• ಬದುಕಿನ ಸಂತೋಷದ ಹಾದಿ

    ಬದುಕಿನ ಸಂತೋಷದ ಹಾದಿ

    August 14, 2019

    ಒಂದೊಳ್ಳೆಯ ಜೀವನ ಹೇಗಿರುತ್ತೆ? ಹೇಗಿರಬೇಕು? ಜೀವನದಲ್ಲಿ ನಾವು ಪಡೆಯುವ ಸಂತೋಷ ಯಾವ ಬಗೆಯದು? ಸರಳವಾಗಿ, ಸಂತೋಷವಾಗಿರೋದು ಹೇಗೆ? ಇದೇ ಮನುಷ್ಯನ ಮುಖ್ಯ ಪ್ರಶ್ನೆಗಳಲ್ಲವೆ. ಉಳಿದದ್ದೆಲ್ಲ ಆಮೇಲಿನ ಮಾತು. ಏನನ್ನು ಮಾಡಿದರೆ ಮನುಷ್ಯ ಸಂತೋಷದ ಹಾದಿಯಲ್ಲಿ ನಡೆಯುತ್ತಾನೆ ಎಂಬುದನ್ನು ರಾಬರ್ಟ್ ವಾಲ್ಡಿಂಗರ್ ಎನ್ನುವ ಹಾರ್ವರ್ಡ್ ಯೂನಿವರ್ಸಿಟಿಯ ಸಮಾಜ ವಿಜ್ಞಾನಿ, ತಾನು ನೀಡಿರುವ ಟೆಡ್ ಟಾಕ್ನಲ್ಲಿ ವಿವರಿಸಿದ್ದಾನೆ: https://www.

    Read more

  • ಎಷ್ಟೊಂದು ಡಾಕ್ಯುಮೆಂಟರಿ !

    ಎಷ್ಟೊಂದು ಡಾಕ್ಯುಮೆಂಟರಿ !

    July 03, 2019

    ನಾವು ಬದುಕುತ್ತಿರುವ ಈ ಭೂಮಿಯ ಬಗ್ಗೆ, ನಮ್ಮ ದೇಹದಲ್ಲಿಯೇ ನಾವು ತಿಳಿದುಕೊಂಡಿರದ ನಿಗೂಢ ಸಂಗತಿಗಳ ಬಗ್ಗೆ, ನಮಗೆ ಗೊತ್ತೇ ಇಲ್ಲದ ಖಗೋಲೀಯ ರೋಚಕ ವಿದ್ಯಮಾನಗಳ ಬಗ್ಗೆ, ಮನುಷ್ಯನ ನಾನಾ ವಿಚಿತ್ರ ಚಹರೆ ಸ್ವಭಾವ ವರ್ತನೆಗಳ ಬಗ್ಗೆ ಮನರಂಜನೆಯ ಜತೆಗೆ ಜ್ಞಾನವನ್ನೂ ನೀಡುವ ಸಾಧನಗಳೆಂದರೆ ಸಾಕ್ಷ್ಯಚಿತ್ರಗಳೇ.

    Read more

  • ಧ್ರುವದತ್ತ ಪಯಣ

    ಧ್ರುವದತ್ತ ಪಯಣ

    July 03, 2019

    ಬೆನ್ ಸಾಂಡರ್ಸ್ ಎಂಬ ಸಾಹಸಿ ಪ್ರವಾಸಿಗ, 2004 ರಲ್ಲಿ ಏಕಾಂಗಿಯಾಗಿ ಉತ್ತರ ಧ್ರುವವನ್ನು ಮುಟ್ಟಿ ಹಿಂತಿರುಗಿದ. 2013 ರಲ್ಲಿ ದಕ್ಷಿಣ ಧ್ರುವಕ್ಕೂ ಏಕಾಂಗಿಯಾಗಿ ಹೊರಟು, ಆ ಸಾಹಸವನ್ನು ಕಂಗೆಡುವ ಕಷ್ಟಗಳ ಮೂಲಕ ಎದುರಿಸಿ, ಪೂರೈಸಿದ. ತನ್ನ ಜೀವನದೃಷ್ಟಿಯನ್ನೇ ಬದಲಾಯಿಸಿದ ಪ್ರಯಾಣವಿದು ಎಂದು ಆತ ಇದರ ಬಗ್ಗೆ ಹೇಳಿಕೊಳ್ಳುತ್ತಾನೆ.

    Read more

  • ಸಮೀಪಿಸಿತೆ ಭೂಮಿಯ ಅಂತ್ಯ?

    ಸಮೀಪಿಸಿತೆ ಭೂಮಿಯ ಅಂತ್ಯ?

    March 09, 2019

    ಕಾಲಜ್ಞಾನಿಯ ಬಾನಯಾನದ ಕನಸು ಭೂಮಿ ಬೆಂಕಿಯುಂಡೆ ಆಗುತ್ತೆ ಎಂದಿದ್ದ ಹಾಕಿಂಗ್ ಇಂಟ್ರೋ: ಅಡೆತಡೆಗಳಿಲ್ಲದೆ ನಾಗಾಲೋಟದಲ್ಲಿ ವಿಸ್ತರಣೆಯಾಗುತ್ತಿರುವ ಬ್ರಹ್ಮಾಂಡಕ್ಕೆ ನಿಯಾಮಕನ ಲಗಾಮು ಬೀಳಬಹುದೇ? ವಿಶ್ವ ತಾನು ಯಾವ ಅಣುಸ್ವರೂಪದಿಂದ ಆರಂಭವಾಯಿತೋ ಅಲ್ಲಿಗೇ ಪುನಃ ಹಿಂತಿರುಗಿ ಬರಲಿದೆಯೇ? ವಿಶ್ವಕ್ಕೆ ಲಯ ಎಂಬುದಿದೆಯೇ? ಅಥವಾ ವಿಶ್ವ ಹಿಗ್ಗುವಿಕೆಯ ಅಂತ್ಯವಿಲ್ಲದ ಓಟವನ್ನು ಓಡಲಿದೆಯೇ? ವಿಸ್ತರಣೆಯಲ್ಲಿಯೇ ತನ್ನ ಶಾಶ್ವತ ಸ್ಥಿತಿಯನ್ನೂ ಕಂಡುಕೊಳ್ಳಲಿದೆಯೇ? ಇದು ವಿಜ್ಞಾನ ಲೋಕದ ಬಹುಚರ್ಚಿತ ಪ್ರಶ್ನೆ.

    Read more

  • 5ನೇ ಶತಮಾನದಲ್ಲೇ ಇತ್ತು ಸೂಪರ್ ಕಂಪ್ಯೂಟರ್!

    5ನೇ ಶತಮಾನದಲ್ಲೇ ಇತ್ತು ಸೂಪರ್ ಕಂಪ್ಯೂಟರ್!

    February 23, 2019

    ಇಂಟ್ರೋ: ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಗ್ರೀಕ್ ದೇಶದ ನಾಗರಿಕರು ಕಂಪ್ಯೂಟರ್ನಂತೆಯೇ ಕೆಲಸ ಮಾಡುವ ಯಂತ್ರವೊಂದನ್ನು ಉಪಯೋಗಿಸುತ್ತಿದ್ದರು ಎಂಬುದಕ್ಕೆ ಪುರಾವೆ ಸಿಕ್ಕಿದೆ. ಬಹುಶಃ ಈ ಲೇಖನವನ್ನ ನಿಮಗೆ ಪರಿಚಯಿಸುವುದಕ್ಕೂ ಮುನ್ನ ನಾನು ನಿಮಗೆ ಕೆಲವು ವರ್ಷಗಳ ಹಿಂದೆ ತೆರೆಕಂಡ ಹಿಂದಿ ಚಿತ್ರ ‘ಕ್ರಿಷ್’ ಬಗ್ಗೆ ಮತ್ತೊಮ್ಮೆ ಜ್ಞಾಪಿಸಬೇಕು.

    Read more

  • ಸಂಸ್ಕೃತ ಎಫೆಕ್ಟ್ ಅಂದ ಹಾಗೆ... ಇದು ನಿಮಗೆ ನೆನಪಿದೆಯೇ?

    ಸಂಸ್ಕೃತ ಎಫೆಕ್ಟ್ ಅಂದ ಹಾಗೆ... ಇದು ನಿಮಗೆ ನೆನಪಿದೆಯೇ?

    February 07, 2019

    ಇಂಟ್ರೋ: ಮೆದುಳಿನ ಮೇಲೆ ಸಂಸ್ಕೃತ ಭಾಷೆಯ ಪರಿಣಾಮದ ಬಗೆಗೆ ಸಂಶೋಧನೆ ಕೈಗೊಂಡಿದ್ದ ತಂಡ ವೇದಾಭ್ಯಾಸ ಮಾಡಿದವರನ್ನು ಅಧ್ಯಯನಕ್ಕೊಳಪಡಿಸಿತ್ತು. ಅದರನ್ವಯ ವೇದಗಳ ಪಠಣದಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ! ಹಾಗಿದ್ದರೆ ನೆನಪಿನ ಶಕ್ತಿಯೆಂದರೇನು- ಗೊತ್ತಿದ್ದರೆ ನೆನಪು ಮಾಡಿಕೊಳ್ಳಿ.

    Read more

  • ಈ ಭೂಮಿ ಬಣ್ಣದ ಬುಗುರಿ!?

    ಈ ಭೂಮಿ ಬಣ್ಣದ ಬುಗುರಿ!?

    January 18, 2019

    ಇಂಟ್ರೋ: ದಿನಂಪ್ರತಿ ಬದಲಾಗುವ ಭೂಮಿ ಪರಿಭ್ರಮಣೆಯ ವಿಷಯದಲ್ಲಿ ಮಾತ್ರ ತನ್ನ ನಿರಂತರತೆಯನ್ನು ಲೋಪವಿಲ್ಲದಂತೆ ಕಾಪಾಡಿಕೊಂಡಿದೆ. ಕೋಟಿಗಟ್ಟಲೆ ವರ್ಷಗಳು ಸಂದು ಹೋದರೂ ಭೂಮಿಗೆ ಬೇಸರವಾಗಿಲ್ಲ. ವಿಶ್ವದಲ್ಲಿ ಅದೆಷ್ಟೋ ಬದಲಾವಣೆ ಆಗಿಹೋದರೂ ತಿರುಗುವುದನ್ನು ನಿಲ್ಲಿಸಿಲ್ಲ.

    Read more

  • ಸಂಚಕಾರಿ ಸೊಳ್ಳೆಗೆ ಅನುವಂಶೀಯ ಅಂಕುಶ..!

    ಸಂಚಕಾರಿ ಸೊಳ್ಳೆಗೆ ಅನುವಂಶೀಯ ಅಂಕುಶ..!

    January 17, 2019

    ಏಯ್ ಸೊಳ್ಳೆ.... ನಿನ್ನಿಂದ ಬಚಾವಾಗುವ ಬಗೆ ಹೇಳೇ.. ಸೊಳ್ಳೆಯ ಮರಿಯೊಂದು ಅದೇ ಮೊದಲ ಬಾರಿಗೆ ತನ್ನ ಬೇಟೆ ಆರಂಭಿಸಿತು. ರಕ್ತ ಕುಡಿದು ಬಂದ ಮರಿಯ ಬಳಿ ತಾಯಿ ಸೊಳ್ಳೆ ಕೇಳಿತು, ಮೊದಲ ಅನುಭವ ಹೇಗನಿಸಿತು? ಬಹಳ ಚೆನ್ನಾಗಿತ್ತು. ಜನರೆಲ್ಲಾ ಚಪ್ಪಾಳೆ ತಟ್ಟಿ ನನ್ನನ್ನು ಸ್ವಾಗತಿಸಿದರು ಎಂದು ಮರಿಸೊಳ್ಳೆ ಹೇಳಿತೆಂಬುದು ಹಳೆಯ ಜೋಕು.

    Read more

  • ಛೋಟಾ ‘BEAM’ನ ಬಡಾ ವೃತ್ತಾಂತ

    ಛೋಟಾ ‘BEAM’ನ ಬಡಾ ವೃತ್ತಾಂತ

    January 07, 2019

    ಕತ್ತಲೆಯ ಕತ್ತು ಸೀಳಿ ಸಾಗುವ ಲೇಸರ್ ಕಿರಣ ಇಂಟ್ರೋ: ಲೇಸರ್ ಶಸ್ತ್ರಚಿಕಿತ್ಸೆ, ಲೇಸರ್ ರೇಂಜಿಂಗ್, ಲೇಸರದ ಸ್ಕ್ಯಾನರ್ ಅದೂ ಇದು ಅಂತ ಕೇಳಿಯೇ ಇರುತ್ತೀರಿ. ‘ಪಾಕಿಸ್ತಾನ ಗಡಿಯಲ್ಲಿ ಲೇಸರ್ ಗೋಡೆ ಮಾಡ್ತಾರಂತಲ್ಲ, ಹಾಗಂದ್ರೇನು? ತುಂಬಾ ಗಟ್ಟಿ ಇರತ್ತಾ ಅದು?’ ಅಂತ ನಿಮ್ಮನ್ನು ಯಾರಾದರೂ ಕೇಳಿರುವ ಸಾಧ್ಯತೆಗಳೂ ಇಲ್ಲದಿಲ್ಲ.

    Read more

  • ಬಾನಂಗಳದ ಭಾವೀ ಬಂಧುಗಳನ್ನರಸಿ...

    ಬಾನಂಗಳದ ಭಾವೀ ಬಂಧುಗಳನ್ನರಸಿ...

    December 21, 2018

    ಆಯುಧಗಳಿಂದ ಹಿಡಿದು ಅಣುಬಾಂಬ್ನವರೆಗೆ ವಿಜ್ಞಾನ ಅದೆಷ್ಟು ವಿಶ್ವವೈಚಿತ್ರ್ಯಗಳನ್ನು ಬಿಚ್ಚಿಡಲಿಲ್ಲ? ಅದೆಷ್ಟು ಚಮತ್ಕಾರಗಳನ್ನು ಮಾಡಲಿಲ್ಲ? ಅದೆಷ್ಟು ಕನಸುಗಳನ್ನು ನನಸಾಗಿಸಿಲ್ಲ? ಅದೆಲ್ಲದರ ಹೊರತಾಗಿಯೂ ಒಂದು ಕಲ್ಪನೆ ಮಾತ್ರ ಇಂದಿಗೂ ಗಗನಕುಸುಮವಾಗಿಯೇ ಉಳಿದಿದೆ.

    Read more

Latest News

ಭೂಮಿ ಬಳಕೆಯಲ್ಲಿ ಬದಲಾವಣೆ
ಭೂಮಿ ಬಳಕೆಯಲ್ಲಿ ಬದಲಾವಣೆ
August 16, 2019

ತೀವ್ರ ನೀರಾವರಿ ಮತ್ತು ರಸಾಯನಿಕಗಳ ಬಳಕೆಯು ಭೂಮಿಯ ಫಲವತ್ತತೆ ಹಾನಿಗೆ ಕೊಡುಗೆ ನೀಡಿವೆ. ಭೂಮಿಯ ಬಳಕೆಯಲ್ಲಿನ ಬದಲಾವಣೆ ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಡಿಪಿ)ದ ಮೇಲೆ ಪರಿಣಾಮ ಬೀರಿದೆ ಎಂದು ವರದಿಯೊಂದು ಹೇಳಿದೆ.

Latest Articles

Photos

ರೆಕ್ಕೆ ಇದ್ದರೆ ಸಾಕೇ...

Videos

Latest Blogs