• ಕೊಡಸ; ಅಜ್ಜಿ ಹೇಳುವ ಮನೆ ಮದ್ದು ...!

  ಕೊಡಸ; ಅಜ್ಜಿ ಹೇಳುವ ಮನೆ ಮದ್ದು ...!

  June 12, 2019

  ಮಲೆನಾಡಿನ ಬ್ಯಾಣ, ಬೆಟ್ಟಗಳಲ್ಲಿ ಎಪ್ರಿಲ್, ಮೇ ತಿಂಗಳಲ್ಲಿ ಮಲ್ಲಿಗೆಯಂತೆ ಹೂ ಅರಳಿಸಿ ನಿಂತ ಗಿಡಗಳನ್ನು ಕಾಣಬಹುದು. ಕನ್ನಡದಲ್ಲಿ ಕೊಡಸ, ಕೊಡಸಿಗ, ಕುಟಜಾ ಎಂದು ಪ್ರದೇಶಾವಾರು ಕರೆಯುವ ಈ ಹೂವಿನ ಸಸ್ಯವನ್ನು ಸ೦ಸ್ಕೃತದಲ್ಲಿ ಕುಟಜಾ, ಗಿರಿಮಲ್ಲಿಕಾ ಎಂತೆಲ್ಲಾ ಕರೆಯುವರು.

  Read more

 • ಆರಾಮಿದೀರಾ?

  ಆರಾಮಿದೀರಾ?

  March 15, 2019

  ದೇಶವನ್ನು ಇನ್ನೂ ಕಾಡುತ್ತಿದೆ ಅನಾರೋಗ್ಯ ಸಮಸ್ಯೆ ಇಂಟ್ರೋ: ಮಕ್ಕಳ ಮತ್ತು ತಾಯಂದಿರ ಸಾವು ಒಂದು ದೇಶದ ಒಟ್ಟಾರೆ ಪ್ರಗತಿಯ ಮೂಲ ಮಾಪನ. ಆರೋಗ್ಯಕ್ಕಂತೂ ಇವೆರಡೇ ಮಾಪನದಿಂದ ಅಳೆದರೂ ನಮ್ಮ ಸ್ಥಾನಮಾನ ಗೊತ್ತಾಗುತ್ತದೆ. ಏಪ್ರಿಲ್ 7 ವಿಶ್ವ ಆರೋಗ್ಯ ದಿನದ ಹಿನ್ನೆಲೆಯಲ್ಲಿ ನಾವೆಲ್ಲಿದ್ದೇವೆ ಎಂಬ ಪುಟ್ಟ ಅವಲೋಕನ.

  Read more

 • ಸಾವಯವ ಬತ್ತಿಗೆ ಸುಸ್ತಾಗುವ ಸೊಳ್ಳೆಗಳು

  ಸಾವಯವ ಬತ್ತಿಗೆ ಸುಸ್ತಾಗುವ ಸೊಳ್ಳೆಗಳು

  January 23, 2019

  ಇಂಟ್ರೋ: ಸಂಪೂರ್ಣ ಸಾವಯವ ಪದಾರ್ಥಗಳಿಂದ ತಯಾರಿಸುವ ಈ ಸೊಳ್ಳೆ ಬತ್ತಿ ಉರಿಸುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಗುಬ್ಬಿ ಸೇರಿದಂತೆ ಯಾವ ಜೀವ ವೈವಿಧ್ಯಕ್ಕೂ ಧಕ್ಕೆಯಿಲ್ಲ. ಕಾಟಕೊಡುವ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು, ಆರಾಮದಾಯಕವಾಗಿ ನಿದ್ರಿಸಲು ಈ ಬತ್ತಿ ಸಹಾಯಕ.

  Read more

 • ಆಹಾರ-ಆರೋಗ್ಯ-ಆಸ್ವಾದ ಹಣ್ಣಾಗುವ ಬಗೆ ಹೇಗೆ?

  ಆಹಾರ-ಆರೋಗ್ಯ-ಆಸ್ವಾದ ಹಣ್ಣಾಗುವ ಬಗೆ ಹೇಗೆ?

  January 10, 2019

  ಇಂಟ್ರೋ: ಕಾಯಿಯಾಗಿರುವ ಫಲವೊಂದು ಹಣ್ಣಾಗಲು ತನ್ನನ್ನು ತಾನು ಹಲವು ಬದಲಾವಣೆಗೆ ಒಡ್ಡಿಕೊಳ್ಳುತ್ತದೆ. ಶಿಲೆಯು ಮೂರ್ತಿಯಾಗಲು ಶಿಲ್ಪಿಯ ಚಾಣದಿಂದಾಗುವ ಕಷ್ಟ ಸಹಿಸುವುದಿಲ್ಲವೇ, ಹಾಗೆಯೇ. ಕೃಷಿ ಎಂಬ ಕಲ್ಪನೆಯೇ ಇಲ್ಲದಿದ್ದ ಆದಿಮಾನವನಿಗೆ ಆಹಾರವಾಗಿದ್ದುದು ಏನು? ಪ್ರಾಣಿಗಳಿಗಿಂತ ಮೊದಲು ಸಸ್ಯಗಳು ಕಾಣಿಸಿಕೊಂಡವು ಎನ್ನುತ್ತದೆಯಲ್ಲವೇ ವಿಕಾಸವಾದ! ಹಾಗಾಗಿ ಮನುಷ್ಯ ರೂಪುಗೊಳ್ಳುವಾಗ ವಸುಂಧರೆ ಅದಾಗಲೇ ಓಷಧಿ ವನಸ್ಪತಿಗಳಿಂದ ಸಮೃದ್ಧವಾಗಿತ್ತು.

  Read more

 • ಹೊಟ್ಟೆಗೇನು ತಿಂತೀರಿ, ಯೋಚಿಸಿ?

  ಹೊಟ್ಟೆಗೇನು ತಿಂತೀರಿ, ಯೋಚಿಸಿ?

  October 07, 2017

  ಒಬ್ಬ ವ್ಯಕ್ತಿ ದಿನಕ್ಕೊಂದು ಬಾರಿ ಸ್ನಾನ ಮಾಡುತ್ತಾನೆ. ದಣಿದ ದೇಹಕ್ಕೆ ಉಲ್ಲಾಸವನ್ನು ಮರಳಿಸಲು ಹಾಗೆ ಸುರುವಿಕೊಳ್ಳುವ ನೀರಿನ ಮೊತ್ತ ಎಷ್ಟಿರಬಹುದು? ಹೆಚ್ಚೆಂದರೆ ೧೫ ಲೀಟರ್, ಅಂದರೆ ಒಂದೂವರೆ ಬಕೆಟ್ನಷ್ಟು. ಬೇಡ ಎರಡು ಬಕೇಟ್ ಸುರುವಿಕೊಂಡರೂ ೨೦ ಲೀಟರ್ ನೀರನ್ನು ಉಪಯೋಗಿಸುತ್ತಾನೆ.

  Read more

Latest News

ಭೂಮಿ ಬಳಕೆಯಲ್ಲಿ ಬದಲಾವಣೆ
ಭೂಮಿ ಬಳಕೆಯಲ್ಲಿ ಬದಲಾವಣೆ
August 16, 2019

ತೀವ್ರ ನೀರಾವರಿ ಮತ್ತು ರಸಾಯನಿಕಗಳ ಬಳಕೆಯು ಭೂಮಿಯ ಫಲವತ್ತತೆ ಹಾನಿಗೆ ಕೊಡುಗೆ ನೀಡಿವೆ. ಭೂಮಿಯ ಬಳಕೆಯಲ್ಲಿನ ಬದಲಾವಣೆ ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಡಿಪಿ)ದ ಮೇಲೆ ಪರಿಣಾಮ ಬೀರಿದೆ ಎಂದು ವರದಿಯೊಂದು ಹೇಳಿದೆ.

Latest Articles

Photos

ರೆಕ್ಕೆ ಇದ್ದರೆ ಸಾಕೇ...

Videos

Latest Blogs