• ಮಣ್ಣು, ನೀರು ಸದಾ ರಾಧಾ-ಕೃಷ್ಣರಂತೆ ಸಮಾನಾಂತರವಾಗಿ ನಡೆಯುವ ಪ್ರೇಮಿಗಳಂತೆ. ಅವುಗಳ ಸಂಯೋಗ ಎಂದರೆ ಇಬ್ಬರದು ಸಾವು. ಇಂದು ವಿಶ್ವ ಮಣ್ಣು ದಿನ   
  • ಕಾಡಿದ್ದರೆ ನಾಡು, ನಾಡಿದ್ದರೆ ನಾವು, ಮನೆಗೊಂದು ಮರ, ಊರಿಗೊಂದು ವನ!!   
ಸಿಂಡ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ ವತಿಯಿಂದ ಉಚಿತ ತರಬೇತಿ
February 19, 2019

ಸಿಂಡ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಫೆ. 20ರಿಂದ 28ರವರೆಗೆ ಕೋಳಿ ಸಾಕಾಣಿಕ ತರಬೇತಿ ಹಾಗೂ ಕೌಶಲ್ಯಾಧಾರಿತ ಜತೆಗೆ ವ್ಯಕ್ತಿತ್ವ ವಿಕಸನ ಹಾಗೂ ಉದ್ಯಮಶೀಲತಾ ಅಭಿವೃದ್ಧಿಯ ಉಚಿತ ತರಬೇತಿಯನ್ನು ಆಯೋಜಿಸಲಾಗಿದೆ.

ಇನ್ನೂ ಯಾಕೆ ಗೆಣಸು ಕೆರಿತಾ ಕೂತಿದೀರಾ?
February 19, 2019

ಇನ್ನೂ ಯಾಕೆ ಗೆಣಸು ಕೆರಿತಾ ಕೂತಿದೀರಾ? ಇಂಟ್ರೋ: ಕೃಷಿ ಲಾಭದಾಯಕವಲ್ಲ ಎಂಬ ಮಾತಿಗೆ ಇದು ಅಪವಾದ. ಈ ಬೆಳೆಗೆ ಉತ್ತಮ ಮಾರುಕಟ್ಟೆಯೂ ಇದೆ. ರೋಗ ಬಾಧೆಯೂ ಕಡಿಮೆ. ಮಧ್ಯವರ್ತಿಗಳ ಕಿರಿ ಕಿರಿ ಇಲ್ಲ. ನೇರವಾಗಿ ಕಂಪನಿಗಳಿಗೆ ಮಾರಾಟ ಮಾಡಿ ಕೈತುಂಬಾ ಆದಾಯ ಗಳಿಸುವ ಸುವರ್ಣಾವಕಾಶ. ಕಡಿಮೆ ಖರ್ಚು ಹೆಚ್ಚು ಆದಾಯ. ಅದ್ಯಾವುದಪ್ಪಾ ಅಂಥ ಬೆಳೆ ಎಂದು ಹುಬ್ಬೇರಿಸುತ್ತಿದ್ದೀರಾ.

ಸಿಂಡ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ ವತಿಯಿಂದ ಉಚಿತ ತರಬೇತಿ
ಸಿಂಡ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ ವತಿಯಿಂದ ಉಚಿತ ತರಬೇತಿ
February 19, 2019

ಸಿಂಡ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಫೆ. 20ರಿಂದ 28ರವರೆಗೆ ಕೋಳಿ ಸಾಕಾಣಿಕ ತರಬೇತಿ ಹಾಗೂ ಕೌಶಲ್ಯಾಧಾರಿತ ಜತೆಗೆ ವ್ಯಕ್ತಿತ್ವ ವಿಕಸನ ಹಾಗೂ ಉದ್ಯಮಶೀಲತಾ ಅಭಿವೃದ್ಧಿಯ ಉಚಿತ ತರಬೇತಿಯನ್ನು ಆಯೋಜಿಸಲಾಗಿದೆ.

ಜಪಾನ್ ಸಮುದ್ರ ತೀರಕ್ಕೆ ಬಂದ ‘ಓರಾಮೀನು’ ಸುನಾಮಿಯ ಭಯ!!
ಜಪಾನ್ ಸಮುದ್ರ ತೀರಕ್ಕೆ ಬಂದ ‘ಓರಾಮೀನು’ ಸುನಾಮಿಯ ಭಯ!!
February 05, 2019

ಕಡಲ ತೀರಕ್ಕೆ ಅಪರೂಪದ ಮೀನುಗಳ ಬಂದರೆ ಮುಂದೆ ಸಂಭವಿಸಬಹುದಾದ ಭೂಕಂಪ ಹಾಗೂ ಸುನಾಮಿಯ ಸೂಚಕವನ್ನು ಸೂಚಿಸುತ್ತದೆ ಎಂದು ಪುರಾಣಗಳಿಂದ ನಂಬಲಾಗಿದೆ. ಜಪಾನ್ ನ ಕಡಲಲ್ಲಿ ಈಗ ಓರಾ ಮೀನುಗಳು ಪತ್ತೆಯಾಗಿ ಆತಂಕ ಸೃಷ್ಟಿಸಿವೆ.

Gallery

Editorial

ಬಕಾಸುರ ಹಸಿವಿನಡಿಯಲ್ಲಿ...
January 26, 2019

ನಮ್ಮ ಸರಕಾರಗಳು ಪ್ರತಿಪಾದಿಸುತ್ತಿರುವ ಆಹಾರ ಭದ್ರತೆ, ಅಭಿವೃದ್ಧಿಯ ವ್ಯಾಖ್ಯಾನಗಳು ಹಾಗೂ ವಾಸ್ತವ ಒಂದಕ್ಕೊಂದು ತಾಳೆಯೇ ಆಗುತ್ತಿಲ್ಲ. ನಾವೀಗ ತಿನ್ನುತ್ತಿರುವ ಆಹಾರ ಉತ್ಪಾದನೆಗೆ ನಮ್ಮ ಜಮೀನು ಸಾಕಾಗುತ್ತಿದೆ. ಆ ಜಮೀನಿಗೆ ಅಗತ್ಯ, ನೀರು, ಮಣ್ಣು ಗೊಬ್ಬರ, ಮಾನವಶ್ರಮದ ಅವಶ್ಯಕತೆಯನ್ನು ನಾವೇ ಪೂರೈಸಿಕೊಳ್ಳಬಲ್ಲವರಾಗಿದ್ದೇವೆ. ಸದ್ಯಕ್ಕೆ ಇದು ಸಮಾಧಾನದ ಸಂಗತಿ. ಹಾಗೆಂದು ನೆಮ್ಮದಿಯಾಗಿ ಗೊರಕೆ ಹೊಡೆಯುವಂತಿಲ್ಲ. ಏಕೆಂದರೆ ನಮ್ಮ ಅಭಿವೃದ್ಧಿ ಸೂಚ್ಯಂಕವನ್ನು ನಾವು ಅಮೆರಿಕ ಸೇರಿದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಏರಿಸಿಕೊಳ್ಳಬೇಕಾಗಿದೆ.

ಕೊಕ್ಕೆ ಕಟ್ಟುವುದು ಹೇಗೆ?
December 07, 2018

ಅಡಕೆ ಕಟಾವು ಮಾಡುವುದಕ್ಕೆ ಕೊಕ್ಕೆ ಕಟ್ಟುವುದರ ಪ್ರಾತ್ಯಕ್ಷಿಕೆ.

ಇನ್ನೂ ಯಾಕೆ ಗೆಣಸು ಕೆರಿತಾ ಕೂತಿದೀರಾ?
February 19, 2019

ಇಂಟ್ರೋ: ಕೃಷಿ ಲಾಭದಾಯಕವಲ್ಲ ಎಂಬ ಮಾತಿಗೆ ಇದು ಅಪವಾದ. ಈ ಬೆಳೆಗೆ ಉತ್ತಮ ಮಾರುಕಟ್ಟೆಯೂ ಇದೆ. ರೋಗ ಬಾಧೆಯೂ ಕಡಿಮೆ. ಮಧ್ಯವರ್ತಿಗಳ ಕಿರಿ ಕಿರಿ ಇಲ್ಲ. ನೇರವಾಗಿ ಕಂಪನಿಗಳಿಗೆ ಮಾರಾಟ ಮಾಡಿ ಕೈತುಂಬಾ ಆದಾಯ ಗಳಿಸುವ ಸುವರ್ಣಾವಕಾಶ. ಕಡಿಮೆ ಖರ್ಚು ಹೆಚ್ಚು ಆದಾಯ. ಅದ್ಯಾವುದಪ್ಪಾ ಅಂಥ ಬೆಳೆ ಎಂದು ಹುಬ್ಬೇರಿಸುತ್ತಿದ್ದೀರಾ.