• ನೂರು ವರ್ಷಗಳ ಮಳೆಗಾಲದ ಅಧ್ಯಯನ

    ನೂರು ವರ್ಷಗಳ ಮಳೆಗಾಲದ ಅಧ್ಯಯನ

    August 16, 2019

    ಚೆನ್ನೈ, ಮುಂಬಯಿ ಹಾಗೂ ಮಂಡಿಯ ಭಾರತೀಯ ತಂತ್ರಜ್ಞಾನ ವಿದ್ಯಾಲಯ(ಐಐಟಿ)ಗಳು ನೂರು ವರ್ಷಗಳ ಅವಧಿಯ ಮಳೆಗಾಲದ ಮಾಹಿತಿಯನ್ನು ಸಂಗ್ರಹಿಸಿವೆ. ಇದರಿಂದ ಕೃಷಿ ಹಾಗೂ ಜಲಸಂಪನ್ಮೂಲದ ಮೇಲೆ ಪರಿಣಾಮ ಬೀರುವ ಕುತೂಹಲಕರ ಅಂಶಗಳು ಬೆಳಕಿಗೆ ಬಂದಿವೆ.

    Read more

  • ಶೇ 25ರಷ್ಟು ಮಂದಿಗೆ ನೀರಿನ ಕೊರತೆ

    ಶೇ 25ರಷ್ಟು ಮಂದಿಗೆ ನೀರಿನ ಕೊರತೆ

    August 08, 2019

    ಜಗತ್ತಿನ ಶೇ 25ರಷ್ಟು ಮಂದಿ ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ ಎಂದು ವಿಶ್ವ ಸಂಪನ್ಮೂಲ ಸಂಸ್ಥೆ(ವರ್ಲ್ಡ್ ರಿಸೋರ್ಸ್ ಇನ್ಸ್ಟಿಟ್ಯೂಟ್) ಹೇಳಿದೆ. ಹವಾಮಾನ ಬದಲಾವಣೆಯ ವಿಪರಿಣಾಮ ಎದುರಿಸುತ್ತಿರುವ ಜಗತ್ತಿನಲ್ಲಿ ನಾಲ್ವರಲ್ಲಿ ಒಬ್ಬ ವ್ಯಕ್ತಿ ವಾಸವಿರುವ 17 ದೇಶಗಳು "ತೀವ್ರ ಜಲ ಸಂಕಷ್ಟ’ವನ್ನು ಎದುರಿಸುತ್ತಿವೆ.

    Read more

  • ಬೆಂಗಳೂರಿನಲ್ಲಿ ಶೇ 40ರಷ್ಟು ಮಳೆ ಕೊರತೆ

    ಬೆಂಗಳೂರಿನಲ್ಲಿ ಶೇ 40ರಷ್ಟು ಮಳೆ ಕೊರತೆ

    July 30, 2019

    ಮಳೆಗಾಲ ಆರಂಭವಾಗಿ ಸರಿಸುಮಾರು ಎರಡು ತಿಂಗಳು ಕಳೆದಿದೆ. ರಾಜ್ಯದಲ್ಲಿ ಒಟ್ಟು ಮಳೆ ಕೊರತೆ ಶೇ 19 ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟಾರೆ ಮಳೆ ಕೊರತೆ ಪ್ರಮಾಣ ಶೇ 30ರಷ್ಟು ಇದೆ. ಚಂಡಮಾರುತಗಳಾದ ಫನಿ ಮತ್ತು ವಾಯು ಮಳೆ ಮಾರುತಗಳನ್ನು ದಕ್ಷಿಣದ ಮಹಾರಾಷ್ಟ್ರದೆಡೆಗೆ ಓಡಿಸಿದ್ದು ಮಳೆ ಕೊರತೆಗೆ ಕಾರಣ ಎನ್ನಲಾಗಿದೆ.

    Read more

  • ಜಲ ಸಂಕಷ್ಟ ಮಾನವ ನಿರ್ಮಿತ

    ಜಲ ಸಂಕಷ್ಟ ಮಾನವ ನಿರ್ಮಿತ

    July 01, 2019

    ಜಲ ಸಂಕಷ್ಟ ಕುರಿತ ನೀತಿ ಆಯೋಗದ ಇತ್ತೀಚಿನ ವರದಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಚರ್ಚೆ ಕ್ರಿಯಾತ್ಮಕ ಕಾರ್ಯನೀತಿಗೆ ದಾರಿ ಮಾಡಿಕೊಡಲಿದೆ ಹಾಗೂ ನೀರಿನ ಬಳಕೆಗೆ ಸಂಬಂಧಿಸಿದಂತೆ ಜನರ ಮನಪರಿವರ್ತನೆ ಮಾಡಲಿದೆ ಎಂದು ಆಶಿಸುತ್ತಲೇ............ 2020ರೊಳಗೆ ದಿಲ್ಲಿ, ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ ಸೇರಿದಂತೆ 21 ನಗರಗಳಲ್ಲಿ ಅಂತರ್ಜಲ ಬರಿದಾಗಲಿದೆ. ಶುದ್ಧ ನೀರು ಸಿಗದ ಕಾರ

    Read more

  • ಮಳೆ ಪ್ರಮಾಣ ಕುಂಠಿತ: ಆತಂಕ ಹೆಚ್ಚಳ

    ಮಳೆ ಪ್ರಮಾಣ ಕುಂಠಿತ: ಆತಂಕ ಹೆಚ್ಚಳ

    June 25, 2019

    ಜೂನ್ ಮಾಸದಲ್ಲಿ ಮಳೆ ಪ್ರಮಾಣ ಶೇ 38ರಷ್ಟು ಕಡಿಮೆಯಾಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.

    Read more

  • ಚೆನ್ನೈನಿಂದ ಪಾಠ ಕಲಿತೇವೇ?

    ಚೆನ್ನೈನಿಂದ ಪಾಠ ಕಲಿತೇವೇ?

    June 21, 2019

    ಬೆಂಗಳೂರು ಸೇರಿದಂತೆ ದೇಶದ ದೇಶದ ಪ್ರಮುಖ ನಗರಗಳು 2030ರ ಹೊತ್ತಿಗೆ ನೀರಿಲ್ಲದೆ ನರಳುತ್ತವೆ ಎಂದು ವರದಿಯೊಂದು ಹೇಳಿದೆ.

    Read more

  • ದುರಸ್ತಿಯಾಗದಷ್ಟು ಮಲಿನ ನದಿಗಳು

    ದುರಸ್ತಿಯಾಗದಷ್ಟು ಮಲಿನ ನದಿಗಳು

    June 19, 2019

    ಧರ್ಮಸ್ಥಳದ ನೇತ್ರಾವತಿಯ ಸ್ನಾನ ಘಟ್ಟದಲ್ಲಿ ನೀರು ಇಲ್ಲದೆ ಇರುವುದರಿಂದ ಭಕ್ತರು ಬಾರದಂತೆ ಕೋರಿದ್ದು, ಮುಖ್ಯಮಂತ್ರಿ ನೀರಿನ ವ್ಯವಸ್ಥೆ ನಿರ್ಮಾಣಕ್ಕೆ 5 ಕೋಟಿ ರೂ ನೀಡಿದ್ದು ಈಗ ಹಳೆಯ ಸುದ್ದಿ. ಆದರೆ, ಕರ್ನಾಟಕದ ಬಹುತೇಕ ನದಿಗಳ ನೀರು ಕುಡಿಯುವುದು ಒತ್ತಟ್ಟಿಗಿರಲಿ, ಸ್ನಾನ ಮಾಡುವುದಕ್ಕೂ ಯೋಗ್ಯವಾಗಿಲ್ಲ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಹೇಳಿರುವುದು ಹೊಸ ಸುದ್ದಿ

    Read more

  • ಕರಗಿ ನೀರಾಯಿತು!!

    ಕರಗಿ ನೀರಾಯಿತು!!

    June 17, 2019

    ವಾತಾವರಣ ಬಿಸಿಯೇರಿದಂತೆ ಅಸ್ವಾಭಾವಿಕ ಪ್ರಾಕೃತಿಕ ಘಟನೆಗಳು ಹೆಚ್ಚು ಹೆಚ್ಚು ಸಂಭವಿಸುತ್ತಿವೆ. ಗ್ರೀನ್ ಲ್ಯಾಂಡ್ ನಲ್ಲಿ ಒಂದೇ ದಿನದಲ್ಲಿ ಎರಡು ಶತಕೋಟಿ ಟನ್ ನಷ್ಟು ಮಂಜುಗಡ್ಡೆ ಕರಗಿದೆ!

    Read more

  • ತೀರ ತಳ ಸೇರುವ ಮಾಲಿನ್ಯ

    ತೀರ ತಳ ಸೇರುವ ಮಾಲಿನ್ಯ

    June 12, 2019

    ಬಾವಿ ನೀರಿನಲ್ಲಿ ನೀರಿನಲ್ಲಿ ಟ್ರೈಟಿಯಂ ಪತ್ತೆಯಾಗಿದೆ. ಜಗತ್ತಿನೆಲ್ಲೆಡೆಯ 6,000 ಬಾವಿಗಳ ಅಧ್ಯಯನ ನಡೆದಿದ್ದು, ಸಾರಜನಕದ ವಿಕಿರಣಶೀಲ ಐಸೋಟೋಪ್ ಟ್ರೈಟಿಯಂನ ಅಂಶ ಕಂಡುಬಂದಿದೆ.

    Read more

  • ಅಂತರ್ಜಲ ಸಮುದ್ರವನ್ನು ಸೇರುವುದು ಎಲ್ಲಿ?

    ಅಂತರ್ಜಲ ಸಮುದ್ರವನ್ನು ಸೇರುವುದು ಎಲ್ಲಿ?

    June 11, 2019

    ಅಂತರ್ಜಲ ಸಮುದ್ರವನ್ನು ಎಲ್ಲಿ ಕೂಡಿ ಕೊಳ್ಳುತ್ತದೆ ಎನ್ನುವ ಜಾಗತಿಕ ಭೂಪಟವೊಂದನ್ನು ಸೃಷ್ಟಿಸಿರುವ ವಿಜ್ಞಾನಿಗಳು, ಇದರಿಂದ ಕರಾವಳಿಯ ಸಮುದಾಯಗಳು ಕುಡಿಯುವ ನೀರನ್ನು ಸಂರಕ್ಷಿಸಿ, ನಿರ್ವಹಿಸಲು ನೆರವಾಗುತ್ತದೆ ಎಂದು ಹೇಳಿದ್ದಾರೆ.

    Read more

  • ಜಲ ಶುದ್ಧೀಕರಣಕ್ಕೆ ಗುಲಾಬಿ ಸ್ಪೂರ್ತಿ!

    ಜಲ ಶುದ್ಧೀಕರಣಕ್ಕೆ ಗುಲಾಬಿ ಸ್ಪೂರ್ತಿ!

    June 04, 2019

    ಗುಲಾಬಿ ಹೂವು ಹಲವು ಪ್ರೇಮ ಕಾವ್ಯಕ್ಕೆ ಸ್ಪೂರ್ತಿ ನೀಡಿದೆ. ಪನ್ನೀರು, ಅತ್ತರ್ ಉತ್ಪಾದನೆಗೆ ಕಾರಣವಾಗಿದೆ.

    Read more

  • ನೀರಿನ ಆರ್ಸೆನಿಕ್, ಕಬ್ಬಿಣ ನಿವಾರಣೆ

    ನೀರಿನ ಆರ್ಸೆನಿಕ್, ಕಬ್ಬಿಣ ನಿವಾರಣೆ

    May 29, 2019

    ಬ್ರಹ್ಮಪುತ್ರಾ ನದಿಯ ಉತ್ತರ ದಂಡೆಯ ಬದಿಯಿರುವ ಸಣ್ಣ ಗ್ರಾಮ ಮಜಗಾಂವ್. ಕಳೆದ ಒಂದು ವರ್ಷದಿಂದ ಅಸ್ಸಾಂನ ಈ ಸಣ್ಣ ಹಳ್ಳಿಯಲ್ಲಿ ಮಹಿಳೆಯೊಬ್ಬರು ಸರಳ ಶುದ್ಧೀಕರಣ ಘಟಕ ಬಳಸಿ ಆರ್ಸೆನಿಕ್ ಮುಕ್ತ ನೀರನ್ನು ಜನರಿಗೆ ನೀಡುತ್ತಿದ್ದಾರೆ. ಒಂದು ರೂ. ಕೊಟ್ಟರೆ ನಾಲ್ಕು ಜನರ ಕುಟುಂಬಕ್ಕೆ ಒಂದು ವಾರಕ್ಕೆ ಸಾಲುವಷ್ಟು ನೀರು ದೊರೆಯುತ್ತದೆ.

    Read more

  • ಆಂಟಿಬಯಾಟಿಕ್ ಗಳಿಂದ ತುಂಬಿ ಹೋದ ನದಿಗಳು

    ಆಂಟಿಬಯಾಟಿಕ್ ಗಳಿಂದ ತುಂಬಿ ಹೋದ ನದಿಗಳು

    May 28, 2019

    ಗಂಗೆ ಸೇರಿದಂತೆ ನದಿಗಳ ಶುದ್ಧೀಕರಣಕ್ಕೆ ಕೋಟಿಗಟ್ಟಲೆ ವೆಚ್ಚದ ಯೋಜನೆಗಳು ತಯಾರಾಗುತ್ತವೆ. ಯೋಜನಾ ವರದಿ ಸಿದ್ಧಗೊಳ್ಳುತ್ತದೆ ಹಾಗೂ ಅನುದಾನ ಬಿಡುಗಡೆಗೊಳ್ಳುತ್ತದೆ; ಹಣ ಖರ್ಚಾಗುತ್ತದೆ. ಆದರೆ, ಗಂಗೆ, ಕಾವೇರಿಯರ ಅಧೋಗತಿ ಮುಂದುವರಿಯುತ್ತದೆ.

    Read more

  • ಗ್ರಾಮಗಳ ಮಧ್ಯೆ ನೀರಿಗಾಗಿ ಗುದ್ದಾಟ...

    ಗ್ರಾಮಗಳ ಮಧ್ಯೆ ನೀರಿಗಾಗಿ ಗುದ್ದಾಟ...

    February 10, 2018

    ನೀರಿಗಾಗಿ ರಾಜ್ಯ ರಾಜ್ಯಗಳ ನಡುವಿನ ಮಾರಾಮಾರಿ ಇದ್ದದ್ದು ಈಗ ಗ್ರಾಮಾಂತರ ಪ್ರದೇಶಗಳತ್ತಲೂ ಹರಿದಿದೆ. ಕೆರೆ ನೀಡುವ ಬಿಡುವ ವಿಚಾರವಾಗಿ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಮತ್ತು ಸುತ್ತಲಿನ ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಲ್ಲದೆ ಇದೇ ವಿಚಾರವಾಗಿ ನಾಲ್ಕೈದು ಗ್ರಾಮಗಳ ನಡುವಿನ ಸಂಘರ್ಷ ಹೆಚ್ಚಾಗಿದ್ದು ಜನರನ್ನು ಹತೋಟಿಗೆ ತರಲು ಪೋಲೀಸರು ಲಾಠಿ ಪ್ರಹಾರವನ್ನೂ ನಡೆಸಿದ್ದಾರೆ

    Read more

  • ಕಡಲಿನ ಸಂರಕ್ಷಣೆಗೆ ಜ.26ರಿಂದ ಶುರುವಾಗಲಿದೆ ಜಾಥಾ

    ಕಡಲಿನ ಸಂರಕ್ಷಣೆಗೆ ಜ.26ರಿಂದ ಶುರುವಾಗಲಿದೆ ಜಾಥಾ

    January 09, 2018

    ಅಧಿಕಗೊಳ್ಳುತ್ತಿರುವ ಮಾಲಿನ್ಯದಿಂದ ನಲುಗುತ್ತಿರುವ ಸಮುದ್ರದ ರಕ್ಷಣೆ ಬಗ್ಗೆ ಜನರಿಗೆ ಅರಿವು ಮೂಡಿಸಲು ರಾಜ್ಯ ಸರ್ಕಾರ ಮತ್ತು ಪರಿಸರ ಸಂಸ್ಥೆ ಜಂಟಿ ಸಹಯೋಗದಲ್ಲಿ ಕರಾವಳಿ ಪ್ರದೇಶದಲ್ಲಿ ಜನವರಿ ತಿಂಗಳ ಅಂತ್ಯದಲ್ಲಿ ಕಡಲತೀರ ಜಾಥಾ ನಡೆಸಲು ನಿರ್ಧರಿಸಿವೆ.

    Read more

  • ಹೆಪ್ಪುಗಟ್ಟಿದ ನಯಾಗರ…

    ಹೆಪ್ಪುಗಟ್ಟಿದ ನಯಾಗರ…

    January 02, 2018

    ಅಮೆರಿಕ ಮತ್ತು ಕೆನಡಾ ದೇಶಗಳ ಅತಿದೊಡ್ಡ ಹಾಗೂ ಅತ್ಯಂತ ಸುಂದರ ವಿಶ್ವವಿಖ್ಯಾತಿ ಎಂದು ಹೆಸರು ಪಡೆದಿದೆ ನಯಾಗರ ಜಲಪಾತ. ಇದು ಎರಡು ದೇಶಗಳಲ್ಲಿ ಹರಡಿಕೊಂಡಿದ್ದು, ಜಲಪಾತದ ಒಂದು ಭಾಗದಲ್ಲಿ ಅಮೆರಿಕ ಇನ್ನೊಂದು ತುದಿಯಲ್ಲಿ ಕೆನಡ ಇವೆರಡರ ಮಧ್ಯೆ ನಯಾಗರ ನದಿ ಹರಿಯುತ್ತದೆ.

    Read more

  • ಕಡಲಿನಲ್ಲಿ ಪತ್ತೆಯಾದ ಹೊಗೆ ಉಂಗುರಗಳು!

    ಕಡಲಿನಲ್ಲಿ ಪತ್ತೆಯಾದ ಹೊಗೆ ಉಂಗುರಗಳು!

    December 28, 2017

    ದೂರದ ಬೆಟ್ಟ ನುಣ್ಣಗೆ ಎಂಬಂತೆ… ಕಡಲ ತೀರಕ್ಕೆ ಕೊನೆಯೆಲ್ಲಿ? ಕಡಲ ಒಡಲಿನಲ್ಲಿ ಎಷ್ಟು ಜೀವಿಗಳಿವೆ? ಲೆಕ್ಕ ಹಾಕಿದವರಾರು? ಯಾವ ಸಮಯದಲ್ಲಿ ಕಡಲು ಮುನಿಸಿಕೊಳ್ಳುತ್ತಾಳೆ? ಅದರ ಪರಿಣಾಮ ಏನಾಗಬಹುದು?

    Read more

  • ಚಿಕ್ಕಬಳ್ಳಾಪುರದ ಸ್ಥಿತಿ ಗತಿ..

    ಚಿಕ್ಕಬಳ್ಳಾಪುರದ ಸ್ಥಿತಿ ಗತಿ..

    December 20, 2017

    ಹಳ್ಳಕೊಳ್ಳಗಳಲ್ಲಿ ನೀರಿಲ್ಲ, ಬಾವಿಗಳು ಒಣಗಿ ಬರಿದಾಗಿವೆ, ಕೆರೆಕಟ್ಟೆಗಳು ಬಾಯ್ಬಿಟ್ಟಿದವೆ, ಕೊಳವೆ ಬಾವಿಗಳು ನೆಲ ಕಚ್ಚಿವೆ, ಕುಡಿಯುವುದಕ್ಕೆ ಶುದ್ದ ನೀರಿಲ್ಲ. ಎಣಿಕೆಯಲ್ಲಿರುವ ಬೋರ್ ವೆಲ್ ಗಳಲ್ಲಿನ ನೀರು ಸಂಪೂರ್ಣ ವಿಷಕಾರಿ.

    Read more

  • `ಚಿಕ್ಕಬಳ್ಳಾಪುರ ಬಂದ್’

    `ಚಿಕ್ಕಬಳ್ಳಾಪುರ ಬಂದ್’

    December 20, 2017

    ಬಯಲು ಸೀಮೆ ಜಿಲ್ಲೆಗಳಿಗೆ ಅನೇಕ ದಶಕಗಳಿಂದ ಯಾವುದೇ ಶಾಶ್ವತ ನೀರು ಒದಗಿಸುವ ನೀರಿನ ಮೂಲಗಳಿಲ್ಲ. ಚಿಕ್ಕಬಳ್ಳಾಪುರದಲ್ಲಿ ಕಳೆದ 25 ವರ್ಷಗಳಿಂದ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಹೋರಾಟಗಳು ನಡೆಯುತ್ತಲೆ ಇದೆ. ಹೋರಾಟಗಳು ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಎತ್ತಿನಹೊಳೆ ಯೋಜನೆಗೆ ಮುಂದಾಗಿದೆ.

    Read more

  • `ನದಿಗಳನ್ನು ಸ್ವಾಭಾವಿಕವಾಗಿ ಹರಿಯಲು ಬಿಡಿ’

    `ನದಿಗಳನ್ನು ಸ್ವಾಭಾವಿಕವಾಗಿ ಹರಿಯಲು ಬಿಡಿ’

    December 16, 2017

    ನದಿಗಳು ಶಾಂತತೆಯ ಪ್ರತೀಕ. ಆಕಾಶದಿಂದ ಮಳೆಯಾಗಿ, ನೆಲವನ್ನು ಸೇರಿ, ನದಿಯಾಗಿ ಹರಿದು, ಗುಡ್ಡ ಬೆಟ್ಟಗಳನ್ನು ದಾಟಿ, ಜನೋಪಕಾರಿಯಾಗಿ, ಲೋಕಪಾವನಿಯಾಗಿ ಸಾಗರವನ್ನು ಸೇರಿ ಪುನಃ ಆಕಾಶ ಸೇರುವ ನದಿ ನೀರು ಒಂದು ವಿಸ್ಮಯ. ಆದರೆ ನದಿ ನೀರನ್ನು ತಡೆಯುವುದು ಅಥವಾ ನದಿಗಳ ಜೋಡಣೆ ಮಾಡುವುದು ತಪ್ಪು.

    Read more

  • ಈ ಪ್ರದೇಶದಲ್ಲಿ ಪ್ಲಾಸ್ಟಿಕ್ ನಿಷೇಧ!

    ಈ ಪ್ರದೇಶದಲ್ಲಿ ಪ್ಲಾಸ್ಟಿಕ್ ನಿಷೇಧ!

    December 15, 2017

    ಭಾರತದ ಪವಿತ್ರವಾದ ನದಿಗಳಲ್ಲಿ ಗಂಗಾ ನದಿಯು ಒಂದು. ದೇವನದಿ ಎಂದೇ ಹೇಳಿ ಪೂಜಿಸುವ ನದಿಯಾಗಿದೆ. ಪರಿಸರ ಮಾಲಿನ್ಯ, ಜಲಮಾಲಿನ್ಯದಿಂದ ಸತ್ತಲಿನ ವಾತಾವರಣವೇ ಬದಲಾಗುತ್ತಿದೆ. ನದಿ ತೀರದಲ್ಲಿ ಪ್ಲಾಸ್ಟಿಕ್ ಗಳು ಹೆಚ್ಚಾಗುವುದರಿಂದ ಕುಡಿಯುವ ನೀರಿಗೂ ತೊಂದರೆಯುಂಟಾಗಿದ್ದು, ಜೀವಜಲಚರಗಳಿಗೂ ಅಪಾಯವುಂಟಾಗುತ್ತಿದೆ.

    Read more

  • ಇಂದಿನಿಂದ ‘ಜಲ ಸಿನಿಮೋತ್ಸವ’

    ಇಂದಿನಿಂದ ‘ಜಲ ಸಿನಿಮೋತ್ಸವ’

    December 14, 2017

    ನೀರಿಲ್ಲದೆ ನಿರ್ವಹಣೆಯಿಲ್ಲದೆ ಇಂದು ಅನೇಕ ಕೆರೆಗಳು ಬತ್ತುತ್ತಿವೆ. ಬೆಂಗಳೂರಿನ ಬಹುತೇಕ ಕೆರೆಗಳು ನುಂಗಣ್ಣರ ಪಾಲಾದರೆ ಇನ್ನು ಹಲವು ಕೆರೆಗಳು ಜೀವ ಕಳೆದುಕೊಂಡಿವೆ. ಕಟ್ಟಡಗಳ ತ್ಯಾಜ್ಯ, ರಾಸಾಯನಿಕವೆಲ್ಲ ಹೆಚ್ಚಾಗಿ ಕಾಡ್ಗಿಚ್ಚಿನ ಹಾಗೆ ಕೆರೆಯೇ ಹೊತ್ತಿ ಉರಿಯುತ್ತಿದೆ.

    Read more

  • ಬಣ್ಣ ಬದಲಾಯಿಸಿದ್ದು…

    ಬಣ್ಣ ಬದಲಾಯಿಸಿದ್ದು…

    December 05, 2017

    ಇತ್ತೀಚೆಗೆ ಬ್ರಹ್ಮಪುತ್ರ ನದಿಯ ನೀರು ಕಪ್ಪಾಗಿರುವ ಬಗ್ಗೆ ಭಾರತದಲ್ಲಿ ವ್ಯಾಪಕ ಆತಂಕ ಎದುರಾಗಿತ್ತು. ಇದರ ಹಿಂದೆ ಚೀನಾ ಕೈವಾಡ ಇರಬಹುದು ಎಂದು ಸಹ ಅನುಮಾನ ವ್ಯಕ್ತವಾಗಿತ್ತು. ಆದರೆ ಇದರ ಮೂಲ ಕಾರಣ ಬೇರೇಯೇ ಆಗಿದೆ..

    Read more

  • ನಯಾಗರ ಫಾಲ್ಸ್ ನೋಡುವಾಸೆಯೇ?

    ನಯಾಗರ ಫಾಲ್ಸ್ ನೋಡುವಾಸೆಯೇ?

    December 04, 2017

    ಅಮೆರಿಕಾದ ವಿಶ್ವ ಪ್ರಸಿದ್ಧ ನಯಾಗರ ಫಾಲ್ಸ್ ನೋಡುವ ಆಸೆ ಯಾರಿಗ್ ತಾನೇ ಇರುವುದಿಲ್ಲ ಹೇಳಿ. ಹಾಗಾದರೆ ಚಿಂತೆ ಬಿಡಿ ನೀವು ಅದೇ ಮಾದರಿಯ ಮಿನಿ ನಯಾಗರ ಫಾಲ್ಸ್ ಅನ್ನು ಬೆಂಗಳೂರಿನಲ್ಲೇ ನೋಡಬಹುದು. ಅದು ಸುಂದರ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ನಿರ್ಮಾಣವಾಗಿದೆ.

    Read more

  • ಬಣ್ಣ ಬದಲಾಯಿಸಿದ ಸಿಯಾಂಗ್!

    ಬಣ್ಣ ಬದಲಾಯಿಸಿದ ಸಿಯಾಂಗ್!

    November 29, 2017

    ಉತ್ತರ ಅರುಣಾಚಲ ಪ್ರದೇಶದ ಜೀವನದಿ ಎಂದು ಕರೆಯಲ್ಪಡುವ ಸಿಯಾಂಗ್ ನದಿಯಲ್ಲಿ ಕೆಲವು ತಿಂಗಳಿಂದ ಕಪ್ಪು ಬಣ್ಣದ ನೀರು ಹರಿಯಲು ಪ್ರಾರಂಭವಾಗಿದ್ದು ಆತಂಕಕ್ಕೆ ಎಡೆಮಾಡಿದೆ.

    Read more

  • ಯಶ್ ದಂಪತಿಯಿಂದ ತಲ್ಲೂರು ಕೆರೆಗೆ ಬಾಗಿನ

    ಯಶ್ ದಂಪತಿಯಿಂದ ತಲ್ಲೂರು ಕೆರೆಗೆ ಬಾಗಿನ

    November 27, 2017

    ನಟ ಯಶ್ ತಮ್ಮ ಯಶೋಮಾರ್ಗ ಫೌಂಡೇಶನ್ ಮೂಲಕ ಫೆಬ್ರವರಿ 28 ರಂದು 1 ಕೋಟಿ ವೆಚ್ಚದಲ್ಲಿ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಯ ಹೂಳು ತೆಗೆಯುವ ಕಾಮಗಾರಿಗೆ ಚಾಲನೆ ನೀಡಿದ್ದರು.ಇದಾದ ಕೆಲವೇ ದಿನಗಳಲ್ಲಿ ಕೆರೆಯಲ್ಲಿ ಅಂತರ್ಜಲ ಉಕ್ಕಿ ಹರಿದಿತ್ತು. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕೆರೆ ಮತ್ತಷ್ಟು ತುಂಬಿರುವುದು ಗ್ರಾಮಸ್ಥರ ಮೊಗದಲ್ಲಿ ಸಂತಸ ಮೂಡಿಸಿದೆ.

    Read more

  • ಕೊಳೆಯಾದ ಕೆರೆ, ಸ್ನಾನಕ್ಕೂ ಯೋಗ್ಯವಲ್ಲ

    ಕೊಳೆಯಾದ ಕೆರೆ, ಸ್ನಾನಕ್ಕೂ ಯೋಗ್ಯವಲ್ಲ

    November 22, 2017

    ನೀರು ಮನುಷ್ಯನ ಅತ್ಯಮೂಲ್ಯ ಬಂಗಾರ. ಮೊದಲು ಕುಡಿಯುವ ನೀರಿನ ಮೂಲವೇ ಕೆರೆ, ಕುಂಟೆಗಳಾಗಿದ್ದವು. ಆದರೆ ಇಂದು ಕೆರೆಗಳಲ್ಲಿನ ನೀರು ಕುಡಿಯಲು ಅಲ್ಲ ಸ್ನಾನಕ್ಕೂ ಯೋಗ್ಯವಲ್ಲದ್ದಾಗಿದೆ.

    Read more

  • ಅತಿ ದೊಡ್ಡ ಜಲಮಾರ್ಗ

    ಅತಿ ದೊಡ್ಡ ಜಲಮಾರ್ಗ

    November 21, 2017

    ಫೆಸಿಫಿಕ್ ಮಹಾ ಸಾಗರದಿಂದ ಒಳನಾಡಿಗೆ ಜಲಮಾರ್ಗ ಕಲ್ಪಿಸುವ ಜಲಮಾರ್ಗಗಳಲ್ಲಿ ಅಮೆರಿಕದ ಸೇಂಟ್ ಲಾರೆನ್ಸ್ ಕೂಡ ಮುಖ್ಯವಾದದ್ದು.

    Read more

  • ಕುಡಿಯುತ್ತಿರುವ ನೀರು ಎಷ್ಟು ಸೇಫ್ ?

    ಕುಡಿಯುತ್ತಿರುವ ನೀರು ಎಷ್ಟು ಸೇಫ್ ?

    November 20, 2017

    ನಾವು ಕುಡಿಯುತ್ತಿರುವ ನೀರು ಎಷ್ಟು ಸೇಫ್ ? ನೀರಿನಲ್ಲಿ ಏನೆಲ್ಲ ಕೂಡಿರುತ್ತದೆ ಗೊತ್ತಾ? ಹಾಗಿದ್ದರೆ ಇಲ್ಲಿದೆ ಮಾಹಿತಿ. ಬೆಂಗಳೂರು ನಗರ ಜಿಲ್ಲೆಯ 293 ಪ್ರದೇಶಗಳಲ್ಲಿ ಜನರು ಕುಡಿಯುತ್ತಿರುವ ನೀರಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ಲೋರೈಡ್ ಅಂಶ ಸೇರಿದೆ. ಇದು ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಪಿಆರ್ ಇಡಿ ದೃಢಪಡಿಸಿದೆ.

    Read more

  • ತೇಲುವ ನಗರ…

    ತೇಲುವ ನಗರ…

    November 18, 2017

    ಈ ಭೂಮಿ, ಆಕಾಶವನ್ನು ಅಳೆಯುವುದಕ್ಕೆ ಸಾಧ್ಯನಾ? ಜನಸಂಖ್ಯೆ ಹೆಚ್ಚಾದಂತೆಲ್ಲ ಭೂಮಿ ಚಿಕ್ಕದಾಯಿತು ಅಂತಾರೆ ತಿಳಿದವರು. ಭೂಮಿಯಲ್ಲಿ ಜಾಗವಿಲ್ಲದೆ ಹೊರ ಗ್ರಹಗಳಲ್ಲಿ ಜಾಗ ಕೊಳ್ಳುವ ಮಟ್ಟಕ್ಕೆ ಮನುಷ್ಯನ ಆಲೋಚನೆ ಬೆಳೆದಿದೆ. ಈಗ ವಿಶಾಲವಾದ ಸಮುದ್ರವನ್ನೂ ಬಿಟ್ಟಿಲ್ಲ.

    Read more

  • ಸಿಗಲಿದೆಯೇ ಮಹದಾಯಿಗೆ ಪರಿಹಾರ?

    ಸಿಗಲಿದೆಯೇ ಮಹದಾಯಿಗೆ ಪರಿಹಾರ?

    November 16, 2017

    ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಎರಡೂವರೆ ವರ್ಷದಿಂದ ನೀರಿಗಾಗಿ ನಿರಂತರ ಹೋರಾಟ ನಡೆಯುತ್ತಿದ್ದು ಕಳೆದ ನಾಲ್ಕೂವರೆ ವರ್ಷದಿಂದ ಎರಡೂ ರಾಷ್ಟ್ರೀಯ ಪಕ್ಷಗಳು ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದು ಜೆಡಿಎಸ್ ಶಾಸಕ ಎನ್.ಎಚ್. ಕೋನರೆಡ್ಡಿ ಆರೋಪ ಮಾಡಿದ್ದಾರೆ.

    Read more

  • ಎಲ್ಲಿ ಮಾಯವಾದೆಯೋ ವರುಣ..

    ಎಲ್ಲಿ ಮಾಯವಾದೆಯೋ ವರುಣ..

    November 16, 2017

    ರಾಜ್ಯದಲ್ಲಿ ಕಳೆದ 15 ದಿನದಲ್ಲಿ ನಿರೀಕ್ಷಿಸಿತ ಪ್ರಮಾಣದ ಮಳೆ ದಾಖಲಾಗಿಲ್ಲ ಹೀಗಾಗಿ ಶೇ.75 ಪ್ರಮಾಣದಷ್ಟು ಮಳೆ ಕೊರೆತೆಯಾಗಿದೆ. ಪ್ರಸಕ್ತ ವರ್ಷದ ಹಿಂಗಾರಿನಲ್ಲಿ ದಕ್ಷಿಣ ಭಾರತದಲ್ಲಿ ವಾಡಿಕೆ ಮಳೆ ಮುನ್ಸೂಚೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

    Read more

  • ಮರುಜೀವ ಪಡೆಯಲಿರುವ ಕೆರೆಗಳು

    ಮರುಜೀವ ಪಡೆಯಲಿರುವ ಕೆರೆಗಳು

    November 15, 2017

    ರೈತರ ಉಸಿರಾಗಿರುವ ಕೆರೆ ಕಟ್ಟೆಗಳನ್ನು ಉಳಿಸಿ ಅಭಿವೃದ್ಧಿಗಾಗಿ ಕೈಜೋಡಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಕೊಳಚೆ ನೀರು ಹರಿ ಬಿಡದೆ, ಭೂ ಒತ್ತುವರಿ ಮಾಡಿಕೊಳ್ಳದೆ ಕೆರೆ ಕಟ್ಟೆಗಳನ್ನು ರಕ್ಷಣೆ ಮಾಡುವುದು ಎಲ್ಲರ ಹೊಣೆಯೂ ಹೌದಲ್ಲವಾ?

    Read more

  • ನದಿ ಉಳಿಸಲು ಸದ್ಗುರುವಿನ ಕರೆಗೆ ಬೀದಿಗಿಳಿದ ಜನತೆ

    ನದಿ ಉಳಿಸಲು ಸದ್ಗುರುವಿನ ಕರೆಗೆ ಬೀದಿಗಿಳಿದ ಜನತೆ

    September 02, 2017

    ಅಕ್ರಮ ಮರಳು ಮಾಫಿಯಾ, ಗಣಿಗಾರಿಕೆ, ಒತ್ತುವರಿಯಿಂದ ಅಳಿವಿನಂಚಿನಲ್ಲಿರುವ ನದಿಗಳ ರಕ್ಷಣೆಗಾಗಿ ದೇಶದಾದ್ಯಂತ ಜನರು ನಿನ್ನೆ ಬೀದಿಗಿಳಿದರು. ದೇಶದಲ್ಲಿನ ನದಿಗಳ ಪುನರುಜ್ಜೀವನಕ್ಕಾಗಿ ಇಶಾ ಫೌಂಡೇಶನ್ ಹಮ್ಮಿಕೊಂಡಿರುವ ರ್ಯಾಲಿ ಫಾರ್ ರಿವರ್ಸ್ ಅಭಿಯಾನಕ್ಕೆ ಬೆಂಬಲ ನೀಡುವಂತೆ ಕೋರಿ ಬೆಂಗಳೂರು ಸೇರಿದಂತೆ ದೇಶದಾದ್ಯಂತ ಲಕ್ಷಾಂತರ ಮಂದಿ ಜಾಗೃತಿ ರ್ಯಾಲಿಯಲ್ಲಿ ಪಾಲ್ಗೊಂಡರು.

    Read more

  • ಬತ್ತಿದ ಕೆರೆಗಳ ಡಿನೋಟಿಫಿಕೇಶನ್ ಇಲ್ಲ: ಮುಖ್ಯಮಂತ್ರಿ ಪುನರುಚ್ಛಾರ

    ಬತ್ತಿದ ಕೆರೆಗಳ ಡಿನೋಟಿಫಿಕೇಶನ್ ಇಲ್ಲ: ಮುಖ್ಯಮಂತ್ರಿ ಪುನರುಚ್ಛಾರ

    August 18, 2017

    ಕೆರೆಗಳ ಡಿನೋಟಿಫಿಕೇಶನ್ ಬಗ್ಗೆ ಮೂಡಿರುವ ಗೊಂದಲವನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಕುರಿತಾದ ಯಾವುದೇ ವಿಚಾರ ಸರಕಾರದ ಮುಂದಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯಪುರದ ಜಲ ಸಮಾವೇಶದಲ್ಲಿ ಪುರುಚ್ಛರಿಸಿದ್ದಾರೆ.

    Read more

  • ವಿಜಯಪುರ ಘೋಷಣೆ : ಕರಡು ಪ್ರತಿ ಮೇಲೆ ಚರ್ಚೆ

    ವಿಜಯಪುರ ಘೋಷಣೆ : ಕರಡು ಪ್ರತಿ ಮೇಲೆ ಚರ್ಚೆ

    August 18, 2017

    ದೇಶದ ಜಲಸಂಪನ್ಮೂಲಗಳ ರಕ್ಷಣೆಯ ಮೂಲಕ ಬರಮುಕ್ತ ಭಾರತ ನಿರ್ಮಾಣದಲ್ಲಿ ಮಹತ್ತರ ಪಾತ್ರವಹಿಸಲಿರುವ ಐತಿಹಾಸಿಕ ‘ವಿಜಯಪುರ ಘೋಷಣೆ’ಯ ಕರಡು ಪ್ರತಿ ಸಿದ್ದವಾಗಿದ್ದು, ಪ್ರತಿಯಲ್ಲಿ ಮಾಡಬೇಕಾದ್ದ ಬದಲಾವಣೆಯ ಕುರಿತು ಚರ್ಚೆ ನಡೆಯಿತು. ರಾಷ್ಟ್ರೀಯ ಜಲ ಸಮಾವೇಶದ ಅಂತಿಮ ದಿನವಾದ ದು ಸಮಾರೋ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ‘ವಿಜಯಪುರ ಘೋಷಣೆ’ ಯನ್ನು ಮಾಡಲಿದ್ದಾರೆ.

    Read more

  • ನಾವೆಲ್ಲರೂ ಕಾವೇರಿಯ ಮಕ್ಕಳು: ನದಿಸಂಸತ್ತಲ್ಲಿ ಮೂಡಿದ ಸೌಹಾರ್ದತೆಯ ಮಂತ್ರ

    ನಾವೆಲ್ಲರೂ ಕಾವೇರಿಯ ಮಕ್ಕಳು: ನದಿಸಂಸತ್ತಲ್ಲಿ ಮೂಡಿದ ಸೌಹಾರ್ದತೆಯ ಮಂತ್ರ

    August 17, 2017

    ‘ನಾವೆಲ್ಲರೂ ಕಾವೇರಿ ತಾಯಿಯ ಮಕ್ಕಳು. ಸೌಹಾದರ್ತೆಯಿಂದಲೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಕಾವೇರಿ ವಿಷಯವನ್ನು ಅತ್ಯಂತ ಭಾವನಾತ್ಮಕವಾಗಿ ಬಿಂಬಿಸುತ್ತಿದ್ದಾರೆ.’ ಇದು ನದಿಸಂತ್ತಿನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಜಲ ಕಾರ್ಯಕರ್ತರಿಂದ ಮೂಡಿಬಂದ ಒಮ್ಮತದ ಅಭಿಪ್ರಾಯ.

    Read more

  • ವಿಜಯಪುರದ ನೀರಿನ ಕೆಲಸವನ್ನು ಕೊಂಡಾಡಿದ ಆಧುನಿಕ ಭಗೀರಥ

    ವಿಜಯಪುರದ ನೀರಿನ ಕೆಲಸವನ್ನು ಕೊಂಡಾಡಿದ ಆಧುನಿಕ ಭಗೀರಥ

    August 16, 2017

    ಜಲಸಂಪೂನ್ಮಲ ಸಚಿವ ಎಂ.ಬಿ.ಪಾಟೀಲರ ನೇತೃತ್ವದಲ್ಲಿ ವಿಜಯಪುರದಲ್ಲಿ ನಡೆದಿರುವ ನೀರಿನ ಕೆಲಸಗಳು ಇಡೀ ದೇಶಕ್ಕೆ ಮಾದರಿಯಾಗಿದೆ. ಆಡಳಿತ ವ್ಯವಸ್ಥೆ ನೀರಿನ ಕೆಲಸವನ್ನು ಇಷ್ಟು ಪರಿಣಾಮಕಾರಿಯಾಗಿ ಮಾಡಬಹುದು ಎಂಬುದನ್ನು ಕರ್ನಾಟಕ ತೊರಿಸಿಕೊಟ್ಟಿದೆ. ಹಾಗಾಗಿಯೇ ದೆಹಲಿಯಲ್ಲಿ ನಡೆಯ ಬೇಕಿದ್ದ ಸಮಾವೇಶವನ್ನು ವಿಜಯಪುರಕ್ಕೆ ವರ್ಗಾಯಿಸಲಾಯಿತು.

    Read more

  • ಬೆಳ್ಳಂದೂರು ಕೆರೆಯ ನೊರೆಗೆ ಬ್ಯಾಕ್ಟೀರಿಯಾ ಕಾರಣ

    ಬೆಳ್ಳಂದೂರು ಕೆರೆಯ ನೊರೆಗೆ ಬ್ಯಾಕ್ಟೀರಿಯಾ ಕಾರಣ

    August 07, 2017

    ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನೊರೆ ಹಾಗೂ ಬೆಂಕಿಗೆ ಮೂಲ ಕಾರಣ ಪತ್ತೆಹಚ್ಚಿರುವ ಸಮಿತಿ, ಸರ್ಕಾರಕ್ಕೆ ವರದಿ ನೀಡಲು ಸಿದ್ಧವಾಗಿದೆ. ಕೆರೆಯಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಭಾರಿ ನೊರೆಗೆ ಮೈಕ್ರೋಥಿಕ್ಸ್ ಹಾಗೂ ನೊಸ್ಟೊಕೋಡಿಯಾ ಎಂಬ ಬ್ಯಾಕ್ಟೀರಿಯಾ ಹೆಚ್ಚಳವಾಗಿದ್ದರಿಂದಾಗಿ ಮತ್ತು ಅವು ಉತ್ಪಾದಿಸುವ ಮೈಕೋಲಿಕ್ ಆ್ಯಸಿಡ್ ಪ್ರಮುಖ ಕಾರಣ ಎಂದು ವರದಿ ಹೇಳಿದೆ.

    Read more

  • ನೊರೆಕಂಡ ಕೆರೆಗೆ ಹಬ್ಬದ ಸಂಭ್ರಮ

    ನೊರೆಕಂಡ ಕೆರೆಗೆ ಹಬ್ಬದ ಸಂಭ್ರಮ

    August 07, 2017

    ಬೆಳ್ಳಂದೂರು ಕೆರೆ! ನೊರೆಯಿಂದಾಗಿಯೆ ರಾಷ್ಟ್ರವ್ಯಾಪಿ ಸುದ್ದಿ ಮಾಡಿದ ಕೆರೆಯಿದು. ಇದೀಗ ಹಸಿರು ನ್ಯಾಯಪೀಠದವರೆಗೂ ಹೋಗಿ ತನ್ನ ನೋವನ್ನು ಹೇಳಿಕೊಂಡಿರುವ ಕೆರೆಯಲ್ಲಿ ಇತ್ತೀಚೆಗೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕರಿಗೆ ಕೆರೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಬೆಳ್ಳಂದೂರು ರೈಸಿಂಗ್ ಮತ್ತು ಸ್ಥಳೀಯರು ‘ಕೆರೆಹಬ್ಬ’ ಆಯೋಜಿಸಿದ್ದರು. ಒಂದು ಕಡೆ ಚಿಕ್ಕ ಚಿಕ್ಕ ಮಕ್

    Read more

  • ಕೆರೆಗಳ ಕೂಗಿಗೆ ಕಿವಿಯಾದ ಸಿಎಂ: ಬತ್ತಿದ ಕೆರೆಗಳ ಡಿನೋಟಿಫೈ ಇಲ್ಲ

    ಕೆರೆಗಳ ಕೂಗಿಗೆ ಕಿವಿಯಾದ ಸಿಎಂ: ಬತ್ತಿದ ಕೆರೆಗಳ ಡಿನೋಟಿಫೈ ಇಲ್ಲ

    August 04, 2017

    ಬತ್ತಿದ ಕೆರೆಗಳನ್ನು ಡಿನೋಟಿಫೈ ಮಾಡಿಯೇ ಸಿದ್ದವೆಂದು ಪಣತೊಟ್ಟಿದ್ದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪರಿಗೆ ಸಿಎಂ ಸಿದ್ದರಾಮಯ್ಯನವರೇ ಸರಿಯಾದ ಗುದ್ದು ನೀಡಿದ್ದು, ‘ರಾಜ್ಯದ ಯಾವುದೇ ಕೆರೆಗಳನ್ನು ಡಿನೋಟಿಫೈ ಮಾಡುವುದಿಲ್ಲ’ವೆಂದು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಪರಿಸರಪ್ರೇಮಿಗಳು, ಎನ್ ಜಿ ಒಗಳು ಹಾಗೂ ಸ್ವತಃ ಸರಕಾರದ ಸಚಿವರಿಂದಲೇ ವ್ಯಕ್ತವಾಗಿದ್ದ ವಿರೋಧಕ್ಕೆ ತೆರೆ ಎಳೆದಿದ್ದಾರೆ.

    Read more

  • ‘ಗ್ರೀನ್’ ತುಂಗಾಭದ್ರಾದಿಂದ ‘ರೆಡ್ ಅಲರ್ಟ್’

    ‘ಗ್ರೀನ್’ ತುಂಗಾಭದ್ರಾದಿಂದ ‘ರೆಡ್ ಅಲರ್ಟ್’

    August 03, 2017

    ಸರಿಯಾಗಿ ಮಳೆ ಆಗಿಲ್ಲ, ನದಿಗಳು ಬತ್ತಿ ಹೋಗುತ್ತಿವೆ, ಡ್ಯಾಂಗಳಲ್ಲಿ ನೀರಿಲ್ಲ ಕುಡಿಯುವ ನೀರಿಗೂ ಹಾಹಾಕಾರ ಪಡಬೇಕಾಗುತ್ತದೆ ಎಂಬ ಚಿಂತೆ ಪಕ್ಕಕ್ಕಿಡಿ. ಈಗಿರುವ ಜಲಮೂಲಗಳನ್ನೇ ಶುದ್ಧವಾಗಿಟ್ಟುಕೊಳ್ಳಲಾಗದಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ರಸಗೊಬ್ಬರದಿಂದ ಉತ್ಪತ್ತಿಯಾಗುವ ಸಯನೋ ಬ್ಯಾಕ್ಟೀರಿಯಾದಿಂದ ತುಂಗಾಭದ್ರಾ ಜಲಾಶಯದ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದೆ.

    Read more

  • ಎತ್ತರದ ಹಿಮಾಲಯದಲ್ಲೇ ನೀರಿಲ್ಲ!

    ಎತ್ತರದ ಹಿಮಾಲಯದಲ್ಲೇ ನೀರಿಲ್ಲ!

    August 02, 2017

    ಸರಿಯಾಗಿ ಮಳೆ ಇಲ್ಲ ಕುಡಿಲಿಕ್ಕೆ ನೀರಿಲ್ಲ ಜೀವನ ನಡೆಸದೆ ಕಷ್ಟವಾಗಿದೆ ಹಿಮಾಲಯಕ್ಕಾದರು ಹೋಗೋಣವೆಂದರೆ ಅಲ್ಲೂ ನೀರಿಲ್ಲ! ಹೌದು, ಗಂಗಾ ಯಮುನಾ ಬ್ರಹ್ಮಪುತ್ರ ಮುಂತಾದ ನದಿಗಳಿಗೆ ಜನ್ಮ ನೀಡುವ ಹಿಮಾಲಯದಲ್ಲೆ ಈಗ ನೀರಿಗೆ ಬರ ಬಂದಿದೆ. ಜಾಗತಿಕ ತಾಪಮಾನ ವೈಪರಿತ್ಯದಿಂದಾಗಿ ವಿಶ್ವದ ಅತಿ ಎತ್ತರದ ಹಳ್ಳಿ ಎಂದೇ ಪ್ರಸಿದ್ಧಿ ಹೊಂದಿರುವ ಹಿಮಾಲಯದ ಕೋಮಿಕ್ ನಲ್ಲಿ ನೀರಿನ ಅಭಾವ ಉಂಟಾಗಿದೆ.

    Read more

  • ಕುಡಿಯಲಿಕ್ಕೆ ಶುದ್ಧವಾದ ನೀರುಂಟಾ? ಹಾಗಾದ್ರೆ ನೀವೇ ಪುಣ್ಯವಂತರು!

    ಕುಡಿಯಲಿಕ್ಕೆ ಶುದ್ಧವಾದ ನೀರುಂಟಾ? ಹಾಗಾದ್ರೆ ನೀವೇ ಪುಣ್ಯವಂತರು!

    July 25, 2017

    ಈಗಿನ ಕಾಲದಲ್ಲಿ ಕೈ ತುಂಬಾ ಸಂಬಳ, ಇರಲಿಕ್ಕೆ ದೊಡ್ಡ ಬಂಗಲೆ, ಓಡಾಡಲಿಕ್ಕೆ ದುಬಾರಿ ಕಾರು ಇದ್ದವರೆಲ್ಲ ಪುಣ್ಯವಂತಲ್ಲ, ಬದಲಾಗಿ ಕುಡಿಯಲಿಕ್ಕೆ ಶುದ್ಧವಾದ ನೀರು ಹೊಂದಿದವನೇ ನಿಜವಾದ ಪುಣ್ಯವಂತ. ಹೌದು, ದೇಶದಲ್ಲಿರುವ ಜಲಮೂಲಗಳ ಪರಿಸ್ಥಿತಿ ನಿಮಗೆ ತಿಳಿದರೆ ನೀವು ಮೇಲಿನ ಮಾತಿಗೆ ತಲೆದೂಗುವುದರಲ್ಲಿ ಸಂಶಯವಿಲ್ಲ.

    Read more

  • ಮಳೆರಾಯ ಒಲಿದರೆ ಮಾತ್ರ ಪುಣ್ಯಸ್ನಾನ!

    ಮಳೆರಾಯ ಒಲಿದರೆ ಮಾತ್ರ ಪುಣ್ಯಸ್ನಾನ!

    July 19, 2017

    ಪ್ರಸಕ್ತ ವರ್ಷದ ಮುಂಗಾರಿನ ಕೊರತೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಯನ್ನೂ ಬಾಧಿಸದೆ ಬಿಟ್ಟಿಲ್ಲ. ಹೌದು, ಈ ಬಾರಿ ಮಳೆರಾಯ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಭಕ್ತರ ಮೇಲೆ ಅವಕೃಪೆ ತೋರಿದ್ದು, ರಾಯರ ಆರಾಧನೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಈ ಬಾರಿ ಪುಣ್ಯಸ್ನಾನ ಭಾಗ್ಯ ಸಿಗುವುದೇ ಅನುಮಾನವಾಗಿದೆ.

    Read more

  • ಬತ್ತಿದ ಕೆರೆಗಳ ಪರ ನಿಂತ ಸಚಿವ

    ಬತ್ತಿದ ಕೆರೆಗಳ ಪರ ನಿಂತ ಸಚಿವ

    July 19, 2017

    ಬತ್ತಿದ ಕೆರೆ, ಕಟ್ಟೆಗಳನ್ನು ಡಿನೋಟಿಫೈ ಮಾಡುವ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಧ್ವನಿ ಎತ್ತಿದ್ದು, ಕಂದಾಯ ಇಲಾಖೆಯ ಈ ಕ್ರಮ ಸರಿಯಲ್ಲ ಎಂದಿದ್ದಾರೆ. ಈ ಸಂಬಂಧ ಈಗಾಗಲೇ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಿದ್ದೇನೆ ಎಂದು ಸಚಿವರು ಮಾಧ್ಯಮಗಳಿಗೆ ಮಂಗಳವಾರ ತಿಳಿಸಿದ್ದಾರೆ.

    Read more

  • ಬೆಂಗಳೂರು ಶೀಘ್ರ ಮರುಭೂಮಿ?

    ಬೆಂಗಳೂರು ಶೀಘ್ರ ಮರುಭೂಮಿ?

    July 18, 2017

    ಗಾರ್ಡನ್ ಸಿಟಿ ಎಂಬ ಕಿರೀಟ ಹೊತ್ತಿದ್ದ ಬೆಂಗಳೂರು ನಂತರ ಗಾರ್ಬೇಜ್ ಸಿಟಿ ಎಂಬ ಹಣೆಪಟ್ಟಿ ಹೊತ್ತು ಮುಜುಗರಕ್ಕೀಡಾಗಿತ್ತು. ಇದೀಗ ಇನ್ನೂ ಆಘಾತಕಾರಿ ಅಂಶವೊಂದನ್ನು ವಿಶ್ವ ಸಂಪನ್ಮೂಲ ಸಂಸ್ಥೆ ಹೊರಹಾಕಿದ್ದು, ಬೆಂಗಳೂರು ಶೀಘ್ರ ಮರುಭೂಮಿಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.

    Read more

  • ದೆಹಲಿಯಲ್ಲಿ ನೀರಿಲ್ಲ

    ದೆಹಲಿಯಲ್ಲಿ ನೀರಿಲ್ಲ

    July 13, 2017

    ಭಾರತದ ರಾಜಧಾನಿ ದೆಹಲಿ ಈ ಬೇಸಿಗೆಯಲ್ಲಿ ನೀರಿಗೆ ಪರದಾಡುತ್ತಿದೆ. ಅಲ್ಲಿನ ಸರಕಾರ ಜನರಿಗೆ ನೀರು ಪೂರೈಸಲು ಪರದಾಡುತ್ತಿದೆ. ಸದ್ಯಕ್ಕೆ ದೆಹಲಿಯ ಜನಸಂಖ್ಯೆ 14 ಮಿಲಿಯನ್ ಇದ್ದು 2030ರ ವೇಳೆಗೆ ಅದು 25 ಮಿಲಿಯನ್ ಆಗಲಿದೆಯಂತೆ. ಈಗಲೇ ನೀರಿಗೆ ಈ ಪರಿಸ್ಥಿತಿ ಇದೆ. ಆಗ ಇನ್ನೇನಾಗಬಹುದೋ ಗೊತ್ತಿಲ್ಲ.

    Read more

  • ಮರುಹುಟ್ಟು ಪಡೆದ ಅಕ್ಷಯ ಕೆರೆಗೆ ‘ಸಂಭ್ರಮ’ದಾರತಿ

    ಮರುಹುಟ್ಟು ಪಡೆದ ಅಕ್ಷಯ ಕೆರೆಗೆ ‘ಸಂಭ್ರಮ’ದಾರತಿ

    July 11, 2017

    ಪುಟಾಣಿ ಮಕ್ಕಳು ಬಣ್ಣ ಬಣ್ಣದ ಬಟ್ಟೆ ತೊಟ್ಟು ಆರತಿ ತಟ್ಟೆ ಸಿದ್ಧಪಡಿಸುತ್ತಿದ್ದರು. ತಾಯಂದಿರೆಲ್ಲರೂ ಅಂದದ ವಿಶಾಲವಾದ ರಂಗೋಲಿ ಬರೆದು ಗ್ರೂಪ್ ಫೋಟೋಗೆ ಪೋಸ್ ಕೊಡುತ್ತಿದ್ದರು, ಹಿರಿಯ ಗಂಡಸರು ಪೂಜೆಗೆ ವ್ಯವಸ್ಥೆ ಮಾಡುತ್ತಿದ್ದರೆ, ಯುವಕರು ಇತರೆ ಶ್ರಮ ಬೇಡುವ ಕೆಲಸಗಳಲ್ಲಿ ನಿರತರಾಗಿದ್ದರು. ಈ ರೀತಿಯ ಹಬ್ಬದ ವಾತಾವರಣ ಕಂಡದ್ದು ಬೆಂಗಳೂರಿನ ಅಕ್ಷಯನಗರದಲ್ಲಿ.

    Read more

  • ಹೆಣ್ ಮಕ್ಳೇ ಸ್ಟ್ರಾಂಗು ಗುರು

    ಹೆಣ್ ಮಕ್ಳೇ ಸ್ಟ್ರಾಂಗು ಗುರು

    July 11, 2017

    ಲಿಂಗ ತಾರತಮ್ಯ, ಸ್ತ್ರೀ ಶೋಷಣೇ, ಇವೆಲ್ಲವುಗಳನ್ನು ದಾಟಿ ಇಂದಿನ ನಾರಿಯರು ಮುನ್ನುಗ್ಗುತ್ತಿದ್ದಾರೆ. ಐಟಿ, ಮೇಟಿಯಿಂದ ಹಿಡಿದು ಯುದ್ಧದಲ್ಲಿ ಹೋರಾಡುವುದಕ್ಕೂ ನಮ್ಮ ದೇಶದ ಹೆಣ್ಣುಮಕ್ಕಳು ಸಿದ್ದರಾಗಿ ಪುರುಷರಗಿಂತ ನಾವೇನು ಕಮ್ಮಿಯಿಲ್ಲ ಅಂಥ ತೋರಿಸಿದ್ದಾರೆ.

    Read more

  • ಕೆಂಗೇರಿ ಕೆರೆಯನ್ನು ಕೇಳುವವರಿಲ್ಲ

    ಕೆಂಗೇರಿ ಕೆರೆಯನ್ನು ಕೇಳುವವರಿಲ್ಲ

    July 06, 2017

    ಇದೆಂಥಹ ಸ್ಥಿತಿ ನೋಡಿ. ರಾಜ್ಯದ ಬೇರೆ ಬೇರೆ ಮೂಲೆಗಳಲ್ಲಿ ಕೆರೆ ಅಭಿವೃದ್ಧಿ ಕಾರ್ಯ ಭರದಿಂದ ಸಾಗುತ್ತಿದೆ. ನಟರು, ಸಂಘಸಂಸ್ಥೆಗಳು ಹಾಗೂ ಸ್ವತಃ ಗ್ರಾಮಸ್ಥರೇ ಕೆರೆ ಹೂಳೆತ್ತುವ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಕಾಣುತ್ತಿರುತ್ತೇವೆ. ಆದರೆ ನಮ್ಮ ರಾಜಧಾನಿಯಲ್ಲಿರುವ ಪ್ರಮುಖ ಕೆರೆಯನ್ನೇ ಕೇಳುವವರಿಲ್ಲ.

    Read more

  • ಸದ್ಯ, ಸದ್ಯಕ್ಕೆ ಕುಡಿಯುವ ನೀರಿಗೆ ಬರವಿಲ್ಲ

    ಸದ್ಯ, ಸದ್ಯಕ್ಕೆ ಕುಡಿಯುವ ನೀರಿಗೆ ಬರವಿಲ್ಲ

    June 30, 2017

    ಹೌದು. ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆಗೆ ಸದ್ಯಕ್ಕೆ ಯಾವುದೇ ತೊಂದರೆ ಆಗುವ ಲಕ್ಷಣಗಳಿಲ್ಲ. ಏಕೆಂದರೆ ಕೆಆರ್ ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಉತ್ತಮ ನೀರು ಶೇಖರಣೆ ಆಗಿದೆಯಂತೆ. ಬೆಂಗಳೂರು ನಗರಕ್ಕೆ ಪ್ರತಿ ತಿಂಗಳು 1.5 ಟಿಎಂಸಿ ನೀರು ಬೇಕಿದ್ದು ಸದ್ಯಕ್ಕೆ ಕುಡಿಯುವ ನೀರಿಗೆ ತತ್ವಾರ ಆಗುವ ಸಾಧ್ಯತೆಗಳಿಲ್ಲ.

    Read more

  • ನೀರಿಲ್ಲದೇ...ಮಾಡಬಹುದೇ?

    ನೀರಿಲ್ಲದೇ...ಮಾಡಬಹುದೇ?

    June 26, 2017

    ವಿದೇಶಗಳ ಟಾಯ್ಲೆಟ್ಗಳಲ್ಲಿ ನೀರೇ ಇರುವುದಿಲ್ಲ. ಹೆಚ್ಚಿನ ಜನ ಟಿಶ್ಯೂ ಪೇಪರ್ಗಳನ್ನು ಬಳಸುತ್ತಾರೆ. ನಮ್ಮ ದೇಶದಲ್ಲೂ ಅದೇ ಪದ್ಧತಿ ಬರಲಿ ಎಂದರೆ ನಮ್ಮ ಜನ, ಇಶ್ಶೀ ಎನ್ನುತ್ತಾರೆ. ಏಕೆಂದರೆ ನಮ್ಮವರಿಗೆ ನೀರು ಬೇಕೇ ಬೇಕು. ಆದರೆ ಈಗ ಭಾರತದಲ್ಲೂ ಈ ವಾಟರ್ಲೆಸ್ ಪದ್ಧತಿ ಬರುತ್ತಿದೆ. ಆದರೆ ಇದು ಕೇವಲ ಮೂತ್ರ ವಿಸರ್ಜನೆಗೆ ಮಾತ್ರ.

    Read more

  • ಕುಡಿಯುವ ನೀರಲ್ಲ, ಕದಿಯುವ ನೀರು

    ಕುಡಿಯುವ ನೀರಲ್ಲ, ಕದಿಯುವ ನೀರು

    June 26, 2017

    ಇವರು ನೀರು ಕಳ್ಳರು. ಹಾಗಂತ ತೀರಾ ಕಡಲ ತೀರದ ಕಡಲ್ಗಳ್ಳರೇನೂ ಅಲ್ಲ. ಕದ್ದರೆ ಆನೆಯನ್ನೇ ಕದಿಯಬೇಕು ಅನ್ನೋ ಮಾತು ಕೇಳಿರ್ತೀರಿ. ಆದರೆ ಇಲ್ಲಿ ಕೆಲವರು ನೀರು ಕದಿಯಲು ಹೋಗಿ ಸಿಕ್ಕಿಹಾಕಿಕೊಂಡಿದ್ದಾರೆ. ಬೆಂಗಳೂರು ಜಲ ಮಂಡಳಿಯ ನೀರು ಕದ್ದು ತಮ್ಮ ಅಪಾರ್ಟ್ಮೆಂಟ್ ಗಳಿಗೆ ಬಿಟ್ಟುಕೊಂಡಿದ್ದು ಅಲ್ಲಿನ ಜನ ಮಂಡಳಿಗೆ ಗೊತ್ತಾಗಿದೆ. ಹಾಗಾಗಿ ಇದನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.

    Read more

  • ಎಂಥವರಿಗೂ ನೀರು ಕುಡಿಸುವ ನಟರಾಜನ್

    ಎಂಥವರಿಗೂ ನೀರು ಕುಡಿಸುವ ನಟರಾಜನ್

    June 24, 2017

    ಈತ ದೆಹಲಿಯ ವಾಟರ್ ಮ್ಯಾನ್ ಎಂದೇ ಪ್ರಸಿದ್ಧ. ಹೆಸರು ಅಲಗ್ ನಟರಾಜನ್. ವಯಸ್ಸು 68 ವರ್ಷ. ನೀರು ಎಲ್ಲರಿಗೂ ಬೇಕಾದ ಮೂಲ ಸೌಲಭ್ಯ. ಆದರೆ, ದೇಶದ 63 ಮಿಲಿಯನ್ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ ಎಂದು ಬೇಸರಿಸುತ್ತಾರೆ ಇವರು. ಆದರೆ, ಸುಮ್ಮನೆ ಹೀಗೆ ಅಲವತ್ತುಕೊಂಡು ಸುಮ್ಮನಾಗದೆ ಶುದ್ಧ ನೀರನ್ನು ಹೊತ್ತು ದೆಹಲಿಯ ಬಡ ಕುಟುಂಬಗಳಿಗೆ ನೀರು ವಿತರಣೆಯನ್ನೂ ಮಾಡುತ್ತಾರೆ.

    Read more

  • ಊಸರವಳ್ಳಿ ಟೀ ಶರ್ಟ್ಗಳು

    ಊಸರವಳ್ಳಿ ಟೀ ಶರ್ಟ್ಗಳು

    June 23, 2017

    ಜನ ತಮ್ಮ ಅವಶ್ಯಕತೆಗಳಿಗಾಗಿ ಕಾಲಕ್ಕೆ ತಕ್ಕಂತೆ ಬಣ್ಣ ಬದಲಾಯಿವುದನ್ನು ನೋಡಿದ್ದೇವೆ. ಅಲ್ಲದೆ ಗಿಡ ಮರಗಳಲ್ಲಿ ಅಡಗಿಕೊಂಡು ತನ್ನ ರಕ್ಷಣೆಗಾಗಿ ಬಣ್ಣ ಬದಲಾಯಿಸುವ ಊಸರವಳ್ಳಿಗಳನ್ನೂ ನೋಡಿದ್ದೇವೆ. ಆದರೆ, ಇವು ಅಶುದ್ಧ ನೀರಿನಿಂದ ನಿಮ್ಮ ರಕ್ಷಣೆ ಮಾಡಲು ಬಣ್ಣ ಬದಲಾಯಿಸುವ ಟೀ ಶರ್ಟ್ಗಳು.ನೀವು ಬಳಸುತ್ತಿರುವ ನೀರು ಶುದ್ಧವಾದದ್ದೇ ಅಲ್ಲವೇ ಎಂಬುದು ಈ ಟೀ ಶರ್ಟ್ಗಳಿಂದ ತಿಳಿಯುತ್ತದಂತೆ.

    Read more

  • ಪೆಟ್ರೋಲ್ಗಿಂತ ನೀರು ಮುಖ್ಯ

    ಪೆಟ್ರೋಲ್ಗಿಂತ ನೀರು ಮುಖ್ಯ

    June 23, 2017

    ನಮ್ಮಲ್ಲಿ ಪೆಟ್ರೋಲ್ ಟ್ಯಾಂಕರ್ಗಳು ಅಪಘಾತವಾಗಿ ಪೆಟ್ರೋಲ್ ಸೋರಿಕೆ ಆಗುತ್ತಿದ್ದರೆ ಸ್ಥಳಕ್ಕೆ ಹೋಗಿ ಕ್ಯಾನ್ಗಳಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಬರುತ್ತಾರೆ ಜನ. ಅಲ್ಲದೆ ಅಯ್ಯೋ ಅನ್ಯಾಯವಾಗಿ ಅಷ್ಟೊಂದು ಪೆಟ್ರೋಲ್ ವೇಸ್ಟ್ ಆಯ್ತಲ್ಲ ಅಂತ ಬೇಜಾರು ಮಾಡಿಕೊಳ್ತಾರೆ. ಇನ್ನು ಹೆಂಡದ ಲಾರಿಗಳು ಸಿಕ್ಕರಂತೂ ಕೇಸುಗಟ್ಟಲೆ ಎತ್ತಿಕೊಂಡು ಹೋಗುವವರೂ ಇದ್ದಾರೆ.

    Read more

  • ನೀರಿನ ಬಗ್ಗೆ ಪೋರಿಯ ಮಾತು

    ನೀರಿನ ಬಗ್ಗೆ ಪೋರಿಯ ಮಾತು

    June 22, 2017

    ಆಟೋಮನ್ ಪೆಲ್ಟಿಯರ್ ಎಂಬ ಈ ಹುಡುಗಿ ಈಗಿನ್ನೂ ಏಳನೇ ತರಗತಿ ಓದುತ್ತಿದ್ದಾಳೆ. ಆದರೆ, ಈಗಲೇ ಈ ಹುಡುಗಿಗೆ ನೀರಿನ ಬಗ್ಗೆ ಎಷ್ಟೊಂದು ಕಾಳಜಿ. ಈಗ ಅವಳಿಗೆ 12 ವರ್ಷ ವಯಸ್ಸು. ಆದರೆ ಎಂಟನೇ ವಯಸ್ಸಿನಿಂದಲೂ ಈಕೆ ನೀರಿನ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಲೇ ಬಂದಿದ್ದಾಳೆ. ಇವಳು ಹೇಳುವ ಒಂದು ಮಾತನ್ನು ಕೇಳಿದರೆ ನಿಮಗೂ ಈಕೆ ಸ್ಫೂರ್ತಿ ಆಗಬಹುದು.

    Read more

  • ಆರ್ಟ್ ಆಫ್  ಡ್ರಿಂಕಿಂಗ್

    ಆರ್ಟ್ ಆಫ್ ಡ್ರಿಂಕಿಂಗ್

    June 22, 2017

    ಇದೇನಪ್ಪಾ ಆರ್ಟ್ ಆಫ್ ಲಿವಿಂಗ್ ಕೇಳಿದೀವಿ. ಇದೇನು ಆರ್ಟ್ ಆಫ್ ಡ್ರಿಂಕಿಂಗ್ ಅಂತೀರಾ? ಹಾಗಂತ ಇದು ಕುಡಿತಕ್ಕೆ ಸಂಬಂಧಿಸಿದ ವಿಷಯ ಅಲ್ಲ. ಇದು ನಿಜವಾಗಲೂ ನೀರು ಕುಡಿಯುವುದಕ್ಕೇ ಸಂಬಂಧಿಸಿದ ವಿಷಯ. ನಮ್ಮ ದೇಹಕ್ಕೆ ಆಹಾರ ಎಷ್ಟು ಮುಖ್ಯವೋ ನೀರು ಕೂಡ ಅಷ್ಟೇ ಮುಖ್ಯ ಅನ್ನೋದು ತುಂಬಾ ಜನಕ್ಕೆ ಗೊತ್ತಿಲ್ಲ.

    Read more

  • ನೀರು ಕುಡಿಸೋ ಕೆಲಸ

    ನೀರು ಕುಡಿಸೋ ಕೆಲಸ

    June 22, 2017

    ನೀರು ಕುಡಿದಿದ್ದಕ್ಕೆ ಹೊಡೆಯೋದುಂಟಾ? ಇಂಥಾ ಘಟನೆ ಆಗುತ್ತೆ ಅಂದ್ರೆ ಇದೇನು ಇಂಡಿಯಾನೋ ಇಲ್ಲ ಪಾಕಿಸ್ತಾನಾನೋ ಅಂತ ನೀವು ಕೇಳಬಹುದು. ಆದರೆ, ಸತ್ಯ ಏನು ಅಂದ್ರೆ ಈ ಘಟನೆ ಆಗಿರೋದು ಪಾಕಿಸ್ತಾನದಲ್ಲೇ. ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ. ನೀರು ಕುಡಿದ ಪತ್ರಕರ್ತರನ್ನು ನಾಗರಿಕರು ಹೊಡೆದ ಪ್ರಸಂಗ ಇದು. ಅರೇ ಇದೇನು? ಪತ್ರಕರ್ತರು ಎಲ್ಲರಿಗೂ ನೀರು ಕುಡಿಸೋರು.

    Read more

  • ನೆಲ ಗುದ್ದಿ ನೀರು ತೆಗೀತೀವಿ

    ನೆಲ ಗುದ್ದಿ ನೀರು ತೆಗೀತೀವಿ

    June 21, 2017

    ಏನು ಬೇಕಾದರೂ ಮಾಡುತ್ತೇನೆ ಅನ್ನೋದಕ್ಕೆ ನಮ್ಮಲ್ಲಿ ನೆಲ ಗುದ್ದಿ ನೀರು ತೆಗೀತೀನಿ ಎಂಬ ಮಾತಿದೆ. ಆದರೆ,ನಮ್ಮ ದೇಶದ ಜನ ಈ ಮಾತನ್ನು ಅದರ ನಿಜವಾದ ಅರ್ಥದಲ್ಲಿ ತೆಗೆದುಕೊಂಡಿದ್ದಾರೆ ಎಂಬುದು ಈ ಸುದ್ದಿ ಕೇಳಿದಾಗ ಹೌದು ಎನಿಸುತ್ತದೆ. ಏಕೆಂದರೆ ಅಂತರ್ಜಲವನ್ನು ಬಳಸಿಕೊಳ್ಳುವದರಲ್ಲಿ ನಮ್ಮ ದೇಶ ಚೀನಾ ಮತ್ತು ಅಮೆರಿಕಾ ದೇಶಗಳಿಗಿಂತ ಸಾಕಷ್ಟು ಮುಂದಿದೆ.

    Read more

  • ಡ್ಯಾಮ್ ಕಮ್ಸ್ ಟ್ರೂ

    ಡ್ಯಾಮ್ ಕಮ್ಸ್ ಟ್ರೂ

    June 21, 2017

    ಭಾರತ ಪಾಕಿಸ್ತಾನಗಳ ನಡುವೆ ಇರುವೆ ಸಮಸ್ಯೆ ಕೇವಲ ಕಾಶ್ಮೀರ, ಭಯೋತ್ಪಾದನೆ ಅಷ್ಟೇ ಅಲ್ಲ. ಈಗ ನೋಡಿ, ಇನ್ನೊಂದು ಸಮಸ್ಯೆ ಎದುರಾಗುವಂತಿದೆ.

    Read more

  • ಕೆರೆ ಸಂರಕ್ಷಣೆಗೆ ಉಭಯವಾಸಿ ’ಡ್ರೋನ್’

    ಕೆರೆ ಸಂರಕ್ಷಣೆಗೆ ಉಭಯವಾಸಿ ’ಡ್ರೋನ್’

    June 07, 2017

    ಬಾನೆತ್ತರಕೆ ಹಾರಿ ಅತ್ಯದ್ಭುತ ದೃಶ್ಯಗಳನ್ನು ಸೆರೆಹಿಡಿಯುವ ಡ್ರೋನ್ ಕ್ಯಾಮೆರಾಗಳಿಗೆ ಕೆರೆ ಸಂರಕ್ಷಣೆಗೂ ಮುಂದಾಗಿವೆ!. ಕೆರೆಯ ನೀರಿನ ಮೇಲ್ಮೈ ಮೇಲೆ ಇಳಿದು ನೀರಿನ ಮಾದರಿಗಳನ್ನು ಸಂಗ್ರಹಿಸುವ ಹಾಗೂ ಕೆರೆಯ ಮೇಲ್ಭಾಗದಲ್ಲಿ ಹಾರಾಡುವ ಮೂಲಕ ನೀರಿಗೆ ಸೇರುವ ಮಾಲಿನ್ಯಗಳನ್ನು ಪತ್ತೆಹಚ್ಚುವ ’ಉಭಯವಾಸಿ’ ಡ್ರೋನ್ ಅನ್ನು ಐಐಎಸ್ಸಿಯ ಏರೋಸ್ಪೇಸ್ ವಿಭಾಗದವರು ಸಿದ್ಧಪಡಿಸಿದ್ದಾರೆ.

    Read more

Latest Articles

Latest News

ಭೂಮಿ ಬಳಕೆಯಲ್ಲಿ ಬದಲಾವಣೆ
ಭೂಮಿ ಬಳಕೆಯಲ್ಲಿ ಬದಲಾವಣೆ
August 16, 2019

ತೀವ್ರ ನೀರಾವರಿ ಮತ್ತು ರಸಾಯನಿಕಗಳ ಬಳಕೆಯು ಭೂಮಿಯ ಫಲವತ್ತತೆ ಹಾನಿಗೆ ಕೊಡುಗೆ ನೀಡಿವೆ. ಭೂಮಿಯ ಬಳಕೆಯಲ್ಲಿನ ಬದಲಾವಣೆ ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಡಿಪಿ)ದ ಮೇಲೆ ಪರಿಣಾಮ ಬೀರಿದೆ ಎಂದು ವರದಿಯೊಂದು ಹೇಳಿದೆ.

Photos

ರೆಕ್ಕೆ ಇದ್ದರೆ ಸಾಕೇ...

Videos

Latest Blogs