ್ತರಕ್ಕೆ ಒಯ್ದ ಹೋರಾಟಗಾರ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ನಿಮಗೆ ಗೊತ್ತು. ಅವರ ಮಕ್ಕಳಾದ ಚುಕ್ಕಿ ಮತ್ತು ಪಚ್ಚೆ ನಂಜುಂಡಸ್ವಾಮಿ ಅವರು ಫೇಸ್ಬುಕ್ ನಲ್ಲಿ ಸೃಷ್ಟಿಸಿ ನಡೆಸುತ್ತಿರುವ ‘ಗ್ರೂಪ್ ಗ್ಲೋಬಲೈಸ್ ದಿ ಸ್ಟ್ರಗಲ್! ಗ್ಲೋಬಲೈಸ್ ಹೋಪ್’ ಇದು ಚಳವಳಿಯೆ ಘೋಷವಾಕ್ಯದಂತೆ ಕೇಳಿಸುತ್ತದೆ.

  Read more

 • ಕೋಳಿ ನಾಟಿ ಫಾರ್ಮ್

  ಕೋಳಿ ನಾಟಿ ಫಾರ್ಮ್

  May 15, 2019

  ಕೋಳಿ ಫಾರಂಗಳೆಂದರೆ ಉದ್ದನೆಯ ಭದ್ರವಾದ ಕೋಣೆ, ಅಲ್ಲಲ್ಲಿ ನೇತು ಹಾಕಿರುವ ಬಟ್ಟಲುಗಳು ನಮ್ಮ ಕಣ್ಣು ಮುಂದೆ ಬರುತ್ತದೆ. ಆದರೆ, ಉತ್ತರ ಇಟಲಿಯ ರೈತನೊಬ್ಬ ಇದಾವುದರ ಗೋಜಿಲ್ಲದೇ ಕಾಡಲ್ಲಿ ಕೋಳಿ ಫಾರ್ಮ್ ತೆರೆದು ಯಶಸ್ವಿಯಾಗಿದ್ದಾನೆ! ವ್ಯವಹಾರದಲ್ಲಿ ಲುಕ್ಸಾನು ಅನುಭವಿಸಿದ ಮ್ಯಾಸ್ಸಿಮೊ ರಪೆಲ್ ಎಂಬಾತ ಪೇಟೆ ತೊರೆದು ಕಾಡಿನ ಮಧ್ಯದಲ್ಲಿರುವ ತನ್ನ ಹಳ್ಳಿಗೆ ಸಂಸಾರದ ಜತೆ 4 ಕೋಳಿಗಳನ್ನು ಕರಕೊಂಡು ಬಂದಿದ್ದಾನೆ.

  Read more

 • ‘ವೈನಾ’ಗಬೇಕಿದೆ ದ್ರಾಕ್ಷಿ ಕೃಷಿಕರ ಬದುಕು!

  ‘ವೈನಾ’ಗಬೇಕಿದೆ ದ್ರಾಕ್ಷಿ ಕೃಷಿಕರ ಬದುಕು!

  May 13, 2019

  ಇಂಟ್ರೋ: ಕರ್ನಾಟಕದ ವಾಣಿಜ್ಯ ಬೆಳೆಗಳಲ್ಲಿ ದ್ರಾಕ್ಷಿ ಬೆಳೆ ಪ್ರಮುಖವಾದುದು. ರಾಜ್ಯದಲ್ಲಿ ಸಾಕಷ್ಟು ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದರೂ ಬಳಕೆ ಮಾತ್ರ ಬಹಳ ಕಡಿಮೆ. ಜತೆಗೆ ದ್ರಾಕ್ಷಿ ಬಹುಬೇಗ ಹಾಳಾಗುವ ಗುಣ ಹೊಂದಿರುವುದರಿಂದ ಹಾಗೂ ಇದರ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿ ಉಂಟಾದಾಗ ಅದಕ್ಕೆ ತಕ್ಕಂತೆ ಆಂತರಿಕ ಮಾರುಕಟ್ಟೆ ಲಭ್ಯವಾಗದೇ ನಮ್ಮ ರೈತ ಸಮುದಾಯ ಆರ್ಥಿಕವಾಗಿ ಬಳಲುತ್ತಿದೆ.

  Read more

 • ಅಡಕೆಯೂ ಆರೋಗ್ಯಕಾರಿ ಪೇಯವೂ

  ಅಡಕೆಯೂ ಆರೋಗ್ಯಕಾರಿ ಪೇಯವೂ

  March 30, 2019

  ಇಂಟ್ರೋ: ಕೃಷಿಕರಿಗೆ ಬೆನ್ನೆಲುಬಾಗಿ ನಿಂತು ಅಡಕೆಯಿಂದಲೂ ಹೊಸ ಉತ್ಪನ್ನವನ್ನು ತಯಾರಿಸಬಹುದು ಎಂದು ತೋರಿಸಿಕೊಟ್ಟ ಯುವ ಸಂಶೋಧಕನ ಯಶೋಗಾಥೆಯಿದು. ಅಡಕೆ ತಿನ್ನುವ ಜನರಲ್ಲಿ ಪಾಶ್ಚಾತ್ಯ ದೇಶಗಳಿಗಿಂತ ಪ್ರಾಚ್ಯ ದೇಶಗಳವರೇ ಹೆಚ್ಚು. ಅದರಲ್ಲೂ ಭಾರತದಲ್ಲಿ ಅಡಕೆ ಉನ್ನತ ಸ್ಥಾನ ಪಡೆದಿದೆ.

  Read more

 • ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ...

  ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ...

  March 30, 2019

  ಇಂಟ್ರೋ: ಕೆಲವು ಅಪೂರ್ವ ಗಿಡಜಾತಿಗಳನ್ನು ಮೊದಲೇ ಪೊಟ್ಟಣಗಳಲ್ಲಿ ಬೆಳೆಸಿ ನೆಡುವುದು ಒಳ್ಳೆಯದು. ಬೀಜದುಂಡೆ ಬಿತ್ತುವವರಂತೂ ಬೀಜಗಳನ್ನು ಸಂಗ್ರಹಿಸಲು ಎಪ್ರಿಲ್ ಮೇಯ ಈ ಸಮಯವೇ ಸೂಕ್ತ. ಬೀಜವೊಂದು ಮೊಳೆಯಲು ಮಳೆಗಾಲದ ಮೊದಲಿನ, ಬೇಸಿಗೆಯ ಬೆವರೊಡೆಯುವ ಸೆಖೆ ಮತ್ತು ತೇವಾಂಶದ ಈ ಸಮಯ ಆನಂದಮಯ.

  Read more

 • ಕಾವು ತಡೆಯುವ ಸೀರೆ ಕಾವಲಿಗೂ !

  ಕಾವು ತಡೆಯುವ ಸೀರೆ ಕಾವಲಿಗೂ !

  March 27, 2019

  ಭತ್ತದ ಗದ್ದೆಗೆ ಸೀರೆಯ ಬೇಲಿ! ಈ ಯಾಂತ್ರಿಕ ಬದುಕಿನ ಜಂಜಾಟದಲ್ಲಿ ಕೃಷಿಕ ಬಹಳ ಸಂಕಷ್ಟದಲ್ಲಿದ್ದಾನೆ. ಆತ ಅಲ್ಪಾವಧಿಯ ಬೆಳೆಯನ್ನೇ ಬೆಳೆಯಲಿ, ದೀರ್ಘಾವಧಿಯ ಕೃಷಿಯನ್ನೆ ಬೆಳೆದರೂ ಅದರ ಫಸಲನ್ನು ಸಂರಕ್ಷಿಸಿಕೊಳ್ಳುವುದೇ (ಕೃಷಿಕರಿಗೆ) ದೊಡ್ಡ ಸವಾಲು.

  Read more

 • ಇಲ್ಲಿ ಗಿಡಗಳೂ ಸೀರೆ ಉಡುತ್ತವೆ?

  ಇಲ್ಲಿ ಗಿಡಗಳೂ ಸೀರೆ ಉಡುತ್ತವೆ?

  March 27, 2019

  ಅರೆ ಈ ಊರಿನಲ್ಲಿ ಗಿಡಗಳು ಸೀರೆ ಉಡುತ್ತವೆ ಎಂಬುದು ನಿಮಗೆ ಗೊತ್ತೆ? ಸೀರೆಗೆ ಸಿಕ್ಕಾಪಟ್ಟೆ ಡಿಮ್ಯಾಂಡೋ ಡಿಮ್ಯಾಂಡ್ ಇಲ್ಲಿ. ಹೆಂಗಳೆಯರಿಗೆ ಸೀಮಿತವಾಗಿದ್ದ ಸೀರೆ ಈಗ ಗಿಡಗಳಿಗೂ ಮೀಸಲಾಗಿದೆ. ಏನಿದು ಎಂದು ತುಂಬಾ ಯೋಚಿಸಬೇಡಿ. ವಿಷಯವಿಷ್ಟೆ! ಇಲ್ಲೊಬ್ಬ ರೈತ ತನ್ನ ಬೆಳೆ ರಕ್ಷಣೆಗೆಂದು ರೂಪಿಸಿರುವ ಹೊಸ ತಂತ್ರವೇ ಈ ಸೀರೆಯ ಹೊದಿಕೆ.

  Read more

 • ಸಾಲುಮರದ ತಿಮ್ಮಕ್ಕನಿಗೆ ಪದ್ಮಶ್ರೀ ಪ್ರದಾನ

  ಸಾಲುಮರದ ತಿಮ್ಮಕ್ಕನಿಗೆ ಪದ್ಮಶ್ರೀ ಪ್ರದಾನ

  March 16, 2019

  ಇವತ್ತು ತಿಮ್ಮಕ್ಕನವರು ಘನತೆವೆತ್ತ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪುರಸ್ಕಾರ ಸ್ವೀಕರಿಸುವ ಫೋಟೋ ನೋಡುವಾಗ ಯಾಕೋ ನನಗೆ ಹಿಂದೆ ಸಾಲುಮರದ ತಿಮ್ಮಕ್ಕ ನಾಟಕದ ಬಗ್ಗೆ ಬರೆದಿದ್ದ ಲೇಖನ ನೆನಪಾಯ್ತು. ಹಸಿರು ಬನದೊಳಗೆ ನೆರಳಾ ಬನಿ, ಸಾಲುಮರದ ತಿಮ್ಮಕ್ಕ.

  Read more

 • ವಿಶೇಷ ಬೇಡಿಕೆಯುಳ್ಳ ಗೋಕರ್ಣದ ಸಾವಯವ ತರಕಾರಿ

  ವಿಶೇಷ ಬೇಡಿಕೆಯುಳ್ಳ ಗೋಕರ್ಣದ ಸಾವಯವ ತರಕಾರಿ

  March 14, 2019

  ಇಂಟ್ರೋ: ಗೋಕರ್ಣದ ಸುತ್ತಮುತ್ತಲಿನ ಸುಮಾರು ೩೭೫ ಎಕರೆಯಷ್ಟು ಪ್ರದೇಶದಲ್ಲಿ ತರಕಾರಿ ಬೆಳೆಯಲು ಸಾವಯವ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಹಾಲಕ್ಕಿ ಸಮಾಜದವರು ಈ ಕೃಷಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ವರ್ಷದ ಎಲ್ಲಾ ಅವಧಿಯಲ್ಲಿಯೂ ತರಕಾರಿ ಬೆಳೆಯುವುದಕ್ಕೆಂದೇ ಒಂದಿಷ್ಟು ಸ್ಥಳವನ್ನು ಮೀಸಲಿಟ್ಟಿದ್ದಾರೆ.

  Read more

 • ಅಪ್ಪೆಮಿಡಿಯ ಆಪ್ತ ಕಥನ !

  ಅಪ್ಪೆಮಿಡಿಯ ಆಪ್ತ ಕಥನ !

  March 13, 2019

  ಇಂಟ್ರೋ: ಈಗ ಅಪ್ಪೆಮಿಡಿ ಸೀಸನ್. ಮಲೆನಾಡಿನ ಈ ಅಪೂರ್ವ ಮಾವಿನ ಪರಿಮಳ ಮೂಲೆಮೂಲೆಗೂ ಹಬ್ಬುತ್ತಿದೆ. ಬಯಲುಸೀಮೆಗೂ ಘಮ ಪಸರಿಸುತ್ತಿದೆ. ಈ ಹೊತ್ತಿನಲ್ಲಿ ಅಪ್ಪೆಮಿಡಿಯ ಬಗ್ಗೆ ಬಂದಿರುವ ವಿನೂತನ ಪುಸ್ತಕವೊಂದರ ಪರಿಚಯಾತ್ಮಕ ವಿಮರ್ಶೆಯ ಜತೆಗೆ ಅಪ್ಪೆ ಮಿಡಿಯ ಬಗೆಗಿನ ಆಪ್ತ ಕಥನ ಇಲ್ಲಿದೆ.

  Read more

 • ತಾಯ್ನಾಡಿನಿಂದ ಥಾಯ್ನಾಡಿನವರೆಗೆ

  ತಾಯ್ನಾಡಿನಿಂದ ಥಾಯ್ನಾಡಿನವರೆಗೆ

  March 11, 2019

  ಸಾವಯವ ಕೃಷಿ ಪ್ರವಾಸ ಇಂಟ್ರೋ: ಸಮುದಾಯವೊಂದು ಮನಸ್ಸು ಮಾಡಿದರೆ ಹೇಗೆ ಜನರನ್ನು ಮನವೊಲಿಸಿ ಕಾಡು ಮತ್ತು ನಾಡನ್ನು ಕಟ್ಟಬಹುದು. ದೇಸಿಬೀಜಗಳನ್ನು ಉಳಿಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳಿಗೆ ಸೆಡ್ಡು ಹೊಡೆದು ಹಳ್ಳಿಗಳನ್ನು ಆರ್ಥಿಕವಾಗಿ ಸಬಲೀಕರಣ ಮಾಡಬಹುದು ಎನ್ನುವುದಕ್ಕೆ ಥಾಯ್ಲೆಂಡಿನ ‘ಮೇಥಾ’ ಎಂಬ ಸಾವಯವ ಹಳ್ಳಿ ಮಾದರಿ.

  Read more

 • ಕಮ್ಮಾರನ ಕಮ್ಮಟದಲ್ಲಿ...!

  ಕಮ್ಮಾರನ ಕಮ್ಮಟದಲ್ಲಿ...!

  March 08, 2019

  ಇಂಟ್ರೋ: ಸಾಂಪ್ರದಾಯಿಕ ಕೃಷಿ ಪದ್ಧತಿಯ ಜಾಗದಲ್ಲಿ ಯಂತ್ರ ನಾಗರಿಕತೆ ದಾಂಗುಡಿ ಇಡುತ್ತಿದ್ದಂತೆ, ಕೃಷಿಗೆ ಬಳಸುತ್ತಿದ್ದ ಹಳೆಮಾದರಿಯ ಉಪಕರಣಗಳು ಮೂಲೆ ಸೇರತೊಡಗಿದವು. ವ್ಯವಸಾಯಕ್ಕೆ ಯಂತ್ರೋಪಕರಣಗಳ ಬಳಕೆ ಶುರುವಾದಂತೆ, ಬೇಸಾಯವನ್ನೇ ನಂಬಿಕೊಂಡಿದ್ದ ಪುರಾತನ ಕುಲ ಕಸುಬುಗಳು, ಹಲವು ಉಪ ಕಸುಬುಗಳು, ಗ್ರಾಮೀಣ ಗುಡಿ ಕೈಗಾರಿಕೆಗಳು, ಒಂದೊಂದಾಗಿ ಅಸ್ತಿತ್ವ ಕಳೆದುಕೊಂಡವು.

  Read more

 • ಹಸಿರು ಹಣತೆಗೆ ಮುನ್ನ ಪುಟ್ಟ ರಂಗೋಲಿ

  ಹಸಿರು ಹಣತೆಗೆ ಮುನ್ನ ಪುಟ್ಟ ರಂಗೋಲಿ

  March 06, 2019

  ಕೃಷಿ ಕ್ಷೇತ್ರದ ಈ ವಿಪ್ಲವ ಈಗಿನದಲ್ಲ, ಮೂವತ್ತು ವರ್ಷಗಳ ಹಿಂದೆ ಜಾಗತೀಕರಣದ ಹೆಸರನಲ್ಲಿ ನವವಸಾಹತು ವ್ಯವಸ್ಥೆಗೆ ಭಾರತದ ಬಾಗಿಲು ತೆರೆದಾಗಲೇ ಬಿರುಗಾಳಿಯಾಗಿ ಬಂದ ಈ ವಿಪ್ಲವದ ಮುಖಗಳನ್ನು ಒಂದೆರಡು ಲೇಖನಗಳಲ್ಲಿ. ಒಂದೆರಡು ಪುಸ್ತಕಗಳಲ್ಲಿ ಹೇಳಿ ಮುಗಿಸುವಂಥದ್ದಲ್ಲ.

  Read more

 • ಕಬ್ಬು ಬಾಳೆ ಹಲಸು ನಾರಿಕೇಳಕ್ಕೆ ಸಿಹಿನೀರನೆರೆದವರು ಯಾರಯ್ಯ?

  ಕಬ್ಬು ಬಾಳೆ ಹಲಸು ನಾರಿಕೇಳಕ್ಕೆ ಸಿಹಿನೀರನೆರೆದವರು ಯಾರಯ್ಯ?

  March 04, 2019

  ಈಳೆ ನಿಂಬೆ ಮಾವು ಮಾದಲಕೆ ಹುಳಿನೀರನೆರೆದವರಾರಯ್ಯಾ? ಕಬ್ಬು ಬಾಳೆ ಹಲಸು ನಾರಿವಾಳಕ್ಕೆ ಸಿಹಿನೀರನೆರೆದವರಾರಯ್ಯಾ? ಕಳವೆ ರಾಜಾನ್ನ ಶಾಲ್ಯನ್ನಕ್ಕೆ ಓಗರದ ಉದಕವನೆರೆದವರಾರಯ್ಯಾ? ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ ಪರಿಮಳದುದಕವನೆರೆದವರಾರಯ್ಯಾ? ಇಂತೀ ಜಲವು ಒಂದೆ, ನೆಲನು ಒಂದೆ, ಆಕಾಶವು ಒಂದೆ.

  Read more

 • ಇಂಗಿನ ಇಂಗದ ಮಾಹಿತಿ ಭಾರತದಲ್ಲಿ ಬಾರೀ ಹಿಂದೆಯೇ ಇತ್ತು ಬಾಹ್ಲೀಕದ ಬಳಕ

  ಇಂಗಿನ ಇಂಗದ ಮಾಹಿತಿ ಭಾರತದಲ್ಲಿ ಬಾರೀ ಹಿಂದೆಯೇ ಇತ್ತು ಬಾಹ್ಲೀಕದ ಬಳಕ

  March 02, 2019

  ಇಂಟ್ರೋ: ನಮ್ಮ ಪುರಾಣ ಗ್ರಂಥಗಳನ್ನು ಕೆದಕುತ್ತ ಹೋದರೆ ಇಂಗಿನ ಬಗ್ಗೆ ಎಂದಿಗೂ ಇಂಗದ ಮಾಹಿತಿಗಳ ರಾಶಿಯೇ ಸಿಗುತ್ತದೆ. ಹಳೆಯ ಗಾದೆಯೊಂದಿದೆ; ಇಂಗು ತಿಂದ ಮಂಗನಂತಾಗಿದೆ ಎಂಬ ಮಾತು ಅದರ ಕಹಿ ರುಚಿಗೆ ಪ್ರತೀಕ. ಇಂಗು-ತೆಂಗಿದ್ದರೆ ಮಂಗನೂ ಅಡುಗೆ ಮಾಡಬಲ್ಲುದು ಎಂಬ ಮಾತೂ ಇದೆ.

  Read more

 • ಮಣ್ಣಿಲ್ಲದೇ ಮೇವು ಬೆಳೆಯಿರಿ! ಹೈನುಗಾರಿಕೆಗೆ ಜಲ ಕೃಷಿ ಘಟಕದ ಬಲ

  ಮಣ್ಣಿಲ್ಲದೇ ಮೇವು ಬೆಳೆಯಿರಿ! ಹೈನುಗಾರಿಕೆಗೆ ಜಲ ಕೃಷಿ ಘಟಕದ ಬಲ

  March 01, 2019

  ಇಂಟ್ರೋ: ಮನೆಯಲ್ಲೇ ಮೇವು ಬೆಳೆದುಕೊಳ್ಳುವ ಹೈಡ್ರೋಫೊನಿಕ್ ಘಟಕ ಸ್ಥಾಪಿಸಿಕೊಂಡು ಲಾಭದಾಯಕ ಹೈನುಗಾರಿಕೆ ನಡೆಸುತ್ತಿರುವ ಹರಿಹರದ ರೈತರೊಬ್ಬರ ಯಶಸ್ವೀ ಪ್ರಯೋಗದ ವಿವರ ಇಲ್ಲಿದೆ. ಹೈನುಗಾರಿಕೆಗೆ ಹಸಿರು ಹುಲ್ಲು ಬೇಕೆ ಬೇಕು. ಮೇವು ಬೆಳೆಯದೆ ಪಶುಸಾಕಣೆಯ ಬೆರಳೆಣಿಕೆಯಷ್ಟು ಉದಾಹರಣೆಗಳು ಇವೆ.

  Read more

 • ಅಣಬೆ ಕೃಷಿಗೆ ಯಾರ ಅಣತಿ ಯಾಕೆ?

  ಅಣಬೆ ಕೃಷಿಗೆ ಯಾರ ಅಣತಿ ಯಾಕೆ?

  February 26, 2019

  ಇಲ್ಲಿದೆ ನೋಡಿ ನಾಯಿ ಕೊಡೆಯ ನಾನಾ ಲಾಭ! ಇಂಟ್ರೋ: ಕಳೆದ ೩೫ ವರ್ಷಗಳಿಂದ ಅಣಬೆ ಕೃಷಿಯನ್ನೇ ಮೂಲಾಧಾರವಾಗಿಟ್ಟುಕೊಂಡು ಜೀವನ ಕಟ್ಟಿಕೊಂಡಿದ್ದಾರೆ ರಾಜಾ. ತಾವು ಅಣಬೆ ಬೆಳದು ಲಾಭ ಪಡೆದು, ಇತರರಿಗೂ ಮಾರ್ಗದರ್ಶನ ನೀಡಿ, ಪ್ರಾಯೋಗಿಕವಾಗಿ ತರಗತಿ ನಡೆಸುವ ಮೂಲಕ ತನ್ನಲ್ಲಿರುವ ಅಣಬೆ ತಂತ್ರಗಾರಿಕೆ ಜ್ಞಾನವನ್ನು ಇತರರಿಗೂ ಪಸರಿಸುತ್ತಿರುವ ಅಸಾಮಾನ್ಯ ವ್ಯಕ್ತಿ ಈತ.

  Read more

 • ಗುಡ್ಡೇಗೇರು; ಔಷಧಗಳ ಮೇರು...!

  ಗುಡ್ಡೇಗೇರು; ಔಷಧಗಳ ಮೇರು...!

  February 26, 2019

  ಬೇಸಿಗೆ ಬಂತೆಮದರೆ ಮಲೆನಾಡಿನ ಮಕ್ಕಳು ಇರುವುದೇ ಗುಡ್ಡ ಬೆಟ್ಟಗಳಲ್ಲಿ. ಅಲ್ಲಿ ಸಿಕ್ಕುವ ಹತ್ತಾರು ಕಾಡು ಹಣ್ಣುಗಳನ್ನು ಕೊಯ್ಯಲು ಅವರ ನಡುವೆ ಇನ್ನಿಲ್ಲದ ಪೈಪೋಟಿ, ಸಣ್ಣಪುಟ್ಟ ಸಾಹಸಗಳನ್ನು ಮಾಡಿ ಇಂಥ ಹಣ್ಣುಗಳನ್ನು ಕೊಯ್ದೊ, ಸಂಗ್ರಹಿಸಿಯೋ ಲ್ಲರೂ ಹಂಚಿ, ಕಿತ್ತಾಡಿ ತಿನ್ನುವುದರ ಮಜಾವೇ ಬೇರೆ.

  Read more

 • ಇನ್ನೂ ಯಾಕೆ ಗೆಣಸು ಕೆರಿತಾ ಕೂತಿದೀರಾ?

  ಇನ್ನೂ ಯಾಕೆ ಗೆಣಸು ಕೆರಿತಾ ಕೂತಿದೀರಾ?

  February 19, 2019

  ಇಂಟ್ರೋ: ಕೃಷಿ ಲಾಭದಾಯಕವಲ್ಲ ಎಂಬ ಮಾತಿಗೆ ಇದು ಅಪವಾದ. ಈ ಬೆಳೆಗೆ ಉತ್ತಮ ಮಾರುಕಟ್ಟೆಯೂ ಇದೆ. ರೋಗ ಬಾಧೆಯೂ ಕಡಿಮೆ. ಮಧ್ಯವರ್ತಿಗಳ ಕಿರಿ ಕಿರಿ ಇಲ್ಲ. ನೇರವಾಗಿ ಕಂಪನಿಗಳಿಗೆ ಮಾರಾಟ ಮಾಡಿ ಕೈತುಂಬಾ ಆದಾಯ ಗಳಿಸುವ ಸುವರ್ಣಾವಕಾಶ. ಕಡಿಮೆ ಖರ್ಚು ಹೆಚ್ಚು ಆದಾಯ.

  Read more

 • ಹಕ್ರೆಯಲ್ಲಿ ಸಕ್ರೆಯಂಥ ಮೆಣಸಿನ ನರ್ಸರಿ

  ಹಕ್ರೆಯಲ್ಲಿ ಸಕ್ರೆಯಂಥ ಮೆಣಸಿನ ನರ್ಸರಿ

  February 16, 2019

  ಇಂಟ್ರೋ: ಸಂಪಾದನೆಗಾಗಿ ಪಟ್ಟಣದತ್ತ ಮುಖ ಮಾಡಿದವರಿಗಿಂತ ಹಳ್ಳಿಯಲ್ಲೇ ಉಳಿದು ಹೆಚ್ಚಿನ ಆದಾಯ ಗಳಿಸುತ್ತಿರುವ ಗಿರೀಶ್ ಹಾಗೂ ಮಂಗಳ ದಂಪತಿ ಮಾದರಿಯಾಗಿದ್ದಾರೆ. ಅದು ೧೯೯೫ನೇ ಇಸವಿ ಸುಮಾರು. ಸಾಗರದ ಎಲ್ ಬಿ ಕಾಲೇಜಿನಲ್ಲಿ ಪದವಿ ಮುಗಿಸಿದ ಈ ಯುವಕನಿಗೆ ಹಳ್ಳಿಯಲ್ಲಿಯೇ ಉಳಿದು ಏನಾದರೂ ಸಾಧಿಸಬೇಕೆಂಬ ಹಂಬಲ.

  Read more

 • ಎಂಟೆಕರೆಗೆ ಗುಲಾಬಿ ನಂಟು

  ಎಂಟೆಕರೆಗೆ ಗುಲಾಬಿ ನಂಟು

  February 11, 2019

  ಇಂಟ್ರೋ: ಪುಷ್ಪಕೃಷಿಗೆ ಅಧಿಕ ನೀರು ಬೇಕೆ ಬೇಕು. ಮಾತ್ರವಲ್ಲ, ಅಧಿಕ ಗೊಬ್ಬರ ಬೇಡುತ್ತದೆ. ಹೀಗಾಗಿ ಬಹುತೇಕರು ರಸಗೊಬ್ಬರದ ಮೊರೆ ಹೋಗುತ್ತಾರೆ. ಜತೆಗೆ ಕೀಟ ಬಾಧೆ ಹೆಚ್ಚಾದ್ದರಿಂದ ನಿರಂತರ ಕೀಟನಾಶಕಗಳನ್ನು ಸಿಂಡಿಸುತ್ತಲೇ ಇರಬೇಕಾಗುತ್ತದೆ. ಆದರೆ ರಾಜಪ್ಪ ಇವೆಲ್ಲದರಿಂದ ದೂರವಿದ್ದಾರೆ.

  Read more

 • ಮುಹೂರ್ತ ನೋಡಬೇಡಿ, ಹೊಲಕ್ಕೇ ಹೋಗಿ ಮೂತ್ರ ಮಾಡಿ

  ಮುಹೂರ್ತ ನೋಡಬೇಡಿ, ಹೊಲಕ್ಕೇ ಹೋಗಿ ಮೂತ್ರ ಮಾಡಿ

  February 08, 2019

  ಇಂಟ್ರೋ: ಕೃಷಿಯಲ್ಲಿ ಸಾವಯವ ಗೊಬ್ಬರವಾಗಿ ಮಾನವನ ಮೂತ್ರ ಹೆಸರು ಪಡೆದಿದೆ. ಮಣ್ಣಿನ ಫಲವತ್ತತೆ, ಬೆಳೆಯ ಇಳುವರಿ ಹೆಚ್ಚಿಸುವಲ್ಲಿ ಇದರ ಪಾತ್ರ ಬಹಳ ಮುಖ್ಯ. ವಿದ್ಯುತ್ ತಯಾರಿಸಲು, ದಂತಪಂಕ್ತಿ ತಯಾರಿಸಲು, ಆರೋಗ್ಯದಲ್ಲೂ ಔಷಧವಾಗಿ ರೂಪುಗೊಂಡಿದೆ ಮಾನವ ಮೂತ್ರ.

  Read more

 • ಬಣವೆಯ ಗೊಡವೆ ಹೇಗೆ?

  ಬಣವೆಯ ಗೊಡವೆ ಹೇಗೆ?

  February 07, 2019

  ನೆಲಕ್ಕೆ ಹಾಸಿಕೊಂಡು ಒಣಗಿದ ಭತ್ತದ ಫಸಲನ್ನು ಕಟಾವು ಮಾಡಿ ಸೂಡುಗಳನ್ನಾಗಿ ಕಟ್ಟಿ ತಂದು ಕಣದಲ್ಲಿ ಗೊಣಬೆ (ಬಣವೆ) (ಗೊಣಬೆ ಎಂಬ ಪದವು ಮಲೆನಾಡಿನ ಭಾಗದಲ್ಲಿ ಬಳಕೆಯಲ್ಲಿದೆ) ಹಾಕುವುದೂ ಒಂದು ಕಲೆ. ಅದು ಸುಲಭಕ್ಕೆ ದಕ್ಕುವ ವಿದ್ಯೆಯಲ್ಲ. ಅದರದ್ದೇ ಆದ ಚತುರತೆ ಬೇಡುತ್ತದೆ.

  Read more

 • ಜಗತ್ತಿಗೆ ಕೃಷಿ, ನೀರಾವರಿ ಕಲಿಸಿದ್ದು ನಾವೇ!

  ಜಗತ್ತಿಗೆ ಕೃಷಿ, ನೀರಾವರಿ ಕಲಿಸಿದ್ದು ನಾವೇ!

  February 04, 2019

  ಇಂಟ್ರೋ: ನೀರಾವರಿ ಮತ್ತು ಬೇಸಾಯ ಇವೆರಡೂ ನಮ್ಮ ಭಾರತಕ್ಕೆ ಅನಾದಿ ಕಾಲದಿಂದಲೂ ಸಂಪತ್ತನ್ನು ಒದಗಿಸಿಕೊಟ್ಟವು. ಆದುದರಿಂದಲೇ ಆರಂಭಿಕ ಕಾಲದಿಂದ ಇಂದಿನವರೆಗೂ ಕೃಷಿಕಾಯಕ ಒಂದು ರೀತಿಯಲ್ಲಿ ಮನಸ್ಸಿಗೆ ಮುದವನ್ನು ಕೊಡುತ್ತದೆ ಎಂಬುದಕ್ಕೆ ಸೋದಾರಣೆ ಇಲ್ಲಿದೆ.

  Read more

 • ಹಲೋ ಮಿಸ್ಟರ್, ಇದು ಮಿಸ್ರಿ ಜೇನು...!

  ಹಲೋ ಮಿಸ್ಟರ್, ಇದು ಮಿಸ್ರಿ ಜೇನು...!

  February 04, 2019

  ಈ ಜೇನು ಹುಳುಗಳು ಮರ, ಗಿಡ, ಬಳ್ಳಿಗಳ ಹೂಗಳಲ್ಲಿ ಯಥೇಚ್ಛ ಪರಾಗಸ್ಪರ್ಶ ಕ್ರಿಯೆ ನೆಡೆಸುವುದರಿಂದ ಕೃಷಿ ಬೆಳೆಗಳ ಇಳುವರಿ ಹೆಚ್ಚಳಕ್ಕೆ ಸಹಕಾರಿಯಾಗಿವೆ. ಜೇನುನೊಣಗಳ ಜೀವನ ನಮಗೆ ನಿಜಕ್ಕೂ ಮಾದರಿ ಹಾಗೂ ಅನುಕರಣೀಯ. ಕಾರಣ, ಜೇನಿನ ಕುಟುಂಬದಲ್ಲಿ ಎಲ್ಲ ವೃತ್ತಿ ನಿರತರು.

  Read more

 • ಚುನಾವಣೆಯಲ್ಲಿ ರೈತನೇ ನಿರ್ಣಾಯಕ

  ಚುನಾವಣೆಯಲ್ಲಿ ರೈತನೇ ನಿರ್ಣಾಯಕ

  February 04, 2019

  ಪಕ್ಷಗಳ ಕೈ ಸುಡಲಿದೆ ಕೃಷಿ ಸಂಕಷ್ಟ ನಿರುದ್ಯೋಗ ಹೆಚ್ಚಳ, ನಗರಗಳಿಗೆ ವಲಸೆ, ಕೃಷಿ ಬಿಕ್ಕಟ್ಟು, ಶೈಕ್ಷಣಿಕ ಸಂಕಷ್ಟ, ಆರ್ಥಿಕ ಕುಸಿತ ಹಾಗೂ ಸರ್ಕಾರದ ಕಾರ್ಯೃನೀತಿಗಳು ಪರಸ್ಪರ ಸಂಬಂಧ ಹೊಂದಿವೆ. ಉದ್ಯೋಗ ಸೃಷ್ಟಿಸದ ಆರ್ಥಿಕ ಅಭಿವೃದ್ಧಿಯಿಂದ ಕೆಲಸಗಳು ಕಾಣೆಯಾಗುತ್ತಿವೆ.

  Read more

 • ತೊಗರಿ ಕಟಾವಿಗೆ ಪಂಜಾಬ್ ಯಂತ್ರ!

  ತೊಗರಿ ಕಟಾವಿಗೆ ಪಂಜಾಬ್ ಯಂತ್ರ!

  February 01, 2019

  ಗುಳೆ ಹೋಗುವಿಕೆಯಿಂದ ದೊಡ್ಡ ಸಮಸ್ಯೆ ತಲೆದೂರಿರುವುದೆಂದರೆ ಕೃಷಿ ಕಾರ್ಯಗಳಿಗೆ ಕೂಲಿ ಕಾರ್ಮಿಕರ ಅಲಭ್ಯತೆ, ಲಭ್ಯವಾದರೂ ದುಪ್ಪಟ್ಟು ಕೂಲಿ ಮತ್ತು ಕಾರ್ಮಿಕರ ಆಲಸ್ಯ ಮನೋಭಾವನೆಯಿಂದ ಬೆಸತ್ತಿರುವ ಜಮೀನು ಮಾಲೀಕರು, ಸಾಗುವಳಿದಾರರು ಅನಿವಾರ್ಯವಾಗಿ ಯಂತ್ರಗಳ ಮೊರೆ ಹೋಗುತ್ತಿದ್ದಾರೆ.

  Read more

 • ಸುಗಂಧರಾಜ ಕೃಷಿಯಲ್ಲಿ ಲಾಭದ ಘಮ!

  ಸುಗಂಧರಾಜ ಕೃಷಿಯಲ್ಲಿ ಲಾಭದ ಘಮ!

  January 29, 2019

  ಹೂವಿನ ಕೃಷಿ ಈಗ ಲಾಭದಾಯಕ ಉದ್ದಿಮೆ. ಹಾಗಾಗಿ ಇದನ್ನು ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿ ಗುರುತಿಸಲಾಗುತ್ತದೆ. ದರಲ್ಲೂ ಸುಗಂಧದ ಎಣ್ಣೆಯಂಥ ಪಕ್ಕಾ ವಾಣಿಜ್ಜಿಕ ಉದೇಶಕ್ಕೆ ಬಳಸುವ ಸುಗಂಧರಾಜ ಹೂವಿನ ಕೃಷಿ ಕೈ ಹಿಡಿದರೆ ಬದುಕು ಹೂವಿನಂತೆಯೇ ಅರಳುತ್ತದೆ.

  Read more

 • ಕೃಷಿ ಹಸಿವಿನ ಹೈದ ಹೊಮ್ಮಿಸಿದ ಹೂವಿನ ಸಿರಿ

  ಕೃಷಿ ಹಸಿವಿನ ಹೈದ ಹೊಮ್ಮಿಸಿದ ಹೂವಿನ ಸಿರಿ

  January 26, 2019

  ಇಂಟ್ರೋ: ಬಿರು ಬೇಸಿಗೆಯಲ್ಲಿ ಜಗಳೂರಿನಲ್ಲಿ ಬರದ್ದೇ ಮಾತು.ಬರ ತಂದೊಡ್ಡುವ ವ್ಯಥೆ ಮಾತಿನಲ್ಲಿ ಸಹಜವೆಂಬಂತೆ ವರ್ಗಾವಣೆಯಾಗುತ್ತಿರುತ್ತದೆ. ಇವುಗಳ ಪರಿವಿಲ್ಲದೇ ಹಸಿರು ಉಳಿಸಿಕೊಂಡ ಜಮೀನಿನಲ್ಲಿ ಹೂವು ಹರಿಯುವುದರಲ್ಲಿ ಮಗ್ನರಾಗಿರುವ ಯುವಕನ ಯಶೋಗಾಥೆ ಇಲ್ಲಿದೆ.

  Read more

 • ಬದುಕನ್ನು ಸಿಹಿಯಾಗಿಸಿದ ಮೆಣಸು

  ಬದುಕನ್ನು ಸಿಹಿಯಾಗಿಸಿದ ಮೆಣಸು

  January 24, 2019

  ಬೋಳು ಗುಡ್ಡದಲ್ಲಿ ಸೊಂಪಾದ ಹಿಪ್ಲಿ ಕಸಿಮಾಡಿದ ಮೆಣಸಿನ ಬಳ್ಳಿ ಅದು ಮಧ್ಯಾಹ್ನ ರಣ ಬಿಸಿಲಿನ ಸಮಯ. ಅಂದು ಕಾಳುಮೆಣಸಿನ ಕಸಿ ಗಿಡಗಳನ್ನು ಕೊಂಡೊಯ್ಯಲು ದೂರದ ಮಂಗಳೂರಿನಿಂದ ಗಾಡಿಯೊಂದು ಬಂದಿತ್ತು. ಆ ಗಾಡಿಗೆ ಹತ್ತಾರು ಜನ, ನೂರಾರು ಕಸಿ ಕಾಳುಮೆಣಸಿನ ಗಿಡಗಳನ್ನು ಲೋಡ್ ಮಾಡುತ್ತಿದ್ದರು.

  Read more

 • ಅಡಕೇಲಿ ಹೋದ ‘ಮಾನ’ ಅರಿಶಿನದಲ್ಲಿ ಬಂತು!

  ಅಡಕೇಲಿ ಹೋದ ‘ಮಾನ’ ಅರಿಶಿನದಲ್ಲಿ ಬಂತು!

  January 23, 2019

  ಲಾಭ ತಂದುಕೊಡದ ಕೃಷಿಯಿಂದಲೇ ರೈತರ ಬದುಕು ಹಸನಾಗುತ್ತಿಲ್ಲ. ಹೊಸ ಪ್ರಯೋಗಗಳು ಮಾತ್ರವೇ ರೈತನನ್ನು ಆರ್ಥಿಕವಾಗಿ ಸಬಲಗೊಳಿಸಬಲ್ಲುದು ಎಂಬುದನ್ನರಿತ ರೈತನಾಗಿ ಪರಿವರ್ತಿತ ಎಂಜಿನಿಯರೊಬ್ಬ, ತನ್ನ ಒಂದು ಎಕರೆ ತರಿ ಭೂಮಿಯಲ್ಲಿ ಪರ್ಯಾಯ ಬೆಳೆಗೆ ಚಿಂತಿಸಿ, ಭತ್ತ, ಅಡಕೆಗಳ ಬದಲಿಗೆ ಅರಿಶಿನ ಬೆಳೆದು ಗೆದ್ದಿದ್ದಾರೆ.

  Read more

 • ಪತ್ರಿಕೆಗಳಿಗೆ ಓದುಗರೇ ಆಸ್ತಿಯಾಗಲಿ!

  ಪತ್ರಿಕೆಗಳಿಗೆ ಓದುಗರೇ ಆಸ್ತಿಯಾಗಲಿ!

  January 22, 2019

  ಇ೦ದಿನ ಆಧುನಿಕ ಯುಗದಲ್ಲಿ, ತಾ೦ತ್ರಿಕತೆಯ ಆರ್ಭಟದಲ್ಲಿ ಸರ್ವೇ ಸಾಮಾನ್ಯವಾಗಿ ಕೇಳಿಬರುವ ಸ೦ಗತಿಯೆಂದರೆ ಸಮಯದ ಕೊರತೆ. ಈ ಕೊರತೆಯೆಂಬ ಪದ ಯಾರನ್ನೂ ಹೊರತುಪಡಿಸಿಲ್ಲ. ಸಮಯದ ಕೊರತೆಯೋ ಅಥವಾ ಅದನ್ನು ಬಳಸುವಲ್ಲಿನ ವಿಫಲತೆಯೋ ತಿಳಿಯದು! ಒಟ್ಟಿನಲ್ಲಿ ಮುದ್ರಣ ಮಾಧ್ಯಮಕ್ಕೆ ಎಲೆಕ್ಟ್ರಾನಿಕ್ ಮಾಧ್ಯಮದಿಂದ ಬಹಳಷ್ಟು ಧಕ್ಕೆಯಾಗಿದೆಯೆಂದರೆ ತಪ್ಪಾಗಲಾರದು.

  Read more

 • ಕುಟುಂಬವರ್ಧನೆಯೆಂಬ ಬಿದಿರಿನ ಆತ್ಮಹತ್ಯೆ!

  ಕುಟುಂಬವರ್ಧನೆಯೆಂಬ ಬಿದಿರಿನ ಆತ್ಮಹತ್ಯೆ!

  January 18, 2019

  ಗಂಡು ಜೇನ್ನೊಣಗಳ ಪ್ರಣಯಯಾನ ಅವುಗಳ ಮೃತ್ಯುಯಾನವೂ ಹೌದಷ್ಟೆ? ವೀರ್ಯಾಣುವನ್ನು ಬಿಡುಗಡೆಗೊಳಿಸುವ ಭರದಲ್ಲಿ ಆಗುವ ಗಾಯ ಗಂಡು ಜೇನ್ನೊಣದ ಸಾವಿಗೆ ಕಾರಣ. ಆದರೆ ಜೇಡಗಳು, ಮಿಡತೆಗಳು ಇತ್ಯಾದಿ ಹಲವು ಕೀಟಜಾತಿಗಳಲ್ಲಿ ಹೆಣ್ಣು ಕೂಡಿದ ಬಳಿಕ ಗಂಡಿನ ತಲೆಕತ್ತರಿಸುವುದು, ತಿಂದೇ ಬಿಡುವುದು ಹೀಗೆಲ್ಲ ತರಹೇವಾರಿ ಇದೆ.

  Read more

 • ಬೆಳೆ ಬೆಲೆಗೆ ಡೊಣ್ಣ ನಾಯಕನ ಅಪ್ಪಣೆ

  ಬೆಳೆ ಬೆಲೆಗೆ ಡೊಣ್ಣ ನಾಯಕನ ಅಪ್ಪಣೆ

  January 18, 2019

  ಡೊಣ್ಣ ಮೆಣಸಿನಕಾಯಿ ಒಂದು ಜನಪ್ರಿಯ ತರಕಾರಿ ಬೆಳೆಯಾಗಿದೆ. ದೇಹ ಪೋಷಣೆಗೆ ಬೇಕಾದ ಎ ಮತ್ತು ಸಿ ಅನ್ನಾಂಗಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುತ್ತದೆ. ಮಣ್ಣು : ಡೊಣ್ಣ ಮೆಣಸಿನಕಾಯಿಯನ್ನು ನೀರು ಬಸಿದು ಹೋಗುವಂತಹ ಕೆಂಪು ಗೋಡು ಮಣ್ಣು ಹಾಗೂ ಮಧ್ಯಮ ಆಳದ ಕಪ್ಪು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯಬಹುದು.

  Read more

 • ಕೃಷಿ ವ್ಯಾಮೋಹ ಮೂಡಿಸಿದ ‘ಸುಹಾಸ’

  ಕೃಷಿ ವ್ಯಾಮೋಹ ಮೂಡಿಸಿದ ‘ಸುಹಾಸ’

  January 17, 2019

  ಸೂಕ್ಷ್ಮಜೀವಿಗಳ ಅಭಿವೃದ್ಧಿಗೆ ಸುಸಜ್ಜಿತ ಪ್ರಯೋಗಾಲಯ ಇಂಟ್ರೋ: ಚಿಕ್ಕಮಗಳೂರಿನ ಸುಹಾಸ್ ಮೋಹನ್ ವ್ಯಾಸಂಗ ಮಾಡಿದ್ದು ಅಮೆರಿಕದಲ್ಲಿ. ವಿಷಯ ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ. ಆದರೆ, ಆಯ್ದುಕೊಂಡದ್ದು-ರೈತರಿಗೆ ನೆರವಾಗುವ ಸೂಕ್ಷ್ಮ ಜೀವಿಗಳ ಉತ್ಪಾದನೆ ಕ್ಷೇತ್ರವನ್ನು.

  Read more

 • ಕೃಷಿಯಲ್ಲಿ ಇವರದ್ದು ರಾಜಬುದ್ಧಿ !

  ಕೃಷಿಯಲ್ಲಿ ಇವರದ್ದು ರಾಜಬುದ್ಧಿ !

  January 16, 2019

  ಅಂತರ ಬೆಳೆಯಲ್ಲಿ ಆದಾಯ, ಯುವಕರ ಪಾಲಿನ ಮಾರ್ಗದರ್ಶಕ ಇಂಟ್ರೋ: ಒಂದು ಎಕರೆಯಲ್ಲಿ ಕನಿಷ್ಠ ಐದು ಬೆಳೆಗಳನ್ನು ಸಂಯೋಜನೆ ಮಾಡಿ, ರಸಾವರಿ ಬಳಸಿ ಮಾಡುವ ರಾಜಬುದ್ಧಿಯವರ ಕೃಷಿಯು ಪ್ರಯೋಗಶೀಲ ಕೃಷಿಕರ ಗಮನ ಸೆಳೆದಿದೆ. ಅಲ್ಲದೆ, ತರಕಾರಿ ಬೆಳೆಯಲ್ಲಿ ಮಾಡುವ ಅಂತರ ಬೇಸಾಯ ಕಂಡು ತೋಟಗಾರಿಕೆ ವಿಶ್ವವಿದ್ಯಾನಿಲಯದ ವಿಜ್ಞಾನಿಗಳೂ ಬೆರಗಾಗಿದ್ದಾರೆ.

  Read more

 • ಕರುನಾಡು ಕಳಕೊಂಡ ಕೃಷಿ ಸಂತ !

  ಕರುನಾಡು ಕಳಕೊಂಡ ಕೃಷಿ ಸಂತ !

  January 14, 2019

  ಇಂಟ್ರೋ: ಕರ್ನಾಟಕದ ಕೃಷಿ ಸಂತನೊಬ್ಬ ದೊಡ್ಡಬಳ್ಳಾಪುರ ಸಮೀಪದ ತಮ್ಮ ಪ್ರಯೋಗ ಭೂಮಿಯಲ್ಲಿಂದು ತಣ್ಣಗೆ ಮಲಗಿದ್ದಾರೆ. ಎರಡು ವರ್ಷಗಳ ಹಿಂದೆ ‘ಹಸಿರುವಾಸಿ’ ಆಂರಭಿಸಬೇಕೆನ್ನುವ ಹಂತದಲ್ಲಿದಾಗಲೊಮ್ಮೆ ನಾರಾಯಣ ರೆಡ್ಡಿ ಎಂಬ ಆ ಮಹಾನ್ ಸಾಧಕನನ್ನು ಭೇಟಿಯಾಗಿ, ಅಭಿಪ್ರಾಯ ಕೇಳಿದ್ದೆ.

  Read more

 • ದೊಡ್ಡಮಗ್ಗೆ ಕುಟುಂಬದ ದೊಡ್ಡ ಕೃಷಿ

  ದೊಡ್ಡಮಗ್ಗೆ ಕುಟುಂಬದ ದೊಡ್ಡ ಕೃಷಿ

  January 14, 2019

  ಎಂ.ಸಿ.ರಂಗಸ್ವಾಮಿ ಮತ್ತು ಅವರ ಸಹೋದರರ ಜಮೀನಿನ ವಿಸ್ತಾರದಂತೆ ಅವರು ಬೆಳೆಯುತ್ತಿರುವ ಬೆಳೆಗಳು, ಮರಗಳ ವ್ಯಾಪ್ತಿಯೂ ದೊಡ್ಡದು. ಅಂದಾಜು ೫೦೦ ಎಕರೆ ಪ್ರದೇಶದಲ್ಲಿ ವೈವಿಧ್ಯಮಯ ಬೆಳೆ ಬೆಳೆದಿದ್ದಾರೆ. ಏನುಂಟು ಏನಿಲ್ಲ ಅವರ ಜಮೀನಿನಲ್ಲಿ. ಜತೆಗೆ ಬೃಹತ್ ಪ್ರಮಾಣದಲ್ಲಿ ಆಧುನಿಕ ಹೈನುಗಾರಿಕೆ.

  Read more

 • ಹಚ್ಚ ಹಸುರಾಗಿ ನಿಂತಿವೆ ಅರಿಶಿನ, ಹಸನಾಗಿದೆ ಜೀವನ

  ಹಚ್ಚ ಹಸುರಾಗಿ ನಿಂತಿವೆ ಅರಿಶಿನ, ಹಸನಾಗಿದೆ ಜೀವನ

  January 11, 2019

  ಪಾಂಡವಪುರ ತಾಲ್ಲೂಕು ಕ್ಯಾತನಹಳ್ಳಿ ಗ್ರಾಮದ ರೈತ ಕೆ. ಚಂದ್ರಶೇಖರ್ ಹಾಲಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ರೈತ ಸಂಘದ ಕಾರ್ಯಕರ್ತ. ಮೊನ್ನೆ ಸಿಕ್ಕವರೆ ‘ಸಾ..., ನಮ್ ಗದ್ದೆಗಂಟ ವಸಿ ಬನ್ನಿಸಾ...’ಎಂದಾಗ ಆಶ್ಚರ್ಯದಿಂದ ‘ಯಾಕೆ’ ಎಂದೆ. ಆದರೂ ಏನು ಹೇಳದೆ ಕರೆದುಕೊಂಡು ಹೋದರು; ಸುಮಾರು ಒಂದು ಎಕರೆ ಹತ್ತು ಗುಂಟೆ ಪ್ರದೇಶದಲ್ಲಿ ಪ್ರಧಾನವಾಗಿ ಅರಿಸಿನ, ಶುಂಠಿ ಬೆಳೆದರೆ ಇತರೇ ಜಾಗಲದಲ್ಲಿ ತೆಂಗು, ಅಡಿಕೆ, ಬಾಳೆ ಕಬ್ಬು.

  Read more

 • ಪಾಟೀಲರ ಸಂಶೋಧನೆಗೆ ಶರಣೆನ್ನಿ!

  ಪಾಟೀಲರ ಸಂಶೋಧನೆಗೆ ಶರಣೆನ್ನಿ!

  January 09, 2019

  ಪೇಟೆಗೆ ಹೋಗಬೇಕಿಲ್ಲ, ಪೇಟೆಂಟ್ಗಳ ಹಂಗಿಲ್ಲ ಇಂಟ್ರೊ: ಹಲವು ಕೃಷಿ ಸಂಶೋಧನೆಗಳು ಸಾಮಾನ್ಯ ರೈತನಿಗೆ ಗಗನ ಕುಸುಮವಾಗಿರುವಾಗ ಶರಣಬಸಪ್ಪ ಪಾಟೀಲರು ರೂಪಿಸುವ ಸಲಕರಣೆಗಳು ರೈತಸ್ನೇಹಿ ಎನಿಸಿವೆ. ಈ ಅನುಶೋಧಕ ವಿನ್ಯಾಸ ಮಾಡಿರುವ ‘ರೈತಪರ’ ಯಂತ್ರಗಳು ಸರಳ ಹಾಗೂ ಅಲ್ಪವೆಚ್ಚದಾಯಕ; ಬಳಕೆಯೂ ಸುಲಭ.

  Read more

 • ಇಸ್ಲಾಂಪುರ ರೈತರ ಬದುಕು ಸಿಂಗರಿಸಿದ ಹೂ

  ಇಸ್ಲಾಂಪುರ ರೈತರ ಬದುಕು ಸಿಂಗರಿಸಿದ ಹೂ

  January 05, 2019

  ಮಲೆನಾಡು ಎಂಬುದು ಹೂಗಳ ತವರೂರು ಎಂಬ ಭಾವನೆಯಿದೆ. ಕಾರಣ, ಅಲ್ಲಿನ ಕಾಡು, ಊರುಗಳಲ್ಲಿ ಹೂವಿನ ಕಲರವ ಜೋರಾಗಿರುತ್ತೆ. ಆದರೆ, ಗಡಿ ಜಿಲ್ಲೆ ಬೀದರ್ನಲ್ಲಿಯೂ ರೈತರು ಬಗೆಬಗೆಯ ಹೂಗಳನ್ನು ಬೆಳೆಯುತ್ತಿದ್ದಾರೆ. ಬೀದರ್ ತಾಲೂಕಿನ ಇಸ್ಲಾಂಪುರ ಗ್ರಾಮ ಇದಕ್ಕೊಂದು ಉದಾಹರಣೆ.

  Read more

 • ರಜತ ಸಂಭ್ರಮದಲ್ಲಿ ರಾಜ್ಯದ ಪ್ರತಿಷ್ಠಿತ ಸಂಸ್ಥೆ

  ರಜತ ಸಂಭ್ರಮದಲ್ಲಿ ರಾಜ್ಯದ ಪ್ರತಿಷ್ಠಿತ ಸಂಸ್ಥೆ

  January 03, 2019

  ಸುಸ್ಥಿರ ಸಮಾಜಕ್ಕಾಗಿ ಸೂಕೋ ಸಾಧನೆ ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಸುಕೋ ಬ್ಯಾಂಕ್ 'ರಜತ ಸಂಭ್ರಮ'ದಲ್ಲಿದೆ. ಈ ಸಂಬಂಧ ವಿಶಿಷ್ಟ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಉದ್ಘಾಟನೆ ಮತ್ತು ಸುಕೃತ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ ಶನಿವಾರ ಜ.

  Read more

 • ತುಳಿಯದೇ ಮೇಲಕ್ಕೇರುವುದು ಹೇಗೆ?

  ತುಳಿಯದೇ ಮೇಲಕ್ಕೇರುವುದು ಹೇಗೆ?

  January 01, 2019

  ಮೇಲಕ್ಕೇರಿ ಜೀವನದಲ್ಲಿ ಮುಂದೆ ಬರಲು, ಜೀವನದ ಕಾಂಪಿಟೇಶನ್ನಲ್ಲಿ ಗೆಲ್ಲಲು, ‘ಆಧಾರದಾತ’ರಿಗೆ ತೊಂದರೆಯಾಗದಂತೆ ತಲೆ ಎತ್ತಿ ನಿಲ್ಲಲು ಬಳ್ಳಿಗಳ ಕಲಿಸುವ ಜೀವನ ಪಾಠ ಎಂಥದ್ದು? ಮುಂದೇ ಬನ್ನೀ, ಎಲ್ಲಾರು ಜೀವನದಲ್ಲಿ, ಮುಂದೇ ಬನ್ನೀ ‘ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರದ ಬಸ್ ಕಂಡಕ್ಟರ್ ಪಾತ್ರದಲ್ಲಿ ‘ಮುಂದೇ ಬನ್ನಿ, ಕಮಾನ್ ಕಮಾನ್’ ಹಾಡಿಗೆ ಕಮಲ ಹಾಸನ್ ನಟಿಸಿದ್ದನ್ನು ಟೀವಿಯಲ್ಲಿ ನೋಡಿದ ನೆನಪು ನಮಗೆಲ್ಲ ಹಸುರಾಗಿದೆ.

  Read more

 • ಬಾಳೆ ಬೆಳೆದ ಬಾಳು ಬಂಗಾರ

  ಬಾಳೆ ಬೆಳೆದ ಬಾಳು ಬಂಗಾರ

  December 31, 2018

  ಲಭ್ಯ ಅಲ್ಪ ನೀರಿನಲ್ಲಿ ತೋಟಗಾರಿಕೆ ಇಲಾಖೆ ನೆರವಿನಲ್ಲಿ ಹೊಸ ತಂತ್ರಜ್ಞಾನ ಬಳಸಿ, ಬರದಲ್ಲೂ ಬೃಹತ್ ಗೊನೆಯ ಭರ್ಜರಿ ಬಾಳೆ ಬೆಳೆಯುವ ಮೂಲಕ ಕೊಪ್ಪಳ ತಾಲೂಕು ಕಾತರಕಿ-ಗುಡ್ಲಾನೂರ ಗ್ರಾಮದ ರೈತರು ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಕೊಪ್ಪಳ ತಾಲೂಕು ಕಾತರಕಿ-ಗುಡ್ಲಾನೂರ ಗ್ರಾಮದ ರೈತರು ತಮ್ಮ ಜುೀನಿನಲ್ಲಿ ಹಲವಾರು ಬಳೆಗಳನ್ನು ಬೆಳೆದರು.

  Read more

 • ಕೃಷಿಯಲ್ಲಿ ಖುಷಿ ಕಂಡ ಬಸವರಾಜು

  ಕೃಷಿಯಲ್ಲಿ ಖುಷಿ ಕಂಡ ಬಸವರಾಜು

  December 29, 2018

  ಪ್ರತಿದಿನ ಬೆಳಗ್ಗೆ ೮ಕ್ಕೆ ಜಮೀನಿಗೆ ಹೋದರೆ ಸಂಜೆ 5ರ ತನಕ ಭೂಮಿಯ ಒಡನಾಟದಲ್ಲೆ ಕಳೆಯುವ ಪಾಂಡವಪುರ ತಾಲೂಕು ಕ್ಯಾತನಹಳ್ಳಿಯ ರೈತನೊಬ್ಬನ ವೃತ್ತಿಪರ ಬೇಸಾಯದ ಮಾದರಿ ಇಲ್ಲಿದೆ... ಸುಭಾಷ ಪಾಳೇಕಾರ್ ಅವರ ನೈಸರ್ಗಿಕ ಕೃಷಿ ಪರಿಕಲ್ಪನೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ ಸಕ್ಕರೆ ಜಿಲ್ಲೆ ಎಂದೇ ಖ್ಯಾತಿ ಪಡೆದು, ಈಗ ಸರಣಿ ಆತ್ಮಹತ್ಯೆಯಿಂದ ಸುದ್ದಿಯಲ್ಲಿರುವ ಮಂಡ್ಯದ ಕೆಲ ರೈತರು ಕೂಡ ನೈಸರ್ಗಿಕ ಬೇಸಾಯ ಪದ್ಧತಿಯಲ್ಲಿ ಗಮನ ಸೆಳೆದಿದ್ದಾರೆ.

  Read more

 • ಸಾಲದ ಶೂಲ ತಪ್ಪಿಸಿದ ಸಾವಯವ ಸಾಹಸ

  ಸಾಲದ ಶೂಲ ತಪ್ಪಿಸಿದ ಸಾವಯವ ಸಾಹಸ

  December 24, 2018

  ಭಾರತದ 6ನೆಯ ಪ್ರಧಾನ ಮಂತ್ರಿ ಶ್ರೀ ಚೌಧರಿ ಚರಣ ಸಿಂಗ್ ಅವರ ಜನ್ಮ ದಿನವನ್ನು ರೈತ ದಿನಾಚರಣೆ ದಿನವಾಗಿ ಘೋಷಿಸಲಾಗಿದೆ. ಇಡೀ ದೇಶಕ್ಕೆ ಅನ್ನ ನೀಡುವ ರೈತನನ್ನು ಗೌರವಿಸಲು ಡಿಸೆಂಬರ್ 23ರಂದು ರೈತರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಎಲ್ಲ ರೈತ ಮಿತ್ರರಿಗು ರೈತ ದಿನಾಚರಣೆಯ ಶುಭಾಶಯಗಳು.

  Read more

 • ನೀರು ಕಟ್ಟುತ್ತಲೇ ಬದುಕು ಕಟ್ಟಿಕೊಂಡ ಭೈರ

  ನೀರು ಕಟ್ಟುತ್ತಲೇ ಬದುಕು ಕಟ್ಟಿಕೊಂಡ ಭೈರ

  December 21, 2018

  ನಮ್ಮೂರಿನ ಬೈರನ ಬಗ್ಗೆ ಇನ್ನಿಲ್ಲದ ಹೆಮ್ಮೆಯಿಂದ ಬರೆಯ ಹೊರಟಿದ್ದೇನೆ. ನಮ್ಮೂರೆಂದರೆ ದೊಡ್ಡಮುದಿಗೆರೆ. ಮಾಗಡಿ ಸೀಮೆಯ ಪಶ್ಚಿಮಕ್ಕಿರುವ ದೊಡ್ಡಮುದಿಗೆರೆ ಗ್ರಾಮ ರಂಗನಾಥ ಸ್ವಾಮಿ ದೇಗುಲದಿಂದಲೇ ಪ್ರಸಿದ್ಧಿ. ಗ್ರಾಮದ ಹಿರಿಮೆಯೆಂದರೇ ಹತ್ತಾರು ವರ್ಷಗಳ ಹಿಂದಿನವರೆಗೂ ಬಹುತೇಕ ಎಲ್ಲ ಸಮುದಾಯಗಳ ಜನರೂ ನಡೆಸುತ್ತಿದ್ದ ಸಹಬಾಳ್ವೆ.

  Read more

 • ಮಳೆಯಿಂದ ಜಮೀನು ಪ್ರಸನ್ನ; ಕೃಷಿ ಸಂಪನ್ನ

  ಮಳೆಯಿಂದ ಜಮೀನು ಪ್ರಸನ್ನ; ಕೃಷಿ ಸಂಪನ್ನ

  December 21, 2018

  ಕೈ ಕೆಸರಾದರೆ ಬಾಯಿ ಮೊಸರು ಎನ್ನುವುದು ಬಳಸಿ ಹಳಸಿದ ಮಾತು. ಆದರೆ, ಹಳೇಬೀಡಿನ ಚಂದ್ರಶೇಖರ್ ಕೆಸರು ನೀರನ್ನು ನಿಲ್ಲಿಸಿ ಬಾಯಿ ಮೊಸರು ಮಾಡಿಕೊಂಡವರು. ಮಳೆ ಕೊಯ್ಲಿನ ನೀರಿನಲ್ಲೇ ಬೆಳೆ ತೆಗೆದದವರು. ನೈಸರ್ಗಿಕ ಗೊಬ್ಬರ ಬಳಸಿ, ಬರಕ್ಕೆ ಸಡ್ಡು ಹೊಡೆದ ಮಾದರಿ ರೈತ.

  Read more

 • ಹಿತ್ತಲಲ್ಲಿ ಯಶ ಕಂಡ ‘ವನಸ್ತ್ರೀ’

  ಹಿತ್ತಲಲ್ಲಿ ಯಶ ಕಂಡ ‘ವನಸ್ತ್ರೀ’

  December 13, 2018

  ಇಂಟ್ರೋ: ಮಲೆನಾಡಿನ ಮನೆಗಳಲ್ಲಿ ತೋಟ, ಗದ್ದೆಗಳ ಸಂಪೂರ್ಣ ಉಸ್ತುವಾರಿ ಮನೆಯ ಗಂಡಸರದ್ದು. ಹಾಗೆಯೇ ಹಣಕಾಸಿನ ವ್ಯವಹಾರವೂ ಅವರದ್ದೇ. ೞಗೃಹೞ ಇಲಾಖೆ ಉಸ್ತುವಾರಿ ಮಾತ್ರ ಮನೆಯ ಹೆಂಗಸರದ್ದು. ಅದರಲ್ಲೂ ಅವರ ಖಾತೆಗೆ ಒಳಪಡುವುದು ಮನೆಯ ಹಿತ್ತಲು ಮಾತ್ರ.

  Read more

 • ಸೂಡುವವರಿಲ್ಲದೇ ಸಪ್ಪಗಾದ ಕಂಬಳಿ!

  ಸೂಡುವವರಿಲ್ಲದೇ ಸಪ್ಪಗಾದ ಕಂಬಳಿ!

  December 13, 2018

  ಮಳೆಗಾಲದ ಮಧ್ಯಕ್ಕೆ ಬಂದು ನಿಂತಿದ್ದೇವೆ. ಕೃಷಿ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಕೃಷಿಕರು, ಕೃಷಿ ಭೂಮಿಯಲ್ಲಿ ದುಡಿಯುವ ಕಾರ್ಮಿಕರು ಮೊದಲಿನಂತೆ ಈಗ ಕಂಬಳಿಯನ್ನು ಸೂಡುವುದಿಲ್ಲ. ಏನಿದ್ದರೂ ಈಗ ಪ್ಲಾಸ್ಟಿಕ್ ಕೊಪ್ಪೆ, ರೈನ್ಕೋಟ್ ದರ್ಬಾರು. ಸಪ್ಪಕಂಬಳಿ ದೃಶ್ಯ ಈಗ ಅಪರೂಪವಾಗಿದ್ದು ಸತ್ಯ.

  Read more

 • ಗದ್ದೆ ಮಧ್ಯೆ ಗೆದ್ದ ಚಿತ್ತಾರ

  ಗದ್ದೆ ಮಧ್ಯೆ ಗೆದ್ದ ಚಿತ್ತಾರ

  December 11, 2018

  ಅನ್ಯಲೋಕದ ಜೀವಿಗಳು ಇಂಥ ಚಿತ್ರಗಳ ಮೂಲಕ ನಮಗೇನೋ ಸಂದೇಶ ಕೊಡುತ್ತಿವೆಯೆ? ಅಥವಾ ಭವಿಷ್ಯದಲ್ಲಿ ಜೀವಿಸಿದ ಮನುಷ್ಯರು ಕಾಲಯಂತ್ರದ ಮೂಲಕ ವರ್ತಮಾನಕ್ಕೆ ಬಂದು ಇಂಥವನ್ನು ಚಿತ್ರಿಸಿ ಹೋಗುತ್ತಾರೆಯೆ? ಅಥವಾ ದೆವ್ವಗಳು ಇವನ್ನು ನಿರ್ಮಿಸಿ ಹೋಗುತ್ತವೆಯೆ? ಅಥವಾ ಈಗಿನ ಕಿಲಾಡಿ ಕಲಾವಿದರ ಕಣ್ಕಟ್ಟು ವಿನ್ಯಾಸಗಳೆ? ಉತ್ತರವಿನ್ನೂ ಸಿಕ್ಕಿಲ್ಲ.

  Read more

 • ಸುಮನ ಸಂಗಮ ಕಾಡುವ ಕಾಡುಸುಮ

  ಸುಮನ ಸಂಗಮ ಕಾಡುವ ಕಾಡುಸುಮ

  December 11, 2018

  ಇಂಟ್ರೋ: ವೈದ್ಯ ವೃತ್ತಿಯ ಜತೆಜತೆಗೇ ಪ್ರಕೃತಿ ಒಡನಾಟದ ಹವ್ಯಾಸಗಳನ್ನು ಇಟ್ಟುಕೊಂಡಿರುವ ಡಾ. ಸಂಜೀವ ಕುಲಕರ್ಣಿ, ಧಾರವಾಡ ಸಮೀಪದ ದಡ್ಡಿಕಮಲಾಪುರದ ಹೊರವಲಯದಲ್ಲಿ ಬೆಟ್ಟದ ಬುಡದಲ್ಲಿ ಕಟ್ಟಿದ ಸಸ್ಯ ಕಾಶಿಯ ಸಾಹಸಗಾಥೆ ಇಲ್ಲಿದೆ... ‘ಎರಡು ದಶಕದ ಹಿಂದೆ ಇಲ್ಲಿ ಇದ್ದಿದ್ದು ಬೋಳು ನೆಲ.

  Read more

 • ಜಲಕೃಷಿಯಲ್ಲಿ ‘ಖುಷ್ಬೂ’ ಖುಷಿ

  ಜಲಕೃಷಿಯಲ್ಲಿ ‘ಖುಷ್ಬೂ’ ಖುಷಿ

  December 11, 2018

  ಮಣ್ಣು, ಜಮೀನಿಲ್ಲದೆಯೂ ಕೃಷಿಕರಾಗಿ ನೋಡಿ! ಅನುಕೂಲಸ್ಥ ಕುಟುಂಬದಲ್ಲಿ ಹುಟ್ಟಿ, ಪೂರ್ಣಾವಧಿ ಕಟ್ಟಡ ವಿನ್ಯಾಸಗಾರ್ತಿಯಾಗಿ, ಬಿಡುವಿನ ಸಮಯದಲ್ಲಿ ಹೈಡೋಪೋನಿಕ್ಸ್ (ಜಲಕೃಷಿ)ನಲ್ಲಿ ತೊಡಗಿ, ಕಳೆದ ೫ ವರ್ಷಗಳಿಂದ ತನ್ನ ಮನೆಗೆ ಬೇಕಾಗುವ ಸೊಪ್ಪು ತರಕಾರಿಗಳನ್ನು ರಾಸಾಯನಿಕ ಮುಕ್ತವಾಗಿ ಬೆಳೆದು ಉಪಯೋಗಿಸುತ್ತಿದ್ದಾರೆ.

  Read more

 • ಕುಸುಗಲ್ನ ಕೃಷಿಕ ನಡೆಸಿದ ಕ್ರಾಂತಿ

  ಕುಸುಗಲ್ನ ಕೃಷಿಕ ನಡೆಸಿದ ಕ್ರಾಂತಿ

  December 03, 2018

  ಹೈನು ಹೆಚ್ಚಿಸುವ ಹೈಡ್ರೋಫೋನಿಕ್ ಮೇವು ಇಂಟ್ರೋ: ಸಾಮಾನ್ಯವಾಗಿ ಹೈನುಗಾರಿಕೆಯ ಮಾತೆತ್ತಿದರೆ ಸಾಕು ನೀರಿಲ್ಲ, ಬರಗಾಲ, ಅಧಿಕ ವೆಚ್ಚ ಎಂಬಿತ್ಯಾದಿ ಋಣಾತ್ಮಕ ಮಾತುಗಳನ್ನಾಡುವ ರೈತರ ಮಧ್ಯೆ ಇಲ್ಲೊಬ್ಬ ಕೃಷಿಕ ವಿಭಿನ್ನವಾಗಿ ಗೋಚರಿಸುತ್ತಾರೆ. ವಿನೂತನ ಹೈಡ್ರೋಫೋನಿಕ್ ಮಾದರಿಯಲ್ಲಿ ಅಗತ್ಯ ಮೇವನ್ನು ನಿರ್ವಹಿಸುವ ಜತೆಗೆ ಈ ಪದ್ಧತಿಯ ಕುರಿತು ಸಮಗ್ರ ಮಾಹಿತಿಯನ್ನೂ ನೀಡಿ ಪ್ರೇರಕರಾಗಿದ್ದಾರೆ.

  Read more

 • ಸಾವಿರದ ಗೋ ಮಾತೆ ಕೊಡುವ ಸಾವಯವ ಸಾರ - ಭಾಗ - 3

  ಸಾವಿರದ ಗೋ ಮಾತೆ ಕೊಡುವ ಸಾವಯವ ಸಾರ - ಭಾಗ - 3

  November 27, 2018

  ಇಂದಿನ ಸನ್ನಿವೇಶದಲ್ಲಿ ರೈತನಿಗೆ ತಕ್ಷಣದ ಆದಾಯ ವಾಗಿ ಕಾಣುತ್ತಿರುವುದು ಹಾಲು ಮಾತ್ರ. ಏಕೆಂದರೆ ಹಾಲಿನ ಉತ್ಪಾದನಾ ವೆಚ್ಚ ಶೇ.೮೦ನ್ನು ದಾಟಿದೆ. ಹಾಲು ಕೊಡದ ಜಾನುವಾರು ನಿರುಪಯುಕ್ತ ಎಂಬುದು ಆತನ ನಿಲುವು. ಆದರೆ, ಆತ ಸಗಣಿ, ಗಂಜಲದ ಬಗ್ಗೆ ಯೋಚಿಸುವುದೇ ಇಲ್ಲ.

  Read more

 • ಸಾವಿರದ ಗೋ ಮಾತೆ ಕೊಡುವ ಸಾವಯವ ಸಾರ - ಭಾಗ - 2

  ಸಾವಿರದ ಗೋ ಮಾತೆ ಕೊಡುವ ಸಾವಯವ ಸಾರ - ಭಾಗ - 2

  November 27, 2018

  ಅಷ್ಟರಲ್ಲಾಗಲೇ ಗೋನಂದಾ ಜಲದ ಖ್ಯಾತಿ ಪಕ್ಕದ ಮಹಾರಾಷ್ಟ್ರಕ್ಕೂ ಹಬ್ಬಿತ್ತು. ಅದರಲ್ಲೂ ಇದಕ್ಕೊಂದು ಧಾರ್ಮಿಕ ಬಲ ತುಂಬಿದ್ದು ಶ್ರೀ ಕ್ಷೇತ್ರ ಕನ್ಹೇರಿ ಸಿದ್ದಗಿರಿ ಮಠದಿಂದ. ಪ್ರಜ್ಞಾವಂತ ಪೀಠಾಧಿಪತಿಯೆಂದೇ ಖ್ಯಾತ, ಕೃಷಿ ಯೋಗಿ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಯವರೊಮ್ಮೆ ಅಖಿಲಭಾರತ ಮಟ್ಟದ ವಿಚಾರಸಂಕಿರಣ ವೊಂದನ್ನು ಆಯೋಜಿಸಿದ್ದರು.

  Read more

 • ಸಾವಿರದ ಗೋ ಮಾತೆ ಕೊಡುವ ಸಾವಯವ ಸಾರ ಭಾಗ- 1

  ಸಾವಿರದ ಗೋ ಮಾತೆ ಕೊಡುವ ಸಾವಯವ ಸಾರ ಭಾಗ- 1

  November 27, 2018

  ಕೊಳ್ಳುವಾಗ ಕೊಟ್ಟ ಹತ್ತು ಪಟ್ಟು ಕಳಕೊಳ್ಳುವಾಗ ಕೊಟ್ಟೆ ನೀನಾರಿಗಾದೆಯೋ ಎಲೆ ಮಾನವ! ದೇಶದಲ್ಲೇ ಮೊದಲ ಬಾರಿಗೆ ಸಾವಯವ ರೈತರೊಬ್ಬ ಸ್ಥಳೀಯ ವಾಗಿಯೇ ದೊರೆಯುವ ಉತ್ಪನ್ನಗಳನ್ನು ಬಳಸಿ ಗೋವಿನ ಪಾರ್ಥಿವ ಶರೀರದಿಂದ ಅತ್ಯುತ್ಕೃಷ್ಟ ಸಸ್ಯ ಪೋಷಕಾಂಶ ದ್ರಾವಣವೊಂದನ್ನು ಆವಿಷ್ಕರಿಸಿದ್ದಾರೆ.

  Read more

 • ಸಂಶೋಧನೆಗಳ ಗರಿಷ್ಠ ಪ್ರಯೋಜನ ರೈತರು ಪಡೆಯಲಿ

  ಸಂಶೋಧನೆಗಳ ಗರಿಷ್ಠ ಪ್ರಯೋಜನ ರೈತರು ಪಡೆಯಲಿ

  November 14, 2018

  ಬೆಂಗಳೂರು ಕೃಷಿ ವಿವಿಗೆ ನೂತನ ಕುಲಪತಿ ವಿದ್ಯಾರ್ಥಿಗಳಿಂದ ಹಿಡಿದು ರೈತರವರೆಗೂ ಕೃಷಿಯ ಸಮಗ್ರ ಮಾಹಿತಿ ನೀಡುತ್ತಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪ್ರತಿ ವರ್ಷದಂತೆ ಈ ವರ್ಷವೂ ಸುಗ್ಗಿ ಹಬ್ಬವನ್ನು ಆಯೋಜಿಸಿದೆ. ನವೆಂಬರ್ ೧೫ರಿಂದ ನಾಲ್ಕು ದಿನಗಳ ಕೃಷಿ ಮೇಳ ಅದ್ಧೂರಿಯಾಗಿ ನಡೆಯಲಾಗಿದೆ.

  Read more

 • ಕೃಷಿ ಮೇಳಕ್ಕೆ ಬೆಂಗಳೂರು ಕೃಷಿ ವಿವಿ ಸಜ್ಜು

  ಕೃಷಿ ಮೇಳಕ್ಕೆ ಬೆಂಗಳೂರು ಕೃಷಿ ವಿವಿ ಸಜ್ಜು

  November 14, 2018

  ಗಮನ ಸೆಳೆವ ಕೃಷಿ ಎಂಜಿನಿಯರಿಂಗ್, ಪಶುಸಂಗೋಪನೆ ವಿಭಾಗ ತನ್ನ ವಿಶಿಷ್ಟ ಸಾಧನೆಗಳಿಂದ ದಕ್ಷಿಣ ಭಾರತದಲ್ಲೇ ಅಗ್ರಸ್ಥಾನಗಳಿಸಿರುವ ಕೃಷಿ ವಿವಿ ನಾಡಿನ ರೈತರಿಗೆ ತನ್ನ ಕೊಡುಗೆಗಳನ್ನು ಸಮರ್ಪಿಸಲು ನಾಲ್ಕು ದಿನಗಳ ಕೃಷಿ ಮೇಳವನ್ನು ಆಯೋಜಿಸಿದೆ. ಮೇಳದ ಆಯೋಜನೆ ಜವಾಬ್ದಾರಿ ಹೊತ್ತು, ಯಶಸ್ಸಿಗಾಗಿ ಹಗಲಿರುವಳು ಶ್ರಮಿಸುತ್ತಿರುವ ವಿಸ್ತರಣಾ ನಿರ್ದೇಶಕ ಡಾ.

  Read more

 • ಭೂಮಿ ಹುಣ್ಣಿಮೆ ಗ್ರಾಮ ಸಂಸ್ಕೃತಿಯ ಅಪ್ಪಟ ಪರಿಸರದ ಹಬ್ಬ

  ಭೂಮಿ ಹುಣ್ಣಿಮೆ ಗ್ರಾಮ ಸಂಸ್ಕೃತಿಯ ಅಪ್ಪಟ ಪರಿಸರದ ಹಬ್ಬ

  October 30, 2018

  ಬದುಕಿನ ಸಂಪತ್ತು, ಸಮೃದ್ಧಿಗೆ ಕಾರಣವಾದ ಭೂಮಿ, ಆಯುಧ, ಫಸಲನ್ನು ಪೂಜಿಸುವ, ಸ್ಮರಿಸುವ ಆಚರಣೆಗಳು ನಮ್ಮ ರೈತ ಸಮುದಾಯದಲ್ಲಿ ಮೊಗೆದಷ್ಟೂ ಸಿಗುತ್ತವೆ. ಅಂತಹ ಆಚರಣೆಗಳಲ್ಲಿ ಭೂಮಿ ಹುಣ್ಣಿಮೆ ಸಹ ಒಂದು. ಭಾಗಿ, ಬಳುಕುವ ತೆನೆಹೊತ್ತು ನಿಂತ ಭೂಮಿಯನ್ನು ಗರ್ಭಿಣಿ ಅಂತ ಭಾವಿಸುವುದು ಎಷ್ಟು ಚೆನ್ನ.

  Read more

 • ಕೊಡಚಾದ್ರಿ ಬೆಟ್ಟಗಳೀಗ ಕೇಸರಿಮಯ

  ಕೊಡಚಾದ್ರಿ ಬೆಟ್ಟಗಳೀಗ ಕೇಸರಿಮಯ

  October 29, 2018

  ಬೆಟ್ಟದಲ್ಲಿ ಪ್ರಕೃತಿಯೇ ನೆಟ್ಟ ಭಗವಾಧ್ವಜ! ವರ್ಷಕ್ಕೊಮ್ಮೆಯಲ್ಲ ಪ್ರತೀ ವರ್ಷವೂ ಈ ಸಮಯದಲ್ಲಿ ಬೆಟ್ಟಗಳಿಗೆ ಕೇಸರಿ ಬಣ್ಣ ಬಳಿವ ನನ್ನನ್ನೇಕೆ ನಿರ್ಲಕ್ಷಿಸಿದ್ದೀರಿ? ನಿರ್ಲಕ್ಷಿಸಿದರೂ ತೊಂದರೆಯಿಲ್ಲ, ಆದರೆ ನಮ್ಮ ಬದುಕನ್ನು ಕಸಿಯುವ ಕೆಲಸಕ್ಕೆ ಮಾತ್ರ ಕೈ ಹಚ್ಚಬೇಡಿ.

  Read more

 • ಬೆಲೆ ಬಾಳುವ ‘ಬಹುಬೆಳೆ ಹನುಮಂತಪ್ಪ’ರ ಅನುಭವ

  ಬೆಲೆ ಬಾಳುವ ‘ಬಹುಬೆಳೆ ಹನುಮಂತಪ್ಪ’ರ ಅನುಭವ

  October 04, 2018

  ಇಂಟ್ರೋ: ಬನವಾಸಿಯ ರೈತನೊಬ್ಬ ಹತ್ತರ ಜತೆ ಹನ್ನೊಂದವವನೆಯವನಾಗದೇ ಪ್ರತ್ಯೇಕವಾಗಿ ನಿಂತಿದ್ದಾರೆ. ಸೋತು ಬಂದವರು, ಇಂದು ಗೆಲುವಿನ ನಗೆ ಬಿರುತ್ತಿದ್ದಾರೆ. ಅಲ್ಲಿಯ ಭೂಮಿಯಲ್ಲಿ ಏನನ್ನೂ ಮಾಡಲಾಗದು ಎಂಬ ನಿರ್ಲಕ್ಷ್ಯವನ್ನು ಮೆಟ್ಟಿ ನಿಂತು ಎಲ್ಲವನ್ನೂ ಮಾಡಿ ತೋರಿಸಿದ್ದಾರೆ.

  Read more

 • ಬರದ ನಾಡಿನಲ್ಲಿ ಬೆಳ್ದಿಂಗಳ ‘ಚಂದ್ರ’

  ಬರದ ನಾಡಿನಲ್ಲಿ ಬೆಳ್ದಿಂಗಳ ‘ಚಂದ್ರ’

  October 02, 2018

  ಕೋಲಾರದಂತಹ ಬರಪೀಡಿತ ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ ಮಳೆಯೆಂದರೆ ಕೇವಲ ೨೦೦ ರಿಂದ ೨೫೦ ಮಿ. ಮೀ. ಇಂಥ ಸನ್ನಿವೇಶದಲ್ಲಿ ಬೇಸಾಯ ಮಾಡಿ ಗೆಲ್ಲುವುದು ಸಣ್ಣ ಸಾಹಸವಲ್ಲ. ಅದೊಂದು ಸಾಧನೆ. ಇಂಥ ಸಾಧಕ ನೆನಮನಹಳ್ಳಿ ಚಂದ್ರಶೇಖರ್. ಬರವನ್ನೂ ಮಣಿಸಿದ ಈ ಕೃಷಿಕ ಬೋರ್ವೆಲ್, ಕರೆಂಟು, ಸರ್ಕಾರಿ ಗೊಬ್ಬರ ಸೇರಿದಂತೆ ಆಧುನಿಕತೆಯ ವಿಕಾರಗಳೆ ಇಲ್ಲದೆ, ಮಳೆಯ ಆಶ್ರಯದಲ್ಲಿ ಕೇವಲ ೩೦ ಗುಂಟೆ ಜಾಗದಲ್ಲಿ ಮಾಡಿದ ಸಾಧನೆ ಎಂಥವರನ್ನೂ ಬೆರಗಾಗಿಸುತ್ತದೆ.

  Read more

 • ಅಂಟಿಸಿಕೊಳ್ಳದ ಕೆಸುವಿನ ವ್ಯಾಮೋಹದಲ್ಲಿ

  ಅಂಟಿಸಿಕೊಳ್ಳದ ಕೆಸುವಿನ ವ್ಯಾಮೋಹದಲ್ಲಿ

  September 19, 2018

  ಮಳೆ ಬೀಳುತ್ತಿದ್ದ ಹಾಗೆ ಕೆಸುವಿಗೆ ಸಂಭ್ರಮ. ಹಬ್ಬಿ ಸೊಂಪಾಗಿ ಬೆಳೆಯುತ್ತದೆ. ಅದರಲ್ಲೂ ಆಷಾಢ ಮಾಸದಲ್ಲಿ ಇದರ ಬೆಳವಣಿಗೆ ತುಸು ಜಾಸ್ತಿಯೇ. ನೀರಿನ ಜತೆ ಜತೆಗೆ ಬೆಳೆದರೂ ಅದು ಕಮಲಪತ್ರದಂತೆ. ಜತೆಗಿದ್ದರೂ ಅಂಟಿಕೊಳ್ಳದ ಹಾಗಿರುತ್ತದೆ. ಜತೆಗಿದ್ದೂ ಬಂದಿಯಾಗದಂತೆ, ಅಂಟಿಯೂ ಅಂಟದಂತೆ ಇರುವ ಗುಣ ಅದೆಷ್ಟು ಕಷ್ಟ ಕಷ್ಟ.

  Read more

 • ತಾಯ್ನಾಡಿನಿಂದ ಥಾಯ್ನಾಡಿನವರೆಗೆ ಸಾವಯವ ಕೃಷಿ ಪ್ರವಾಸ

  ತಾಯ್ನಾಡಿನಿಂದ ಥಾಯ್ನಾಡಿನವರೆಗೆ ಸಾವಯವ ಕೃಷಿ ಪ್ರವಾಸ

  August 09, 2018

  ಸಮುದಾಯವೊಂದು ಮನಸ್ಸು ಮಾಡಿದರೆ ಹೇಗೆ ಜನರನ್ನು ಮನವೊಲಿಸಿ ಕಾಡು ಮತ್ತು ನಾಡನ್ನು ಕಟ್ಟಬಹುದು. ದೇಸಿಬೀಜಗಳನ್ನು ಉಳಿಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳಿಗೆ ಸೆಡ್ಡು ಹೊಡೆದು ಹಳ್ಳಿಗಳನ್ನು ಆರ್ಥಿಕವಾಗಿ ಸಬಲೀಕರಣ ಮಾಡಬಹುದು ಎನ್ನುವುದಕ್ಕೆ ಥಾಯ್ಲೆಂಡಿನ ‘ಮೇಥಾ’ ಎಂಬ ಸಾವಯವ ಹಳ್ಳಿ ಮಾದರಿ.

  Read more

 • ಸತ್ತವರಿಗಲ್ಲ, ಸಮಸ್ಯೆಗಳಿಗೆ ಬೇಕಿದೆ ಪರಿಹಾರ!

  ಸತ್ತವರಿಗಲ್ಲ, ಸಮಸ್ಯೆಗಳಿಗೆ ಬೇಕಿದೆ ಪರಿಹಾರ!

  August 08, 2018

  ಒಬ್ಬ ಮನುಷ್ಯ ಜೀವನದಲ್ಲಿ ಒಂದು ಅಥವಾ ಎರಡು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುತ್ತಾನೆ, ಅದಕ್ಕಿಂತ ಹೆಚ್ಚಾದರೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾನೆ ಎಂದು ವೈದ್ಯಶಾಸ್ತ್ರ ಹೇಳುತ್ತದೆ. ಅಂಥದ್ದರಲ್ಲಿ ನೂರಾರು ಸಮಸ್ಯೆಗಳಿಂದ ಮಾನಸಿಕವಾಗಿ ಕುಗ್ಗಿ ಜರ್ಜರಿತನಾಗಿರುವ ರೈತನಿಗೆ ಆತ್ಮಹತ್ಯೆ ಹೊರತು ಬೇರೆ ದಾರಿ ಯಾವುದು? ಭಾರತದಲ್ಲಿ ಕೃಷಿ ಎಂಬುದು ಇಂದು ಅಥವಾ ನಿನ್ನೆಯ ಕಲ್ಪನೆಯಲ್ಲ.

  Read more

 • ಅನಾಯಾಸ ಬೆಳೆ ಅನಾನಸು

  ಅನಾಯಾಸ ಬೆಳೆ ಅನಾನಸು

  August 08, 2018

  ಜೂಸ್, ಫ್ರೂಟ್ ಸಲಾಡ್, ಕೇಸರಿಬಾತ್, ಪಾಯಸ ಸಹಿತ ವಿವಿಧ ಭಕ್ಷ್ಯ, ಪಾನೀಯ, ಹಾಗೂ ಔಷಧಗಳಲ್ಲಿ ಹೇರಳ ಪ್ರಮಾಣದಲ್ಲಿ ಬಳಸಲ್ಪಡುವ ಅನಾನಸಿಗೆ ಎಂದಿಗೂ ಬೇಡಿಕೆ ಇದ್ದೇ ಇರುತ್ತದೆ. ಇಂಥ ಬಂಗಾರದಂಥ ಬೆಳೆಯನ್ನು ಗುಡ್ಡ ಗಾಡು ಪ್ರದೇಶದಲ್ಲಿ ಮಾಡಿ ಲಾಭ ಗಳಿಸಿದ್ದಾರೆ ಈ ಕೃಷಿಕ.

  Read more

 • ಮರಳಕುಂಟೆಯಲ್ಲಿ ಡ್ರ್ಯಾಗನ್ ಹಣ್ಣಿನ ಸಾಮ್ರಾಜ್ಯ

  ಮರಳಕುಂಟೆಯಲ್ಲಿ ಡ್ರ್ಯಾಗನ್ ಹಣ್ಣಿನ ಸಾಮ್ರಾಜ್ಯ

  June 15, 2019

  ಬರದ ನಾಡು ಚಿಕ್ಕಬಳ್ಳಾಪುರದ ಮರಳಕುಂಟೆಯಲ್ಲಿ ಪ್ರಗತಿ ಪರ ರೈತ ನಾರಾಯಣಸ್ವಾಮಿ ಅವರು ವಿದೇಶಿ ಹಣ್ಣನ್ನು ಬೆಳೆದು ಯಶಸ್ವಿಯಾಗಿದ್ದಾರೆ. ಈ ಮೂಲಕ ತೋಟಗಾರಿಕೆಯಲ್ಲಿ ಉಳಿದವರಿಗೂ ಮಾದರಿಯಾಗಿದ್ದಾರೆ. ಅವರ ಯಶೋಗಾಥೆ ಇಲ್ಲಿದೆ... ಚಿಕ್ಕಬಳ್ಳಾಪುರ ಮೊದಲೇ ಬರದನಾಡು, ಕುಡಿಯುವುದಕ್ಕೂ ಯೋಗ್ಯ ನೀರಿಲ್ಲ, ಇನ್ನು ಕೃಷಿಗೆ ಎಲ್ಲಿಂದ ನೀರು ಹಾಯಿಸುವುದು? ಹಾಘೆಂದು ಇಲ್ಲಿನ ರೈತರು ಮಳೆಗೆ ಎದುರು ನೋಡುತ್ತ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ.

  Read more

 • ಹೊಲದಿಂದ ಅನ್ನದ ಬಟ್ಟಲಿಗೆ !

  ಹೊಲದಿಂದ ಅನ್ನದ ಬಟ್ಟಲಿಗೆ !

  July 25, 2018

  ರೈತೋದ್ಯಮಿಯ ರೂಪಿಸುವ ಥಾಯ್ಲೆಂಡ್ನ ವಿಶಿಷ್ಟ ಮಾರುಕಟ್ಟೆ ಸ್ಥಳೀಯ ಆಹಾರ ಸಂಸ್ಕೃತಿ ಉತ್ತೇಜಿಸುವ ವೀಕೆಂಡ್ ವಿಹಾರ ತಾಣ ಇಂಟ್ರೋ: ರೈತ ಮಾರುಕಟ್ಟೆಗಳು ಈಗ ಎಲ್ಲೆಡೆ ಜನಪ್ರಿಯವಾಗುತ್ತಿವೆ. ಥಾಯ್ಲೆಂಡ್ನ ‘ಸಾವಯವ ರೈತ ಮಾರುಕಟ್ಟೆಯ ಲೋಕ’ ನೋಡುವುದೇ ಕಣ್ಣಿಗೆ ಹಬ್ಬ.

  Read more

 • ನಮ್ಮ ರಾಜ್ಯದ ಜನ ಇದ್ದಕ್ಕಿದ್ದಂತೆ ಮುದುಕರಾಗುತ್ತಿದ್ದಾರೆ!

  ನಮ್ಮ ರಾಜ್ಯದ ಜನ ಇದ್ದಕ್ಕಿದ್ದಂತೆ ಮುದುಕರಾಗುತ್ತಿದ್ದಾರೆ!

  July 21, 2018

  ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸಿಯೇ ಬಿಟ್ಟಿದೆ. ಎಲ್ಲರೂ ಮುಂದಿನ ಅವಧಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಪುನರಾಯ್ಕೆ ಆಗಬಹುದೇ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಫೇಸ್ ಬುಕ್, ಟ್ವಿಟರ್ ಸಮರಗಳು ಮೋದಿ ಪರ- ವಿರೋಧದಿಂದಲೇ ತುಂಬಿ ಹೋಗಿದೆ.

  Read more

 • ಸಾಲವಿಲ್ಲದ ರೈತನ ಸಾಸಿವೆ ಸಿಗುವಂತಾಗಲಿ!

  ಸಾಲವಿಲ್ಲದ ರೈತನ ಸಾಸಿವೆ ಸಿಗುವಂತಾಗಲಿ!

  June 12, 2018

  ಹೌದು, ಇಂದಿನ ಸನ್ನಿವೇಶದಲ್ಲಿ ಸಾಲ ಮಾಡುವುದು ಅನಿವಾರ್ಯ. ಅದರಲ್ಲೂ ತೀರಾ ಅನಿಶ್ಚಿತ ಸ್ಥಿತಿಯಲ್ಲಿರುವ ಕೃಷಿ ಕ್ಷೇತ್ರದಲ್ಲಿ ರೈತನಿಗೆ ಸಾಲವೇ ಜೀವಾಳ. ಆದರೆ ಅಂತಹ ಸಾಲ ಸೌಲಭ್ಯ ದಲ್ಲಾಳಿಗಳ ಕಮಿಷನ್, ಅಧಿಕಾರಿಗಳ ಲಂಚ ಇಲ್ಲದೇ ರೈತನ ಕೈ ಸೇರುತ್ತದೆಯೇ ಎಂಬ ಬಗೆಗೆ ಅನುಮಾನವಿದೆ.

  Read more

 • ಆತ ರೈತ…

  ಆತ ರೈತ…

  December 23, 2017

  ಇಂದು ಡಿಸೆಂಬರ್ 23, ರೈತರ ದಿನ. ಪ್ರತಿನಿತ್ಯ ಅನ್ನ ತಿನ್ನುವಾಗ ನೆನೆಯ ಬೇಕಾದವನ ದಿನ, ಕಡುಕಷ್ಟಗಳ ಹೀರಿ, ದಲ್ಲಾಳಿಗಳ ತೋಯ್ದಾಟಕ್ಕೆ ಸಿಕ್ಕಿ, ಮಾರುಕಟ್ಟೆಯ ಏರಿಳಿತಗಳನ್ನೆಲ್ಲ ಮೀರಿ ಲೋಕದ ಹೊಟ್ಟೆಹೊರೆಯುವವನ ದಿನವಿದು. ಒಬ್ಬ ರೈತ ಒಂದು ಊರಿನ ಚಿತ್ರಣವನ್ನೇ ಹೇಗೆ ಬದಲಿಸಬಲ್ಲ ಎಂಬುದನ್ನು ರಾಧಾಕೃಷ್ಣ ಭಡ್ತಿ ಅವರ ಲೇಖನಿ ಇಲ್ಲಿ ಹಿಡಿದಿಟ್ಟಿದೆ… ಅವರದನ್ನು ಬಿತ್ತಬೇಕೆಂದುಕೊಂಡಿದ್ದೇನೋ ನಿಜ.

  Read more

 • ನೀಲಾವರದಲ್ಲೊಂದು ನಂದನವನ; ನಡೆದಿದೆ ಗೋ‘ವರ್ಧನ’

  ನೀಲಾವರದಲ್ಲೊಂದು ನಂದನವನ; ನಡೆದಿದೆ ಗೋ‘ವರ್ಧನ’

  November 21, 2017

  ರಾಜ್ಯದಲ್ಲಿ ಗೋಶಾಲೆಗಳು ಬಹಳಷ್ಟಿವೆ. ವೃತ್ತಿಯಾಗಿ ಹೈನುಗಾರಿಕೆಯನ್ನು ಕೈಗೊಂಡು ಗೋಶಾಲೆಗಳನ್ನು ತೆರೆದವರು ಹಲವರಿದ್ದಾರೆ. ಆದರೆ, ಯಾವುದೇ ಲಾಭದ ದೃಷ್ಟಿಯಿಲ್ಲದ, ವ್ಯವಹಾರದ ಉದ್ದೇಶವಿಲ್ಲದ ಕೇವಲ ಅನಾಥ, ಆಶಕ್ತ ಗೋವುಗಳಿಗೆ ಆಸರೆಯಾಗಿ ನಿಲ್ಲುವ ಉದ್ದೇಶದಿಂದಲೇ ಗೋಶಾಲೆಯೊಂದನ್ನು ಕಟ್ಟುವ ಉದಾತ್ತ ಕನಸು ಕಂಡು ಅದನ್ನು ಸಾಕಾರಗೊಳಿಸಿದ ಯತಿವರೇಣ್ಯರೊಬ್ಬರ ಸಾಹಸಗಾಥೆ ಇಲ್ಲಿದೆ.

  Read more

 • ‘ಕೃಷಿ ಧರ್ಮ’ಕ್ಕೆ ಬೀಜ ಭಿಕ್ಷೆಯ ಲಗ್ಗೆ

  ‘ಕೃಷಿ ಧರ್ಮ’ಕ್ಕೆ ಬೀಜ ಭಿಕ್ಷೆಯ ಲಗ್ಗೆ

  July 27, 2017

  ಒಂದೆಡೆ ಕುಲಾಂತರಿ ಬೀಜಗಳ ಹೇರಿಕೆ, ಇನ್ನೊಂದೆಡೆ ಬೀಜ ಮಸೂದೆ ಎಂಬ ಗುಮ್ಮ. ಮಾತೆತ್ತಿದರೆ ತಾವು ರೈತಪರ ಎಂದು ಹೇಳಿಕೊಳ್ಳುವ ನಾನಾ ರಾಜಕೀಯ ಪಕ್ಷಗಳ ನೇತೃತ್ವದ ಸರಕಾರಗಳು, ಇದನ್ನು ಸಾಬೀತುಪಡಿಸಲು ರೈತರ ಮೂಗಿಗೆ ಸಾಲಮನ್ನಾ, ಸಬ್ಸಿಡಿ ಯೋಜನೆಗಳ ತುಪ್ಪ ಸವರುತ್ತಿವೆ.

  Read more

 • ಅನ್ನ- ಹಾಲು ಆಯ್ತು, ಈಗ ನಮ್ಮ ಒಗ್ಗರಣೆ ಡಬ್ಬಿಗೂ ಲಗ್ಗೆ!

  ಅನ್ನ- ಹಾಲು ಆಯ್ತು, ಈಗ ನಮ್ಮ ಒಗ್ಗರಣೆ ಡಬ್ಬಿಗೂ ಲಗ್ಗೆ!

  July 03, 2017

  ‘Leave nature alone, Don’t introduce bad science anymore to damage nature’ -ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಸರಿ ಸುಮಾರು ಎರಡು ದಶಕಗಳ ಹಿಂದಿನ ಮಾತು. ದಿಲ್ಲಿಯಲ್ಲಿ ನಡೆಯಬಾರದ್ದು ನಡೆದು ಹೋಯಿತು. ಹತ್ತಾರು ಮುಗ್ಧ ಜೀವಗಳು ತಮ್ಮದಲ್ಲದ ತಪ್ಪಿಗೆ ಉಸಿರಾಟ ನಿಲ್ಲಿಸಿದ್ದವು.

  Read more

 • ಮೋಡ ಬಿತ್ತನೆಯೇ ಮೂಢನಂಬಿಕೆಯ ಬಿತ್ತನೆಯೆ?

  ಮೋಡ ಬಿತ್ತನೆಯೇ ಮೂಢನಂಬಿಕೆಯ ಬಿತ್ತನೆಯೆ?

  June 30, 2017

  ರಾಜ್ಯದಲ್ಲಿ ಮಳೆ ಬರಲಿ, ಬರದಿರಲಿ ಮೋಡ ಬಿತ್ತನೇ ಮಾಡೇ ತೀರುವುದಾಗಿ ಸರ್ಕಾರ ನಿರ್ಧರಿಸಿದೆ. ಜುಲೈ ತಿಂಗಳ ಅಂತ್ಯಕ್ಕೆ ರಾಜ್ಯದ ಕಾವೇರಿ ಮತ್ತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಲ್ಲಿ ಮೋಡ ಬಿತ್ತನೆ ಆರಂಭವಾಗಲಿದೆ. ಇದಕ್ಕಾಗಿ ಈಗಾಗಲೆ ಟೆಂಡರ್ ಕರೆದಿದ್ದು, ಎರುಡು ರಾಷ್ಟ್ರೀಯ ಖಾಸಗಿ ಕಂಪನಿಗಳು ಭಾಗವಹಿಸಿವೆ.

  Read more

 • ಕುಲಾಂತರಿ ಬೆಳೆ? ಬೇಡ..! ಮತ್ತೊಮ್ಮೆ ಖಂಡಿತ ಬೇಡ!! (ಕಂತು-2)

  ಕುಲಾಂತರಿ ಬೆಳೆ? ಬೇಡ..! ಮತ್ತೊಮ್ಮೆ ಖಂಡಿತ ಬೇಡ!! (ಕಂತು-2)

  June 29, 2017

  ದೆಹಲಿ ವಿಶ್ವವಿದ್ಯಾಲಯದ ಕುಲಾಂತರಿ ಸಾಸಿವೆ ಬೇಡ ಎನ್ನಲು 25 ಕಾರಣಗಳು ದೆಹಲಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ ಕುಲಾಂತರಿ ಸಾಸಿವೆ ನಮಗೆ ಯಾಕೆ ಬೇಡವೇ ಬೇಡ ಎಂಬುದಕ್ಕೆ ಮೊದಲ ಕಂತಿನಲ್ಲಿ 10 ಕಾರಣಗಳನ್ನು ನೀಡಲಾಗಿತ್ತು. ಜತೆಗೆ ಇನ್ನೂ 15 ಕಾರಣಗಳ ಇನ್ನೊಂದು ಕಂತು ಇಲ್ಲಿದೆ.

  Read more

 • ಕುಲಾಂತರಿ ಬೆಳೆ? ಬೇಡ..! ಮತ್ತೊಮ್ಮೆ ಖಂಡಿತ ಬೇಡ!! (ಕಂತು-1)

  ಕುಲಾಂತರಿ ಬೆಳೆ? ಬೇಡ..! ಮತ್ತೊಮ್ಮೆ ಖಂಡಿತ ಬೇಡ!! (ಕಂತು-1)

  June 28, 2017

  ದೆಹಲಿ ವಿಶ್ವವಿದ್ಯಾಲಯದ ಕುಲಾಂತರಿ ಸಾಸಿವೆ ಬೇಡ ಎನ್ನಲು 25 ಕಾರಣಗಳು ನಿಮಗೆ ನೆನಪಿದೆಯೇ, ಅನಗತ್ಯ ಹಾಗೂ ಅಸುರಕ್ಷಿತ ಅನಿಸಿದ್ದ ಕುಲಾಂತರಿ ಬದನೆಯನ್ನು ನಾಗರಿಕ ಸಂಘಟನೆಗಳ ಪ್ರತಿನಿಧಿಗಳು, ಜನರು ಹಾಗೂ ವಿಜ್ಞಾನಿಗಳು ಒಟ್ಟಾಗಿ ವಿರೋಧಿಸಿದ್ದು? ಅದು ನಮ್ಮ ಊಟದ ತಟ್ಟೆಗೆ ಬರಬಾರದು ಎಂದು 2010ರಲ್ಲಿ ದೊಡ್ಡ ಜನಾಂದೋಲನವನ್ನೇ ನಡೆಸಿದ್ದು ನೆನಪಿದೆಯೇ? ಕುಲಾಂತರಿ ಆಹಾರ ಬೆಳೆಯ ವಾಣಿಜ್ಯ ಕೃಷಿಗೆ ಅನುಮತಿ ನೀಡದ ಅಂದಿನ ಕೇಂದ್ರ ಸರ್ಕಾರ, ಅನಿರ್ಧಿಷ್ಟಾವಧಿ ನಿಷೇಧ ವಿಧಿಸಿತ್ತು.

  Read more

 • ರೈತರಿಗೆ ಕೃಷಿಗೆ ಮುನ್ನ ಫಸಲು ! - ಸಹಕಾರಿ ಸಾಲ ಮನ್ನಾ ಘೋಷಣೆ

  ರೈತರಿಗೆ ಕೃಷಿಗೆ ಮುನ್ನ ಫಸಲು ! - ಸಹಕಾರಿ ಸಾಲ ಮನ್ನಾ ಘೋಷಣೆ

  June 21, 2017

  ರೈತರ ಸಾಲಮನ್ನಾ ವಿಚಾರದಲ್ಲಿ ತೀವ್ರ ಒತ್ತಡಕ್ಕೆ ಸಿಲುಕಿದ್ದ ರಾಜ್ಯ ಸರಕಾರ ಸ್ವಲ್ಪ ಮಟ್ಟಿಗೆ ಬಾಗಿದೆ. ಸಹಕಾರಿ ಬ್ಯಾಂಕ್ಗಳಲ್ಲಿನ ೫೦ ಸಾವಿರ ರೂ.ವರೆಗಿನ ರೈತರ ಸಾಲಮನ್ನಾ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಬುಧವಾರ, ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.

  Read more

 • ಸಾಲ, ಸಬ್ಸಿಡಿಗಳಿಂದ ರೈತನ ನಿಜಕ್ಕೂ ಸುಖಿಯಾಗಬಲ್ಲನೇ?

  ಸಾಲ, ಸಬ್ಸಿಡಿಗಳಿಂದ ರೈತನ ನಿಜಕ್ಕೂ ಸುಖಿಯಾಗಬಲ್ಲನೇ?

  June 07, 2017

  ಭದ್ರತೆಯಿಲ್ಲದ ಬದುಕು ಜಟಕಾ ಬಂಡಿ ಈ ದೇಶದ ರೈತನದು. ಬಹುಸಂಖ್ಯಾತ ರೈತಾಪಿ ವರ್ಗ ನಿಜಕ್ಕೂ ಇಲ್ಲಿ ಶೋಷಿತರು. ಬೀಜ ನೆಲಕ್ಕೂರಿದ ದಿನದಿಂದಲೂ ಆರಂಭವಾಗುವ ಸಂಕಷ್ಟ ಪರಂಪರೆ, ಬೆಳೆದ ಫಸಲಿನೊಂದಿಗೆ ತಾನೂ ಬೆಳೆದು ರೈತನ ಮನೆ ಸೇರುತ್ತಿರುವುದು ವಾಸ್ತವ.

  Read more

Latest News

ಐದು ತಂತ್ರಜ್ಞಾನ ಮಿಷನ್
ಐದು ತಂತ್ರಜ್ಞಾನ ಮಿಷನ್
September 14, 2019

ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ(ಡಿಎಸ್ ಟಿ) ಭವಿಷ್ಯದ ವೈಜ್ಞಾನಿಕ ಹಾಗೂ ತಾಂತ್ರಿಕ ಸವಾಲನ್ನು ಎದುರಿಸಲು ಐದು ನೂತನ ತಂತ್ರಜ್ಞಾನ ಆಂದೋಲನಗಳಿಗೆ ಚಾಲನೆ ನೀಡಲಿದೆ.

Latest Articles

Photos

ಎಲ್ಲವೂ ಹಾರುತ್ತಲೇ ಈ ಹಕ್ಕಿಗೆ

Videos

Latest Blogs