• ಮಳೆ

  ಮಳೆ

  August 17, 2019

  ಬತ್ತಿದ ಕೆರೆಯನ್ನು, ಮುಳುಗುತ್ತಿದ್ದ ಸೂರ್ಯನನ್ನು ನೋಡ್ತಾ ನೋಡ್ತಾ ಮಾವಿನ ಓಟೆಯನ್ನು ಚೀಪುತ್ತಲೇ ಇದ್ದಾಗ ಯಾರೋ ನಗುವ, ಪಿಸು ಮಾತಾಡುವ ಸದ್ದು ಕೇಳುಸ್ತು. ಅಂಗೆ ಶಬ್ದ ಬಂದ ಕಡೆ ಸರಿದು ಬಂದಾಗ ಅರೆಬರೆ ನಗ್ನರಾಗಿದ್ದ ಬತ್ತದ ಮಿಲ್ಲಿನ ಮರಿಸ್ವಾಮಿ, ಅಂಗಡಿ ತಿಮ್ಮಿ ಒಬ್ಬರನ್ನೊಬ್ಬರು ಅಪ್ಪಿಕೊಂಡಿದ್ದು ಕಾಣಿಸಿತು.

  Read more

 • ಶರಾವತಿ ಮುಟ್ಟಿದರೆ ರಾಜ್ಯಕ್ಕೇ ಶಾಕ್

  ಶರಾವತಿ ಮುಟ್ಟಿದರೆ ರಾಜ್ಯಕ್ಕೇ ಶಾಕ್

  August 06, 2019

  ಮಲೆನಾಡಿನ ಜನ ಮಳೆಗಾಲವನ್ನೂ ಲೆಕ್ಕಿಸದೇ ಬೀದಿಗಿಳಿದಿದ್ದಾರೆ. ಯಾವುದೇ ಕಾರಣಕ್ಕೂ ಶರಾವತಿಯನ್ನು ಬೆಂಗಳೂರಿಗೆ ಕಳಿಸುವುದಿಲ್ಲವೆಂದು ಪಣ ತೊಟ್ಟಿದ್ದಾರೆ. ಜುಲೈ 10 ರಂದು ಶಿವಮೊಗ್ಗ ಜಿಲ್ಲೆಯಾದ್ಯಂತ ಸ್ವಯಂಪ್ರೇರಿತರಾಗಿ ಬಂದ್ ನಡೆಸಿ ಜೀವಜಲದ ಉಳಿವಿಗೆ ಎಂಥಾ ಹೋರಾಟಕ್ಕೂ ಸಿದ್ಧವೆಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

  Read more

 • ತನುವ ತಂಪಾಗಿಸುವ ಕಡಲ ತಡಿಯ ನೀರು

  ತನುವ ತಂಪಾಗಿಸುವ ಕಡಲ ತಡಿಯ ನೀರು

  August 03, 2019

  ಸಮುದ್ರವೆಂದರೆ ಅದರ ಅಗಾಧ ಆಳ-ವಿಸ್ತಾರ, ಮೇಲೆದ್ದು ಅಬ್ಬರಿಸುವ ದೈತ್ಯ ಅಲೆಗಳು, ಮೈಲುಗಳವರೆಗೆ ಕೇಳುವ ಭೋರ್ಗರೆತ, ದಂಟೆಗುಂಟ ರಾಶಿರಾಶಿ ಬಿದ್ದ ಮರಳ ದಿನ್ನೆಗಳು, ಚರ್ಮವನ್ನು ಚುರುಗುಟ್ಟಿಸುವ ಬಿಸಿಲು, ಮೈಗಂಟಿಕೊಳ್ಳುವ ಉಪ್ಪುಪ್ಪು ನೀರು, ಮೂಗಿಗೆ ರಾಚುವ ಮೀನಿನ ವಾಸನೆ.

  Read more

 • ಏನಿದು ಟಿಎಂಸಿ?

  ಏನಿದು ಟಿಎಂಸಿ?

  July 25, 2019

  ನಾವು ನಿತ್ಯ ಬಳಸುವ ನೀರನ್ನು ಲೀಟರ್ ಪ್ರಮಾಣದಲ್ಲಿ ಬಳಸುತ್ತೇವೆ. ಆದರೆ ದೊಡ್ಡ ನದಿಗಳು, ಸಮುದ್ರಗಳು ಬಂದಾಗ ಅದಕ್ಕೆ ಲೀಟರ್ ಅನ್ನುವ ಪದವನ್ನು ಬಳಸುವುದಿಲ್ಲ. ಇದಲ್ಲದೇ ಸಾಮಾನ್ಯವಾಗಿ ಅಣೆಕಟ್ಟುಗಳಿಂದ ಹೊರ ಹರಿದ ನೀರಿನ ಪ್ರಮಾಣ ಹೇಳುವಾಗ ಟಿಎಂಸಿ ಎಂಬ ಬಳಕೆ ಕೇಳಿರುತ್ತೀರಿ.

  Read more

 • ಕೈಹಿಡಿದ ಕೈಕೊಟ್ಟ ಕೊಡೆಗಳ ನೆನಪಲ್ಲಿ...

  ಕೈಹಿಡಿದ ಕೈಕೊಟ್ಟ ಕೊಡೆಗಳ ನೆನಪಲ್ಲಿ...

  July 08, 2019

  ಇಂಟ್ರೋ: ಎಷ್ಟೇ ಆಗಲಿ ನಾವು rain rain go away ಎಂಬ ಆಂಗ್ಲಮಾಧ್ಯಮದ ಪದ್ಯ ಓದಿದವರಲ್ಲ. ಹುಯ್ಯೋ ಹುಯ್ಯೋ ಮಳೆರಾಯ ಎಂದು ಹಾಡಿದವರು. ಮಳೆ ಎಂದರೆ ನಮಗೆ ಒಂದು ಪ್ರಾಕೃತಿಕ ಕ್ರಿಯೆ ಅಷ್ಟೇ ಅಲ್ಲ. ಹಲವು ನೆನಪನ್ನು ಸ್ಮೃತಿಪಟಲಕ್ಕೆ ತರುವ ಭಾವಾನಾತ್ಮಕ ಕ್ರಿಯೆ.

  Read more

 • ತಡವಾಗಿ ಎಚ್ಚೆತ್ತ ‘ಮಂಜುನಾಥ’!

  ತಡವಾಗಿ ಎಚ್ಚೆತ್ತ ‘ಮಂಜುನಾಥ’!

  June 04, 2019

  ಬರದ ಜಿಲ್ಲೆಗೆ ನೀರುಣಿಸ ಹೋಗಿ ಬಂದ ಬರ ಧರ್ಮಸ್ಥಳದ ಮಂಜುನಾಥನಿಗೂ ಬರದ ಬಿಸಿ ತಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ಬರಿದಾಗುತ್ತಿದ್ದು, ಪ್ರಜ್ಞಾವಂತರ ಜಿಲ್ಲೆ ಎಂಬ ಖ್ಯಾತಿಯ ನೆಲದ ಜನರ ಜಲ ಸಾಕ್ಷರತೆಯ ಕೊರತೆ ರಾಜ್ಯಾದ್ಯಂತ ಸುದ್ದಿಯಾಗಿದೆ.

  Read more

 • ಕಾಡೋ ನೀರಿನ ಸಮಸ್ಯೆಗೆ ಆಡೋ ಮಕ್ಕಳು ಹೇಳುವ ಪರಿಹಾರ

  ಕಾಡೋ ನೀರಿನ ಸಮಸ್ಯೆಗೆ ಆಡೋ ಮಕ್ಕಳು ಹೇಳುವ ಪರಿಹಾರ

  May 27, 2019

  ಇಂಟ್ರೋ: ನಮ್ಮೆಲ್ಲರನ್ನೂ ಕಾಡುತ್ತಿರುವ ಸಮಸ್ಯೆ ಒಂದೇ. ನೀರು, ನೀರು ಮತ್ತು ನೀರು. ನಿಮ್ಮ ಮನೆಯಲ್ಲಿ ನೀರಿನ ಸಮಸ್ಯೆಯೇ?ಬಿಡಿ, ನಿಮ್ಮ ಮನೆಯಲ್ಲಷ್ಟೇ ಅಲ್ಲ ನಮ್ಮ ಮನೆಯಲ್ಲೂ ಇದೆ. ಅಂದರೆ, ನಮ್ಮ ಮನೆಯಾದ ಭೂಮಿಯಲ್ಲಿ. ಇದಕ್ಕೆ ಪರಿಹಾರವೇನು? ಮಕ್ಕಳ ಮನಸ್ಸಿನ ಗಂಭೀರ ಚಿಂತನೆ ಇಲ್ಲಿದೆ.

  Read more

 • ಶುದ್ಧ ನೀರಿನ ಹೆಸರಲ್ಲಿ ಬಂದ ಬರಡು

  ಶುದ್ಧ ನೀರಿನ ಹೆಸರಲ್ಲಿ ಬಂದ ಬರಡು

  March 12, 2019

  ಕುಡಿಯುವ ನೀರಲ್ಲಿ ಟಿಡಿಎಸ್ ಎಷ್ಟಿರಬೇಕು? ಇಂಟ್ರೋ: ಊರೂರಲ್ಲಿ ಆರ್ ಓ ಘಟಕ ಹಾಕಿಸಿದ್ದೇ ದೊಡ್ಡ ಸಾಧನೆ ಎಂದು ಸರಕಾರ ಬಿಂಬಿಸುತ್ತದೆ. ನಿಮಗೆ ಸಿಗಬೇಕಿದ್ದ ಶುದ್ಧ ನೀರು ಬರಡಾಗಿದ್ದು ನಿಮಗೆ ಗೊತ್ತಾಗಲೇ ಇಲ್ಲ ತಾನೆ? ನಿಮ್ಮ ಹಕ್ಕು ಹರಣವಾಗಿದ್ದು ನಿಮಗೆ ಗೊತ್ತಾಗಲೇ ಇಲ್ಲ ತಾನೆ? ಮೊನ್ನೆ ಮಾರ್ಚ್ 22 ವಿಶ್ವ ಜಲ ದಿನ ಅಂತ ಚರ್ಚೆ, ಭಾಷಣ, ಲೇಖನ ಅಂತೆಲ್ಲ ಆಯ್ತಲ್ಲ? ನಮ್ಮ ಮನೆಯ ನಲ್ಲಿ ಬಗ್ಗೆ, ನಲ್ಲಿ ನೀರಿನ ಬಗ್ಗೆ ಅಷ್ಟಾಗಿ ಚರ್ಚೆ ಆಗಲೇ ಇಲ್ಲ.

  Read more

 • ಯಾರ ಹಿಡಿತಕ್ಕೂ ಸಿಗದ ತುಂಟ ಮಗನೀತ!

  ಯಾರ ಹಿಡಿತಕ್ಕೂ ಸಿಗದ ತುಂಟ ಮಗನೀತ!

  January 04, 2019

  ಜಗತ್ತಿನ ವಿಶಿಷ್ಟ ನದಿಗಳ ಸಾಲಿಗೆ ಸೇರಿಸಬಹುದಾದ ಈ ನದಿ ಮಾನವನಿಂದ ಪಳಗಿಸಲಾಗದ ಜಗತ್ತಿನ ಎರಡನೇ ನದಿ. ಜಗತ್ತಿನ ಐದು ಅತ್ಯಂತ ಶಕ್ತಿಶಾಲಿ ನದಿಯೊಳಗೊಂದು. ಜಗತ್ತಿನಲ್ಲಿಯೇ ಅತ್ಯಂತ ಎತ್ತರ ಪ್ರದೇಶದಲ್ಲಿ ಹರಿಯುವ ಬೃಹತ್ ನದಿ ಎಂಬ ಹೆಗ್ಗಳಿಕೆಗೂ ಪಾತ್ರ.

  Read more

 • ಮೂಗ, ಕಿವುಡ ಸರಕಾರದೆದುರು ಮತ್ತೊಬ್ಬ ಸಂತನ ಪ್ರಾಣಾರ್ಪಣೆ

  ಮೂಗ, ಕಿವುಡ ಸರಕಾರದೆದುರು ಮತ್ತೊಬ್ಬ ಸಂತನ ಪ್ರಾಣಾರ್ಪಣೆ

  October 12, 2018

  ಗಂಗೆಯ ಪಾವಿತ್ರ್ಯ ರಕ್ಷಣೆಗೆ ಇನ್ನೆಷ್ಟು ಬಲಿಯಾಬೇಕು? ನಿಜಕ್ಕೂ ನಾವು ಭಾರತೀಯರು ಮಾತೆ ಗಂಗೆಯ ಬಗ್ಗೆ ಮಾತನಾಡುವ ನೈತಿಕತೆಯನ್ನೇ ಕಳೆದುಕೊಂಡಿದ್ದೇವೆ. ನಾಚಿಕೆಯಾಗಬೇಕಿತ್ತು ನಮಗೆ! ಈವರೆಗೆ ಪಾಪಿಗಳ ಶವಗಳಿಗೆ ಮಾತ್ರ ಮುಕ್ತಿ ದೊರಕಿಸುತ್ತಿದ್ದ ಗಂಗೆ ಇದರೊಂದಿಗೆ ಮತ್ತೊಮ್ಮೆ ಜೀವಂತ ವ್ಯಕ್ತಿಯೊಬ್ಬನಿಗೆ ವಿಶಿಷ್ಟ ರೀತಿಯಲ್ಲಿ ಮುಕ್ತಿ ದೊರಕಿಸಿಕೊಟ್ಟಿದ್ದಾಳೆ.

  Read more

 • ಗಂಗೆಯ ಇತಿಹಾಸ, ಜಲವಿದ್ಯುತ್ ಮತ್ತು ವಿಕಾಸ- ಭಾಗ -2

  ಗಂಗೆಯ ಇತಿಹಾಸ, ಜಲವಿದ್ಯುತ್ ಮತ್ತು ವಿಕಾಸ- ಭಾಗ -2

  October 11, 2018

  ಎತ್ತರದ ಅಣೆಕಟ್ಟಿಗೆ ಒಂದು ಪರ್ಯಾಯ ವ್ಯವಸ್ಥೆಯನ್ನು ಕಂಡು ಹಿಡಿಯಲಾಯಿತು. ಒಂದು ಕಡಿಮೆ ಎತ್ತರದ ಅಣೆಕಟ್ಟು ಅಥವಾ ತಡೆ ಗೋಡೆಯ ಮೂಲಕ ನೀರಿನ ಮಾರ್ಗವನು ್ನಬದಲಿಸಿ, ಪಕ್ಕದ ಬೆಟ್ಟದಲ್ಲಿ ಒಂದು ಮಹಾನ್ಗಾತ್ರದ ಪೈಪಿನ ಸುರಂಗವನ್ನು ತೋಡಿ, ಅದರಲ್ಲಿ ಈ ನೀರನ್ನು ಒಳಗೊಳಗೇ ೧೦-೧೫ ಕಿಮೀ ಕರೆದೊಯ್ದು ಸುರಂಗದ ಬಾಯಿಯಿಂದ ೧೦೦-೨೫೦ ಮೀ ಎತ್ತರದಿಂದ ಮತ್ತೆ ಅದೇ ನದಿಯ ಪಾತ್ರಕ್ಕೊ ಅಥವಾ ಇನ್ನೊಂದು ಝರಿಯಲ್ಲೋ ಆ ನೀರನ್ನು ಬೀಳಿಸಿ, ಅಲ್ಲೊಂದು ಟರ್ಬೈನ್ ಜೋಡಿಸಿ ಜಲ-ವಿದ್ಯುತ್ತನ್ನು ಉತ್ಪಾದಿಸಿ, ನೀರನ್ನು ಕೈ ಚೆಲ್ಲುವುದು.

  Read more

 • ಗಂಗಾತ್ವ ಎಂದರೇನು?

  ಗಂಗಾತ್ವ ಎಂದರೇನು?

  October 11, 2018

  ಇಂಟ್ರೋ: ಗಂಗೆಯ ಉಳಿವಿಗಾಗಿ ಶ್ರೀಜ್ಞಾನಸ್ವರೂಪ ಸಾನಂದ ಸ್ವಾಮೀಜಿ ನಿರಶನ ಕುಳಿತಿರುವ ಬಗ್ಗೆ ಬಗ್ಗೆ ಹಿಂದಿನ ಸಂಚಿಕೆಯಲ್ಲೇ ವಿಷದ ಪಡಿಸಿದ್ದೇವೆ. ಗಂಗೆಯ ಗಂಗಾತ್ವದ ಕುರಿತು ಸ್ವತಃ ಸ್ವಾಮೀಜಿಯವರು ಬರೆದ ಲೇಖನದ ಮೊದಲ ಭಾಗ ಆ ಸಂಚಿಕೆಯಲ್ಲೇ ಪ್ರಕಟವಾಗಿತ್ತು.

  Read more

 • ಗಂಗೆಯ ಇತಿಹಾಸ, ಜಲವಿದ್ಯುತ್ ಮತ್ತು ವಿಕಾಸ -ಭಾಗ -1

  ಗಂಗೆಯ ಇತಿಹಾಸ, ಜಲವಿದ್ಯುತ್ ಮತ್ತು ವಿಕಾಸ -ಭಾಗ -1

  October 11, 2018

  ಹಿಂದೀ ಮೂಲ: ಶ್ರೀಜ್ಞಾನಸ್ವರೂಪ ಸಾನಂದ ಸ್ವಾಮೀಜಿ ಕನ್ನಡಕ್ಕೆ: ಡಾ. ಶ್ರೀನಿಧಿ. ವಿ ಗಂಗೆಯ ಸ್ವಾಭಾವಿಕ ಹರಿವಿಗೆ ಧಕ್ಕೆ ತರುತ್ತಿರುವ ಆಧುನಿಕ ಯೋಜನೆಗಳ ವಿರುದ್ಧ, ಗಂಗೆಯ ಮೇಲೆ ಆಗುತ್ತಿರುವ ದೌರ್ಜನ್ಯದಿಂದ ಅತೀವ ಹಾನಿಯಿಂದ ಮನನೊಂದು, ತ್ರಿಪಥಾ-ಗಂಗೆಯ (ಭಾಗೀರಥೀ- ಮಂದಾಕಿನೀ- ಅಲಕನಂದಾ) ಉಳಿವಿಗಾಗಿ ಶ್ರೀಜ್ಞಾನಸ್ವರೂಪ ಸಾನಂದ ಸ್ವಾಮೀಜಿ (ಪೂರ್ವಾಶ್ರಮದಲ್ಲಿ ಐಐಟಿ ಕಾನ್ಪುರದ ಪ್ರೋಫೆಸರ್, ಕೇಂದ್ರೀಯ ಪ್ರದೂಷಣ ಮಂಡಳಿಯ ಮೊದಲ ಸದಸ್ಯ ಕಾರ್ಯದರ್ಶಿ, ಪ್ರಸಿದ್ಧ ವಿಜ್ಞಾನಿ ಪ್ರೋಫೆಸರ್ ಜಿ.

  Read more

 • ಜಲ ಧರ್ಮ ಪಾಲನೆಗಿಳಿದ ಖಾವಂದರು ಸದ್ದಿಲ್ಲದೇ ನಡೆದಿದೆ ಕೆರೆ ಕ್ರಾಂತಿ

  ಜಲ ಧರ್ಮ ಪಾಲನೆಗಿಳಿದ ಖಾವಂದರು ಸದ್ದಿಲ್ಲದೇ ನಡೆದಿದೆ ಕೆರೆ ಕ್ರಾಂತಿ

  September 15, 2018

  ಪಕ್ಕದ ಮಹಾರಾಷ್ಟ್ರದಲ್ಲಿ ನಟ ಆಮೀರ್ಖಾನ್ ಅವರ ಪಾನಿಫೌಂಡೇಶನ್ ಕೈಗೊಂಡ ಜಲಾನಯನ ಅಭಿವೃದ್ಧಿ ಯೋಜನೆ ದೇಶಾದ್ಯಂತ ಸುದ್ದಿ ಮಾಡಿದೆ; ಮಾಡುತ್ತಿದೆ. ಆದರೆ ನಮ್ಮಲ್ಲಿ ಕೆರೆಗಳ ಪುನರುತ್ಥಾನದ ನಿಟ್ಟಿನಲ್ಲಿ ಸದ್ದಿಲ್ಲದೆ ಕ್ರಾಂತಿಯೊಂದು ನಡೆಯುತ್ತಿರುವುದು ಬಹುತೇಕರ ಗಮನಕ್ಕೆ ಬಂದೇ ಇಲ್ಲ.

  Read more

 • ಭಾರತಕ್ಕೆ ಬೆಳಕು ತಂದು ವಿಶ್ವವನ್ನೇ ಬೆರಗಾಗಿಸಿದ್ದ ರಾಯರು

  ಭಾರತಕ್ಕೆ ಬೆಳಕು ತಂದು ವಿಶ್ವವನ್ನೇ ಬೆರಗಾಗಿಸಿದ್ದ ರಾಯರು

  September 14, 2018

  ದೇಶದ ಸಂಪನ್ಮೂಲ ವೆಂದರೆ ಅದು ಹಣಕಾಸು ಮಾತ್ರವಲ್ಲ. ಅಭಿವೃದ್ಧಿ ಯೆಂದರೆ ಆರ್ಥಿಕ ಪ್ರಗತಿ ಯಷ್ಟೇ ಅಲ್ಲ. ಅಲ್ಲಿನ ನದಿಗಳು, ಕಾಡು, ಕೃಷಿ ಜಮೀನುಗಳೆಲ್ಲವೂ ನಮ್ಮ ಸಂಪತ್ತೇ. ಅದರ ಸಂರಕ್ಷಣೆ, ಅಭಿವೃದ್ಧಿಯೇ ನೈಜ ಪ್ರಗತಿ ಎಂಬುದು ಸರ್. ಎಂ. ವಿಶ್ವೇಶ್ವರಯ್ಯ ಅವರ ಪ್ರತಿಪಾದನೆಯಾಗಿತ್ತು.

  Read more

 • ಸಂತನ ತಪಸ್ಸಿಗೆ ದೇವನೇ ಒಲಿದಾನು; ಆದರೆ ಸರಕಾರ?

  ಸಂತನ ತಪಸ್ಸಿಗೆ ದೇವನೇ ಒಲಿದಾನು; ಆದರೆ ಸರಕಾರ?

  August 18, 2018

  ಭಾಷಣಗಳನ್ನು ಮಾಡುತ್ತಲೇ ಬಂದಿದ್ದೇವೆ. ಭರವಸೆಗಳ ಮಹಾಪೂರವನ್ನು ಹರಿಸುತ್ತಲೇ ಇದ್ದೇವೆ. ಸರಕಾರಗಳು ಬದಲಾದಂತೆಲ್ಲ ಯೋಜನೆಗಳ ಹೆಸರೂ ಬದಲಾಗುತ್ತಿವೆ. ಆದರೆ ದೇವನದಿ ಗಂಗೆಯ ಸ್ವರೂಪ ಮಾತ್ರ ಬದಲಾಗುವುದಿಲ್ಲ. ಬದಲಿಗೆ ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ ಎಂಬಂತೆ ಒಂದಿಲ್ಲೊಂದು ರೀತಿಯಲ್ಲಿ ಮತ್ತೆ ಗಂಗೆಯ ಹರಿವನ್ನು ತುಂಡರಿಸುವ ಯೋಜನೆಗಳು ತಲೆ ಎತ್ತುತ್ತಲೇ ಇರುತ್ತವೆ.

  Read more

 • ಕಾವೇರಿ ನದಿ ಸ್ವಚ್ಛತೆಗೆ ಆಂದೋಲನ

  ಕಾವೇರಿ ನದಿ ಸ್ವಚ್ಛತೆಗೆ ಆಂದೋಲನ

  June 06, 2018

  ಪವಿತ್ರ ಮತ್ತು ಪೂಜ್ಯನೀಯ ನದಿ ಎಂದೇ ಖ್ಯಾತಿ ಪಡೆದಿರುವ ಜೀವನದಿ ಕಾವೇರಿಯು ಇಂದು ಮಲಿನವಾಗುತ್ತಿದ್ದಾಳೆ. ಈಗಿನ ಕಾವೇರಿ ನದಿ ಸ್ಥಿತಿ ನೋಡಿದರೆ ಕುಡಿಯಲು ಮಾತ್ರ ಅಲ್ಲ ಕೃಷಿಗೂ ಯೋಗ್ಯವಲ್ಲ ಎಂಬ ದೂರು ಕೇಳಿ ಬರುತ್ತಿದೆ. ಶ್ರೀರಂಗಪಟ್ಟಣದ ಬಳಿಯಂತೂ ಹಸಿರು ಹೊಂಡೆ ಹುಲ್ಲು ಹಾಗೂ ಪಾಚಿಯಿಂದ ನದಿ ಮುಚ್ಚೇ ಹೋಗಿದೆ.

  Read more

 • ಹರಳುಗಟ್ಟಿದ ಬದುಕಿನ ಗೂಢಾರ್ಥ ಬಿಡಿಸಿಡುವ ಹೊತ್ತಗೆ!!

  ಹರಳುಗಟ್ಟಿದ ಬದುಕಿನ ಗೂಢಾರ್ಥ ಬಿಡಿಸಿಡುವ ಹೊತ್ತಗೆ!!

  June 04, 2018

  ಅಂಥದ್ದೊಂದು ಕಲ್ಪನೆಯೇ ಅತ್ಯಂತ ಉತ್ಕೃಷ್ಟವಾದುದು. ನೀರು ಒಂದು ಅನುಭೂತಿ. ಅದು ಹೊಮ್ಮಿಸುವ ಅರ್ಥಗಳು, ಒಳಾರ್ಥಗಳು ಎಲ್ಲವೂ ಅನೂಹ್ಯ. ಆ ಸುಂದರ ಜಲರಾಶಿಯ ಮುಂದೆ ಹೋಗಿ ನಿಂತರೆ ಸಿಗುವ ಆನಂದ ಅವರ್ಣನೀಯ. ಅದನ್ನು ಮನದಂಚಿನಲ್ಲಿ ಗ್ರಹಿಸಿ ಹೃದ್ಯವಾಗಿಸಿಕೊಳ್ಳುವುದು ಒಂದು ಕಲೆಯೇ.

  Read more

 • ತುಂಬಿದ ತಲ್ಲೂರು ಕೆರೆ, ಯಶ್ ಆಡಿದ್ದನ್ನು ಮಾಡಿ ತೋರಿದ್ದಾರೆ !

  ತುಂಬಿದ ತಲ್ಲೂರು ಕೆರೆ, ಯಶ್ ಆಡಿದ್ದನ್ನು ಮಾಡಿ ತೋರಿದ್ದಾರೆ !

  November 28, 2017

  ‘ನನ್ನ ಪ್ರಕಾರ ಅಭಿಮಾನ ಎನ್ನುವುದು ಕೇವಲ ಹಾರ-ತುರಾಯಿ, ಘೋಷಣೆ ಕೂಗುವುದಕ್ಕಷ್ಟೇ ಸೀಮಿತವಾಗಬಾರದು. ನನ್ನ ಮೇಲೆ ನಿಜವಾದ ಅಭಿಮಾನವಿದ್ದರೆ ಪ್ರತಿಯೊಬ್ಬರೂ ಅವರವರ ಊರಿನಲ್ಲಿ ಒಂದೊಂದು ಕೆರೆ ಕೆಲಸಕ್ಕೆ ಮುಂದಾಗುತ್ತಾರೆ. ನಾವು ಶುರುಮಾಡೋಣ’ ಎಂದಿದ್ದರು ಯಶ್.

  Read more

 • ಭವರ್ ಲಾಲ್ರ ಬೆವರ ಹನಿ ಮುತ್ತಾದ ಕಥೆ...

  ಭವರ್ ಲಾಲ್ರ ಬೆವರ ಹನಿ ಮುತ್ತಾದ ಕಥೆ...

  November 13, 2017

  ‘ಪುಟ್ಟ ಕನಸು, ದಿಟ್ಟ ಕ್ರಾಂತಿ’-ಭವರ್ ಲಾಲ್ ಎಂಬ ಬೆರಗಿನ ವ್ಯಕ್ತಿತ್ವ ಸ್ಥಾಪಿಸಿದ ಜೈನ್ ಇರಿಗೇಶನ್ನ ಯಶೋಗಾಥೆಯ ಹಿಂದಿನ ಪ್ರೇರಣಾ ವಾಕ್ಯವಿದು. ಅಂಥ ಸಾಹಸಿ ಉದ್ಯಮಿ ಈಗ ನಮ್ಮೊಡನಿಲ್ಲ. ಆದರೆ ಅವತ್ತು ಅವರು ಜಲಗಾಂವ್ನ ಜೈನ್ ಹಿಲ್ಸ್ನಲ್ಲಿ ಸುರಿಸಿದ ಪ್ರತಿ ಬೆವರ ಹನಿ ಇಂದು, ನೀರೆಚ್ಚರಕ್ಕೆ ಮತ್ತೊಂದು ಹೆಸರೆನ್ನುವ ಮಟ್ಟಕ್ಕೆ ಸಂಸ್ಥೆಯನ್ನು ಬೆಳೆಸಿದೆ.

  Read more

 • ಕೃಷಿಕರ ಕಟ್ಟಕ್ಕೆ ಜಿಪಂ ಅಡಿಗಲ್ಲು

  ಕೃಷಿಕರ ಕಟ್ಟಕ್ಕೆ ಜಿಪಂ ಅಡಿಗಲ್ಲು

  September 14, 2017

  ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆ ಮಳೆ ಶ್ರೀಮಂತವಾದರೂ (3500 ಮಿ.ಮೀ) ನೀರಿಗೆ ತತ್ವಾರ! ಕಳೆದ ವರ್ಷ ಚರಿತ್ರೆಯಲ್ಲೇ ಮೊದಲ ಬಾರಿಗೆ ಇಲ್ಲಿನ ಎರಡು ತಾಲೂಕುಗಳು "ಬರಪೀಡಿತ” ಎನಿಸಿಕೊಂಡವು. ನಾಚಿಕೆಗೇಡಿನ ಈ ಅವನತಿ ಜಿಲ್ಲಾಡಳಿತ ಮತ್ತು ಜನಸಮುದಾಯಕ್ಕೆ ಹಾಗೆನಿಸಲೇ ಇಲ್ಲ.

  Read more

 • ಚನ್ನೈಗೆ ಒಲಿದ ಆಕಾಶಗಂಗೆ

  ಚನ್ನೈಗೆ ಒಲಿದ ಆಕಾಶಗಂಗೆ

  June 15, 2017

  ವಾರಾಂತ್ಯ ಬಂದರೆ ಸಾಕು. ಸೈಕಲ್ ಸವಾರಿ ಶುರು. ಬೆಳಗ್ಗೆ ಮನೆ ಬಿಟ್ಟರು ಎಂದರೆ ವಾಪಸ್ ಬರುವುದು ಎಷ್ಟು ಹೊತ್ತಿಗೊ. ಇಂತಲ್ಲಿಗೇ ಹೋಗಬೇಕು ಎನ್ನುವ ಗುರಿ ಇಲ್ಲ. ಇಂಥವರನ್ನೇ ಭೇಟಿ ಮಾಡಬೇಕು ಎನ್ನುವ ನಿರ್ಧಾರವಿಲ್ಲ. ಬೇಸಂತ್ ನಗರ, ವಾಲ್ಮೀಕಿ ನಗರಗಳಲ್ಲಿ ಸುತ್ತಾಟ.

  Read more

 • ಕೆರೆ ಹೂಳು

  ಕೆರೆ ಹೂಳು

  June 07, 2017

  ನಮ್ಮ ರಾಜ್ಯದಲ್ಲಿ ೩೬೫೦೦ ಕೆರೆಗಳಿವೆ, ಹಾಗೆಯೇ ೩೭೭೦೦ ಹಳ್ಳಿಗಳಿವೆ. ಅಂದರೆ ಶೇಕಡ ೯೦ರಷ್ಟು ಹಳ್ಳಿಗಳಿಗೆ ಕೆರೆ ಅನುಕೂಲವಿದೆ. ಕೆಲವೆಡೆ ಒಂದೇ ಹಳ್ಳಿಗೆ ಎರಡು-ಮೂರು ಕೆರೆಗಳಿದ್ದರೆ, ಇನ್ನು ಕೆಲವೆಡೆ ನಾಲ್ಕೈದು ಹಳ್ಳಿಗಳಿಗೆ ಒಂದೇ ಕೆರೆ ಇರುವುದೂ ಉಂಟು.

  Read more

 • ಬರಕ್ಕೆ ಸಮುದ್ರದ ನೆಂಟಸ್ಥನದ ಪರಿಹಾರ?

  ಬರಕ್ಕೆ ಸಮುದ್ರದ ನೆಂಟಸ್ಥನದ ಪರಿಹಾರ?

  June 07, 2017

  ಸಮುದ್ರದ ನೆಂಟಸ್ಥನ ಉಪ್ಪಿಗೆ ಬರ ಅನ್ನೋದು ಹಳೆ ಗಾದೆ. ಅದರೆ ರಾಜ್ಯ ರಾಜಧಾನಿಯ ಮಟ್ಟಿಗೆ ಸಮುದ್ರದ ನೆಂಟಸ್ಥನದಲ್ಲಿ ನೀರಿಗೂ ಬರ ಬಂದಿದೆ. ರಾಜ್ಯ ಹೊಂದಿರುವ ಸಮುದ್ರದ ನೆಂಟಸ್ಥನವನ್ನು ಗಟ್ಟಿಗೊಳಿಸಿಕೊಂಡರೆ ಖಂಡಿತಾ ರಾಜಧಾನಿ ಬೆಂಗಳೂರಿನ ಸಮಸ್ಯೆಗೆ ಸುಲಭದ, ಸೂಕ್ತ ಪರಿಹಾರವೊಂದು ದೊರಕಲು ಸಾಧ್ಯ.

  Read more

 • ತುಂಬಿ ತೊನೆವ ಚೌಕಿ ಬಾವಿಗಳ ಶ್ರೀಮಂತಿಕೆ

  ತುಂಬಿ ತೊನೆವ ಚೌಕಿ ಬಾವಿಗಳ ಶ್ರೀಮಂತಿಕೆ

  June 01, 2017

  ಬಾವಿಗಳು ಬತ್ತಿ ಬಾಯ್ದೆರೆದು ಕುಳಿತಿವೆ. ಕೆರೆಯಂಗಳ ಹೇಳಿ ಮಾಡಿಸಿದಂತೆ ಆಟದ ಮೈದಾನವಾಗಿ ರೂಪುಗೊಂಡಿದೆ. ಬೋರ್‌ವೆಲ್‌ಗಳು ಬೋರಲು ಬಿದ್ದಿವೆ. ಅಲ್ಲಲ್ಲಿ ರೈತರು ಬಿತ್ತಿದ ತರಕಾರಿ ಬೀಜಗಳು ಚಿಗಿಯುವ ಮೊದಲೇ ಮುರುಟಿಹೋಗಿವೆ. ರಣ ಬಿಸಿಲನ್ನು ಅನುಭವಕ್ಕೆ ತಂದುಕೊಳ್ಳಲು ಹೆಚ್ಚೇನೂ ಕಷ್ಟಪಡಬೇಕಿಲ್ಲ.

  Read more

 • ಓಡುವ ಹನಿಯನ್ನು ಪ್ರೀತಿಯಿಂದ ಮೈದಡವಿ

  ಓಡುವ ಹನಿಯನ್ನು ಪ್ರೀತಿಯಿಂದ ಮೈದಡವಿ

  June 01, 2017

  ಆಕೆ ಚಂಚಲೆ. ಸಂಯಮದ ಕಟ್ಟೆಯನ್ನು ನುಚ್ಚು ನೂರು ಮಾಡಿ ಕಂಡಕಂಡಲ್ಲೆಲ್ಲಾ ಹುಚ್ಚೆದ್ದು ನುಗ್ಗುವುದಷ್ಟೇ ಗೊತ್ತಾಕೆಗೆ. ಬಯಕೆಗಳ ಬೇಲಿಯನ್ನು ಜಿಗಿದು, ಬರುವ ಅಡ್ಡಿಗಳ ನಿವಾಳಿಸಿಕೊಂಡು ಬಿಗುಮಾನಬಿಟ್ಟು ಬಿಡುಬೀಸಾಗಿ ನಡೆಯುವ ಆಕೆಯನ್ನು ತಡೆಯುವವರಾದರೂ ಯಾರಿದ್ದಾರೆ? ಅಷ್ಟಕ್ಕೂ ಆಕೆ ಹೋರಟಿರುವುದಾದರೂ ಎಲ್ಲಿಗೆ? ಹರವಾದ ಎದೆಯ ಚೆಲ್ಲಿ, ನೀಳ ತೋಳುಗಳ ಮುಂಚಾಚಿ, ಬರ ಸೆಳೆದಪ್ಪಿ ಬಸಿರತುಂಬಿಸಲು ಕಾತರಿಸುತ್ತಿರುವ ಆ ಇನಿಯನ ಸೇರಲು ಇಷ್ಟೂ ತವಕಿಸದಿದ್ದರೆ ಹೆಣ್ಣಾಗಿ ಅದು ತನಗೆ ಅಪಮಾನವೆಂದು ನಿರ್ಧರಿಸಿದವಳಾಕೆ.

  Read more

Latest News

ಭೂಮಿ ಬಳಕೆಯಲ್ಲಿ ಬದಲಾವಣೆ
ಭೂಮಿ ಬಳಕೆಯಲ್ಲಿ ಬದಲಾವಣೆ
August 16, 2019

ತೀವ್ರ ನೀರಾವರಿ ಮತ್ತು ರಸಾಯನಿಕಗಳ ಬಳಕೆಯು ಭೂಮಿಯ ಫಲವತ್ತತೆ ಹಾನಿಗೆ ಕೊಡುಗೆ ನೀಡಿವೆ. ಭೂಮಿಯ ಬಳಕೆಯಲ್ಲಿನ ಬದಲಾವಣೆ ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಡಿಪಿ)ದ ಮೇಲೆ ಪರಿಣಾಮ ಬೀರಿದೆ ಎಂದು ವರದಿಯೊಂದು ಹೇಳಿದೆ.

Latest Articles

Photos

ರೆಕ್ಕೆ ಇದ್ದರೆ ಸಾಕೇ...

Videos

Latest Blogs

Bhumigeeta Media Pvt. Ltd

HASIRUVASI is the one of its kind Kannada Magazine focusing on Agriculture, Environment, Science and Rural Life.

With Thousands of Subscribers, HASIRUVASI Fortnightly is now the Magazine with Largest Subscriber base an

Contact Us

Bhumigeetha Media Pvt. Ltd.

 • #67/1, 5th Cross, Gurudatta Layout
  Dattatreya Nagar, Hoskerehalli
  Bangalore - 560 085
 • 9448047743 / 96321 07161
 • bhumigeeta.news@gmail.com