• ಗರ್ಭ ಧರಿಸದಿದ್ದರೂ ಹಾಲು ನೀಡುವ ಹಸು!

    ಗರ್ಭ ಧರಿಸದಿದ್ದರೂ ಹಾಲು ನೀಡುವ ಹಸು!

    August 08, 2019

    ಕೃಷಿ ಸ್ಟಾರ್ಟ್ ಅಪ್ ವೊಂದು ಸೃಷ್ಟಿಸಿರುವ ತಂತ್ರಜ್ಞಾನ ಹಸುಗಳನ್ನೇ ಮೋಸಗೊಳಿಸಿ, ಅವು ಹಾಲು ನೀಡುವಂತೆ ಮಾಡುತ್ತಿದೆ!

    Read more

  • ಜೀಕಾ ವೈರಸ್ ಪತ್ತೆಗೆ ಸರಳ ವಿಧಾನ

    ಜೀಕಾ ವೈರಸ್ ಪತ್ತೆಗೆ ಸರಳ ವಿಧಾನ

    August 05, 2019

    ಬ್ರೆಜಿಲ್ ನ ಸಂಶೋಧಕರು ಜೀಕಾ ವೈರಸ್ ಪತ್ತೆಗೆ ಸರಳ, ದುಬಾರಿಯಲ್ಲದ ಹಾಗೂ ಶೀಘ್ರವಾದ ವಿಧಾನವೊಂದನ್ನು ಕಂಡು ಹಿಡಿದಿದ್ದಾರೆ. ಪ್ರಯೋಗಾಲಯ ಇಲ್ಲವೇ ತರಬೇತಿ ಪಡೆದ ಸಿಬ್ಬಂದಿ ಅಗತ್ಯವಿಲ್ಲದ ಈ ವಿಧಾನವನ್ನು ಬಳಸಿಕೊಂಡು ಕುಗ್ರಾಮದಲ್ಲೂ ರೋಗ ಪತ್ತೆ ಮಾಡಬಹುದಾಗಿದೆ.

    Read more

  • ಸೊಳ್ಳೆಗಳಲ್ಲಿ ರೋಗನಿರೋಧಕತೆ ಹೆಚ್ಚಳ

    ಸೊಳ್ಳೆಗಳಲ್ಲಿ ರೋಗನಿರೋಧಕತೆ ಹೆಚ್ಚಳ

    August 05, 2019

    ಜಗತ್ತಿನ ಅತ್ಯಂತ ಅಪಾಯಕಾರಿ ಕೀಟ ಯಾವುದಿರಬಹುದು? ಸೊಳ್ಳೆ! ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಪ್ರತಿ ವರ್ಷ ಸೊಳ್ಳೆ ಕಡಿತದಿಂದ 10 ಲಕ್ಷ ಜನ ಮೃತ ಪಡುತ್ತಾರೆ. ಹೆಚ್ಚಿನ ಸಾವಿಗೆ ಮಲೇರಿಯಾ ಕಾರಣ. ಪ್ರತಿ ವರ್ಷ ಮಲೇರಿಯಾಕ್ಕೆ ತುತ್ತಾಗುವವರ ಪ್ರಮಾಣ 300ರಿಂದ 500 ದಶಲಕ್ಷದಷ್ಟಿದೆ. ಪ್ರತಿ ನಿಮಿಷಕ್ಕೆ 2 ಮಕ್ಕಳು ಮಲೇರಿಯಾದಿಂದ ಮೃತಪಡುತ್ತವೆ.

    Read more

  • ಕೊಲಿಸ್ಟೀನ್ ನಿಷೇಧದ ಹಾದಿ ಸುಗಮವಲ್ಲ

    ಕೊಲಿಸ್ಟೀನ್ ನಿಷೇಧದ ಹಾದಿ ಸುಗಮವಲ್ಲ

    August 01, 2019

    ಸಾಕು ಪ್ರಾಣಿಗಳು, ಮೀನು, ಕುಕ್ಕುಟ ಮತ್ತು ಪೂರಕ ಆಹಾರ ಉತ್ಪನ್ನಗಳಲ್ಲಿ ಕೊಲಿಸ್ಟೀನ್ ಬಳಕೆಯನ್ನು ಸರ್ಕಾರ ನಿಷೇಧಿಸಿದೆ. ಮಾಂಸಾಹಾರದ ಮೂಲಕ ಮನುಷ್ಯರ ದೇಹವನ್ನು ಪ್ರವೇಶಿಸುವ ಕೊಲಿಸ್ಟೀನ್, ಮನುಷ್ಯರಲ್ಲಿ ಜೀವಿರೋಧಕ ಪ್ರತಿರೋಧ ಗುಣ (ಎಎಂಆರ್, ಆ್ಯಂಟಿ ಮೈಕ್ರೋಬಿಯಲ್ ರೆಸಿಸ್ಟನ್ಸ್) ಬೆಳೆಯಲು ಕಾರಣವಾಗುತ್ತಿದೆ ಎಂಬ ಸಂಗತಿ ನಿಷೇಧಕ್ಕೆ ಕಾರಣ.

    Read more

  • ಪ್ರಾಣಿಗಳಲ್ಲಿ ಕೊಲಿಸ್ಟೀನ್ ಬಳಕೆಗೆ ನಿಷೇಧ

    ಪ್ರಾಣಿಗಳಲ್ಲಿ ಕೊಲಿಸ್ಟೀನ್ ಬಳಕೆಗೆ ನಿಷೇಧ

    July 25, 2019

    ಮನುಷ್ಯರಲ್ಲಿ ಜೀವಿರೋಧಕ ಪ್ರತಿರೋಧಕ್ಕೆ ಹಲವು ಕಾರಣಗಳಿವೆ. ಆಂಟಿಬಯಾಟಿಕ್ ಗಳನ್ನು ವೈದ್ಯರು ಹೇಳಿದಂತೆ ತೆಗೆದುಕೊಳ್ಳದಿರುವುದು, ಒಂದು ಕೋರ್ಸ್ ಮುಗಿಯುವ ಮುನ್ನವೇ "ನನಗೇನಾಗಿದೆ. ಚನ್ನಾಗೇ ಇದ್ದೀನಲ್ಲ’ ಎಂದು ಮಧ್ಯದಲ್ಲೇ ಮಾತ್ರೆ ಸೇವನೆ ನಿಲ್ಲಿಸುವುದು ಹಾಗೂ ಸ್ವಯಂ ವೈದ್ಯ-ಸ್ವಲ್ಪ ಜ್ವರ, ನೆಗಡಿ ಆದರೆ ಸಾಕು, ಆಂಟಿಬಯಾಟಿಕ್ ನುಂಗುವುದು ಇತ್ಯಾದಿಯಿಂದ ರೋಗಕ್ಕೆ ಕಾರಣವಾದ ವೈರಸ್

    Read more

  • ಮಧುಮೇಹ 2ಕ್ಕೆ ಹೊಸ ಥೆರಪಿ?

    ಮಧುಮೇಹ 2ಕ್ಕೆ ಹೊಸ ಥೆರಪಿ?

    July 08, 2019

    ಸಂಜೀವ್ ಶರ್ಮ, ಸ್ವರ್ಣ ಮಹಾತ್ರೆ, ವಿಶ್ವನಾಥನ್ ರಮ್ಯ ಮತ್ತು ಧನಂಜಯ್ ಶಿಂಧೆ ಸಂಶೋಧನಾ ತಂಡದಲ್ಲಿದ್ದರು. ಸೆಲ್ ರಿಪೋಟ್ಸ್ನಲ್ಲಿ ಈ ಸಂಬಂಧ ವರದಿ ಪ್ರಕಟವಾಗಿದೆ. ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಡೆಲ್ಕಂ ಟ್ರಸ್ಟ್-ಡಿಬಿಟಿ ಅಲಯನ್ಸ್ ಹಾಗೂ ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರ ಸಂಶೋಧನೆಗೆ ನೆರವು ನೀಡಿದ್ದವು.

    Read more

  • ಉಪ್ಪಿನಲ್ಲಿ ಸಯನೈಡ್ ಅಂಶ

    ಉಪ್ಪಿನಲ್ಲಿ ಸಯನೈಡ್ ಅಂಶ

    July 02, 2019

    "ನಿಮ್ಮ ಟೂತ್ ಪೇಸ್ಟ್ ನಲ್ಲಿ ಉಪ್ಪು ಇದೆಯೇ" ಎನ್ನುವ ಜಾಹೀರಾತು ಎಲ್ಲರೂ ನೋಡಿರುತ್ತಾರೆ. ಆದರೆ, ಉಪ್ಪಿನಲ್ಲಿ ಸಯನೈಡ್ ಅಂಶ ಇರುವುದು ನಿಮಗೆ ಗೊತ್ತೇ? ದೇಶದ ಜನಪ್ರಿಯ ಬ್ರ್ಯಾಂಡ್ ಗಳ ಅಯೋಡಿನ್ ಭರಿತ ಸಂಸ್ಕರಿಸಿದ ಉಪ್ಪಿನಲ್ಲಿ ಪೊಟಾಷಿಯಂ ಫೆರ್ರೋಸಯನೈಡ್ ಸೇರಿದಂತೆ ಹಲವು ವಿಷಯುಕ್ತ ರಸಾಯನಿಕಗಳು ಇವೆ ಎಂದು ಅಮೆರಿಕದ ಪ್ರಯೋಗಾಲಯದ ವರದಿಯನ್ನು ಉಲ್ಲೇಖಿಸಿ ಕಾರ್ಯಕರ್ತ ಶಿವಶಂಕರ್ ಗ

    Read more

  • ಹೊಟ್ಟೆ ಹುಳು ಮಾತ್ರೆಯಿಂದ ಜನನ ನಿಯಂತ್ರಣ ಗುಳಿಗೆ

    ಹೊಟ್ಟೆ ಹುಳು ಮಾತ್ರೆಯಿಂದ ಜನನ ನಿಯಂತ್ರಣ ಗುಳಿಗೆ

    May 30, 2019

    ಅಮೆರಿಕದ ವಿಜ್ಞಾನಿಗಳು ಹೊಟ್ಟೆ ಹುಳು ನಿವಾರಣೆ ಮಾತ್ರೆ ಲ್ಯೂಪಿಯಾಲ್ ನಿಂದ ಜನನ ನಿಯಂತ್ರಣ ಮಾತ್ರೆಯೊಂದನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.

    Read more

  • ಕರಿಬೇವು ಎಂಬ ಔಷಧ

    ಕರಿಬೇವು ಎಂಬ ಔಷಧ

    February 03, 2018

    ಸಸ್ಯಶಾಸ್ತ್ರೀಯ ಹೆಸರು: ಮುರಯ ಕೊಯಿನಿನಿ ಸಂಸ್ಕೃತ: ಗಿರಿ ನಿಂಬ ಇಂಗ್ಲಿಷ್: ಕರ್ರಿ ಲೀಫ್ ಕನ್ನಡ: ಕರಿಬೇವು

    Read more

  • ಕೆಲವು ಹಸಿ ತರಕಾರಿ ತಿನ್ನುವ ಮುನ್ನ!

    ಕೆಲವು ಹಸಿ ತರಕಾರಿ ತಿನ್ನುವ ಮುನ್ನ!

    January 31, 2018

    ಆರೋಗ್ಯವಂತರ ಹಿಂದಿನ ಗುಟ್ಟಿನಲ್ಲಿ ತರಕಾರಿಯೂ ಒಂದು. ಅನಾದಿ ಕಾಲದಲ್ಲಿ ಬೆಂಕಿಯ ಬಳಕೆ ತಿಳಿಯದೆ ಇದ್ದಾಗ ಮಾಂಸ, ತರಕಾರಿ, ಗೆಡ್ಡೆಗೆಣಸುಗಳನ್ನು ಹಸಿಯಾಗಿಯೇ ತಿನ್ನುತ್ತಿದ್ದರು. ಬೆಂಕಿಯ ಬಳಕೆ ಶುರುವಾದ ಬಳಿಕ ಹೆಚ್ಚಿನ ಆಹಾರಗಳನ್ನು ಬೇಯಿಸಿ ತಿನ್ನಲಾಗುತ್ತಿತ್ತು. ಕೆಲವು ಆಹಾರಗಳನ್ನು ಅಂದರೆ ಕೆಲ ತರಕಾರಿಗಳನ್ನು ಬೇಯಿಸದೆ ತಿನ್ನುವುದು ಒಳ್ಳೆಯದಲ್ಲ.

    Read more

  • ಗರ್ಭದಲ್ಲೇ ಭ್ರೂಣಕ್ಕೆ  ಸರ್ಜರಿ !

    ಗರ್ಭದಲ್ಲೇ ಭ್ರೂಣಕ್ಕೆ ಸರ್ಜರಿ !

    January 25, 2018

    ವೈದ್ಯೋ ನಾರಾಯಣೋ ಹರಿ.. ನವಜಾತು ಶಿಶು, ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮಾಡಿ ಜೀವದಾನ ಮಾಡುವ ವೈದ್ಯರ ಬಗ್ಗೆ ಕೇಳಿಯೇ ಇರುತ್ತೀರಿ. ಉಳಿಯುವುದೇ ಇಲ್ಲ ಎನ್ನುವ ಹಂತಕ್ಕೆ ತಲುಪಿರುವ ಮಕ್ಕಳು ಕೆಲವೊಮ್ಮೆ ಚಿಕಿತ್ಸೆಯ ನಂತರ ಬದುಕುಳಿಯುತ್ತಾರೆ. ವೈದ್ಯರ ಪರಿಶ್ರವೇ ಇದಕ್ಕೆಲ್ಲ ಕಾರಣ. ಆದರೆ ಇಲ್ಲೊಬ್ಬರು ವೈದ್ಯರು ಮಗು ಜನಿಸುವ ಮೊದಲೇ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

    Read more

  • ಇ-ಸಿಗರೇಟ್ ಎಂಬ ಮಹಾಮಾರಿ

    ಇ-ಸಿಗರೇಟ್ ಎಂಬ ಮಹಾಮಾರಿ

    January 10, 2018

    ಸಾಮಾನ್ಯವಾಗಿ ಸಿಗರೇಟ್ ಗಳ ಬಗ್ಗೆ ಎಲ್ಲರಿಗೂ ಗೊತ್ತು. ದೇಹಕ್ಕೆ ಅಪಾಯ ಎಂದು ತಿಳಿದಿದ್ದರೂ ಧೂಮಪಾನ ವ್ಯಸನಗಳು ಕ್ಯಾರೆ ಎನ್ನದೆ ಸಿಗರೇಟ್ ಸೇದುತ್ತಾರೆ. ಅತಿಯಾದ ಹೊಗೆ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ದೃಷ್ಟಿಯಿಂದ ಮಾರುಕಟ್ಟೆಗೆ ಇ- ಸಿಗರೇಟ್ ಬಂದಿದೆ.

    Read more

  • ನೆಲ್ಲಿಕಾಯಿಯ ಮಹತ್ವ ಅರಿತಿರಾ?

    ನೆಲ್ಲಿಕಾಯಿಯ ಮಹತ್ವ ಅರಿತಿರಾ?

    January 05, 2018

    ನೋಡುವುದಕ್ಕೆ ಗಾತ್ರದಲ್ಲಿ ಚಿಕ್ಕದು, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂದಹಾಗೆ, ನೆಲ್ಲಿ ಹುಳಿ, ಸಿಹಿ, ತೊಗರಿನಿಂದ ಕೂಡಿದ್ದು, ಆರೋಗ್ಯದಲ್ಲೂ ಸೈ ಎನಿಸಿಕೊಂಡಿದೆ. ನೆಲ್ಲಿ ಆಮ್ಲಾ ಪೋಷಕಾಂಶಗಳ ಶಕ್ತಿ ಎಂದು ಹೇಳಲಾಗುತ್ತಿದೆ.

    Read more

  • ಎಚ್ಚರ! ಹಕ್ಕಿಜ್ವರ ಹಾವಳಿ ಹೆಚ್ಚಳ

    ಎಚ್ಚರ! ಹಕ್ಕಿಜ್ವರ ಹಾವಳಿ ಹೆಚ್ಚಳ

    January 05, 2018

    ಬೆಂಗಳೂರು ನಾನಾ ರಾಜ್ಯ ಸೇರಿದಂತೆ ಹಕ್ಕಿಜ್ವರ ಸೋಂಕು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯಕ್ಕೆ ಆರೋಗ್ಯ ಇಲಾಖೆಯ ಸದಸ್ಯರ ತಂಡ ಧಾವಿಸಿದ್ದು ಮುಂಜಾಗ್ರತಾ ಕ್ರಮ ಮತ್ತಷ್ಟು ಬಿಗಿಗೊಳಿಸಿದ್ದಾರೆ.

    Read more

  • ದೃಷ್ಟಿ ನಿವಾರಣೆಗೆ ವಿಶ್ವದ ದುಬಾರಿ ಔಷಧ!

    ದೃಷ್ಟಿ ನಿವಾರಣೆಗೆ ವಿಶ್ವದ ದುಬಾರಿ ಔಷಧ!

    January 05, 2018

    ಮಾನವನ ಅತ್ಯಮೂಲ್ಯ ಸಂಪತ್ತು ಕಣ್ಣು. ಈ ಪುಟ್ಟ ಕಣ್ಣುಗಳಿಂದ ಪ್ರಪಂಚವನ್ನೇ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಎಷ್ಟೋ ಮಂದಿ ದೃಷ್ಟಿ ಇಲ್ಲದೆ ಜೀವನ ಸಾಗಿಸುವುದಕ್ಕೆಯೇ ಪರಿತಪಿಸುತ್ತಾರೆ. ಹೀಗಿರುವಾಗ ಅನುವಂಶೀಯ ಅಂಧತ್ವ ನಿವಾರಣೆಗೆಗಾಗಿ ನೂತನ ಔಷಧಿಯನ್ನುಫಿಲಡೆಲ್ಪಿಯಾ ಮೂಲದ ಸ್ಪಾರ್ಕ್ ಥೆರಪಾಟಿಕ್ಸ್ ತಯಾರಿಸಿದೆ.

    Read more

  • 4ವರ್ಷದ ಬಳಿಕ ನಗರಕ್ಕೆ ಕಾಲಿಟ್ಟಿದ `ವಿಬ್ರಿಯೋ’ ಕಾಲರ!

    4ವರ್ಷದ ಬಳಿಕ ನಗರಕ್ಕೆ ಕಾಲಿಟ್ಟಿದ `ವಿಬ್ರಿಯೋ’ ಕಾಲರ!

    January 02, 2018

    ಆರೋಗ್ಯವೆ ಭಾಗ್ಯ… ಹೌದು ನಮ್ಮ ಆರೋಗ್ಯ ಚನ್ನಾಗಿದ್ದರೆ ಹೇಗಾದರೂ ಬದುಕಬಹುದು. ಎಷ್ಟು ಆಸ್ತಿ, ಅಂತಸ್ತು ಇದ್ದರೆ ಏನು ಪ್ರಯೋಜನ ಆರೋಗ್ಯ ಭಾಗ್ಯ ಇಲ್ಲದಿದ್ದರೆ… ಹಾ ಆರೋಗ್ಯ ಬಗ್ಗೆ ಈಗ ಏನು ವಿಷಯ ಅಂತಿರಾ?

    Read more

  • ಬದುಕುಳಿಯದ ಬಾಲಕ: ಡೆಂಘೀ ಚಿಕಿತ್ಸೆಗೆ 16 ಲಕ್ಷ ರು. ಬಿಲ್

    ಬದುಕುಳಿಯದ ಬಾಲಕ: ಡೆಂಘೀ ಚಿಕಿತ್ಸೆಗೆ 16 ಲಕ್ಷ ರು. ಬಿಲ್

    December 25, 2017

    ಚಿಕಿತ್ಸೆಯ ಹೆಸರಲ್ಲಿ ಕೆಲವು ಆಸ್ಪತ್ರೆಯವರು ಜನಸಾಮಾನ್ಯರನ್ನು ಮಿತಿಮೀರಿ ದೋಚುತ್ತಿದೆ ಎಂಬ ಸಂಗತಿಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

    Read more

  • ‘ಕ್ಯಾನ್ಸರ್‌ ಪತ್ತೆ ಶೀಘ್ರ ನಾಪತ್ತೆ’

    ‘ಕ್ಯಾನ್ಸರ್‌ ಪತ್ತೆ ಶೀಘ್ರ ನಾಪತ್ತೆ’

    December 19, 2017

    ರಾಜ್ಯದಲ್ಲಿಬಹಳಷ್ಟು ಮಂದಿಗೆ ಇಂದಿಗೂ ಕ್ಯಾನ್ಸರ್‌ ರೋಗದ ಮುಂದುವರಿದ ಚಿಕಿತ್ಸೆ ಹಾಗೂ ಅದರ ರೋಗ ಲಕ್ಷಣ ಮತ್ತು ಚಿಕಿತ್ಸೆಯ ಕುರಿತು ಮಾಹಿತಿ ಇಲ್ಲ. ಹೀಗಾಗಿ ಸ್ವತಃ ವೈದ್ಯರು ರೋಗಿಗಳು ಇರುವಲ್ಲಿಗೆ ತೆರಳಿ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಲು ಅನುಕೂಲವಾಗಲೆಂದು ಬಿಇಎಲ್‌ ಸುಸಜ್ಜಿತ ಸಂಚಾರಿ ವಾಹನವನ್ನು ನೀಡುತ್ತಿದೆ.

    Read more

  • ಬಲಿಯಾದವರೆಷ್ಟು ಗೊತ್ತೆ?

    ಬಲಿಯಾದವರೆಷ್ಟು ಗೊತ್ತೆ?

    December 18, 2017

    ಆಸ್ಪತ್ರೆಗಳಲ್ಲಿ ಸ್ಥಳವಿಲ್ಲದ ಹಾಗೆ ಡೆಂಘೀ ಪ್ರಕರಣಗಳು ದಿನೇ ದಿನೇ ಹೆಚ್ಚಾಗಿಯೇ ಹೋಗಿದೆ. ಮಾರಣಾಂತಿಕ ಡೆಂಘೀ ರೋಗವು ಬಲಿ ಪಡೆಯುತ್ತಲೇ ಇದೆ.

    Read more

  • 70 ಕೋಟೆ ವೆಚ್ಚ: ದುಬೈನಲ್ಲಿ ಒಂಟೆಗಳಿಗೆ ಹೈಟೆಕ್ ಆಸ್ಪತ್ರೆ!

    70 ಕೋಟೆ ವೆಚ್ಚ: ದುಬೈನಲ್ಲಿ ಒಂಟೆಗಳಿಗೆ ಹೈಟೆಕ್ ಆಸ್ಪತ್ರೆ!

    December 16, 2017

    ಹೈಟೆಕ್ ಆಸ್ಪತ್ರೆಗಳು ಮನುಷ್ಯರಿಗೆ ಮಾತ್ರವೇ ಇರಬೇಕಾ? ಹಾಗೇನೂ ಇಲ್ಲವಲ್ಲ ಆದ್ದರಿಂದಲೇ ಇಂದು ಪ್ರಾಣಿಗಳಿಗೂ ಸಹ ಸ್ಪೆಷಲ್ ಹೈಟೆಕ್ ಆಸ್ಪತ್ರೆಗಳು ನಿರ್ಮಾಣವಾಗುತ್ತಿದೆ.

    Read more

  • ಕೊನೆಗೂ ತನ್ನ ಕಾಲ ಮೇಲೆಯೇ ನಿಂತ  ಮಗು…

    ಕೊನೆಗೂ ತನ್ನ ಕಾಲ ಮೇಲೆಯೇ ನಿಂತ ಮಗು…

    December 16, 2017

    ಮಾನುಷ್ಯರ ಸಮಯ ಕೆಟ್ಟಾಗ ಜೀವನವೇ ವಿಚಿತ್ರವಾಗುತ್ತದೆ. ತಿಳಿದೊ ತಿಳಿಯದೆಯೋ ಆಗುವ ಅಪಘಾತಕ್ಕೆ ಆತನ ಬಾಳೇ ಬದಲಾಗುವ ಪ್ರಮೇಯವು ಎದುರಾಗುತ್ತದೆ. ಈ ಮಗುವಿನ ಬಾಳಲ್ಲಿ ಅಪಘಾತವು ಹೇಗೆ ಆಟವಾಡಿದೆ ನೋಡಿ.

    Read more

  • ಕಿವಿಯೊಳಗಿನ ಕ್ರಿಮಿ…

    ಕಿವಿಯೊಳಗಿನ ಕ್ರಿಮಿ…

    December 14, 2017

    ಮನುಷ್ಯನ ದೇಹಕ್ಕೆ ಕೆಲವೊಮ್ಮೆ ಪೆಟ್ಟಾದರೂ ಅಷ್ಟು ಬಾಧಿಸುವುದಿಲ್ಲ. ಆದರೆ ಸಣ್ಣ ಮುಳ್ಳು, ಗಾಜಿನ ಚೂರಾಗಲಿ ಅಥವಾ ಮೊಳೆಯೇ ಚುಚ್ಚಿದಾಗ ಆಗುವ ಸಂಕಟ ಅಷ್ಟಿಷ್ಟಲ್ಲ. ಹೀಗಿರುವಾಗ ಯಾವುದಾದರೂ ಕೀಟ ಮನುಷ್ಯನ ಅಂಗಾಂಗಗಳಲ್ಲಿ ವಾಸವಾಗಿರುತ್ತದೆ ಎಂದರೆ ಊಹಿಸಲು ಸಾಧ್ಯವೇ?

    Read more

  • ಹುಟ್ಟಿದ್ದು ಯಾವ ಮಗು?

    ಹುಟ್ಟಿದ್ದು ಯಾವ ಮಗು?

    December 12, 2017

    ಗರ್ಭಿಣಿಯರಿಗೆ ಸರಿಯಾದ ಚಿಕಿತ್ಸೆ, ಪೋಷಕಾಂಶಗಳ ಕೊರತೆ ಹಾಗೂ ತಾಯಿಯ ದೇಹದಲ್ಲಿ ಸರಿಯಾಗಿ ರಕ್ತ ಪರಿಚಲನೆ ಆಗದಿದ್ದರೆ ಮಗು ಹೇಗೆಲ್ಲಾ ಜನಿಸುತ್ತದೆ ಗೊತ್ತೆ?

    Read more

  • ಲೈಸನ್ಸ್ ಗೆ ಬಿತ್ತು ಕತ್ತರಿ...

    ಲೈಸನ್ಸ್ ಗೆ ಬಿತ್ತು ಕತ್ತರಿ...

    December 08, 2017

    ಪ್ರಪಂಚವೇ ಕಾಣದ ಹಸುಳೆಯು ತಾಯಿಯ ಗರ್ಭದಿಂದ ಹೊರಬರುತ್ತಿದ್ದಂತೆಯೇ ಬದುಕಿದ್ದ ಕಂದನನ್ನು ಸತ್ತಿದೆ ಎಂದು ತಿಳಿಸಿದ್ದ ದೆಹಲಿಯ ಶಾಲಿಮಾರ್ ಭಾಗ್ ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯ ಪರವಾನಗಿಯನ್ನು ದೆಹಲಿ ಸರ್ಕಾರ ಶುಕ್ರವಾರ ರದ್ದುಗೊಳಿಸಿದೆ.

    Read more

  • `ವಾಟ್ಸ್ ಆ್ಯಪ್' ನಿಂದಲೂ ಪರಿಹಾರ ಉಂಟು!

    `ವಾಟ್ಸ್ ಆ್ಯಪ್' ನಿಂದಲೂ ಪರಿಹಾರ ಉಂಟು!

    December 01, 2017

    ಇಡೀ ಪ್ರಪಂಚವೇ ನಮ್ಮ ಕೈಯಲ್ಲಿದೆ ಸ್ವಾಮಿ! ಕೈಯಲ್ಲಿ ಅಂದರೆ ಕೈಯಲ್ಲಿ ಹಿಡಿದಿರುವ ಮೊಬೈಲ್. ಮೊಬೈಲ್ ಒಂದಿದ್ದರೆ ಸಾಕು ಇಡೀ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದನ್ನೇಲ್ಲ ತಿಳಿಯಬಹುದು. ಇವತ್ತು ಮೊಬೈಲ್ ಎಷ್ಟರ ಮಟ್ಟಿಗೆ ಉಪಯೋಗವಾಗಿದೆ ಎಂದರೆ ಕೈಯಲ್ಲಿ ಪರ್ಸ್ ಇದೆಯೋ ಇಲ್ಲವೋ ಆದರೆ, ಫೋನ್ ಮಾತ್ರ ಇರಲೇಬೇಕು.

    Read more

  • ಮತ್ತೆ `ಮ್ಯಾಗಿ, ನೂಡಲ್ಸ್’ ಅವಾಂತರ

    ಮತ್ತೆ `ಮ್ಯಾಗಿ, ನೂಡಲ್ಸ್’ ಅವಾಂತರ

    November 30, 2017

    ಕೆಲವೇ ನಿಮಿಷಗಳಲ್ಲಿ ತಯಾರಾಗುವ ಇನ್ ಸ್ಟಂಟ್ ಫುಡ್ ಗಳು ಇಂದು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಆ ಕ್ಷಣದಲ್ಲಿ ನಾಲಿಗೆಗೆ ರುಚಿ ಅನ್ನಿಸಿ, ಹೊಟ್ಟೆಯನ್ನೂ ತುಂಬಿದಂತೆನ್ನಿಸುತ್ತವೆ ಎಂಬುದನ್ನು ಬಿಟ್ಟರೆ ಅವು ನಿಜಕ್ಕೂ ದೇಹದ ಸ್ವಾಸ್ಥ್ಯವನ್ನು ಉಳಿಸುವಲ್ಲಿ ಸಹಕಾರಿಯಾಗಿವೆಯೇ? ಈ ತಿನಿಸುಗಳು ಎಷ್ಟರ ಮಟ್ಟಿಗೆ ಆರೋಗ್ಯವನ್ನು ಕಾಪಾಡುತ್ತವೆ?

    Read more

  • ಬರ್ಗರ್ ಹಾ! ಸಮೋಸಾ ನಾ? ನಿರ್ಧಾರ ನಿಮ್ಮದು

    ಬರ್ಗರ್ ಹಾ! ಸಮೋಸಾ ನಾ? ನಿರ್ಧಾರ ನಿಮ್ಮದು

    November 29, 2017

    ಬರ್ಗರ್ ಅನ್ನೇ ಹೆಚ್ಚು ತಿನ್ನುವವರ ದೇಹದಲ್ಲಿ ವಿಷಕಾರಿ ಕೆಮಿಕಲ್ ಗಳೇ ಹೆಚ್ಚು ಸೇರುತ್ತಿವೆ. ಬರ್ಗರ್ ಗಿಂತಲೂ ಸಮೋಸಾನೇ ಎಷ್ಟು ವಾಸಿ. ಇದರಲ್ಲಿ ಒಂದಷ್ಟು ಕೊಬ್ಬು ಹೆಚ್ಚಿಸಬಹುದೇ ವಿನಃ ಕೆಮಿಕಲ್ ಹೆಚ್ಚಾಗುವುದಿಲ್ಲ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ಹೇಳಿದೆ.

    Read more

  • ಕಳಚಿದ ಮಾಧ್ಯಮ ಸಂಪರ್ಕ ಕೊಂಡಿ

    ಕಳಚಿದ ಮಾಧ್ಯಮ ಸಂಪರ್ಕ ಕೊಂಡಿ

    November 28, 2017

    ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸುಗೋಶ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ದಯಾಶಂಕರ್(57) ಅವರು ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ಇವರು ಪತ್ನಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

    Read more

  • ಡೆಂಘಿ ಭೀತಿ!

    ಡೆಂಘಿ ಭೀತಿ!

    November 27, 2017

    ರಾಜ್ಯದಲ್ಲಿ ಡೆಂಘಿ ಜ್ವರ ಇನ್ನೂ ಕಡಿಮೆಯಾಗಿಲ್ಲ. ಈ ರೋಗಕ್ಕೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. 2017ರ ಜನವರಿಯಿಂದ ನ. 10ರವರೆಗೆ ಒಟ್ಟು ಐದು ಮಂದಿ ಡೆಂಗಿಯಿಂದ ಮೃತಪಟ್ಟಿರುವುದನ್ನು ಆರೋಗ್ಯ ಇಲಾಖೆ ಖಚಿತಪಡಿಸಿದೆ. ನವೆಂಬರ್ ಅಂತ್ಯದವೇಳೆಗೆ ಡೆಂಘಿ ಸಾವಿನ ಸಂಖ್ಯೆ ಅಧಿಕೃತಗೊಳ್ಳಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    Read more

  • ಔಷಧಗಳ ದರ ಇಳಿಕೆ

    ಔಷಧಗಳ ದರ ಇಳಿಕೆ

    November 25, 2017

    ಹೃದಯ ರೋಗ, ಕ್ಯಾನ್ಸರ್, ಚರ್ಮ ವ್ಯಾಧಿಗಳನ್ನು ಗುಣಪಡಿಸುವ ಹಾಗೂ ವಿವಿಧ ಬಗೆಯ 51 ಔಷಧಗಳಿಗೆ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (ಎನ್ ಪಿಪಿಎ) ದರ ಮಿತಿ ನಿಗದಿ ಪಡಿಸಿದೆ.

    Read more

  • ನಾನಿದ್ದಲ್ಲಿ ನೀನಿಲ್ಲ…

    ನಾನಿದ್ದಲ್ಲಿ ನೀನಿಲ್ಲ…

    November 18, 2017

    ಚಿಕಿನ್ ಗುನ್ಯ, ಮಲೇರಿಯಾ, ಡೆಂಗ್ಯು ಅಂತ ಭಯಾನಕ ಕಾಯಿಲೆಗಳಿಂದ ಎಷ್ಟೋ ಮಂದಿ ಆಸ್ಪತ್ರೆ ಪಾಲಾಗುತ್ತಾರೆ. ಮಳೆಗಾಲ ಬಂತೆಂದರೆ ಸೊಳ್ಳೆಗಳ ಕಾಟ ಅತಿಯಾಗುತ್ತವೆ. ಒಂದು ಚಿಕ್ಕ ಕೀಟದಿಂದ ಎಷ್ಟೆಲ್ಲ ನೋವು ಅನುಭವಿಸಬೇಕಪ್ಪ! ಸೊಳ್ಳೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ವ?

    Read more

  • ಮುಷ್ಕರಕ್ಕೆ ಅಂತ್ಯ ಹೇಳಿದ ನಗರದ ಖಾಸಗಿ ವೈದ್ಯರು

    ಮುಷ್ಕರಕ್ಕೆ ಅಂತ್ಯ ಹೇಳಿದ ನಗರದ ಖಾಸಗಿ ವೈದ್ಯರು

    November 17, 2017

    ವೈದ್ಯೋ ನಾರಾಯಣೋ ಹರಿ ಎಂಬ ಮಾತಿದೆ. ಕಳೆದ ನಾಲ್ಕು ದಿನದಂದ ಕೆಪಿಎಂಇ ಕಾಯ್ದೆ ಅನುಷ್ಠಾನ ಕೈಬಿಡಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ರಾಜ್ಯವ್ಯಾಪ್ತಿ ನಡೆಸುತ್ತಿದ್ದ ಮುಷ್ಕರಕ್ಕೆ ನಗರದ ಖಾಸಗಿ ವೈದ್ಯರು ಅಂತು ತಿಲಾಂಜಲಿ ನೀಡಿದ್ದಾರೆ.

    Read more

  • ನಗರದಲ್ಲಿ ಖಾಸಗಿ ವೈದ್ಯರ ಮುಷ್ಕರ

    ನಗರದಲ್ಲಿ ಖಾಸಗಿ ವೈದ್ಯರ ಮುಷ್ಕರ

    November 16, 2017

    ನಿಮಗೆ ಆರೋಗ್ಯದಲ್ಲಿ ಏನಾದರೂ ತೊಂದರೆ ಇದೆಯೇ? ಶೀತ, ಜ್ವರ, ತೀವ್ರ ತಲೆನೋವು, ಕೆಮ್ಮು, ಬೆನ್ನು ನೋವಿನಂತ ಯಾವುದೇ ಸಮಸ್ಯೆ ಇದ್ದರೆ ಇವತ್ತು ಯಾವುದೇ ಖಾಸಗಿ ಆಸ್ಪತ್ರೆ ಕಡೆ ಹೋಗಬೇಡಿ. ಕಾರಣ, ನಗರದ ಖಾಸಗಿ ಆಸ್ಪತ್ರೆಗಳ 20 ಸಾವಿರಕ್ಕೂ ಅಧಿಕ ವೈದ್ಯರು ಇಂದಿನಿಂದ ಪ್ರತಿಭಟನೆ ಆರಂಭಿಸಿದ್ದಾರೆ.

    Read more

  • ಆರೋಗ್ಯವರ್ಧಕ ಈ ಹಣ್ಣು

    ಆರೋಗ್ಯವರ್ಧಕ ಈ ಹಣ್ಣು

    November 16, 2017

    ಹಣ್ಣು ಮನುಷ್ಯನ ಆರೋಗ್ಯಕ್ಕೆ ಉಪಯುಕ್ತವಾದದ್ದು. ಕೆಲವೊಂದು ಹಣ್ಣುಗಳಲ್ಲಿ ರೋಗನಿರೋಧಕ ಶಕ್ತಿಯು ಕೂಡಿರುತ್ತದೆ. ಅವುಗಳಲ್ಲಿ ಮುಖ್ಯವಾಗಿ ಅತಿ ಹೆಚ್ಚು ಮಿಟಮಿನ್ `ಸಿ’ ಹೊಂದಿರುವ ಹಣ್ಣು ಕಿತ್ತಳೆ.

    Read more

  • ಫಾಸ್ಟ್ ಫುಡ್ ತಿನ್ನುವ ಮುನ್ನ...

    ಫಾಸ್ಟ್ ಫುಡ್ ತಿನ್ನುವ ಮುನ್ನ...

    November 16, 2017

    ಫಾಸ್ಟ್ ಫುಡ್ ಅಂದ್ರೆ ಯಾರಿಗ್ ತಾನೆ ಇಷ್ಟವಿಲ್ಲ ಹೇಳಿ. ಪಿಜ್ಜಾ, ಭರ್ಗರ್, ಕೋಕ್, ನೂಡಲ್ಸ್ ಎಂದೊಡನೆ ಕಣ್ಣರಳಿಸಿ ಬಾಯಲ್ಲಿ ನೀರು ಸುರಿಸುತ್ತಾರೆ. ಈಗಿನ ಬಿಸಿ ಲೈಫ್ ಸ್ಕೆಡ್ಯೂಲ್ ನಲ್ಲಿ ಫಾಸ್ಟ್ ಫುಡ್ ನದ್ದೆ ಜೋರು.

    Read more

  • ಯೋಗಕ್ಕೆ ಮಾನ್ಯತೆ ನೀಡಿದ ಸೌದಿ

    ಯೋಗಕ್ಕೆ ಮಾನ್ಯತೆ ನೀಡಿದ ಸೌದಿ

    November 15, 2017

    ಯೋಗ ಎಂಬುದು ನಮ್ಮ ಖುಷಿಮುನಿಗಳು ಕಂಡುಕೊಂಡ ಒಂದು ಜೀವನ ಶೈಲಿ. ಅದರ ಮೂಲಕ ನಮ್ಮೊಳಗಿರುವ ಅಂತಃಶಕ್ತಿಯ ಜಾಗೃತಿ ಮತ್ತು ಅರಿವು ಮೂಡುವುದು. ಇತ್ತೀಚೆಗೆ ವಿಶ್ವದ ಹಲವು ರಾಷ್ಟ್ರಗಳು ಯೋಗದತ್ತ ಗಮನಸೆಳೆಯುತ್ತಿದೆ.

    Read more

  • ‘ಜಾಲಿ’ಯಾಗಿದ್ದುಬಿಡಬೇಡಿ !

    ‘ಜಾಲಿ’ಯಾಗಿದ್ದುಬಿಡಬೇಡಿ !

    July 07, 2017

    ಸಮಭಾಜಕ ವೃತ್ತದ ಪ್ರದೇಶಗಳಲ್ಲಿ ಪ್ರತಿ ವರ್ಷ ಮಲೇರಿಯಾ ಪಿಡುಗು ಸರ್ವೇ ಸಾಮಾನ್ಯ. ಇದನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಸರಳ ಕ್ರಮವೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಲೇರಿಯಾ ಜರ್ನಲ್ನ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಉದ್ಯಾನ, ತೋಟಗಳಲ್ಲಿ ಒಂದಷ್ಟು ಸರಳ ಕ್ರಮಗಳನ್ನು ಕೈಗೊಂಡರೆ ಮಲೇರಿಯಾ ಎಂಬ ಪಿಡುಗನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.

    Read more

  • ವಾಹ್! ಕ್ಯಾ ಐಕ್ಯೂ ಹೈ

    ವಾಹ್! ಕ್ಯಾ ಐಕ್ಯೂ ಹೈ

    June 30, 2017

    ಇಂಟಲಿಜೆನ್ಸ್ ಕೋಷಂಟ್ ಬಗ್ಗೆ ಮಾತನಾಡಲು ಹೊರಟರೆ ನಮಗೆ ಆಲ್ಬರ್ಟ್ ಐನ್ ಸ್ಟೀನ್, ಸ್ಟೀಫನ್ ಹಾಕಿಂಗ್ ಮುಂತಾದ ಹೆಸರುಗಳೇ ನೆನಪಿಗೆ ಬರುತ್ತವೆ. ಆದರೆ ಹನ್ನೊಂದು ವರ್ಷದ ಈ ಬಾಲಕ ಆ ಇಬ್ಬರು ಅತಿರಥ ಮಹಾರಥರನ್ನೂ ಮೀರಿಸುವ ಹೈ ಐಕ್ಯೂ ಹೊಂದಿದ್ದಾನೆ. ಇಂಗ್ಲೆಂಡಿನಲ್ಲಿರುವ ಭಾರತೀಯ ಮೂಲದ ಈ ಬಾಲಕ ಅತಿ ಕಷ್ಟ ಎನಿಸಿಕೊಂಡಿರುವ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿ ಈ ಹಿರಿಮೆ ಪಡೆದಿದ್ದಾನೆ.

    Read more

  • ಅತಿಯೋಗದಿಂದ  ಅಪಾಯ

    ಅತಿಯೋಗದಿಂದ ಅಪಾಯ

    June 29, 2017

    ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂದು ಇದಕ್ಕೇ ಹೇಳುತ್ತಾರೆ ಎನಿಸುತ್ತದೆ. ಇತ್ತೀಚೆಗೆ ಯೋಗಕ್ಕೆ ಸಾಕಷ್ಟು ಪ್ರಾಮುಖ್ಯತೆ ದೊರೆಯುತ್ತಿದೆ. ಯೋಗಕ್ಕೆ ಭಾರತವಷ್ಟೇ ಅಲ್ಲದೆ ವಿದೇಶಿ ಮನ್ನಣೆಯ ಯೋಗವೂ ದೊರೆತಿದೆ. ಅದಕ್ಕೇ ಈಗಾಗಲೇ ವಿದೇಶಿಗರು ಯೋಗದ ಪರಿಣಾಮಗಳ ಬಗ್ಗೆ ಪ್ರಯೋಗಗಳನ್ನೂ ಶುರು ಮಾಡಿದ್ದಾರೆ. ಇಂಥ ಒಂದು ಪ್ರಯೋಗದ ಪ್ರಕಾರ ಯೋಗ ಮಾಡುವಾಗ ಎಚ್ಚರಿಕೆಯಿಂದ ಇರಬೇಕು.

    Read more

  • ಬೃಹತ್ ಲೆಕ್ಸಿಂಗ್ಟನ್ ನಗರ ಬಾಲಕ

    ಬೃಹತ್ ಲೆಕ್ಸಿಂಗ್ಟನ್ ನಗರ ಬಾಲಕ

    June 29, 2017

    ಹೌದು ಈ ಮಗುವಿನದು ಹುಟ್ಟುವಾಗಲೇ ತೂಕದ ವ್ಯಕ್ತಿತ್ವ. ಸೌತ್ ಕೆರೋಲಿನಾದ ಲೆಕ್ಸಿಂಗ್ಟನ್ ನ ತಾಯಿಯೊಬ್ಬಳು ಹೆತ್ತಿರುವ ಮಗುವಿನ ತೂಕ ಬರೋಬ್ಬರಿ 14.5 ಪೌಂಡ್. ಹಾಗಾಗಿ ಈಕೆಯನ್ನು ಮಹಾತಾಯಿ ಎನ್ನಲಾಗದಿದ್ದರೂ ಈ ಮಗುವನ್ನು ಮಾತ್ರ ಮಹಾಬೇಬಿ ಎನ್ನಬಹುದು. ಸಿಂಡಿ ರಿಚ್ಮಂಡ್ ಮತ್ತು ಆರ್ಥರ್ ಕೀಸ್ಲರ್ ಎಂಬ ದಂಪತಿಗೆ ಈ ಮುಂಚೆಯೂ ಹುಟ್ಟಿದ ಎರಡು ಮಕ್ಕಳು ಭಾರೀ ತೂಕ ಹೊಂದಿದ್ದವಂತೆ.

    Read more

  • ಸಾವಿನ ದಾರಿ ತುಳಿದವರು

    ಸಾವಿನ ದಾರಿ ತುಳಿದವರು

    June 29, 2017

    ಕ್ಯಾಲಿಫೋರ್ನಿಯಾದಲ್ಲಿ ಕಳೆದ ವರ್ಷ ಪಾಸ್ ಆದ ದಯಾಮರಣ ಕಾನೂನನ್ನು ಬಳಸಿಕೊಂಡು ಸುಮಾರು 111 ಜನ ಸಾವಿನ ಊರಿಗೆ ಸ್ವತಃ ತಾವೇ ಗೇಟ್ ಪಾಸ್ ತೆಗೆದುಕೊಂಡಿದ್ದಾರಂತೆ. ಆರು ತಿಂಗಳಿಗಿಂತ ಹೆಚ್ಚು ಬದುಕುವುದಿಲ್ಲ ಎಂದು ಗೊತ್ತಿದ್ದ 191 ಮಂದಿ ಸಾವಿನ ಔಷಧಗಳನ್ನು ಆರ್ಡರ್ ಮಾಡಿದ್ದರಂತೆ. ಅದರಲ್ಲಿ 111 ಜನ ಅವುಗಳನ್ನು ತೆಗೆದುಕೊಂಡು ನೆಮ್ಮದಿಯ ಸಾವು ಕಂಡಿದ್ದಾರೆ.

    Read more

  • ಬರಲಿದೆ ವೆಜ್ ಮಾತ್ರೆ!

    ಬರಲಿದೆ ವೆಜ್ ಮಾತ್ರೆ!

    June 28, 2017

    ಭಾರತ ಸರ್ಕಾರ ವೆಜೆಟೇರಿಯನ್ ಮಾತ್ರೆಗಳನ್ನು ತಯಾರಿಸುವುದರ ಕುರಿತು ಸಂಶೋಧನೆ ನಡೆಸುವಂತೆ ವಿಜ್ಞಾನಿಗಳಿಗೆ ಮನವಿ ಸಲ್ಲಿದೆಯಂತೆ. ಅರೆ! ಇದೇನು ಮಾತ್ರೆಯಲ್ಲೂ ವೆಜ್ ಮತ್ತು ನಾನ್ವೆಜ್ ಅಂತ ಇದ್ಯಾ! ಎಂದು ಆಲೋಚಿಸುತ್ತಿದ್ದಿರಾ? ಹೌದು, ನಾವು ಸೇವಿಸುವ ಕ್ಯಾಪ್ಸುಲ್ ಮಾತ್ರೆಗಳನ್ನು ಪ್ರಾಣಿಗಳ ಮಾಂಸದಿಂದಲೇ ತಯಾರಿಸಲಾಗುತ್ತದೆ.

    Read more

  • ಮಧುಮೇಹಿಗಳಿಗೊಂದು ಸಿಹಿ ಸುದ್ದಿ

    ಮಧುಮೇಹಿಗಳಿಗೊಂದು ಸಿಹಿ ಸುದ್ದಿ

    June 28, 2017

    ನಾವು ಭಾರತೀಯರು ಎಷ್ಟು ಸಿಹಿ ಎಂದರೆ, ವಿಶ್ವದಲ್ಲಿ ಅತಿಹೆಚ್ಚು ಮಧುಮೇಹಿಗಳನನ್ನು ಹೊಂದಿರುವ ೩ನೇ ರಾಷ್ಟ್ರ ಭಾರತ! ೨೦೧೫ರ ಅಂಕಿಅಂಶದ ಪ್ರಕಾರ ೬೯.೨ ಮಿಲಿಯನ್(ಶೆ.೮.೭ರಷ್ಟು) ಜನ ಭಾರತೀಯರು ಈ ರೋಗದಿಂದ ಬಳಲುತ್ತಿದ್ದಾರಂತೆ. ಆಹಾರದಲ್ಲಿನ ಪಥ್ಯದ ಜತೆಗೆ ಪ್ರತಿಸಲ ದೇಹದಲ್ಲಿರುವ ಸಿಹಿ ಅಂಶವನ್ನು ಪರೀಕ್ಷಿಸುವುದು ಮಧುಮೇಹಿಗಳ ದೊಡ್ಡ ಸಮಸ್ಯೆ.

    Read more

  • ಸರ್ಕಾರಿ ಆಸ್ಪತ್ರೆಗಳಲ್ಲಿ ಜಲಭಾಗ್ಯ

    ಸರ್ಕಾರಿ ಆಸ್ಪತ್ರೆಗಳಲ್ಲಿ ಜಲಭಾಗ್ಯ

    June 27, 2017

    ಹೌದು ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮಂದೆ ರೋಗಿಗಳಿಗೆ ಮತ್ತು ಅವರ ಕಡೆಯವರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಸರ್ಕಾರ ಮನಸ್ಸು ಮಾಡಿದೆ. ಇದಕ್ಕಾಗಿ ಈಗಾಗಲೇ 10 ಕೋಟಿ ರುಪಾಯಿಗಳನ್ನು ಮೀಸಲಿಗಿಡಲಾಗಿದೆ. ಅತಿ ಶೀಘ್ರದಲ್ಲೇ ರಿವರ್ಸ್ ಆಸ್ಮೋಸಿಸ್ ಸಿಸ್ಟಮ್ ಮೂಲಕ ಆಸ್ಪತ್ರೆಗಳಲ್ಲಿ ಶುದ್ಧ ಕುಡಿಯುವ ನೀರಿಗೆ ದಾರಿಯಾಗಲಿದೆ.

    Read more

  • ಡಾಕ್ಟರ್ಗಳ ಜೊತೆ ಮಾತ್ರ ಕುಡಿಯಿರಿ!

    ಡಾಕ್ಟರ್ಗಳ ಜೊತೆ ಮಾತ್ರ ಕುಡಿಯಿರಿ!

    June 27, 2017

    ಇದೇನಪ್ಪಾ, ಇನ್ಮೇಲೆ ಪ್ರತಿ ಬಾರಿ ಕುಡಿಯಬೇಕು ಅಂದಾಗೆಲ್ಲ ಬಾರಿಗೆ ಡಾಕ್ಟರ್ನನ್ನೂ ಕರೆದುಕೊಂಡು ಹೋಗಬೇಕಾ ಅಂತ ಆಶ್ಚರ್ಯ ಪಡಬೇಡಿ. ಇದು ಸಾಮಾನ್ಯ ನಾಗರಿಕರಿಗೆ ಕೊಟ್ಟಿರೋ ಸಲಹೆ ಅಲ್ಲ. ಬದಲಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ತನ್ನ ಡಾಕ್ಟರ್ಗಳಿಗೆ ಕೊಟ್ಟಿರುವ ಸೂಚನೆ. ಡಾಕ್ಟರ್ ಆಗಿ ಆಲ್ಕೋಹಾಲ್ ಕುಡಿಬೇಡಿ ಅಂತ ಉಪದೇಶ ಮಾಡಿ ನಾವೇ ಗುಂಡು ಹಾಕಿದ್ರೆ ಹೆಂಗೆ?

    Read more

  • ನೀರಿನ ಲಾಭ ನೂರಾರು

    ನೀರಿನ ಲಾಭ ನೂರಾರು

    June 24, 2017

    ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇನ್ನೊಬ್ಬರಿಗೆ ನೀರು ಕುಡಿಸೋ ಕೆಲಸ ಇದ್ದೇ ಇರುತ್ತೆ. ಆದರೆ, ಸದ್ಯಕ್ಕೆ ಅದನ್ನು ಬಿಡಿ. ನೀವು ಆರೋಗ್ಯವಾಗಿರಲು ಎಷ್ಟು ನೀರು ಕುಡಿಯಬೇಕು ಎಂಬುದರ ಬಗ್ಗೆ ಬಂದಿರುವ ಈ ಮಾಹಿತಿಯನ್ನು ನೋಡಿ. ಆರೋಗ್ಯವಂತರಾಗಿರಲು ದಿನಕ್ಕೆ ಎಂಟು ಗ್ಲಾಸು ನೀರು ಕುಡಿಯುವ ಅವಶ್ಯಕತೆ ಇದೆ ಎನ್ನುತ್ತದೆ ಈ ಸಂಶೋಧನೆ.

    Read more

  • ಅಪ್ಪ ದೊಡ್ಡವನಾದರೆ ಮಕ್ಕಳೂ ದೊಡ್ಡವರಾಗುತ್ತಾರೆ

    ಅಪ್ಪ ದೊಡ್ಡವನಾದರೆ ಮಕ್ಕಳೂ ದೊಡ್ಡವರಾಗುತ್ತಾರೆ

    June 23, 2017

    ನಮ್ಮ ದೇಶದಲ್ಲಿ ಮದುವೆ ಅನ್ನೋದು ಅಷ್ಟು ಸುಲಭದ ವಿಷಯ ಅಲ್ಲ. ಎಲ್ಲರೂ, ಅದರಲ್ಲೂ ಗಂಡಸರು, ಮದುವೆ ವಿಷಯ ಬಂದಾಗ, ಇನ್ನೂ ಲೈಫಲ್ಲಿ ಸೆಟಲ್ ಆಗಿಲ್ಲ, ಈಗಲೇ ಮದುವೆ ಬೇಡ ಎಂದು ಹೇಳುವುದೇ ಹೆಚ್ಚು. ಸಲ್ಮಾನ್ ಖಾನ್ರಂತೆ ಎಲ್ಲರೂ 5೦ ವರ್ಷಗಳವರೆಗೆ ಬ್ಯಾಚುಲರ್ ಆಗಿ ಉಳಿಯದಿದ್ದರೂ ತಮ್ಮ ಮದುವೆಯನ್ನು ಆದಷ್ಟೂ ಮುಂದೆ ಹಾಕುತ್ತಾರೆ.

    Read more

  • ಮೀನುಬಾಕರಿಗೆ ಮೂಳೆ ಸಮಸ್ಯೆ ಇಲ್ಲ

    ಮೀನುಬಾಕರಿಗೆ ಮೂಳೆ ಸಮಸ್ಯೆ ಇಲ್ಲ

    June 23, 2017

    ದೇಶದಲ್ಲಿ ಈಗ ಯಾರು ಏನು ತಿನ್ನಬೇಕು, ಏನು ತಿನ್ನಬಾರದು ಎಂಬ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಆದರೆ, ಇದು ಸರ್ಕಾರದ ಆ ರೂಲ್ಸುಗಳ ವಿಷಯಕ್ಕೆ ಸಂಬಂಧಿಸಿದ ವಿಷಯ ಅಲ್ಲ. ಇದು ಆರೋಗ್ಯದ ವಿಷಯ. ವಯಸ್ಸು ಹೆಚ್ಚಾದಂತೆಲ್ಲಾ ಮೂಳೆಗಳ ಸಮಸ್ಯೆಯೂ ಹೆಚ್ಚಾಗುತ್ತದೆ. ಮೂಳೆಗಳಲ್ಲಿ ಶಕ್ತಿ ಇರದಿದ್ದರೆ ಓಡಾಡಲು, ಕೆಲಸ ಮಾಡಲು ಕಷ್ಟವಾಗುತ್ತದೆ.

    Read more

  • ವಾಟರ್ ಬರ್ತ್

    ವಾಟರ್ ಬರ್ತ್

    June 22, 2017

    ನೀರಿನ ಸಂರಕ್ಷಣೆಯ ಬಗ್ಗೆ, ನೀರಿನ ಮಹತ್ವದ ಬಗ್ಗೆ ಎಲ್ಲರಿಗೂ ಅರಿವಿದೆ. ಆದರೆ, ಗರ್ಭಿಣಿಯರಿಗೂ ನೀರಿಗೂ ಏನು ಸಂಬಂಧ ಅಂತ ನಿಮಗೆ ಕುತೂಹಲ ಆಗಬಹುದು. ಆದರೆ, ಅದಕ್ಕೂ ಒಂದು ಕನೆಕ್ಷನ್ ಇದೆ. ಮಗು ಹುಟ್ಟುವ ಮುನ್ನ ಗರ್ಭ ಕೋಶದ ಸುತ್ತಲೂ ಇರುವ ನೀರಿನ ಕೋಟೆ ಮಗುವನ್ನು ರಕ್ಷಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ.

    Read more

Latest Articles

Latest News

ಭೂಮಿ ಬಳಕೆಯಲ್ಲಿ ಬದಲಾವಣೆ
ಭೂಮಿ ಬಳಕೆಯಲ್ಲಿ ಬದಲಾವಣೆ
August 16, 2019

ತೀವ್ರ ನೀರಾವರಿ ಮತ್ತು ರಸಾಯನಿಕಗಳ ಬಳಕೆಯು ಭೂಮಿಯ ಫಲವತ್ತತೆ ಹಾನಿಗೆ ಕೊಡುಗೆ ನೀಡಿವೆ. ಭೂಮಿಯ ಬಳಕೆಯಲ್ಲಿನ ಬದಲಾವಣೆ ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಡಿಪಿ)ದ ಮೇಲೆ ಪರಿಣಾಮ ಬೀರಿದೆ ಎಂದು ವರದಿಯೊಂದು ಹೇಳಿದೆ.

Photos

ರೆಕ್ಕೆ ಇದ್ದರೆ ಸಾಕೇ...

Videos

Latest Blogs