• ಚಂದ್ರನಲ್ಲಿ ಬುದ್ಧ

    ಚಂದ್ರನಲ್ಲಿ ಬುದ್ಧ

    August 12, 2019

    ಇಸ್ರೇಲ್ ನ ಚಂದ್ರ ನೌಕೆ ಬೀರ್ ಶೀಟ್ ನಲ್ಲಿರುವ ಲೂನಾರ್ ಲೈಬ್ರರಿಯಲ್ಲಿ ಉಳಿದುಕೊಂಡಿರುವುದು ಬಿಹಾರದ ಬೋಧಿವೃಕ್ಷದ ಎಲೆ ಹಾಗೂ ಸ್ವಲ್ಪ ಮಣ್ಣು ಮಾತ್ರ!

    Read more

  • ಅಂಗಾರಕನಲ್ಲಿ ಮೀಥೇನ್ ಪ್ರಮಾಣ ಹೆಚ್ಚಳ

    ಅಂಗಾರಕನಲ್ಲಿ ಮೀಥೇನ್ ಪ್ರಮಾಣ ಹೆಚ್ಚಳ

    August 06, 2019

    ನಾಸಾದ ಕ್ಯೂರಿಯಾಸಿಟಿ ರೋವರ್ ಅಂಗಾರಕನಲ್ಲಿ ಒಮ್ಮೆಲೇ ಮೀಥೇನ್ ಪ್ರಮಾಣ ಹೆಚ್ಚಳಗೊಂಡಿರುವುದನ್ನು ದಾಖಲಿಸಿದೆ. ನೆಲದಾಳದಲ್ಲಿ ಹುದುಗಿರುವ ಸೂಕ್ಷ್ಮಜೀವಿಗಳು ಮೀಥೇನ್ ಅನಿಲವನ್ನು ಬಿಡುಗಡೆಗೊಳಿಸಿರಬಹುದು ಎನ್ನುವುದು ವಿಜ್ಞಾನಿಗಳ ಲೆಕ್ಕಾಚಾರ.

    Read more

  • ಹೊಸ ಭೂಮಿ ಪತ್ತೆ?

    ಹೊಸ ಭೂಮಿ ಪತ್ತೆ?

    August 05, 2019

    ಹೊರತುಪಡಿಸಿ ತಾನು ಜೀವಿಸಬಲ್ಲ ತಾಣವೊಂದನ್ನು ಕಂಡುಕೊಳ್ಳುವ ಪ್ರಯತ್ನಕ್ಕೆ ಬಲು ದೊಡ್ಡ ಇತಿಹಾಸವೇ ಇದೆ. ಮನುಷ್ಯನ ಇಂಥ ಹಂಬಲ ಈವರೆಗೆ ಈಡೇರಿಲ್ಲ. ಇತ್ತೀಚೆಗೆ ಸೌರವ್ಯೂಹದಿಂದ 31 ಲಕ್ಷ ಜ್ಯೋತಿರ್ ವರ್ಷ(ಲೈಟ್ ಇಯರ್) ದೂರದಲ್ಲಿ ಮನುಷ್ಯನ ವಾಸಕ್ಕೆ ಸೂಕ್ತವಾಗಿದೆ ಎನ್ನಲಾದ ಹೊಸ ಗ್ರಹವೊಂದನ್ನು ನಾಸಾದ ಟೆಸ್(ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಅರ್ವೆ ಸ್ಯಾಟಲೈಟ್) ಪತ್ತೆ ಹಚ್ಚಿದೆ.

    Read more

  • ಜಿರಳೆ ರೂಪದ ರೋಬೋ

    ಜಿರಳೆ ರೂಪದ ರೋಬೋ

    August 05, 2019

    ಅಣು ಸ್ಫೋಟ ಸಂಭವಿಸಿ ಜಗತ್ತೆಲ್ಲ ವಿಕಿರಣದಿಂದ ಭಸ್ಮವಾದರೂ ಉಳಿದುಕೊಳ್ಳುವ ಕೀಟವೊಂದಿದೆ: ಅದು ಜಿರಳೆ. ಇಂಥ ಜಿರಳೆಯನ್ನು ಹೋಲುವ ಹಾಗೂ ಮನುಷ್ಯನೊಬ್ಬ ಹೊರುವಷ್ಟು ಭಾರ ಸಾಗಿಸಬಲ್ಲ ರೋಬೋವೊಂದನ್ನು ಅಮೆರಿಕದ ಬರ್ಕ್ ಲೆಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಅನ್ವೇಷಿಸಿದ್ದಾರೆ.

    Read more

  • ಛಿದ್ರಮನಸ್ಕತೆಗೆ ವಂಶವಾಹಿ ವ್ಯತ್ಯಯ ಕಾರಣ

    ಛಿದ್ರಮನಸ್ಕತೆಗೆ ವಂಶವಾಹಿ ವ್ಯತ್ಯಯ ಕಾರಣ

    July 08, 2019

    ಸ್ಕಿಝೋಫ್ರೇನಿಯಾದೊಡನೆ ಸಂಬಂಧವಿರುವ ಹೊಸ ವಂಶವಾಹಿಯನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ವಿಶೇಷವೇನೆಂದರೆ, ಇದು ಭಾರತೀಯ ಹಾಗೂ ಆಸ್ಟ್ರೇಲಿಯಾದ ವಿಜ್ಞಾನಿಗಳ ಜಂಟಿ ಸಂಶೋಧನೆಯ ಫಲ.

    Read more

  • ನಾಸಾದ ಪಂಚ್ ಮಿಷನ್ ನಲ್ಲಿ ಭಾರತೀಯ

    ನಾಸಾದ ಪಂಚ್ ಮಿಷನ್ ನಲ್ಲಿ ಭಾರತೀಯ

    July 01, 2019

    ಸೂರ್ಯನನ್ನು ಸೂಟ್ ಕೇಸ್ ಗಾತ್ರದ ಸೂಕ್ಷ್ಮ ಉಪಗ್ರಹ (ಮೈಕ್ರೋಸ್ಯಾಟ್)ಗಳ ಮೂಲಕ ಅಧ್ಯಯನ ನಡೆಸುವ ನಾಸಾದ ಪಂಚ್ ಮಿಷನ್ ನಲ್ಲಿ ಸಹ ಅನ್ವೇಷಕನಾಗಿ ಭಾರತೀಯ ವಿಜ್ಞಾನಿಯೊಬ್ಬರು ಆಯ್ಕೆಯಾಗಿದ್ದಾರೆ. ನಾಸಾ ಟೆಕ್ಸಾಸ್ ಮೂಲದ ಸೌತ್ ವೆಸ್ಟ್ ರಿಸರ್ಚ್ ನ್ನು ಆಯ್ಕೆ ಮಾಡಿಕೊಂಡಿದ್ದು, ಸಂಸ್ಥೆ ಪಂಚ್(ಪೊಲಾರಿಮೀಟರ್ ಟು ಯೂನಿಫೈ ದ ಕರೋನಾ ಆಂಡ್ ಹೆಮಿಸ್ಪಿಯರ್) ಮಿಷನ್ನ ಮುಂದಾಳತ್ವ ವಹಿಸಲಿದೆ.

    Read more

  • 75 ವಿದ್ಯಾರ್ಥಿ ಉಪಗ್ರಹ

    75 ವಿದ್ಯಾರ್ಥಿ ಉಪಗ್ರಹ

    June 29, 2019

    2022ಕ್ಕೆ ದೇಶಕ್ಕೆ 75ರ ಹರೆಯ. ಅದನ್ನು ಸಂಭ್ರಮಿಸಲು ಇಂಡಿಯಲ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ (ಐಟಿಸಿಎ) 75 ಸಣ್ಣ ಗಾತ್ರದ ವಿದ್ಯಾರ್ಥಿ ಉಪಗ್ರಹಗಳನ್ನು ಆಕಾಶಕ್ಕೆ ಬಿಡಲು ಮುಂದಾಗಿದೆ. ಅದೇ ವರ್ಷ, ಇಸ್ರೋ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯಲು ಚಂದ್ರಯಾನವನ್ನು ಆಯೋಜಿಸಿದೆ ಕೂಡ.

    Read more

  • ಬಾಹ್ಯಾಕಾಶ ನಿಲ್ದಾಣ ಮುಂದಿನ ವರ್ಷ ಪ್ರವಾಸಿಗರಿಗೆ ಮುಕ್ತ

    ಬಾಹ್ಯಾಕಾಶ ನಿಲ್ದಾಣ ಮುಂದಿನ ವರ್ಷ ಪ್ರವಾಸಿಗರಿಗೆ ಮುಕ್ತ

    June 20, 2019

    ಚಂದ್ರಲೋಕ ಇಲ್ಲವೇ ಬಾಹ್ಯಾಕಾಶದಲ್ಲಿ ಮನೆ ಮಾಡಬೇಕೆಂದುಕೊಂಡಿರುವ ಕನಸಿಗರು ಸಾಕಷ್ಟು ಮಂದಿ ಇದ್ದಾರೆ. ಇದು ದುಬಾರಿ ಕನಸು ಎನ್ನುವುದು ಬೇರೆ ಮಾತು. ಕಾಸು ಕೊಡುವವರಿಗೆ ಬಾಹ್ಯಾಕಾಶದಲ್ಲಿ ಕೆಲ ಕಾಲ ತಂಗುವ ಅವಕಾಶ ಮುಂದಿನ ವರ್ಷದಿಂದ ಲಭ್ಯವಾಗಲಿದೆ.

    Read more

  • ಭಾರತಕ್ಕೊಂದು ಬಾಹ್ಯಾಕಾಶ ನಿಲ್ದಾಣ

    ಭಾರತಕ್ಕೊಂದು ಬಾಹ್ಯಾಕಾಶ ನಿಲ್ದಾಣ

    June 14, 2019

    ಚೀನಾವನ್ನು ಅನುಸರಿಸಲು ಮುಂದಾಗಿರುವ ಭಾರತ, 2030ರ ಹೊತ್ತಿಗೆ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಲು ನಿರ್ಧರಿಸಿದೆ.

    Read more

  • ಸೂಪರ್ ಬಗ್ ಗಳ ಕಾಟ ಅಸದಳ

    ಸೂಪರ್ ಬಗ್ ಗಳ ಕಾಟ ಅಸದಳ

    June 13, 2019

    ಆಹಾರದಲ್ಲಿ ಜೀವಿರೋಧಕಗಳ ಶೇಷಾಂಶ ಹೆಚ್ಚುತ್ತಿದೆ. ಇದರಿಂದ ರೋಗವೊಂದರ ಉಪಶಮನಕ್ಕೆ ಜೀವಿರೋಧಕ ನೀಡಿದರೂ, ನಿಯಂತ್ರಣ ಇಲ್ಲವೇ ಗುಣಪಡಿಸುವಿಕೆ ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ಸ್ವಯಂ ವೈದ್ಯರು ಹೆಚ್ಚು ಇರುವುದರಿಂದ, ಜಗತ್ತಿನ ಅತ್ಯಂತ ಹೆಚ್ಚು ಜೀವಿರೋಧಕ ಬಳಸುವ ದೇಶವಾಗಿದೆ.

    Read more

  • ಸ್ಕ್ರಾಮ್ ಜೆಟ್ ಪ್ರಯೋಗಾರ್ಥ ಪರೀಕ್ಷೆ

    ಸ್ಕ್ರಾಮ್ ಜೆಟ್ ಪ್ರಯೋಗಾರ್ಥ ಪರೀಕ್ಷೆ

    June 13, 2019

    ಡಿಆರ್ ಡಿಓ ಅಭಿವೃದ್ಧಿಪಡಿಸಿರುವ ಮಾನವರಹಿತ, ದೇಶಿ ನಿರ್ಮಿತ ಸ್ಕ್ರಾಮ್ ಜೆಟ್ ರಾಕೆಟ್ ಪರೀಕ್ಷೆ ಬಾಲಾಸೋರ್ ನಲ್ಲಿ ನಡೆದಿದ್ದು, ಯಶಸ್ವಿಯಾಗಿದೆ.

    Read more

  • ಆಕಾಶಕ್ಕೆ ಚಂದ್ರಯಾನ-2 ನೌಕೆ

    ಆಕಾಶಕ್ಕೆ ಚಂದ್ರಯಾನ-2 ನೌಕೆ

    June 13, 2019

    ಚಂದ್ರನ ವಾತಾವರಣದಲ್ಲಿರುವ ಖನಿಜ, ನೀರು ಹಾಗೂ ಕಂಪನ ಕುರಿತು ಅಧ್ಯಯನ ನಡೆಸುವ ಉದ್ದೇಶವಿರುವ ಚಂದ್ರಯಾನ-2 ನೌಕೆಯನ್ನು ಇಸ್ರೋ ಜುಲೈ 15ಕ್ಕೆ ಉಡಾವಣೆ ಮಾಡಲಿದೆ.

    Read more

  • ಐ ಡಾ ಎನ್ನುವ ರೋಬೋ ಕಲಾವಿದೆ

    ಐ ಡಾ ಎನ್ನುವ ರೋಬೋ ಕಲಾವಿದೆ

    June 10, 2019

    "ನಮ್ಮ ಕಾಲದ ಅತ್ಯಂತ ರೋಮಾಂಚಕ ಕಲಾವಿದ’ ಎನ್ನುವ ಬಿರುದಿಗೆ ಪಾತ್ರವಾಗಿರುವುದು ಮಹಿಳೆ ಅಥವಾ ಪುರುಷ ಅಲ್ಲ. ಬದಲಿಗೆ ಒಂದು ರೋಬೋ! ಆಕೆಯ ಹೆಸರು ಐ ಡಾ!

    Read more

  • ಕೇರಳದ ಹೈದನಿಗೆ ಫೇಸ್ ಬುಕ್ ನಿಂದ ಸಮ್ಮಾನ

    ಕೇರಳದ ಹೈದನಿಗೆ ಫೇಸ್ ಬುಕ್ ನಿಂದ ಸಮ್ಮಾನ

    June 06, 2019

    ಬಳಕೆದಾರನಿಗೆ ಗೊತ್ತಿಲ್ಲದಂತೆ ವಾಟ್ಸ್ಆಪ್ ನಲ್ಲಿರುವ ಕಡತಗಳನ್ನು ಅಳಿಸಿ ಹಾಕುವ ಬಗ್ ವೊಂದನ್ನು ಪತ್ತೆ ಹಚ್ಚಿದ್ದ ಅಲಪುಳದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಫೇಸ್ ಬುಕ್ ಸನ್ಮಾನಿಸಿದೆ.

    Read more

  • ನಡಿಗೆಯಿಂದ ಮೊಬೈಲ್ ಚಾರ್ಜಿಂಗ್!

    ನಡಿಗೆಯಿಂದ ಮೊಬೈಲ್ ಚಾರ್ಜಿಂಗ್!

    June 03, 2019

    ಆರೋಗ್ಯ ರಕ್ಷಣೆ ಹಿನ್ನೆಲೆಯಲ್ಲಿ ಮುಂಜಾನೆ ನಡೆಯುವವರು ಹೆಚ್ಚುತ್ತಿದ್ದಾರೆ. ನಡೆಯುತ್ತಲೇ ಮೊಬೈಲ್ ಚಾರ್ಜ್ ಮಾಡುವ ಸಾಧನವೊಂದಿದ್ದರೆ ಚೆನ್ನಾಗಿತ್ತು ಅಂದುಕೊಂಡಿರುವವರು ಇರಬಹುದೇನೋ? ಇಂಥ ಒಂದು ಸಾಧನವನ್ನು ದಿಲ್ಲಿಯ ಇಬ್ಬರು ಹೈಕ್ಳು ಕಂಡುಹಿಡಿದಿದ್ದಾರೆ.

    Read more

  • ಡ್ರೈವರ್ ಲೆಸ್ ಯಾನ!

    ಡ್ರೈವರ್ ಲೆಸ್ ಯಾನ!

    May 10, 2019

    ಚಂದ್ರಯಾನದ ಬಗ್ಗೆ ನೀವು ಕೇಳಿರಬಹುದು. ಸ್ವಲ್ಪ ದಿನ ಕಳೆದರೆ ಭೂಮಿ ಬಿಟ್ಟು ಚಂದ್ರನಲ್ಲಿಯೇ ವಾಸಮಾಡಬಹುದು ಅಷ್ಟರ ಮಟ್ಟಿಗೆ ವಿಜ್ಞಾನಿಗಳ ಸಾಧನೆ ಆಕಾಶಯಾನದತ್ತ ನಡೆಯುತ್ತಲೇ ಇದೆ. ಈಗ ಮತ್ತೊಂದು ಸಾಧನೆಗೆ ಸಾಕ್ಷಿಯಾಗಿದೆ. ಅದು ಏನಂತೀರಾ? ನೀವೇ ಓದಿ

    Read more

  • ಮುಕ್ತಗೊಂಡ ಮ್ಯೂಸಿಯಂ!!

    ಮುಕ್ತಗೊಂಡ ಮ್ಯೂಸಿಯಂ!!

    May 09, 2019

    "ಇದೊಂದು ಮಾಂತ್ರಿಕ ಆವರಣ" ಅರೆ! ಏನಿದು ಮಂತ್ರ, ತಂತ್ರ ಬಗ್ಗೆ ಹೇಳುತ್ತಿದ್ದಾರೆ ಎಂದು ಯೋಚಿಸಬೇಡಿ. ಹತ್ತಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಅಪರೂಪದ ಮ್ಯೂಸಿಯಂನ ಹೀಗೆ ಕರೆಯುತ್ತಾರೆ. ವಿಪ್ಪಲ್ ವಿಜ್ಞಾನ ಚರಿತ್ರೆ ಮ್ಯೂಸಿಯಂನಲ್ಲಿ ಹತ್ತು ಸಾವಿರ ವೈಜ್ಞಾನಿಕ ಉಪಕರಣಗಳು ಹಾಗೂ ಅತ್ಯಪರೂಪದ ಪುಸ್ತಕಗಳ ಸಂಗ್ರಹವನ್ನು ಹೊಂದಿದೆ ಈ ಮ್ಯೂಸಿಯಂ.

    Read more

  • ಭೂಮಿಗೆ ತೀರ ಸಮೀಪದಲ್ಲೇ ಹಾದು ಹೋಗಲಿದೆ ಕ್ಷುದ್ರ

    ಭೂಮಿಗೆ ತೀರ ಸಮೀಪದಲ್ಲೇ ಹಾದು ಹೋಗಲಿದೆ ಕ್ಷುದ್ರ

    February 09, 2018

    ಸಣ್ಣ ಗಾತ್ರದ ಕ್ಷುದ್ರಗ್ರಹವೊಂದು ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ತಿಳಿಸಿದೆ. ಫೆ.9ರ ಸಂಜೆ 5:30 (EST)ಕ್ಕೆ ಅಂದರೆ ಭಾರತೀಯ ಕಾಲಮಾನದ ಪ್ರಕಾರ 10ರ ಬೆಳಗ್ಗಿನ ಜಾವ 4:00 ಗಂಟೆಗೆ ಈ ಖಗೋಳ ವಿಸ್ಮಯ ನಡೆಯಲಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ತಿಳಿಸಿದ್ದಾರೆ.

    Read more

  • ಗೋಚರಿಸುವನು ನಾಳೆ 'ಸೂಪರ್ ಬ್ಲೂ ಬ್ಲಡ್ ಮೂನ್' !!

    ಗೋಚರಿಸುವನು ನಾಳೆ 'ಸೂಪರ್ ಬ್ಲೂ ಬ್ಲಡ್ ಮೂನ್' !!

    January 30, 2018

    150 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಪರೂಪದ ಖಗೋಳ ವಿದ್ಯಮಾನವೊಂದಕ್ಕೆ ಜಗತ್ತು ಸಾಕ್ಷಿಯಾಗುತ್ತಿದೆ. ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ ಬರುವುದೇ ಅಪರೂಪ. ಅಂತಹ ಅಪರೂಪದ ಹುಣ್ಣಿಮೆ ದಿನವೇ ಜ.31 ರಂದು ಸಂಪೂರ್ಣ ಚಂದ್ರಗ್ರಹಣ ಘಟಿಸುತ್ತಿದೆ.

    Read more

  • ನೀರಿಲ್ಲದೆ ಬರಡಾಗಿದೆ ಮಂಗಳಗ್ರಹ

    ನೀರಿಲ್ಲದೆ ಬರಡಾಗಿದೆ ಮಂಗಳಗ್ರಹ

    December 25, 2017

    ಹೊಸ ಹೊಸ ಸಂಶೋಧನೆಗಳ ಮೂಲಕ ಇಸ್ರೋ ಕುತೂಹಲಕಾರಿ ವಿಷಯಗಳನ್ನು ಅನ್ವೇಷಣೆ ಮಾಡುತ್ತಾ ಬಂದಿದೆ. ಹಿಂದೆ ಮಂಗಳ ಗ್ರಹದಲ್ಲಿ ನೀರಿದೆ ಎಂಬ ಸಂಗತಿಯನ್ನು ತಿಳಿಸಿದ್ದರು. ಮುಂದೆ ಎಂದಾದರೊಂದು ದಿನ ಮಾನವ ಬದುಕಿಗೆ ಆಸರೆಯಾಗುವ ಆಸೆ ಹುಟ್ಟಿಸಿರುವ ಮಂಗಳ ಗ್ರಹದ ಮತ್ತೊಂದು ಮಾಹಿತಿ ಹೊರಬಿದ್ದಿದೆ.

    Read more

  • ಬೆಳಕು ಚೆಲ್ಲುವ ಮಿಂಚುಳ್ಳಿ ಸಸ್ಯ!

    ಬೆಳಕು ಚೆಲ್ಲುವ ಮಿಂಚುಳ್ಳಿ ಸಸ್ಯ!

    December 15, 2017

    ದೇಶದಲ್ಲಿ ವಿದ್ಯುತ್ ಅಭಾವ ಬಹಳಷ್ಟಿದೆ. ಅದರಲ್ಲೂ ಈಗ ಮಕ್ಕಳಿಗೆ ಪರೀಕ್ಷೆಯ ಸಮಯ. ಕರೆಂಟ್ ಇಲ್ಲದೆ ಇದ್ದರೆ ಅವರು ಹೇಗೆ ಓದುತ್ತಾರೆ ಯೋಚಿಸಿ? ಇನ್ನು ಆಫೀಸಿನಲ್ಲಿ ಬೆಳಕಿಗಾಗಿ ಬಲ್ಬ್ ಗಳನ್ನು ಉರಿಸಲೇಬೇಕು. ಕರೆಂಟ್ ಇಲ್ಲದಿದ್ದರೆ ಕತ್ತಲೆಯಲ್ಲಿ ಹೇಗೆ ಕೆಲಸಮಾಡಬೇಕು? ಯೋಚಿಸಿ ಬೇಡ…

    Read more

  • ಭೂಮಿಯಂತೆಯೇ ಅವಳಿ ಸೌರಮಂಡಲ ಪತ್ತೆ ಹಚ್ಚಿದ ನಾಸಾ!

    ಭೂಮಿಯಂತೆಯೇ ಅವಳಿ ಸೌರಮಂಡಲ ಪತ್ತೆ ಹಚ್ಚಿದ ನಾಸಾ!

    December 15, 2017

    ಬಾಹ್ಯಾಕಾಶ ಸಂಸ್ಥೆ ನಾಸಾ ಹೊಸ ಹೊಸ ಸಂಶೋಧನೆಗಳ ಮೂಲಕ ಪ್ರಪಂಚಕ್ಕೆ ರೋಚಕ ಸಂಗತಿಗಳು ಹೊರಬೀಳುತ್ತಲೇ ಇದೆ. ಸತತ ಸಂಶೋಧನೆಗಳ ನಂತರ ಇದೇ ಮೊದಲ ಬಾರಿಗೆ ನಮ್ಮ ಭೂಮಿಯಂತೆಯೇ 8 ಗ್ರಹಗಳು ಹೊಂದಿರುವ ಮತ್ತೊಂದು ತದ್ರೂಪು ಸೌರಮಂಡಲ ಪತ್ತೆಯಾಗಿರುವುದು ದೊಡ್ಡ ಅಚ್ಚರಿಗೆ ಕಾರಣವಾಗಿದೆ.

    Read more

  • ಈ ವರ್ಷಾಂತ್ಯದಲ್ಲಿ ಎದುರಾಗಲಿದೆಯೇ ಭೂಕಂಪ- ಸುನಾಮಿ?

    ಈ ವರ್ಷಾಂತ್ಯದಲ್ಲಿ ಎದುರಾಗಲಿದೆಯೇ ಭೂಕಂಪ- ಸುನಾಮಿ?

    December 05, 2017

    ಪ್ರಕೃತಿಯಲ್ಲಿನ ಬದಲಾವಣೆಯನ್ನು ಯಾರು ಕೂಡ ತಡೆಯಲು ಸಾಧ್ಯವಿಲ್ಲ. ಪ್ರಕೃತಿ ಮುನಿಸಿಕೊಂಡರೆ ಭೂಮಿಯಲ್ಲಿರುವ ಸಕಲ ಜೀವಿಗಳು ನೆಲ ಸಮವಾಗಿಬಿಡುತ್ತದೆ. ನೈಸರ್ಗಿಕ ವಿಕೋಪಗಳಿಗೆ ಇಂದು ಹಲವು ದೇಶಗಳು, ರಾಜ್ಯಗಳು ಬಲಿಯಾಗಿ ಅಲ್ಲಿನ ಜನರ ಬದುಕು ಬೀದಿಗಿಳಿದಿದೆ ಎನ್ನುವುದಂತು ನಿಜ.

    Read more

  • ನಿನ್ನ ಬಗ್ಗೆ ಮತ್ತಷ್ಟು ಮಾಹಿತಿ ಬೇಕಿದೆ!

    ನಿನ್ನ ಬಗ್ಗೆ ಮತ್ತಷ್ಟು ಮಾಹಿತಿ ಬೇಕಿದೆ!

    December 04, 2017

    ಒಂದೇ ಪ್ರಯತ್ನದಲ್ಲಿ ಮಂಗಳ ಗ್ರಹದ ಕಕ್ಷೆಗೆ ಬಾಹ್ಯಾಕಾಶ ನೌಕೆಯನ್ನು ಕಳಿಸಿತ್ತು. ನೂರಕ್ಕೂ ಹೆಚ್ಚು ಉಪಗ್ರಹಗಳನ್ನು ಒಮ್ಮೆಗೆ ಉಡಾವಣೆ ಮಾಡುವ ಮೂಲಕ ಜಗತ್ತಿನ ಗಮನ ಸೆಳೆದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -'ಇಸ್ರೊ' ಮತ್ತೊಂದು ಐತಿಹಾಸಿಕ ಸಾಹಸಕ್ಕೆ ಸಜ್ಜಾಗುತ್ತಿದೆ.

    Read more

  • ಸ್ಫೋಟದ ಹಿಂದಿನ ಸತ್ಯ!

    ಸ್ಫೋಟದ ಹಿಂದಿನ ಸತ್ಯ!

    November 21, 2017

    ಜಗತ್ತಿನ ಅತ್ಯಂತ ಭೀಕರ ಅಪಘಾತಗಳ ಪಟ್ಟಿಯಲ್ಲಿ ಚರ್ನೋಬಿಲ್ ದುರಂತವು ಒಂದು. ಇದು 31 ಜನರನ್ನು ಬಲಿ ಪಡೆದಿತ್ತು. 237 ಮಂದಿ ವಿಕಿರಣ ಕಾಯಿಲೆಗೆ ಒಳಗಾಗಿದ್ದರು. ಚರ್ನೋಬಿಲ್ ಪ್ರದೇಶದಿಂದ 30 ಕಿಲೋ ಮೀಟರ್ ಆಸು ಪಾಸಿನಲ್ಲಿ ವಿಷ ತುಂಬಿಕೊಂಡಿತ್ತು. ಶತಮಾನಗಳ ಕಾಲ ಈ ಪ್ರದೇಶ ವಾಸಯೋಗ್ಯವಾಗಿರುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದರು.

    Read more

  • ಭೂಮಿನೂ ಬದಲಾಗಿದೆ ಗೊತ್ತಾ?

    ಭೂಮಿನೂ ಬದಲಾಗಿದೆ ಗೊತ್ತಾ?

    November 20, 2017

    ಪ್ರತಿ ಒಂದೂವರೆ ತಿಂಗಳಿಗೊಮ್ಮೆ ಮೆದುಳಿನ ಚರ್ಮ ಬದಲಾಗುತ್ತದೆ. ಪ್ರತಿ 4 ವರ್ಷಕ್ಕೊಮ್ಮೆ ಮನುಷ್ಯನ ದೇಹದ ವಿವಿಧ ಭಾಗಗಳು ಬದಲಾಗುತ್ತವೆ. ನಮ್ಮ ರಕ್ತದ ಕಣಗಳು ಎರಡು ತಿಂಗಳಿಗೊಮ್ಮೆ ಬದಲಾಗುತ್ತವೆ. ಮನುಷ್ಯನಲ್ಲಿ ಹೀಗೆ ಬದಲಾವಣೆಯಾಗುವುದು ಸಹಜ. ಆದರೆ ಭೂಮಿಯು ಬದಲಾಗಿದೆಯಂತೆ. ಅದು ಹೇಗೆ ಬದಲಾಗಿದೆ ಎಂದು ತಿಳಿಯುವ ತವಕವೇ? ಈ ಸುದ್ದಿಯನ್ನು ಓದಿ.

    Read more

  • ಹಾರುವ ಟ್ಯಾಕ್ಸಿ !

    ಹಾರುವ ಟ್ಯಾಕ್ಸಿ !

    November 18, 2017

    ನಗರದ ಟ್ರಾಫಿಕ್ ಜಾಮ್ ಎಂದೊಡನೆ ಹುಬ್ಬೇರಿಸಿ ಅಬ್ಬಾ! ಟ್ರಾಫಿಕ್ ಹಾ…ಅನ್ ಸುತ್ತೇ ಅಲ್ಪಾ.. ಆಕಾಶದಲ್ಲಿ ಹಾರೋ ರೀತಿ ಯಾವ್ ದಾದ್ರು ವಾಹನ ಇದ್ರೆ ಚೆನ್ನಾಗಿರುತ್ತೆ ಅಂತ ಒಂದ್ ಸತಿಯಾದ್ರು ಕನಸು ಕಾಣ್ ತೀವಿ. ಆದರೆ, ಈ ಕನಸು ನನಸಾಗೋ ಕಾಲ ಇನ್ನೇನ್ ಹತ್ರ ಇದೆ.

    Read more

  • ದಾರಿ ತೋರಿಸಲಿರುವ ಸ್ವದೇಶಿ 'ನಾವಿಕ'

    ದಾರಿ ತೋರಿಸಲಿರುವ ಸ್ವದೇಶಿ 'ನಾವಿಕ'

    August 05, 2017

    ಭಾರತ ಸಹಿತ ವಿಶ್ವದ ಬಹುತೇಕ ರಾಷ್ಟ್ರಗಳು ಅಮೆರಿಕ ಮೂಲದ ಎನ್.ಐ.ಎಸ್.ಟಿ ಅಭಿವೃದ್ಧಿ ಪಡಿಸಿರುವ ಜಿಪಿಎಸ್ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿವೆ. ಇದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಇಸ್ರೋ ಒಬ್ಬ ಸ್ವದೇಶಿ ‘ನಾವಿಕ’ ನನ್ನು ಗೊತ್ತು ಮಾಡಿದ್ದಾರೆ. ವಸ್ತು ಮತ್ತು ವ್ಯಕ್ತಿಯ ಇರುವಿಕೆಯ ನಿಖರ ಮಾಹಿತಿ ನೀಡುವ ಸ್ವದೇಶಿ ಜಿಪಿಎಸ್ ಅನ್ನು ಇಸ್ರೊ ಅಭಿವೃದ್ಧಿ ಪಡಿಸಿದೆ.

    Read more

  • ಐನ್ ಸ್ಟೀನ್ ಮಿದುಳು ಹೊಕ್ಕಿದ್ದ 'ಡೈಮಂಡ್ 'ಇನ್ನಿಲ್ಲ

    ಐನ್ ಸ್ಟೀನ್ ಮಿದುಳು ಹೊಕ್ಕಿದ್ದ 'ಡೈಮಂಡ್ 'ಇನ್ನಿಲ್ಲ

    August 02, 2017

    ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ಅವರ ಮಿದುಳನ್ನು ಅಧ್ಯಯನ ನಡೆಸಿದ್ದ ಖ್ಯಾಥ ನರ ವಿಜ್ಞಾನಿ ಮರಿಯಾನ ಡೈಮಂಡ್ ಇತ್ತೀಚೆಗೆ ನಿಧನ ಹೊಂದಿದ್ದಾರೆ. ಬರ್ಕಲಿಯಾ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಸಮಗ್ರ ಜೀವಶಾಸ್ತ್ರದಲ್ಲಿ ಪ್ರೊಫೆಸರ್ ಆಗಿದ್ದ 90 ವರ್ಷದ ಮರಿಯಾನಾ 87ನೇ ವಯಸ್ಸಿನವರೆಗೂ ಬೋಧನಾ ವೃತ್ತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

    Read more

  • ಮರೆಯಾದ ‘ಭಾರ್ಗವ’: ಹಿರಿಯ ವಿಜ್ಞಾನಿ ಪಿ.ಎಂ.ಭಾರ್ಗವ್ ನಿಧನ

    ಮರೆಯಾದ ‘ಭಾರ್ಗವ’: ಹಿರಿಯ ವಿಜ್ಞಾನಿ ಪಿ.ಎಂ.ಭಾರ್ಗವ್ ನಿಧನ

    August 02, 2017

    ಕುಲಾಂತರಿ ಬೆಳೆಗಳ ವಿರುದ್ಧ ದೇಶದಲ್ಲಿ ಗಟ್ಟಿ ದನಿಯೆತ್ತಿದ್ದ ಅಣ್ವಿಕ ಜೀವಶಾಸ್ತ್ರಜ್ಞ ಡಾ.ಪುಷ್ಪಮಿತ್ರ ಭಾರ್ಗವ ಮಂಗಳವಾರ ಹೈದರಬಾದ್ ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಹೈದರಬಾದ್ ನಲ್ಲಿನ ಕೋಶ ಮತ್ತು ಅಣ್ವಿಕ ಜೀವ ವಿಜ್ಞಾನ ಕೇಂದ್ರದ ಸಂಸ್ಥಾಪಕರಾಗಿದ್ದ 89 ವರ್ಷದ ಡಾ.ಪುಷ್ಪಮಿತ್ರ ಭಾರ್ಗವ್ ಪಿಎಂ ಭಾರ್ಗವ್ ಎಂದೇ ಹೆಸರುವಾಸಿಯಾಗಿದ್ದರು.

    Read more

  • ಬಾಹ್ಯಾಕಾಶದ ‘ಆರ್ಯಭಟ’ನ ಬದುಕಿಗೆ ‘ಮಂಗಳ’

    ಬಾಹ್ಯಾಕಾಶದ ‘ಆರ್ಯಭಟ’ನ ಬದುಕಿಗೆ ‘ಮಂಗಳ’

    July 24, 2017

    ಉಡುಪಿಯ ಪುಟ್ಟ ಹಳ್ಳಿಯಲ್ಲಿ ಜನಿಸಿ ಆರ್ಯಭಟನಿಂದ ಮೊದಲ್ಗೊಂಡು ಮಂಗಳನವರೆಗೂ ಭಾರತದ ಕೀರ್ತಿಯನ್ನು ಬಾನ್ನತ್ತರಕ್ಕೇರಿಸಿದ್ದ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್.ರಾವ್ ಇನ್ನು ನಮಗೆ ನೆನಪು ಮಾತ್ರ. 85 ವರ್ಷದ ಪ್ರೊ. ಉಡುಪಿ ರಾಮಚಂದ್ರ ರಾವ್ ಇಂದು ನಸುಕಿನಲ್ಲಿ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ಹೃದಯ ಸಂಬಂಧಿ ಖಾಯಿಲೆಯಿಂದಾಗಿ ನಿಧನ ಹೊಂದಿದ್ದಾರೆ.

    Read more

  • ಮುಖ ನೋಡಿ ಮೊಳ ಹಾಕಬಹುದಂತೆ

    July 06, 2017

    ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಮುಖ, ಬಟ್ಟೆ ನೋಡಿ ಅವರ ಯೋಗ್ಯತೆ ನಿರ್ಧರಿಸಬಾರದು ಎಂಬ ಮಾತನ್ನು ನಾವು ಕೇಳಿದ್ದೇವೆ. ಆದರೆ ಕೆನಡಾದ ಟೊರಾಂಟೋದಲ್ಲಿ ಒಂದು ಸರ್ವೇ ನಡೆದಿದೆ. ಅದರ ಪ್ರಕಾರ ಒಬ್ಬ ವ್ಯಕ್ತಿಯ ಮುಖ ನೋಡಿ ಅವನು ಬಡವನೋ ಶ್ರೀಮಂತನೋ ಎಂದು ಹೇಳಬಹುದಂತೆ. ಇಲ್ಲಿ ಆ ವ್ಯಕ್ತಿ ಒಳ್ಳೆಯವನೋ ಕೆಟ್ಟವನೋ ಎಂದು ಹೇಳಲು ಸಾಧ್ಯವಾಗುತ್ತದೆಯೇ ಎಂಬುದನ್ನು ಪರೀಕ್ಷಿಸಲಾಗಿಲ್ಲ.

    Read more

  • ಇದು ದೈತ್ಯ ಅಣು

    ಇದು ದೈತ್ಯ ಅಣು

    July 04, 2017

    ಅಣುಸ್ಥಾವರದ ಅಗತ್ಯ ಮತ್ತು ದುಷ್ಪರಿಣಾಮಗಳ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಭಾರತ ಈ ವಿಷಯದಲ್ಲಿ ಮುನ್ನಗ್ಗುತ್ತಿದೆ. ಈಗಾಗಲೇ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಸರ್ಕಾರ ಹೊಸ ಅಣು ರಿಯಾಕ್ಟರ್ಗಳನ್ನು ಸ್ಥಾಪಿಸಲು ಅನುಮತಿ ನೀಡಲು ನಿಶ್ಚಯಿಸಿರುವುದು ಗೊತ್ತಿದೆ.

    Read more

  • ನೀರಿನ ಮೇಲೆ ಓಡುವ ಸೈಕಲ್

    ನೀರಿನ ಮೇಲೆ ಓಡುವ ಸೈಕಲ್

    June 27, 2017

    ನಮ್ಮ ರಾಜ್ಯದಲ್ಲಿ ನೀರು ತರಲು ಹತ್ತಾರು ಮೈಲಿ ಸೈಕಲ್ ಏರಿ ಹೋಗಬೇಕಾದ ಅನಿವಾರ್ಯತೆ ಇರುವ ಪರಿಸ್ಥಿತಿ ಎಲ್ಲರಿಗೂ ಗೊತ್ತು. ಆದರೆ, ಈಗ ನೀರಿನ ಮೇಲೆ ಓಡುವಂಥ ಸೈಕಲ್ ಒಂದು ತಯಾರಾಗಿದೆ. ಇದೇನಪ್ಪಾ ನೀರಿನ ಮೇಲೆ ಸೈಕಲ್ ಬಿಡ್ತೀ ಅಂತ ಕಂಬಿ ಇಲ್ಲದೆ ರೈಲು ಬಿಡ್ತಾ ಇದೀರಾ ಅನ್ನಬಹುದು ನೀವು. ಕೇಳಲು ಆಶ್ಚರ್ಯ ಎನಿಸಿದರೂ ಇದು ನಿಜ.

    Read more

  • ಮಂಗಳದಲ್ಲಿ ಕೆರೆಯಿತ್ತು

    ಮಂಗಳದಲ್ಲಿ ಕೆರೆಯಿತ್ತು

    June 27, 2017

    ಮಂಗಳನ ಅಂಗಳದಲ್ಲಿ ನೀರಿದೆ ಅನ್ನೋ ಸುದ್ದಿಯನ್ನು ನಾವು ಬೇಕಾದಷ್ಟು ಬಾರಿ ಕೇಳಿ ಈಗ ಅದು ತಂಗಳು ಸುದ್ದಿ ಅನ್ನುವಂತಾಗಿದೆ. ಆದರೆ, ಈಗ ನಾಸಾದ ಹೊಸ ರಿಪೋರ್ಟ್ ಪ್ರಕಾರ ಮಂಗಳನಲ್ಲಿ ಕೇವಲ ನೀರಷ್ಟೇ ಅಲ್ಲ ಕೆರೆಗಳೂ ಇದ್ದವು ಅನ್ನೋದು ಸಾಬೀತಾಗಿದೆ.

    Read more

Latest Articles

Latest News

ಭೂಮಿ ಬಳಕೆಯಲ್ಲಿ ಬದಲಾವಣೆ
ಭೂಮಿ ಬಳಕೆಯಲ್ಲಿ ಬದಲಾವಣೆ
August 16, 2019

ತೀವ್ರ ನೀರಾವರಿ ಮತ್ತು ರಸಾಯನಿಕಗಳ ಬಳಕೆಯು ಭೂಮಿಯ ಫಲವತ್ತತೆ ಹಾನಿಗೆ ಕೊಡುಗೆ ನೀಡಿವೆ. ಭೂಮಿಯ ಬಳಕೆಯಲ್ಲಿನ ಬದಲಾವಣೆ ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಡಿಪಿ)ದ ಮೇಲೆ ಪರಿಣಾಮ ಬೀರಿದೆ ಎಂದು ವರದಿಯೊಂದು ಹೇಳಿದೆ.

Photos

ರೆಕ್ಕೆ ಇದ್ದರೆ ಸಾಕೇ...

Videos

Latest Blogs